In my house ladies finger is not growing properly in a clay pot. So what shall i do? Please let me know! & Give me some info about dat. Clay potನಲ್ಲಿ ನಿಂಬೆ ಹಣ್ಣು ಬೆಳೆಯೋದಕ್ಕೆ ಎಷ್ಟು ದಿನ ಬೇಕು? ದಯವಿಟ್ಟು ಮಾಹಿತಿ ಕೋಡಿ. ಮತ್ತು ದಾಸವಾಳದಲ್ಲಿ ತುಂಬಾ ಬಿಳಿ ಹುಳಾಗಳು ಇದೆ. ಅದಿಕ್ಕೆ ಏನು ಮಾಡಬೇಕು? ದಯವಿಟ್ಟು ಹೇಳಿ! For indoor plants which plant is best? ಬೆಲ್ಲದ ರಸ ಗಿಡಗಳಿಗೆ ಹಾಕಿದರೆ ಗಿಡಗಳು ಹಾಳುಹಾಗಲ್ವ? ದಯವಿಟ್ಟು ತಿಳಿಸಿ.
olage itta gidagalannu 20 di asakkadru 3...4 dina out sidenalli idabeku.. bisilu gaali saryagi thaagabeku.. avagle compost haaki... 3..4 dinada mele olage thandidu.. fan.. ac gaali .. thumba dark place nalli gida saryagi iralla.. swalpa gali belaku iro placenalli idabeki..