Тёмный

Radha Hiregoudar Visited Renukaswamy House | ವಿಕೃತ 'ದರ್ಶನ್'ಗೆ ರಾಧಕ್ಕ 'ಚಾಲೆಂಜ್'..! | Guarantee News 

Guarantee News
Подписаться 312 тыс.
Просмотров 891 тыс.
50% 1

Radha Hiregoudar Visited Renukaswamy House | ವಿಕೃತ 'ದರ್ಶನ್'ಗೆರಾಧಕ್ಕ 'ಚಾಲೆಂಜ್'..! | Guarantee News
#renukaswamy #chitradurga #darshanarrest #dbossdarshan #pavithragowda #dboss #arrested #sandalwood #sandalwoodnews #kannadafilmindustry #radhahiregoudar #guaranteenews #guaranteenewskannada
GuaranteeNews | GuaranteeNewskannada | KannadaNews | KannadaLatestNews | KannadaNews | KarnatakaLatestNews | KannadaTopnews | Kannadaviralnews
ರಾಜಕೀಯ, ಸಿನಿಮಾ, ಕ್ರೀಡೆ ಸೇರಿ ಪ್ರತಿಯೊಂದು ವಿಭಾಗದ ಪಕ್ಕಾ ನ್ಯೂಸ್ ಗಾಗಿ ನಮ್ಮ 'ಗ್ಯಾರಂಟಿ' ನ್ಯೂಸ್ ಡಿಜಿಟಲ್ ತಾಣಗಳನ್ನ ಫಾಲೋ ಮಾಡಿ ಜೊತೆಗೆ ಸಬ್ ಸ್ಕ್ರೈಬ್ ಮಾಡೋದನ್ನ ಮರಿಬೇಡಿ..
ಟ್ವಿಟರ್ ಎಕ್ಸ್- Guarantee News (@guaranteenews) / X (twitter.com)
ಫೇಸ್‌ಬುಕ್- / guaranteenewskannada
ಯೂಟ್ಯೂಬ್- / @guaranteenews
ಇನ್‌ಸ್ಟಾಗ್ರಾಂ- / guaranteenewskannada
ವೆಬ್ ಸೈಟ್- guaranteenews.com/
#karnataka #kannadanews #guaranteenews #guaranteenewskannada #radhahiregoudar #kannadanewslive #kannada #karnataka #kannadanewslive #kannadatopnews #kannadadailynews #newsinkannada #kannadanewstoday #onlinenewskannada #newsheadlines #karanatakalatestnews #karanatakanews #karanatakanewschannel #livenews #latestnews #kannadanewstoday #breakingnews #crimenews2024
ಸುದ್ದಿ ಖಚಿತ.. ನ್ಯಾಯ ನಿಶ್ಚಿತ

Опубликовано:

 

11 июн 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,9 тыс.   
@mallikarjunhosamani6089
@mallikarjunhosamani6089 Месяц назад
ನಿಮ್ಮಂತ ನಿರೂಪಕಿಯರು ಸಮಾಜಕ್ಕೆ ಬೇಕು...ಧನ್ಯವಾದಗಳು ಮೇಡಮ್
@manjeshmanju9697
@manjeshmanju9697 Месяц назад
Abba Abba hello madam 2980 rape case bhage matadri nimge takat iddre aduna enike toristilla helli
@mahalingappa.h.kukanoormah2554
@mahalingappa.h.kukanoormah2554 Месяц назад
ಮೇಡಂ ನಿಮ್ಮ ನೇರ ನಿಷ್ಠುರ ವರದಿಗಾರಿಕೆಗೆ ಧನ್ಯವಾದಗಳು.
@suguuppar5759
@suguuppar5759 Месяц назад
Supar medam
@jayakumaristanley1183
@jayakumaristanley1183 Месяц назад
Very good👍 you are caman people side indian🇮🇳 Co😅nstitution great court is judge. Hats off medam
@user-dq7et7xx4n
@user-dq7et7xx4n Месяц назад
ಸೂಪರ ಅಕ್ಕ ನಿಮ್ಮ ಮಾತಿನಲ್ಲಿ ಸತ್ಯ ಇದೆ ನಿಮಗೆ ನಾವು ಕಮಿಟ್ ಮಾಡಲು ಬೇಕಾಗಿಲ್ಲ ಯಾಕಂದ್ರೆ ನಿಮ್ಮ ಮಾತಿನಲ್ಲಿ ಸತ್ಯವಾಗಿದೆ ಸೂಪರ್ ಅಕ್ಕ
@user-bm6qc7fz6y
@user-bm6qc7fz6y Месяц назад
🙏❤️ ನಮ್ಮ ಅಪ್ಪುಬಾಸ್ ನಿಜವಾದ ದೇವರು 🙏❤ ನಿಜವಾದ ರಿಯಲ್ ಹೀರೋ ನಮ್ಮ ಪುನೀತ್ ಅಣ್ಣ 🙏❤
@user-hj8xy8dw5p
@user-hj8xy8dw5p Месяц назад
Neejawad..real..hero.dr..rajann..appu
@bahutmajaaaya8069
@bahutmajaaaya8069 Месяц назад
Tunne unnu avndu sulemagne 😂😂😂😂😂😂😂😂
@user-bm6qc7fz6y
@user-bm6qc7fz6y 9 дней назад
@@bahutmajaaaya8069 😡 ne amma nu thullu sulemaganee
@_hawk24
@_hawk24 Месяц назад
ನಮ್ಮ ಬೆಂಗಳೂರು ಕಾಮಾಕ್ಷಿಪಾಳ್ಯ ಪೊಲೀಸ್ great real singams💪💪🙏🙏👌👌💪💪👍👍🙏🚩 Hats off to ಬೆಂಗಳೂರು ಕಾಮಾಕ್ಷಿಪಾಳ್ಯ ಪೊಲೀಸ್ 🙏🙏🌹
@nethraneetha4648
@nethraneetha4648 Месяц назад
ರಾಧಕ್ಕ ನಿಮ್ಮ ಧೈರ್ಯಕ್ಕೆ ನಿಮ್ಮ ಮಾತಿಗೆ ನನ್ನದೊಂದು ಹೃದಯ ತುಂಬಿದ ಚಪ್ಪಾಳೆ ಸೂಪರ್ ಅಕ್ಕ ನೀವು👌
@rajshekharr1984
@rajshekharr1984 Месяц назад
Super speech madam
@n-sgaming3576
@n-sgaming3576 Месяц назад
ಪ್ರಜ್ವಲ್ದು ಹಾಕೇ ರಾದ
@pratikgadag992
@pratikgadag992 Месяц назад
ನಮ್ಮ ಅಪ್ಪು ನಿಜ ಜೀವನದ ನಾಯಕ ಮತ್ತು ದೇವರ 🙏👑❤️
@bahutmajaaaya8069
@bahutmajaaaya8069 Месяц назад
Tunne unnu avndu sulemagne 😂😂😂😂😂😂
@user-xm4vz5zj9z
@user-xm4vz5zj9z Месяц назад
ಜೂನಿಯರ್ ಒನಕಿ ಓಬಮ್ಮ ನಮ್ಮ ರಾಧಕ್ಕ ನಿರ್ಭೀತಿಯಿಂದ ವರದಿ ಮಾಡಿ
@yashwanthkumar9165
@yashwanthkumar9165 Месяц назад
ಏನೇ ಹಾಗಲಿ ಈ ಪ್ರಕರಣದಲ್ಲಿ ನಮ್ಮ ಪೊಲೀಸ್ ಅಧಿಕಾರಿಗಳಿಗೆ ನನ್ನ ಹೃದಯ ಪೂವ೯ಕ ಅಭಿನ೦ದನೆಗಳು
@LakshmiAnitha-mh8rd
@LakshmiAnitha-mh8rd Месяц назад
Ayyo devre thale novtide
@AnnayyaGowda-cz3wd
@AnnayyaGowda-cz3wd Месяц назад
ಅಕ್ಕ ನಿನ್ನ ಮೆಚ್ಚಿದೆ ನಿನ್ನದೈರ್ಯಕ್ಕೆ ನಿನ್ನ ನೇರನುಡಿಗೆ❤
@jnanananda2553
@jnanananda2553 Месяц назад
ಹೌದು ಮೇಡಂ ನೀನು ಹೇಳಿದ್ದು 100 ಕ್ಕೆ 100 ಸತ್ಯವಾದ ಮಾತುಗಳು, ತುಂಬಾ ಧೈರ್ಯಶಾಲಿ ನೀವೂ, keep it up👍
@deva_raju
@deva_raju Месяц назад
ಜೈ ರಾಜಣ್ಣ ಜೈ ಅಪ್ಪು ಸಾರ್ ಜೈ ವಿಷ್ಣು ದಾದಾ ❤🎉🎉❤❤ಇವರೇ ಕನ್ನಡಿಗರ ದೇವರು ❤
@bahutmajaaaya8069
@bahutmajaaaya8069 Месяц назад
Tunne unnu avndu sulemagne 😂😂😂😂😂😂😂😂
@deva_raju
@deva_raju Месяц назад
@@bahutmajaaaya8069 ಸೂಳೆ ಮಗ ನೀನು ಮಗನೇ ಮರ್ಯಾದೆ ಇರಲಿ
@deva_raju
@deva_raju Месяц назад
@@bahutmajaaaya8069 ಸೂಳೆ ಮಗ ನೀನು ಮಗನೇ ಹುಷಾರ್ ಯಾಕೆ ನೀನಾ ನಾಯಕ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದೀನಾ ಮಗನೇ ಹುಷಾರ್
@ShivakumarayyaShivakumar-yz1ui
@ShivakumarayyaShivakumar-yz1ui Месяц назад
ಅಕ್ಕ. ಚನ್ನ ಗಿ ಉಗಿರಿ ಮೇಟ್ಟು ನಲ್ಲಿ ಹೂಡಿ ರಿಅಕ್ಕ
@kullegowdagowda1393
@kullegowdagowda1393 Месяц назад
ಅದ್ಭುತವಾದ ಮಾತು ಮೇಡಂ ಇವನು ಇದನ್ನೆಲ್ಲಾ ನೋಡಿ ಸಾಯಬೇಕು ವಿಷಾತಗೊಂಡು
@Guru.s.Hiremath
@Guru.s.Hiremath Месяц назад
ದರ್ಶನಗೆ ಯಾವಾಗ್ಲೂ ಅಹಂಕಾರ ಜಾಸ್ತಿ ಮೇಡಂ
@user-et7df5wu899
@user-et7df5wu899 Месяц назад
Mam ನಿಮ್ಮ ಧೈರ್ಯಕ್ಕೆ ಮೇಡಂ ನಾನು ತುಂಬಾ ಇಷ್ಟ ಆಯ್ತು ಇಂತವರಿಗೆ ಎಲ್ಲಾ ಹೀಗೆ ಆಗಬೇಕು ಮೇಡಂ,❤❤❤❤❤❤❤❤❤❤❤❤❤❤❤❤❤❤❤
@malleshajk4290
@malleshajk4290 Месяц назад
ಇವನ ಪರವಾಗಿ ಅಮ್ಮ ಮತ್ತು ತಮ್ಮ ಇಬ್ಬರು ಕಾಣೆಯಾಗಿದ್ದಾರೆ ಅಲ್ಲ ಎಲ್ಲಿದ್ದೀಯ ಸುಮಲತಾ ಅಮ್ಮನವರ
@yashayasharaj8069
@yashayasharaj8069 Месяц назад
ವೆಂಕಟೇಶ್ ಅಣ್ಣಾ ಜೊತೆಗೆ ಸಿಂಗಾಪುರ್ ಗೆ ಹೋಗವರೇ ಗುರು ಯಾಕ ಗುರು ನೀನು ಹೋಗವ ಇದ್ದಿ ಏನು ಸುಮಾ ಜೊತೆಗೆ
@santhoshkotemanju4599
@santhoshkotemanju4599 Месяц назад
Super
@ramanaik9364
@ramanaik9364 Месяц назад
ಹಲೋ ಗುರು ದರ್ಶನ್ ಮಾಡಿದ ತಪ್ಪಿಗೆ ಬೇರೆಯವರನ್ನ ಯಳಿಬೇಡ ok ನಾ,
@VeerappaKambar
@VeerappaKambar Месяц назад
ರೊಟ್ಟಿ ಮಾಡಕತ್ಯಾಳ ಮನೆಯಾಗ
@dineshkumar.r6351
@dineshkumar.r6351 Месяц назад
Avr ibru avr daddy Rockline jothe idare
@SsSs-qq9sz
@SsSs-qq9sz Месяц назад
Super ಮೇಡಂ 💐💐💐💐💐
@amithan3689
@amithan3689 Месяц назад
🙏🙏🙏🙏yes mam u r right 🙏 ಧರ್ಮಸ್ಥಳ ಗ್ರಾಮದಲ್ಲಿ ಬರ್ಬರ ವಾಗಿ ಅತ್ಯಾಚಾರ ಆಗಿ ಕೊಲೆಯಾದ ಸೌಜನ್ಯ ಬಗ್ಗೆ, ಇದರ ಹಿಂದಿರುವ ಕಾಣದ ಕೈಗಳ ಬಗ್ಗೆ ಮಾತಾಡಿ mam, please 🙏
@itspecialists8436
@itspecialists8436 Месяц назад
ಇವಾಗ ಈ ಕೇಸು ಬಿಟ್ಟಿಬಿಡೋದ ಹಾಗಾದ್ರೆ?
@indirap4077
@indirap4077 Месяц назад
ಸೌಜನ್ಯ ಪ್ರಕರಣದ ಬಗ್ಗೆ ನೀವು ಯಾಕೆ ದ್ವನಿ ಎತ್ತುವುದಿಲ್ಲ ರಾಧಾ ಮೇಡಂ ತಿಳಿಸಿ.
@amithan3689
@amithan3689 Месяц назад
@@itspecialists8436 ಖಂಡಿತಾ ಬಿಡ್ಬಾರ್ದು ಸರ್, ಶಿಕ್ಷೆ ಆಗ್ಲೇ ಬೇಕು 🙏
@NagarajaNaga-w1l
@NagarajaNaga-w1l 20 дней назад
Aevaga. Kealka. Voagdlu
@duragappapujar9376
@duragappapujar9376 Месяц назад
ನಮ್ಮ ಕರ್ನಾಟಕ ಪೋಲಿಸಿಗೆ ಸೆಲ್ಯೂಟ್
@Tunnesh
@Tunnesh Месяц назад
ನಮ್ಮ Yesh ನಮ್ಮ ಕನ್ನಡ ಸಿನಿಮಾ ನ ಪ್ರಪಂಚಕ್ಕೆ ತೋರಿಸಿ ಕನ್ನಡ ಭಾಷೆ ಮೇಲೆ ಎತ್ತಿದ ..ಆದ್ರೆ ಈ ದರಿದ್ರ ದರ್ಶನ ನಮ್ಮ ಕನ್ನಡ ಭಾಷೆ ಮತ್ತೆ ಕೆಳಗೆ ತಂದ ಪ್ರಪಂಚ ದ ದೃಷ್ಟಿಯಲ್ಲಿ...ಅಯ್ಯೋ ವಿಧಿಯೇ?
@RRahul-xw3vn
@RRahul-xw3vn Месяц назад
Nimm Yash henjala nayi tu one one only d boss
@akilraj9062
@akilraj9062 Месяц назад
​@@RRahul-xw3vnಮೂರು ಕಾಸಿನವನೇ ಬೊಗಳೋದು ಸಾಕು ನಿನ್ನ ಡಿ ಬಾಸ್ ಗೆ ಬೇಲ್ ಕೊಡಿಸು..ಹೋಗು..ಸಿಗುತ್ತಾ ನೋಡು.. ಎಲ್ಲಾ ಸಾಕ್ಷಿಗಳು ಪರವಾಗಿಯೇ ಇವೆ.
@Tunnesh
@Tunnesh Месяц назад
@@RRahul-xw3vn ನಿನಗೇ ಯೇನು ಅನ್ನಿಸುತ್ತೆ ನಿಮ್ಮ D BOSS ಮಲ್ದರ್ ಮಾಡಿದರಾ?
@RRahul-xw3vn
@RRahul-xw3vn Месяц назад
@@Tunnesh guru chanal davard bidu ninu marder madiddu ninu nodidiya Adana helo E chanaldu enu beda
@mohan-bc7iz
@mohan-bc7iz Месяц назад
​@@RRahul-xw3vnayyo bolimagane paapa Renuka swamy family du shaapa nimagella tattutte kanro
@ravianandshetty4360
@ravianandshetty4360 Месяц назад
ಹಣ ಇದೆ ಎಂದು ನಾಲ್ಕು ಜನರಿಗೆ ಹಣ ಹಂಚಿದರೆ ಅದು ಒಳ್ಳೆಯತನ ವಾಗುವುದಿಲ್ಲ ವ್ಯಕ್ತಿತ್ವ ಕೂಡ ಸರಿಯಾಗಿ ಇರಬೇಕಾಗುತ್ತದೆ
@DineshAcharya-wc6dl
@DineshAcharya-wc6dl Месяц назад
ನಿಜ ಹಣ ಇದ್ರೆ hanchodu ದೊಡ್ದ್ ವಿಷ್ಯ ಅಲ್ಲ ಉನ್ನತ ಸ್ತನದಲ್ಲಿರೊರು ವ್ಯಕ್ತಿತ್ವವನ್ನ , ಒಳ್ಳೆ ವಿಚಾರಧರೆಯನ್ನ,ಸಂಸ್ಕಾರವನ್ನ ಸಮಾಜಕ್ಕೆ & ತಮ್ಮ ಏನುಯಾಯಿಗಲಿಗೆ hanchabeku ...ಹಣ ಕೊಟ್ರೆ ನಿಮ್ಮ್ಮ ಸಹಾಯ ಅವರ ಮನಸಲ್ಲಿ ಉಳಿಬೊದು ಅದು ಸಂದೇಹ ,,, ಬಟ್ ಒಳ್ಳೆ ಗುಣ ಸಂಸ್ಕಾರ ಸಮಾಜಕ್ಕೆ ಕೊಟ್ರೆ ನೀ ಸತ್ತ ಮೇಲು ಜನ ಮರೆಯಲ್ಲ ,,, ತಪ್ಪು ಆಗುತ್ತೆ ಸಹಜ ಬಟ್ ಇಂತವರು ತಾವು ಮಾಡೋ ತಪ್ಪು ಸಮಾಜಕ್ಕೆ ತೋರಿಸಿಕೊಲ್ಲಬಾರದು ..ಯಾಕಂದ್ರೆ ನಮ್ಮನ್ನ ನೋಡಿ ನಮ್ಮಾ ಅನುಯಾಯಿಗಲು ಹಾಳು ಆಗ್ಬಾರ್ದು ಅನ್ನೋ ಸಾಮಾನ್ಯ ಜ್ಞಾನ ಇರ್ಬೇಕು ... ಅವರನ್ನ ಬಳಸಿಕೊಂಡು ತಾನು ಬೆಳಿಯೋದಲ್ಲ ... ಸುತ್ತ ಮುತ್ತ ಪುಕ್ಸಟ್ಟೆ ಕುಡ್ಕೊಂಡು ತಿಂದು ಮಲಗೋ ಸೋಂಬೇರಿ ಗುಲಾಮರು ಇದ್ರೆ ಹೀಗೆ ಆಗೋದು ...kotyaantara ಅಭಿಮಾನಿಗಲಿಗೆ ಮಾರ್ಗದರ್ಶಕರು ಆದರ್ಶ ವ್ಯಕ್ತಿ ಆಗಿರಬೆಕಾದವರು ಹೀಗೆಲ್ಲ ಇರ್ಬಾರ್ದು ಎಷ್ಟೊಂದು ಜವಾಬ್ದಾರಿಯಿನ್ದ ಇರ್ಬೇಕು ... ದೇಶ ಹೇಗಿದೆ ದೇಶದ ಯುವ ಜನತೆಯ ಬದುಕು ಹೇಗಿದೆ ,ರಾಜಕೀಯ ವ್ಯವಸ್ಥೆ ಹೇಗಿದೆ ಇದನ್ನೆಲ್ಲಾ ಸರಿ ಪಡಿಸೊ ಕೆಲಸ ಮಾಡ್ಬೇಕಿತ್ತು ಇಂತ ಉನ್ನತ ಸ್ಥಾನದಲ್ಲಿದ್ದು ... ಹಣ ಆಸ್ತಿ ಅಂತಸ್ತು ಅಧಿಕಾರ ಹೆಸರು ಗೌರವ ಇರೋವಾಗ ಅದನ್ನ ದೇಶದ ಜನರ ಉದ್ದಾರಕ್ಕೆ ಸುಧಾರನೆಗೆ ಸದ್ವಿನಿಯೊಗ maadbekante. .. ಎಲರಿಗೂ ಆ ಯೋಗ ಬರಲ್ಲ ...
@girigirigowda8599
@girigirigowda8599 Месяц назад
ರಾಧಾ ಮೇಡಂ, ನಿಮ್ಮ ಮಾತು ಇದಕ್ಕೇ ನಮಗೆ (ಜನಕ್ಕೆ) ಇಷ್ಟ ಆಗೋದು.
@blrrudresh798
@blrrudresh798 Месяц назад
100% your right ma'am, big salute to you 👏
@rohinirohini2797
@rohinirohini2797 Месяц назад
ನಿಮ್ಮ ಜೊತೆ ಸದಾಕಾಲ ನಾವು ನಾವು ನಿಲ್ಲುತ್ತೇವೆ ಮೇಡಂ
@maryjagadish294
@maryjagadish294 Месяц назад
ಮಾಡಬೇಕು ಅವಮಾನ ಮಾಡಲೇಬೇಕು inthavanige ತುಂಬಾ ಖುಷಿ ಆಯ್ತು nanage ❤❤❤❤
@shashikalagovindappa-zu5ul
@shashikalagovindappa-zu5ul Месяц назад
Radhakka super.. Kithoor chennamma.. Onake obavva thara kandri nanage.. Besh.. Ur speech is awesome... Nimma dhairyakke nannadondu 🙏🙋‍♂️
@user-et7df5wu899
@user-et7df5wu899 Месяц назад
Mam ಮೆಸೇಜ್ ಮಾಡಿದ ಅಂದ ತಕ್ಷಣ ಅವನಿಗೆ ಕರೆದು ಬುದ್ಧಿ ಹೇಳಬಹುದಿತ್ತು ಈ ತರ ಮೆಸೇಜ್ ಮಾಡಬಾರದು ಅಂತ ಒಳ್ಳೆ ಬುದ್ಧಿ ಹೇಳಬಹುದಿತ್ತಲ್ಲ ಬುದ್ಧಿ ಹೇಳಿದ್ದಿದ್ದರೆ ಇದೆಲ್ಲಾ ಆಗ್ತಾ ಇದ್ದಿಲ್ಲ mam thank you mam
@user-np9qd7rs3l
@user-np9qd7rs3l Месяц назад
ಅಪ್ಪು ಪರಮಾತ್ಮ ನಮ್ಮ ದೇವರು
@rajshekharr1984
@rajshekharr1984 Месяц назад
👌👌👌👌
@bahutmajaaaya8069
@bahutmajaaaya8069 Месяц назад
Tunne unnu sulemagne 😂😂😂😂
@vittalvibhuti7792
@vittalvibhuti7792 Месяц назад
Super ರಾಧಕ್ಕ ಜೂನಿಯರ್ ವಿಜಯ್ ಲಕ್ಷ್ಮೀ ಶಿಬರೂರು ನೀವು
@ravisolomonravisolomon
@ravisolomonravisolomon Месяц назад
True true. Newest good
@sridharlakshmansridharl2154
@sridharlakshmansridharl2154 Месяц назад
Super akka
@hemayadawad7310
@hemayadawad7310 Месяц назад
ಕಾನೂನಿನ ದೃಷ್ಟಿಯಲ್ಲಿ ಎಲ್ಲರು ಒಂದೇ ಶಿಕ್ಷೆ ಕೂಡಿ
@prakashramannavar5463
@prakashramannavar5463 Месяц назад
ದಯವಿಟ್ಟು ನಮ್ಮ ಅಪ್ಪು ಸರ್ ಹೆಸರು ಈ ಕಾರ್ಯಕ್ರಮದಲ್ಲಿ ಹೆಸರು ಹೇಳಬೇಡಿ
@shadaksharinks4721
@shadaksharinks4721 Месяц назад
Super
@rajshekharr1984
@rajshekharr1984 Месяц назад
S your right brother
@mirchiv8391
@mirchiv8391 Месяц назад
అప్పు great హీరో బ్రో❤️
@lathamahesh6233
@lathamahesh6233 Месяц назад
ನಮ್ಮ ಮನಸಲ್ಲಿ ಇಧ ಮಾತು ನೀವು ಏಳಿದ್ರಿ ಮೇಡಂ ಧನ್ಯವಾದಗಳು 🙏🙏🙏ನಿಮ್ಮ ಮಾತು ನಿಮ್ಮ ಧ್ವನಿ... ಮೆಚ್ಚುವಂತಹದು 🙏🙏ಕಚಡಾ ಧರ್ಶನ್ ಅವನ ಪ್ರೇಯಸಿ.. ಮತ್ತು ಚೇಲ ಗಳಿಗೆ ಸರಿಯಾದ ಶಿಕ್ಷೆ ಹಾಗಬೇಕು... ಹಾ ತಾಯಿ ರೇಣುಕಾ ಹೆಂಡತಿ.. ಅವರ ತಂದೆ ಇವರಿಗೆಲ್ಲ ನ್ಯಾಯ ಸಿಗಬೇಕು...ಧರ್ಶನ್ ಕನ್ನಡ ಸಿನಿಮಾ ಕೆ ಅಪಶಕುನ... ಇವನು ಓದ್ರೆ ಕನ್ನಡ ಸಿನಿಮಾ ದರಿದ್ರ ಬಿಟ್ಟಿ ಓಧಹಾಗೆ... 🙏ದಯವಿಟ್ಟು ಜನತೆ ಇನ್ನಧರು ಡಿಬಾಸ್ ನಮ್ ಬಾಸ್ ಅನ್ನೋ ಪದ ಬಿಟ್ಟು ನ್ಯಾಯ ದ ಕಡೆ ನಿಲ್ಲಿ.. ನೀವು ಇನ್ನು ಡಿಬಾಸ್ ಏನ್ ಮಾಡಿದ್ರು ಸರಿ... ಅವರು ನಮ್ಮ ಅಣ್ಣಾ ಅಂದ್ರೆ... ನಿಮಗೂ ಹಾ ಕುಟುಂಬ ದ ಶಾಪ ತಟ್ಟುತ್ತೆ ನೆನಪಿರಲಿ...
@lathaj8036
@lathaj8036 Месяц назад
Super Radha sister I appreciate you🙏🙏 really u r great👍👏😊 keep it up. All the ladies should follow u 👍 . ❤
@ChinnarajuChinnaraj
@ChinnarajuChinnaraj Месяц назад
ಕರ್ಮ ಯಾರನ್ನು ಬಿಡಲ್ಲ
@maibubniralagi2398
@maibubniralagi2398 Месяц назад
ಅಕ್ಕ ಇದೇ ತರ ಪ್ರಜ್ವಲ್ ಬಗ್ಗೆ ಮಾತಾಡಿ ಅಕ್ಕ
@4fungiri
@4fungiri Месяц назад
Mathadidare
@nisarpr2401
@nisarpr2401 Месяц назад
Mathadyar pa dosta
@seekerIIndia
@seekerIIndia Месяц назад
Awaru already matadidare neenu Darshan tunne unthane iru
@NingumbNingumb-os1ri
@NingumbNingumb-os1ri Месяц назад
Avarig madall avalu
@nawazali4977
@nawazali4977 Месяц назад
Ha matte matatedare same ede tara
@raghavendra.k4067
@raghavendra.k4067 Месяц назад
Akka super.... Neevu ... You said 100% right ...
@huliheshrch7501
@huliheshrch7501 Месяц назад
ನೀವು ಸತ್ಯ ಹೇಳಿದ್ದೀರ ಯವಾದ್ರು ಬೆದರಿಕೆ ಕರೆ ಬಂದ್ರೆ ಭಯ ಪಡಬೇಡಿ ನಿಮ್ ಜೊತೆ ಇಡೀ ಕರ್ನಾಟಕನೆ ಇದೆ I'm so proud of you
@sharanuhatti7959
@sharanuhatti7959 Месяц назад
En cmdy madtiyoo daridra nan magane😂😂😂
@dsgouda227
@dsgouda227 Месяц назад
ಪ್ರಜ್ವಲ್ ರೇವಣ್ಣ ನಿಂದಾ ದರ್ಶನ್ ಗೇ ಸ್ವಿಫ್ಟ್ ಆದ ಗ್ರಹಗಳು 😂
@MarySunil-sq3yh
@MarySunil-sq3yh Месяц назад
Alva
@Croog143
@Croog143 Месяц назад
ಪ್ರಜ್ವಲ್ ಬಚಾವ್ ಆಗಿದಾನೆ
@sumathivarsha111
@sumathivarsha111 Месяц назад
😂
@RatnaBandi
@RatnaBandi Месяц назад
😂😂
@lathaatha1363
@lathaatha1363 Месяц назад
Amount bandidyna
@sahanapatil1211
@sahanapatil1211 Месяц назад
Super Akka, we salute you , brilliant reporter
@balajiv5820
@balajiv5820 Месяц назад
Radha rocks darshan shocks 🤣🤣🤣👍
@dineshsherigar3332
@dineshsherigar3332 Месяц назад
ರಾಧಾ ಮೇಡಮ್ ಚೆನ್ನಾಗಿ ಹೇಳಿದ್ದೀರಿ ವಂದನೆಗಳು ರಾಧಕ್ಕ
@ranganathasirwar9395
@ranganathasirwar9395 Месяц назад
ಅಪ್ಪು ಬಾಸ್ ಒಳ್ಳೆಯ ಮನುಷ್ಯ ದೇವರ ಸಮಾನ
@bahutmajaaaya8069
@bahutmajaaaya8069 Месяц назад
😂😂😂😂😂😂😂
@nagendraappu-rl8ci
@nagendraappu-rl8ci Месяц назад
Super AKKA SUPER 🎉🎉 I LOVE YOU APPU ANNA 🎉🎉❤❤
@dhakshu964
@dhakshu964 Месяц назад
Super mam puneeth sir always a golden man❤❤❤
@hanifkhanfk3563
@hanifkhanfk3563 Месяц назад
Good ❤
@gopalakr636
@gopalakr636 Месяц назад
Super sister
@user-tz3ep3lp9f
@user-tz3ep3lp9f Месяц назад
Super thayi
@ashokanashoka439
@ashokanashoka439 9 дней назад
ನಿಮ್ಮ ಧೈರ್ಯಕ್ಕೆ ನಮ್ಮದೊಂದು ಸಲಾಂ 🙏🌹🙏 ಜೈ ಅಪ್ಪುಬಾಸ್ ಜೈ ವಿಷ್ಣು ದಾದಾ ಜೈ ಶಂಕ್ರಣ್ಣ ❤️❤️❤️ ಜೀವ ಎಲ್ಲರಿಗೂ ಒಂದೇ ಅಲ್ವಾ ಮೇಡಂ ನಾನು ನಂದು ಅನ್ನೋದು ಬಿಟ್ಟು ಸ್ವಲ್ಪ ತಗ್ಗಿ ಬಗ್ಗಿ ನಡೆದಿದ್ದರೆ ಇತರ ಅನಾಹುತ ಆಗುತ್ತಿರಲಿಲ್ಲ ನಿಮ್ಮ ವಾಕ್ ಸಮರಕ್ಕೆ ನಮ್ಮದೊಂದು ಸೆಲ್ಯೂಟ್
@venugopal6532
@venugopal6532 Месяц назад
ನನ್ನ ಪ್ರಕಾರ ಏನು ಆಗಲ್ಲ ಅಕ್ಕ , ಕಾದು ನೋಡಬೇಕು
@sunilkumarhadpad1918
@sunilkumarhadpad1918 Месяц назад
🎉🎉🎉🎉ಕಿರಣ್ ಬೇಡಿ ಅಕ್ಕನೀವು
@hanumantray.marakall7857
@hanumantray.marakall7857 Месяц назад
ಸೂಪರ್ ಮೇಡಂ
@annapurnah8627
@annapurnah8627 Месяц назад
Great madam, this is the strongest warning to him.
@manjulaanand5013
@manjulaanand5013 Месяц назад
esto janagala voice aagidira Rasha keep it up
@punithraj7740
@punithraj7740 Месяц назад
Appu chinna❤
@kumarvishnu7859
@kumarvishnu7859 Месяц назад
Radakka super
@user-mu1zx2fo8s
@user-mu1zx2fo8s Месяц назад
ಮೇಡಂ ನಿಮ್ಮ ಮಾತಿಗೆ ಶೇಲ್ಯೂಟ್ 👍
@mirchiv8391
@mirchiv8391 Месяц назад
అక్కా ❤️ Nim Maatu super డైనమిక్ 👍 Best off luck
@manjunathnair8968
@manjunathnair8968 Месяц назад
Real Journalism, Hats off to you Ma'am🎉
@doddabasappabhangee6049
@doddabasappabhangee6049 Месяц назад
Great in Karnataka police🎉❤
@kannadigaganesh1240
@kannadigaganesh1240 Месяц назад
ನಿಮ್ಮ ನೇರ ನುಡಿಗಳಿಗೆ ಮುಖ್ಯವಾಗಿ ನಿಮಗೆ ಮತ್ತು ನಿಮ್ಮ ಧೈರ್ಯಕ್ಕೆ ನಮ್ಮ ಕುಟುಂಬದ ಪರವಾಗಿ ಒಂದು ಸೆಲ್ಯೂಟ್.
@user-ne2ew3dq2o
@user-ne2ew3dq2o Месяц назад
Sssss...mamda your rate.... police did very good job..💪🇮🇳🙏💜💜💜💜♥️♥️♥️♥️💜💜💜💜♥️♥️♥️♥️🫶🫶🫶🫶🫶🫶🫶... Karnataka.. police are lions 🦁🦁🦁🦁🦁🦁🦁🦁🦁🦁🦁🦁🦁🦁🦁💪👍✨💫🙏
@user-hg8zb8iu9z
@user-hg8zb8iu9z Месяц назад
ಇವನು ದೊಡ್ಡ ರೌಡಿ ಇವನ ಪ್ಯಾನ್ ಗಳು ರೌಡಿಗಳೆ
@Motivational18956
@Motivational18956 Месяц назад
Appu rajakumara lve you ❤ and miss you 😢 3:26
@rkavitharkavitha1292
@rkavitharkavitha1292 Месяц назад
Super Akka 👏👍
@rukminirukku4946
@rukminirukku4946 Месяц назад
Hats off madam for your wonderfulwords about darsan
@user-yt3ym8kx1s
@user-yt3ym8kx1s Месяц назад
Well said radha madam Only mother can feel the kind of insident
@narasimhamurthy4104
@narasimhamurthy4104 Месяц назад
ನಿಮ್ಮ ಸತ್ಯದ ನುಡಿಗಳು ಬೆಂಕಿನ ತಿದ್ದವು.. 👏🏽💪🏽
@bro.dkhanamanth
@bro.dkhanamanth Месяц назад
Super madam 🎉🎉🎉🎉
@user-tz1iz4bb1g
@user-tz1iz4bb1g Месяц назад
ನಿಮ್ಮ ಧೈರ್ಯಕ್ಕೆ ನನ್ನ ನಮನಗಳು ರಾಧ ಮೇಡಂ 👏
@durgeshkorvar7443
@durgeshkorvar7443 Месяц назад
Appu sar is best
@kalavathk7375
@kalavathk7375 Месяц назад
👌👌sooper ಇವು ಸತ್ಯ ವಾದ್ ಮಾತುಗಳು
@ashapoojary8070
@ashapoojary8070 Месяц назад
Salute to this ready... Such a daring journalist mam ur👍🏻 move on...
@umamahadevumamahadev7973
@umamahadevumamahadev7973 Месяц назад
Suppar ರಾಧಕ್ಕ
@ParthaGowda-zp3pw
@ParthaGowda-zp3pw Месяц назад
Nice message Sister👌
@AmbujaAmbuja-bd8uf
@AmbujaAmbuja-bd8uf Месяц назад
Appu devathaanushya
@chandugangu2424
@chandugangu2424 Месяц назад
super sis
@jenniferwingetnagini6272
@jenniferwingetnagini6272 Месяц назад
100% true madam we support the family
@ganeshkudva9161
@ganeshkudva9161 Месяц назад
Benki Namma Radhakka.....
@babusuresh4855
@babusuresh4855 Месяц назад
ಸೂಪರ್ ಅಕ್ಕ
@ranibelliappa5288
@ranibelliappa5288 Месяц назад
Well done mam👍
@RaviShankar-br2pj
@RaviShankar-br2pj Месяц назад
❤❤❤ Radhakka....... you're the Best. Hats off
@muttuchingari2168
@muttuchingari2168 Месяц назад
ಜಗತ್ತೇ ನಿಮ್ಮ ವಿರುದ್ಧ ನಿಂತರು ಸಧಾ ನಿಮ್ಮೊಂದಿಗೆ jai d boss 🙏🙏
@hyz344
@hyz344 Месяц назад
Super radhakka
@user-qe4jp2ee2f
@user-qe4jp2ee2f Месяц назад
ನೇರ ದಿಟ್ಟ ನಿರಂತರ. ಈ ಮಾತು ನಿಮಗೆ ಹೇಳಬೇಕು.👍👌👌
@ningappapujari965
@ningappapujari965 Месяц назад
Appu Sir Blessings are required to Darshan For improvement in his Life.
@naveenmattur8157
@naveenmattur8157 Месяц назад
ಅಕ್ಕಾ ನೀವು ಎಕ್ಸೈಟ್ 'ಮೆಂಟ್ ಅಲ್ಲಿ ಮಾತ್ನಾಡ್ತಿಲ್ಲ ತಾನೇ. 😄
@maltheshritti5202
@maltheshritti5202 Месяц назад
ಸೂಪರ್ ಮೇಡಂ 🙏
@dhruvasarja5077
@dhruvasarja5077 Месяц назад
Appu sir ನ ಧ್ರುವ ಬಾಸ್ ನಲ್ಲಿ ನೋಡುತ್ತೇವೆ ❤
@Kirankumar-rf6il
@Kirankumar-rf6il Месяц назад
ᴀᴠɴᴜ.ɪᴠᴀɴɪɢɪɴᴛᴀ.ᴄʜɪʟᴅʀᴇɴᴀɴᴍᴀɢᴀ
@rajashekararaj9150
@rajashekararaj9150 Месяц назад
ತಿಕ ಮುಚ್ಚೊ ಲವಡಕೆ ಬಾಲ್
@vanihanumanthu9124
@vanihanumanthu9124 Месяц назад
You are great madam , Avana moorkha fans kayta irtare madam husharu , ಸರಿಯದುದನ್ನ ಮಾತಾಡಿದ್ರೆ ಬೇವಾರ್ಸಿ ಗಳಿಗೆ ಕೋಪ ಬರುತ್ತೆ
@monappasutar8820
@monappasutar8820 Месяц назад
ವಂದೇ ಉಸಿರಲ್ಲಿ ತುಂಬಾ ಚೆಂದ ಹೇಳಿದಿ ಅಕ್ಕ.ಆದ್ರೆ ಇಲ್ಲಿ ರಾಜ್ ಮತ್ತು ಪುನೀತ್ ಸರ್ ಹೆಸರು ಹೇಳಬಾರದಿತ್ತು.
@user-sv3sd4sz6s
@user-sv3sd4sz6s Месяц назад
Respect sister real good message 💯
@Kishankishan-zf3mc
@Kishankishan-zf3mc Месяц назад
Super akka👏👏👏💪❤️
@venkateshlakshmi6096
@venkateshlakshmi6096 Месяц назад
ಅಕ್ಕ ನಿಮ್ಮ ಮಾತು ಹೀಗೆ ಮುಂದುವರಿಲಿ ಪ್ರಜ್ವಲ್ ಮಾಹಿತಿ ಸ್ವಲ್ಪ ತಿಳಿಸಿ ಮೇಡಮ್
@lathavaradarajan8617
@lathavaradarajan8617 Месяц назад
Dr Raj Kumar father is a god and God family Dr Raj Kumar father is a great appu God family
@user-do3uy6wk4n
@user-do3uy6wk4n Месяц назад
Super akka ugiri innu astu
@29542
@29542 Месяц назад
Akka aden thinkond bandakka... Super... Andha abhimanigal kann tersi entha olle kelsa madidyaka suuuper..
@ShivappaSBevinakatti-jg5ov
@ShivappaSBevinakatti-jg5ov Месяц назад
ಮೇಡಂ ಸೂಪರ್ 🔥🔥🔥🔥👍👍
@user-dw6pg1kc2v
@user-dw6pg1kc2v Месяц назад
I love you Appu,,,,A man with golden smile
@mthippeswamy-sf5yn
@mthippeswamy-sf5yn Месяц назад
𝙆𝘼𝙍𝙉𝘼𝙏𝘼𝙆𝘼 𝙋𝙊𝙇𝙄𝘾𝙀 ❤🎉👌💯🙏👏
Далее
ЭТОТ ПЕНЁК ИЗ PLANTS VS ZOMBIES - ИМБА!
00:48
ЭТОТ ПЕНЁК ИЗ PLANTS VS ZOMBIES - ИМБА!
00:48