ಕನ್ನಡದವರೊಬ್ಬರು ಮ್ಯಾಜಿಕ್ ಮನುಷ್ಯ ಬೆಳೆಯುತ್ತಿದ್ದಾರೆ.ಮ್ಯಾಜಿಕ್ ನಿಜ ಕನ್ನಡವನ್ನು ಸಹ ತಿಳಿಸಿಸುದಕ್ಕೆ ಧನ್ಯವಾದಗಳು.ಇವರ ಪರಿಚಯ ಮಾಡಿಸಿಸುದಕ್ಕೆ ಕರ್ನಾಟಕ ಟಿ ವಿ ಗೆ ಅಭಿನಂದನೆಗಳು.
ನಿಮ್ಮ ಮೊಮ್ಮಗನ ಸಾಧನೆ ನೋಡಿದೆ ಕಡಿಮೆ ವಯಸ್ಸಿನಲ್ಲಿ ಆಸಕ್ತಿ ಇದೆ ಹಲವು ರೀತಿ ಮಾಡಿದ್ದು ಆಳವಾಗಿ ಇಳಿದಾಗ ಫಲ ದೊರೆಯುತ್ತದೆ ಹೆತ್ತವರಿಗೂ ಕುಟುಂಬಕ್ಕೂ ಕೀರ್ತಿ ಸಂದಿದೆ ಧನ್ಯವಾದಗಳು ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ.
So Proud that we have such a Great Magician from Karnataka and Bengaluru and our Malleshwaram!! Becoming Big Fan of him.. Would be Happy to see Great Talent Shows!!
Magic man is very good adre nim sho nalli kelsadkinta mate jasti card torisalla torsidru zoom madalla magice man is very very good parshad nim sho very very bad