ಸಿಹಿ ಕಹಿ ಚಂದ್ರು ರವರೇ ನೀವು ಮಾಡಿದ ಚಿರೋಟಿ ತುಂಬಾ ಚೆನ್ನಾಗಿದೆ 😋👌👌 ಆದ್ರೆ ನೀವೇ ಕನ್ನಡ ಮಾತಾಡಲಿಲ್ಲ ಅಂದ್ರೆ ಬೇರೆ ರಾಜ್ಯದವರು ಮಾತಾಡಕ್ಕೆ ಪ್ರಯತ್ನ ಮಾಡಲ್ಲ 😔 ಬಿಷಪ್ ಕಾಟನ್ ಶಾಲೆ ಇಂದ ಬಂದಿರ ಬಹುದು ಅನ್ನಿಸುತ್ತೆ 😔 ಕರ್ನಾಟಕದಲ್ಲಿ ಆಂಗ್ಲ ಭಾಷೆ ಹಳ್ಳಿ ಕಡೆ ಸ್ವಲ್ಪ ಜನಕ್ಕೆ ಬರಲ್ಲ ಪಟ್ಟಣ ದಲ್ಲಿ ಕೂಡ ಅಷ್ಟೇ ಆದ್ದರಿಂದ ಇನ್ನು ಮುಂದಾದರು ನಮ್ಮ ಹೆಮ್ಮೆ ನಮ್ಮ ಕಸ್ತೂರಿ ಕನ್ನಡ ಭಾಷೆಯಲ್ಲಿ ನಿರೂಪಣೆ ಕೊಡಿ 🙏🙏 ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ♥️❤❤️🤩🥰😍🙏🙏
ಸಿಹಿ ಕಹಿ ಚಂದ್ರು ಅವರೆ ನಿಮ್ಮ ನಿರುಪಣೆ ತುಂಬಾ ಚನ್ನಾಗಿದೆ ಅದರೆ ನಿಮಗೆ ಕನ್ನಡ ಬರೊದಿಲ್ಲವೆ ಕನ್ನಡ ಓಕೆ ಇಂಗ್ಲಿಷ್ ಯಾಕೆ ಇದು ಕನ್ನಡ ಕಾರ್ಯಕ್ರಮ ಸಾಧ್ಯವಾದಷ್ಟು ಕನ್ನಡ ಬಳಸಿ ಅಲ್ಲವೇ ಸನ್ಮಿತ್ರಾರೆ ಜೈ ಕನ್ನಡಂಭೆ ನಮೋ ನಮಃ
Just saw this recipe it's nice I didn't know about this recipe before..Thnq🙌 And I could see many people saying here to speak in Kannada..They speak in English not for fashion,,it's bcz any language person who watches this can understand like how me,a telugu person understood🙌
ಕನ್ನಡ ಬಳಸಿ, ಕನ್ನಡದ ಸಿಹಿಗೆ ಇಂಗ್ಲಿಷ್ ಕಹಿ ಯಾಕೆ?ಮಾನ್ಯ ಸಿಹಿಕಹಿ ಚಂದ್ರು ಸರ್ ರವರೇ, ನಿಮ್ಮ ನಿರೂಪಣೆ ಅದ್ಬುತ, ಕನ್ನಡತನವಿದ್ದರೆ ಚಿರೋಟಿ ಬೊಂಬಾಟ್ ಆಗಿರುತ್ತೆ, ದಯವಿಟ್ಟು ಕನ್ನಡ ಜಾಸ್ತಿ ಬಳಸಿ, 🤝🤝🤝
Happy dasara to you both This fish reminded me of my wedding . Looks so incredibly delicious 😋 wish you had invited me sir . Thanks for sharing this recipe