Тёмный
No video :(

Srisailam Full Tour Plan In Kannada| ಶ್ರೀಶೈಲ ಯಾತ್ರೆಯ ಪೂರ್ತಿಮಾಹಿತಿ|Srisailam Information In Kannada| 

Arjun563
Подписаться 11 тыс.
Просмотров 357 тыс.
50% 1

please Do Subscribe Aʀᴊᴜɴ563
Support needed‼️
♡ ㅤ ❍ㅤ ⎙ㅤ ⌲
ˡᶦᵏᵉ ᶜᵒᵐᵐᵉⁿᵗ ˢᵃᵛᵉ ˢʰᵃʳᵉ
. . . . . . . . Tʜᴀɴᴋ ʏᴏᴜ. . . . . . .
Sᴏᴍᴇ ᴏғ ɪᴍᴀɢᴇs ᴜsᴇᴅ ɪɴ ᴛʜᴇ ʙᴇʟᴏɴɢ ᴛᴏ ᴛʜᴇɪʀ ʀᴇsᴘᴇᴄᴛɪᴠᴇ ᴏᴡɴᴇʀs
Tʜᴇ ᴄᴏᴘʏʀɪɢʜᴛ ᴄʀᴇᴅɪᴛ ɢᴏᴇs ᴛᴏ ʀᴇsᴘᴇᴄᴛɪᴠᴇ ᴏᴡɴᴇʀs
Iғ ᴀɴʏ ᴘʀᴏʙʟᴇᴍ ᴍᴇssᴀɢᴇ ᴜs ᴏɴ 📩 acchuarjun563@gmail.com ᴀɴᴅ ᴛʜᴇ ᴠɪᴅᴇᴏ ᴡɪʟʟ ʙᴇ ʀᴇᴍᴏᴠᴇᴅ..
Nᴏ ɴᴇᴇᴅ ᴛᴏ ʀᴇᴘᴏʀᴛ ᴏʀ sᴛʀɪᴋᴇ...
ಗುಜರತಿನ ಸೋಮನಾಥ್ ಜ್ಯೋತಿರ್ಲಿಂಗ A to Z ಪೂರ್ತಿ ಮಾಹಿತಿ ಲಿಂಕ್ 👇
• ಸೋಮನಾಥ ಯಾತ್ರೆಯ ಪೂರ್ತಿ ...
Our Hastags
Srisailam Full Tour Plan In Kannada| ಶ್ರೀಶೈಲ ಯಾತ್ರೆಯ ಪೂರ್ತಿಮಾಹಿತಿ|Srisailam Information In Kannada|
#Srisailam #ಶ್ರೀಶೈಲಂ #Shrishila #Srisaila #Shrishilakannda #Mallikarjuna #ಶ್ರೀಶೈಲ #Arjun563 #PathalaGanga #SrisailamTigerReserv #MallikarjunaSwamyTemple
#AkkamahadeviCaves #SrisailamDam
#ShikaresvaraTemple, #Srisailam
#BhramarambaDeviTemple #LingalaGattu
#HemareddyMallammaTemple
#SakshiGanapatiTemple #HathakesvaraTempl
#PaladharaPanchadara
#ChenchuLakshmiTribalMuseum
#MallelaThirthamWaterfall
#OctopusViewPoint
#IstaKameswariTemple
#ShriChatrapatiShivajiMaharajSpoorthikedram
#563 #Arjun_563 #prakashrk #kannada #kannadavlogs #kannadavlogs #Shopping in Srisailam
shrishila pull tour plan in kannada
ಅರ್ಜುನ್೫೬೩
Arjun 563
ಶ್ರೀಶೈಲ ಯಾತ್ರೆಯ ಕನ್ನಡದಲ್ಲಿ ಪೂರ್ತಿ ಮಾಹಿತಿ
ಶ್ರೀಶೈಲ ಜ್ಯೋತಿರ್ಲಿಂಗ
ಶ್ರೀ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ
ಗಂಗಾ ಸದನ , ಗೌರಿ ಸದನ್ , ಪಾತಾಳೇಶ್ವರ ಸದನ ,
ಶ್ರೀಶೈಲಂ ಬಸ್ ನಿಲ್ದಾಣ
ಮಾರ್ಕಾಪುರ ರೋಡ್ ರೈಲು ನಿಲ್ದಾಣ
ಮಲ್ಲಿಕಾರ್ಜುನ ಸ್ವಾಮಿ ಮತ್ತು ಭ್ರಮರಾಂಬ ದೇವಿ ದೇವರ ದರ್ಶನ
ಪಾತಾಳ ಗಂಗ
ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ
ಭ್ರಮರಾಂಬ ದೇವಿ ದೇವಸ್ಥಾನ
ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಸ್ಪೂರ್ತಿ ಕೇಂದ್ರ
ಹೆಮ್ಮರೆಡ್ಡಿ ಮಲ್ಲಮ್ಮ ದೇವಸ್ಥಾನ
ಸಾಕ್ಷಿ ಗಣಪತಿ ದೇವಸ್ಥಾನ
ಹಠಕೇಶ್ವರ ದೇವಸ್ಥಾನ
ಪಾಲಧರ ಪಂಚದಾರ
ಶಿಕರೇಶ್ವರ ದೇವಸ್ಥಾನ
ಚೆಂಚು ಲಕ್ಷ್ಮಿ ಟ್ರೈಬಲ್ ಮ್ಯೂಸಿಯಂ
ಅಕ್ಕಮಹಾದೇವಿ ಗುಹೆ
ಆಕ್ಟೋಪಸ್ ವ್ಯೂ ಪಾಯಿಂಟ್ ಮತ್ತು ಮಲ್ಲೇಲ ತೀರ್ಥಂ
ಶ್ರೀಶೈಲಂ ಡ್ಯಾಂ ವ್ಯೂ ಪಾಯಿಂಟ್
ಇಷ್ಟಕಾಮೇಶ್ವರಿ ದೇವಸ್ಥಾನ

Опубликовано:

 

29 июл 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 226   
@sandhyack5887
@sandhyack5887 10 месяцев назад
Arjun Sir 👍 Really U have Given Dittle Information of Sri Shaily Keshetray . , To goes People for God Darashaman About Room's , Food & Some Different of Places to See the People I have Like Your's U Tube Video & Congress 👍💐 For U Sir 👍 & Lot a Thanks for You Sir 🌻🌷🌻 & General Happy Navaratri You & Your's Family 💞
@_Arjun563
@_Arjun563 10 месяцев назад
ತುಂಬಾ ಧನ್ಯವಾದಗಳು ಮೇಡಂ... ಈ ರೀತಿ ಕಾಮೆಂಟ್ ಬಂದರೆ ತುಂಬಾ ಖುಷಿ ಆಗುತ್ತದೆ ಮತ್ತು ಇನ್ನೂ ಹೆಚ್ಚು ಇದೆ ರೀತಿ ವೀಡಿಯೊ ಮಾಡಲು ಪ್ರೋತ್ಸಾಹ ಸಿಗುತ್ತೆ... ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ನವರಾತ್ರಿ ಹಬ್ಬದ ಶುಭಾಶಯಗಳು.. ದೇವರು ಅನುಗ್ರಹ ಯಾವಾಗಲೂ ನಿಮ್ಮ ಮೇಲೆ ಇರಲಿ
@khakilover3838
@khakilover3838 11 месяцев назад
ನೋಡಿದರೂ ಮತ್ತೆ ಮತ್ತೆ ನೋಡಬೇಕು ಅಂತ ಅನಿಸುತ್ತೆ ಆ ನನ್ನ ಅಪ್ಪಾ ಮಲ್ಲಿನಾಥ ಸ್ವಾಮಿ ದರ್ಶನ ❤😊
@_Arjun563
@_Arjun563 11 месяцев назад
ಓಂ ನಮಃ ಶಿವಾಯ 🕉️🔱🙏🙏🙏
@SidduMantri-ed4py
@SidduMantri-ed4py 5 месяцев назад
ಹೌದು ಮತ್ತೆ ಮತ್ತೆ ಮಲ್ಲಯ್ಯನ ದರ್ಶನ ಮಾಡಬೇಕು ಅನ್ಸುತ್ತೆ
@vittalabadawadagi6217
@vittalabadawadagi6217 10 месяцев назад
ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆ ಬಾಗಲಕೋಟೆ ಟು ಜಿಲ್ಲಾ ಹುನಗುಂದ ತಾಲೂಕು ಹುಲಗಿ ನಾಳದಿಂದ ಒಂಬತ್ತನೇ ವರ್ಷ ಪಾದಯಾತ್ರೆ ಮುಗಿಸಿದ್ದೇವೆ ಆ ಮಲ್ಲಿನಾಥ ನಾಡಿನ ಎಲ್ಲಾ ಭಕ್ತರೊಂದಿಗೆ ಒಳ್ಳೆಯದು ಮಾಡಲಿ ಹಾರರ್ ಮಲ್ಲಿನಾಥ 🌺🌹🙏🙏🙏🙏🙏🌺🌹
@_Arjun563
@_Arjun563 10 месяцев назад
🙏🙏🙏🙏🕉️🕉️🔱🔱❤️❤️
@mallikarjunapoojari850
@mallikarjunapoojari850 11 месяцев назад
ನಿಮ್ಮ ಮಾಹಿತಿ ತುಂಬಾ ಉಪಯುಕ್ತ
@_Arjun563
@_Arjun563 11 месяцев назад
ಧನ್ಯವಾದಗಳು 🙏🙏🙏🔱🕉️
@soumyaravishankar5500
@soumyaravishankar5500 10 месяцев назад
ಸರ್ ನೀವು ತುಂಬಾ ಚನ್ನಾಗಿ ಮತ್ತು ನೆಧಾನವಗೀ ಸ್ಥಳದ ವಿವರ ನೀಡಿದ್ದೀರಿ,,,,,, 🙏.
@_Arjun563
@_Arjun563 10 месяцев назад
ಧನ್ಯವಾದಗಳು 🙏🙏🙏
@muralim.s.muralim.s.400
@muralim.s.muralim.s.400 11 месяцев назад
ಓಂ ನಮಃ ಶಿವಾಯ ಶಂಭೋ ಶಿವ ಶಂಕರ ಹರ ಹರ ಮಹಾದೇವ!!!ಓಂ ಶ್ರೀ ಶೈಲ ಮಲ್ಲಿಕಾರ್ಜುನ ಸ್ವಾಮಿ, ತಾಯಿ ಶ್ರೀ ಭೃಮರಾಂಬಿಕೆ ದೇವಿ, ಶ್ರೀ ಸಾಕ್ಷಿ ಗಣಪತಿಯ ಆಶೀರ್ವಾದ ಸದಾ ಕಾಲ ನಮ್ಮ ಮೇಲಿರಲಿ ಎಂದು ಹಾರೈಸುತ್ತೇವೆ..ಜೈ ಶ್ರೀ ಪಾವ೯ತೀ, ಪರಮೇಶ್ವರ ಯಾ ನಮಃ!!!!
@_Arjun563
@_Arjun563 11 месяцев назад
🙏🙏❤️❤️🔱🕉️
@s.s.mallikarjunaprasanna8211
@s.s.mallikarjunaprasanna8211 10 месяцев назад
👏👏👏 ಓಂ ನಮಃ ಶಿವಾಯ ಓಂ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯೇ ನಮಃ
@_Arjun563
@_Arjun563 10 месяцев назад
❤️❤️🙏🙏🕉️🕉️🔱🔱
@roopam.j4236
@roopam.j4236 10 месяцев назад
ಧನ್ಯವಾದಗಳು 🙏 ತುಂಬ ಸಮಾಧಾನವಾಗಿ ವಿವರವಾಗಿ ನೀಡಿದ್ದೀರಾ ಉತ್ತಮ ಮಾಹಿತಿ ನಿಮಗೆ ಧನ್ಯವಾದಗಳು 🪷🙏
@_Arjun563
@_Arjun563 10 месяцев назад
🙏🙏🙏 ಧನ್ಯವಾದಗಳು🙏🙏🙏
@RudraswmaySwmay
@RudraswmaySwmay 2 месяца назад
Rudraswamy nagadenahalli dodabalapura Bangalore.Rural namaste
@RudraswmaySwmay
@RudraswmaySwmay 2 месяца назад
Hi.namaste 🎉
@_Arjun563
@_Arjun563 2 месяца назад
ನಮಸ್ಕಾರ 🙏🙏
@virupakshib4457
@virupakshib4457 2 месяца назад
🙏🙏🙏🙏🙏 🌺🌺🌺🌺🌺🌼🌼🌼🌼🌼🌹🌹🌹🌹🌹⚘⚘⚘⚘🌷🌷🌷🌷🌷 ಸರ್ ತುಂಬಾ ಒಳ್ಳೆ ಮಾಹಿತಿಯನ್ನು ನೀಡಿದ್ದೀರಿ ನಿಮಗೆ ತುಂಬು ಹೃದಯದ ಧನ್ಯವಾದಗಳು
@_Arjun563
@_Arjun563 2 месяца назад
ಧನ್ಯವಾದಗಳು 🙏🙏❤️
@AviNH-vp4lx
@AviNH-vp4lx 10 месяцев назад
Nice presentation . Super bro Har Har Mahadev
@_Arjun563
@_Arjun563 10 месяцев назад
🙏🙏🙏
@goudappakamat828
@goudappakamat828 11 месяцев назад
ನನ್ನ ಮನೆ ದೇವ್ರು ಶ್ರೀ ಶ್ರೀಶೈಲ ಮಲ್ಲಿಕಾರ್ಜುನ, ಮನೆ ದೇವತೆ ಶ್ರ ಭ್ರಮರಾಮಭಾ ದೇವಿ, ಶ್ರೀ ಸಾಕ್ಷಿ ಗಣೇಶ್ ದರ್ಶನ ಮಾಡಿದ ಹಾಗೇ ಆಯ್ತು ತಮಗೆ, ಮತ್ತು ಅರ್ಜುನ್ ಚಲನ್ರವರಿಗೆ ಹೃತ್ಪೂರ್ವಕ ಅಭಿನಂದನೆಗಳು. 🤝👌👌🌹🌹🙏
@_Arjun563
@_Arjun563 11 месяцев назад
ಧನ್ಯವಾದಗಳು ಸರ್ 🙏🙏🙏❤️🕉️🔱
@user-ce9zi9cp8r
@user-ce9zi9cp8r 2 месяца назад
ತುಂಬಾ ಉತ್ತಮ ಮಾಹಿತಿ ನೀಡಿದ್ದೀರಿ ❤ ಧನ್ಯವಾದಗಳು
@_Arjun563
@_Arjun563 2 месяца назад
ಧನ್ಯವಾದಗಳು 🙏🙏
@shantaimrapur6270
@shantaimrapur6270 3 месяца назад
ಅತ್ಯಂತ ಸ್ಪುಟವಾಗಿ ಮಾರ್ಗದರ್ಶನ ನೀಡಿದ್ದೀರಿ ಧನ್ಯವಾದಗಳು🙏
@_Arjun563
@_Arjun563 2 месяца назад
ಧನ್ಯವಾದಗಳು 🙏🙏
@parameshwarappaspparameshw6215
@parameshwarappaspparameshw6215 2 месяца назад
It's very Important message to overall people's of world wide namaste Congratulations Best wishes Best Regards sir ನಮಸ್ಕಾರ namaste
@_Arjun563
@_Arjun563 2 месяца назад
ಧನ್ಯವಾದಗಳು ಸರ್ 🙏🙏❤️
@sureshramaswamaiah3409
@sureshramaswamaiah3409 8 месяцев назад
Superb detailed information on srishila regarding travelling, food facilities.
@_Arjun563
@_Arjun563 8 месяцев назад
ಧನ್ಯವಾದಗಳು 🙏🙏
@yashwantmiskin6750
@yashwantmiskin6750 2 месяца назад
Very very nice 💯
@_Arjun563
@_Arjun563 2 месяца назад
ಧನ್ಯವಾದಗಳು 🙏🙏
@veeranagappathopanna6727
@veeranagappathopanna6727 11 месяцев назад
Very good & usefull information... Om namah Shivaya 🌿🙏🌿
@_Arjun563
@_Arjun563 11 месяцев назад
ಧನ್ಯವಾದಗಳು 🙏🙏🙏🕉️🔱
@mahadevmudhol9932
@mahadevmudhol9932 4 месяца назад
Thanks for good useful imfor.ation om mallard bhramaramba devi
@_Arjun563
@_Arjun563 4 месяца назад
ಧನ್ಯವಾದಗಳು 🙏🙏🙏
@ananthnarayan3203
@ananthnarayan3203 8 месяцев назад
ಒಳ್ಳೆಯ ಮಾಹಿತಿ ಹಾಗೂ ಚಿತ್ರದೊಂದಿಗೆ ವಿವರಣೆ ಅಗಾದ👌
@_Arjun563
@_Arjun563 8 месяцев назад
ಧನ್ಯವಾದಗಳು 🙏🙏🙏
@basavarajugowdru3513
@basavarajugowdru3513 2 месяца назад
❤ತುಂಬಾ ಚೆನ್ನಾಗಿ ಇತ್ತು ನಿಮ್ಮ ವಿವರಣೆ 💐🙏
@_Arjun563
@_Arjun563 2 месяца назад
ಧನ್ಯವಾದಗಳು 🙏🙏
@user-yn7uf9vp1t
@user-yn7uf9vp1t Месяц назад
Om namoshivaya💐💐💐🕉️🕉️🏃🏃👭👬👫👫💯🚩🚩🙏🙏🥰🥰😍🤩😘
@_Arjun563
@_Arjun563 15 часов назад
🙏🙏🙏🔱🕉️
@shivaleelapatil6015
@shivaleelapatil6015 Год назад
Super sir sampurna mahiti kottiddakke danyavadagalu
@_Arjun563
@_Arjun563 Год назад
ಧನ್ಯವಾದಗಳು 🙏🙏🙏
@shivashivalingaiah9256
@shivashivalingaiah9256 7 месяцев назад
🎉OM NAMAH SHIVAYA 🎉SHAMBO SHANKARA HAR HAR MAHADEV 🎉HARA HARA MALLIKARJUNA SWAMY🎉HARA BRAMARAMBA DEVI🎉
@_Arjun563
@_Arjun563 7 месяцев назад
🙏🙏🔱🕉️
@ashamohan5599
@ashamohan5599 11 месяцев назад
Thank you very much for giving detailed information
@_Arjun563
@_Arjun563 11 месяцев назад
ಧನ್ಯವಾದಗಳು 🙏🙏🔱🕉️
@chaitra2060
@chaitra2060 8 месяцев назад
The most details vdo on the internet. Thank you boss🤌🏻
@_Arjun563
@_Arjun563 8 месяцев назад
ಧನ್ಯವಾದಗಳು 🙏🙏🙏
@venkateshh.d6086
@venkateshh.d6086 11 месяцев назад
Really Very good and detailed guideance.thank you very much..please give thesetype informative videos,which will very useful
@_Arjun563
@_Arjun563 11 месяцев назад
ಸರಿ ಸರ್ ಧನ್ಯವಾದಗಳು 🙏🙏🔱🕉️
@SuperPrasad22
@SuperPrasad22 2 месяца назад
Visited recently...no words to explain 🙏🙏
@_Arjun563
@_Arjun563 2 месяца назад
ಧನ್ಯವಾದಗಳು 🙏🙏
@vishwaakki4006
@vishwaakki4006 11 месяцев назад
ಶ್ರೀಶೈಲ ಮಲ್ಲಿಕಾರ್ಜುನ ಎಲ್ಲರಿಗೂ ಒಳ್ಳೇದು ಮಾಡಲಿ 🙏 🔱
@_Arjun563
@_Arjun563 11 месяцев назад
🙏🙏🔱🕉️
@chandrrshekhar
@chandrrshekhar 11 месяцев назад
Goravanahlli Mahalakshmi temple all India premis temple Karnataka state Tumkur district koratageri taluk tourist place Goravanahlli Bangalore samepa Jay Amma all the best friends
@_Arjun563
@_Arjun563 11 месяцев назад
🙏🙏🙏
@mamathav6770
@mamathav6770 Год назад
ವಿವರಣೆ ಉಪಯುಕ್ತವಾಗಿದೆ 🙏🏼🙏🏼
@_Arjun563
@_Arjun563 Год назад
🙏🙏🙏
@nandininandu4755
@nandininandu4755 9 месяцев назад
Thumba channagi explain madiddira Thanks
@_Arjun563
@_Arjun563 9 месяцев назад
ಧನ್ಯವಾದಗಳು 🙏🙏
@user-gx7sw9wr6h
@user-gx7sw9wr6h 4 месяца назад
Dhanyavadagalu
@_Arjun563
@_Arjun563 4 месяца назад
🙏🙏
@DEEVIGE-PAATHASHAALA1
@DEEVIGE-PAATHASHAALA1 7 месяцев назад
Nice presentation and details are also very accurate thank you
@_Arjun563
@_Arjun563 7 месяцев назад
ಧನ್ಯವಾದಗಳು 🙏🙏🕉️🔱
@gayathrigvgayathrigv626
@gayathrigvgayathrigv626 6 месяцев назад
ತುಂಬ ಧನ್ಯವಾದಗಳು ತುಂಬ ಚೆನ್ನಾಗಿ ವಿವರಣೆ ಕೊಟ್ಟಿದ್ದಿರಾ❤
@_Arjun563
@_Arjun563 6 месяцев назад
ಧನ್ಯವಾದಗಳು ಅಮ್ಮ 🙏🙏
@nagarajadabadi7047
@nagarajadabadi7047 7 месяцев назад
ಓಂ ಶ್ರೀ ಶೈಲ್ ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮಾನಂದ
@_Arjun563
@_Arjun563 7 месяцев назад
🙏🙏
@prashantchougale7450
@prashantchougale7450 8 месяцев назад
ಸರ್ ನಿಮ್ಮ ಈ ಮಾಹಿತಿ ಗಾಗಿ ತುಂಬಾ ಧನ್ಯವಾದಗಳು
@_Arjun563
@_Arjun563 8 месяцев назад
ಧನ್ಯವಾದಗಳು 🙏🙏
@vittalabadawadagi6217
@vittalabadawadagi6217 10 месяцев назад
🌺🌹🙏🙏🙏🙏🙏🌺🌹 ನನ್ನ ಮಲ್ಲಿನಾಥನ ದರ್ಶನ ಎಷ್ಟು ಮಾಡಿದರು ಕಡಿಮೆ ಅನಿಸುತ್ತದೆ ಹರ ಮಲ್ಲಿನಾಥ ಉಗೆ ಉಗೆ ಉಗೆ
@_Arjun563
@_Arjun563 10 месяцев назад
❤️❤️🙏🙏🙏🕉️🕉️🔱🔱
@kupperaojoshi1695
@kupperaojoshi1695 9 месяцев назад
Nice explanation ,god bless you, thank you brother.
@_Arjun563
@_Arjun563 9 месяцев назад
ಧನ್ಯವಾದಗಳು 🕉️🔱🙏🙏
@user-zu1ww2qs3z
@user-zu1ww2qs3z 4 месяца назад
Jai..HaR.. Mahadev temple.jai.jagadevi.kaLbargi.nagar..ok.❤❤
@_Arjun563
@_Arjun563 4 месяца назад
🙏🙏🙏
@narayanshettykk6334
@narayanshettykk6334 5 дней назад
❤ Thank you Supar
@_Arjun563
@_Arjun563 15 часов назад
🙏🙏❤️
@ullasramdurga7202
@ullasramdurga7202 11 месяцев назад
Very naturally places 🎉🎉
@_Arjun563
@_Arjun563 11 месяцев назад
🙏🙏🙏🕉️🔱
@jayalaxmishetty3766
@jayalaxmishetty3766 11 месяцев назад
YourExplationisverygood.Thankyou.
@_Arjun563
@_Arjun563 11 месяцев назад
ಧನ್ಯವಾದಗಳು 🙏🙏🕉️🔱
@vimalakumar7443
@vimalakumar7443 6 месяцев назад
Om namah shivaya ty 👌👌🌹🌹🌹🌷🌷🌷🌺🌺🌺🙏🙏🙏
@_Arjun563
@_Arjun563 6 месяцев назад
🙏🕉️🔱🙏❤️
@ravifirebrand895
@ravifirebrand895 Год назад
Super bro thumba olle maahiti
@_Arjun563
@_Arjun563 Год назад
ಧನ್ಯವಾದಗಳು ಅಣ್ಣ 🙏🙏
@horanadukannada
@horanadukannada 11 месяцев назад
Very good place srisail🎉
@_Arjun563
@_Arjun563 11 месяцев назад
🙏🙏🙏🔱🕉️
@ChandrikaShetty-lr2uu
@ChandrikaShetty-lr2uu Год назад
Vale mahiti🙏🙏🙏👌
@_Arjun563
@_Arjun563 Год назад
🙏🙏🙏
@raghukulkarni8718
@raghukulkarni8718 4 месяца назад
Har Har Mahadav 🙏🏼🙏🏼🙏🏼🌹🌹🌹
@_Arjun563
@_Arjun563 4 месяца назад
🙏🙏
@user-uu2hb3uj9b
@user-uu2hb3uj9b 4 месяца назад
🙏🙏🙏🙏🙏🙏
@_Arjun563
@_Arjun563 4 месяца назад
🙏🙏
@geethahr6981
@geethahr6981 10 месяцев назад
ಧನ್ಯವಾದಗಳು ಬೆಂಗಳೂರು ರೈಲ್ ನಿಂದ ತಿಳಿಸಿದ್ರೆ ಚೆನ್ನಾಗಿರುತ್ತಿತ್ತು
@_Arjun563
@_Arjun563 10 месяцев назад
ಪ್ರತಿ ದಿನ ಮದ್ಯಾಹ್ನ 1:40PM ಬೆಂಗಳೂರು ಇಂದ ಮಾರ್ಕಪುರ ಗೆ ರೈಲು ಇದೆ.. ರೈಲು ಸಂಖ್ಯೆ : 17212 ಮತ್ತು ಪ್ರತಿ ಮಂಗಳವಾರ , ಗುರುವಾರ,ಶನಿವಾರ ಮದ್ಯಾಹ್ನ 1:40PM ಬೆಂಗಳೂರು ಯಶವಂತಪುರ ಇಂದ ಮಾರ್ಕಪುರ ಗೆ ರೈಲು ಇದೆ.. ರೈಲು ಸಂಖ್ಯೆ : 18464 ಮತ್ತು ಪ್ರತಿ ಶನಿವಾರ ರಾತ್ರಿ 10: 40PM ಗೆ ಬೆಂಗಳೂರು ಯಶವಂತಪುರ ಇಂದ ಮಾರ್ಕಪುರ ಗೆ ರೈಲು ಇದೆ.. ರೈಲು ಸಂಖ್ಯೆ : 22884
@harshithkumard.m8538
@harshithkumard.m8538 8 месяцев назад
Namma bengalore ninda most trains edave
@nagendrabp799
@nagendrabp799 2 месяца назад
Very very super
@_Arjun563
@_Arjun563 2 месяца назад
ಧನ್ಯವಾದಗಳು 🙏🙏
@manjunathhmanjunathh4472
@manjunathhmanjunathh4472 9 месяцев назад
Good.guidence
@_Arjun563
@_Arjun563 9 месяцев назад
ಧನ್ಯವಾದಗಳು 🙏🙏🙏🔱🕉️
@sureshrathod-gm8em
@sureshrathod-gm8em Месяц назад
❤😮🎉😂
@varunvictory6422
@varunvictory6422 Год назад
Nice information brother
@_Arjun563
@_Arjun563 Год назад
ಧನ್ಯವಾದಗಳು 🙏🙏🙏
@subrahmanyanaik563
@subrahmanyanaik563 2 месяца назад
ಹಾಗೆಯೇ ರಾಮೇಶ್ವರ ಗೆ ಹೋಗುವ ಬಗ್ಗೆ ವಿಡಿಯೋ ಮಾಡಿ
@_Arjun563
@_Arjun563 2 месяца назад
ಸರಿ ಸರ್ ಧನ್ಯವಾದಗಳು 🙏🙏
@manjunathr1484
@manjunathr1484 5 месяцев назад
God bless you brother nice video 👌
@_Arjun563
@_Arjun563 5 месяцев назад
ಧನ್ಯವಾದಗಳು 🙏🙏
@manjunathr1484
@manjunathr1484 5 месяцев назад
@@_Arjun563 Your welcome 🙏
@sendilkumar2874
@sendilkumar2874 11 месяцев назад
Good, travel mode information share
@_Arjun563
@_Arjun563 11 месяцев назад
ಧನ್ಯವಾದಗಳು 🙏🙏🕉️🔱
@shivalinganagoudanyamagoud6246
@shivalinganagoudanyamagoud6246 11 месяцев назад
ಸೂಪರ್ ಸೂಪರ್
@_Arjun563
@_Arjun563 10 месяцев назад
ಧನ್ಯವಾದಗಳು 🙏🙏
@vidhyshrimelsakri2186
@vidhyshrimelsakri2186 4 месяца назад
🙏👋👋👋👋
@_Arjun563
@_Arjun563 4 месяца назад
🙏🙏
@malleshn2288
@malleshn2288 10 месяцев назад
Superb
@_Arjun563
@_Arjun563 10 месяцев назад
ಧನ್ಯವಾದಗಳು 🙏🙏
@lokappalv6444
@lokappalv6444 2 месяца назад
Shri mallikarjun swami tuch madi darshankke avakasa edens
@_Arjun563
@_Arjun563 2 месяца назад
ಇಲ್ಲ..
@abraj960
@abraj960 4 месяца назад
Super bro ❤
@_Arjun563
@_Arjun563 4 месяца назад
ಧನ್ಯವಾದಗಳು 🙏🙏
@sundareshsundaresh5282
@sundareshsundaresh5282 11 месяцев назад
Good information sir
@_Arjun563
@_Arjun563 11 месяцев назад
ಧನ್ಯವಾದಗಳು 🙏🙏🕉️🕉️🔱
@prasannakumars711
@prasannakumars711 11 месяцев назад
Good one...thanks.
@_Arjun563
@_Arjun563 11 месяцев назад
ಧನ್ಯವಾದಗಳು 🔱🕉️🙏🙏
@yogappabetsur6135
@yogappabetsur6135 11 месяцев назад
Very good information, and good dictation🎉😂
@_Arjun563
@_Arjun563 11 месяцев назад
🙏🙏🕉️🔱
@ashokborgalli6913
@ashokborgalli6913 11 месяцев назад
Om namah shivay
@_Arjun563
@_Arjun563 11 месяцев назад
🙏🙏🙏🕉️🔱
@honnammavcvc9004
@honnammavcvc9004 10 месяцев назад
🙏🙏🙏🙏🙏🙏om namho shivaya
@_Arjun563
@_Arjun563 10 месяцев назад
🙏🙏🙏❤️❤️❤️🔱🔱🔱🕉️🕉️
@shyalashi8338
@shyalashi8338 11 месяцев назад
Super vbo 👩‍👩‍👦🦋🤯🌹🍏🍇🥝🍒💃
@_Arjun563
@_Arjun563 11 месяцев назад
ಧನ್ಯವಾದಗಳು 🙏🙏🔱🕉️
@SidduMantri-ed4py
@SidduMantri-ed4py 5 месяцев назад
ನಿಮ್ಮ ಮಾಹಿತಿಗೆ ತುಂಬಾ ಇಷ್ಟ
@_Arjun563
@_Arjun563 5 месяцев назад
ಧನ್ಯವಾದಗಳು 👏👏
@jayasheelae1353
@jayasheelae1353 9 месяцев назад
👌👌👌🙏🙏💐💐
@_Arjun563
@_Arjun563 9 месяцев назад
🙏🙏🕉️🔱
@uppalveeresh3268
@uppalveeresh3268 10 месяцев назад
🙏🕉️🙏🕉️🙏🕉️🙏🕉️🙏🕉️
@_Arjun563
@_Arjun563 10 месяцев назад
🙏🙏🕉️🕉️🔱🔱❤️❤️
@kumars6807
@kumars6807 5 месяцев назад
🙏🙏🙏🙏🙏🙏🙏🙏
@_Arjun563
@_Arjun563 5 месяцев назад
🙏🙏
@ShankarShankar-qx8nm
@ShankarShankar-qx8nm 6 месяцев назад
Nicesar
@_Arjun563
@_Arjun563 6 месяцев назад
ಧನ್ಯವಾದಗಳು 🙏🙏
@vishwanathc7968
@vishwanathc7968 11 месяцев назад
Vry simple useful detailed narration sir ,,have full success in ur life 👍👍👍🙏🙏
@_Arjun563
@_Arjun563 11 месяцев назад
ಧನ್ಯವಾದಗಳು ಸರ್ 🙏🙏🙏
@vinayakumar7347
@vinayakumar7347 11 месяцев назад
Thank you so much boss
@_Arjun563
@_Arjun563 11 месяцев назад
ಧನ್ಯವಾದಗಳು 🙏🙏🙏🕉️🔱
@malleshn2288
@malleshn2288 10 месяцев назад
Thanks
@_Arjun563
@_Arjun563 10 месяцев назад
🙏🙏🙏
@uppalveeresh3268
@uppalveeresh3268 10 месяцев назад
🙏✡️🙏✡️🙏✡️🙏✡️🙏✡️🙏
@_Arjun563
@_Arjun563 10 месяцев назад
🔱🕉️🙏❤️
@shivasharanakathadhaare2764
@shivasharanakathadhaare2764 9 месяцев назад
🙏
@_Arjun563
@_Arjun563 9 месяцев назад
🙏🙏🔱🕉️
@tejasvisn5695
@tejasvisn5695 Год назад
❤❤
@_Arjun563
@_Arjun563 Год назад
🙏🙏🙏
@subbutravelbudget3060
@subbutravelbudget3060 10 месяцев назад
Puri video madhe anna
@_Arjun563
@_Arjun563 10 месяцев назад
ಸರಿ ಸರ್ 🙏
@abhishekhg8436
@abhishekhg8436 11 месяцев назад
🙏🙏🙏🙏🙏🙏🙏
@_Arjun563
@_Arjun563 11 месяцев назад
🙏🙏🙏🔱🕉️
@Guruvinayaka
@Guruvinayaka 10 месяцев назад
🙏🙏🙏🙏🙏🙏🙏🙏🙏🙏🙏
@_Arjun563
@_Arjun563 10 месяцев назад
❤️❤️🙏🙏🕉️🕉️
@chandrahasareddy2868
@chandrahasareddy2868 Год назад
ఓం నమః శివాయ 🙏🙏🙏
@_Arjun563
@_Arjun563 Год назад
🙏🙏🙏
@tvprabhakarprabhakar5321
@tvprabhakarprabhakar5321 11 месяцев назад
@@_Arjun563 HV
@MohanKumar-zt1ru
@MohanKumar-zt1ru 11 месяцев назад
Upayukta mahiti
@_Arjun563
@_Arjun563 11 месяцев назад
ಧನ್ಯವಾದಗಳು 🙏🙏🔱🕉️
@user-zq6jb8yi1h
@user-zq6jb8yi1h 9 месяцев назад
ಥಾಂಕ್ u
@_Arjun563
@_Arjun563 9 месяцев назад
🙏🙏🙏
@venkygainole4580
@venkygainole4580 4 месяца назад
Hi
@_Arjun563
@_Arjun563 4 месяца назад
🙏🙏
@nagarajadabadi7047
@nagarajadabadi7047 7 месяцев назад
😊
@nagarajadabadi7047
@nagarajadabadi7047 7 месяцев назад
ಓಂ ಶ್ರೀ ಶೈಲ್ ಮಲ್ಲಿಕಾರ್ಜುನ ಸ್ವಾಮಿ ನಮೋ ನಮಃ ಬ್ರಹ್ಮ ಬ್ರಹ್ಮ
@nagarajadabadi7047
@nagarajadabadi7047 7 месяцев назад
ಓಂ ಬ್ರಮರಂಬಿಕ ದೇವಿ
@_Arjun563
@_Arjun563 7 месяцев назад
🙏🙏
@_Arjun563
@_Arjun563 7 месяцев назад
🙏🙏
@JackyJanumala-xb8tg
@JackyJanumala-xb8tg 8 месяцев назад
Sir good sbc .inda Ongole alinda stret sr sila
@_Arjun563
@_Arjun563 8 месяцев назад
ಕ್ಷಮಿಸಿ ಅರ್ಥ ಆಗಿಲ್ಲ..
@Colour_full_adda_06
@Colour_full_adda_06 4 месяца назад
ರಾಯಚೂರು to ಶ್ರೀಶೈಲ price estu sir please send me 😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢
@_Arjun563
@_Arjun563 4 месяца назад
ರಾಯಚೂರು ಇಂದ ಶ್ರೀಶೈಲ ಕ್ಕೆ ಪ್ರತಿ ದಿನ ಬೆಳಗ್ಗೆ 11:15 AM ಗೆ ಬಸ್ಸ್ ಇದೆ ಮತ್ತು ರಾತ್ರಿ 09:45 PM ಗೆ ಬಸ್ಸ್ ಇದೆ ಬಸ್ಸ್ ಪ್ರೈಸ್ ₹ 488
@Sunee1977
@Sunee1977 5 месяцев назад
ನಮ್ಮ ಮಂಗಳೂರಿನ 100ಜನರು ಜುಲೈ ತಿಂಗಳಲ್ಲಿ ಇಲ್ಲಿ ಬರುವ plan ಮಾಡಿದ್ದೇವೆ
@_Arjun563
@_Arjun563 5 месяцев назад
🙏🙏🙏
@girishcl8411
@girishcl8411 8 месяцев назад
🙏🙏🌹♥️🔱♥️🌹🙏🙏👌👍🤝
@_Arjun563
@_Arjun563 8 месяцев назад
🙏🙏
@umeshrao4360
@umeshrao4360 9 месяцев назад
ತೆಲುಗು ಭಾಷೆ ಬಾರದೆ ಬರೇ ಕನ್ನಡ ಭಾಷೆ ಬರುವವರಿಗೆ ಹೋಗಲು ಆಗಬಹುದೇ ? ನನಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರದು. ಹೋಗಬೇಕು ಎಂಬ ಆಸೆ ಇದೆ.
@_Arjun563
@_Arjun563 9 месяцев назад
ಹೋಗಿ ಬನ್ನಿ ಸರ್ ಸ್ವಲ್ಪ ಜನ ಕನ್ನಡ ಅರ್ಥ ಮಾಡಿಕೊಳ್ಳುತ್ತಾರೆ ಅಲ್ಲಿ ಜನ
@umeshrao4360
@umeshrao4360 9 месяцев назад
@@_Arjun563 🙏🙏
@Abhishek-yp8mz
@Abhishek-yp8mz 8 месяцев назад
ಹೋಗು ಬಿಟ್ ಬಾ ಹೆದರು ಬೇಡ ಕಣೋ
@chandrakalaathanur9941
@chandrakalaathanur9941 8 месяцев назад
ಹೋಗಿ ಬರಬಹುದು ಅಲ್ಲಿ ಕನ್ನಡ ಮಾತಾಡುವವರು ಇದ್ದಾರೆ
@santhoshachar5102
@santhoshachar5102 8 месяцев назад
ಹೋಗಿ ಬನ್ನಿ ಅಲ್ಲಿ ಬಹುತೇಕ ಎಲ್ಲರೂ ಕನ್ನಡ ಮಾತನಾಡುತ್ತಾರೆ. ಹೋಟೆಲ್‌ನವರು, ಅಂಗಡಿಯವರು, ಆಟೋ ಡ್ರೈವರ್‌ಗಳು ಕನ್ನಡವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ದೇವರು ಒಳ್ಳೆಯದು ಮಾಡಲಿ
@Travel_lover123
@Travel_lover123 Год назад
Bro night ghat open iralvante
@_Arjun563
@_Arjun563 Год назад
ಹೌದು ಬ್ರದರ್ ಘಾಟ್ ರಸ್ತೆ ಅರಣ್ಯ ಪ್ರದೇಶವಾಗಿದ್ದು, ಬೆಳಗ್ಗೆ 6 ಗಂಟೆಗೆ ತೆರೆದು ರಾತ್ರಿ 9 ಗಂಟೆಗೆ ಮುಚ್ಚುತ್ತಾರೆ..
@JackyJanumala-xb8tg
@JackyJanumala-xb8tg 8 месяцев назад
Bro nimage Mosa Madithare .nam athra devara krupe ideh
@_Arjun563
@_Arjun563 8 месяцев назад
🙏🙏
@sridharamurthy2555
@sridharamurthy2555 9 месяцев назад
Mr.uarenottellingthe fistacefrommsrkapur roadrlystation and fromkarnul etc ease
@_Arjun563
@_Arjun563 9 месяцев назад
🙏🙏🔱🕉️
@shankark3719
@shankark3719 11 месяцев назад
bro free darshan iralva duddu kotte hogbeka
@_Arjun563
@_Arjun563 11 месяцев назад
ಫ್ರೀ ದರ್ಶನಂ ಇದೆ ಬ್ರೋ...
@mohanshendre3735
@mohanshendre3735 11 месяцев назад
@@_Arjun563 super and good information
@_Arjun563
@_Arjun563 11 месяцев назад
ಧನ್ಯವಾದಗಳು 🙏
@prathapkn8170
@prathapkn8170 7 месяцев назад
Uta da vevashtenu erutta Rooms li
@_Arjun563
@_Arjun563 7 месяцев назад
ರೂಮ್ ಅಲ್ಲಿ ಇರುವುದಿಲ್ಲ ಸರ್..
@yashodamuguru7886
@yashodamuguru7886 9 месяцев назад
Temple. No water Toilet. Please. repair
@_Arjun563
@_Arjun563 9 месяцев назад
🙏
@nagarathnarnagarathnar8358
@nagarathnarnagarathnar8358 9 месяцев назад
ಪ್ಲೇಸ್ ಸೂಪರ್
@_Arjun563
@_Arjun563 9 месяцев назад
🙏🙏❤️🕉️
@maitradevimathad1767
@maitradevimathad1767 8 месяцев назад
Dhanyavadagalu
@_Arjun563
@_Arjun563 8 месяцев назад
🙏🙏🕉️🔱🕉️
Далее
Х..евый доктор 😂
00:15
Просмотров 154 тыс.