ಬಂದದ್ದೆಲ್ಲ ಬರಲಿ ಮೋದಿ ಪ್ರಧಾನಿಯಾಗಿರಲಿ 🙏 Dear Modi Sir ,..for how many years still you are going to keep us your diehard fans..we are ready to accept Lifetime ಯದಾ ಯದಾ ಹಿ ನರೇಂದ್ರಮೋದಿಸ್ಯ ವಿಕಸಿತ ಕರತಿ ಭಾರತಃ ತದಾ ತದಾ ಹಿ ಚಮಚಸ್ಯಃ ಮಿರ್ಚಿ ಲಗಂತ ಯುಗೇ ಯುಗೇ ಮೋದಿ ಮಹಾರಾಜ್ 🙏ನಾವು ಬಡವರು , ಆದ್ರೂ ನಮಗೆ ನೀವು ಏನೂ ಫ್ರೀ ಕೊಡೋದು ಬೇಡ , ಇನ್ನಷ್ಟು ಕಷ್ಟಗಳು ಬರಲಿ ಪರವಾಗಿಲ್ಲ, ಸ್ವಾಭಿಮಾನದಿಂದ ದುಡಿದು ಸರಳ ಜೀವನ ಮಾಡ್ತಿವಿ, ಭಾರತದ ಸುರಕ್ಷತೆಗಾಗಿ ನಾವು ನಿಮ್ಮನ್ನೇ ಬೆಂಬಲಿಸ್ತೇವೆ 👍 ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ಮಹಾರಾಜ್ 🙏 ಬಂದದ್ದೆಲ್ಲ ಬರಲಿ ಮೋದಿ ಪ್ರಧಾನಿಯಾಗಿರಲಿ 🙏🙏🙏🙏🙏🙏🙏🙏🙏🙏