ಜೇನುತುಪ್ಪ ಮತ್ತು ತುಪ್ಪ ವಿಷಮ ಪ್ರಮಾಣದಲ್ಲಿ ತಿನ್ನಬೇಕು., ಅಂದರೆ ಎರಡು ಚಮಚ ತುಪ್ಪ, ಒಂದು ಚಮಚ ಜೇನುತುಪ್ಪ ಅಥವಾ ಎರಡು ಚಮಚ ಜೇನುತುಪ್ಪ ಒಂದು ಚಮಚ ತುಪ್ಪ ಹೀಗೆ . ಎರಡನ್ನೂ ಸಮ ಪ್ರಮಾಣದಲ್ಲಿ ಬಳಸಿದಾಗ ಮಾತ್ರ ಆಯುರ್ವೇದದ ಪ್ರಕಾರ ವಿರುದ್ಧ ಆಹಾರ ಅಂತ ಕರೆಸಿಕೊಳ್ಳುತ್ತದೆ.. ಶಿಲ್ಲ ತುಪ್ಪ ಜಾಸ್ತಿ ಬಳಸಿದ್ದಾರೆ, ಸರಿ ಇದೆ..