Тёмный

ಹಬ್ಬಕ್ಕೆ ಸ್ಪೆಷಲ್ ಚಿರೋಟಿ | Chiroti recipe | ಚಿರೋಟಿ ಮಾಡುವ ವಿಧಾನ | chiroti with badam milk 

Prajavani | ಪ್ರಜಾವಾಣಿ
Подписаться 344 тыс.
Просмотров 328 тыс.
50% 1

chiroti recipe | padhir peni | chiroti sweet | chiroti with badam milk ಚಿರೋಟಿ 30 ನಿಮಿಷದಲ್ಲಿ for Beginners | Easy and Quick Method | Chiroti Recipe in Kannada | Chirote Recipe
ಕರ್ನಾಟಕದ ಸಾಂಪ್ರದಾಯಿಕ ಸ್ವೀಟ್ ಎನಿಸಿಕೊಂಡ ಚಿರೋಟಿ ಹೇಗೆ ಮಾಡುವುದು ಎಂದು ಬೊಂಬಾಟ್ ಭೋಜನ ಖ್ಯಾತಿಯ ಸಿಹಿ ಕಹಿ ಚಂದ್ರು ಮಾಡಿ ತೋರಿಸಿದ್ದಾರೆ.
‪@FreedomHealthyOil‬ ಫ್ರೀಡಂ ಆಯಿಲ್ ಪ್ರಸ್ತುತಿ ಕರುನಾಡ ಸವಿಯೂಟ . ಸಹ ಪ್ರಾಯೋಜಕರು ರವಿ ಮಸಾಲೆ ಮತ್ತು ಸ್ಟಾರ್ ಬಜಾರ್.
#ChirotiRecipe #ChiroteKannada #DeepavaliSweets #diwalispecialsweet #kannadaspecialsweet #dasarasweets #dasaraspecialsweet #chiroti #padirupeni
ಚಿರೋಟಿ ಮಾಡುವ ವಿಧಾನ | ಚಿರೋಟಿ Chiroti sweet recipe Kannada | Padiru peni | Diwali sweets
ತಾಜಾ ಸುದ್ದಿಗಳಿಗಾಗಿ: www.prajavani....
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Опубликовано:

 

2 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 177   
@stellajosephjoseph3540
@stellajosephjoseph3540 8 месяцев назад
Chiroti the name itself is.nice.we can.also do it at.home.thank u for.your good information sir
@rajanids921
@rajanids921 11 месяцев назад
ಕನ್ನಡದಲ್ಲೇ ಮಾತನಾಡಿ ಸಾರ್. ತುಂಬಾ ಇಂಗ್ಲೀಷ್ ಉಪಯೋಗ ಮಾಡಬೇಡಿ.😊
@savithakushal3422
@savithakushal3422 Месяц назад
Kannada mathadi sir please
@LathasCornerThotadaMane
@LathasCornerThotadaMane 11 месяцев назад
ಪೂರಾ ಕನ್ನಡದಲ್ಲಿ ಮಾತಾಡ ಬಹುದಲ್ಲಾ
@mukthambatn1435
@mukthambatn1435 11 месяцев назад
ತುಂಬಾ ಚೆನ್ನಾಗಿ ತಿಕಿಸಿ ಕೊಟ್ಟಿದ್ದೀರಾ
@pradeepalcpradeepalc4719
@pradeepalcpradeepalc4719 11 месяцев назад
ನೀವು ಕನ್ನಡದಲ್ಲಿ ಮಾತಡುದ್ರೆ ಅದ್ರು ಗಮ್ಮತ್ತೆ ಬೇರೆ... ರುಚಿ ಮತ್ತೆ ಸಾವಿರುಚಿಯನ್ನ ಕನ್ನಡದಲ್ಲಿ ವಿವರಿಸುವಷ್ಟು ಸೊಗಸಾಗಿ ಪ್ರಪಂಚದ ಯಾವುದೇ ಭಾಷೆಯಲ್ಲಿ ವಿವರಿಸೋಕೆ ಆಗೋದಿಲ್ಲ 🍨💐
@vgeetha3304
@vgeetha3304 11 месяцев назад
Íù
@prabhavathiprabha
@prabhavathiprabha 11 месяцев назад
Yes
@AshusFoodCourt
@AshusFoodCourt Месяц назад
HHowdu
@surabhisirsi1581
@surabhisirsi1581 11 месяцев назад
Awesome recipe 🎉
@hannahjones....bangaloreth5591
@hannahjones....bangaloreth5591 4 месяца назад
Will try , I loved the way you explained
@brahmakaran9429
@brahmakaran9429 11 месяцев назад
ಚಂದ್ರಣ್ಣ either you speak in kannada or in English... Mixing two Langauge equal not good... ದಯಮಾಡಿ ಕನ್ನಡ ಚೆನೆಲ್ ಕನ್ನಡ ಮಾತಾಡಿ...
@malatiankolekar3383
@malatiankolekar3383 11 месяцев назад
ಸರ್ ಕನ್ನಡದಲ್ಲೆ ಮಾತಾಡಿ
@indumathi987
@indumathi987 4 месяца назад
Super sir
@krishnamurthynagaraj470
@krishnamurthynagaraj470 11 месяцев назад
Sir please speak fully in kannada.
@mamathakr7462
@mamathakr7462 11 месяцев назад
ಕನ್ನಡ ಬೇಕು . ಕಂಗ್ಲಿಷ್ ಬೇಡ.
@jagadambashetty4516
@jagadambashetty4516 7 месяцев назад
Nice yummy
@savithribl7247
@savithribl7247 8 месяцев назад
ತುಂಬಾನೇ ಚೆನ್ನಾಗಿದೆ ಸರ್. ಸೂಪರ್ ಧನ್ಯವಾದಗಳು 🙏🌺👌ನನ್ನ ಹೆಸರು ಸಾವಿತ್ರಿ ಚಂದ್ರಿಕಾ ನನ್ ಹೆಸರು ಬೆಂಗಳೂರು ತನುಜಾತೆ ಜಯ ಹೇ ಕರ್ನಾಟಕ ಮಾತೆ
@manjunathshetty8717
@manjunathshetty8717 11 месяцев назад
ಯಾಕೆ ಕನ್ನಡ ಬರಲ್ವ
@shanthavijaykumar8176
@shanthavijaykumar8176 11 месяцев назад
Ajja show madbarda😂
@SangayyaLingad
@SangayyaLingad 2 месяца назад
@JagadishDongre
@JagadishDongre 3 месяца назад
ದಯವಿಟ್ಟು ಕನ್ನಡದಲ್ಲಿ ತಿಳಿಸುವುದು ಸೂಕ್ತ.ಕರ್ನಾಟಕದವರಲ್ಲವೇ?
@rajuraju-wk3ek
@rajuraju-wk3ek 3 месяца назад
ದಯವಿಟ್ಟು ಕನ್ನಡಲ್ಲಿ ಮಾತನಾಡಿ, ಕಿರಿಕಿರಿ ಉಂಟು ಮಾಡ್ತಿದೆ ನಿಮ್ಮ ಮಾತು, ಅಡಿಗೆಯ ಸವಿ ಕೆಡುತಿದೆ
@ushaprakash3862
@ushaprakash3862 11 месяцев назад
🎉🎉
@AmruthaSatyanarayana-bl1pg
@AmruthaSatyanarayana-bl1pg 4 месяца назад
Nice recipe did you roast sooli
@rohittangadagi8719
@rohittangadagi8719 3 месяца назад
Guru kannada show
@indranikrishnamurthy91
@indranikrishnamurthy91 11 месяцев назад
Sir neevu maaduva Ella ಅಡುಗೆಗಳು suuper.ಆದ್ರೆ ಪೂರ್ತಿ ಕನ್ನಡದಲ್ಲಿ ಮಾತಾಡಿದ್ರೆ ತುಂಬಾ ಚೆನ್ನಾಗಿರುತ್ತದೆ
@adithyahk
@adithyahk 11 месяцев назад
It's being shot for Deccan Herald media group. ಪ್ರಜಾವಾಣಿ ಪತ್ರಿಕೆಯ ಇಂಗ್ಲಿಷ್ ಪತ್ರಿಕೆ ಡೆಕ್ಕನ್ ಹೆರಾಲ್ಡ್ ಚಾನೆಲ್ ನಲ್ಲೂ ಸ್ಟಾರ್ ಬಜ಼ಾರ್ ಚಾನೆಲ್ ನಲ್ಲೂ ಬರುತ್ತದೆ ಎಲ್ಲಾರಿಗೂ ಅರ್ಥ ಆಗಬೇಕಲ್ವಾ
@brahmakaran9429
@brahmakaran9429 11 месяцев назад
😂 0:17 😂😂😂😂😂
@lathabs1872
@lathabs1872 11 месяцев назад
ನೀವು ಹೇಳಿದ್ದು ತುಂಬಾ ಸರಿಯಾಗಿದೆ 👍 ಆದ್ರೆ ನೀವೂ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಪೂರ್ತಿಯಾಗಿ ಕಸ್ತೂರಿ ಕನ್ನಡ ಭಾಷೆಯಲ್ಲಿ ತಿಳಿಸ ಬೇಕಾಗಿ ವಿನಂತಿ 🙏🙏 ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ 🙏🙏♥️❤️🌹💐
@veerabhadraiahg3878
@veerabhadraiahg3878 11 месяцев назад
​@@brahmakaran9429❤) ll 8:32
@Haritsa-N
@Haritsa-N 7 месяцев назад
​@@lathabs1872😂
@roopas5455
@roopas5455 2 месяца назад
ನಾವು ಕರ್ನಾಟಕ ನಲ್ಲಿ ಇರೋದು ಸ್ವಾಮಿ...ಕನ್ನಡ ಮಾತಾಡಿದ್ದರೆ ಅರ್ಥಪೂರ್ಣ ಆಗಿರುವುದು
@ParvathammaGowda-re8my
@ParvathammaGowda-re8my 4 месяца назад
ನೀವು ಅಪ್ಪಟ ಕನ್ನಡದಲ್ಲಿ ಮಾತಾಡಿ ಅಚ್ಚ ಕನ್ನಡಿಗರೆಂದು ತೋರಿಸಿ. ಕರ್ನಾಟಕ, ಕನ್ನಡವನ್ನೇ ಮರೆತಂತಿದೆ, ಕನ್ನಡಿಗರಿಗಾಗಿ ಕನ್ನಡಿಗರಾಗಿ.
@sumanthberigeisuresh
@sumanthberigeisuresh 11 месяцев назад
ಆಂಗ್ಲ ಭಾಷೆಯಲ್ಲಿ ಯಾಕ್ರೀ.. bucketgalu..
@shaheensultana9753
@shaheensultana9753 5 месяцев назад
Awesome recipe sir HAT'S off 👍🏻👌🏻🏆🏆🏆🏆🏆🏆🏆🏆🏆🏆
@jagadambashetty4516
@jagadambashetty4516 7 месяцев назад
😮very very yummy
@sulochanakulkarni5412
@sulochanakulkarni5412 11 месяцев назад
ಸಾಟಿ ಮಾಡುವ ಕಲೆ ನಮ್ಮ ಕಡೆ ಇದೆ ಕೈ ಶಾವಿಗೆ , ಚಿರೋಟಿ ಮಾಡಲು ಈ ಪದ ಬಳಕೆ ಬಳಕೆಯಲ್ಲಿ ಇದೆ. ಧನ್ಯವಾದಗಳು ಸರ್ 🙏
@Sharavatibhat
@Sharavatibhat 4 месяца назад
😊
@dhanushs8817
@dhanushs8817 11 месяцев назад
ಸರ್🙏ತಮ್ಮ ಇಂಗ್ಲೀ ಷ್ ಭಾಷೆ... ನನ್ ಮನಸಿಗೆ ತುಂಬಾ ಖುಷಿಯಾಯಿತು.. ತುಂಬಾ ಚನ್ನಾಗಿ maataadteera👌👌👌👌👌ಹ್ಹ್ಮ್ಮ್..... ಹ್ಮ್ಮ್ಮ್... ಹ್ಮ್ಮ್ಮ್ 💐
@pradeepkumarvrpkl
@pradeepkumarvrpkl 11 месяцев назад
Foriegn avaru
@athnigovindaiahravish5447
@athnigovindaiahravish5447 11 месяцев назад
ಕನ್ನಡ ಕನ್ನಡ. ಯಾಕೆ ಇದ್ದಕ್ಕಿದ್ದ ಹಾಗೆ ಇಂಗ್ಲಿಷ. ಅದು ಸಿಹಿಕಹಿ ಚಂದ್ರು ಅವರು.
@poornimamohan3876
@poornimamohan3876 11 месяцев назад
Wow wow wow Super yummy yummy yummy chiroti my favourite sweet 😢 mouth watering 👌👌
@jayawshree6629
@jayawshree6629 11 месяцев назад
Nice receipe thank u for sharing
@vijayashreev2697
@vijayashreev2697 7 месяцев назад
Sir, kannadadalli maataadi sir, bereyavaranna please maadokke english alli maataado agathya illa.
@pratikshapatel2065
@pratikshapatel2065 11 месяцев назад
Veteran actor srii prakash belwadi ❤ great legend 🙏🏼💐
@shivanandbarki9781
@shivanandbarki9781 10 месяцев назад
Appa tande kannadalli matadidare namagu swalpa tilili
@pushpalatha768
@pushpalatha768 11 месяцев назад
Kannadadale mathade sir
@geethashivakumar8524
@geethashivakumar8524 11 месяцев назад
Chandranna ಅವರಿಗೆ ಕನ್ನಡ ಬರುತ್ತದೆ ಯೆಲ್ಲರಿಗೂ ಅರ್ಥ ಆಗಲಿ ಯೆಂದು ಕನ್ನಡ english 2 bashe ಗಳಲ್ಲಿ ತಿಳಿಸಿದ್ದ ರೆಂದು ತಿಳಿಯ ಬೇಕು.
@yamunaarjun1360
@yamunaarjun1360 3 месяца назад
Kannada barovre edhanna nododhu
@punyaprabhaa6011
@punyaprabhaa6011 5 месяцев назад
Tumba chennagide👌
@lakumi6178
@lakumi6178 2 месяца назад
Seems like he's catering for NRI kannadigas, so much English !
@roopatn7819
@roopatn7819 2 месяца назад
ಇಂಗ್ಲಿಷ್ ಮಾತಾಡೋದಾದ್ರೆ, ಇಂಗ್ಲಿಷ್ ಚಾನೆಲ್ ಮಾಡ್ಕೊಂಡು ಅಲ್ಲಿ ವಿಡಿಯೋ ಮಾಡಿ, ಇಂಗ್ಲಿಷ್ ನವರಾ ನೀವು?
@jagadambac8506
@jagadambac8506 25 дней назад
ಇಂಗ್ಲಿಷ್ ನಿಮಗೆ ಗೊತ್ತಿಲ್ಲ ಅಂತ ಯಾರಾದರೂ ಹೇಳಿದ್ರ ಇದು ಕನ್ನಡ ಕಾರ್ಯಕ್ರಮ ಅಲ್ಲವಾ ಸ್ಕೋಪ್ ಬೇಕಾ
@sumad2070
@sumad2070 11 месяцев назад
Nimma ge kannada baralva Sir
@rosemariedsouza4652
@rosemariedsouza4652 11 месяцев назад
Just one correction. When oil is heated it turns to cholesterol. Reheating and using oil for the second time is injurious to health Thank you for sharing the recipe. I will try it for sure.
@shrutituramari9890
@shrutituramari9890 9 месяцев назад
😅jj+join😅😅jjj😅😅
@shrutituramari9890
@shrutituramari9890 9 месяцев назад
😅jj+join😅😅jjjjjj😅😅
@shrutituramari9890
@shrutituramari9890 9 месяцев назад
😅jj+join😅😅jjjjjj😅😅
@prathibharaju9674
@prathibharaju9674 11 месяцев назад
ಕನ್ನಡದಲ್ಲಿ ಮಾತನಾಡುವ ಅಭ್ಯಾಸ ಮಾಡಿ ಅಣ್ಣ ಇವರೆ ನಿಮ್ಮ ಗೆ ಬೆಳೆಸಿದವರು
@manjulahosalli4223
@manjulahosalli4223 11 месяцев назад
Whom you are conveying message not to kannada folks not to non Kannada folks? I watch some Tamil cooking videos, those folks speaks completely in their language!
@bhagyasheelak4705
@bhagyasheelak4705 3 месяца назад
Sir 25 show alla unlimited shows ಆಗ್ಲಿ sir
@sunithananjundaswamy7758
@sunithananjundaswamy7758 4 месяца назад
ಶುದ್ಧ ಕನ್ನಡ ದಲ್ಲಿ ಮಾತಾಡಿ ಇಲ್ಲ ಬರೀ ಇಂಗ್ಲಿಷ್ ನಲ್ಲಿ ಮಾತಾಡಿ ಕನ್ನಡ ದವರಾಗಿ ಕನ್ನಡ ವನ್ನು ಬೆರಕೆ ಮಾಡಬೇಡಿ
@savithasavitha143
@savithasavitha143 10 месяцев назад
Kannadadali maathadi madya madya englîsh yaake
@prabhaashok8862
@prabhaashok8862 2 месяца назад
Iddella sponsorers heli madisiddare, English nalle maatadi anta helirutare addakke payment swalpa jaastine kottirutare, addakke swalpa jaastine English
@anusharaghavendra1421
@anusharaghavendra1421 Месяц назад
ಯಾಕೆ ಅಷ್ಟೊಂದು ಇಂಗ್ಲಿಷ್ ಬಳಸ್ತಾ ಇದ್ದೀರಾ??
@chandrikabelawadi4443
@chandrikabelawadi4443 4 месяца назад
Ayyo, nange barle illa Chandru gari gari chiroti 🙆
@ananthalaxmi3033
@ananthalaxmi3033 11 месяцев назад
ಹಲೋ,ಕನ್ನಡ ನಾಡಿನ ಜನತೆಗೆ ಕನ್ನಡದಲ್ಲಿ ವಿವರಕೊಡಿ.ಯಾಕೆ ನಿಮಗೆ ಕನ್ನಡ ಬರುವುದಿಲ್ಲವೇ?
@lakshmidevi8800
@lakshmidevi8800 3 месяца назад
Hello edu kannada channel nevu kannadadoru nenpali erli
@roseyserrao1684
@roseyserrao1684 11 месяцев назад
ಧನ್ಯವಾದ
@sripathinpnadig8672
@sripathinpnadig8672 2 месяца назад
ಕನ್ನಡ ಮರೆತೇ ಹೋಗಿದ್ದೆ
@pratikshapatel2065
@pratikshapatel2065 11 месяцев назад
Kannada boss?
@ruthviksvlog3348
@ruthviksvlog3348 11 месяцев назад
ದಯವಿಟ್ಟು ಕನ್ನಡದಲ್ಲಿ ಮಾತನಾಡಿ ಆಗ ನಿಮ್ಮ ರುಚಿಗೆ ಇನ್ನೂ ಮೆರುಗು
@vivekanandshenoy1839
@vivekanandshenoy1839 14 дней назад
In English sub titles or hindi
@SrinivasRao-pb1eh
@SrinivasRao-pb1eh 28 дней назад
Angreji.bhashe.ಅತಿಯಾಯಿತು
@vivekanandshenoy1839
@vivekanandshenoy1839 2 месяца назад
English translation wanted
@National_issue81
@National_issue81 4 месяца назад
Style ge English bekirllilla
@8ooo8ie
@8ooo8ie 11 месяцев назад
Kannada shownalli bari English use madtiralla saar....nam ammanige ajjige nimastu english baralla
@jayasheelajayasheelaprames8475
@jayasheelajayasheelaprames8475 2 месяца назад
chandru anna bari chiriti thindri cicep madodu thorisalilla
@ramarao3637
@ramarao3637 11 месяцев назад
Ashwath example is ultimate😂😂😂
@liniladieschoice8088
@liniladieschoice8088 11 месяцев назад
ದಯವಿಟ್ಟು ಕನ್ನಡದಲ್ಲಿ ಯೇ ಹೇಳಿ .ನಾವು ನಾವಾಗಿ ಇರೋಣ.
@Lakshmibv-ym9qx
@Lakshmibv-ym9qx 5 месяцев назад
Where is sweet bhoondhi on top of chiroti (traditional combination)😛
@YashodaSalian-k6z
@YashodaSalian-k6z 10 месяцев назад
Kannadalli maatadi sir
@mamthashiva625
@mamthashiva625 10 месяцев назад
Thumba English aythu
@ShanthammaShanthamma-x1j
@ShanthammaShanthamma-x1j 11 месяцев назад
Sir he video kanadigargiea madtidiro Ella farinarshgiea thorustidiro alla nevu jasti Einlies aliea mathadtiri kananda mathadi sir please 🙏
@poojal8317
@poojal8317 11 месяцев назад
ಸರ್ ಇದು ಕನ್ನಡನು ಅಲ್ಲ ಇಂಗ್ಲೀಷ್ ಶೋನು ಅಗ್ಲಿಲ್ಲ
@sandyasandya4269
@sandyasandya4269 6 месяцев назад
Staerchbalake badaami haalige. Impossible. Original badami haalu starch powder bittu uliddiddella ok
@mbprash1
@mbprash1 11 месяцев назад
kannada alli maathadi swamy ...yaake naachikena ?
@vijayashreev2697
@vijayashreev2697 7 месяцев назад
Neevu beleddiddu kannadigarindale annodanna maribedi,
@nagarajanagaraja809
@nagarajanagaraja809 3 месяца назад
E program decan heraled english paper nagaru sponcerd maadirodu so english nalli helbeku
@mangalagowri1437
@mangalagowri1437 11 месяцев назад
howdu...yakk sir ....english.......
@sunitahegde3680
@sunitahegde3680 4 месяца назад
👌🏼👌🏼👌🏼🥰🙏🏼🌹tq🌹
@Rajanikanth_fan
@Rajanikanth_fan 4 месяца назад
ಕನ್ನಡ ಚಾನಲ್ ಇದು. ಕನ್ನಡ ಜಾಸ್ತಿ ಬಳಸಿ.
@savithrig2718
@savithrig2718 3 месяца назад
ತುಂಬಾ ಸರಳವಾಗಿ ಕಡಿಮೆ ಸಮಯದಲ್ಲಿ ಚಿರೋಟಿ ಮಾಡೋವ ವಿಧ ಬಗ್ಗೆ ವಿವರಿಸಿದ ನಿಮಗೆ ಧನ್ಯವಾದಗಳು ಸರ್ 💐💐
@ShamalaMadhu-u2z
@ShamalaMadhu-u2z 13 дней назад
Kannada matadi
@shayinpatil4553
@shayinpatil4553 11 месяцев назад
Idu English channel or kannada channel????
@mbprash1
@mbprash1 11 месяцев назад
swacha kannada alli heli namage artha aaguthe
@SwethaRajeeva
@SwethaRajeeva 6 месяцев назад
This is wt thy serve in marriage function??
@ashalatakamath6919
@ashalatakamath6919 4 месяца назад
Kannada bhasheya maryade tegiteera.
@ashwinir604
@ashwinir604 11 месяцев назад
Wow very delicious...
@shashibangalore8748
@shashibangalore8748 11 месяцев назад
Pls use kannada language sir
@manjulahosalli4223
@manjulahosalli4223 11 месяцев назад
Also, the layers not that impressive. Looks like poori!
@shubharavindra4205
@shubharavindra4205 2 месяца назад
ಕನ್ನಡದ ಕಾರ್ಯಕ್ರಮ ಅನಿಸಿಲ್ಲ
@Makes-Sense-
@Makes-Sense- 3 месяца назад
Rava alla.. Rave - Kannada ulsrappa
@SudhaKusuma
@SudhaKusuma 3 месяца назад
Cook super and your English is so good.
@vijayabhat8572
@vijayabhat8572 11 месяцев назад
Iits just like poori only
@lakshmimallikarjuna3148
@lakshmimallikarjuna3148 11 месяцев назад
23 varshada hinde nanna maduveyalli mattu nanna tangiya youngage mentnalli maadisidvi. Astu special ee chiroti. Hege maadodu anta torisikotiddakke tx sir.
@LaxmiSM-vj4qy
@LaxmiSM-vj4qy 3 месяца назад
Kannadadalli mathnadi
@sudhakrishna6657
@sudhakrishna6657 3 месяца назад
Idu kannada karyakrama ?
@sushilacsarangmath4219
@sushilacsarangmath4219 7 месяцев назад
Chandru sir shuger chiroti mele haki matte badam halu hakidre tumba sihi agutte madhumeha khaile ide hege tinnbeku anna neeu madta idre bayalli neeru aha aha dhanyawadgalu namskar god bless you sir.
@raghuts2951
@raghuts2951 3 месяца назад
ಅಣ್ಣ ಕನ್ನಡ ಮಾತಾಡು
@hemacb9471
@hemacb9471 11 месяцев назад
😋😋😋😋😋👌👌👌👌
@sudhaparimala5504
@sudhaparimala5504 11 месяцев назад
Being kannadega talk on kannada
@ShanthammaShanthamma-x1j
@ShanthammaShanthamma-x1j 11 месяцев назад
Nevu manealie mathadkolie elie kanada mathadi rekveastu please 🙏🙏
@ambikakumar358
@ambikakumar358 3 месяца назад
Sir supp er belavaadiravaru baddiddi khushiyaatu sir🎉❤
@sandhyamohan5679
@sandhyamohan5679 4 месяца назад
Super chandru sir .thank you
@RaghunathaAruna
@RaghunathaAruna 10 месяцев назад
🏆
Далее
Eastern Halva Easy Recipe ! Turkish sweet!
11:47
Просмотров 2,5 млн