Yogesh ji neev nam Turuvekere hudga anta goth aytu namgge thubha hemme neev nam Turuvekere hudga anta helokke neev devara seeve madta eddiri nimge ennu hecchina Shakti kodli a bhagavanta god bless u brother love u❤❤❤
Very true mesege from Yogish Sir. ಕುಟುಂಬದ ಎಲ್ಲಾ ಜವಾಬ್ದಾರಿ ಗಳನ್ನೂ ಮಾಡಿದ ಮೇಲೂ ಎಂತಹ ಪರಿಸ್ಥಿತಿ ಬಂದೊದಗಿತು ಅವರಿಗೆ ನೋಡಿ ತುಂಬಾ ನೋವಾಯಿತು. ಅವರು ದುಡಿದ ಸಂಪಾದನೆಯ ಸ್ವಲ್ಪ ಭಾಗ ವಾದರೂ ಅವರಿಗೋಸ್ಕರ ಇಡದೇ ಇರುವುದರಿಂದ ಈ ಪರಿಸ್ಥಿತಿ ಬಂತು.ದೇವರು ಅವರನ್ನು ಚೆನ್ನಾಗಿಟ್ಟಿರಲಿ.
Even, I didn't take care of my father.. I lost my father just one month back. Till end, he care for us.. but, we children didn't do anything sir. Day by day,, am suffering
ಈಗಿನ ಜನರೇಶನ್ ನೋಡಿ ಕೊಳ್ಳುವುದಿಲ್ಲ ಯಾಕೆಂದರೆ ಶೋಕಿ ಮಾಡು ಮಕ್ಕಳು ಶೋಕಿ ಮಾಡು ಸೊಸೆಯಂದಿರು ಇರುವಾಗ ಇಂಥವರನ್ನ ನೋಡಲ್ಲ ಸರ್ ಪಾಪ ನೊಂದ ಜೀವಿ ನಿಮ್ಮಿಂದ ಆಗಲ್ಲ ಅಂದ್ರೆ ಬೇರೆ ಆಶ್ರಮಗಳು ಸಾಕಷ್ಟು ಇವೆ ಕಳಿಸಿ
Anna niu tumba great brother Anna namgu help madbeku ansute but nam atra amount illa😑😑 Anna yak phone use madake bidala papa avrge phone bittu irala ansute.