Тёмный

ನಮ್ಮ ಮಾತು ಹೇಗಿರಬೇಕು? | Speech is a penance 

SAMARTHA PRABODHA
Подписаться 28 тыс.
Просмотров 276 тыс.
50% 1

By Swami Brahmananda Bharati
Flute by Prakash Hegde, Kallaremane
Audio Video recorded at Layathandava Studios, Sirsi

Опубликовано:

 

18 янв 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 402   
@shobharathna3473
@shobharathna3473 2 года назад
ನಿಮ್ಮ ಮಾತಿನಂತೆ ನಡೆಯುವ ಶಕ್ತಿಯನ್ನು ಪರಮಾತ್ಮ ನಮಗೆ ಕರುಣಿಸಲಿ ಇದು ನನ್ನ ಪ್ರಾರ್ಥನೆ.
@nitheshkumar7070
@nitheshkumar7070 2 года назад
Nija heliddira
@sundarvallibhimarao15
@sundarvallibhimarao15 2 года назад
ಅತ್ಯಂತ ಉತ್ತಮ ಸಂದೇಶ.ನಮಗೆ ಇದು ಮಾರ್ಗದರ್ಶನವೂ‌ ಆಗಿದೆ‌ ಸ್ವಾಮೀಜಿ.‌ತುಂಬಾ ಧನ್ಯವಾದಗಳು ಹಾಗೂ ತಮ್ಮ ಚರಣಕಮಲಗಳಿಗೆ ಹೃದಯ ಪೂರ್ವಕ ನಮಸ್ಕಾರಗಳು.
@kidsofindiateamwork
@kidsofindiateamwork 2 года назад
🙋🏻🙋🏻🙏🙇
@bhagyasheelak4705
@bhagyasheelak4705 2 года назад
ಸ್ಪಷ್ಟ ನಿರರ್ಗಳ ಕನ್ನಡ ಪಾಂಡಿತ್ಯಕ್ಕೆ ನಿಮಗೆ ಹೃದಯಪೂರ್ವಕ ಧನ್ಯವಾದಗಳು
@kathyayiniprasad4202
@kathyayiniprasad4202 2 года назад
ನಾವು ಅದೇನು ಪುಣ್ಯ ಮಾಡಿದ್ದೇವೆ, ಇಂತಹ ಮಾರ್ಗದರ್ಶನ ಸಿಗುತ್ತಿದೆ,ಸತ್ಯ, ಪ್ರಾಮಾಣಿಕತೆ, ಪ್ರಯೋಜನ, ಅವಶ್ಯಕತೆ ಇಲ್ಲದ ಮಾತು ಬೇಡ, ಶ್ರೀ Gurubyonamaha, ನಿಮ್ಮ ಬೋಧನೆ ನಮ್ಮ ಸರಿಯಾದ ಜೀವನಕ್ಕೆ ಮಾರ್ಗ ದರ್ಶನ, Gurugalige 🙏🙏🙏
@parimalarao1232
@parimalarao1232 2 года назад
Adbhuta vishyagalannu heliddira, namo namaha,
@kidsofindiateamwork
@kidsofindiateamwork 2 года назад
🙋🏻🙇🙏
@NyayaDarpana
@NyayaDarpana 2 года назад
@@parimalarao1232 lĺ
@basavarajub5307
@basavarajub5307 2 года назад
., ...
@basavarajub5307
@basavarajub5307 2 года назад
,.,.,,,.......
@ramannamadiwalar4107
@ramannamadiwalar4107 2 года назад
ಒಳ್ಳೆ ಯ‌ ವಿಷಯಗಳನ್ನು ತಿಳಿಸಿ ಕೊಡುತ್ತಿದ್ದೀರಿ . ಗುರುಜಿ ನಿಮ್ಮ ಈ ಪ್ರವಚನ ಹೀಗೆ ನಿರಂತರವಾಗಿ ಮುಂದುವರೆಲಿ.ಗುರುಜಿ
@bharatimaata4667
@bharatimaata4667 2 года назад
Namaste vandanegalu
@manjularaghunath7756
@manjularaghunath7756 2 года назад
ನಿಮ್ಮ ಮೃದುವಾದ ಮಾತು ನಮ್ಮಲ್ಲೆರ ಮನಸ್ಸು ಅಯಸ್ಕಾಂತ ದಂತೆ ಸೆಳೆಯಿತು.ಗುರುಗಳಿಗೆ ಧನ್ಯವಾದಗಳು 🙏🙏🙏
@kidsofindiateamwork
@kidsofindiateamwork 2 года назад
🙋🏻🙏🙇🙏🙇
@sethumadhavarao5093
@sethumadhavarao5093 2 года назад
@@kidsofindiateamwork 🙏🙏🙏
@nalinijatti2649
@nalinijatti2649 2 года назад
Aàa
@vijaylaxmi8802
@vijaylaxmi8802 2 года назад
🙏🙏🙏🙏🙏
@veenahegde2123
@veenahegde2123 2 года назад
ಪೂಜ್ಯರೇ ವಂದನೆಗಳು
@bhavagitegalu.ghodageri2752
@bhavagitegalu.ghodageri2752 2 года назад
ಮಾತಿನ ಮಹತ್ವ ತಿಳಿಸಿದ ತಮಗೆ ನನ್ನ ಧನ್ಯವಾದಗಳು ಗುರುಗಳೇ,ನಿಮ್ಮ ಮಾತುಗಳು ನನಗೆ ದಾರಿದೀಪ🙏🙏
@kowsalyakrishnegowda5742
@kowsalyakrishnegowda5742 Год назад
🙏🙏ಎಂಥ ಒಳ್ಳೆ ಮಾತುಗಳು ಸ್ವಾಮಿ, ಇದನ್ನು ಕೇಳಿದ ನಾವೇ ನಿಜವಾಗ್ಲೂ ಧನ್ಯ🙏🙏
@VtvKannada
@VtvKannada 2 года назад
ಆಹಾ ಎಂತಹ ಸುಂದರ ಆಶೀರ್ವಚನ.. ಅದ್ಭುತ
@kidsofindiateamwork
@kidsofindiateamwork 2 года назад
🙋🏻🙏🤗🙇
@jyothijyothi.k2334
@jyothijyothi.k2334 2 года назад
ಉತ್ತಮ ಸಂದೇಶ ಗುರುಗಳೇ 🙏🏾🙏🏾🙏🏾🙏🏾
@kanthimathi617
@kanthimathi617 2 года назад
Wondetful motivating speech. Dhanyosmi Swamiji🙏🙏🙏
@user-dj9hb7st7n
@user-dj9hb7st7n 2 года назад
🙏 ಅದ್ಬುತವಾದ ವಿಷಯ ತಿಳಿಸಿದ್ದೀರಿ ಧನ್ಯವಾದಗಳು ಗುರುಜಿ 🙏🙏🙏💐💐
@ittige2134
@ittige2134 2 года назад
K.g.geetha.nimmahadbuthavadbamathu.swamiji.thanks
@drakshayanikp3619
@drakshayanikp3619 2 года назад
ಅದ್ಬುತ ವಾಗಿದೆ ಗುರುಗಳೆ ಧನ್ಯವಾದಗಳು.
@kidsofindiateamwork
@kidsofindiateamwork 2 года назад
🙋🏻🙇🙏🤗
@deepashree824
@deepashree824 2 года назад
ಅದ್ಭುತ ವಾಗಿತ್ತು ಗುರುಗಳೇ
@k.h.p.b7232
@k.h.p.b7232 2 года назад
Nija guruji nim matugalu Kooti namshkargalu 🙏🙏
@m.b.narayanaraom.b.narayan1601
@m.b.narayanaraom.b.narayan1601 28 дней назад
Guruvareyage Anantha Sashtanga Pranamagalu...
@shrishailangadi9140
@shrishailangadi9140 Год назад
ಉತ್ತಮ ಸಂದೇಶಗಳು ನೀಡಿದ್ದೀರಿ ತಮಗೆ ಪ್ರಣಾಮಗಳು ಗುರೂಜಿ 🙏👌
@prabhakargumaste5551
@prabhakargumaste5551 2 года назад
ಶ್ರೀ ಗುರುಭ್ಯೋ ನಮಃ ಶ್ರೀ ಸ್ವಾಮಿಗಳಿಗೆ ನನ್ನ ಅನಂತ ನಮಸ್ಕಾರಗಳು🙏🙏🙏🙏🙏
@amaging5308
@amaging5308 2 года назад
Danyavad gurugale Athyuthama Margadharsna,kottidhakke, Anantha anatha vandhane,
@sharavathic5277
@sharavathic5277 3 месяца назад
ಗುರುಭ್ಯೋ ನಮಃ ಶ್ರೀರಾಮ ಜಯ ರಾಮಜಯಜಯರಾಮ🙏🙏🙏
@SuneethaKombali-xb1zm
@SuneethaKombali-xb1zm 6 месяцев назад
Very beautiful words 🙏 thank you guruji
@deekshadeeksha1886
@deekshadeeksha1886 2 года назад
Gurudeva ganeshana vandanegalu nimma nudi nanage ashirvada eldanthe 🙏🙏🙏
@user-em8fw6gx7p
@user-em8fw6gx7p 2 года назад
ಗುರುಗಳೇ ಬಹಳ ಚನ್ನಾಗಿ ಉಪನ್ಯಾಸ ಮಾಡಿದ್ದೀರಿ ದನ್ಯವಾದಗಳು. ನಮ್ಮ ಕಾಂಟ್ಯಾಕ್ಟ್ ಗಳಿಗೆ ಕಳಿಸಿದ್ದೇನೆ
@mallikavasanth1186
@mallikavasanth1186 Год назад
🙏🙏🙏🙏🙏Shree Gurubhyo Namaha...
@vijayalakshmirao6702
@vijayalakshmirao6702 2 года назад
Highly motivating wonderful message. Several Pranamas to the Lotus Feet of Sacred GURUJI.
@kidsofindiateamwork
@kidsofindiateamwork 2 года назад
🙇🙋🏻🙏
@r.vanaja9501
@r.vanaja9501 2 года назад
🙏🙏🙏
@lakshmidiwakar9150
@lakshmidiwakar9150 2 года назад
Dhanyosmi🕉🙏💐
@manjukosigi5680
@manjukosigi5680 2 года назад
ಧನ್ಯವಾದಗಳು ಗುರುಗಳೇ
@manjulamanjula6427
@manjulamanjula6427 2 года назад
ತುಂಬ ಅದ್ಭುತವಾದ ಸಂದೇಶ ಧನ್ಯವಾದಗಳು 🙏🙏🙏🙏🙏🙏🙏🙏
@MrVenkateshbhagavath
@MrVenkateshbhagavath 2 года назад
Hare Ram Swamiji, Nimma Maathu hrudayakke muttithu. Ananta dhanyavaadagalu 🙏💐🕉️
@kidsofindiateamwork
@kidsofindiateamwork 2 года назад
🙏🙋🏻🙏🙋🏻🙇
@rajalakshmis4356
@rajalakshmis4356 2 года назад
ತಮ್ಮ ಮಾರ್ಗದರ್ಶನಕ್ಕೆ ವಂದನೆಗಳು
@priyashetty9197
@priyashetty9197 2 года назад
ಗುರುಗಳ ಚರಣಗಳಿಗೆ ಪ್ರಣಾಮಗಳು🙏🙏🙏 ನಿಮ್ಮ ಸಂದೇಶ ಮತ್ತು ಮತ್ತು ಕೇಳುವ ಅನ್ನಿಸದೇ.. ಗುರುಗಳೇ🙏🙏🙏 🌹🌹🌹🙏🙏🙏
@mukambikabhat7626
@mukambikabhat7626 2 года назад
Evatthu neevu helida ellavicharagalige neeve sariyada udaharaneyagiddiri gugale. Nimmalli jnanada bhandarave ede. Nimmamathannu Keli savirarujana olle dariyalli nadedu shrikrishna paramathmana krupege pathraragali.nimage kotikoti dhanyavadagalu matthu prnamagalu.
@ganapibhat2326
@ganapibhat2326 2 года назад
Swamiji. kannu teresuva matu .ಸಾಷ್ಟಾಂಗ ಪ್ರಣಾಮಗಳು,,,
@vkedige
@vkedige 2 года назад
ಹರಿ ಓಂ ಸ್ವಾಮೀಜಿ ಪ್ರಣಾಮಗಳು
@vijayabk5474
@vijayabk5474 Год назад
D V G yavara. Kaggau adbhutavaagi vivarisuviri gurugale adhabhuta pravachana dhanyavaadagalu gurugi🙏🙏🙏🙏🙏
@purushothamagowda1742
@purushothamagowda1742 2 года назад
ಅಮೃತ ಸಮಾನ ಮಾತುಗಳು. ಗುರುಗಳಿಗೆ ಸಾಷ್ಟಾoಗ ಪ್ರಣಾಮಗಳು 🙏🙏🙏
@geethas3463
@geethas3463 2 года назад
नमस्ते महोदय । अस्तु महोदय , अहमपि वाक्पारुष्यं न्यूनीकर्तुं यथाकथञ्चित् प्रयत्नं करोमि । सोमदेवस्य नीतिसूत्रं वदति ' वाक्पारुष्यं शस्त्रपातादपि विशिष्यते ' इति । ' जितं सर्वं जिते रसे ' इति भागवते अस्ति । इतोऽपि एकं सुभाषितम् एवं वदति ' वाण्येका समलङ्करोति पुरुषं या संस्कृता धार्यते । क्षीयन्ते अखिल भूषणानि सततं वाग्भूषणं भूषणम् ‌'।। इति
@sangeetha5596
@sangeetha5596 Год назад
ಹರೆ ರಾಮ ಗುರುದೇವ ತುಂಬಾ ಚೆನ್ನಾಗಿದೆಧನ್ಯವಾದಗಳುಗುರುದೇವ🙏🙏🙏🙏
@mayashinde8265
@mayashinde8265 2 года назад
ಗುರು ಬ್ರಹ್ಮ ಗುರು ವಿಷ್ಣು ತಸ್ಮೈ ಶ್ರೀ ಗುರುವೆ ನಮಹ 🌹🌹
@nmram488
@nmram488 Месяц назад
🙏 om sri gurubhyo namaha
@raghavendrakm1
@raghavendrakm1 2 года назад
Dhanyothysmi guruji
@dreamskingrajyogapuri4658
@dreamskingrajyogapuri4658 2 года назад
Haha adbutha swamijigale mathugalu 🙏🙏🙏
@hemalathanjoshi7771
@hemalathanjoshi7771 2 года назад
Very fine pravachnas gurugale
@vikrampatil2159
@vikrampatil2159 2 года назад
ಗುರುಗಳುಳಗ್ಗ ಧನವ್ಯಾದಗಳು
@nagapatibhat7474
@nagapatibhat7474 2 года назад
...tumba sundara satsanga.. Namma Vani shuddhavagali.. 🙏
@ranishanmuka4974
@ranishanmuka4974 2 года назад
Namaste 🙏 gurudeva.thank you for giving us knowledge. Beautifully explained 👏 👌 .thank you gurugale.want to listen more and more speech from you 👏. Nimma paadagalige namaskara.pls ashirwada maadi guruve.bless dhanyavadagalu.
@kidsofindiateamwork
@kidsofindiateamwork 2 года назад
🙋🏻🙏🙇🙏
@keshavks8055
@keshavks8055 Год назад
You concentrate with your teaching our mind, brain and time.ty.
@smithashenoy2742
@smithashenoy2742 2 года назад
🙏🏻🙏🏻🙏🏻ಸುಧಾ ಸದೃಶ ಮಾತು 🙏🏻🙏🏻🙏🏻
@sugunakokilan2669
@sugunakokilan2669 2 года назад
Simply excellent words 👌👌 Acharyarige Shirasaashtanga Namaskaragalu 🙏🙏🙏
@kidsofindiateamwork
@kidsofindiateamwork 2 года назад
🙋🏻🙇🙏🙋🏻🙏🙏
@ravikumar55555
@ravikumar55555 2 года назад
ತುಂಬಾ ಚೆನ್ನಾಗಿದೆ ಅದರಲ್ಲೂ ಕೃಷ್ಣಾರ್ಜುನ ಧರ್ಮರಾಯ ಪ್ರಸಂಗ ...
@omnamoshriharipandharinath5754
@omnamoshriharipandharinath5754 2 года назад
Very Supar Shri Gurugalya🙏
@manjulaa5183
@manjulaa5183 2 года назад
🙏🙏
@MrSB007
@MrSB007 2 года назад
ಧನ್ಯವಾದಗಳು ಗುರುಗಳೇ, ನನ್ನದೊಂದು ಪ್ರಶ್ನೆ! ನಾವು ಈ ಎಲ್ಲಾ ವಿಷಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಮಾತನ್ನು ಸರಿಯಾಗಿ ಆಡಿದರೂ ಕೆಲವರು ನಮ್ಮೊಂದಿಗೆ ಈ ಯಾವ ಒಳ್ಳೆಯ ವಿಷಯವನ್ನು ಅಳವಡಿಸದೆ, ನಿಷ್ಠುರವಾಗಿ, ಅವಮಾನ ಮಾಡುತ್ತಾ, ನಮಗೆ ಬೇಸರವಾಗುವಂತೆ ಮಾತನಾಡುತ್ತಾರೆ ಆಗ ನಾವು ಏನು ಮಾಡಬೇಕು ಗುರುಗಳೇ? ದಯವಿಟ್ಟು ತಿಳಿಸಿ.
@travelguru4186
@travelguru4186 2 года назад
Ignore them and forgive them
@geetans9528
@geetans9528 2 года назад
🙏 ಗುರುವರ್ಯ ನಿಮ್ಮ ನುಡಿಗಳು ನನ್ನ ಮನಸ್ಸಿಗೆ ತುಂಬಾ ಪ್ರಿಯವಾದವು. 👌
@ravijagadevappanandi5636
@ravijagadevappanandi5636 2 года назад
Thank you lot Swamiji ......I am very happy bcz remove my unwanted things from my mind........and continune ...... guruji 🙏
@kidsofindiateamwork
@kidsofindiateamwork 2 года назад
🙇🙏🙋🏻🙏
@shivakumars3101
@shivakumars3101 2 года назад
ಶ್ರೀ ಗುರುಭ್ಯೋ ನಮಃ ತುಂಬಾ ಹಿತಕರವಾದ ಆಶೀರ್ವಚನ🙏
@clientsinfo
@clientsinfo 3 месяца назад
🙏🙏Harekrishna tqu tqu
@sowbhagyads2323
@sowbhagyads2323 2 года назад
Sri Swamiji's lectures always pleases all good to hearts to think, proceed and act to please for all others too with most generous words
@renukaprasad9153
@renukaprasad9153 2 года назад
L
@chingamanirajagopal267
@chingamanirajagopal267 2 года назад
ಅದ್ಬುತವಾದ ವಿವರಣೆ
@kidsofindiateamwork
@kidsofindiateamwork 2 года назад
🙋🏻🙇🙏
@user-em8fw6gx7p
@user-em8fw6gx7p 2 года назад
ಈ ಲಿಂಕ್ ಪ್ರಸ್ತುತ ಸಮಾಜಕ್ಕೆ ಅತ್ಯಗತ್ಯ ಎಲ್ಲಾ ರಾಜಕಾರಣಿಗಳು ಕೇಳಿದರೆ ಬಹಳ ಸುಧಾರಣೆಗಳನ್ನು ಮಾಡಿಕೊಳ್ಳಬಹುದಾಗಿದೆ
@skrishna7299
@skrishna7299 5 месяцев назад
ಗುರುಗಳೆ ನಿಮ್ಮ ಹಿತ ವಚನವನ್ನು ಕೇಳಲು ಪ್ರಶಾಂತವಾದ ಸಮಯ ಬೆಳಿಗ್ಗೆ 5ಗಂಟೆ ಸುಮಾರಿಗೆ ಆಯ್ದು ಕೊಂಡೆ. ಮನಸ್ಸಿಗೆ ತುಂಬಾ ಸಮಾಧಾನವಾಗಿದೆ.ಜೀವನದಲ್ಲಿ ನಿಧಾನವಾದರೂ ಸಹಇಂತಹ ನುಡಿಗಳನ್ನು ಕೇಳಿ ನನ್ನನ್ನು ನಾನು ಸರಿಪಡಿಸಿ ಸಾಗುತೇನೆ ಎಂಬ ವಿಶ್ವಾಸ ಬಂದಿದೆ.ಧನ್ಯವಾದಗಳು.
@amritabutala2838
@amritabutala2838 2 года назад
🙏🙏tumba tumba dhanyawada...guruji...
@parvatihegde6347
@parvatihegde6347 Год назад
ಧನ್ಯೋಸ್ಮಿ ಗುರುಗಳೇ
@kabanurirajshekar6106
@kabanurirajshekar6106 2 года назад
Jai Sri Ram.
@narayanshanbhag8607
@narayanshanbhag8607 Год назад
very nice pravachana, Pranam at Guruji's feet
@mallammasomankoppa5565
@mallammasomankoppa5565 2 года назад
ಎಂತಹ ಜ್ಞಾನದ ಮಾತು. ಗುರುಗಳಿಗೆ ಕೊಟಿ ಕೊಟಿ ನಮನಗಳು.
@nagarajnagarajrao6388
@nagarajnagarajrao6388 2 года назад
ಮಾತು ಮಾಣಿಕ್ಯ ಹೌದು. ನಿಮ್ಮ ಮಾತುಗಳು ಮನಮುಟ್ಟುವಂತೆ ಇತ್ತು. ಧನ್ಯೋಸ್ಮಿ
@sandeshswamy6311
@sandeshswamy6311 2 года назад
Danyavadagalu Guruji tq
@savithashankar6469
@savithashankar6469 9 месяцев назад
Sri Gurubhyo namaha 🙏🙏🙏
@anithashetty529
@anithashetty529 2 года назад
Jai guruji
@geetanadiger5586
@geetanadiger5586 5 месяцев назад
ಪೂಜ್ಯರಿಗೆ ನಮಸ್ಕಾರ ತುಂಬಾ ಚೆನ್ನಾಗಿ ಮಾತಿನ ತಿಳುವಳಿಕೆ ನೀಡಿದ್ದೀರಿ ಧನ್ಯರಾದೆವು
@divyarao2262
@divyarao2262 2 года назад
Manasige tumba tumba nimmadi idu follow madtini
@ravindrabhat5167
@ravindrabhat5167 2 года назад
🙏🙏 समीचीन मार्गदर्शनम्
@manishrao9898
@manishrao9898 2 года назад
Namo namaha gurudeva...nimma maathannu keluva naavu punyavantharu
@pradeepat4361
@pradeepat4361 2 года назад
ನಮಸ್ಕಾರ ಧನ್ಯವಾದಗಳು 💐
@keshavks8055
@keshavks8055 Год назад
To hear it is very interesting.with your teaching to hear.
@manikreddy4957
@manikreddy4957 2 года назад
Shree. Gurugale. Edu. Yntha. Pavitra. Vachana. E. Nimma. Vachanadind. Kratygnanaade. Nimma. Paadagalige. Saastaan. Namaskaaragalu 🌞🌹🌹🌹🌹🌹🙏🙏🙏🙏🙏
@amudhay7295
@amudhay7295 2 года назад
ಅದ್ದುಬುತ ಧನ್ಯವಾದಗಳು ಶ್ರೀ 🙏
@lokesh.g2452
@lokesh.g2452 2 года назад
ಹರೇ ಕೃಷ್ಣ ತುಂಬಾ ಸುಂದರವಾಗಿದೆ
@shivalingaiahkeerthana3238
@shivalingaiahkeerthana3238 2 года назад
ಜೀವನನಕ್ಕೆ ಸರಿಯಾದ ಪಾಠ ಕಲಿಸಿಕೊಟ್ಟಿದ್ದೀರಿ ಗುರುಗಳೇ ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು 🌹💞🙏🙏💞🌹
@rajamanirajamani4998
@rajamanirajamani4998 2 года назад
M9
@sarojinin3683
@sarojinin3683 2 года назад
ತುಂಬಾ ಇಷ್ಟ ಆಯ್ತು ಸ್ವಾಮೀಜಿ ಅನಂತಾನಂತ ಧನ್ಯವಾದಗಳು...🙏🙏💐
@sadanandasadananda8833
@sadanandasadananda8833 2 года назад
🙏🌹🙏 ನಮನಗಳು🙏🌹🙏
@rameshshetty7077
@rameshshetty7077 2 года назад
ಇಂಥಾ ಪ್ರವಚನ ಕೇಳಿದರೆ ಆತ್ಮ ತೃಪ್ತಿ ಸಿಗುತ್ತದೆ 🙏
@kamalasitaram9194
@kamalasitaram9194 2 года назад
Namaskara ,Gurugale.nimma mathe amrutha.mrudhu vaniyenamage prabhava berrutthadhe anekaneka vandhanegalu
@shantalac103
@shantalac103 2 года назад
Very nice..swamijis talks are very inspiring
@pushpashekhar5830
@pushpashekhar5830 2 года назад
Tumbaa sundaravaada maatugalu🙏🙏🙏
@ManjunathManju-ez4wn
@ManjunathManju-ez4wn 2 года назад
ವಾವ್ ಸೂಫರ್ಬ್ ಸ್ಪೀಕ್ 👏👏👏👏👏👏👏👏👏👏👏👏👏👏
@radhakamath6079
@radhakamath6079 2 года назад
Dhanyavadagalu gurugale 🙏🙏
@vijayajoshi6541
@vijayajoshi6541 2 года назад
🕉🙏🌺🕉🙏 gurugale adbutha🙏🙏🌹
@rajuyn3705
@rajuyn3705 Год назад
ನಮ್ಮ ಮಾತಿನ ವಿಷಯದ ಅದ್ಬುತವಾದ ವಿವರಣೆಯನ್ನು ಕೇಳಿ ನನಗೆ ಬಹಳ ಸಂತೋಷ ಆಯಿತು
@manjular3899
@manjular3899 2 года назад
Pratidina heege gnaana kodi gurugale🙏 nimmage hritpoorvaka❤ dhanyavaaadagalu🙏🙏
@VinayKumar-iy1bw
@VinayKumar-iy1bw 2 года назад
ಗುರುಗಳ ಪಾದಗಳಿಗೆ ಮನಸ್ಸು ಪೂರ್ತಿ ನಮಸ್ಕಾರಗಳು
@srinivasas.n3881
@srinivasas.n3881 2 года назад
ಗುರು ಗಳಿಗೆಸಾಷ್ಟಾಂಗನಮಸ್ಕಾರಗಳು🙏🙏
@gurujii240
@gurujii240 2 года назад
Tq swamyji 🙏🙏🙏
@ushamdharmavaram
@ushamdharmavaram 2 года назад
Gurugale nimma mathugalu sihi prasada thindanthaythu.jeevanakke thumba hattiravada hithanudigalu gurugale🙏🙏🙏
@shantinele
@shantinele 2 года назад
ಓಂ ನಮಃ ಶಿವಾಯ 🙏🙏🙏🙏🙏
@radhag3149
@radhag3149 Год назад
ಸೌಮಿಜಿ ನಿಮ್ಮ ಮಾತಿನ ಶೈಲಿ ಅಧ್ಬುತ
@savithakb6904
@savithakb6904 2 года назад
ಸ್ವಾಮೀಜಿ ಹರಿಓಂ... ತುಂಬಾ ಚೆನ್ನಾಗಿ ಮೂಡಿಬಂದಿದೆ...🙏.
@yashodayashoda6903
@yashodayashoda6903 2 года назад
ಅದ್ಬುತ ಪ್ರವಚನ 🌹🙏🙏😍
@ShivuCN
@ShivuCN 2 года назад
ಅದ್ಭುತವಾದ ಬೋಧನೆ..
@arunashetty2261
@arunashetty2261 2 года назад
Such good knowledge ful useful dailyneed speeches should be in publication for managing ourselves as well as others.
@kidsofindiateamwork
@kidsofindiateamwork 2 года назад
🙋🏻🙇🙇🙇🙏
@kidsofindiateamwork
@kidsofindiateamwork 2 года назад
🙇🙋🏻🙏🙏🙏
@geethagh4012
@geethagh4012 2 года назад
Very nice Guruji.. thank you soo much for your wonderful words.. 🙏🙏🙏🙏
@guruprasadkv7720
@guruprasadkv7720 2 года назад
Very very Nice Giruji
Далее
ಸುಖ ಎಲ್ಲಿದೆ? / Where is happiness?
22:10
Insane Coffee trick EXPOSED 😱☕️ #shorts
00:20
Просмотров 3,5 млн
ВОДЯНОЙ ПИСТОЛЕТ ЗА 1$ VS 10$ VS 100$!
19:09
ನಾನು ಯಾರು? Who am I?
21:08
Просмотров 60 тыс.