ಆ ಪುಣ್ಯಾತ್ಮರ ಅದ್ಭುತ ಕಥನ ಕೇಳುತ್ತಲೇ ನನ್ನ ಕಣ್ಣಿಂದ ಧಾರಾಕಾರವಾಗಿ ನೀರು ಸುರಿಯುತ್ತಲೇ ಭಾವ ಸಮಾಧಿಯನ್ನು ಅನುಭವಿಸಿದೆ ಅನುಭವ ಪಡೆದೆ ಆನಂದ ಹೊಂದಿದೆ ತುರೀಯಾತೀತ ಅವಸ್ಥೆಯಲ್ಲಿ ನಾನು ಇದ್ದಂತೆ ತೋರಿತು ಪೂಜ್ಯರಿಗೆ ಪ್ರಣಾಮಗಳು ಅರುಣಾಚಲದ ಅಜ್ಜನಿಗೂ ಪ್ರಣಾಮಗಳು ರಮಣರ ದಿವ್ಯ ಪಾದಪದ್ಮ ಗಳಿಗೆ ದೀರ್ಘದಂಡ ಪ್ರಣಾಮಗಳು ತಮಗೂ ಕೂಡ ಪ್ರಣಾಮಗಳು ಪೂಜ್ಯ ಶ್ರೀ ನಾರಾಯಣ ಶರಣರು ಅಂಬಾ ದರ್ಶನ ಪೀಠ
I could get each and every word u spoke....sw.Krutatmaji.. though in kannada.. ofcourse I heard Swji s kannada talks many a times...I'm listening to u first time here..
Exellent discourse plus Swamy's melodious voice combined with direct-to heart conveying Bhagawan's story & his Realization I beg to sbmi that Kavyakantha Ganapathi Muni was not born in Sirsi but in Bobbili,Vizianagaram in Andhra Pradesh born in a Telugu Brahmin family
Hair om Guruji ur melody voice s very impressive and influence on mind and gives calm mind and gives clarity and meditative mood 🙏this is real worship and satsang