ನನ್ನ ಶಾಲಾ ದಿನಗಳಲ್ಲಿ ಈ ವಚನಗಳ ಬೆಲೆ ನನಗೆ ತಿಳಿದಿರಲಿಲ್ಲ. ಕೇವಲ ಪರೀಕ್ಷೆಯ ಅಂಕಗಳಿಗಾಗಿ ನಾವು ಓದುತ್ತೇವೆ. ಈಗ ನಾನು ಎಲ್ಲ ಆಧ್ಯಾತ್ಮಿಕ ಗುರುಗಳಾದ ಅಲ್ಲಮ ಪ್ರಭು, ಬಸವಣ್ಣ, ಸರ್ವಜ್ಞ, ಅಕ್ಕಮಹಾದೇವಿಯಂತಹ ಪುಸ್ತಕಗಳನ್ನು ಖರೀದಿಸಿದ್ದೇನೆ, ಆಧ್ಯಾತ್ಮದ ಶ್ರೇಷ್ಠ ಜ್ಞಾನವನ್ನು ಕಲಿಯಲು. ಇದನ್ನು ಪೋಸ್ಟ್ ಮಾಡಿದ್ದಕ್ಕಾಗಿ ಧನ್ಯವಾದಗಳು 🙏🙏🙏🙏🙏
Respect Allama prabhu bcoz he has expressed about 5 part of human existence that's soul which is inside the human being " Soul is totally a different identity not of this temporary earth " To acquire deep knowledge and ground reality of spiritual world & souls history then we have see the video " Lets talk religion""and Sufism spiritual knowledge. Great spiritual masters life history & their quest for salvation through souls never ending journey of cosmos world.
ಸರ್ ತುಂಬಾ ಚೆನ್ನಾಗಿ ಮನ ಮುಟ್ಟುವ ಹಾಗೆ ಹೇಳ್ತಿರಾ ನಿಮ್ಮ Voice ಚೆನ್ನಾಗಿದೆ ವಸ್ತು ವಿಷಯ ಕ್ಕೆ ಸಂಬಂಧ ಪಟ್ಟ ಹಾಗೆ ಸಾಕಷ್ಟು ತಿಳಿದುಕೊಂಡು ಹೇಳ್ತಿರ. ಕಾರಂತರ ಕಾದಂಬರಿ ಗಳ ಬಗ್ಗೆ ನೂ ಮಾತಾಡಿದ್ರಿ ಸಂತೋಷ ಆಯ್ತ ಸರ್.