ಭಗವಾನ್ ಅವರು ಗೀತೆಯ ಮೇಲೆ ಮಾಡಿರುವ ಆಕ್ಷೇಪಗಳಿಗೆ ಮೊದಲನೆಯ ಉತ್ತರ ಇಲ್ಲಿದೆ.
ಭಗವಾನ್ ಅವರು ಗೀತೆಯ ಕುರಿತು ಮಾತನಾಡಲು ಸಹ ಅನರ್ಹರು ಎನ್ನುವದನ್ನು ಅವರ ಮಾತಿನ ಮುಖಾಂತರವೇ ಇಲ್ಲಿ ಪ್ರತಿಪಾದಿಸಲಾಗಿದೆ.
ಭಗವಾನ್ ಸುಳ್ಳು ಹೇಳುತ್ತಾರೆ ಎನ್ನುವದನ್ನು ಆಸ್ತಿಕ ನಾಸ್ತಿಕ ಶಬ್ದಗಳಿಗೆ ಅವರು ಅರ್ಥ ಹೇಳಿರುವ ರೀತಿಯಿಂದಲೇ ಸಮರ್ಥವಾಗಿ ಪ್ರತಿಪಾದಿಸಲಾಗಿದೆ
24 сен 2015