ಅಶೋಕ್ ಸರ್, ನಿಮಗೆ ನನ್ನ ಅನಂತ ಧನ್ಯವಾದಗಳು. ಯಾರೇ ಏನೇ ಅನ್ನಲ್ಲಿ ಸರ್. ನಿಮ್ಮ power ಏನು ಅಂತ ಇಡೀ ಇಂಡಿಯಾ ಗೇ ಗೊತ್ತು. You are also my inspiration. & BK, shivaram sir. You are legendary of police department. We are thanks full to your hardwork in police department. Don't get hurt from illegal offence. We known what you are..??
ನಂಗೂ ಕಾಡಿನ ಬಗ್ಗೆ ಸ್ವಲ್ಪ ಅನುಭವ ಇದೆ..ಇಂಥ ಸಾಹಸಕ್ಕೆ ಕೈ ಹಾಕಿ ಆಚೆ ಬರೋದೇ ಅಸಾಧ್ಯ ..ಅಂತ್ರದಲ್ಲಿ ನೀವು ಇದನ್ನ ಮೀರಿ ಕೆಲವರನ್ನ ಹಿಡಿದು..ಕಿರಿಯರಿಗೆ ಮಾದರಿ ಆಗಿದಿರ sir. ನಿಮ್ಮಂಥವರು ಬೇಕಾಗಿತ್ತು ನಮ್ಮ ಕನ್ನಡ ನಾಡಿಗೆ..hats off sir..
Sir, shivaram sir also very sincier officer, hard worker. ಕೊತ್ವಲನ ಸ್ಟೋರಿ ಶಿವರಾಂ ಸರ್ ಹೇಳೋದು ಕೇಳಿದ್ರೆ. ಮೈ ಜುಮ್ ಅನ್ಸುತ್ತೆ. ನಿಜವಾಗಲೂ ಇವ್ರೆಲ್ಲ ತಮ್ಮ ಜೀವನ ಪಣವಿಟ್ಟು ಅವರ ಇಡಿಯೊದಿಕ್ಕೆ ಎಷ್ಟೆಲ್ಲ ಶ್ರಮ ಪಟ್ಟಿದ್ದಾರೆ. ನಿಜಕ್ಕೂ ನಿಮಗೆ ಯಾವ್ ತರ ಕೃತಜ್ಞತೆ ಏಳ್ಬೇಕೋ ಗೊತ್ತಾಗ್ತಿಲ್ಲ ಸರ್.. ನಿಮಗೆ ನಾವು ಚಿರಋಣಿ ಸರ್. ನೀವುಗಳು ಇಂದಿನ generation ಗೆ ತುಂಬಾ ಸ್ಫೂರ್ತಿ ಸರ್. ನಿಮ್ಮ ಅಧಿಕಾರ ಅವಧಿಯಲ್ಲಿ ನಡೆದ ಘಟನೆ ಗಳನ್ನು RU-vid ನಲ್ಲಿ ಬಿಡ್ತೀರಿ ಸರ್. New generation ಗೆ ತುಂಬಾ ಅನುಕೂಲ ಆಗುತ್ತೆ ಸರ್. ಧನ್ಯವಾದಗಳೊಂದಿಗೆ, ವಸಂತಕುಮಾರ್.
ಒಟ್ನಲ್ಲಿ ಒಂದೇ ವೇದಿಕೆಯಲ್ಲಿ ಎಲ್ಲರೂ ಡಿಬೇಟ್ ಬರ್ರಿ ಒಂದೇ ಸ್ಟುಡಿಯೋದಲ್ಲಿ. ಒಂದೇ ಚಾನೆಲ್ ನಲ್ಲಿ. ಆಗಬಹುದಾ ಸರ್. ಅವಾಗ ಹೇಳಿ ಈ ಮಾತನ್ನು ಒಳ್ಳೆ ಐಡಿಯಾ ಅಲ್ವಾ ಸರ್. ಪುಟಮಲ್ಲ Vs /ಟೈಗರ್.
Ashok kumar sir is very good👍💯👍💯👍💯 real police👮👮👮 officer and humanity person and inspiration is apcoming karnataka police👮👮👮 officer. God bless you and your family👪 sir.
ಸಾರ್ ಅವನಿನ್ನು ಏನು ಹೇಳಿದ್ದಾನೆ ಅಂತ ಗೊತ್ತಾ ಸರ್ ನಿಮಗೆ ಅವನು ಹೇಳಿದ್ದೆಲ್ಲ ನಿಜ ಅಂತ ವೀರಪ್ಪನ್ ಅಭಿಮಾನಿಗಳು ಕುಣಿತ ಇದ್ದಾರೆ ಗೊತ್ತಾ ನಿಮಗೆ ಅದಕ್ಕೆ ತಕ್ಕಂಗ ತಮಿಳ್ನಾಡಲ್ಲಿ ಇರೋ ಮಾನವ ಹತಾವಾದಿಗಳು ಅಂತ ಹೇಳಿಕೊಂಡು ಡಿಜಿಟಲ್ ಮಾಧ್ಯಮದಲ್ಲಿ ಎಂಟ್ರಿ ಕೊಟ್ಟಿದ್ದು ಕೊಟ್ಟಿದ್ದೆ, ಕೊಟ್ಟಿದ್ದು ಕೊಟ್ಟಿದೆ ಪೊಲೀಸರಲ್ಲ ನಮ್ಮನ್ ಕರ್ಕೊಂಡು ಕೊಡಬಾರದು ಜಾಗಕ್ಕೆಲ್ಲ ಕರೆಂಟ್ ಕೊಟ್ಟರು ಅಂತ ಹೇಳ್ತಾರೆ ನಿಮ್ ಪುಟ್ ಮೊದ್ಲ ಚಾರಿ ಬಿಡಿ ಸರ್ ರಾಮಪುರ ಇನ್ಸ್ಪೆಕ್ಟರ್ ಅವರನ್ನು ರಾಚಯ್ಯ ಅವರಂತೂ ಹರಿಕೃಷ್ಣ ಅವರ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದಾರೆ ನಾಚ್ಕೆ ಆಗಬೇಕು ಅವರಿಗೆಲ್ಲ
when u said we became mercenaries it hurt me... veerappan was an animal.... sreenivasan was a futurist.. he shud ve stuck with liberating the tribal people thats it... catching veerappan was not his forte.... police interrogation is fucked up... which i dont understand... hari krishna used terror and humiliation tactics without understanding veerappan cud gain moral upper hand... wow now i realize this veerappan is a doctrate material....
Sir few people became Naxalates and criminals like Veerapan because of police brutality. One year ago in your native place one mentally ill person was killed by police in police station. 7 police was suspended on this. Police telling that psycho guy was holding knife and troubling public during night time. Police given that cctv footage. But the big joke is police station cctv footage is not working. So we are not able to see police brutality on mentally ill person in police station.Investigation is still in process.
Wow.... What a great move by GAS. Really congratulations Gourish Akki Sir. Feeling very happy and excited to see Tiger. Ashok Kumar Sir in GAS. And egarly waiting for Both Tiger and ತಾಕತ್ತಿನ ದೊರೆ in one frame..