Тёмный
Arjun563
Arjun563
Arjun563
Подписаться
Комментарии
@premchandhm7935
@premchandhm7935 23 часа назад
Anna bike rentals siguttaa Dharmasthala alli?
@_Arjun563
@_Arjun563 15 часов назад
ಇಲ್ಲ..
@hkrreactionchemistry6148
@hkrreactionchemistry6148 2 дня назад
I Wil go to from shirdi to pandarpura please tell
@_Arjun563
@_Arjun563 14 часов назад
ಭಾನುವಾರ,ಮಂಗಳವಾರ, ಗುರುವಾರ ಬೆಳಗ್ಗೆ 5:00 AM ಶಿರಡಿ ಇಂದ ಪಂಢರಪುರ ಗೆ ರೈಲು ಇದೆ ರೈಲು ನಂಬರ್ 11001
@timeturnseverything6287
@timeturnseverything6287 3 дня назад
Brother Naanu obne mantralayakke hogbeku ankondiDini and nam train night 12:04 am ge MANTRALAYAM Road reach agutte Allind private lodge rate eshtu Darshana agoke andaaju esht time tagolutte antha swalpa ond andaaju maahiti kotre tumba help agutte ..... Please adasht bega yaaradru maahiti gottiroru reply maadi
@_Arjun563
@_Arjun563 15 часов назад
ರೇಲ್ವೆ ನಿಲ್ದಾಣ ಇಂದ ಮಂತ್ರಾಲಯ ಶ್ರೀ ರಾಘವೇಂದ್ರ ದೇವಸ್ಥಾನಕ್ಕೆ 24 ಗಂಟೇನು ಅಟೋ ವ್ಯವಸ್ಥೆ ಇರುತ್ತೆ.. ರೈಲ್ವೇ ನಿಲ್ದಾಣ ಇಂದ ರಾತ್ರಿ ದೇವಸ್ಥಾನ ಕ್ಕೆ ಆಟೋದಲ್ಲಿ ಬನ್ನಿ ದೇವಸ್ಥಾನ ಹತ್ತಿರ ಸಾಕಷ್ಟು ಹೋಟೆಲ್ ರೂಮ್ ಇರುತ್ತವೆ ಬೆಳಿಗ್ಗೆ ವರೆಗೂ ಇದ್ದು ಸ್ನಾನ ಮಾಡಿಕೊಂಡು ಚೆಕ್ ಔಟ್ ಆಗುತ್ತೇನೆ ಅಂತ ಎಷ್ಟು ಅಂತ ಮಾತನಾಡಿಕೊಳ್ಳಿ.. ಬೆಳಗೆ ದರ್ಶನ್ ಮಾಡಿಕೊಂಡು ಮದ್ಯಾಹ್ನ ಊಟ ಮಾಡಿಕೊಂಡು ಪಂಚಮುಖಿ ಆಂಜನೇಯ ದೇವಸ್ಥಾನ ಬಿಚಲೆ ಆಟೋದಲ್ಲಿ ನೋಡಿಕೊಂಡು ಮತ್ತೆ ದೇವಸ್ಥಾನ ಹತ್ತಿರ ತಂದು ಬಿಡುತ್ತಾರೆ.. ಟೈಮ್ ಇದ್ದರೆ ಮತ್ತೆ ದರ್ಶನ್ ಮಾಡಿಕೊಂಡು ರೈಲು ನಿಲ್ದಾಣಕ್ಕೆ ಬಂದು ನಿಮ್ಮ ಊರಿಗೆ ಹೋಗಿ..
@timeturnseverything6287
@timeturnseverything6287 14 часов назад
@@_Arjun563 bro nim video nodkond allready mantralayakke bandayt naanu ivaga present ille idini 4 sala rayara darshana nu madDe thanks 😍
@_Arjun563
@_Arjun563 13 часов назад
ಒಳ್ಳೇದು ಆಗಲಿ 🙏🙏🙏
@shireeshasiri7990
@shireeshasiri7990 5 дней назад
🙏🙏
@_Arjun563
@_Arjun563 15 часов назад
🙏🙏
@narayanshettykk6334
@narayanshettykk6334 5 дней назад
❤ Thank you Supar
@_Arjun563
@_Arjun563 15 часов назад
🙏🙏❤️
@malateshdabbannanavar4151
@malateshdabbannanavar4151 7 дней назад
Hubli ಇಂದ ಡೈರೆಕ್ಟ್ ಇವಾಗ ಟ್ರೈನ್ ಇಲ್ಲ ಸರ್
@_Arjun563
@_Arjun563 15 часов назад
ಹೌದ 🥺
@Lakshmi.k-yi4xl
@Lakshmi.k-yi4xl 9 дней назад
❤👌👌👍
@_Arjun563
@_Arjun563 15 часов назад
🙏🙏🙏
@user-xc5di4jo5m
@user-xc5di4jo5m 10 дней назад
ಮೈಸೂರು ಜಿಲ್ಲೆ
@_Arjun563
@_Arjun563 14 часов назад
ಪ್ರತಿದಿನ ಮಧ್ಯಾಹ್ನ 1:25 ಗಂಟೆಗೆ ಮೈಸೂರಿನಿಂದ ಬಿಡುತ್ತೆ ಮತ್ತು ರಾತ್ರಿ 12:30ಕ್ಕೆ ಮಂತ್ರಾಲಯಕ್ಕೆ ಬರುತ್ತೆ.. ರೈಲು ಸಂಖ್ಯೆ : 17307 ರೈಲ್ ಸ್ಲೀಪರ್ ಕೋಚ್ ಚಾರ್ಜ್ : 315 ಮತ್ತು ಪ್ರತಿ ಮಂಗಳವಾರ ಮತ್ತು ಗುರುವಾರ ಬೆಳಗ್ಗೆ 07:20 ಮೈಸೂರಿನಿಂದ ಬಿಡುತ್ತೆ ಮತ್ತು ರಾತ್ರಿ 09:29ಕ್ಕೆ ಮಂತ್ರಾಲಯಕ್ಕೆ ಬರುತ್ತೆ.. ರೈಲು ಸಂಖ್ಯೆ : 22687 ರೈಲ್ ಸ್ಲೀಪರ್ ಕೋಚ್ ಚಾರ್ಜ್ : 430 Ksrtc ಬಸ್ಸಗಳು ಇದ್ದಾವೆ ಪ್ರತಿದಿನ ಸಾಯಂಕಾಲ 04:34ಕ್ಕೆ ಮತ್ತು 05:45ಕ್ಕೆ ಮಂತ್ರಾಲಯಕ್ಕೆ ಬಸ್ಸ್ ಇದೆ ಬಸ್ಸ್ ಚಾರ್ಜ್ 1308rs ಐರಾವತ ಬಸ್ಸ್ , 1081rs ನಾನ್ ಎಸಿ ಸ್ಲೀಪರ್ ಬಸ್ಸ್ , ಮತ್ತು ಕೆಲವು ಪ್ರೈವೇಟ್ ಬಸ್ಸುಗಳು ಇವೆ...
@ShraddaaNarayan
@ShraddaaNarayan 15 дней назад
ಅಣ್ಣಾ ಶಿವಮೊಗ್ಗ dinda ಗೌರ್ಮೆಂಟ್ ಅಥವಾ ಪ್ರೈವೇಟ್ ಯಾವ bus ide
@_Arjun563
@_Arjun563 14 часов назад
ಶಿವಮೊಗ್ಗ ದಿಂದ ಮಂತ್ರಾಲಯಕ್ಕೆ ರೈಲು ಇಲ್ಲ ಆದ್ರೆ ಪ್ರತಿ ಭಾನುವಾರ ಕಡೂರುನಿಂದ ಮಧ್ಯಾಹ್ನ 03:22 ಕ್ಕೆ ರೈಲು ಇದೆ. ಮತ್ತು ಬೀರೂರುನಿಂದ ಮಧ್ಯಾಹ್ನ 03:20ಕ್ಕೆ ರೈಲು ಇದೆ. ರೈಲು ಸಂಖ್ಯೆ: 18112 ಮತ್ತು ಪ್ರತಿ ಗುರುವಾರ ಬಿರೂರುನಿಂದ ಮಧ್ಯಾಹ್ನ 02: 20 ಕ್ಕೆ ರೈಲು ಇದೆ ರೈಲು ಸಂಖ್ಯೆ: 82653 ಚಿತ್ರದುರ್ಗದಿಂದ ಮಂತ್ರಾಲಯಕ್ಕೆ ಪ್ರತಿ ಮಂಗಳವಾರ ಮತ್ತು ಗುರುವಾರ ಮಧ್ಯಾಹ್ನ 03:10ಕ್ಕೆ ರೈಲು ಇದೆ. ರೈಲು ಸಂಖ್ಯೆ: 22687 ಮತ್ತು ಚಿತ್ರದುರ್ಗದಿಂದ ಮಂತ್ರಾಲಯಕ್ಕೆ ಪ್ರತಿ ಗುರುವಾರ ಮಧ್ಯಾಹ್ನ 03:40 ಕ್ಕೆ ರೈಲು ಇದೆ. ರೈಲು ಸಂಖ್ಯೆ: 82653 ಮತ್ತು ಶಿವಮೊಗ್ಗ ದಿಂದ ಮಂತ್ರಾಲಯಕ್ಕೆ KSRTC ಬಸ್ಸ್ ಗಳು ಇದೆ 23:45 → 07:45 ( 0 days 08:00 hrs) AIRAVAT 21:45 → 06:30 ( 0 days 08:45 hrs) NON AC SLEEPER 15:15 → 04:00 ( 0 days 12:45 hrs) KARNATAKA SARIGE 18:30 → 04:15 ( 0 days 09:45 hrs) KARNATAKA SARIGE 3:15PM, 6:30PM, 9:4PM, 11:45PM ಟೈಮ್ ಗೆ ಬಸ್ಸ್ ಗಳು ಇವೆ..
@kalmeshmestri6961
@kalmeshmestri6961 16 дней назад
ದೇವಸ್ಥಾನದ ರೂಮ್ ಬುಕ್ ಮಾಡಿದರೆ ಒಂದು ರೂಮಿನಲ್ಲಿ ಎಷ್ಟು ಜನ ಇರ್ಬೋದು ..??
@_Arjun563
@_Arjun563 15 часов назад
ಅಲ್ಲೇ ಬುಕ್ ಮಾಡುವಾಗ ಆಪ್ಷನ್ ಇರುತ್ತೆ ನೋಡಿ..
@meghab070
@meghab070 19 дней назад
From Hubli
@_Arjun563
@_Arjun563 14 часов назад
ಹುಬ್ಬಳ್ಳಿ ಇಂದ ಇಲ್ಲ ಸರ್ ಆದರೆ ಪ್ರತಿ ಸೋಮವಾರ ಗದಗ ಇಂದ ಸಾಯಂಕಾಲ 07:40 PM ಶಿರಡಿಗೆ ರೈಲು ಇದೆ ಇದು 15h 45 ನಿಮಿಷಗಳ ನಂತರ ಬೆಳಗ್ಗೆ 11:25 AM ಶಿರಡಿ ತಲುಪುತ್ತದೆ.. MYS SNSI EXP (16217)
@Anitha93Anitha93-jr5dq
@Anitha93Anitha93-jr5dq 19 дней назад
🙏🙏🙏🌺🌺🌺
@_Arjun563
@_Arjun563 15 часов назад
🙏🙏🙏
@swathivijayakumar-yi3lt
@swathivijayakumar-yi3lt 20 дней назад
Bro seva baghe idea kodi online ali hakidhare but details or videos yenu ila
@_Arjun563
@_Arjun563 15 часов назад
ಸರಿ 🙏🙏
@onlinesaidasa9105
@onlinesaidasa9105 23 дня назад
Om Shri Raghavendraya Namaha My mantralaya experiences 1.) I once had a problem running in my mind and there was no visible solution I went for morning darshan at Mantralaya and then had a nap in one of the hotels in the area During the nap , I was given the exact solution via symbolism 2.) Once I went to Mantralaya and I was without any work / projects The next to next thursday after my darshan I got a very good project Thanks
@_Arjun563
@_Arjun563 15 часов назад
🙏🙏🙏
@shreenidhishetty4959
@shreenidhishetty4959 23 дня назад
ಮಂಗಳೂರಿನಿಂದ train ಇದಿಯಾ
@_Arjun563
@_Arjun563 14 часов назад
ಮಂಗಳೂರಿನಿಂದ ಮಂತ್ರಾಲಯದ ನಡುವೆ ನೇರ ರೈಲುಗಳು ಇಲ್ಲ ಆದ್ರೆ ಪ್ರತಿದಿನ ಮಧ್ಯಾಹ್ನ 3:30 ಕ್ಕೆ ಮತ್ತು ಸಂಜೆ 6 ಗಂಟೆಗೆ ಮಂಗಳೂರಿನಿಂದ ಮಂತ್ರಾಲಯಕ್ಕೆ ksrtc ಬಸ್‌ಗಳು ಲಭ್ಯವಿದೆ. ಮತ್ತು ಕೆಲವು ಖಾಸಗಿ ಬಸ್‌ಗಳು ಲಭ್ಯವಿದೆ. ಇಲ್ಲ ಅಂದ್ರೆ ಪ್ರತಿ ಭಾನುವಾರ ಕಡೂರುನಿಂದ ಮಧ್ಯಾಹ್ನ 03:11 ಕ್ಕೆ ರೈಲು ಇದೆ. ಮತ್ತು ಬೀರೂರುನಿಂದ ಮಧ್ಯಾಹ್ನ 03:20ಕ್ಕೆ ರೈಲು ಇದೆ. ರೈಲು ಸಂಖ್ಯೆ: 18112 ಮತ್ತು ಪ್ರತಿ ಮಂಗಳವಾರ ಗುರುವಾರ ಮಧ್ಯಾಹ್ನ 1:17 ಕ್ಕೆ ಕಡೂರುನಿಂದ ರೈಲು ಇದೆ ರೈಲು ಸಂಖ್ಯೆ: 22687 ಮತ್ತು ಪ್ರತಿ ಗುರುವಾರ ಬಿರೂರುನಿಂದ ಮಧ್ಯಾಹ್ನ 02: 20 ಕ್ಕೆ ರೈಲು ಇದೆ ರೈಲು ಸಂಖ್ಯೆ: 82653 ಮತ್ತು ಹಾಸನದಿಂದ ಮಧ್ಯಾಹ್ನ 04:05 ರೈಲು ಇದೆ ರೈಲು ಸಂಖ್ಯೆ : 11312
@shrishailhatti2539
@shrishailhatti2539 27 дней назад
💐🙏🙏🙏
@_Arjun563
@_Arjun563 15 часов назад
🙏🙏🙏
@SarvamangalaV
@SarvamangalaV 28 дней назад
Benglore inmantralaya
@_Arjun563
@_Arjun563 15 часов назад
ಬೆಂಗಳೂರು ಇಂದ ಮಂತ್ರಾಲಯಕ್ಕೆ ಸಾಕಷ್ಟು KSRTC ಬಸ್ಸುಗಳು ಇವೆ... m.ksrtc.in/oprs-mobile/?OS=null ಮೇಲೆ ಕ್ಲಿಕ್ ಮಾಡಿ KSRTC ಬಸ್ಸು ಬುಕಿಂಗ್ ಮಾಡಿಕೊಳ್ಳಿ.. ಮತ್ತು 22687 ಮೈಸೂರು ವಾರಣಾಸಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ SBC 10:05 am ಮಂಗಳವಾರ ಮತ್ತು ಗುರುವಾರ ಮಾತ್ರಾ.. 11014 ಕೊಯಮತ್ತೂರು ಮುಂಬೈ LTT ಎಕ್ಸ್‌ಪ್ರೆಸ್ SBC 04:00 pm ದಿನಾಲೂ.. 17307 ಬಸವ ಎಕ್ಸ್‌ಪ್ರೆಸ್ SBC 04:40 pm ದಿನಾಲೂ.. 06597 SMVT ಬೆಂಗಳೂರು - ಜಸಿದಿಹ್ ಜಂಕ್ಷನ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ SBC 05:00 pm ಮಂಗಳವಾರ ಮಾತ್ರಾ.. 12627 ಕರ್ನಾಟಕ ಎಕ್ಸ್‌ಪ್ರೆಸ್ SBC 07:20 pm ದಿನಾಲೂ 11302 ಉದ್ಯಾನ್ ಎಕ್ಸ್‌ಪ್ರೆಸ್ SBC 08:40 pm ದಿನಾಲೂ 16593 ಕೆಎಸ್ಆರ್ ಬೆಂಗಳೂರು ಹಜೂರ್ ಸಾಹಿಬ್ ನಾಂದೇಡ್ ಎಕ್ಸ್‌ಪ್ರೆಸ್ SBC 11:20 pm ದಿನಾಲೂ ಈ ಎಲ್ಲಾ ರೈಲುಗಳು ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್‌ನಿಂದ ಮಂತ್ರಾಲಯಕ್ಕೆ ರೈಲುಗಳು ಇವೆ..
@SantoshkodihalliKodihalli
@SantoshkodihalliKodihalli 28 дней назад
Haveri
@_Arjun563
@_Arjun563 14 часов назад
ಹಾವೇರಿ ಇಂದ ಮಂತ್ರಾಲಯಕ್ಕೆ ರೈಲು ಇಲ್ಲ ಆದರೆ ಧಾರವಾಡದಿಂದ ಮಂತ್ರಾಲಯಕ್ಕೆ ಪ್ರತಿದಿನ ಮಧ್ಯಾಹ್ನ 03:30 ಕ್ಕೆ ಮತ್ತು ಹುಬ್ಬಳ್ಳಿಯಿಂದ ಮಂತ್ರಾಲಯಕ್ಕೆ ಪ್ರತಿದಿನ ಸಂಜೆ 04:15 ಕ್ಕೆ ರೈಲು ಇದೆ. ರೈಲು ಸಂಖ್ಯೆ: 07335 ಮತ್ತು ಹವೇರಿ ಇಂದ ಮಂತ್ರಾಲಯಕ್ಕೆ ಪ್ರತಿ ದಿನ ರಾತ್ರಿ 07:30 ಕ್ಕೆ ksrtc ಬಸ್ಸು ಇದೆ.. ನಿಮಗೆ ಯಾವುದು ಅನುಕೂಲ ಆಗುತ್ತೋ ಅದರಲ್ಲಿ ಹೋಗಿಬನ್ನಿ..
@LeelaTippeswami
@LeelaTippeswami 28 дней назад
Bengalurida hege barabeku
@_Arjun563
@_Arjun563 15 часов назад
ಬೆಂಗಳೂರು ಇಂದ ಮಂತ್ರಾಲಯಕ್ಕೆ ಸಾಕಷ್ಟು KSRTC ಬಸ್ಸುಗಳು ಇವೆ... m.ksrtc.in/oprs-mobile/?OS=null ಮೇಲೆ ಕ್ಲಿಕ್ ಮಾಡಿ KSRTC ಬಸ್ಸು ಬುಕಿಂಗ್ ಮಾಡಿಕೊಳ್ಳಿ.. ಮತ್ತು 22687 ಮೈಸೂರು ವಾರಣಾಸಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ SBC 10:05 am ಮಂಗಳವಾರ ಮತ್ತು ಗುರುವಾರ ಮಾತ್ರಾ.. 11014 ಕೊಯಮತ್ತೂರು ಮುಂಬೈ LTT ಎಕ್ಸ್‌ಪ್ರೆಸ್ SBC 04:00 pm ದಿನಾಲೂ.. 17307 ಬಸವ ಎಕ್ಸ್‌ಪ್ರೆಸ್ SBC 04:40 pm ದಿನಾಲೂ.. 06597 SMVT ಬೆಂಗಳೂರು - ಜಸಿದಿಹ್ ಜಂಕ್ಷನ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ SBC 05:00 pm ಮಂಗಳವಾರ ಮಾತ್ರಾ.. 12627 ಕರ್ನಾಟಕ ಎಕ್ಸ್‌ಪ್ರೆಸ್ SBC 07:20 pm ದಿನಾಲೂ 11302 ಉದ್ಯಾನ್ ಎಕ್ಸ್‌ಪ್ರೆಸ್ SBC 08:40 pm ದಿನಾಲೂ 16593 ಕೆಎಸ್ಆರ್ ಬೆಂಗಳೂರು ಹಜೂರ್ ಸಾಹಿಬ್ ನಾಂದೇಡ್ ಎಕ್ಸ್‌ಪ್ರೆಸ್ SBC 11:20 pm ದಿನಾಲೂ ಈ ಎಲ್ಲಾ ರೈಲುಗಳು ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್‌ನಿಂದ ಮಂತ್ರಾಲಯಕ್ಕೆ ರೈಲುಗಳು ಇವೆ..
@shripadvadageri
@shripadvadageri 29 дней назад
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ..ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ🙏🙏🙏🙏🙏
@_Arjun563
@_Arjun563 15 часов назад
🙏🙏🙏
@AkshathaRevankar-s3w
@AkshathaRevankar-s3w 29 дней назад
Sagar to shirdi heg hogodu
@_Arjun563
@_Arjun563 13 часов назад
ಸಾಗರ ಇಂದ ಇಲ್ಲ ಬಿರೂರು ಮತ್ತು ಕಡೂರು ಇಂದ ಕಡೂರು ಇಂದ ಕೋಪರಗಾಂವ್ ಗೆ ಪ್ರತಿ ಮಂಗಳವಾರ ಮತ್ತು ಗುರುವಾರ ಮಧ್ಯಾಹ್ನ 01:17PM ಗೆ ರೈಲು ಇದೆ.. ಮತ್ತು ಬೀರೂರು ಇಂದ ಕೋಪರಗಾಂವ್ ಗೆ ಶುಕ್ರವಾರ ರಾತ್ರಿ 11:45PM ಗೆ ಮತ್ತು ಸೋಮವಾರ ಬೆಳಗ್ಗೆ 11:27 AM ರೈಲು ಇದೆ.. ಕೋಪರಗಾಂವ್ ಇಂದ ಶಿರಡಿ 13 km ದೂರದಲ್ಲಿ ಇದೆ..
@360_creatz
@360_creatz Месяц назад
Night 2 o clock ge bandre auto vyavasthe irutha bro
@_Arjun563
@_Arjun563 Месяц назад
ಸಿಗುತ್ತೆ..
@user-yn7uf9vp1t
@user-yn7uf9vp1t Месяц назад
Om namoshivaya💐💐💐🕉️🕉️🏃🏃👭👬👫👫💯🚩🚩🙏🙏🥰🥰😍🤩😘
@_Arjun563
@_Arjun563 15 часов назад
🙏🙏🙏🔱🕉️
@naveengururaj3273
@naveengururaj3273 Месяц назад
Davanagere to manthralay hege. hogodu thilisi sir
@_Arjun563
@_Arjun563 15 часов назад
ದಾವಣಗೆರೆ ಇಂದ ಮಂತ್ರಾಲಯಕ್ಕೆ ಪ್ರತಿ ಶನಿವಾರ ಬೆಳಗ್ಗೆ 11:15 AM ಗೆ ರೈಲು ಇದೆ ರೈಲು ಸಂಖ್ಯೆ : 07305 ಮತ್ತು ಪ್ರತಿದಿನ ಸಾಯಂಕಾಲ 06:40 ಕ್ಕೆ ಹೊಸಪೇಟೆಯಿಂದ ಮಂತ್ರಾಲಯಕ್ಕೆ ರೈಲು ಇದೆ. ರೈಲು ಸಂಖ್ಯೆ: 07335 ಮತ್ತು ಚಿತ್ರದುರ್ಗದಿಂದ ಮಂತ್ರಾಲಯಕ್ಕೆ ಪ್ರತಿ ಮಂಗಳವಾರ ಮತ್ತು ಗುರುವಾರ ಮಧ್ಯಾಹ್ನ 03:10ಕ್ಕೆ ರೈಲು ಇದೆ. ರೈಲು ಸಂಖ್ಯೆ: 22687 ಮತ್ತು ಚಿತ್ರದುರ್ಗದಿಂದ ಮಂತ್ರಾಲಯಕ್ಕೆ ಪ್ರತಿ ಗುರುವಾರ ಮಧ್ಯಾಹ್ನ 03:40 ಕ್ಕೆ ರೈಲು ಇದೆ. ರೈಲು ಸಂಖ್ಯೆ: 82653
@jagadishmirajkar8729
@jagadishmirajkar8729 Месяц назад
Sir, vijaypur dinda mantralayake train booking bagge tilisiri
@_Arjun563
@_Arjun563 14 часов назад
ಬಿಜಾಪುರದಿಂದ ಮಂತ್ರಾಲಯಕ್ಕೆ ಪ್ರತಿ ದಿನ ಸಾಯಂಕಾಲ 04: 30ಕ್ಕೆ ರೈಲು ಇದೆ.. ರೈಲು ಸಂಖ್ಯೆ : 17308
@smartwork127
@smartwork127 Месяц назад
Bangalore to mantralaya
@_Arjun563
@_Arjun563 14 часов назад
ಬೆಂಗಳೂರು ಇಂದ ಮಂತ್ರಾಲಯಕ್ಕೆ ಸಾಕಷ್ಟು KSRTC ಬಸ್ಸುಗಳು ಇವೆ... m.ksrtc.in/oprs-mobile/?OS=null ಮೇಲೆ ಕ್ಲಿಕ್ ಮಾಡಿ KSRTC ಬಸ್ಸು ಬುಕಿಂಗ್ ಮಾಡಿಕೊಳ್ಳಿ.. ಮತ್ತು 22687 ಮೈಸೂರು ವಾರಣಾಸಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ SBC 10:05 am ಮಂಗಳವಾರ ಮತ್ತು ಗುರುವಾರ ಮಾತ್ರಾ.. 11014 ಕೊಯಮತ್ತೂರು ಮುಂಬೈ LTT ಎಕ್ಸ್‌ಪ್ರೆಸ್ SBC 04:00 pm ದಿನಾಲೂ.. 17307 ಬಸವ ಎಕ್ಸ್‌ಪ್ರೆಸ್ SBC 04:40 pm ದಿನಾಲೂ.. 06597 SMVT ಬೆಂಗಳೂರು - ಜಸಿದಿಹ್ ಜಂಕ್ಷನ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ SBC 05:00 pm ಮಂಗಳವಾರ ಮಾತ್ರಾ.. 12627 ಕರ್ನಾಟಕ ಎಕ್ಸ್‌ಪ್ರೆಸ್ SBC 07:20 pm ದಿನಾಲೂ 11302 ಉದ್ಯಾನ್ ಎಕ್ಸ್‌ಪ್ರೆಸ್ SBC 08:40 pm ದಿನಾಲೂ 16593 ಕೆಎಸ್ಆರ್ ಬೆಂಗಳೂರು ಹಜೂರ್ ಸಾಹಿಬ್ ನಾಂದೇಡ್ ಎಕ್ಸ್‌ಪ್ರೆಸ್ SBC 11:20 pm ದಿನಾಲೂ ಈ ಎಲ್ಲಾ ರೈಲುಗಳು ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್‌ನಿಂದ ಮಂತ್ರಾಲಯಕ್ಕೆ ರೈಲುಗಳು ಇವೆ..
@RameshCChavanChavan
@RameshCChavanChavan Месяц назад
How to go from mantralayam to pithapur and kuravpur
@_Arjun563
@_Arjun563 14 часов назад
ಟ್ಯಾಕ್ಸಿ ಬುಕ್ ಮಾಡಿಕೊಳ್ಳಿ
@GeethasurendraBhuvands
@GeethasurendraBhuvands Месяц назад
Kolar
@_Arjun563
@_Arjun563 14 часов назад
ಕೋಲಾರ ಇಂದ ಇಲ್ಲ ಬೆಂಗಳೂರಿಗೆ ಬನ್ನಿ ಇಲಿಂದ ಬೆಂಗಳೂರು ಇಂದ ಮಂತ್ರಾಲಯಕ್ಕೆ ಸಾಕಷ್ಟು KSRTC ಬಸ್ಸುಗಳು ಇವೆ... m.ksrtc.in/oprs-mobile/?OS=null ಮೇಲೆ ಕ್ಲಿಕ್ ಮಾಡಿ KSRTC ಬಸ್ಸು ಬುಕಿಂಗ್ ಮಾಡಿಕೊಳ್ಳಿ.. ಮತ್ತು 22687 ಮೈಸೂರು ವಾರಣಾಸಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ SBC 10:05 am ಮಂಗಳವಾರ ಮತ್ತು ಗುರುವಾರ ಮಾತ್ರಾ.. 11014 ಕೊಯಮತ್ತೂರು ಮುಂಬೈ LTT ಎಕ್ಸ್‌ಪ್ರೆಸ್ SBC 04:00 pm ದಿನಾಲೂ.. 17307 ಬಸವ ಎಕ್ಸ್‌ಪ್ರೆಸ್ SBC 04:40 pm ದಿನಾಲೂ.. 06597 SMVT ಬೆಂಗಳೂರು - ಜಸಿದಿಹ್ ಜಂಕ್ಷನ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ SBC 05:00 pm ಮಂಗಳವಾರ ಮಾತ್ರಾ.. 12627 ಕರ್ನಾಟಕ ಎಕ್ಸ್‌ಪ್ರೆಸ್ SBC 07:20 pm ದಿನಾಲೂ 11302 ಉದ್ಯಾನ್ ಎಕ್ಸ್‌ಪ್ರೆಸ್ SBC 08:40 pm ದಿನಾಲೂ 16593 ಕೆಎಸ್ಆರ್ ಬೆಂಗಳೂರು ಹಜೂರ್ ಸಾಹಿಬ್ ನಾಂದೇಡ್ ಎಕ್ಸ್‌ಪ್ರೆಸ್ SBC 11:20 pm ದಿನಾಲೂ ಈ ಎಲ್ಲಾ ರೈಲುಗಳು ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್‌ನಿಂದ ಮಂತ್ರಾಲಯಕ್ಕೆ ರೈಲುಗಳು ಇವೆ..
@ChandrashekharyyaHiremat-rh7kk
@ChandrashekharyyaHiremat-rh7kk Месяц назад
C.r.hiremath.at.savadi.tal.ron.tal.ron.dist.gadag.o.m.shirdi.sai.baba.prashann
@_Arjun563
@_Arjun563 14 часов назад
ಪ್ರತಿ ಸೋಮವಾರ ಗದಗ ಇಂದ ಸಾಯಂಕಾಲ 07:40 PM ಶಿರಡಿಗೆ ರೈಲು ಇದೆ ಇದು 15h 45 ನಿಮಿಷಗಳ ನಂತರ ಬೆಳಗ್ಗೆ 11:25 AM ಶಿರಡಿ ತಲುಪುತ್ತದೆ.. MYS SNSI EXP (16217)
@pavikl
@pavikl Месяц назад
Brother night 1.30ge mantralayakke reach adre alli vehicle sigatta rooms sigutta
@_Arjun563
@_Arjun563 Месяц назад
ಅಟೋ ಇರುತ್ತವೆ.. ದೇವಸ್ಥಾನ ರೂಮ್ ಅಥವ ಪ್ರೈವೇಟ್ ಹೋಟೆಲ್ ಆನ್ಲೈನ್ ನಲ್ಲಿ ಬುಕ್ ಮಾಡಿಕೊಳ್ಳಿ.. ಇಲ್ಲ ಅಂದರೆ ಡೈರೆಕ್ಟ್ ದೇವಸ್ಥಾನ ಹತ್ತಿರ ಹೋಗಿ ಹೋಟೆಲ್ ಇರುತ್ತವೆ ಬುಕ್ ಮಾಡಿಕೊಳ್ಳಿ...
@timeturnseverything6287
@timeturnseverything6287 3 дня назад
Private hotel andaajub rate heli please​@@_Arjun563
@Prithviraj-n8f
@Prithviraj-n8f Месяц назад
ತುಮಕೂರು ಇಂದ ರೈಲು ಅಥವಾ ಬಸ್ ಟೈಮಿಂಗ್ಸ್ ವಿವರ ತಿಳಿಸುವಿರಾ
@_Arjun563
@_Arjun563 14 часов назад
ತುಮಕೂರಿನಿಂದ ಮಂತ್ರಾಲಯಕ್ಕೆ ಕೇವಲ 1 ರೈಲು ಮಾತ್ರ ಇದೆ, ರೈಲು ಸಂಖ್ಯೆ 22687 ಮೈಸೂರು ವಾರಣಾಸಿ ಎಕ್ಸ್‌ಪ್ರೆಸ್, ಈ ರೈಲು ತುಮಕೂರಿನಿಂದ ಮಂತ್ರಾಲಯಕ್ಕೆ ಪ್ರತಿ ಮಂಗಳವಾರ ಮತ್ತು ಗುರುವಾರ ಬೆಳಿಗ್ಗೆ 11:20 ಕ್ಕೆ ಹೊರಡುತ್ತದೆ. ಇಲ್ಲ ಅಂದ್ರೆ ಬೆಂಗಳೂರಿಗೆ ಬಂದು ಇಲ್ಲಿಂದ ಮಂತ್ರಾಲಯಕ್ಕೆ ಹೋಗಿ ಬೆಂಗಳೂರಿನಿಂದ ಸಾಕಷ್ಟು ರೈಲುಗಳು ಇವೆ...
@revathirevathi5549
@revathirevathi5549 Месяц назад
ಅಣ್ಣಾವ್ರೇ ತಿಪಟೂರು ಅಥವಾ ಅರಸೀಕೆರೆಯಿಂದ ಟ್ರೈನ್ ಇದಿಯಾ ಆರ್ ಜನ ಉಳ್ಕೊಳಕ್ಕೆ ರೂಮ್ ವ್ಯವಸ್ಥೆ ಇದೆಯಾ ದೇವಸ್ಥಾನದಿಂದ ಒಂದೇ ಭಾರತ್ ಟ್ರೈನ್ಗೆ ಮಂತ್ರಾಲಯಕ್ಕೆ ಬಂದು ಆ ಕಡೆಯಿಂದ ಮಾಮೂಲಿ ಟ್ರೈನ್ ಎಸ್ಟ್ ಗಂಟೆಗ್ ಹೊರಡುತ್ತೆ
@_Arjun563
@_Arjun563 14 часов назад
ಅರಸೀಕೆರೆದಿಂದ ಮಂತ್ರಾಲಯಕ್ಕೆ ಪ್ರತಿ ಮಂಗಳವಾರ ಮತ್ತು ಗುರುವಾರ ಮಧ್ಯಾಹ್ನ 12:45 ಕ್ಕೆ ರೈಲು ಇದೆ. ರೈಲು ಸಂಖ್ಯೆ: 22687 ಮತ್ತು ಅರಸೀಕೆರೆದಿಂದ ಮಂತ್ರಾಲಯಕ್ಕೆ ಪ್ರತಿ ಗುರುವಾರ ಮಧ್ಯಾಹ್ನ 01:50 ಕ್ಕೆ ರೈಲು ಇದೆ. ರೈಲು ಸಂಖ್ಯೆ: 82653 .. 6 ಜನ ಇರುವದ್ದಕ್ಕೆ ಸಾಕಷ್ಟು ಪ್ರವೈಟ್ ಹೋಟೆಲ್ ಇವೆ.. ಮಂತ್ರಾಲಯ ಇಂದ ಅರಸೀಕೆರೆಗೆ ಸೋಮವಾರ ಮತ್ತು ಶುಕ್ರವಾರ ಬೆಳಗ್ಗೆ 7:00 AM ರೈಲು ಇದೆ.. ಮತ್ತು ಪ್ರತಿ ಶುಕ್ರವಾರ ಅರ್ಧರಾತ್ರಿ 02:10 AM ರೈಲು ಇದೆ.. ಮತ್ತು ಪ್ರತಿ ಸೋಮವಾರ ಬೆಳಗ್ಗೆ 05:05 AM ರೈಲು ಇದೆ ಮತ್ತು ಪ್ರತಿ ದಿನ ರಾತ್ರಿ 11: 30 PM ಹಾಸನ್ ಗೆ ಮಂತ್ರಾಲಯ ಇಂದ ರೈಲು ಇದೆ..
@vijaybhat1605
@vijaybhat1605 Месяц назад
Benglor to mantralaya
@_Arjun563
@_Arjun563 14 часов назад
ಬೆಂಗಳೂರು ಇಂದ ಮಂತ್ರಾಲಯಕ್ಕೆ ಸಾಕಷ್ಟು KSRTC ಬಸ್ಸುಗಳು ಇವೆ... m.ksrtc.in/oprs-mobile/?OS=null ಮೇಲೆ ಕ್ಲಿಕ್ ಮಾಡಿ KSRTC ಬಸ್ಸು ಬುಕಿಂಗ್ ಮಾಡಿಕೊಳ್ಳಿ.. ಮತ್ತು 22687 ಮೈಸೂರು ವಾರಣಾಸಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ SBC 10:05 am ಮಂಗಳವಾರ ಮತ್ತು ಗುರುವಾರ ಮಾತ್ರಾ.. 11014 ಕೊಯಮತ್ತೂರು ಮುಂಬೈ LTT ಎಕ್ಸ್‌ಪ್ರೆಸ್ SBC 04:00 pm ದಿನಾಲೂ.. 17307 ಬಸವ ಎಕ್ಸ್‌ಪ್ರೆಸ್ SBC 04:40 pm ದಿನಾಲೂ.. 06597 SMVT ಬೆಂಗಳೂರು - ಜಸಿದಿಹ್ ಜಂಕ್ಷನ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ SBC 05:00 pm ಮಂಗಳವಾರ ಮಾತ್ರಾ.. 12627 ಕರ್ನಾಟಕ ಎಕ್ಸ್‌ಪ್ರೆಸ್ SBC 07:20 pm ದಿನಾಲೂ 11302 ಉದ್ಯಾನ್ ಎಕ್ಸ್‌ಪ್ರೆಸ್ SBC 08:40 pm ದಿನಾಲೂ 16593 ಕೆಎಸ್ಆರ್ ಬೆಂಗಳೂರು ಹಜೂರ್ ಸಾಹಿಬ್ ನಾಂದೇಡ್ ಎಕ್ಸ್‌ಪ್ರೆಸ್ SBC 11:20 pm ದಿನಾಲೂ ಈ ಎಲ್ಲಾ ರೈಲುಗಳು ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್‌ನಿಂದ ಮಂತ್ರಾಲಯಕ್ಕೆ ರೈಲುಗಳು ಇವೆ..
@jayanthitejas2010
@jayanthitejas2010 Месяц назад
Namma kanasina mane nimma ashirvadha dhidha channagi hagalli thande
@_Arjun563
@_Arjun563 Месяц назад
🙏🙏
@ShrutiGuttal
@ShrutiGuttal Месяц назад
Hubballi
@_Arjun563
@_Arjun563 14 часов назад
ಧಾರವಾಡದಿಂದ ಮಂತ್ರಾಲಯಕ್ಕೆ ಪ್ರತಿದಿನ ಮಧ್ಯಾಹ್ನ 03:30 ಕ್ಕೆ ಮತ್ತು ಹುಬ್ಬಳ್ಳಿಯಿಂದ ಮಂತ್ರಾಲಯಕ್ಕೆ ಪ್ರತಿದಿನ ಸಂಜೆ 04:15 ಕ್ಕೆ ರೈಲು ಇದೆ. ರೈಲು ಸಂಖ್ಯೆ: 07335 ಮತ್ತು ಪ್ರತಿ ದಿನ ರಾತ್ರಿ 08:30 ಕ್ಕೆ ksrtc ಬಸ್ಸು ಇದೆ..
@shailasree2207
@shailasree2207 Месяц назад
How to go from Udupi
@_Arjun563
@_Arjun563 14 часов назад
ಉಡುಪಿ ಇಂದ ಮಂತ್ರಾಲಯದ ನಡುವೆ ನೇರ ರೈಲುಗಳು ಇಲ್ಲ ಆದ್ರೆ ಪ್ರತಿದಿನ ಸಾಯಂಕಾಲ 07:15PM AIRAVAT ಬಸ್ಸ್ ಇದೆ ಮತ್ತು ಸಾಯಂಕಾಲ 04:45PM NON AC SLEEPER ಬಸ್ಸ್ ಇದೆ.. ಮತ್ತು ಪ್ರತಿದಿನ ಮಧ್ಯಾಹ್ನ 3:30 ಕ್ಕೆ ಮತ್ತು ಸಂಜೆ 6 ಗಂಟೆಗೆ ಮಂಗಳೂರಿನಿಂದ ಮಂತ್ರಾಲಯಕ್ಕೆ ksrtc ಬಸ್‌ಗಳು ಲಭ್ಯವಿದೆ. ಮತ್ತು ಕೆಲವು ಖಾಸಗಿ ಬಸ್‌ಗಳು ಲಭ್ಯವಿದೆ. ಇಲ್ಲ ಅಂದ್ರೆ ಪ್ರತಿ ಭಾನುವಾರ ಕಡೂರುನಿಂದ ಮಧ್ಯಾಹ್ನ 03:11 ಕ್ಕೆ ರೈಲು ಇದೆ. ಮತ್ತು ಬೀರೂರುನಿಂದ ಮಧ್ಯಾಹ್ನ 03:20 ಕ್ಕೆ ರೈಲು ಇದೆ. ರೈಲು ಸಂಖ್ಯೆ: 18112 ಮತ್ತು ಪ್ರತಿ ಮಂಗಳವಾರ ಗುರುವಾರ ಮಧ್ಯಾಹ್ನ 1:17 ಕ್ಕೆ ಕಡೂರುನಿಂದ ರೈಲು ಇದೆ ರೈಲು ಸಂಖ್ಯೆ: 22687 ಮತ್ತು ಪ್ರತಿ ಗುರುವಾರ ಬಿರೂರುನಿಂದ ಮಧ್ಯಾಹ್ನ 02: 20 ಕ್ಕೆ ರೈಲು ಇದೆ ರೈಲು ಸಂಖ್ಯೆ: 82653 ಮತ್ತು ಹಾಸನದಿಂದ ಮಧ್ಯಾಹ್ನ 04:05 ರೈಲು ಇದೆ ರೈಲು ಸಂಖ್ಯೆ : 11312
@Ashwinimanjunath-wx3wh
@Ashwinimanjunath-wx3wh Месяц назад
Davanagere
@_Arjun563
@_Arjun563 Месяц назад
ದಾವಣಗೆರೆ ಇಂದ ಮಂತ್ರಾಲಯಕ್ಕೆ ಪ್ರತಿ ಶನಿವಾರ ಬೆಳಗ್ಗೆ 11:15 AM ಗೆ ರೈಲು ಇದೆ ರೈಲು ಸಂಖ್ಯೆ : 07305 ಮತ್ತು ಪ್ರತಿದಿನ ಸಾಯಂಕಾಲ 06:40 ಕ್ಕೆ ಹೊಸಪೇಟೆಯಿಂದ ಮಂತ್ರಾಲಯಕ್ಕೆ ರೈಲು ಇದೆ. ರೈಲು ಸಂಖ್ಯೆ: 07335 ಮತ್ತು ಚಿತ್ರದುರ್ಗದಿಂದ ಮಂತ್ರಾಲಯಕ್ಕೆ ಪ್ರತಿ ಮಂಗಳವಾರ ಮತ್ತು ಗುರುವಾರ ಮಧ್ಯಾಹ್ನ 03:10ಕ್ಕೆ ರೈಲು ಇದೆ. ರೈಲು ಸಂಖ್ಯೆ: 22687 ಮತ್ತು ಚಿತ್ರದುರ್ಗದಿಂದ ಮಂತ್ರಾಲಯಕ್ಕೆ ಪ್ರತಿ ಗುರುವಾರ ಮಧ್ಯಾಹ್ನ 03:40 ಕ್ಕೆ ರೈಲು ಇದೆ. ರೈಲು ಸಂಖ್ಯೆ: 82653
@vinayvinson1196
@vinayvinson1196 Месяц назад
Davanagere
@_Arjun563
@_Arjun563 Месяц назад
ದಾವಣಗೆರೆ ಇಂದ ಮಂತ್ರಾಲಯಕ್ಕೆ ಪ್ರತಿ ಶನಿವಾರ ಬೆಳಗ್ಗೆ 11:15 AM ಗೆ ರೈಲು ಇದೆ ರೈಲು ಸಂಖ್ಯೆ : 07305 ಮತ್ತು ಪ್ರತಿದಿನ ಸಾಯಂಕಾಲ 06:40 ಕ್ಕೆ ಹೊಸಪೇಟೆಯಿಂದ ಮಂತ್ರಾಲಯಕ್ಕೆ ರೈಲು ಇದೆ. ರೈಲು ಸಂಖ್ಯೆ: 07335 ಮತ್ತು ಚಿತ್ರದುರ್ಗದಿಂದ ಮಂತ್ರಾಲಯಕ್ಕೆ ಪ್ರತಿ ಮಂಗಳವಾರ ಮತ್ತು ಗುರುವಾರ ಮಧ್ಯಾಹ್ನ 03:10ಕ್ಕೆ ರೈಲು ಇದೆ. ರೈಲು ಸಂಖ್ಯೆ: 22687 ಮತ್ತು ಚಿತ್ರದುರ್ಗದಿಂದ ಮಂತ್ರಾಲಯಕ್ಕೆ ಪ್ರತಿ ಗುರುವಾರ ಮಧ್ಯಾಹ್ನ 03:40 ಕ್ಕೆ ರೈಲು ಇದೆ. ರೈಲು ಸಂಖ್ಯೆ: 82653
@sadanandpoojari389
@sadanandpoojari389 Месяц назад
Udupi inda
@_Arjun563
@_Arjun563 Месяц назад
ಉಡುಪಿ ಇಂದ ಮಂತ್ರಾಲಯದ ನಡುವೆ ನೇರ ರೈಲುಗಳು ಇಲ್ಲ ಆದ್ರೆ ಪ್ರತಿದಿನ ಸಾಯಂಕಾಲ 07:15PM AIRAVAT ಬಸ್ಸ್ ಇದೆ ಮತ್ತು ಸಾಯಂಕಾಲ 04:45PM NON AC SLEEPER ಬಸ್ಸ್ ಇದೆ.. ಮತ್ತು ಪ್ರತಿದಿನ ಮಧ್ಯಾಹ್ನ 3:30 ಕ್ಕೆ ಮತ್ತು ಸಂಜೆ 6 ಗಂಟೆಗೆ ಮಂಗಳೂರಿನಿಂದ ಮಂತ್ರಾಲಯಕ್ಕೆ ksrtc ಬಸ್‌ಗಳು ಲಭ್ಯವಿದೆ. ಮತ್ತು ಕೆಲವು ಖಾಸಗಿ ಬಸ್‌ಗಳು ಲಭ್ಯವಿದೆ. ಇಲ್ಲ ಅಂದ್ರೆ ಪ್ರತಿ ಭಾನುವಾರ ಕಡೂರುನಿಂದ ಮಧ್ಯಾಹ್ನ 03:22 ಕ್ಕೆ ರೈಲು ಇದೆ. ಮತ್ತು ಬೀರೂರುನಿಂದ ಮಧ್ಯಾಹ್ನ 03:20ಕ್ಕೆ ರೈಲು ಇದೆ. ರೈಲು ಸಂಖ್ಯೆ: 18112 ಮತ್ತು ಪ್ರತಿ ಗುರುವಾರ ಬಿರೂರುನಿಂದ ಮಧ್ಯಾಹ್ನ 02: 20 ಕ್ಕೆ ರೈಲು ಇದೆ ರೈಲು ಸಂಖ್ಯೆ: 82653 ಮತ್ತು ಹಾಸನದಿಂದ ಮಧ್ಯಾಹ್ನ 04:05 ರೈಲು ಇದೆ ರೈಲು ಸಂಖ್ಯೆ : 11312
@sheelam2532
@sheelam2532 Месяц назад
ಧನ್ಯವಾದಗಳು ಗುರುಗಳೆ ನಿಮ್ಮಗೆ 🙏🙏🙏
@_Arjun563
@_Arjun563 Месяц назад
🙏🙏
@jayanthjay4192
@jayanthjay4192 Месяц назад
Brother own vehicle alli hodre on the way yav yav place sigutte and nav cover madbodu heli 3 days plan ide
@_Arjun563
@_Arjun563 Месяц назад
ಯಾವ ಊರಿನಿಂದ ಬರುತ್ತೀರಾ ?
@jayanthjay4192
@jayanthjay4192 Месяц назад
@@_Arjun563 Bangalore inda brother
@_Arjun563
@_Arjun563 Месяц назад
1. ಬೆಂಗಳೂರಿನಿಂದ ಮಂತ್ರಾಲಯಕ್ಕೆ ಉತ್ತಮ ಮಾರ್ಗವೆಂದರೆ ಬೆಂಗಳೂರು - ಹೈದರಾಬಾದ್ ಹೆದ್ದಾರಿ/ಶ್ರೀನಗರ - ಕನ್ಯಾಕುಮಾರಿ ಹೆದ್ದಾರಿ. 390 ಕಿಮೀಗಳು, ಸರಿಸುಮಾರು 7.30 ಗಂಟೆಗಳ ಪ್ರಯಾಣ. 2. ದಾರಿಯಲ್ಲಿ ನೀವು ಪ್ರಸಿದ್ಧ ಐತಿಹಾಸಿಕ ದೇವಾಲಯ ಲೇಪಾಕ್ಷಿಗೆ ಭೇಟಿ ನೀಡಬಹುದು. ಇದು ಬೆಂಗಳೂರಿನಿಂದ 123 ಕಿಮೀ ದೂರದಲ್ಲಿದೆ. ಕೊಡಿಕೊಂಡ ವೃತ್ತದಿಂದ ಎಡಕ್ಕೆ 16 ಕಿ.ಮೀ ದೂರದ ಹಳ್ಳಿಯೊಳಗೆ ಪ್ರಯಾಣಿಸಬೇಕು. 3. ನೀವು ಅನಂತಪುರ ಪ್ರವೇಶವನ್ನು ತಲುಪಿದ ನಂತರ ನೀವು ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಬಹುದು. ಇದು ಹೆದ್ದಾರಿಯ ಬಲಕ್ಕೆ ಇರುತ್ತದೆ. ನೀವು ಸ್ವಲ್ಪ ವಿಶ್ರಮಿಸಬಹುದಾದ ಬಹಳ ಸುಂದರವಾದ ದೇವಾಲಯ. 4. ದೇವಸ್ಥಾನದ ಆವರಣವನ್ನು ಪ್ರವೇಶಿಸುವ ಮೊದಲು ನೀವು ಮಂತ್ರಾಲಯವನ್ನು ತಲುಪಿದ ನಂತರ, ಸ್ಟೇಟ್ ಬ್ಯಾಂಕ್ ಎಟಿಎಂ ಬಳಿ ಇರುವ CRO ಕಚೇರಿಗೆ ಭೇಟಿ ನೀಡಿ. 300 ರೂಗಳಿಗೆ ನೀವು ದೇವಾಲಯದ ವಸತಿಯನ್ನು ಎಲ್ಲಿ ಪಡೆಯಬಹುದು. ಇದು 3 ಜನರಿಗೆ ಸಾಕಾಗುತ್ತದೆ. ನಿಮ್ಮ ಕಾರನ್ನು ನಿಲ್ಲಿಸಲು ಸಾಕಷ್ಟು ಸ್ಥಳಾವಕಾಶವಿದೆ. 5. ದರ್ಶನವನ್ನು ಮುಗಿಸಿದ ನಂತರ, ನೀವು ಮಂತ್ರಾಲಯದಿಂದ 20 ಕಿಮೀ ದೂರದಲ್ಲಿರುವ ಪಂಚಮುಖಿ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಬಹುದು. ರಸ್ತೆಯ ಸ್ಥಿತಿ ಉತ್ತಮವಾಗಿಲ್ಲದ ಕಾರಣ ಸ್ಥಳೀಯ ಸಾರಿಗೆಯನ್ನು ಬಾಡಿಗೆಗೆ ಪಡೆಯುವುದು ಉತ್ತಮ. ನೆನಪಿಡಬೇಕಾದ ವಿಷಯಗಳು. . ನೀವು ಮಂತ್ರಾಲಯದ ತನಕ ಹೆಚ್ಚು ಒಳ್ಳೆಯ ಹೋಟೆಲ್‌ಗಳಿಲ್ಲ. ಆದ್ದರಿಂದ ಸ್ವಲ್ಪ ಆಹಾರವನ್ನು ಪ್ಯಾಕ್ ಮಾಡಿ ಪ್ರಯಾಣ ಮಾಡಿ. . ತುಂಬಾ ಬಿಸಿ ವಾತಾವರಣ. ಉತ್ತಮ ಪ್ರಮಾಣದ ನೀರಿನ ಸಂಗ್ರಹವನ್ನು ಇಟ್ಟುಕೊಳ್ಳಿ. . ಬಿಸಿ ವಾತಾವರಣವನ್ನು ತಪ್ಪಿಸಲು ಮುಂಜಾನೆ ಹೊರಡುವುದು ಉತ್ತಮ.
@jayanthjay4192
@jayanthjay4192 Месяц назад
@@_Arjun563 dhanyavadagalu anna ❣️
@Anusha.sAnusha.s-wr5ez
@Anusha.sAnusha.s-wr5ez Месяц назад
Davangere
@_Arjun563
@_Arjun563 Месяц назад
ದಾವಣಗೆರೆ ಇಂದ ಮಂತ್ರಾಲಯಕ್ಕೆ ಪ್ರತಿ ಶನಿವಾರ ಬೆಳಗ್ಗೆ 11:15 AM ಗೆ ರೈಲು ಇದೆ ರೈಲು ಸಂಖ್ಯೆ : 07305 ಮತ್ತು ಪ್ರತಿದಿನ ಸಾಯಂಕಾಲ 06:40 ಕ್ಕೆ ಹೊಸಪೇಟೆಯಿಂದ ಮಂತ್ರಾಲಯಕ್ಕೆ ರೈಲು ಇದೆ. ರೈಲು ಸಂಖ್ಯೆ: 07335 ಮತ್ತು ಚಿತ್ರದುರ್ಗದಿಂದ ಮಂತ್ರಾಲಯಕ್ಕೆ ಪ್ರತಿ ಮಂಗಳವಾರ ಮತ್ತು ಗುರುವಾರ ಮಧ್ಯಾಹ್ನ 03:10ಕ್ಕೆ ರೈಲು ಇದೆ. ರೈಲು ಸಂಖ್ಯೆ: 22687 ಮತ್ತು ಚಿತ್ರದುರ್ಗದಿಂದ ಮಂತ್ರಾಲಯಕ್ಕೆ ಪ್ರತಿ ಗುರುವಾರ ಮಧ್ಯಾಹ್ನ 03:40 ಕ್ಕೆ ರೈಲು ಇದೆ. ರೈಲು ಸಂಖ್ಯೆ: 82653
@shemo7777
@shemo7777 Месяц назад
𝐨
@_Arjun563
@_Arjun563 Месяц назад
🙏
@ManjunathBPujar-fr8zw
@ManjunathBPujar-fr8zw Месяц назад
Dharwad to shirdi thilsi🙏
@_Arjun563
@_Arjun563 Месяц назад
ಧಾರವಾಡ ಇಂದ ಶಿರಡಿ ಗೆ ಡೈರೆಕ್ಟ್ ರೈಲು ಇಲ್ಲ.. ಆದರೆ ಧಾರವಾಡ ಇಂದ Kopargaon ಗೆ ಪ್ರತಿ ಶನಿವಾರ ಬೆಳಗಿನ ಜಾವ 04:33 AM ಗೆ ರೈಲು ಇದೆ. ಕೋಪರಗಾಂವ್ ಇಂದ ಶಿರಡಿ 13 km ದೂರದಲ್ಲಿ ಇದೆ.. ಇಲ್ಲಿಂದ ಆಟೋ ಟ್ಯಾಕ್ಸಿ ಸಿಗುತ್ತೆ...
@ManjunathBPujar-fr8zw
@ManjunathBPujar-fr8zw Месяц назад
@@_Arjun563 thank s 🙏
@srinivasmm-bl9pq
@srinivasmm-bl9pq Месяц назад
ನಾನೂ ಬೆಂಗಳೂರು ನಿಂದ ಮಂತ್ರಾಲಯ ಹೋಗಬೇಕು
@_Arjun563
@_Arjun563 Месяц назад
ಬೆಂಗಳೂರು ಇಂದ ಮಂತ್ರಾಲಯಕ್ಕೆ ಸಾಕಷ್ಟು KSRTC ಬಸ್ಸುಗಳು ಇವೆ... m.ksrtc.in/oprs-mobile/?OS=null ಮೇಲೆ ಕ್ಲಿಕ್ ಮಾಡಿ KSRTC ಬಸ್ಸು ಬುಕಿಂಗ್ ಮಾಡಿಕೊಳ್ಳಿ.. ಮತ್ತು 22687 ಮೈಸೂರು ವಾರಣಾಸಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ SBC 10:05 am ಮಂಗಳವಾರ ಮತ್ತು ಗುರುವಾರ ಮಾತ್ರಾ.. 11014 ಕೊಯಮತ್ತೂರು ಮುಂಬೈ LTT ಎಕ್ಸ್‌ಪ್ರೆಸ್ SBC 04:00 pm ದಿನಾಲೂ.. 17307 ಬಸವ ಎಕ್ಸ್‌ಪ್ರೆಸ್ SBC 04:40 pm ದಿನಾಲೂ.. 06597 SMVT ಬೆಂಗಳೂರು - ಜಸಿದಿಹ್ ಜಂಕ್ಷನ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ SBC 05:00 pm ಮಂಗಳವಾರ ಮಾತ್ರಾ.. 12627 ಕರ್ನಾಟಕ ಎಕ್ಸ್‌ಪ್ರೆಸ್ SBC 07:20 pm ದಿನಾಲೂ 11302 ಉದ್ಯಾನ್ ಎಕ್ಸ್‌ಪ್ರೆಸ್ SBC 08:40 pm ದಿನಾಲೂ 16593 ಕೆಎಸ್ಆರ್ ಬೆಂಗಳೂರು ಹಜೂರ್ ಸಾಹಿಬ್ ನಾಂದೇಡ್ ಎಕ್ಸ್‌ಪ್ರೆಸ್ SBC 11:20 pm ದಿನಾಲೂ ಈ ಎಲ್ಲಾ ರೈಲುಗಳು ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್‌ನಿಂದ ಮಂತ್ರಾಲಯಕ್ಕೆ ರೈಲುಗಳು ಇವೆ..
@joythiprakesh7205
@joythiprakesh7205 Месяц назад
Mangalore untaa trian
@_Arjun563
@_Arjun563 Месяц назад
ಮಂಗಳೂರಿನಿಂದ ಮಂತ್ರಾಲಯದ ನಡುವೆ ನೇರ ರೈಲುಗಳು ಇಲ್ಲ ಆದ್ರೆ ಪ್ರತಿದಿನ ಮಧ್ಯಾಹ್ನ 3:30 ಕ್ಕೆ ಮತ್ತು ಸಂಜೆ 6 ಗಂಟೆಗೆ ಮಂಗಳೂರಿನಿಂದ ಮಂತ್ರಾಲಯಕ್ಕೆ ksrtc ಬಸ್‌ಗಳು ಲಭ್ಯವಿದೆ. ಮತ್ತು ಕೆಲವು ಖಾಸಗಿ ಬಸ್‌ಗಳು ಲಭ್ಯವಿದೆ. ಇಲ್ಲ ಅಂದ್ರೆ ಪ್ರತಿ ಭಾನುವಾರ ಕಡೂರುನಿಂದ ಮಧ್ಯಾಹ್ನ 03:11 ಕ್ಕೆ ರೈಲು ಇದೆ. ಮತ್ತು ಬೀರೂರುನಿಂದ ಮಧ್ಯಾಹ್ನ 03:20ಕ್ಕೆ ರೈಲು ಇದೆ. ರೈಲು ಸಂಖ್ಯೆ: 18112 ಮತ್ತು ಪ್ರತಿ ಮಂಗಳವಾರ ಗುರುವಾರ ಮಧ್ಯಾಹ್ನ 1:17 ಕ್ಕೆ ಕಡೂರುನಿಂದ ರೈಲು ಇದೆ ರೈಲು ಸಂಖ್ಯೆ: 22687 ಮತ್ತು ಪ್ರತಿ ಗುರುವಾರ ಬಿರೂರುನಿಂದ ಮಧ್ಯಾಹ್ನ 02: 20 ಕ್ಕೆ ರೈಲು ಇದೆ ರೈಲು ಸಂಖ್ಯೆ: 82653 ಮತ್ತು ಹಾಸನದಿಂದ ಮಧ್ಯಾಹ್ನ 04:05 ರೈಲು ಇದೆ ರೈಲು ಸಂಖ್ಯೆ : 11312
@rashmidp7582
@rashmidp7582 Месяц назад
ಬೆಂಗಳೂರು ಇಂದ ಬಸ್ ಹೇಗೆ ಹೋಗೋದು
@_Arjun563
@_Arjun563 Месяц назад
ಬೆಂಗಳೂರು ಇಂದ ಮಂತ್ರಾಲಯಕ್ಕೆ ಸಾಕಷ್ಟು KSRTC ಬಸ್ಸುಗಳು ಇವೆ... m.ksrtc.in/oprs-mobile/?OS=null ಮೇಲೆ ಕ್ಲಿಕ್ ಮಾಡಿ KSRTC ಬಸ್ಸು ಬುಕಿಂಗ್ ಮಾಡಿಕೊಳ್ಳಿ.. ಮತ್ತು 22687 ಮೈಸೂರು ವಾರಣಾಸಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ SBC 10:05 am ಮಂಗಳವಾರ ಮತ್ತು ಗುರುವಾರ ಮಾತ್ರಾ.. 11014 ಕೊಯಮತ್ತೂರು ಮುಂಬೈ LTT ಎಕ್ಸ್‌ಪ್ರೆಸ್ SBC 04:00 pm ದಿನಾಲೂ.. 17307 ಬಸವ ಎಕ್ಸ್‌ಪ್ರೆಸ್ SBC 04:40 pm ದಿನಾಲೂ.. 06597 SMVT ಬೆಂಗಳೂರು - ಜಸಿದಿಹ್ ಜಂಕ್ಷನ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ SBC 05:00 pm ಮಂಗಳವಾರ ಮಾತ್ರಾ.. 12627 ಕರ್ನಾಟಕ ಎಕ್ಸ್‌ಪ್ರೆಸ್ SBC 07:20 pm ದಿನಾಲೂ 11302 ಉದ್ಯಾನ್ ಎಕ್ಸ್‌ಪ್ರೆಸ್ SBC 08:40 pm ದಿನಾಲೂ 16593 ಕೆಎಸ್ಆರ್ ಬೆಂಗಳೂರು ಹಜೂರ್ ಸಾಹಿಬ್ ನಾಂದೇಡ್ ಎಕ್ಸ್‌ಪ್ರೆಸ್ SBC 11:20 pm ದಿನಾಲೂ ಈ ಎಲ್ಲಾ ರೈಲುಗಳು ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್‌ನಿಂದ ಮಂತ್ರಾಲಯಕ್ಕೆ ರೈಲುಗಳು ಇವೆ..
@user-gw9fg6fm2h
@user-gw9fg6fm2h Месяц назад
Hubli yastaki eadi tran
@_Arjun563
@_Arjun563 Месяц назад
ಧಾರವಾಡದಿಂದ ಮಂತ್ರಾಲಯಕ್ಕೆ ಪ್ರತಿದಿನ ಮಧ್ಯಾಹ್ನ 03:30 ಕ್ಕೆ ಮತ್ತು ಹುಬ್ಬಳ್ಳಿಯಿಂದ ಮಂತ್ರಾಲಯಕ್ಕೆ ಪ್ರತಿದಿನ ಸಂಜೆ 04:15 ಕ್ಕೆ ರೈಲು ಇದೆ. ರೈಲು ಸಂಖ್ಯೆ: 07335
@HuligemmamadivalHuligemmamadiv
@HuligemmamadivalHuligemmamadiv Месяц назад
Tq sir
@_Arjun563
@_Arjun563 Месяц назад
ಧನ್ಯವಾದಗಳು 🙏🙏
@nishmithan4472
@nishmithan4472 Месяц назад
Thank you sir...
@_Arjun563
@_Arjun563 Месяц назад
ಧನ್ಯವಾದಗಳು 🙏🙏