Support us by like doing and subscribeing , sharing our channel thanks . Plz support me. plz support this channel also,this channel is Kannada tech channel : / @kannadatechwithyou1484
ಅರ್ಥಿಂಗ್ ಕಂಪಲ್ಸರಿ ಮಾಡಬೇಕು ಯಾಕೆಂದರೆ ಮನೆಯಲ್ಲಿ ಫ್ರಿಜ್ಜು ಇತರ ಏನೇ ವಸ್ತುಗಳು ಇರುತ್ತಲ್ಲ ಮೆಟಾಲಿಕ್ ವಸ್ತುಗಳು ಇಲ್ಲಾಂದ್ರೆ ಮೋಟರ್ ಫೇಲಾದರೆ ಬಾಡಿಗೆ ಕರೆಂಟ್ ಮನುಷ್ಯರಿಗೆ ಹೊಡೆಯುತ್ತೆ ಅದೇ ಕಾರಣಕ್ಕಾಗಿ ಕಂಪಲ್ಸರಿ ಅರ್ಥಿಂಗ್ ಮಾಡಬೇಕು. ಅರ್ಥಿಂಗ್ ಮುಖಾಂತರ ಪಾಸ್ ಆಗುತ್ತದೆ ಕರೆಂಟ್ ಹೊರಹಾಕಬಹುದು