Тёмный
No video :(

Sadananda Baba | Kannada Bajan | Biduvae Nenaya Datta | Bajanavali 

Sri Sri Sri Dattaguru Sadananda Maharaj
Подписаться 10 тыс.
Просмотров 21 тыс.
50% 1

**Connect With Us*
Instagram : / sadanandamaharaj_offic...
Seeking Support from devotees : To Buy New Recording Gadgets, also to travel different places to reach senior devotees of Sri Baba, we are seeking your support . Who are willing to Support please reach us on below number
Contact : Umesh -9886232456 ( PhonePay & GooglePay )
Canara Bank :0411101067684
IFSC CODE : CNRB0000411
ಜೈ ಶ್ರೀ ದತ್ತ ಗುರು ಶ್ರೀ ಸದಾನಂದಾಯ ನಮಃ
ನಾನು ಕಂಡ ನಮ್ಮ ಶ್ರೀ ದತ್ತ ಗುರು ಶ್ರೀ ಸದಾನಂದ ಬಾಬಾ
ಶ್ರೀ ಸದ್ಗುರು ಶ್ರೀ ಸದಾನಂದ ಬಾಬಾ ಅವರನ್ನು ಭಕ್ತರೆಲ್ಲ ಭಕ್ತಿಯಿಂದ ಆತ್ಮೀಯತೆ ಯಿಂದ ಅತ್ಯಂತ ಪ್ರೀತಿಯಿಂದ "ಬಾಬಾ"
ಎಂದೇ ಕರೆಯುತ್ತೇವೆ
"ಬಾಬಾ "ಎಂಬ ಎರಡಕ್ಷರದಲ್ಲಿ ಅದ್ಭುತ ವಾದ ಅರ್ಥ ಅಡಗಿದೆ.
"ಬಾಬಾ"ಎಂದರೆ ತಂದೆ, ಹಿರಿಯ, ಎಲ್ಲವನ್ನೂ ಬಲ್ಲವರು,ದೇವರು, ಕರುಣಾಮಯಿ ಸದಾಕಾಲ ತನ್ನನ್ನು ಆಶ್ರಯಿಸಿದವರ ಬೆಂಬಿಡದೆ ಕಾಯುವ ಸರ್ವ ಸಮರ್ಥ ಗುರು ಎಂದೇ ಹೇಳಬಹುದು.
"ಬಾಬಾ"ಎಂದಾಗ ಭಕ್ತರಿಗೆ ತುಂಬಾ ಆತ್ಮೀಯತೆಯ ಅಮ್ಮ ಮಗುವಿನ ನಿರ್ಮಲ ನಿಶ್ಕಕಳಂಕ ಮಧುರ ಬಾಂಧವ್ಯದ ಅನುಭವ ಆಗುತ್ತದೆ.
ಶ್ರೀಬಾಬಾ ಅವರು ಎಷ್ಟು ಸರಳ ಮೃದು ಸ್ವಭಾವದವರೋ...
ಅಷ್ಟೇ ಶಕ್ತಿ ಶಾಲಿ ಜಗತ್ತನ್ನೇ ಪ್ರೀತಿಸೋ..ಬಡವ ಬಲ್ಲಿದ ನೆಂಬ ಭೇದವಿಲ್ಲದೇ ,ನಿಶ್ಚಲ ಭಕ್ತಿಯ ಹೊರತು ಬೇರೇನನ್ನು ಬಯಸದೆ ಎಲ್ಲರ ಕಲ್ಯಾಣ ವನ್ನೇ ಬಯಸುವ ವಿಶ್ವ ಕುಟುಂಬಿ ನಮ್ಮ "ಬಾಬಾ".
"ಗುರುಗೀತಾ"ದಲ್ಲಿ ತಿಳಿಸಿದಂತೆ..ಶ್ರೀ ದತ್ತ ಗುರು ಶ್ರೀ ಸದಾನಂದ ಬಾಬಾ ಅವರೇ ನಿಜ ಗುರು. ಅವರೇ ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ..ಗುರುಸಾಕ್ಷಾತ್ ಪರಬ್ರಹ್ಮ.
ಈ ತ್ರಿಮೂರ್ತಿಗಳ ತ್ರಿಗುಣಾತ್ಮಕ ತ್ರಿಗುಣಾತೀತ ಶಕ್ತಿ ಉಳ್ಳ ಶ್ರೀ ದತ್ತದೇವ ಸಾಕ್ಷಾತ್ ಭಗವಂತನೇ ಏಕಮುಖಿ ದತ್ತ ನಾಗಿ ನರ ರೂಪದಲ್ಲಿ ಧರೆಗಿಳಿದು ಬಂದು ವಿಶ್ವರೂಪವನ್ನು ತೋರಿದ ಸಚ್ಚಿದಾನಂದ ಸದಾನಂದ ಪರಮಾತ್ಮ ನಮ್ಮ ಬಾಬಾ.
ನಮ್ಮ ಶ್ರೀ ಬಾಬಾ ಅವರ ಚರಿತ್ರೆಯು,ಶ್ರೀ ಗುರು ಚರಿತ್ರೆಯನ್ನೇ ಹೋಲುತ್ತದೆ
ಇವರ ಪವಾಡಗಳು ಶ್ರೀ ದತ್ತನ ಮೊದಲನೆಯ ಅವತಾರ ಶ್ರೀ ಶ್ರೀಪಾದ ವಲ್ಲಭ ಸ್ವಾಮಿ ಹಾಗೂ ಎರಡನೆಯದಾಗಿ ಶ್ರೀ ನರಸಿಂಹ ಸರಸ್ವತಿ ಯತಿ ಗಳ ಪವಾಡದಂತಿವೆ .
ಶ್ರೀಬಾಬಾ ಅವರು ಎಣಿಕೆಗೆ ಸಿಗದಷ್ಟು ಪವಾಡಗಳಿಂದ, ನೊಂದು. ಬೆಂದು ಬಸವಳಿದು ನೀನೆ ಗತಿ ಭಗವಂತ ಎಂದವರ ಕಷ್ಟ ಕಾರ್ಪಣ್ಯಗಳನ್ನು ಕಳೆದು ಉದ್ಧರಿಸಿದ್ದಾರೆ
ಶ್ರೀ ಬಾಬಾ ಅವರು ಮಾಡದಂತ ಪವಾಡಗಳು ಈ ಜಗತ್ತಿನಲ್ಲಿಯೇ ಇಲ್ಲ ಅಸಾಧ್ಯ ವಾದುದ್ದನ್ನು ಸುಲಭವಾಗಿ ಸಾಧಿಸಿ ತೋರಿ ಭಕ್ತರ ರನ್ನು ಕರುಣೆಯಿಂದ ಸಲಹುವ ಕರುಣಾಳು
ಆಗಾಧ ಮಹಿಮ ದೇವಾಧಿ ದೇವ ಅನುಪಮ ಚರಿತ ನಮ್ಮ ಶ್ರೀ ಬಾಬಾ.
ವಿನಮ್ರ ನಿಜಾಂತಹಕರುಣ ನಿರ್ಮಲ ಮನದಿಂದ ಬಂದ ಭಕ್ತರನ್ನು ಕೊನೆಯವರೆಗೂ ಕೈಬಿಡದೆ ಕಾಯುವ ಮಹಾ ದೈವ ನಮ್ಮಬಾಬಾ ನಾವು ಬಿಟ್ಟರೂ ನಮ್ಮನ್ನು ಬಿಡದೇ ಕಾಯುವ ದಯಾನಿಧೆ ನಮ್ಮ ಶ್ರೀ ಬಾಬಾ.
ನಿಜ ಶರಣಾಗತನಾದ ಭಕ್ತನು ತನಗೇನು ಬೇಕು ಎಂದು ಕೇಳುವ ಪ್ರಮೇಯವೇ ಇಲ್ಲ ಇಲ್ಲ. ದೃಡ ಭಕ್ತನ ಎಲ್ಲ ಕಷ್ಟ ಗಳು ಕಳೆದು ಕಾಲಕಾಲಕ್ಕೆ ಆತನ ಎಲ್ಲ ಅಭಿಷ್ಟಗಳನ್ನು ಅಭಯಹಸ್ತ ದಿಂದ ನೀಡಿ ಕೂಸಿಗೆ ಜನನಿ ನಿರಾಶೆ ಗೊಳಿಸದೆ ಪ್ರೀತಿ ಯಿಂದ ಕಾಳಜಿಯಿಂದ ಹೇಗೆ ನೋಡಿಕೊಂಡು ಹೇಗೆ ಸಂತೈಸುವ ತೆರದಿ ನಮ್ಮ ಶ್ರೀಬಾಬಾ ಅಮ್ಮ ನಾಗಿ ತಿದ್ದಿ ತೀಡುವ ಮಹಾಗುರು.
ಭಕ್ತರ "ಇಹ".."ಪರ"ಗಳಸಾಧನೆಗೆ ಸುಲಭ ಮಾರ್ಗ ವನ್ನು ತೋರುವ ಪರಮಗುರು ಶ್ರೀ ಬಾಬಾ.
ಶ್ರೀ ಬಾಬಾ ಅವರ
ಹುಟ್ಟಿದ ದಿನಾಂಕ, ಇಸವಿ. ಊರು ಗಳ ಬಗ್ಗೆ ನಿಖರವಾಗಿ ಖಚಿತವಾಗಿ ತಿಳಿದಿಲ್ಲ...
ಅವರ ಒಂದು ಹಲ್ಲಿನ ಪರೀಕ್ಷಿಸಿ ಪರಿಶೀಲಿಸಿದಾಗ ಅದರಿಂದ ತಿಳಿದು ಬಂದ ಅಂಶ ಸುಮಾರು 150 ರಿಂದ 200 ವರುಷಗಳೆಂದು .
ಈ ಕೆಳಗಿನ ವಿಡಿಯೊ ಗಳು....ಶ್ರೀ ಬಾಬಾ ಅವರು ತಮ್ಮ ಜೀವಿತಾವಧಿಯಲ್ಲಿ ತಮ್ಮ ನಿಜ ಭಕ್ತರಿಗೆ ತೋರಿದ ಅನೇಕ ಪವಾಡ ಗಳನ್ನು ಅನುಭವಗಳನ್ನು ಅವರು ತಮ್ಮದೇ ಆದ ರೀತಿಯಲ್ಲಿ ನಿರೂಪಿಸಿದ್ದಾರೆ.
ಎಲ್ಲ ಸಹೃದಯಿ ಸದ್ಭಕ್ತರು ಈ ಅಗಾಧ ವಾದ ಅನುಪವಾದ ಮಹಾಮಹಿಮನ ಪವಾಡಗಳನ್ನು ನೋಡಿ ಆನಂದಿಸಿ,...ಶ್ರೀ ಶ್ರೀ ದತ್ತ ಗುರು ಶ್ರೀ ಸದಾನಂದ ಬಾಬಾ ಅವರ ದೈವಾನುಗ್ರಹ ಕ್ಕೆ ಪಾತ್ರರಾಗಿ.
ಜೈ ಶ್ರೀ ಬಾಬಾ...ಜೈ ಶ್ರೀ ಸದಾನಂದ ಮಹಾರಾಜ.
Sri Sri Sri Dattaguru Sadananda Maharaj" is called *BABA*..Baba is a very very simple, powerful and true Guru.
A Guru of Marvels Beyond Science & Imagination
As described in *GURU GEETA, Guru Brahma, Guru Vishnu, Guru Devo Maheshwara. Baba himself is God. Baba himself is Guru, Baba himself is Brahma, Baba himself is Vishnu and Baba himself is Maheshwara. In simple Baba is called Yeka Mukhi Datta.
He is the Saakshaath true incarnation of Sri Dattatreya... During his lifetime, Baba has performed hundreds of miracles.The miracles of Baba are innumerable. In simple, there is no miracle left in this world, which Baba has not performed...
Baba's Charithra and actual Guru Charithra*are exactly same..Baba's miracles are same as the miracles of Sri Paada Sri Vallabha and Sri Narasimha Saraswathi, the 1st and 2nd incarnation of Saakshaath Sri Dattatreya...Baba is Karunaamayi..
The specialty of Baba is such that you don't have to ask him anything specifically.The moment you come under his scanner of RADAR he understands all your needs of both Iha & Para and accordingly at respective or appropriate time he will bless all those your needs to your utmost satisfaction.
Approximately Baba's age as per the Analysis of his Tooth was arrived at roughly 150 to 200 years...BABA took his MAHAA SAMAADHI on 12th February 1996 in RAYAPURA, Dist. Dharwad, Karnataka.
""DATTATREYA OM NAMAH SHIVAYA SRI SADANANDAYA NAMAHA""
By chanting this Guru Mantra regularly, all the problems of devotees will be solved by Sadguru Sadananda Baba and will be blessed with Health, Wealth and Happiness.
e-mail : dattagurusadanandmaharaj@gmail.com
Contact 9886232456 \ 9844116912
Copyright :: All files and information contained in this RU-vid Channel is copyright Restricted.
#SriSriSriDattagurusadanandamaharaj #SadanandaMaharaj #sadababdababa #srisadananda #sadanand #shresadananda #nanukandababa

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 49   
Далее
😱ЖИВОЙ Чехол на Айфон🤪
00:38
Просмотров 252 тыс.
ПРОСТИ МЕНЯ, АСХАБ ТАМАЕВ
32:44
Просмотров 1,2 млн
Namisuve Charanake
6:56
Просмотров 2,9 тыс.
Sri Sri Sri Sadguru Sadananda Maharaj - Bajana
52:33
Просмотров 20 тыс.