Тёмный

POLAR ICE BREAKER CRUISE🚢..! Arctic ಸಮುದ್ರದ ಮೇಲೆ ಕಾಲಿಟ್ಟಾಗ | Finland🇫🇮 | Flying Passport 

Flying Passport
Подписаться 536 тыс.
Просмотров 427 тыс.
50% 1

It's once in a life time experience to go on this Adventurous Ice Breaker Cruise Ship in Arctic Ocean. When temperature drops below -20 then we really feel that we are on the North Pole cruising on mountain of Ice breaking them and moving forward.
-----------------------------------------------------------------------------------------------------------------------
For Turkey Group Tour Bookings from Flying Passport Tours Call or Whats app Below Number :
+917795538639
+917795138638
Website : www.flyingpassports.com
Email : contact@flyingpassports.com
Our Upcoming Trips : Turkey
Departure Date : 15th April, 2024
ಫ್ಲೈಯಿಂಗ್ ಪಾಸ್‌ಪೋರ್ಟ್ ಟೂರ್ಸ್‌ನಿಂದ ಜೋರ್ಡನ್ ಗ್ರೂಪ್ ಟೂರ್ ಬುಕಿಂಗ್‌ಗಾಗಿ ಕೆಳಗಿನ ಸಂಖ್ಯೆಗೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ
+917795538639
+917795138638
Website : www.flyingpassports.com
Email : contact@flyingpassports.com
ನಮ್ಮ ಮುಂದಿನ ಪ್ರವಾಸಗಳು : ಟರ್ಕಿ
ನಿರ್ಗಮನ ದಿನಾಂಕ :15ನೇ ಏಪ್ರಿಲ್ , 2024
-----------------------------------------------------------------------------------------------------------------------
Get in touch with us ⬇️
Mobile : +9177956538639
Website : www.flyingpassports.com
Instagram : / flying_passport
Facebook: / flyingpassport
Telegram : t.me/flyingpassport
Email Queries : flyingpassportkannada@gmail.com
-----------------------------------------------------------------------------------------------------------------------

Опубликовано:

 

25 фев 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 558   
@thaseerk6475
@thaseerk6475 5 месяцев назад
ಮಂಜುಗಡ್ಡೆ ಸಾಗರದಲ್ಲಿ ಕನ್ನಡ ಜಗತ್ತಿನ ಆಶಾ & ಕಿರಣಗಳು 🌹👌👌
@ravikirantk8708
@ravikirantk8708 5 месяцев назад
ನಿಮಗೆ ರಾಜ್ಯ ಸರ್ಕಾರ ಗೌರವಿಸಲಿ ಎಂದು ಆಶಿಸುವೆ.
@jaihanuman8096
@jaihanuman8096 5 месяцев назад
ದಕ್ಷಿಣ ಧ್ರುವದಿಂದ್ ಉತ್ತರ ದ್ರುವಕ್ಕೂ ಆಶಾ ಕಿರಣ 🙏🏻 ಜೈ ಶ್ರೀರಾಮ್
@s.kbachalapur8984
@s.kbachalapur8984 4 месяца назад
ಡ್ರೋನ್ ವಿಡಿಯೋಗಳು ಅದ್ಭುತವಾಗಿ ಮೂಡಿಬಂದಿದೆ ಅಂತಹ ಚಳಿ ಇರುವ ಪ್ರದೇಶದಲ್ಲಿ ಡ್ರೋನ್ ವಿಡಿಯೋಗಳು ಮಾಡುವುದು ತುಂಬಾ ಕಷ್ಟ ನೀವು ಆ ಕಷ್ಟಗಳನ್ನು ಮೀರಿಸಿ ಇಂತಹ ಅದ್ಭುತವಾದ ವೀಡಿಯೊಗಳನ್ನು ತಗೆದು ನಮ್ಮ ಕರ್ನಾಟಕದ ಜನರಿಗೆ ತೋರಿಸಿದ್ದೀರಿ ನಿಮಗೆ ಅನಂತ ಅನಂತ ಧನ್ಯವಾದಗಳು ❤
@basavarajubm597
@basavarajubm597 5 месяцев назад
ವಾವ್ ಸುಂದರವಾದ ಒಂದು ಜಾಗವನ್ನು ನಮಗೆ ತೋರಿಸಿದ್ದೀರಿ ನಾನು ಮೂವಿಯಲ್ಲಿ ಮಾತ್ರ ನುಡಿದೆ ನಿಮ್ಮ ಕಡೆಯಿಂದ ಈ ದೃಶ್ಯವನ್ನು ನೋಡಿ ನಮಗೆ ತುಂಬಾ ಖುಷಿಯಾಗಿದೆ ನಿಮಗೆ ದೇವರು❤
@Dc_raavna_84
@Dc_raavna_84 5 месяцев назад
yas 🙏🔥❤
@user-xq6gn6zw1d
@user-xq6gn6zw1d 5 месяцев назад
Houdhu
@rekhac1616
@rekhac1616 5 месяцев назад
👍🙏
@punithshivanna9635
@punithshivanna9635 5 месяцев назад
Eegenu nijavglu nodidra mobile alli thane nodiddu
@AnilAnilkumarc-il7io
@AnilAnilkumarc-il7io 5 месяцев назад
Yes
@narsimmadboss7243
@narsimmadboss7243 5 месяцев назад
ಎಲ್ಲ ಕನ್ನಡಿಗರಿಂದ ಹೃದಯಪೂರ್ವಕ ಧನ್ಯವಾದಗಳು ಜೈ ಕರ್ನಾಟಕ ಮಾತೆ
@theexcitingworld....9885
@theexcitingworld....9885 5 месяцев назад
ಉತ್ತರ ಧ್ರುವದಲ್ಲಿ ಮೂಡಿದ ಆಶಾಕಿರಣ....🎉
@kumarswamygowdru4451
@kumarswamygowdru4451 5 месяцев назад
ಆಶಾ ಕಿರಣ್ ನಿಮ್ಮ ಎಲ್ಲಾ ವಿಡಿಯೋವನ್ನು ನಾನು ನೋಡಿದ್ದೇನೆ ಬಹಳ ಸಂತೋಷವಾಗಿದೆ ನಿಮಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಲಿ...
@somashekar5504
@somashekar5504 5 месяцев назад
ನಿಮ್ಮ ಪ್ರಯಾಣ ತುಂಬಾ ಅದ್ಬುತ ಮೈ ರೋಮಾಂಚನ ತುಂಬು ಹೃದಯದಿಂದ ಧನ್ಯವಾದಗಳು 🌹🌹🌹
@user-ro6qi9wf7s
@user-ro6qi9wf7s 5 месяцев назад
ಇದನ್ನ ನೋಡಿ ಜನ್ಮ ಸಾರ್ಥಕ ಆಯ್ತು ಆಶಾ ಕಿರಣ್ ಧನ್ಯವಾದಗಳು ❤
@rameshrami2540
@rameshrami2540 5 месяцев назад
ಒಂದು ಹೊಸ ಅನುಭವ ನಾವು ನೋಡಲು ಸಾಮಾನ್ಯವಾಗಿ ಆಗದ ಸ್ಥಳವನ್ನು ಕನ್ನಡಿಗರಿಗೆ ತೋರಿಸಿದಿರಿ.ಧನ್ಯವಾದಗಳು ಆಶಾ ಕಿರಣವ್ರೆ.❤❤❤🎉🎉🎉
@sujathaaithal498
@sujathaaithal498 5 месяцев назад
ನೀವು ತೋರಿಸಿದೆ ರೀತಿ ಬಹಳ ಖುಷಿ ಆಯ್ತು...... ನಾವು ಅದ್ಭುತವಾದ ಸುಂದರವಾದ ದೇಶ ಹಾಗೂ ಸ್ಥಳ ನೋಡಿದ ಹಾಗೆ ಆಯಿತು.... ಹಾಗೇಯೇ ನೀವು ತೋರಿಸಿದ ರೀತಿ ತುಂಬಾ ಖುಷಿ ಆಯ್ತು.... ನಿಮ್ಮಿಬ್ಬರಿಗೂ ದೇವರ ಆಶೀರ್ವಾದ ಸದಾ ಇರಲಿ.
@nalinirajesh7319
@nalinirajesh7319 5 месяцев назад
ವಾವ್!!! ನಾವು ನೋಡಲು ಸಾಧ್ಯವಿಲ್ಲ, ಹೋಗಲು ಆಗದು. ಒಂದೊಂದು ದೇಶದ ಸೌಂದರ್ಯ,ಆ ಜಾಗದ ಅನುಭವ... ನಮಗೆ ತೋರಿಸಿ ನಿಮ್ಮಿಂದ ನಾವು ನೋಡುವ ಭಾಗ್ಯ ಸಿಕ್ಕಿದೆ. ಧನ್ಯವಾದಗಳು. ನಮ 4:45
@bhanashankricommunication1021
@bhanashankricommunication1021 3 месяца назад
❤❤❤
@ambikasiddu6004
@ambikasiddu6004 5 месяцев назад
ತುಂಬಾ ಅದ್ಭುತವಾಗಿದೆ 👌👌👌👌 ಆಶಾ ಅಕ್ಕ ❤️ ಕಿರಣ್ ಅಣ್ಣಾ ಲವ್ ಯು ಸೂಪರ್❤❤❤❤
@shivas12345
@shivas12345 3 месяца назад
ಅದ್ಭುತ ಜಗತ್ತುಗಳು ತೋರ್ಸ್ಟ್ಟಿದ್ದಿರ 💛❤️🇮🇳🌎
@satheeshask1290
@satheeshask1290 5 месяцев назад
⛴ ಸಾಗರದಲ್ಲಿ ನಮ್ಮ ಕನ್ನಡಿಗರು ಸೂಪರ್ ಮಾಹಿತಿ 👌 💛❤❄❄❄❄
@user-om8nd8oh7e
@user-om8nd8oh7e 5 месяцев назад
ಈ ದಿನ ಶುಭವಾಗಲಿ ಈ ವಿಡಿಯೋ ನೋಡು ನಿಮಗೆ😅😊..
@hadresab1530
@hadresab1530 5 месяцев назад
ಕಾಮೆಂಟ್ ಓದಲು ಬಂದವರಿಗೆ ಸ್ವಾಗತ ಸುಸ್ವಾಗತ
@vandj8592
@vandj8592 5 месяцев назад
How many memories both of you made in life time is unbelievable 🥰🥰🥰
@devendramugali1350
@devendramugali1350 Месяц назад
ಅದೃಷ್ಟ ಮಾಡಿದಿರಾ ಸರ್ ಮತ್ತೆ ಮೇಡಮ್ ಅವರೇ ಜಗತ್ತಿನ ತುತ್ತ ತುದಿಗೆ ಹೋಗಿ ಮತ್ತು ಆರ್ಕ್ಟಿಕ್ ಸಮುದ್ರ ತೋರಿಸಿದ್ದಕ್ಕೆ ಧನ್ಯವಾದಗಳು ನಿಮಗೆ ❤😊😊😊🎉🎉🎉🎉🎉❤❤❤❤😊😊😊 ತುಂಬಾ ಸಂತೋಷ ಆಯಿತು ❤😊😊😊😊
@karthikshetty820
@karthikshetty820 5 месяцев назад
Neevu ibbaru yenu bahala punya madi deera so u have this option, i. Very happy bcs money idru kelavarige ellu hogoke agalla❤❤❤❤❤
@nighthuntergaming3184
@nighthuntergaming3184 5 месяцев назад
ಜಗತ್ತಿನ ಅತಿ ತುತ್ತ ತುದಿಗೆ ಹೋಗಿ ನಮ್ಮ ಕರುನಾಡ ಧ್ವಜ ಹಿಡಿದು ತೋರಿಸಿದ ನಿಮಗೆ ಅನಂತಾನಂತ ವಂದನೆಗಳು ವಿಸ್ಮಯದ ಪ್ರವಾಸ ಕಥನ ನಿಮ್ಮಿಂದ ನಮಗೆ ಸಿಗ್ತು ❤
@divyaphaneesh4036
@divyaphaneesh4036 5 месяцев назад
ನಿಮ್ಮ ಜೊತೆಗೆ ನಾವು ನೋಡಿ ಎಂಜಾಯ್ ಮಾಡ್ತಿದ್ದೀವಿ.. ಧನ್ಯವಾದಗಳು ನಿಮಗೆ ಅಂಥ ಶೀತಲ ಪ್ರದೇಶವನ್ನು ನಮಗೆಲ್ಲ ತೋರಿಸುತ್ತಿರುವುದಕ್ಕೆ
@bommaraj9167
@bommaraj9167 5 месяцев назад
ತುಂಬಾ ಅದ್ಭುತವಾದ ವಿಡಿಯೋ ಆಶಾ ಅಕ್ಕ ಅಂಡ್ ಕಿರಣ ಅಣ್ಣ ಕರ್ನಾಟಕದ ಹೆಮ್ಮೆ ನೀವಿಬ್ಬರು ❤️🙏❤️
@mamtha1007
@mamtha1007 5 месяцев назад
It was a very emotional feeling when I saw our flag at Artic ocean 🫶🫶🫶
@user-jf4ck3fb1c
@user-jf4ck3fb1c 5 месяцев назад
ಅದನ್ನೆ ಕನ್ನಡದಲ್ಲಿ ಹೇಳವ್ವ ತಾಯಿ
@lokeshsudha2478
@lokeshsudha2478 5 месяцев назад
ನೀವ್ ಪುಣ್ಯ ಮಾಡಿದಿರಾ ಈ ಸುಂದರ ವಾದ ಪ್ಲೇಸ್ ನೋಡಿ ಮನಸ್ಸಿಗೆ ಖುಷಿಆಯ್ತು ನಿಮಗೆ ಧನ್ಯವಾದಗಳು ❤❤❤❤❤❤❤❤
@shobhaurs8381
@shobhaurs8381 5 месяцев назад
ವಾವ್ ಸೂಪರ್. ನೀವು ನಮ್ಮ ಕರ್ನಾಟಕದ ಹೆಮ್ಮೆ. ತುಂಬಾ ಚನ್ನಾಗಿದೆ. ನೀವು ನಮ್ಮ ಕನ್ನಡದ ಭಾವುಟ ಅಲ್ಲಿ ಹಾರಿಸಿದ್ದು ಗ್ರೇಟ್. 👍👌
@pramik9040
@pramik9040 5 месяцев назад
Drbro ginna nivu thumba deserve edira adree inna jasthi yake famous agtilla e jana gale yak gotagtilla anta arta agtilla
@DhananjayaMunna
@DhananjayaMunna 2 месяца назад
Dr bro singal adke ❤
@MADY9002
@MADY9002 2 месяца назад
Dr bro style e bere Ivr style e bere don't compare
@tvsrinivas7358
@tvsrinivas7358 5 месяцев назад
First time I have seen such a scene. A unique and rare experience for the lucky ones only.
@siddu2238
@siddu2238 5 месяцев назад
U guys better than Dr bro😏 because you didn't waits your subscribers ❤️🙌
@Simpllagondustory
@Simpllagondustory 5 месяцев назад
Never compare them, both r unique and just wonderful,
@ShriNidhi-zu2im
@ShriNidhi-zu2im 5 месяцев назад
ಹೋಲಿಕೆ ಮಾಡಬೇಡಿ! ನೀವು ಹೋಲಿಕೆ ಮಾಡಿದಾಗ ಅಲ್ಲಿ ಸೌಂದರ್ಯ ಹಾಳಾಗುತ್ತದೆ. - ಭಗವದ್ಗೀತೆ
@srimanmansri
@srimanmansri 5 месяцев назад
Another splendid video, Another experience like National geographic channel. You are not one of the best, you are the best vloggers in kannada. Thank you so much guys take care.😊
@trending...
@trending... 5 месяцев назад
ನಾನು ನಿಮ್ಮ ದೊಡ್ಡ ಅಭಮಾನಿ..ನಿಮ್ಮ ಯಾವುದೇ ವಿಡಿಯೋನು ಬಿಡದೇ ನೋಡಿದೀನಿ...💛💛
@ajjumunna4490
@ajjumunna4490 5 месяцев назад
E TARA EXPERIENCE NAMGU TURSIDUKE TQSMCH...NAV EDELA NODAK KASTA SO VIDEODALI NODI KUSHI AYTU...TQSMCH FR SHOWING THIS SIR /MEDAM.LOTS OF LOVE FROM JAI KARNATAKA JAI HASSAN.
@sandroetn6907
@sandroetn6907 5 месяцев назад
Super Karnataka Flag feel proud God bless you all😊
@bhargavipramod1425
@bhargavipramod1425 5 месяцев назад
Great neevu nam karnataka flag na alli harsid nodi thumba hemme ansthu, good job 👏👏
@p.s.m2023
@p.s.m2023 5 месяцев назад
ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಕಮ್ಮಿ ❤❤🙏🏼🙏🏼 ನೀವು ಹೆಸರಿಗೆ ತಕ್ಕ ಹಾಗೆ ಆಶಾ ಕಿರಣಗಳು ❤❤
@Yashugowda293
@Yashugowda293 5 месяцев назад
Bloopers was superb good to see that type of asha mam😂😂 add bloopers at the end in every video
@sadashivasadashiva2258
@sadashivasadashiva2258 5 месяцев назад
ಎಂತೆಂಥ ಅಪಾಯಕಾರಿ ಜಾಗದಲ್ಲಿ ಹೋಗಿ ನೀವು ಚಿತ್ರಿಸಿ ನಮಗೆ ಮನೋರಂಜನೆ ನೀಡುವ ಮೂಲಕ ನಮ್ಮನ್ನು ಸಂತೋಷ್ ಸಂತೋಷಪಡಿಸಿದ ನಿಮಗೆ ತುಂಬು ಹೃದಯದ ಅಭಿನಂದನೆಗಳು
@deepamaruthi2562
@deepamaruthi2562 5 месяцев назад
Tq asha and Kiran sir superb age ettu...nanu tumba enjoy madede e video.
@VeenaMRao
@VeenaMRao 5 месяцев назад
ಅದ್ಭುತ ವಾಗಿ ದೆ. ತುಂಬಾ ಚೆನ್ನಾಗಿ ತೋರಿಸಿ ದ್ದೀ ರ ಧನ್ಯವಾದಗಳು.
@ManojGoudar
@ManojGoudar 5 месяцев назад
ಆಶಾ ಅಕ್ಕ ಕಿರಣ್ ಅಣ್ಣಾ super ನಿಮಗೆ ನನ್ನ hands up ನೀವು ಹೀಗೆ ಒಳ್ಳೆ ಒಳ್ಳೆ vidios ಮಾಡ್ತಾ ಇರಿ thank you 😊☺
@user-eq6zr2tq1h
@user-eq6zr2tq1h 5 месяцев назад
Love to Asha and Kiran...❤❤maybe this place will be my dream destination......❤❤❤
@starman9000
@starman9000 5 месяцев назад
Battery-operated heated socks and hand gloves are very useful here! I did use it when I visited Tromso, Norway!
@edgecase6788
@edgecase6788 5 месяцев назад
I had gone in the same route 18 years back from inland to Sweden. Got back nice memories
@Santoshtelasang9
@Santoshtelasang9 5 месяцев назад
It's soo amezing😮😮 nice snow sea. Best of luck for your next ✈️️✈️️ travel vedio both of you.
@vinudeepa8762
@vinudeepa8762 5 месяцев назад
ಇದಂತು ರೋಚಕ ಅಧ್ಯಾಯ.❤
@rameshtalawar6454
@rameshtalawar6454 5 месяцев назад
ವಾವ್ ಅದ್ಭುತ ಆಶ್ಚರ್ಯ ಪರಮಾಶ್ಚರ್ಯ ನಾವು ನೋಡಿರದ ಕೇವಲ ಕೇಳಿದ್ದ ಓದಿದ್ದ ಪ್ರದೇಶವನ್ನು ಅತ್ಯಂತ ಹತ್ತರದಿಂದ ನೋಡುವಂತೆ ಮಾಡಿದ ಕಿರಣ್ ಮತ್ತು ಆಶಾರಿಗೆ ಧನ್ಯವಾದಗಳು
@nj_dreem
@nj_dreem 5 месяцев назад
ತೊಂಬ ಸಂತೋಷ ವಾಯಿತು ಸರ್ 👌ಆಶಾ ಅಕ್ಕ ಮಾತ್ರ 🔥🔥ಬೆಂಕಿ, ಒಳ್ಳಿದಾಗಲಿ 👍
@nanuunknown611
@nanuunknown611 5 месяцев назад
ನೂರು ವರ್ಷ ಹೀಗೆ ಕುಷಿ ಖುಷಿಯಾಗಿ ಇರಿ ಇಬ್ರು 💛❤️
@horihabbatheracingbulls9314
@horihabbatheracingbulls9314 5 месяцев назад
ಅದ್ಭುತವಾದ ಜಾಗ ಒಳ್ಳೆಯದಾಗಲಿ ನಿಮಗೆ
@sumasudhi7592
@sumasudhi7592 5 месяцев назад
ಒಳ್ಳೆಯ ಶೀತಲ ವಲಯವನ್ನು ತೋರಿಸಿದ್ದಕ್ಕಾಗಿ ಆಶಾ ಕಿರಣ್ ನಿಮಗೆ ಧನ್ಯವಾದಗಳು❤
@sampathkumar1685
@sampathkumar1685 5 месяцев назад
Wow it's nice vibz situation when I say the location that ur shown u people both were doing well job Well done 👏 ✔️ 👍
@hariprasadknayak9881
@hariprasadknayak9881 5 месяцев назад
Finland Ep 2 video was fentastic. Polar ice breaker Cruise was superb very nice. Cruise maintainence was nice. Snow ice super. Cruise activities was very nice. Wonderful video. Jai Karnataka.💛❤💛❤💛❤🇮🇳🇮🇳🇮🇳🇮🇳
@sarwamangala4522
@sarwamangala4522 5 месяцев назад
Navu daily nimma vlog enjoy madthivi...you are lucky
@parimalapbhushan5882
@parimalapbhushan5882 5 месяцев назад
What a beautiful place ❤❤ Thank you both 🎉🎉
@shashikalagovindappa-zu5ul
@shashikalagovindappa-zu5ul 5 месяцев назад
Nanage thumba thumba esta Vada vlog...nodi sikkapatte Kushi aythu...nija helbekandre luckiest couple in the world both of you...,,👍👏👏👏💯
@sushithdarshan141
@sushithdarshan141 5 месяцев назад
This is a big achievement and moment of proud for kannadigas
@niranjanaswamy6084
@niranjanaswamy6084 5 месяцев назад
👌ಆಶಾ 🙏🏼ಕಿರಣ್ 👍👍
@RaghuRam-nd1xn
@RaghuRam-nd1xn 5 месяцев назад
ವಾವ್ ನಿಮ್ಮ ಪ್ರಯಾಣ ಯಾವಾಗಲು ಸುಖಕರವಾಗಿರಲಿ
@sudhamaniph9381
@sudhamaniph9381 5 месяцев назад
Superb plc, niv thorso ella places very interesting
@user-rc8nh5dr6x
@user-rc8nh5dr6x 5 месяцев назад
Wow ashaaa moogalli gonne 😊😊😊😊
@veenaravishankarravishanka2986
@veenaravishankarravishanka2986 5 месяцев назад
Woow very beautiful, we felt we have gone only,ice floating to see only marvoles , very happy couple God bless both of you❤❤
@AnSfee
@AnSfee 5 месяцев назад
I envy you guys, but happy at the same time. Keep globetrotting u two 🌍👋
@divyanaik8064
@divyanaik8064 5 месяцев назад
ಅತ್ಯದ್ಭುತ ತಾಣವನ್ನು ಪರಿಚಯ ಮಾಡಿಸುವ ನಿಮಗೆ ಒಳ್ಳೆಯದಾಗಲಿ👍 take care.one of the best travel bloggers I have seen🎉 please upload videos with English subtitles so that other languages people can watch and enjoy your amazing travel stories😊
@mukthaj2768
@mukthaj2768 5 месяцев назад
Beautiful unimaginable we had seen only in films but we are experiecing through your eyes
@ashahirematt1866
@ashahirematt1866 5 месяцев назад
Very Very happy to see this 👌👌 An amazing ❤❤ Jai Bhuvaneshwari 🙏🚩 God bless you both 💐💐 Tc...
@meghamohan4119
@meghamohan4119 5 месяцев назад
Hai asha kiran nice view beautiful place na namge thorsidake kushi aythu hats of to you guy's.
@spoorthyshashikumar
@spoorthyshashikumar 5 месяцев назад
Wow... You both made my day by uploading next series.. lots of love to u bro and sis❤
@user-zn2rp5wy2j
@user-zn2rp5wy2j 5 месяцев назад
Soooper mind blowing, thank you for your video 🎉❤
@sunilkumar-yy1qh
@sunilkumar-yy1qh 5 месяцев назад
Wow superb sir & madam for showing us excellent Place 👏
@chaithravhiremath4144
@chaithravhiremath4144 5 месяцев назад
I really appreciate your hardwork and love to toor the whole world
@walkiDr
@walkiDr 5 месяцев назад
Very nice Arctic Ocean, ice breaker and nice experience Thank you
@jayashrisrinivas4749
@jayashrisrinivas4749 5 месяцев назад
Very very beautiful Video enjoyed while watching
@archu1422
@archu1422 5 месяцев назад
Have a safe and happy healthy journey to both of you..
@SuvarnasHobbyWorld64
@SuvarnasHobbyWorld64 5 месяцев назад
Fantastic video... One small suggestion... Pl retain the original sounds like snow breaking with no background music or surrounding sounds or commentary, for a few seconds. That enhances the experience of such grt videos... Thanks for this wonderful share🙏❤️
@divyakskalligundi3718
@divyakskalligundi3718 5 месяцев назад
Wow it's was thriled seeing this
@jyothiuj7002
@jyothiuj7002 5 месяцев назад
Wow amazing 😀 water colour looks like black
@vinayjp6739
@vinayjp6739 5 месяцев назад
You guys are awesome!! Most fabulous is hoisting our Karnataka flag!!
@bindusp
@bindusp 5 месяцев назад
Asha so excited 😊❤
@varpiladevi655
@varpiladevi655 5 месяцев назад
Great achievement.❤ God bless you both.
@rajunsprasad7481
@rajunsprasad7481 5 месяцев назад
Awesome and so beautiful, unique and marvelous.
@boss-su7dy
@boss-su7dy 5 месяцев назад
Oh my god whattay a view u guys are really blessed to experience this one thank u for showing us
@RAKESH-fj9bx
@RAKESH-fj9bx 5 месяцев назад
Thanks for this awesome video..❤️
@akarshls687
@akarshls687 5 месяцев назад
Thank you for showing another world to us. Need more videos. ❤
@pankajar8967
@pankajar8967 4 месяца назад
U people are blessed, u have shown such beautiful places on earth.God bless u.
@devarajjk7109
@devarajjk7109 2 месяца назад
ತುಂಬಾ ಚೆನ್ನಾಗಿತ್ತು ಧನ್ಯವಾದಗಳು
@vijayakumar5159
@vijayakumar5159 5 месяцев назад
Hai in our dream also we can't go there, thanks very much for showing this wonderful place, 🙏👌💐
@shilparavi4222
@shilparavi4222 5 месяцев назад
Very very nice vlog, nice experience also happy to see you both❤
@dhanushkannadatraveller2723
@dhanushkannadatraveller2723 5 месяцев назад
Osm bro we cant see this is dream also from u we are watching these all thank you God Bless u ❤
@gopalkrishna1309
@gopalkrishna1309 5 месяцев назад
Wow ! Explore Like James😮 Bond 007 .
@kavanaas6714
@kavanaas6714 5 месяцев назад
Hallo Asha and Kiran. I am from Karnataka but currently in Germany!. Me and my husband been to Lapland including the Icebreaker cruise last December. I must say this was our lifetime experience :). Don't miss to go further north - Ivalo (Inari) to catch the mesmerizing Northern lights and to Rovaniemi to experience the Husky ride.
@darshankumar7926
@darshankumar7926 5 месяцев назад
Awesome , different vibes seeing in ur face.
@Inventor12_
@Inventor12_ 5 месяцев назад
Wow.. super sir.. very impressive..❤😊
@globallogs5582
@globallogs5582 5 месяцев назад
ಉತ್ತರ🌍ಧ್ರುವದ ಕಡೆಗೆ ಹೋದ ಆಶಾಕಿರಣ⭐💚🙌
@vikasviki7727
@vikasviki7727 5 месяцев назад
god gave u such a wonderful life pls keep going on all the bestv
@lakshmigowda-1987
@lakshmigowda-1987 4 месяца назад
ಧನ್ಯವಾದಗಳು ನಿಮ್ಮ ಒಳ್ಳೆಯ ಆಸೆಗಳೆಲ್ಲ ಈಡೇರಲಿ
@KrishnaML-ed1bb
@KrishnaML-ed1bb 5 месяцев назад
Very nice to see you both AshaKiran that the way leading life journey in this way by touring world jointly and both have mutual respect and co ordination in communication. For this required good understanding... Happy life and success for your future journey 🙂🙂
@manojhp3778
@manojhp3778 4 месяца назад
Superb we always support by watching videos 🎉
@chandraprakash-in6mx
@chandraprakash-in6mx 5 месяцев назад
Beautiful... Wonderful... Fantastic...👌
@madhanprakash6052
@madhanprakash6052 5 месяцев назад
NXT level 🔥🔥 superb TQ for good volg
Далее
Китайка Шрек всех Сожрал😂😆
00:20
СМОТРИМ YOUTUBE В МАЙНКРАФТЕ
00:34
Просмотров 630 тыс.
Китайка Шрек всех Сожрал😂😆
00:20