ನಮ್ಮಂತ ಬಡವರ ಸಾಧನೆಗೆ ಸ್ಫೂರ್ತಿಯ ಕೈಗನ್ನಡಿ ನೀವು ಸರ್.... ನಿಮ್ಮ ಜ್ಞಾನವನ್ನು ನಮಗೆ ಉಚಿತವಾಗಿ ನೀಡುತ್ತಿರುವುದು ಅದು ನಮ್ಮ ಭಾಗ್ಯ... ನಮಂತವರಿಗೋಸ್ಕರ್ ಹೀಗೆ ವಿಡಿಯೋಗಳನ್ನೂ ಮಾಡ್ತಾ ಇರಿ ಸರ್....🙏🙏🙏
Sir I am from Kalyan karnataka region I want to apply HK and NHK civil constable posts so do need to apply it separately for HK and NHK or only one application will be okay please help me in this regard.
Thank you so much🙏🙏🙏🙏🙏 sir you are the God for us ,we can understand easily your concept . You have given importance to rural aspirants also tq once again sir.
ಸರ್ ನೀವು ಹೇಳಿಕೊಡುವ ಸರಳತೆಯ ವಿಧಾನಗಳನ್ನು ಯಾವ ವ್ಯಕ್ತಿಯನ್ನು ಕೂಡ ಮರೆಯುವ ಹಾಗೆ ಇರಲ್ಲ. ಅಷ್ಟೂ ಸುಂದರವಾಗಿ ವಿಷಯದ ಅರಿವು ಮೂಡಿಸುತ್ತಿರಿ ಸರ್.. ನಿಮ್ಮ ಈ ಸಹಕಾರ ಮಾರ್ಗದರ್ಶನಕ್ಕೆ ಸಾಷ್ಟಾಂಗ ನಮಸ್ಕಾರಗಳು..🙏
Sir "police constable Question paper bank book 10ನೇ ಮುದ್ರಣ" onlin avelable ಇಲ್ಲ ಸರ್ "2024ರಲ್ಲಿ ಪೋಲಿಸ್ ಕಾನ್ಸ್ಟೇಬಲ್ exam ನಡೆದಿರುವ ಜೊತೆಗೆ old question paper with answer ವಿವರಣೆ ನೀಡಿದ question paper bank" ಬೇಕಾಗಿದೆ ಸರ್ ಮತ್ತು "Green colour police constable 10th edition book" online avelable ಇಲ್ಲ ಸರ್ ಇವು ಎರಡು ತುಂಬಾ ಒಳ್ಳೆಯ ಬುಕ್ಸ್ ಆದ್ದರಿಂದ ಹೊಸ ಬುಕ್ ಬೇಕು ಸರ್ ದಯವಿಟ್ಟು 🙏🙏
Even after passing competitive examination still policeman's and inspectors don't leave taking bribe like bladdy rascahals/scoundrel and politicians. Sir request you to release book on ethics also.
Hai sir... I am following ur all subjects classes sir.. your teaching is best ever sir.. thank you so much for your great services sir.. please conduct classes regarding PDO examination sir it's humble request from MSW/BSW/BA etc... degree holders sir
Hello sir nivu classgalanu tumba chanagi madtira ..........sir one davt navu SSC MTS examination ge pepper agtha edini sir adake e classgalu help agutha SSC MTS exam ge enu odbeku sir please help me sir please comment madi sir...,...........................🙏🙏🙏
Sir ಕೆಲವು video's skip ಮಾಡ್ತೀವಿ but ನಿಮ್ ವಿಡಿಯೋ skip ಮಾಡೋಕೆ nijavaglu ಮನಸು ಬರಲ್ಲ sir and ಬಯ ಜಾಸ್ತಿ skip ಮಾಡಿದ್ರೆ ಏನ್ ಇಂಪಾರ್ಟೆಂಟ್ ಮಾಹಿತಿ Miss ಆಗುತ್ತೋ ಅಂತ 🙏 ನೀವು legend of CET exams 👑❤️👑
Sir I am from Kalyan karnataka region I want to apply HK and NHK civil constable posts so do need to apply it separately for HK and NHK or only one application will be okay please help me in this regard.