Тёмный

SRI VAARAHI MOOLA MANTRA ಶಕ್ತಿಪ್ರದವಾದ ವಾರಾಹಿ ಮೂಲ ಮಂತ್ರ 21 ಬಾರಿ 

Rashmi Adish
Подписаться 25 тыс.
Просмотров 12 тыс.
50% 1

ಶ್ರೀ ವಾರಾಹಿ ಮೂಲ ಮಂತ್ರವನ್ನು ಪಠಣೆ ಮಾಡುವುದರಿಂದ ಆಗುವ ಪ್ರಯೋಜನಗಳು
ವಾರಾಹಿ ಪೂಜೆಯ ಹಾಗೂ ಜಪವು ಮಂಗಳವಾರ ಶುಕ್ರವಾರ ಭಾನುವಾರ ಪಂಚಮಿ ಅಮಾವಾಸ್ಯೆ ಪೌರ್ಣಮಿಗಳಲ್ಲಿ ಮಾಡಿದರೆ ಅದ್ಭುತವಾದ ಫಲ
ವಾರಾಹಿ ಚಿತ್ರಪಟವನ್ನು ಅಥವಾ ವಿಗ್ರಹವನ್ನು ಅಥವಾ ಎರಡು ಇಲ್ಲದಿದ್ದರೆ ಒಂದು ಅರಿಶಿಣ ಕೊಂಬನ್ನು ಇಟ್ಟು ವಾರಾಹಿಯನ್ನು ಧ್ಯಾನಿಸಿ ಈ ಜಪವನ್ನು ಹಾಗೂ ಕುಂಕುಮ ಆಚರಣೆಯನ್ನು ಮಾಡಿಕೊಳ್ಳಬಹುದು.
ವಾರಾಹಿ ಮೂಲ ಮಂತ್ರವೂ ಒಂದು ದಿನದಲ್ಲಿ ಮೂರು ಅಥವಾ 21 ಅಥವಾ 108 ಬಾರಿ ಜಪಿಸಿದರೆ ಕಾಲ ಸರ್ಪ ದೋಷ ಹಾಗೂ ಜಾತಕದಲ್ಲಿನ ಯಾವುದೇ ದೋಷಗಳು ನಿವಾರಣೆಯಾಗುತ್ತದೆ
ಶತ್ರುನಾಶನ, ಆರೋಗ್ಯ, ಭೂಮಿಗೆ ಸಂಬಂಧಪಟ್ಟ ಕಲಹಗಳನ್ನು ಸರಿಪಡಿಸುತ್ತಾಳೆ
ಈ ಜಪವನ್ನು ಬ್ರಹ್ಮ ಮುಹೂರ್ತದಲ್ಲಿ ಜಪಿಸಿದರೆ ಅದ್ಭುತವಾದ ಫಲಿತಾಂಶಗಳನ್ನು ಪಡೆಯಬಹುದು
ಅಥವ ಸಾಯಂಕಾಲ 6 ಗಂಟೆಯ ಮೇಲೆ ಪೂಜಿಸಬಹುದು
ಈ ಮಂತ್ರವು ಸಾಯಂಕಾಲ ಸಮಯದಲ್ಲಿ ಕೂಡ ಪಠಿಸಬಹುದು
ನೈವೇದ್ಯಕ್ಕೆ ಬೆಲ್ಲದ ಪಾನಕ ಹಾಗೂ ಹಾಲು ಬೆಲ್ಲ ಬತ್ತದ ಅರಳು ಮಿಶ್ರಣ ಮಾಡಿ ನೈವೇದ್ಯವನ್ನು ಇಟ್ಟರೆ ಶ್ರೇಷ್ಠ
ವಿವರಣೆ
ವಿದುಷಿ ಶ್ರೀಮತಿ ಡಾ|| ರಶ್ಮಿ ಆದೀಶ್
ಮೈಸೂರು

Видеоклипы

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 10   
@shrisurya6125
@shrisurya6125 24 дня назад
Super song n we really wanted one song on Ananthapadmanabha. 🙏🙏 Thank you Rashmi
@sujatharavikumar8177
@sujatharavikumar8177 3 месяца назад
Super voice, felt happy to hear dear❤
@lakshmis579
@lakshmis579 3 месяца назад
Thanks sister
@shailajasatyanarayana5833
@shailajasatyanarayana5833 2 месяца назад
Amma varahi bsgavatji namo ನಮಃ
@sumanagendra3633
@sumanagendra3633 2 месяца назад
🙏🙏🙏 very nice
@shalinivn4548
@shalinivn4548 3 месяца назад
🙏🙏🙏
@sandhyajagadishguduthur1105
@sandhyajagadishguduthur1105 3 месяца назад
🙏🙏👌
@mahalakshmi.radhikamrt6761
@mahalakshmi.radhikamrt6761 3 месяца назад
Superb akka 👌🙏🙏
@akhilaananthram1809
@akhilaananthram1809 3 месяца назад
Nice
@ushanarendra4269
@ushanarendra4269 3 месяца назад
Very nice 🙏🏻
Далее
Living life on the edge 😳 #wrc
00:17
Просмотров 8 млн
Devi khadgamala sthotram by RASHMI ADISH
9:36
Просмотров 123 тыс.
Afruza - Baxtlimisan (Official Music Video)
4:42
Просмотров 7 млн
Слава КПСС - IntroFreestyle2024
3:10
Просмотров 163 тыс.
ЭGO -  Хочу любить | 2024
2:59
Просмотров 82 тыс.
Gulinur - Devona  (Official Music Video 2024)
4:16
Просмотров 811 тыс.
Davvi x ADAM, 2Pac - Zhurek All Eyes On Me (Mash Up)
6:19
ЛИСА
2:16
Просмотров 188 тыс.