Bhajan at Amruthadhara Goshala Punyakotinagara Mangalore
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಅಮೃತಧಾರಾ ಗೋಶಾಲೆ ಪುಣ್ಯಕೋಟಿ ನಗರ ಕೈರಂಗಳ, ಲೋಕಕಲ್ಯಾಣಾರ್ಥವಾಗಿ ನಡೆದ ಅಖಂಡ ಭಜನಾ ಸಪ್ತಾಹದಲ್ಲಿ ಭಜನಾ ಸೇವೆ ನೀಡುತ್ತಿದ್ದ ಸಂದರ್ಭದಲ್ಲಿ ಪುಟ್ಟ ಕರುವಿನೊಂದಿಗೆ ಇರುವ ಅಮೃತ ಕ್ಷಣ..... ಯಶಸ್ ಭಟ್ ಮತ್ತು ಬಳಗ, ನೃತ್ಯ ಲಹರಿ (ರಿ) ಪಜೀರು.
ಹಿಮ್ಮೇಳದಲ್ಲಿ ಸಹಕಾರ:
ಹಾರ್ಮೋನಿಯಂ: ಶ್ರೀ ಪತಿ ಭಟ್ ಬೆಳ್ಳೇರಿ
ತಬಲ : ಸಾವನ್ ಗುರುಪುರ
18 сен 2024