Тёмный

Open challenge to K S Bhagvan By Vishnudasa nagendracharya 

VISHWA NANDINI
Подписаться 9 тыс.
Просмотров 58 тыс.
50% 1

open challenge to K S Bhagvan By Vishnudasa nagendracharya on issue of Bhagavath geete and about Lord Rama and other issues

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 93   
@ksathishshastry
@ksathishshastry 9 лет назад
ಆಚಾರ್ಯರೇ ಈ ಭಗವಾನರ ಹಾಗೂETVಯ ರಂಗನಾಥ ಭಾರದ್ವಾಜ್ ರ ವಿಷಯವನ್ನು ಪರಗಣಿಸಬಾರದು ನಾವು ನಿಮ್ಮ ಬೆಂಬಲಕ್ಕೆ ಇರುತ್ತವೆತಮಗೆ ಧನ್ಯವಾದಗಳು ಜಯವಾಗಲಿ.
@vhdbktkdl
@vhdbktkdl 6 лет назад
Well said ACHARYAJI. Shree Hari Nimgage Shryeyassannu Kodali. Shree Hariyalli Nanna Prarthane.
@shravansharma7326
@shravansharma7326 9 лет назад
we support you sir... how dare that fool condemns our God...
@pavank67
@pavank67 9 лет назад
Shri Vishnudasa Nagendracharya ji, I really appreciate your strong,straight fight back to Bhagwans' comments. I am waiting for the next part. Please upload early.
@manjunathramakrishna
@manjunathramakrishna 7 лет назад
ಆಚಾರ್ಯರೆ ನೀವು ರಂಗನಾಥ ಭಾರದ್ವಾಜನ ಬಗ್ಗೆ ವಿಚಾರ ಮಾಡಬೇಡಿ ಆತ ಒಬ್ಬ ಮೂಡ ಮತ್ತು ಅಜ್ಞಾನಿ ಆದ ಕಾರಣ ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ನಾವು ನಿಮ್ಮೊಂದಿಗಿದ್ದೆವೆ
@vasudevg1165
@vasudevg1165 9 лет назад
ರಂಗನಾಥ ಭಾರದ್ವಾಜ ಎಂಬ ಗೋಮುಖವ್ಯಾಘ್ರಕ್ಕೆ ಹತ್ತೇ ಹತ್ತು ಪ್ರಶ್ನೆಗಳು ನಿನ್ನೆ ಮಧ್ಯಾಹ್ನ (28-10-2015) ಮಧ್ಯಾಹ್ನ ಮೂರು ಹತ್ತಕ್ಕೆ ನನಗೆ Phone ಮಾಡಿದ ಈಟಿವಿ ನ್ಯೂಸನಲ್ಲಿರುವ ರಂಗನಾಥ ಭಾರದ್ವಾಜ, ಭಗವಾನ್ ಕಾರ್ಯಕ್ರಮಕ್ಕೆ ಬರುತ್ತಿರುವದಾಗಿಯೂ, ನನ್ನನ್ನು Live Show ನಲ್ಲಿ ಸಂಪರ್ಕಿಸುವದಾಗಿಯೂ ನಾನು ಭಗವಾನ್ ಅವರನ್ನು Left and right ತೆಗೆದುಕೊಳ್ಳಬೇಕೆಂದು ತಿಳಿಸಿದರು. (ರಂಗನಾಥ್ ನನ್ನ ಜೊತೆ ಮಾತನಾಡಿದ್ದನ್ನು Record ಮಾಡಿದ್ದೇನೆ) ಭಗವಾನ್ ಅನೇಕ ತಿಂಗಳಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮಾಧ್ಯಮಗಳು ಅವರನ್ನು ಕರೆದುಕರೆದು ವೈಭವೀಕರಿಸುತ್ತಿವೆ. ರಾಮ-ಕೃಷ್ಣರು ಅಪ್ಪನಿಗೆ ಹುಟ್ಟಿದವರಲ್ಲ, ಗೀತೆಯನ್ನು ಸುಡುತ್ತೇನೆ ಎಂಬ ಆ ಮನೋವಿಕಲ ವ್ಯಕ್ತಿಯ ಮಾತನಿಂದ ಜನಸಾಮಾನ್ಯ ನೊಂದಿದ್ದಾನೆ. ಆದರೆ ಆತನನ್ನು ಕರೆದು ಮಾಧ್ಯಮಗಳು ವೈಭವೀಕರಿಸುತ್ತಿವೆಯೇ ಹೊರತು ಆತನಿಗೆ ಉತ್ತರ ನೀಡಲು ಅವಕಾಶ ಕಲ್ಪಿಸುತ್ತಿಲ್ಲ ಎಂಬ ಕೊರಗು ಇದ್ದೇ ಇತ್ತು. ಇದೇ ರಂಗನಾಥ ಭಾರದ್ವಾಜ್ ಗೆ ನಾನು ಹಿಂದೆ ಕರೆ ಮಾಡಿ ಅವಕಾಶ ಒದಗಿಸಿ ಕೊಡಿ ಎಂದು ಕೇಳಿಕೊಂಡಿದ್ದೆ. (ಅದರ Recording ಸಹಿತ ಇದೆ) ಅಂತಹುದರಲ್ಲಿ ಈ ರಂಗನಾಥ್ ಈಗ ಕರೆ ಮಾಡಿ ಭಗವಾನ್ ಗೆ Left & right ಕೊಡಿ ಎಂದು ಸ್ವಯಂ ಹೇಳುತ್ತಿದ್ದಾರೆ, ಅಂದ ಮೇಲೆ ಭಗವಾನ್ ಕುಳಿತಾಗಲೇ Live show ನಲ್ಲಿ ಉತ್ತರ ನೀಡಬಹುದು ಎಂದು ನಾನು ಸಿದ್ಧನಾಗಿದ್ದೆ. ಕಾರ್ಯಕ್ರಮ ಆರಂಭವಾಗುವದಕ್ಕಿಂತ ಮುಂಚೆಯೇ ಈಟಿವಿಯವರು ನನ್ನನ್ನು ದೂರವಾಣಿಯಲ್ಲಿ ಸಂಪರ್ಕಕ್ಕೆ ತೆಗೆದುಕೊಂಡರು. ಅವರಿಬ್ಬರ ಸಂಭಾಷಣೆ ನಡೆಯುವದನ್ನು ನಾನು ದೂರವಾಣಿಯಲ್ಲಿ ಕೇಳುತ್ತಲೇ ಇದ್ದೆ. ಆಶ್ಚರ್ಯವಾದದ್ದು ಭಗವಾನ್ ರ ಎಲ್ಲ ಹೇಳಿಕೆಗಳನ್ನೂ ಮತ್ತೆಮತ್ತೆ ಉಲ್ಲೇಖ ಮಾಡಿ ರಂಗನಾಥ್ ಅವರನ್ನು ಮೇಲಕ್ಕೇರಿಸಿ ಮಾತನಾಡುತ್ತಿದ್ದರು. ನೀವು ಹೀಗಂದಿದ್ದೀರಿ ನೋಡಿ, ನೋಡಿ ಎಂದು ಭಗವಾನ್ ರ ಎಲ್ಲ ಹೇಳಿಕೆಗಳನ್ನೂ - ಸಾಮಾನ್ಯ ಮನುಷ್ಯನ ಮನಸ್ಸಿಗೆ ನೋವಾಗುವ ಹೇ ಳಿಕೆಗಳನ್ನು - ಮತ್ತೆಮತ್ತೆ ಮೇಷ್ಟ್ರೆ ಮೇಷ್ಟ್ರೆ, ಎಂದು ಅಕ್ಕರೆಯಿಂದ ಕರೆಯುತ್ತ ಅವರನ್ನು ಅಟ್ಟಕ್ಕೇರಿಸುತ್ತಿದ್ದರು. ನನಗೆ ಆಗಲೇ ಅನ್ನಿಸಿತು, ರಂಗನಾಥ್ ಉದ್ದೇಶ ಭಗವಾನ್ ರನ್ನು ಹಣಿಯುವದಲ್ಲ, ವೈಭವೀಕರಿಸುವದು ಎಂದು. ಸುಮಾರು ಅರ್ಧಗಂಟೆಗಳ ಕಾಲ ಭಗವಾನ್ ಅವರನ್ನು ವೈಭವೀಕರಿಸಿದ ರಂಗನಾಥ್ ನನ್ನನ್ನು ಸಂಪರ್ಕಕ್ಕೆ ತೆಗೆದುಕೊಂಡರು. ಪ್ರಶ್ನೆ ಕೇಳಲು ಅವಕಾಶವೇ ಕೊಡದೆ, ಕೇಳಿದ ಪ್ರಶ್ನೆಗಳಿಗೂ ಉತ್ತರ ಕೊಡದೇ ಇಬ್ಬರೂ ಜಾರಿಕೊಂಡದ್ದನ್ನು ಇಡಿಯ ಸಮಾಜ ಕಣ್ಣಾರೆ ಕಾಣುತ್ತಿತ್ತು. ಮೂರು ಗುಣಗಳಿಂದ ನಾಲ್ಕು ಜಾತಿಗಳನ್ನು ಹೇಗೆ ಮಾಡಲಿಕ್ಕಾಗುತ್ತೆ ಎನ್ನುವದು ಜಗತ್ತಿನ ಮಹಾಬುದ್ಧಿವಂತ ಭಗವಾನ್ ಮಾಡಿರುವ ಪ್ರಶ್ನೆ. ಮೂರು ಬಾಳೆಹಣ್ಣುಗಳನ್ನು ನಾಲ್ಕು ಜನರಿಗೆ ಸಮವಾಗಿ ಹಂಚುವದು ಎರಡನೆಯ ತರಗತಿ ಓದುವ ಮಕ್ಕಳಿಗೂ ಗೊತ್ತಿರುವ ವಿಷಯ. ಅಂತಹುದರಲ್ಲಿ ಮೂರು ಗುಣಗಳಿಂದ ನಾಲ್ಕು ಹೇಗೆ ಮಾಡಲು ಸಾಧ್ಯ ಎಂಬ ಪ್ರಶ್ನೆಯಲ್ಲಿಯೇ ಹುರುಳಿದೆಯಾ ಎಂಬ ಪ್ರಶ್ನೆಯನ್ನು ಕೇಳಿದ ತಕ್ಷಣ ಭಗವಾನ್ ಸಿಕ್ಕಿಹಾಕಿಕೊಂಡರು ಎನ್ನುವದನ್ನು ಕಂಡ ರಂಗನಾಥ್ ಚರ್ಚೆಯಲ್ಲಿಯೇ ವಿಷಯಾಂತರ ಮಾಡಿದರು. ಎಲ್ಲರನ್ನೂ ಸಮಾನರನ್ನಾಗಿ ಕಾಣಬೇಕು ಎನ್ನುವ ಭಗವಾನ್ ಪೋಲೀಸರನ್ನು ತನ್ನ ರಕ್ಷಣೆಗಾಗಿ ಇಟ್ಟುಕೊಂಡಿದ್ದಾರಲ್ಲಾ - ಮತ್ತೊಬ್ಬ ಮನುಷ್ಯನನ್ನು ತನ್ನ ಕಾಯಲು ಇಟ್ಟುಕೊಂಡಿದ್ದಾರಲ್ಲಾ - ಇದು ಹೇಗ ನ್ಯಾಯವಾಗುತ್ತೆ ಎಂಬ ಪ್ರಶ್ನೆ ಕೇಳಿದೆ. ಉತ್ತರವಿಲ್ಲದೆ ಭಗವಾನ್ ಬಡಬಡಿಸುತ್ತಿದ್ದರೆ ರಂಗನಾಥ್ ಬೇರೆ ವಿಷಯ ತೆಗೆದು ಅವರನ್ನು ಪಾರು ಮಾಡಿಬಿಟ್ಟರು. ಎಲ್ಲರನ್ನೂ ಸಮಾನರನ್ನಾಗಿ ನೋಡಬೇಕು ಎನ್ನುವ ಭಗವಾನ್ ತನ್ನ ಮನೆ ಕಾಯುವ, ತನ್ನನ್ನು ಕಾಯುವ ಪೋಲಿಸಿನವರನ್ನು ಮನೆಯ ಹೊರಗೆ ಕಾಯಲು ಬಿಡುತ್ತಾರಲ್ಲಾ, ಇದು ತಪ್ಪಲ್ಲವಾ ಎಂಬ ಪ್ರಶ್ನೆಯಲ್ಲಿಯೂ ರಂಗನಾಥ್ ಭಗವಾನ್ ರನ್ನು ಕಾಯುತ್ತ ಕುಳಿತರು. ಬ್ರಾಹ್ಮಣರು ಶೂದ್ರರನ್ನು ತಮ್ಮ ದಾಸರನ್ನಾಗಿ ಮಾಡಿಕೊಂಡಿದ್ದಾರೆ ಎನ್ನುವದು ತಾನೇ ಭಗವಾನ್ ರ ಆಕ್ಷೇಪ. ಅಂದ ಮೇಲೆ ಪೋಲೀಸರನ್ನು ತನ್ನ ಕೆಲಸಕ್ಕಾಗಿ ದುಡಿಸಿಕೊಳ್ಳುವದು ಶೋಷಣೆಯಲ್ಲವೇ ಎನ್ನುವ ಪ್ರಶ್ನೆಗೆ ಆತನ ಬಳಿ ಉತ್ತರವಿದೆಯೇ? ಸಾಹಿತ್ಯದ ಸೃಷ್ಟಿಯಿಂದ ಜಗತ್ತಿಗೆ ಬುದ್ಧಿ ಹೇಳುವ ವ್ಯಕ್ತಿಯನ್ನು ರಕ್ಷಣೆ ಮಾಡುವದು ಪೋಲೀಸರ ಕರ್ತವ್ಯ ಎಂದಾದಲ್ಲಿ ಅದೇ ಪರಿಶುದ್ದಜ್ಞಾನದ ಪ್ರಸಾರದಿಂದ ಜನರಿಗೆ ಒಳಿತನ್ನು ಬಯಸುವ ಬ್ರಾಹ್ಮಣನನ್ನು ಕ್ಷತ್ರಿಯ, ವೈಶ್ಯ, ಶೂದ್ರರು ಗೌರವಿಸಿದರೆ ತಪ್ಪೇನಿದೆ? ನಮ್ಮಲ್ಲಿ ಗುರುವಿನ ಸ್ಥಾನದಲ್ಲಿರುವವರನ್ನು ನಾವು ದಾಸರ ಹಾಗೆಯೇ ಗೌರವಿಸುತ್ತೇವೆ. ಅದು ಗುಲಾಮತನ ಅಲ್ಲ. ಅವರಲ್ಲಿರುವ ಜ್ಞಾನಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವ ಪರಿ. ಕನಕ ವ್ಯಾಸರಾಯರಿಗೆ ತನ್ನನ್ನು ತಾನು ಸಮರ್ಪಿಸಿಕೊಂಡಂತೆ. ಭಗವಾನ್ ಮಾಡುವದು ಸರಿ, ಬ್ರಾಹ್ಮಣರು ಮಾಡುವದು ತಪ್ಪಾ? ಪೇಡ್ ಮೀಡಿಯಾ ಭಗವಾನ್ ರನ್ನು ವೈಭವಕರಿಸುತ್ತಿದೆ ಎಂದು ನಾನು ಆ Live show ನಲ್ಲಿಯೇ ಸ್ಪಷ್ಟವಾಗಿ ಹೇಳಿದೆ. ಇಂತಹ ಹೇಳಿಕೆಗೇ ಕಾಯುತ್ತ ಕುಳಿತಿದ್ದ ರಂಗನಾಥ ಭಾರದ್ವಾಜ ಭಯಂಕರ ಸಿಟ್ಟಿಗೆ ಬಂದು ಚರ್ಚೆಯ ದಿಕ್ಕನ್ನೇ ಬದಲಿಸಿಬಿಟ್ಟರು. ಈ ರಂಗನಾಥ ಭಾರದ್ವಾಜ್ ಎನ್ನುವ ಗೋಮುಖ ವ್ಯಾಘ್ರನಿಗೆ ನನ್ನ ಹತ್ತು ಪ್ರಶ್ನೆಗಳು - ಮೊದಲ ಪ್ರಶ್ನೆ - ನಾನು Etv newsನನ್ನು Paid Media ಅಂತ ಕರೆಯಲಿಲ್ಲ. ರಂಗನಾಥ್ ನನ್ನೂ Paid ಅಂತ ಕರೆಯಲಿಲ್ಲ. ಕುಂಬಳಕಾಯಿ ಕಳ್ಳ ಅಂದರೆ ರಂಗನಾಥ್ ಹೆಗಲು ಮುಟ್ಟಿ ನೋಡಿಕೊಂಡದ್ದು ಯಾಕೆ? ಉತ್ತರ ರಂಗನಾಥ್ ಭಾರದ್ವಾಜ್ ಬಳಿ ಇಲ್ಲ. ಇದ್ದರೂ ಕೊಡುವ ಧೈರ್ಯವಿಲ್ಲ. ಆದರೆ ಸಮಾಜಕ್ಕೆ ಗೊತ್ತಿದೆ. ಕುಂಬಳಕಾಯಿ ಕಳ್ಳ ಅಂದರ ಯಾರು ಹೆಗಲು ಮುಟ್ಟಿ ನೋಡಿಕೋತಾರೆ ಅನ್ನೋದು ತುಂಬ ಚನ್ನಾಗಿ ಗೊತ್ತಿದೆ. ಎರಡನೆಯ ಪ್ರಶ್ನೆ ಮಾಧ್ಯಮವನ್ನು Paid media ಅಂದ ತಕ್ಷಣ ರಂಗನಾಥ್ ಹೆಡೆ ತುಳಿಸಿಕೊಂಡ ಹಾವಿನಂತೆ ಭಯಂಕರ ಸಿಟ್ಟಿಗೆ ಬಂದು ಅರಚಾಡಿದರು. ಕಾರಣ, Media ಅವರ ತಾಯಿಯಂತೆ, ಆದರೆ ಇಡಿಯ ಭಾರತದ ತಾಯಿಯಾದ ಭಗವದ್ಗೀತೆಯನ್ನು ಸುಡುತ್ತೇನೆ ಎಂದು ಈ ವ್ಯಕ್ತಿ ಹೇಳಿದಾಗ ನಾವು calm ಆಗಿ ಉತ್ತರ ನೀಡಬೇಕಂತೆ. ರಾಮ ಕೃಷ್ಣರು ಅಪ್ಪನಿಗೆ ಹುಟ್ಟಿಲ್ಲ ಎಂಬ Third class ಮಾತನ್ನು ಕೇಳಿದಾಗಲೂ ನಾವು ಶಾಂತರಾಗಬೇಕಂತೆ. ಉತ್ತರ ಕೊಡಲು ಸಾಧ್ಯವೇ ರಂಗನಾಥ್? ಸಿಟ್ಟಿಗೆ ಬರುವದು ನಿಮಗೆ ಮಾತ್ರವಾ? ನಿಮಗೆ ಬಿಸಿ ತಾಕಿದಾಗ ನೀವು ಅರಚಾಡ ಬಹುದು, ಕಿರುಚಾಡಬಹುದು, ಮತ್ತು ವಿದ್ವಾಂಸರನ್ನು ವಿಧ್ವಂಸಕರು ಎಂದು ಕರೆಯಬಹುದು. ಅದರೇ ನಾವು ಶಾಂತವಾದ ಧ್ವನಿಯಲ್ಲಿ ಉತ್ತರ ನೀಡುತ್ತಿರಬೇಕು. ಇದು ಯಾವ ನ್ಯಾಯ ಭಾರದ್ವಾಜ್? ಇಡಿಯ ಸಮಾಜದ ಮುಂದೆ ನಿಮ್ಮ ಬಣ್ಣ ಬಯಲು ಮಾಡಿಕೊಂಡುಬಿಟ್ಟಿದ್ದೀರ ರಂಗನಾಥ್. Shame on you. ಮೂರನೆಯ ಪ್ರಶ್ನೆ ನನಗೆ ದೂರವಾಣಿ ಕರೆ ಮಾಡಿ, ಭಗವಾನ್ ಅವರನ್ನು left and right ತೊಗೋಳಿ ಎಂದು ಹೇಳಿ, ನಾನು ಅವರನ್ನು ಪ್ರಶ್ನೆಗಳನ್ನು ಕೇಳಲು ಬಂದಾಗ ಅಡ್ಡ ಹಾಕಿದ್ದು ಯಾಕೆ ರಂಗನಾಥ್. Paid media ಎಂಬ ಹೆಸರು ಕೇಳಿದ ತಕ್ಷಣ ಚರ್ಚೆಯ ದಿಕ್ಕನ್ನೇ ಬದಲಿಸಿ ನನ್ನ ಜೊತೆ ಜಗಳಕ್ಕೆ ನಿಂತದ್ದು ಯಾಕೆ ರಂಗನಾಥ್ ? ಉತ್ತರ ನನಗೆ ಗೊತ್ತಿದೆ. ಭಗವಾನ್ ಅವರ ‘ಮಹಾ ಜ್ಞಾನ’ವನ್ನು ನಾನು ಬಯಲಿಗಿಟ್ಟು ಬೆತ್ತಲೆ ಮಾಡುತ್ತಿದ್ದೇನೆ. ಆ ಮನುಷ್ಯ ಸುಳ್ಳು ಹೇಳುತ್ತಾನೆ, ಆಸ್ತೀಕ ಎನ್ನುವ ಶಬ್ದದ ಅರ್ಥವೂ ಗೊತ್ತಿಲ್ಲ ಎಂದು ಆಧಾರಗಳ ಸಮೇತ ಪ್ರತಿಪಾದಿಸಿ ತೋರಿಸುತ್ತಿದ್ದೇನೆ. ಇದನ್ನು ಸಹಿಸಲಿಕ್ಕಾಗದ ನೀವು ಭಗವಾನ್ ಅವರ ಮರ್ಯಾದೆಯನ್ನು ಎತ್ತಿ ಹಿಡಿಯುವದಕ್ಕಾಗಿ ಈ ನಾಟಕ ಮಾಡಿದ್ದೀರಿ. ಗೋಮುಖವ್ಯಾಘ್ರತನವನ್ನು ಪ್ರದರ್ಶನ ಮಾಡಿದ್ದೀರಿ. ನಾಲ್ಕನೆಯ ಪ್ರಶ್ನೆ ನಾವು ಈಟಿವಿಯಲ್ಲಿ ವೇದಿಕೆ ಕಲ್ಪಿಸಿಕೊಟ್ಟಾಗ ಅದನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಉಪದೇಶ ಮಾಡುತ್ತೀರಲ್ಲಾ ರಂಗನಾಥ್ ? ನಿಮಗೆ ಸಮಾನ ವೇದಿಕೆ ಕಲ್ಪಿಸುವ ಅವಕಾಶ ಇದ್ದರೆ ನಮ್ಮಿಬ್ಬರನ್ನೂ ಚರ್ಚೆಗೆ ಕರೆಸುತ್ತಿದ್ದಿರಿ ತಾನೆ? ಭಗವಾನ್ ಅವರನ್ನು ಕರೆದು ಆಸನ ಕೊಟ್ಟು ಕೂಡಿಸಿ, ಸುಲಭವಾಗಿ cut ಮಾಡಬಹುದಾದ Phone ನಲ್ಲಿ ನನ್ನನ್ನು ತೆಗೆದುಕೊಂಡಿರಿ. ಇದು ಭಗವಾನ್ ಅವರನ್ನು ಮತ್ತೆ ವೈಭವೀಕರಿಸಲು ನೀವು ಮಾಡಿದ ನಾಟಕವಲ್ಲದೇ ಮತ್ತೇನು? ನಿಮಗೆ ನಿಜವಾಗಿಯೂ ಜನರಿಗೆ ಸರಿಯಾದ ವಿಷಯವನ್ನು ಹೇಳಬೇಕು ಎಂದಿದ್ದರೆ ಈಗಾಗಲೇ ನಮ್ಮನ್ನು ಕರೆಸಬಹುದಿತ್ತು ತಾನೆ? ಗೀತೆಯ ಅರ್ಥವನ್ನು ಜನರಿಗೆ ತಿಳಿಸಿ ಹೇಳಲಿಕ್ಕಾಗಿ ಕಾರ್ಯಕ್ರಮ ಮಾಡಬಹುದಿತ್ತು ತಾನೆ? ನೀವು ಮಾಡುವದಿಲ್ಲ. ಯಾಕೆ ಹೇಳಿ, ನಿಮಗೆ ಬೇಕಾಗಿರುವದು ಭಗವಾನ್ ಅವರನ್ನು ವೈಭವೀಕರಿಸುವದು, ಸಮಾಜಕ್ಕೆ ಗೀತೆಯ ಅರ್ಥವನ್ನು ತಿಳಿಸುವದಲ್ಲ. ಭಗವಾನ್ ಉವಾಚ ಎಂಬ ನಿಮ್ಮ ಕಾರ್ಯಕ್ರಮದ ಹೆಸರೇ ಸೂಚಿಸುತ್ತಿತ್ತು, ನೀವು ಭಗವಾನ್ ಅವರನ್ನು ವೈಭವೀಕರಿಸಲೇ ಕಾರ್ಯಕ್ರಮ ಮಾಡುತ್ತಿದ್ದೀರಿ ಎಂದು. ಯಾಕೆ ಭಗವಾನ್ ನ ಬೊಗಳೆ ಎಂದು ಕಾರ್ಯಕ್ರಮ ಮಾಡುವಷ್ಟು ಶಕ್ತಿ ನಿಮ್ಮಲ್ಲಿ ಇಲ್ಲವೇ? ಐದನೆಯ ಪ್ರಶ್ನೆ ಬಿಡಿ, ಭಗವಾನ್ ಗೆ left and right ಕೊಡಿ ಎಂಬ ನಿಮ್ಮ ಮಾತಿನಂತೆಯೇ ನಾನು ನಡೆದುಕೊಂಡು ಇದ್ದ ಅಷ್ಟು ಸಮಯದಲ್ಲಿಯೇ ನಿಮ್ಮಿಬ್ಬರದೂ ಬೆವರಿಳಿಸಿದೆ. ಆದರೆ, ನಮ್ಮ ಚಕ್ರವರ್ತಿ ಸೂಲಿಬೆಲೆಯವರು ಶಾಂತವಾಗಿಯೇ ಮಾತನಾಡಿದರು. ಆದರೆ, ಅವರನ್ನು “ಏ ಸೂಲಿಬೆಲೆ” ಅಂತ ಭಗವಾನ್ ಕರೆದಾಗ ಶಾಂತವಾಗಿ ಕುಳಿತಿದ್ದ ತಾವು ಚಕ್ರವರ್ತಿಯವರು “ಏ ಭಗ್ವಾನ್” ಅಂದ ತಕ್ಷಣ ನಿಮಗ್ಯಾಕೆ ಆ ಪರಿ ಸಿಟ್ಟು ಬಂದುಬಿಟ್ಟಿತು? ಸೂಲಿಬೆಲೆಯವರಿಗೆ ಉಪದೇಶ ಮಾಡಿದ ನೀವು ಭಗವಾನ್ ಗೆ ಯಾಕೆ ಒಂದು ಮಾತೂ ಹೇಳಲಿಲ್ಲ? Shame on you Ranganth Baradwaj. ನಿಮ್ಮ ಬಳಿ ಉತ್ತರ ಇಲ್ಲ. ಸಮಾಜದ ಪ್ರತಿಯೊಬ್ಬರ ಬಳಿ ಉತ್ತರವಿದೆ ರಂಗನಾಥ್. ಆರನೆಯ ಪ್ರಶ್ನೆ. Live Show ನಲ್ಲಿ ಕುಳಿತು ಭಗವಾನ್ ಅವರಿಗೆ ಮತ್ತೆ ಆಹ್ವಾನ ಕೊಟ್ಟಿರಿ. ನಿಮ್ಮ ಗೌರವವನ್ನು ಕಾಪಾಡುತ್ತೇನೆ ಎಂದು ಅವರಿಗೆ ಅಭಯಹಸ್ತವನ್ನಿತ್ತಿರಿ, ರಂಗನಾಥ್. ಇದೇ ಭಗವಾನ್ ನಿಮ್ಮ Show ನ ಆರಂಭದಲ್ಲಿ ಶಂಕರಾಚಾರ್ಯರನ್ನು ಏಕವಚನದಲ್ಲಿ ಕರೆದಾಗ “ಅವರನ್ನು ಏಕವಚನದಲ್ಲಿ ಕರೆಯಬೇಡಿ, ಇದು Public ವೇದಿಕೆ, ಮರ್ಯಾದೆಯಿಂದ ಮಾತನಾಡಿ” ಎಂದು ಹೇಳುವಷ್ಟು ತಾಕತ್ತು ನಿಮ್ಮ ನಾಲಿಗೆಗೆ ಇರಲಿಲ್ಲವಾ ರಂಗನಾಥ್ ? ಭಗವಾನ್ ಶಂಕರಾಚಾರ್ಯರನ್ನು ಏಕವಚನದಲ್ಲಿ ಕರೆದಾಗಲೂ, ರಾಮಾನುಜಾಚಾರ್ಯರನ್ನು ಏಕವಚನದಲ್ಲಿ ಕರೆದಾಗಲೂ ಸುಮ್ಮನಿದ್ದ ತಾವು ನಮ್ಮ ಚಕ್ರವರ್ತಿ ಸೂಲಿಬೆಲೆಯವರು ಅಸಭ್ಯನಿಗೆ ಅಸಭ್ಯತನದಲ್ಲಿಯೇ ಉತ್ತರ ನೀಡಬೇಕೆಂದು “ಏ ಭಗ್ವಾನ್” ಅಂತ ಕರೆದರೆ ನೀವು ಹೆಡೆ ತುಳಿದ ಹಾವಾಗಿಬಿಟ್ಟಿರಿ. ಯಾಕೆ ರಂಗನಾಥ್ ? ಉತ್ತರ ನಿಮ್ಮ ಬಳಿ ಇಲ್ಲ. ಸಮಾಜದ ಬಳಿ ಇದೆ. ನಾನು Live Show ನಲ್ಲಿ ಹೇಳಿದ Paid Media ಎಂಬ ಮಾತನ್ನು ಸಾಬೀತು ಪಡಿಸಿಬಿಟ್ಟರಲ್ಲಾ ರಂಗನಾಥ್. Thank you, thank you very much. ನಿಮಗೆ ನಾನು ಆಭಾರಿ. ಏಳನೆಯ ಪ್ರಶ್ನೆ ಶ್ರೀ ಪಿಳ್ಳೆಯವರು ಮಾತನಾಡುವಾಗ ಒಂದು ಅದ್ಭುತವಾದ ಮಾತನ್ನು ಹೇಳಿದರು. “ಇಡಿಯ ಜಗತ್ತಿನಲ್ಲಿ ದೇವರನ್ನೂ, ದೇವರ ಅಸ್ತಿತ್ವವನ್ನೂ ಪ್ರಶ್ನೆ ಮಾಡುವ ವರ್ಗಕ್ಕೆ ಸಮಾನ ಅವಕಾಶ ಕೊಟ್ಟದ್ದು ಭಾರತದೇಶ” ಎಂದು. ಇಷ್ಟು ಹೇಳಿ, ಅವರು ಭಗವಾನ್ ಅವರನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ಧರಾದರು, ಅವರ ಮುಂದಿನ ಪ್ರಶ್ನೆ ಭಯಂಕರವಾಗಿತ್ತು. ಆದರೆ ನೀವು ಭಗವಾನ್ ರ ರಕ್ಷಣೆಗೇ ಕುಳಿತಿದ್ದವರು ಪಿಳ್ಳೆಯವರ ಮಾತನ್ನು ಅರ್ಧಕ್ಕೇ ತಡೆದು ಭಗವಾನ್ ಹಿಂದೂದೇಶದಲ್ಲಿ ಹುಟ್ಟಿದ್ದಾರೆ, ಅದಕ್ಕೆ ಹಿಂದೂಧರ್ಮದ ಬಗ್ಗೆ ಮಾತನಾಡುತ್ತಾರೆ ಎಂಬ ಅವರ ಪುಕ್ಕಲುತನದ ವಾದವನ್ನು ಸಮರ್ಥಿಸಿಕೊಂಡುಬಿಟ್ಟಿರಿ. ಯಾಕೆ, ಪಿಳ್ಳೆಯವರಿಗೆ ಪೂರ್ಣ ಮಾತನಾಡುವ ಅವಕಾಶ ಕೊಡಲಿಲ್ಲ ರಂಗನಾಥ್. ನಿಮ್ಮ ಬಳಿ ಉತ್ತರ ಇಲ್ಲ. ಸಮಾಜದ ಬಳಿ ಉತ್ತರ ಇದೆ. ಎಂಟನೆಯ ಪ್ರಶ್ನೆ ಚಕ್ರವರ್ತಿಯವರು ಭಗವಾನ್ ಅವರ ಬಗ್ಗೆ ಒಳ್ಳೆಯದನ್ನು ಹೇಳಬೇಕಾದರೆ ಮಾತ್ರ ಶಾಂತರೀತಿಯಿಂದ ಆಲಿಸಿ, ಅವರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಅವರ Phone Cut ಮಾಡಿದಿರಿ. ಪಿಳ್ಳೆಯವರು ಭಗವಾನ್ ಗೆ ಪ್ರಶ್ನೆ ಕೇಳಲು ಮುಂದಾಗುತ್ತಿದ್ದಂತೆ ಭಗವಾನ್ ಹೊರಟರೆ ಅವರನ್ನು ಹಿಡಿದುಹಿಡಿದು ಕೂಡಿಸಿದಿರಿ. ಭಗವಾನ್ ಇವರ Phone cut ಮಾಡು ಎಂದ ತಕ್ಷಣ ಆ ಆದೇಶವನ್ನು ಪಾಲಿಸಿಬಿಟ್ಟಿರಿ. ಆ ಬಳಿಕ, ಅವರಿಗೆ ಯಾರು ಬೇಕೋ ಅವರ ಜೊತೆಯಲ್ಲಿ ಮಾತ್ರ ಚರ್ಚೆ ಮಾಡಿಸುತ್ತೀನಿ ಎಂದು Live Show ನಲ್ಲಿ ಕುಳಿತು Match Fix ಮಾಡಿಬಿಟ್ಟರಲ್ಲಾ ರಂಗನಾಥ್, ಶಹಬ್ಬಾಷ್. ನಿಮಗೆ ಭಗವಾನ್ ಅವರನ್ನು ವೈಭವೀಕರಿಸುವದು ಬೇಕಾಗಿತ್ತೇ ಹೊರತು ಅವರಿಗೆ ಉತ್ತರ ನೀಡಿಸುವದಲ್ಲ ಎನ್ನುವದು ಇಡಿಯ ಸಮಾಜಕ್ಕೆ ಇವತ್ತು ಗೊತ್ತಾಗಿದೆ. Shame on you. ಒಂಭತ್ತನೆಯ ಪ್ರಶ್ನೆ. ಭಗವಾನ್ ಇಡಿಯ ಗೀತೆಯನ್ನು ಸುಡುತ್ತೇನೆ ಅಂತ ಹೇಳಿಲ್ಲ, ಅದರಲ್ಲಿ ಒಂದು ಶ್ಲೋಕವನ್ನು ಮಾತ್ರ ಅಂತ ಹೇಳ್ತಿದ್ದಾರೆ ಎಂದು ಹೊಸ ಸಂಶೋಧನೆ ಮಾಡಿದವರಂತೆ ಅವರನ್ನು ವೈಭವೀಕರಿಸಿದ್ದೀರಿ ರಂಗನಾಥ್. ಆಗಲೇ, ಒಬ್ಬ ಪತ್ರಕರ್ತನಾಗಿ ನೀವು ನಿಮ್ಮ ನೇಣು ಹಾಕಿಕೊಂಡುಬಿಟ್ಟಿರಿ. ಯಾಕೆ ಗೊತ್ತಾ? ಆ ಹೇಳಿಕೆ ನೀಡಿದ ಎರಡು ಮೂರು ದಿವಸಕ್ಕೇನೇ ಭಗವಾನ್ TV9 ನ ಚಕ್ರವ್ಯೂಹ ಕಾರ್ಯಕ್ರಮದಲ್ಲಿ ತನ್ನ ಆ ನಿಲುವನ್ನು ಹೇಳಿಬಿಟ್ಟಿದ್ದಾರೆ. ಚಕ್ರವರ್ತಿ ಸೂಲಿಬೆಲೆಯವರೂ ಸಹ ನಿಮಗೆ ಆ ಮಾತನ್ನು ಹೇಳಿದರು. ಅದು ಇವಾಗಾಲ್ಲ, ಆಗಲೇ ಹೇಳಿದ್ದಾರೆ. ಅಂತ. ಆದರೆ ಭಗವಾನ್ ನ ರಕ್ಷಣೆಗೇ ನಿಂತ ನೀವು ಆ ಮಾತನ್ನು ವೈಭವೀಕರಿಸಿ ವೈಭವೀಕರಿಸಿ - ಎಷ್ಟರ ಮಟ್ಟಿಗೆ ಎಂದರೆ ಕಾರ್ಯಕ್ರಮದ ಕೊನೆಯವರೆಗೂ - ಹೇಳಿದಿರಿ. ನಾನು ಹೇಳಿದ ಮಾತನ್ನು ಸತ್ಯ ಮಾಡಿಬಿಟ್ಟಿರಿ ರಂಗನಾಥ್. Once again I thank you wholeheartedly. ಹತ್ತನೆಯ ಪ್ರಶ್ನೆ ನೀವೇ ಹೇಳಿದಂತೆ ತಿಂಗಳುಗಟ್ಟಲೆ ಹುಡುಕಾಡಿ ಭಗವಾನ್ ಅವರನ್ನು ಕರೆಸಲು ನಿಮಗಾಗುತ್ತದೆ, ಆದರೆ, ತಿಳಿದ ಜನರನ್ನು ಕರೆಸಿ ಭಗವದ್ಗೀತೆಯ ಅರ್ಥವನ್ನು ಹೇಳಿಸುವ ನೈತಿಕತೆ ನಿಮ್ಮಲ್ಲಿದೆಯಾ? ಇದುವರೆಗೂ ಆ ರೀತಿಯ ಒಂದು ಪ್ರಯತ್ನವನ್ನಾದರೂ ಮಾಡಿದ್ದೀರಾ? ಅಷ್ಟು ಯಾಕೆ, ಒಂದು ಶಬ್ದದ ಅರ್ಥ ಹೇಳಲಿಕ್ಕೆ ಬಾರದ, ಸುಳ್ಳು ಹೇಳುವ ವ್ಯಕ್ತಿಯನ್ನು ಮೇಷ್ಟ್ರೇ ಮೇಷ್ಟ್ರೇ ಎಂದು ಅಕ್ಕರೆಯಿಂದ ಕರೆಯುತ್ತಿದ್ದ ನೀವು ಉಳಿದವರನ್ನು ಹೆಸರಿಡಿದು ಕರೆದು ಮಾತನಾಡಿಸಿದಿರಿ. ಇದರಿಂದಲೇ ಅರ್ಥವಾಗುತ್ತಿತ್ತು, ನೀವು ಯಾರನ್ನು ವೈಭವೀಕರಿಸಲು ಕುಳಿತಿದ್ದೀರಿ ಎಂದು. ಮುಂದೆ ನೀವು ಅದೇನೋ ಚರ್ಚೆ ಮಾಡಬೇಕು ಅಂದುಕೊಂಡಿದ್ದೀರಲ್ಲಾ, ಅದು ಏಕಪಕ್ಷೀಯವಾಗಿಯೇ ನಡೆಯುತ್ತದೆ ಎನ್ನುವದು ನಿಮ್ಮ ಮಾತಿನಿಂದಲೇ ಇವತ್ತಿನ ಸಮಾಜಕ್ಕೆ ಸ್ಪಷ್ಟವಾಗಿದೆ. #ShameOnRanganathBharadwaj - ವಿಷ್ಣುದಾಸ ನಾಗೇಂದ್ರಾಚಾರ್ಯ
@vasudevg1165
@vasudevg1165 9 лет назад
+Prakash Murugan would you mind your language please?
@goudabaramasali2706
@goudabaramasali2706 5 лет назад
Yappa nindu brahmand swamykinta doddadayitu
@shashibharadwaj644
@shashibharadwaj644 9 лет назад
All d very Best .... Hope Bhagavath geete ll win , & show 2 world its a Pure form of Lord Krishna ....
@THEJASURSG
@THEJASURSG 7 лет назад
Nanna kruthagnatha poorva namaskara nimgey. Outstanding reply and well said.
@gurunathmujumdar2037
@gurunathmujumdar2037 9 лет назад
Excellent. Vishnudasa.
@janakirama4849
@janakirama4849 5 лет назад
ದೇವರೇ! ದೇವರೇ!! (ನೀನಿರುವುದೇ ನಿಜವಾದರೆ) ಏಕೆ ನಮ್ಮ ಕೈ ಬಿಟ್ಟೆ?
@dreamer3479
@dreamer3479 7 лет назад
ಸವಾಲ್ ಅಂದ್ರೆ ಇದು ಸಾರ್....
@prabhanjankulkarni5690
@prabhanjankulkarni5690 9 лет назад
This Strong quality challenge.
@nagasrinivasc3123
@nagasrinivasc3123 9 лет назад
Mr.Bhagwan, please accept the challenge for a good cause....its not like giving away public speech
@s.madhusudanrao2659
@s.madhusudanrao2659 6 лет назад
This is a real challenge by an ordant Hindu disciple afterall u r a volunteer volunteer of the almighty gurugale.
@prashnatalbal123
@prashnatalbal123 9 лет назад
Great sir nimage sira stanga namaskaragalu......Banni bhagvan avre, namma acharayara ahvana swikarisi charcke madi... Nimma geeteya jnanavu samajakke tiliyali...
@gurunathmujumdar2037
@gurunathmujumdar2037 9 лет назад
We are eagerly waiting for that day.
@nammakoppala4911
@nammakoppala4911 6 лет назад
am the big fan of you acharyare
@mariswaminadularr
@mariswaminadularr 5 лет назад
ಜೈ ಸ್ವಾಮಿ ವಿವೇಕಾನಂದ
@abhijeet3514
@abhijeet3514 5 лет назад
Pranam acharya
@deeptikulkarni19
@deeptikulkarni19 6 лет назад
aacharya re naav nimondige iddeve. we are with u gurugale
@samskrithaprabha9801
@samskrithaprabha9801 6 лет назад
ಶ್ರೀ ಗುರುಭ್ಯೋನ್ನಮ:!!
@giriputty
@giriputty 6 лет назад
We are wit you gurugala
@chandrashekharhs9738
@chandrashekharhs9738 6 лет назад
Sri Gurubhyo namaha. i think KSB will not accept your offer. hence please clarify the right way to understand verse 32 of ch.9. Gita press book also clarifies why the word paapayonayaha should not be considered as an adjective to the words vaishya, shudra and sthree.
@faisalanjum4135
@faisalanjum4135 5 лет назад
Dewaru bari wabbane . Adu Jyoti . Yake Satya wapkolalla ? A jyotiannu nodalu manushyana kannige Shakti samartya illa ... Ide Satya . Devara kannalli manushyana jati . Manava jati . Sari samana nyaya .. adre bardiro grantha vannu tanna laba goskara . Tanna jati yannu Mel jati . Madi . Bere Jana jivna kila jati antira alla .
@prathimaprabhu2658
@prathimaprabhu2658 7 лет назад
Samajakke belaku koduva samartya nimanthavarige mathra eruvudhu gurugale.nimage sastanga namskaragalu.
@harshagaja9574
@harshagaja9574 5 лет назад
Om namo narayanna
@jagadeeshsk8990
@jagadeeshsk8990 6 лет назад
arya vs darvida fight
@vinodap4552
@vinodap4552 6 лет назад
Sanskrit is deva basha, our education system should change to Sanskrit language.
@prasannaks1234
@prasannaks1234 5 лет назад
supar gurugale solle maga bagavan baro nim appag huttidre ba
@mariswaminadularr
@mariswaminadularr 5 лет назад
ಜೈ ಕುವೇಂಪು
@shivahagara
@shivahagara 9 лет назад
have you met Prof Bhagvan........why late..........give reason????
@vasudevg1165
@vasudevg1165 9 лет назад
There's an audio clip doing the rounds of the conversation between the ETV anchor before and after the debate (where Shri Nagendracharya was brought online, on phone). Its very disturbing.... Does anyone have a clipping of that debate?
@prashmurthy99
@prashmurthy99 9 лет назад
Got the audio clip now. If you have access, can you please upload the article written by Vishnudasa calling Ranganath Gomukha vyaghra?
@arunasavyasachi5617
@arunasavyasachi5617 5 лет назад
Jai Shri Krishna 🙏🙌
@mariswaminadularr
@mariswaminadularr 5 лет назад
ಜೈ ಭೀಮ್
@murlikrshnap
@murlikrshnap 9 лет назад
Nammellara preethi khanditha nimma mele ide Sir! Grt challenge!!
@viveknaik776
@viveknaik776 7 лет назад
Super & supreme
@abhaynayak9322
@abhaynayak9322 6 лет назад
Sir ಮುಖ೯ ರ ಜೊತೆ ವಾದ ಮಾಡಿದರೆ ಏನು ಪ್ರಯೋಜನ ಸರ್. ಸಗಣಿ ಗೆ ಕಲ್ಲೆಸೆದರೆ ನಮಗೆ ವಾಸನೆ
@mariswaminadularr
@mariswaminadularr 5 лет назад
ಜೈ ಬಸವಣ್ಣ
@sujalsu9640
@sujalsu9640 8 лет назад
super sir...
@girishjoshi9994
@girishjoshi9994 9 лет назад
nimma PaadaAravindaGalige Namana GurugaLe. Nimma jote naviddeVe...! Ranganathana mukhakke dodda taparate idu....! olleDagaLi nimage.!
@gurunathmujumdar2037
@gurunathmujumdar2037 9 лет назад
Please arrange for live recording. Don't depend on the media. The are biased.
@prasannahm8219
@prasannahm8219 7 лет назад
🌹SHREE RAMA🌹
@manjunathan3139
@manjunathan3139 5 лет назад
Nana tahar hanpada..Professor bagavan
@maheshwars6525
@maheshwars6525 9 лет назад
Don't mistake me Mr. hemge swamiji, it is sounding like "ban aagbek". After meeting Bhagwan sir please upload your audio so that we all can hear the discussion.
@shravansharma7326
@shravansharma7326 9 лет назад
bhagawan is a fool..
@maheshwars6525
@maheshwars6525 9 лет назад
yes bhagavanta is a big fool
@shravansharma7326
@shravansharma7326 9 лет назад
your prof.bhagawan the called idiot should be sent out from India.. & shame on you as well
@maheshwars6525
@maheshwars6525 9 лет назад
I don't need to say anything your attitude, words reflects your mind.
@mariswaminadularr
@mariswaminadularr 5 лет назад
ಜೈ ವಾಲ್ಮೀಕಿ
@chandrashekarm.r2633
@chandrashekarm.r2633 5 лет назад
🙏
@vidyashreevijayakumar793
@vidyashreevijayakumar793 6 лет назад
Great
@dwaraka577
@dwaraka577 9 лет назад
with Bharadwaja Ranganatha
@jagdishvivi1279
@jagdishvivi1279 9 лет назад
adbhutha vak chaaturya iruva neevu media galalli yeke baruthilla ? nijakku abhinandanegalu
@krishnavasudev2155
@krishnavasudev2155 7 лет назад
sooper...
@faisalanjum4135
@faisalanjum4135 5 лет назад
Kila jati awrige Devaru . Hatra togolalwa
@raghu9448737073
@raghu9448737073 9 лет назад
Hellara mundhe.... Nataka maaduvudhu alla... Nija mathu sathyada spastane aagali.... Maathu hadidhare hoithu... Muthu hodedhare hoithu.... Bhagavaan.... Swalpa yochne maadi maathnadu inmundhe..... Istella ni namma dharmadha nambike bagge kevalavaagi helidhrunu ni innu bhadhukidhiya andre... Adu ninna luck alla namma Dharma namige kalsiro paata.... Mundhiruva ninna jeevana chennagi irli..... U will pay here for all Ur fault....
@vaishnavijoshihitnal2641
@vaishnavijoshihitnal2641 6 лет назад
28 years nanaga,hege irbeku n henga life nadsli anta Tilisi
@vaishnavijoshihitnal2641
@vaishnavijoshihitnal2641 6 лет назад
Nanu 28 years vidave
@maheshdb5699
@maheshdb5699 5 лет назад
Nijavada devarannu tiliuvadke nimage mansiddre, dayamadi e msg ge reply madi
@vishvasv
@vishvasv 9 лет назад
Mani Varadarajan हेम्मिगे-जनोऽयम्।
@vishvasv
@vishvasv 9 лет назад
सुकृतं धीमन् Vishnudasa Nagendracharya !
@SudhakarDasa
@SudhakarDasa 9 лет назад
Dhanyavadaha Mahodaya
@mariswaminadularr
@mariswaminadularr 5 лет назад
ಜೈ ಮಾಯವತಿ
@c.dayananda8191
@c.dayananda8191 5 лет назад
Sir... Naayi baala yaavattidru donku... Adu endu nettagaagalla... Neevene helidru inthavaru ishtene
@vaishnavijoshihitnal2641
@vaishnavijoshihitnal2641 6 лет назад
Vedeyavaru hege irbeku and hege life nadsli anta Tilisi
@vaishnavijoshihitnal2641
@vaishnavijoshihitnal2641 6 лет назад
Dayvittu Tilisi
@saikrishnakanna7113
@saikrishnakanna7113 9 лет назад
millions OF LIFE S ARE changed first you try to understand what is difference between mukthi and moksha.....................people are not coming only from India there are millions of people coming from across the world sri bhagavan is on the earth to give mukthi......if you experience it your life will be different try to go to oneness temple and experience........................if you cant go there inform your contact if there is any deeksha program held in your place ill let you know the deeksha program wich is going to held is free of cost......you need not to give a rupee except for your food and Tas and Das..........experience and be blessed
@faisalanjum4135
@faisalanjum4135 5 лет назад
Hindu anno mat . Gite . Athwa ? Veda dalli torisi ? Sanatan . Brahmanaru rajya alokke . Hindu anta yalrigu gudsi . Matte Brahman rajya tar beku Anta .
@faisalanjum4135
@faisalanjum4135 5 лет назад
Yawa rama . Site na horag hakidno . Ade Rama lakshmana atma hatye madkolo hage madida . Annodu Sulla ? Rama kole madidu Sulla ? Walmiki ramayana Sulla . Nana riti Ramayana bardirodu Sulla ?
@vaishnavijoshihitnal2641
@vaishnavijoshihitnal2641 6 лет назад
Gurugale nanu 28 varshada vidave na hege life nadsbeku anta Tilisi
@amarash4579
@amarash4579 5 лет назад
Hi
@goudabaramasali2706
@goudabaramasali2706 5 лет назад
Bagvaan is real god no no dog
@mr.maheshkumar3466
@mr.maheshkumar3466 5 лет назад
ri nim alada bhagavath geethe nam janarige arthane agalvalri
@mariswaminadularr
@mariswaminadularr 5 лет назад
ಜೈ ರಾವಣ
@faisalanjum4135
@faisalanjum4135 5 лет назад
Veda dalli. Devarige akara vikara illa annod Sulla ? Nimma brahmanara angadi nadisokke .akara kotti devsatana anno angadi kattidu Sulla ? Mel jati keela jati Anta bardirodu Sulla ? Asamanate iruwudu Sulla ?
@prassnakulkarni955
@prassnakulkarni955 7 лет назад
mast
Далее
"Gajendra Moksha" day 02 || 18 Nov 2016
1:20:06
Просмотров 85 тыс.
"Gajendra Moksha" day 03 || 20 Nov 2016
1:28:36
Просмотров 80 тыс.
"Gajendra Moksha" day 01 || 17 Nov 2016
1:24:36
Просмотров 178 тыс.
Answers To K.S. Bhagavan - 01
30:22
Просмотров 44 тыс.
Ugra Narasimha
9:26
Просмотров 37 тыс.
Dhanurmasa
25:03
Просмотров 29 тыс.