Restarat.... ಕಳೆದ ವರ್ಷ ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಿಲ್ಲವೇ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಮತ್ತೆ ರಿಸ್ಟ್ರಾಟ್ ಮಾಡಿ ಸರಿಯಾದ ಯೋಜನೆ ಮತ್ತು ತಂತ್ರಗಾರಿಕೆಯಿಂದ ಮಾತ್ರ ಸ್ವರ್ದಾತ್ಮಕ ಪರೀಕ್ಷೆಗಳನ್ನು ಪಾಸ್ ಮಾಡಬಹುದು ಹೇಗೆ ಪಾಸ್ ಮಾಡುವುದು ಎನ್ನುವುದರ ಸಂಪೂರ್ಣ ವಿಡಿಯೋ..... ಇಲ್ಲಿದೆ.
20 окт 2024