Тёмный
No video :(

Part-1 Shri RangaPatana History |ಶ್ರೀರಂಗಪಟ್ಟಣದಲ್ಲಿ ನೋಡಲು ಎಷ್ಟೆಲ್ಲಾ ಸ್ಥಳಗಳಿವೆ ಗೊತ್ತಾ?|Unknown facts| 

DHVANI KANNADA-ಧ್ವನಿ ಕನ್ನಡ
Подписаться 8 тыс.
Просмотров 157 тыс.
50% 1

Part 2- • Part-2 Shri RangaPatan...
to watch next part of this video please visit this link.
watch our other contents in Below link.
°Mudhigere yoga narasimha temple : • Mudigere -Yoga Narasim...
goo.gl/maps/GQ...
°Indian Spiderman Kothiraj alias Jyothiraj • Video
ಶ್ರೀರಂಗಪಟ್ಟಣವು ತನ್ನ ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ. ಈ ಊರು ಇಲ್ಲಿ 9ನೇ ಶತಮಾನದಲ್ಲಿ ನಿರ್ಮಾಣವಾದ ರಂಗನಾಥಸ್ವಾಮಿ ದೇವಾಲಯದಿಂದಾಗಿ ಶ್ರೀರಂಗಪಟ್ಟಣ ಎಂಬ ಹೆಸರು ಪಡೆದಿದೆ. ಈ ದೇವಾಲಯವು ಹಲವಾರು ವರ್ಷಗಳಿಂದ ವಿವಿಧ ಬಗೆಯ ಸಿಂಗಾರಗಳನ್ನು ಕಾಣುತ್ತಾ ಬೆಳೆದಿದೆ. ಅದರ ಫಲವಾಗಿ ಈಗ ಈ ದೇವಾಲಯವು ಹೊಯ್ಸಳ ಮತ್ತು ವಿಜಯನಗರ ಶೈಲಿಯ ಸಂಯುಕ್ತ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿ ನಿಂತಿದೆ.
ಈ ಊರು ಮೈಸೂರಿನ ರಾಜಧಾನಿಯಾದಾಗ ತನ್ನ ಪ್ರಾಮುಖ್ಯತೆಯನ್ನು ಗಳಿಸಿತು.ಇಲ್ಲಿನ ದೇವಾಲಯಗಳು,ದರಿಯಾ ಡೌಲಾತು ಆ ಕಾಲದಲ್ಲೇ ನಿರ್ಮಾಣಗೊಂಡವು.
ಶ್ರೀರಂಗಪಟ್ಟಣವು ಬೆರಗುಗೊಳಿಸುವ ಸುಂದರ ತಾಣಗಳನ್ನು ಹೊಂದಿದೆ. ಭಾರತದ ಎರಡನೆ ಅತಿದೊಡ್ಡ ಜಲಪಾತವೆಂದು ಪರಿಗಣಿಸಲ್ಪಟಿರುವ ಶಿವನಸಮುದ್ರ ಜಲಪಾತದಂತಹ ಪ್ರಸಿದ್ಧ ವಿಹಾರ ತಾಣಗಳು ಇಲ್ಲಿವೆ.
ಶ್ರೀರಂಗಪಟ್ಟಣದ ಸಂಗಮ - ಇಲ್ಲಿ ಉತ್ತರ ಕಾವೇರಿ, ದಕ್ಷಿಣ ಕಾವೇರಿ ಮತ್ತು ಲೋಕಪಾವನಿ ನದಿಗಳು ಕೂಡುವ ಸಂಗಮವಿದ್ದು ನೋಡಲು ಯೋಗ್ಯವಾದ ಸ್ಥಳವಾಗಿದೆ.
ಶ್ರೀರಂಗಪಟ್ಟಣವು ಬೆಂಗಳೂರಿನಿಂದ 127 ಕಿ.ಮೀ ಮತ್ತು ಮೈಸೂರಿನಿಂದ 13 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಊರು ತನ್ನದೆ ಆದ ರೈಲುನಿಲ್ದಾಣವನ್ನುಹೊಂದಿದೆ. ಮೈಸೂರು ಇಲ್ಲಿಗೆ ಸಮೀಪದ ವಿಮಾನನಿಲ್ದಾಣವಾಗಿದೆ. ರಸ್ತೆಯಮೂಲಕವು ಶ್ರೀರಂಗಪಟ್ಟಣಕ್ಕೆ ಸುಲಭವಾಗಿ ತಲುಪಬಹುದು. ಈ ದ್ವೀಪವು ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ನೆಲೆಸಿದೆ.
ಶ್ರೀರಂಗಪಟ್ಟಣದ ರೈಲು ನಿಲ್ದಾಣದ ಎದುರು ಇದ್ದ ಶಸ್ತ್ರಾಗಾರ (ಮದ್ದಿನ ಮನೆ) ವನ್ನು ರಾಜ್ಯ ಸರ್ಕಾರ ಮತ್ತು ಪ್ರಾಚ್ಯವಸ್ತು ಇಲಾಖೆಯ ಸಮ್ಮತಿ ಪಡೆದು ರೈಲ್ವೆ ಇಲಾಖೆ, ಬೆಂಗಳೂರು-ಮೈಸೂರು ಜೋಡಿ ರೈಲು ಮಾರ್ಗ ನಿರ್ಮಾಣಕ್ಕೆ ಅಡ್ಡಿಯಾಗಿತ್ತು ಎಂಬ ಕಾರಣಕ್ಕೆ ಸ್ಥಳಾಂತರಿಸಿದೆ.
200 ವರ್ಷಗಳ ಹಿಂದಿನ, ಟಿಪ್ಪು ಸುಲ್ತಾನ್‌ ಕಾಲದ ಶಸ್ತ್ರಾಗಾರ ಸ್ಮಾರಕವನ್ನು ಮೂಲ ಸ್ಥಳದಿಂದ 130 ಮೀಟರ್‌ ದೂರದ ಮತ್ತೊಂದು ಸ್ಥಳಕ್ಕೆ ಲವಲೇಶವೂ ಮುಕ್ಕಾಗದಂತೆ ಅಮೆರಿಕದ ವುಲ್ಫೆ ಮತ್ತು ನಮ್ಮದೇ ದೇಶದ ಪಿಎಸ್‌ಎಲ್‌ ಕಂಪೆನಿಗಳು, ಸ್ಥಳಾಂತರಿಸಿವೆ.
ಶ್ರೀರಂಗಪಟ್ಟಣದಲ್ಲಿ ನೋಡುವ ಸ್ಥಳಗಳು:
°ಶ್ರೀರಂಗನಾಥ ಸ್ವಾಮಿ ದೇವಾಲಯ
°ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ(ಜುಮ್ಮ ಮಸೀದಿ)
°ದರಿಯಾ ದೌಲತ್
°ರಂಗನತಿಟ್ಟು ಪಕ್ಷಿಧಾಮ
°ಶ್ರೀ ನಿಮಿಷಾಂಬ ದೇವಾಲಯ
°ಬೆಳಗೊಳ ಹತ್ತಿರದ ಶ್ರೀನಿವಾಸ ಕ್ಷೇತ್ರದ ಲಕ್ಷ್ಮೀ °ನರಸಿoಹಸ್ವಾಮಿ ದೇವಾಲಯ
°ಕರಿಘಟ್ಟದಲ್ಲಿರುವ ಶ್ರೀ ವೆಂಕಟೇಶ್ವರ ದೇವಾಲಯ
°ಮೇಳಪುರದ ಯಜ್ಞೆಶ್ವರ ದೇವಾಲಯ
°ಬೆಳಗೊಳ ಹತ್ತಿರದ ಶ್ರೀನಿವಾಸ ಕ್ಷೇತ್ರದ ಭo ಭo ಆಶ್ರಮ
°ಚoದ್ರವನ ಆಶ್ರಮ
°ಬನ್ನಹಳ್ಳಿ ಶ್ರೀ ತಿರುಮಲ ದೇವರು
.......................................................................
Srirangapatna has since time immemorial been an urban center and place of pilgrimage. During the Vijayanagar empire, it became the seat of a major viceroyalty, from where several nearby vassal states of the empire, such as Mysore and Talakad, were overseen. When perceiving the decline of the Vijayanagar empire, the rulers of Mysore ventured to assert independence, Srirangapatna was their first target. Raja Wodeyar I vanquished Rangaraya, the then viceroy of Srirangapatna, in 1610 and celebrated the Navaratri festival in the town that year.[2] It came to be accepted in time that two things demonstrated control and signified sovereignty over the Kingdom of Mysore by any claimant to the throne, including the successful holding of the 10-day-long Navaratri festival, dedicated to Chamundeshwari, patron goddess of Mysore and control of the fort of Srirangapatna, the fortification nearest to the capital city of Mysore.
Srirangapatna remained part of the Kingdom of Mysore from 1610 to after India's independence in 1947; as the fortress closest to the capital city of Mysore, it was the last bastion and defence of the kingdom in case of invasion.
#kannadanews #karanataka #banglore #hassan #banglore #india #mysore #tippusultan #tippu #mysorepalace #kingofmysore #mysore empire #mysore king #hydar #hydarali #dhvanikannda #dhvanikannda #kanndavlog #kannda history #karnaataka history #history of srirangapatna #srirangapatna #srirangapatna# history #tippusulthan #karnataka tourism #trending #trend #new #history #indian #history of india #mogal

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 103   
Далее