Тёмный

Part-10A|ಒಂದು ಖತರ್‌ನಾಕ್‌ ಗ್ಯಾಂಗ್‌ನ ಬೆನ್ನುಹತ್ತಿ ದೆಹಲಿಗೆ ಪಯಣ!|Tiger Ashok Kumar|Gaurish Akki Studio 

Gaurish Akki Studio
Подписаться 575 тыс.
Просмотров 194 тыс.
50% 1

ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ ಸೆಪ್ಚೆಂಬರ್ ಬ್ಯಾಚ್ - 2022ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakkistudio.com/
Facebook Page : / gaurishakkis. .
Instagram : instagram.com/?hl=en
LinkedIn : / gaur. .
Share Chat : sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#tigerashokkumar #veerappanforest #police #BBAshok Kumar
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRU-vid #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Опубликовано:

 

31 окт 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 99   
@Rajesh-sm6uk
@Rajesh-sm6uk Год назад
ಟೈಗಾರ್ ನಡೆ, ನುಡಿ ಬಗ್ಗೆ ನನಗು ಅನುಭವ ಆಗಿದೆ.1998 ರಲ್ಲಿ ಜೆ ಜೆ ನಗರ ನಾನು ಸಿಕ್ಕಿ ಕೊಂಡಿದ್ದೆ. ಆಗ ಅಶೋಕ್ ಸರ್ ಪ್ರಾಮಾಣಿಕತೆ ತುಂಬಾ ಇಷ್ಟಾ ಆಯಿತು. ಬೇರೆ ಯವರು ಇದ್ದಿದ್ದರೆ ನನ್ನ ಕಥೆ ಕಷ್ಟ ಆಗುತಿತು. ನನ್ನ ಮೆಚ್ಚಿನ ಪೊಲೀಸ್ ಬಿ ಬಿ ಟೈಗರ್ ಅಶೋಕ್ ಕುಮಾರ್. ಜೈ ಕರ್ನಾಟಕ ಪುತ್ರ
@arjuncreativestudio5650
@arjuncreativestudio5650 Год назад
ಇವರನ್ನು ಬಿಡಬೇಡಿ 3 ತಿಂಗಳು, ನಮ್ಮ ಕೊಡಗಿನ ಹುಲಿಯತ್ತಿರ ತಂಬಾ ಕಥೆಗಳಿವೆ. ತುಂಬಾ ಚೆನ್ನಾಗಿ ತ್ತು, ಅಭಿಮಾನಿಗಳಿಗೆ ಬೇಟಿ ಮಾಡುವ ಕಾಶ ಮಾಡಿ ಕೊಡಿ, ಇವರು ನಮ್ಮ ಕೊಡಗಿನ ಹೆಮ್ಮೆ.
@arunaharshavardhana8174
@arunaharshavardhana8174 Год назад
"ಹುಲಿ"ಯ ಬತ್ತಳಿಕೆಯಲ್ಲಿರುವ ಎಲ್ಲಾ ಸಾಹಸಕತೆಗಳನ್ನು ಹೊರಗೆ ತೆಗೆಯಿರಿ ಅಕ್ಕಿ ಸರ್...ಕೇಳಲು ತುಂಬಾ ಇಷ್ಟವಾಗುತ್ತದೆ....
@mnojb736
@mnojb736 Год назад
ನಮ್ಮ ಗೌರೀಶ್ ಅಕ್ಕಿ ಅವರು ಒಳ್ಳೆ ಕೆಲಸ ಮಾಡುತ್ತಿದ್ದಾರೆ ಒಳ್ಳೆದಾಗಲಿ 😍🔥😍😍
@nageshmayachinna2124
@nageshmayachinna2124 Год назад
ನಿಮ್ಮ ಬಾಯಿಂದ ಕನ್ನಡ ಕೇಳುವುದೇ ಚಂದ ಉಮೇಶ್ ಸಿರ್ bk sivaram sir ಚಲಪತಿ ಸಿರ್ ತುಂಬಚನ್ನಾಗಿ mathanadutira ಅದ್ಕೆ ಧನ್ಯವಾದಗಳು sir
@nageshapkalkatte5642
@nageshapkalkatte5642 Год назад
ಬಹಳ ಪತ್ತೇದಾರಿ ಸಾರ್ ಮುಂದಿನ ಎಪಿಸೋಡ್ ಬೇಗಹಾಕಿ 👍👍🙏
@lovelyanjali937
@lovelyanjali937 Год назад
ಪೇಪರ್ ಸಿಂಗಂ ಗಳ ಮುಂದೆ ನಿಜವಾದ ಹುಲಿ ನಮ್ಮ ಅಶೋಕ್ ಕುಮಾರ್ 👏👏💛❤️🙏
@ShashiKumar-lv5qj
Love you Tiger Ashok sir, really telling your name starting Tiger proud to say
@shivarajkb5900
@shivarajkb5900 Год назад
The Tiger of Karnataka Police.
@prasannarodagi8071
@prasannarodagi8071 Год назад
ಅಕ್ಕಿ ಸರ್ ಫುಲ್ ಇಂಟರೆಸ್ಟ್ ಬಂದಿತ್ತು ಪ್ಲೀಸ್ ದೊಡ್ ವಿಡಿಯೋ ಮಾಡಿ
@jyothisundar8067
@jyothisundar8067 Год назад
ನಿಮ್ಮ ಒಳ್ಳೆಯ ಕಾರ್ಯಕ್ರಮಕ್ಕೆ ಧನ್ಯವಾದಗಳು ಮುಂದುವರಿಸಿ ಸರ್
@kempegowdahp3195
@kempegowdahp3195 Год назад
He is our proud of karnataka..
@prashantdrk
@prashantdrk Год назад
ಇದೆ ಇವರ ಕಥೆಯನ್ನೇ circle inspector film ನಲ್ಲಿ ಉಪಯೋಗಿಸಿದ್ದಾರೆ
@nikhilkaipule
@nikhilkaipule Год назад
🐯 My Lovely Tiger 🐯
@ArunaaGowda
@ArunaaGowda Год назад
GAS Boss... Bega bega eeee video continue maadi 🙏 wait maadokke bahala kashta...! Cheddddy olge kemp iruve bitkond haaag aagutte eee wait maadodu.
@sarveshmandya9584
@sarveshmandya9584 Год назад
Adhbutavada video madiddiri Akki sir 🙏 Ashok sir maatu kelode ondu habba, avara astu varshagala anubhava nammondige hanchikolluva avra hrudaya vayshalyatege hats off 😀. Please do make as many videos as possible. We are all here to watch it everyday. Lots of love to Tiger 🐅❤sir and GAS. All the very best for your future projects 👏
@jaikumar4748
@jaikumar4748 Год назад
We r waiting make content for 20 to 30
@siddusnayak1350
Ashok Kumar sir nodoke tumba frndly person tara kanthare bt heavy dering officer
@kirannayak6118
@kirannayak6118 Год назад
suuuper story sir....
@ganeshb5449
Jai tiger Ashok Kumar sir
Далее
Разоблачение ушные свечи
00:28
Просмотров 736 тыс.
Symmetrical face⁉️🤔 #beauty
00:15
Просмотров 3,6 млн
Разоблачение ушные свечи
00:28
Просмотров 736 тыс.