👌 topic dr sir..The power of u r subconscious mind -joshaf marfi ಈ ಬುಕ್ namma sub conscious mind hegella kelsa maditte and heg adna nav use madkobahudu annod thiluskodutte. Kannada dallu e book ide.
Neevu heliddu sari sir, nanu daily 5 ಗಂಟೆಗೆ eddelthene, dhyna ಯೋಗ madthene, ಆದರೆ ಎಷ್ಟೋ sarthi nanu eddeladiddare ನನ್ನ hesaru hididu karedaduu ಎಷ್ಟೋ sarthi ide, ನಾನು ಬಲವಾಗಿ nbthene sir
ಹಾಯ್..... Sir ನಿಮ್ಮ ಮಾಹಿತಿ ವಿಡಿಯೋಗಳು ಒಂದೊಂದು 100% ಸತ್ಯಕ್ಕೆ ಹತ್ತಿರ ಆಗಿವೆ ಹಾಗಿ ನಮಗೆ ಮತ್ತ್ತೊಂದು ಮಾಹಿತಿ ಬೇಕಿತ್ತು sir pls ಇದರ ಬಗ್ಗೆ ತಿಳಿಸಿಕೊಡಿ..... "ಆನೆ ಕಾಲು ರೋಗ ಯಾಕೆ ಬರುತ್ತೆ? ಕಾರಣ ಏನು? ಚಿಕಿತ್ಸೆ ಏನು? and "ದೇಹದಲ್ಲಿ ಹುಟ್ಟಿದಾಗಿನಿಂದನೆ ಆಗುವ ಮಚ್ಚೆ ಯಾಕೆ ಬರುತ್ತೆ? ಅದರಿಂದ ತೊಂದರೆ ಇದಿಯಾ?