ಬೇರೆ channel ನವರು ಬರಿ ಪುಸ್ತಕದಲ್ಲಿ ಇರೋದೇ 2-3 ಓದಿ ಹೇಳ್ತಾ ಇದಾರೆ.. ನೀವು ತುಂಬಾ ಚೆನ್ನಾಗಿ ಅರ್ಥ ಮಾಡಿಸಿದ್ದೀರಿ..ನಿಮ್ಮಿಂದ ವಿಜ್ಞಾನ ತುಂಬಾ ಸುಲಭ ಅನಿಸುತ್ತಿದೆ ಇವಾಗ.. ತುಂಬಾ ಧನ್ಯವಾದಗಳು ಶಂಕರ್ sir...❤
ಸರ್ ನಮಸ್ಕಾರ ನಾನು ಒಬ್ಬ ಶಿಕ್ಷಕನಾಗಿದ್ದು ಅದರಲ್ಲೂ ವಿಜ್ಞಾನ ಶಿಕ್ಷಕನಾಗಿದ್ದು ಕೂಡಾ ನಿಮ್ಮ ಪಾಠಗಳನ್ನು ಕುತೂಹಲದಿಂದ ಕೇಳುತ್ತಿದ್ದೇನೆ ಅಂದ್ರೆ ಅದಕ್ಕೆ ನಿಮ್ಮ ನಿರೂಪಣಾ ಶೈಲಿ ಕಾರಣ ನಿಜಕ್ಕೂ ಅನನ್ಯ
ತುಂಬಾ ಚೆನ್ನಾಗಿ ಹೇಳ್ತಾ ಇದಿರಿ ಸರ್.... ನಿಮ್ಗೆ ತುಂಬಾ ಧನ್ಯವಾದಗಳು ಸರ್. ಹೀಗೆ ವಿಜ್ಞಾನಕ್ಕೆ ಸಂಬಂಧಿಸಿದಂತೆ ಎಲ್ಲಾ ವಿಷಯವನ್ನ ಹೇಳ್ತಾ ಹೋಗ್ರಿ ಸರ್....... ನಮಗೆ ಬಹಳಷ್ಟು ವಿಜ್ಞಾನ ಬಗ್ಗೆ ತಿಳಿಯುತ್ತೆ ಸರ್. 🙏🙏
Niavaglu sir ....nimmanta shishkaruuu....E tara pramanikavagii tamma dnyanavannu tamma vidyartigaligee hanchidre ....yest chennagirutte...🙏tq sir live long life ......
Your class is just an awesome sir...i am blessed to have a teacher like you in my life...thank you so much....keep growing and i want more and more vedios related to science...from sparda karnataka academy shimog
ಸರ್, ನಾನು ನನ್ನ ಮಿತ್ರರಿಗೆ ಹೇಳಿದ್ದೇನೆ, ಸುಮಾರು 50 ಜನಕ್ಕಾದರೂ ನಾನು ಸಬ್ ಸ್ಕ್ರೈಬ್ ಮಾಡಲಿಕ್ಕೆ ಪ್ರಯತ್ನಿಸುತ್ತೇನೆ. ಜ್ಞಾನವು ಹಂಚಿದಂತೆಲ್ಲಾ ಬೆಳೆಯುತ್ತದೆ, ದುಡ್ಡು ಕರಗುತ್ತದೆ.
Nanu teacher agi school nalle work madatidini sir but nim teaching nodidamele teaching andre nim tara irbeku anta aniside subject nalli nim involvement 👌......avage students nu involve agodu..🙏tq sir u r my inspiration ....
Sir science andre neevu nivu andre science Sir henta dadda edaane avnu onde ond saari nimm clas just nodidre saaku Sir nxt helode beda avnu nimm appata abhimani aagbidtaane... Sir yaarge yest artha aagutto nung gottillaa.... aadre nung antu yest easy aagi artha aagutte andre onde ond saari video nodidre saaku full clean aagi arthaa aagtide... nimge yest thanks helidru kammine Sir neevu ennu thumbaa yettarakke belibeku... AAA beleso javabdari namdu Sir once again thannqqq... Sir koneli ond request rrb group d releted classes maadi sir
Your information is very good sir,I have one doubt sir how to create EMR or vibgayar rays in room or manually because it comes from sun so please clear my doubt sir.