Тёмный
No video :(

Shenga Holige In Kannada|Peanut Poli|Kadlebeeja Obbattu|Shenga Obbattu| Uttara Karnataka Recipe 

Uttarakarnataka Recipes
Подписаться 797 тыс.
Просмотров 1 млн
50% 1

ನಮಸ್ಕಾರ ವೀಕ್ಷಕರೇ ನಾನು ಇವತ್ತು ಶೇಂಗಾ ಹೋಳಿಗೆ ಮಾಡಿ ತೋರಿಸುತ್ತಿದ್ದೇನೆ ಶೇಂಗಾ ಹೋಳಿಗೆ ಉತ್ತರ ಕರ್ನಾಟಕದ ಕಡೆ ಸಂಕ್ರಾಂತಿಗೆ, ಎಳ್ಳ ಅಮಾವಾಸ್ಯೆಗೆ ಮಾಡತಾರೀ. ಎಳ್ಳ ಅಮಾವಾಸ್ಯೆ ದಿನ ನಮ್ಮ ಅಣ್ಣತಮ್ಮರ ಅಂದರ ನಮ್ಮ ರೈತರು ಹೊಲಕ್ಕ ಹೋಗಿ ಬೆಳದ ನಿಂತಿರು ಫಸಲಿಗೆ ಪೂಜೆ ಮಾಡಿ ಮನೆಯಿಂದ ತಗೊಂಡ ಹೋಗಿರುವ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಶೇಂಗಾ ಹೋಳಿಗೆ, ಹಪ್ಪಳ, ಸಂಡಿಗೆ ಅಲ್ಲದ ಬ್ಯಾರೇ ಬ್ಯಾರೇ ಅಡಗಿ ಮಾಡಕೊಂಡ ಹೋಗಿ ಹೊಲದಾಗ ಊಟ ಮಾಡ್ತಾರೀ ಅದಕ್ಕ ಚರಗಾ ಚೆಲ್ಲುದ ಅಂತೂ ಕರಿತಾರೀ ಇದನ್ನೆಲ್ಲಾ ಈಗ ಯಾಕ ಹೇಳಕ್ಕತ್ತಿ ಅಂದಕೊಂಡ್ರಿ ಶೇಂಗಾ ಹೋಳಿಗೆ ಮಾಡಿದ್ನಲ್ಲ ಹಾಂಗಾಗಿ ನಮ್ಮ ಊರ ಕಡೆ ನೆನಪ ಅಯಿತ್ರಿ
Ingredients for Shenga Holige
1 bowl shenga/groundnut
1/2 bowl jaggery
1/2 bowl chiroti rava
2 cup maida flour
1 cup sesame seeds
1 cup rice flour
cardamom
salt
bele holige in kannada
• ಬೇಳೆ ಹೋಳಿಗೆ ಮಾಡುವ ವಿಧಾ...
#ShengaHolige, #KadlebeejaObbattu, #PeanutHolige, #PeanutPoli, #ShengaObbattu, #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1 тыс.   
@neharabba9692
@neharabba9692 Год назад
No makeup , no drama , no filter , your simplicity and sweet voice is appriciable akka. Superb
@UttarakarnatakaRecipes
@UttarakarnatakaRecipes Год назад
Thank you akka for your support
@shilpaarc5205
@shilpaarc5205 Год назад
​@@UttarakarnatakaRecipes 😮😮😮😮😮😮😮😮😮
@sarojiniangrolli6430
@sarojiniangrolli6430 Год назад
​@@UttarakarnatakaRecipes❤❤❤❤❤q!×77
@chandruchandruchandruchand791
@chandruchandruchandruchand791 2 месяца назад
❤7​@@UttarakarnatakaRecipes
@niveditakannammanavar8128
@niveditakannammanavar8128 3 года назад
Very nice & tasty..... 👌👌👌
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
@bharathis4229
@bharathis4229 3 года назад
ತುಂಬಾ ಚೆನ್ನಾಗಿ ತೋರಿಸಿ ಕೊಟ್ಟಿದ್ದೀರಾ ಹೋಳಿಗೆ
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
@Ammamaganakairuchi
@Ammamaganakairuchi 3 года назад
ಶೇಂಗಾ ಹೋಳಿಗೆ ತುಂಬಾ ಚೆನ್ನಾಗಿ ಮಾಡಿದ್ದೀರಿ ಸಿಸ್ 👌👌
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
@alkadambal
@alkadambal 3 года назад
You are very simple and naturally our Uttar kannada speaker, I like simplicity
@UttarakarnatakaRecipes
@UttarakarnatakaRecipes 3 года назад
Thank you for your feedback 🙏🙏🙏🙏🙏
@sumithshamanth4106
@sumithshamanth4106 Год назад
poppada panle
@shiddappabandigi6570
@shiddappabandigi6570 3 года назад
ನಿಜವಾಗ್ಲೂ ಸಿಂಗಾ ಹೋಳಗಿ ರುಚಿ ನೋಡಿದ ಹಂಗೆ ಆಯ್ತುನಮಗೆ ಬಾರಿ ಸೂಪರ್ ಸಿಂಗಾ ಹೋಳಿಗೆ
@tulasibasavaraj8310
@tulasibasavaraj8310 3 года назад
Shenga
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್
@Poojan64
@Poojan64 3 года назад
Super ri
@sujanasalagare1326
@sujanasalagare1326 Год назад
Stove puja super 👌. Holiginu super 👌 👍 akkari
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@mamamapranesh3692
@mamamapranesh3692 Год назад
ಹೋಳಿಗೆ ಚೆನ್ನಾಗಿದೆ
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@sangappaa8740
@sangappaa8740 2 года назад
ಸೂಪರ್ ಅಕ್ಕಾ 👍👍👍👍🤗
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@Karavali_Food_Court
@Karavali_Food_Court 3 года назад
Shenga holige chennagide 👌👌
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
@mehbubinamazi7547
@mehbubinamazi7547 2 года назад
NICe holige
@santoshjadhav4960
@santoshjadhav4960 2 года назад
@@UttarakarnatakaRecipes 👌
@prakash-280
@prakash-280 3 года назад
Wow👌I like holiges
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
@dheerajbadiger
@dheerajbadiger 2 года назад
Mast madiri.... 👏👏
@UttarakarnatakaRecipes
@UttarakarnatakaRecipes 2 года назад
ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
@rose2mike
@rose2mike 2 года назад
The way you explain is so nice madam.. love to see your smiling face.. and slow and neat presentation. Helps beginners to learn. How long this will stay good madam?
@prapulla7219
@prapulla7219 3 года назад
Mam nan ivath try madde thumba chenagibantu... Thank you for your recepie.. ❤❤❤❤
@UttarakarnatakaRecipes
@UttarakarnatakaRecipes 3 года назад
ಅಕ್ಕಾ ನೀವು ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೇ ತುಂಬಾ ತುಂಬಾ ದನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏🙏
@user-jd4dy7os5s
@user-jd4dy7os5s 3 года назад
L
@padmashreedesignsandcookin2319
@padmashreedesignsandcookin2319 3 года назад
Thumba channagi thoricikottiddera shenga holige thuppada jothe 👌
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ಮೇಡಂ.🙏🙏🙏🙏
@sujathanayak8078
@sujathanayak8078 3 года назад
Chalo othnage ke like chanda.super shenga holige
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
@amitshettysworld
@amitshettysworld 3 года назад
Super holige recipe madam ,, I it is one of my favourite recipe madam 😋😋 , it looks so yummy and tasty madam ❤️❤️ Thank you madam 🙏 ಸೂಪರ್ ಹೋಳಿಗೆ ರೆಸಿಪಿ ಮೇಡಂ , ನನಗೆ ತುಂಬಾ ಇಷ್ಟ ಮೇಡಂ 😋😋, ನೋಡಲು ತುಂಬಾ ಚೆನ್ನಾಗಿದೆ ಮೇಡಂ ❤️❤️ ತುಂಬಾ ಧ್ಯವಾದಗಳು ಮೇಡಂ 🙏
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಮೇಡಂ. ನಿಮ್ಮ ಸಂದೇಶ ನೋಡಿ ತುಂಬಾ ಖುಶಿ ಆಗುತ್ತೆ ಮೇಡಂ ಎಷ್ಟೊಂದು ಸಮಾಧಾನದಿಂದ ನೀವು ಟೈಪ್ ಮಾಡಿ ಕಳಿಸುತ್ತೀರಿ. ದನ್ಯವಾದಗಳು ಮೇಡಂ🙏🙏🙏🙏🙏
@shrutikoli2674
@shrutikoli2674 3 года назад
Hiii medam fist like nande
@UttarakarnatakaRecipes
@UttarakarnatakaRecipes 3 года назад
🙏🙏🙏🙏🙏🙏🙏🙏🙏
@chetanchetanhadapad2271
@chetanchetanhadapad2271 3 года назад
Super shenga holige ri aunty
@UttarakarnatakaRecipes
@UttarakarnatakaRecipes 3 года назад
ತುಂಬಾ ತುಂಬಾ ಧನ್ಯವಾದಗಳು ಪುಟ್ಟ🙏🙏🙏🙏🙏
@manjulakadabi6113
@manjulakadabi6113 Год назад
Super holige akka
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@vachalh77
@vachalh77 3 года назад
ಚೊಲೋ ಮಸ್ತ್ ಮಾಡಿರಿ ಅಕ್ಕಾರ , ಬಾಯಲ್ಲಿ ನೀರ್ ಬಂತ ನೋಡ್ರಪ್ಪಾ 😋
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ಸರ್ ಹಂಗದರ ಇವತ್ತ ಮಾಡಿಸ್ರಿ ಮನ್ಯಾಗ ಮಸ್ತ ಅಗಿ ತಿನ್ನಬಹುದುರಿ. ದನ್ಯವಾದಗಳು ಸರ್🙏🙏🙏🙏
@sarlai1872
@sarlai1872 3 года назад
@@UttarakarnatakaRecipes .
@pratibhatb8247
@pratibhatb8247 3 года назад
Super sis!Thank u so much .... ಕರ್ಚಿಕಾಯಿ madoda torasri akka
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ. ಮುಂದಿನ ದಿನದಲ್ಲಿ ಮಾಡಿ ತೋರಿಸುತ್ತೇನೆ ಅಕ್ಕಾ🙏🙏🙏🙏
@bskak1940
@bskak1940 3 года назад
ಶೇಂಗಾ ಹೋಳಿಗೆ ಚನ್ನಾಗಿದೆ.ಧನ್ಯವಾದಗಳು.
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್
@npr764
@npr764 2 года назад
Nice sister. Easy method of doing holiga.
@UttarakarnatakaRecipes
@UttarakarnatakaRecipes 2 года назад
Thank you sir for your support 🙏🙏🙏🙏
@npr764
@npr764 2 года назад
@@UttarakarnatakaRecipes ok amma
@Talkwithrenuka
@Talkwithrenuka 3 года назад
Hii sis, i am your new subscriber, ur way of talking is super👌
@UttarakarnatakaRecipes
@UttarakarnatakaRecipes 3 года назад
Thank-you sister for subscribe my channel. Welcome to uttara Karnataka recipe family. Need your continue support in feature also. Thank-you sister🙏🙏🙏🙏🙏🙏
@Talkwithrenuka
@Talkwithrenuka 3 года назад
@@UttarakarnatakaRecipes Thank you
@itsme258lk
@itsme258lk 3 года назад
ಶೇಂಗಾ ಹೋಳಿಗೆ ಮಾಡೋದು ನೋಡಿದ್ವಿ..... ಬೇಗ ನಮಗೆ ಕೊರಿಯರ್ ನಲ್ಲಿ ಕಳಿಸಿ.., ತಿಂದು ರುಚಿ ನೋಡಿತಿವೀ.....😀😀😎😎😀👍
@UttarakarnatakaRecipes
@UttarakarnatakaRecipes 3 года назад
ಅಷ್ಟರಲ್ಲಿ ಲಾಕ್ ಡೌನ್ ಆಯಿತಲ್ಲ ಸರ್. Be safe🙏🙏🙏🙏
@itsme258lk
@itsme258lk 3 года назад
@@UttarakarnatakaRecipes ಇರಲಿ ಬಿಡಿ, ಲಾಕ್ ಡೌನ್ ಮುಗಿದ ಮೇಲೆ ನಿಮ್ಮ ಮನೆಗೆ ಬರ್ತೀವಿ....
@salmarehman6833
@salmarehman6833 Год назад
😂😂😂😂
@mallikarjunvastrad7644
@mallikarjunvastrad7644 5 месяцев назад
ಹೌದೋ ಹುಲಿಯ 😂
@chinnuk5997
@chinnuk5997 2 года назад
Super amma nau maneli madativi 💫
@UttarakarnatakaRecipes
@UttarakarnatakaRecipes 2 года назад
ನಿಮ್ಮ ಬೆಂಬಲಕ್ಕೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@shrutikoli2674
@shrutikoli2674 3 года назад
Super holige 👌👌👌👌
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
@somashekhargurujiastrologe4044
@somashekhargurujiastrologe4044 3 года назад
ಅಮ್ಮ ಪಾರ್ಸೆಲ್ ಮಾಡೋದು ಬೇಗ ವ್ಯವಸ್ಥೆ ಮಾಡಿ ನಿಮ್ಮಲ್ಲಿರುವ ಶ್ರಮ ಮತ್ತು ಟ್ಯಾಲೆಂಟ್ ಇದೆ ತುಂಬಾ ಬೇಡಿಕೆ ಸಿಗುತ್ತದೆ ಇದು ಪ್ರಗತಿಯ ಸಂಕೇತ🙏🙏 ಸೋಮಶೇಖರ್ ಗುರೂಜಿ ಜ್ಯೋತಿಷ್ಯರು
@geethac8880
@geethac8880 3 года назад
Yes
@UttarakarnatakaRecipes
@UttarakarnatakaRecipes 3 года назад
ನೋಡೋಣ ಸರ್ ಕೊರೋನ ಎಲ್ಲಾ ಮುಗಿಲಿ ಗುರೂಜಿ🙏🙏🙏🙏🙏🙏
@rajuhirave3047
@rajuhirave3047 2 года назад
ಅಕ್ಕ ಅಕ್ಕಿ ಹುಗ್ಗಿ ಮಾಡಿ ತೋರಿಸಿ ದಯವಿಟ್ಟು
@guruhiremath6533
@guruhiremath6533 3 года назад
Akka super nim husband yen job madtri
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್. ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ ಸರ್🙏🙏🙏🙏
@sampadakamble3343
@sampadakamble3343 3 года назад
Super shenga holege
@UttarakarnatakaRecipes
@UttarakarnatakaRecipes 3 года назад
ಅಕ್ಕಾ ದನ್ಯವಾದಗಳು.🙏🙏🙏🙏
@bhagirathid5880
@bhagirathid5880 3 года назад
V nice
@UttarakarnatakaRecipes
@UttarakarnatakaRecipes 3 года назад
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@nammuttarkarnataka1072
@nammuttarkarnataka1072 3 года назад
ನನ್ನ ಫೇವರಿಟ್ ಆಕ್ಕಾರ್ ಇದು...
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್
@Sindhusharathvlogs
@Sindhusharathvlogs 3 года назад
Astondu Madi admele enu madtira mam receipies??? Manelli elru thumba lucky re akkare daily different types of items tintiraaaa
@shivakumarhiremath8385
@shivakumarhiremath8385 3 года назад
Ll
@UttarakarnatakaRecipes
@UttarakarnatakaRecipes 3 года назад
ಮಾಡಿದ ಕೂಡಲೇ ಅವರೊಂದು ಇವರೊಂದು ಅಂತ ತಿಂದು ಕಾಲಿ ಮಾಡಿ ಬಿಡುತ್ತಾರೆ. ನಾನು ಹೊಸ ಹೊಸ ಅಡುಗೆ try ಮಾಡುತ್ತಾ ಇರುತ್ತೇನೆ ಅಕ್ಕಾ ಚೆನ್ನಾಗಿ ಬಂದಿರುವ ಅಡುಗೆ ಮಾತ್ರ upload ಮಾಡುತ್ತೇನೆ ಅಕ್ಕಾ🙏🙏🙏🙏
@anandshastry1441
@anandshastry1441 3 года назад
@@UttarakarnatakaRecipes .. I
@hemareddy6598
@hemareddy6598 2 года назад
Yyyyyyyyyyyyyyyyyyyyyyyyyyyyyyyyyyyyyyyyyyyyyyyyyyyy5
@mehbubinamazi7547
@mehbubinamazi7547 2 года назад
NICe holige
@meghanaeladagi8817
@meghanaeladagi8817 3 года назад
Tumba chennagi matanadtira akka Hage holigenu super akka
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@asiyataj3182
@asiyataj3182 2 года назад
Very nice... super holige....aunty ...
@UttarakarnatakaRecipes
@UttarakarnatakaRecipes 2 года назад
Thank you for your support 🙏🙏🙏
@rekam1477
@rekam1477 2 года назад
ತುಂಬಾನೇ ಚೆನ್ನಾಗಿದೆ ಮೇಡಂ ಸಿಂಗ ಹೋಳಿಗೆ ನಾನು ಟ್ರೈ ಮಾಡಿ ನೋಡಿದೆ ಸಕ್ಕತ್ ಈಜಿ ಮೆಥಡ್ ಮೇಡಂ ತುಂಬಾ ಚೆನ್ನಾಗಿತ್ತು ಟೆಸ್ಟ್
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@ranjhanajain6677
@ranjhanajain6677 3 года назад
Senga holige nan favourite nodi tinnabekatu manasu
@UttarakarnatakaRecipes
@UttarakarnatakaRecipes 3 года назад
ಹಾಗಿದ್ದರೆ ಒಂದು ಸಲ ಮನೆಯಲ್ಲಿ ತಯಾರಿಸಿ ಹೆಂಗು ಲಾಕ್ ಡೌನ್ ಆಗಿದೆ. ಲಾಕ್ ಡೌನ್ ರೆಸಿಪಿ ಅಂತ ಮಾಡಿ🙏🙏🙏🙏ದನ್ಯವಾದಗಳು
@geetadodmani9112
@geetadodmani9112 2 года назад
Superhero🔥❤️
@UttarakarnatakaRecipes
@UttarakarnatakaRecipes 2 года назад
Thank you for your support 🙏🙏🙏🙏
@sumeetpatil8431
@sumeetpatil8431 2 года назад
Thanks akka nanu evatte madta edini,
@UttarakarnatakaRecipes
@UttarakarnatakaRecipes 2 года назад
ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏🙏
@sumeetpatil8431
@sumeetpatil8431 2 года назад
Tumba channagi bandidi tq akka
@poornimadk5713
@poornimadk5713 3 года назад
👌👌👌 thumba chennagi thorisiddu. Tq so much 🌷💐
@UttarakarnatakaRecipes
@UttarakarnatakaRecipes 3 года назад
ಅಕ್ಕಾ ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏
@jaybhimbansode6029
@jaybhimbansode6029 2 года назад
ಶೇಂಗಾ ಹೋಳಿಗೆ ಮಾಡುವ ವಿಧಾನ ಕೇಳಿ ಕೊಟ್ಟದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು ಅಕ್ಕ.
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
@ashokraikar2961
@ashokraikar2961 2 года назад
Wow antyri mast maadiri holige
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@shivalilakoujalagi485
@shivalilakoujalagi485 Год назад
ಶೆಂಗಾ ಹೋಳಿಗೆ ತುಂಬಾ ಚೆನ್ನಾಗಿದೆ ಸಿಸ್ಟರ.
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏
@prakashj4153
@prakashj4153 11 месяцев назад
Nice very nice test
@UttarakarnatakaRecipes
@UttarakarnatakaRecipes 11 месяцев назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@shilpanm3837
@shilpanm3837 Год назад
Thumbha channagi video madthira nidanavagi artha agothara madthira so TQsm medam
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@RameshBabu-xq4wn
@RameshBabu-xq4wn 3 года назад
Wow super re madam Thumba tanks 👍👌 Chanagi tips kodtire
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
@sudha.H.29
@sudha.H.29 2 года назад
Thumbaa chenagi explain madidri Neevu..... Nange thumbaa ishta aythu hanga help Aythu thanks mam.....🙏🙏😍😍😘
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು ಅಕ್ಕಾ 🙏🙏🙏🙏🙏
@gayatriparishwad9984
@gayatriparishwad9984 2 года назад
Holige mast
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@barathichandru2780
@barathichandru2780 3 года назад
ಸುಪರ್ ಶೇಂಗಾ ಹೋಳಿಗೆ
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ಅಕ್ಕಾ🙏🙏🙏🙏
@vrdesai1
@vrdesai1 2 года назад
ವೆರಿ ನೈಸ್ 👌👌 ನಿಮ್ಮ ಎಲ್ಲಾ videos ಭಾಳ ಸೇರತಾವ ನಮಗ 👌👌
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏
@vishalakshigs8031
@vishalakshigs8031 3 года назад
Shenga holige chennagide Tq Mam. Neevu Thumba chennagi kantaiddera😃😃💟💟Mam 👏👏
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
@homemakerslifestyle7737
@homemakerslifestyle7737 3 года назад
My daughter likes peanut and olligea this combination I m going to try this one
@UttarakarnatakaRecipes
@UttarakarnatakaRecipes 3 года назад
Thank you mam for your feedback 🙏🙏🙏🙏. Please share your comment after preparation mam🙏🙏🙏🙏🙏
@manoharkamatagi601
@manoharkamatagi601 3 года назад
Shenga holige bhal ishta superrrrrr
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್
@jbpatil881
@jbpatil881 2 года назад
बहुत खूब।
@UttarakarnatakaRecipes
@UttarakarnatakaRecipes 2 года назад
Bahuta bahuta dhanyavada 🙏🙏🙏🙏🙏
@Arpita_jain_1912
@Arpita_jain_1912 Год назад
ಬಹಳ ಚೆಂದ ಮಾಡಿದಿರಿ ಹೋಳಿಗೆ
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@devaraj-2010
@devaraj-2010 3 года назад
Thank u madam, tumba chennagi explain maadiddiri.Tindaste khushiyayitu.
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
@neelammabandihal397
@neelammabandihal397 Год назад
Supper medam tq so much
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@AllInOne-ye7cw
@AllInOne-ye7cw 2 года назад
ನಿವು ಮಾತನಾಡುವ ಶೈಲಿ ತುಂಬಾ ಚೆನ್ನಾಗಿದೆ. ಹಳ್ಳಿಯ ಶೈಲಿಯಲ್ಲಿ ಮಾತನಾಡುವುದು.
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏🙏
@basammarakkasagi5518
@basammarakkasagi5518 3 года назад
ನಿಮ್ಮ ಸೀರೆ, ಬ್ಲೋಸ ಚನ್ನಾಗಿ ಇದೆ
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
@omnamhashivaya9822
@omnamhashivaya9822 9 месяцев назад
Akka first time holige madiddu adu nim video nodi tumba chennagittu tips nam maneli tumba ista pattu tindru tq akka❤🎉
@UttarakarnatakaRecipes
@UttarakarnatakaRecipes 9 месяцев назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನನ್ನ ವಿಡಿಯೋ ಮೇಲೆ ನಂಬಿಕೆ ಇಟ್ಟು ನೀವು ಹೋಳಿಗೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಮನೆಯಲ್ಲಿ ಎಲ್ಲರಿಗೂ ನನ್ನ ನಮಸ್ಕಾರ ತಿಳಿಸಿ. 🙏🙏🙏
@suhaasajay9176
@suhaasajay9176 Год назад
Super hollige mam
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@shobhaprabhakar1524
@shobhaprabhakar1524 2 года назад
Very nice your presentation I will follow this method
@UttarakarnatakaRecipes
@UttarakarnatakaRecipes 2 года назад
Thank you mam for your support. Please share your comment after preparation 🙏🙏🙏🙏
@roopali3369
@roopali3369 2 года назад
Masst ree... Namma uttar karnataka holige
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏ಧನ್ಯವಾದಗಳು
@PreetiPreeti-fh6cg
@PreetiPreeti-fh6cg Год назад
Nivu hako vibhuthi nim simplycity is more attractive and nice recipe
@UttarakarnatakaRecipes
@UttarakarnatakaRecipes Год назад
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏🙏🙏
@SushamitaBidari-hi7oh
@SushamitaBidari-hi7oh Год назад
👌👌👌mam
@shashikala6983
@shashikala6983 Год назад
👌ಶೇಂಗಾ ಹೋಳಗಿ.
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@rathnam4273
@rathnam4273 2 года назад
Uttarakarnata spiecel shenga holige😋😋nanu try madtinri 🙏💐
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🙏🙏🙏🙏
@sandhyayalwarkar7312
@sandhyayalwarkar7312 2 года назад
@@UttarakarnatakaRecipes ifib
@shylajan3869
@shylajan3869 3 года назад
Sister tumba chennagi tilisiddira dhanyavadagalu
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
@vidyamh2745
@vidyamh2745 3 года назад
Wow super 😃👍👌 holige
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
@anwarallakhan9603
@anwarallakhan9603 2 года назад
Super aaka
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@aditi.gh.tanmayee
@aditi.gh.tanmayee 3 года назад
ತುಂಬಾ ಚೆನ್ನಾಗಿದೆ ಹೋಳಿಗೆ👌👏🙏
@UttarakarnatakaRecipes
@UttarakarnatakaRecipes 3 года назад
ಅಕ್ಕಾ ದನ್ಯವಾದಗಳು.🙏🙏🙏🙏🙏
@tirumalabhavi7440
@tirumalabhavi7440 Год назад
Super super madam
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@sharanabasappas5987
@sharanabasappas5987 3 года назад
ಸೂಪರ್ ಅಕ್ಕ ನೀವು ಮಾಡಿದ ಒಬ್ಬಟ್ಟು ಸೂಪರ್
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್
@sujatabhagavati7406
@sujatabhagavati7406 2 года назад
Super ri m
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಅಕ್ಕಾ ಹೊಸ ವರ್ಷದ ಶುಭಾಶಯಗಳು ಅಕ್ಕಾ 🙏🙏🙏🙏
@frankbhasker9942
@frankbhasker9942 Год назад
Akka, you are superb, in simple steps you showed us how to make sengada holige. I will try it soon. Thanks very much 🙏
@UttarakarnatakaRecipes
@UttarakarnatakaRecipes Год назад
Thank you sirji for your support and feedback 🙏🙏🙏
@sunandajainar4878
@sunandajainar4878 Год назад
Super triveni akka na morning nim vedio nodidde evag just na holige madide akka adu first time na madiddu super agi bandidav akka thank u so mach
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನನ್ನ ವಿಡಿಯೋ ಮೇಲೆ ನಂಬಿಕೆ ಇಟ್ಟು ನೀವು ತಯಾರಿಸಲು ಮುಂದಾಗಿದ್ದು ನನಗೆ ತುಂಬಾ ಖುಷಿ ಆಯ್ತು ಅಕ್ಕಾ. ಇದು ನಿಮ್ಮ ಪ್ರಯತ್ನಕ್ಕೆ ಸಂದ ಜಯ. ಹೀಗೆ ಬೇರೆ ಬೇರೆ ರೆಸಿಪಿ ಟ್ರೈ ಮಾಡಿ ಅಕ್ಕಾ. ಮನೆಯಲ್ಲಿ ಎಲ್ಲರಿಗೂ ನನ್ನ ನಮಸ್ಕಾರ ತಿಳಿಸಿ ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@chetansinghkittur6066
@chetansinghkittur6066 3 года назад
Sister shenga holige super 👌👌
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ಸರ್🙏🙏🙏🙏
@roopam8042
@roopam8042 3 года назад
ಭಾಳ ಛಲೋ ಐತಿ ರೆಸಿಪಿ. ಧನ್ಯವಾದಗಳು.
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ .🙏🙏🙏🙏🙏
@shitalpatil6188
@shitalpatil6188 3 года назад
Shenga holige super 👌
@UttarakarnatakaRecipes
@UttarakarnatakaRecipes 3 года назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@Gagan-mf3dj
@Gagan-mf3dj 3 года назад
Tumba chenagi holige madidira akka super😋
@UttarakarnatakaRecipes
@UttarakarnatakaRecipes 3 года назад
ಸರ್ ದನ್ಯವಾದಗಳು🙏🙏🙏
@mpriyanka2363
@mpriyanka2363 3 года назад
ಶೇಂಗಾ ಹೋಳಿಗೆ ಸೂಪರ್ 😋😋😋
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ಅಕ್ಕಾ🙏🙏🙏🙏
@chandrikad1859
@chandrikad1859 3 года назад
ಶೇಂಗಾ ಹೋಳಿಗೆ ಮಾಡಿ ತೋರಿಸಿದಕ್ಕೆ ಧನ್ಯವಾದಗಳು ಅಕ್ಕ. ತುಂಬಾ ಸಂತೋಷ ಆಯ್ತು.
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ಅಕ್ಕಾ🙏🙏🙏🙏🙏
@lakshmiadugemane3484
@lakshmiadugemane3484 3 года назад
Super madiri sis easy agi madod helikotiri tq akka
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
@sileshjoshua5945
@sileshjoshua5945 3 года назад
Nange thumba ista aaythu e recipe 😋
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏🙏
@subhadrammap5916
@subhadrammap5916 Год назад
Very very nice holige tangi
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@nagamanithapsey7318
@nagamanithapsey7318 3 года назад
Nice shenga holige ri
@UttarakarnatakaRecipes
@UttarakarnatakaRecipes 3 года назад
ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@lakshmigowle5378
@lakshmigowle5378 3 года назад
Tumba chanagi helkodtira thank you ma.
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ಅಕ್ಕಾ🙏🙏🙏🙏🙏🙏
@nikitashettar730
@nikitashettar730 9 месяцев назад
Tried it.. it was amazing. Thank you!
@UttarakarnatakaRecipes
@UttarakarnatakaRecipes 9 месяцев назад
Thank you for your support and feedback after preparation 🙏🙏🙏
@shashikalam4598
@shashikalam4598 3 года назад
Super... I liked all ur recipes.. north karnataka recipes super and tasty
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಮೇಡಂ
@savithamchinnuuppar2800
@savithamchinnuuppar2800 3 года назад
ತುಂಬಾ ಚೆನ್ನಾಗಿ ಇರುತ್ತದೆ ನಿಮ್ಮ ಉತ್ತರ ಕರ್ನಾಟಕದ ವಿವಿಧ ಬಗೆಯ ಅಡುಗೆಯು ಅಕ್ಕ ನಿಮ್ಮ ಎಲ್ಲ ಅಡುಗೆ ತುಂಬಾ ಚೆನ್ನಾಗಿ ಇರುತ್ತದೆ ಅಕ್ಕ ನಮಗೆ ತುಂಬಾ ಇಷ್ಟವಾಯಿತು ಅಕ್ಕ ❤️❤️❤️😘😍
@mdkhadar4320
@mdkhadar4320 2 года назад
Supershengadholigi,Akka,.👌👌👌👌💝💝🌹🌹
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
@shubhamangalashubhamangala7354
@shubhamangalashubhamangala7354 3 года назад
Waw tumba chennagide 👌🌹
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ಅಕ್ಕಾ🙏🙏🙏🙏
@khayum009
@khayum009 2 года назад
Love the simplicity of the woman & her cooking skill..
@UttarakarnatakaRecipes
@UttarakarnatakaRecipes 2 года назад
Thank you for your support 🙏🙏🙏
@avinashkk509
@avinashkk509 2 года назад
Wow
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@laxmisada5179
@laxmisada5179 3 года назад
Superb receip madam
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ಅಕ್ಕಾ🙏🙏🙏🙏
@roopajagirdar9909
@roopajagirdar9909 3 года назад
Super agevari
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ಅಕ್ಕಾರಿ🙏🙏🙏🙏🙏🙏🙏
@menakaangel7449
@menakaangel7449 2 года назад
My favorite
@UttarakarnatakaRecipes
@UttarakarnatakaRecipes 2 года назад
Thank you mam for your support 🙏🙏🙏🙏
@abhiramk6752
@abhiramk6752 3 года назад
Wow super akka shenga holige
@UttarakarnatakaRecipes
@UttarakarnatakaRecipes 3 года назад
ಅಕ್ಕಾ ದನ್ಯವಾದಗಳು🙏🙏🙏🙏🙏
@savithakotyans1267
@savithakotyans1267 2 года назад
Mixiege hakuva modalu shenga sippe thegeyabeku
@manjuvanikv2711
@manjuvanikv2711 2 года назад
Very nice
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@sowmyamahesh7777
@sowmyamahesh7777 3 года назад
Super ri ಅಕ್ಕ ಅವರೆ
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
Далее
Wife habit 😂 #shorts
00:16
Просмотров 65 млн
Секрет фокусника! #shorts
00:15
Просмотров 36 млн
Wife habit 😂 #shorts
00:16
Просмотров 65 млн