Тёмный

UCHCHANGIDURGA _ ಉಚ್ಚಂಗಿದುರ್ಗ | GWALIYAR OF KARNATAKA_ ಕರ್ನಾಟಕದ ಗ್ವಾಲಿಯರ್‌ 

ಸಿಕ್ಕಂತೆ ಸಂಚಾರ | SIKKANTE SANCHARA
Просмотров 247 тыс.
50% 1

ಅಳಿಯ ಮಾವನ ಕದನದಲ್ಲಿ ನೀರುಪಾಲದ ಹೆಣ್ಣಿನ ಕಥೆ
#uchchangidurga #vijayanagaraempire #harapanahalli #harapanahalliduroos #davanagere #davanagerenews #davanageredistrict #eshwara #treanding #trekking #hiking #history #historical
#onedaytrip #lakes #ksrtc #ksrtcbus #ksrtc_nta #tippusultan #tippusulthan #haiderali #haideralikhan #hyderali #fortsofindia #FORTSOFKARNATAKA #marata #maratha #PESHVA #shivajimaharaj #adil #bijapur #vijayanagaraempire #chitradurga #chitradurgafort #mysorepalace #tumakuruvoice #dargah #ratnagiri #hoysala #karnatakatouris #karnataka #karnatakatourist #heritage #heritagebuilding #vloger #kannadatravelvlog #onedaytrip #vlog #youtube #youtuber #youtubevideo #sikkantesanchara #ಸಿಕ್ಕಂತೆಸಂಚಾರ #kannadatravelvlog #kannadanews #mobilephotographyideas #mobilephotograpy #mobilevideo #weekend #nearbangalore #vloger #vlogers #architecture #archaeologicalsurveyofindia #archaelogy #trending #trendingvideo #healthylifestyle #healthy #history #historical #indiand_history #royalhistory #ksrtc #ksrtcbus #indianrailways #indianrailway #gwalior

Опубликовано:

 

23 дек 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 263   
@sunkrsunil1093
@sunkrsunil1093 Год назад
ನಮ್ಮ ಮನೆ ದೇವತೆ ಶ್ರೀ ಉಚ್ಚಂಗೆಮ್ಮ ದೇವಿ
@SIKKANTESANCHARA
@SIKKANTESANCHARA Год назад
ಸರ್ವರಿಗೂ ಶುಭವಾಗಲಿ ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@ramakrushnaiahr7110
@ramakrushnaiahr7110 Год назад
Vu
@korawarkumar8796
@korawarkumar8796 Год назад
ಅದ್ಭುತ ದೇವಾಲಯ ಮತ್ತು ಕೋಟೆ ನಮ್ ಮನೆ ದೇವರು ಕರುಣಾ ಮಾಯಿ, ನಂಬಿದವರಿಗೆ ಯಾವತ್ತೂ ಕೈ ಬಿಡಲ್ಲ ಈ ನನ್ನ ತಾಯಿ ಉತ್ಸಾಹವಂಬೇ... ಉದೊ ಉದೋ...
@SIKKANTESANCHARA
@SIKKANTESANCHARA Год назад
ಎಲ್ಲರಿಗೂ ಶುಭವಾಗಲಿ..
@AnanyaRamesh-ed9ld
@AnanyaRamesh-ed9ld 28 дней назад
Nama mane Devaru kuda.🙏
@shivu.gowdaguru3438
@shivu.gowdaguru3438 Год назад
ಇದನ್ನೆಲ್ಲಾ ನೋಡ್ತಾ ಇದ್ರೆ ಮನಸ್ಸಿಗೆ ತುಂಬಾ ಬೇಜಾರಾಗುತ್ತೆ ಎಲ್ಲಾ ಹಾಳಾಗಿ ಹೋಗಿದೆ
@SIKKANTESANCHARA
@SIKKANTESANCHARA Год назад
ನೀವು ಹೇಳಿದ್ದು ನಿಜ, ಧಾರ್ಮಿಕವಾಗಿ ಮತ್ತು ಐತಿಹಾಸಿಕವಾಗಿ ಈ ಸ್ಥಳ ಬಹು ಮಯಖ್ಯವಾಗಿದೆ.
@angleroffish3166
@angleroffish3166 Год назад
ನಿಮ್ಮ ಸಮಯವನ್ನು ವ್ಯಯಿಸಿ ಅಲ್ಲಿಗೆ ಹೋಗಿ ವಿವರಿಸಿದ್ದಕ್ಕೆ ಹಾಗೂ ನಮ್ಮ ಪೂರ್ವಜರು ನಿರ್ಮಿಸಿದ ಸ್ಥಳಗಳನ್ನು ಕಾಪಾಡಿಕೊಂಡು ಹೋಗುವಹಾಗೆ ಹೇಳದ್ದಕ್ಕೆ ನನ್ನ ನಮಸ್ಕಾರಗಳು ಸರ್...
@SIKKANTESANCHARA
@SIKKANTESANCHARA Год назад
ಪ್ರವಾಸ ಮತ್ತು ಚಾರಣ ನನ್ನ ಹವ್ಯಾಸ, ಅದರ ಅನುಭವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ಧೇನೆ ಅಷ್ಟೇ ಬ್ರದರ್‌.
@mdvannur925
@mdvannur925 Год назад
ಅಣ್ಣ ತುಂಬಾ ಕಷ್ಟ ಪಟ್ಟು ವಿಡಿಯೋ ಮಾಡ್ತಿರಾ ನಿಮಗೆ ಒಂದು ಲೈಕ್ ಒಂದು ಕಾಮೆಂಟ್ ಮತ್ತು ಸಬ್ ಕ್ರೈಜ್ ಮಾಡ್ತಿನಿ
@SIKKANTESANCHARA
@SIKKANTESANCHARA Год назад
ನೀವು ಮಾಡಿದ್ದಕ್ಕೆ ಧನ್ಯವಾದಗಳು..
@karibasavarajhb8405
@karibasavarajhb8405 Год назад
ವಿಡಿಯೋ ಚನ್ನಾಗಿ ಮೂಡಿ ಬಂದಿದೆ ಆದರೇ ವಿಷಯದ ಕೊರತೆ ಕಾಣ್ತಿದೆ.... ಬ್ರದರ್ 👍
@SIKKANTESANCHARA
@SIKKANTESANCHARA Год назад
ಏನು ಮಾಹಿತಿ ಬಿಟ್ಟಿದೆ ಹೇಳಿ ಇನ್ನೊಮ್ಮೆ ಹೋದಾಗ ತಿಳಿಸುತ್ತೇನೆ.
@user-zm9uj5fe7x
@user-zm9uj5fe7x 26 дней назад
Very good documentary, enjoyed it thank brother
@SIKKANTESANCHARA
@SIKKANTESANCHARA 25 дней назад
Glad you enjoyed it pls share with others
@VasanthkumarRI
@VasanthkumarRI Месяц назад
Udho udho Ellamma 🎉🙏🙏🙏🌹🌺💐
@SIKKANTESANCHARA
@SIKKANTESANCHARA 25 дней назад
ಒಳ್ಳೆಯದಾಗಲಿ,, ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಮರಿಯದೇ ಶೇರ್‌ ಮಾಡಿ. ಧನ್ಯವಾದಗಳು
@madhavanandmali1150
@madhavanandmali1150 Год назад
ತೋರಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್💐💐
@divaydivay2251
@divaydivay2251 5 месяцев назад
ಇತಿಹಾಸದ ಕಥೆ 🤝
@SIKKANTESANCHARA
@SIKKANTESANCHARA 4 месяца назад
ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್‌ ಮಾಡಿ. ಪ್ರೋತ್ಸಾಹ ನೀಡಿ ಧನ್ಯವಾದಗಳು
@user-Huvina
@user-Huvina Год назад
ಸರ್ ನಾನು ಕೂಡ ಈ ದೃಶ್ಯ ನೊಡೆ ಇಲ್ಲ ಸರ್ ತೋರಿಸಿದಕ್ಕೆ ಧನ್ಯವಾದಗಳು ಶ್ರೀ ಉಚ್ಚೆಂಗೆಮ್ಮ ತಾಯಿ ನಮ್ಮ ಮನೆ ದೇವರು ಸರ್ ನೆಕ್ಸ್ಟ್ ಟೈಮ್ ಹೊದಾಗ ಎ್ನಾಕುಲಂನಿಂದ ಎಲ್ಲ ನೋಡುತ್ತೇನೆ ಸರ್ ಧನ್ಯವಾಗಳು
@SIKKANTESANCHARA
@SIKKANTESANCHARA 11 месяцев назад
ಆಗಲಿ, ಹೋಗಿ ಬನ್ನಿ keep watching my channel
@revannahm916
@revannahm916 10 дней назад
🙏🙏🙏🙏🙏🙏🙏🙏🙏🙏🙏👌
@SIKKANTESANCHARA
@SIKKANTESANCHARA 7 дней назад
ಬೇರೆಯವರಿಗೂ ಷೇರ್ ಮಾಡಿ ಥಾಂಕ್ ಯು
@poornimam.n4606
@poornimam.n4606 Год назад
ಉಚ್ಚಂ ದುರ್ಗ ದ ತಾಯಿಯ ಬಗ್ಗೆ ಮಾಹಿತಿ ನೀಡಿ. ಅದ್ಬುತವಾದ ಸ್ಥಾನ, ಇನ್ನು ಹೆಚ್ಚಿನ ಮಾಹಿತಿ ಮಾಹಿತಿ ನೀಡಿ ಸರ್. ಧನ್ಯವಾದಗಳು. 👌🏻🙏🏻👋
@SIKKANTESANCHARA
@SIKKANTESANCHARA Год назад
ಇನ್ನೊಮ್ಮೆ ಈ ಸ್ಥಳಕ್ಕೆ ಬಂದಾಗ ಕಂಡಿತವಾಗಿಯೂ ಮಾಹಿತಿ ನೀಡುತ್ತೇನೆ.
@Smartbanjar
@Smartbanjar Год назад
ಎಲ್ಲರಿಗೂ ಗೊತ್ತಿದಷ್ಟು ನಿಮಗೆ ಗೊತ್ತಿಲ್ಲ, ವೆಸ್ಟ್ ಆಫ್ ಟೈಮ್
@SIKKANTESANCHARA
@SIKKANTESANCHARA Год назад
ಅದು "ವೇಸ್ಟ್ ಆಫ್ ಟೈಮ್" "ವೆಸ್ಟ್‌" ಅಲ್ಲ. ಎಲ್ಲರದ್ದು ಬಿಡಿ, ನಿಮಗೇನು ಗೊತ್ತು ಹೇಳಿ. ನಾನು ಸ್ವಲ್ಪ ತಿಳಿದುಕೊಳ್ಳುತ್ತೇನೆ.
@FakkirappaS-to7zq
@FakkirappaS-to7zq 12 дней назад
🙏💐🙏🙏🙏
@SIKKANTESANCHARA
@SIKKANTESANCHARA 11 дней назад
ವಿಡಿಯೋ ಚೆನ್ನಾಗಿದ್ದರೆ, ಬೇರೆಯವರಿಗೂ ಶೇರ್‌ ಮಾಡಿ.
@psmmusic181
@psmmusic181 Год назад
ನಮ್ಮ ಹರಪನಹಳ್ಳಿ ನಮ್ಮ ಹೆಮ್ಮೆ
@SIKKANTESANCHARA
@SIKKANTESANCHARA Год назад
ತುಂಬಾ ಸುಂದರವಾದ ಸ್ಥಳ..
@rekhabr9216
@rekhabr9216 Год назад
ನಮ್ಮ ಮನೆ ದೇವ್ರು.. 🙏🙏 ಉಧೋ ಉಧೋ ಉಚ್ಚಂಗೆಮ್ಮ.
@SIKKANTESANCHARA
@SIKKANTESANCHARA Год назад
ಸರ್ವರಿಗೂ ಸನ್ಮಂಗಳವಾಗಲಿ..
@maruthiholekar3752
@maruthiholekar3752 Год назад
ಉದೋ ಉದೋ ಉಚ್ಚಂಗಮ್ಮ 🙏🙏🙏🙏
@SIKKANTESANCHARA
@SIKKANTESANCHARA Год назад
ಒಳ್ಳೆಯದಾಗಲಿ
@jayashankara9542
@jayashankara9542 Год назад
Good because brother
@nirupadhins393
@nirupadhins393 Год назад
ಜೈ ಹುಚ್ಚoಗಿ 🙏🙏
@SIKKANTESANCHARA
@SIKKANTESANCHARA Год назад
ಎಲ್ಲರಿಗೂ ಒಳ್ಳೆಯದಾಗಲಿ..
@r.parashuramappaparashuram403
ನಮ್ಮ ಮನೆ ದೇವರು
@SIKKANTESANCHARA
@SIKKANTESANCHARA Год назад
ಸರ್ವರಿಗೂ ಶುಭವಾಗಲಿ
@techinworld2322
@techinworld2322 Год назад
Thumba chanagi ide sir🙏
@SIKKANTESANCHARA
@SIKKANTESANCHARA Год назад
Thank you
@nagarajks2891
@nagarajks2891 Год назад
Super good information sir
@SIKKANTESANCHARA
@SIKKANTESANCHARA Год назад
ಧನ್ಯವಾದಗಳು
@user-jf9js9le6t
@user-jf9js9le6t 3 месяца назад
🙏🙏🙏🙏🌹🌹🌹🌹
@SIKKANTESANCHARA
@SIKKANTESANCHARA 2 месяца назад
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@shivaprasadsuvarna3062
@shivaprasadsuvarna3062 Год назад
ಅದ್ಬುತ 👍 ಧನ್ಯವಾದಗಳು
@SIKKANTESANCHARA
@SIKKANTESANCHARA Год назад
ಧನ್ಯವಾದಗಳು.. ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@vinaykumaram7887
@vinaykumaram7887 Год назад
Thanks for video
@SIKKANTESANCHARA
@SIKKANTESANCHARA Год назад
Thank you.. ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@mallikarjun4491
@mallikarjun4491 10 месяцев назад
Sir namma uru kote super apwa nam uru namma uru namma emme 😍
@SIKKANTESANCHARA
@SIKKANTESANCHARA 10 месяцев назад
Uchhangidurga is proud of Karnataka..!
@nethravathinethravathi258
@nethravathinethravathi258 Месяц назад
Super
@SIKKANTESANCHARA
@SIKKANTESANCHARA Месяц назад
THANK YOU ಈ ವಿಡಿಯೋ ನಿಮಗೆ ಇಷ್ಟವಾದರೆ, ದಯವಿಟ್ಟು ಬೇರೆಯವರಿಗೂ ಶೇರ್‌ ಮಾಡಿ. ಪ್ರೋತ್ಸಾಹಿಸಿ. ಧನ್ಯವಾದಗಳು ಶುಭದಿನ
@anjinapparam3853
@anjinapparam3853 Год назад
ತುಂಬಾ danyavadagalu
@SIKKANTESANCHARA
@SIKKANTESANCHARA Год назад
Thank you. ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@madhusudhankavalara4496
@madhusudhankavalara4496 Год назад
Nam Mane devuru sir 🙏🙏🙏
@SIKKANTESANCHARA
@SIKKANTESANCHARA Год назад
ಎಲ್ಲರಿಗೂ ಒಳ್ಳೆಯದಾಗಲಿ..🙏🙏 ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@ujwalas9837
@ujwalas9837 Год назад
Beautiful sir
@SIKKANTESANCHARA
@SIKKANTESANCHARA Год назад
The place is More beautiful than what I narrated.
@nimmappahh
@nimmappahh Год назад
ನಮ್ಮು ಉಚೇಂಗಿ ದುರ್ಗಾ 🙂🙂
@SIKKANTESANCHARA
@SIKKANTESANCHARA Год назад
Thank you
@anjuinformationchanal6642
@anjuinformationchanal6642 Год назад
Super cover bro
@SIKKANTESANCHARA
@SIKKANTESANCHARA Год назад
Thank you
@trimurthya149
@trimurthya149 Год назад
ಥ್ಯಾಂಕ್ಸ್👌👌👌🙏🙏🙏
@SIKKANTESANCHARA
@SIKKANTESANCHARA Год назад
Thank you so much ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@ManjuManju-jm1ek
@ManjuManju-jm1ek Год назад
ಬಹಳಷ್ಟು ಬಾರಿ ಭೇಟಿ ಮಾಡಿದ್ದೇನೆ ಬ್ರೋ ನಾವು
@SIKKANTESANCHARA
@SIKKANTESANCHARA Год назад
ತುಂಬಾ ಸುಂದರವಾದ ಸ್ಥಳ. ಆದ್ರೆ, ಜನಗಳು ಗಲೀಜು ಮಾಡ್ತಾ ಇದದಾರೆ ಅನ್ನೋದೆ ಬೇಜಾರು. ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@basavarajac5567
@basavarajac5567 Год назад
ನಾವು ಇದೇ ಊರಿನವರು... ♥️
@SIKKANTESANCHARA
@SIKKANTESANCHARA Год назад
ಅಷ್ಟೊಂದು ಸುಂದರವಾದ ಸ್ಥಳ‌ ನಿಮ್ಮ ಊರು. ಆದರೆ, ಅಲ್ಲಿ ಸಿಕ್ಕಾಪಟ್ಟೆ ಗಲೀಜು ಮಾಡಿದ್ದಾರೆ, ಸ್ವಚ್ಛತೆ ಕಾಪಾಡುವಂತೆ ಅಲ್ಲಿಗೆ ಬರುವವರಲ್ಲಿ ಮನವಿ ಮಾಡಿ. ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@rameshram789
@rameshram789 Год назад
ನಮ್ ಮನೆ ದೇವ್ರು 🙏
@SIKKANTESANCHARA
@SIKKANTESANCHARA Год назад
ಸರ್ವರಿಗೂ ಶುಭವಾಗಲಿ ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@panchuhiremath6061
@panchuhiremath6061 Год назад
I am visited this place. Nice sir
@SIKKANTESANCHARA
@SIKKANTESANCHARA Год назад
ಪ್ರಶಾಂತ ಸ್ಥಳ..
@krishnaiahpn2473
@krishnaiahpn2473 Год назад
Good sir
@SIKKANTESANCHARA
@SIKKANTESANCHARA Год назад
Thank you ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@adarshAdhu-mu4ob
@adarshAdhu-mu4ob Год назад
👌👌🙏🙏🙏🙏🙏
@SIKKANTESANCHARA
@SIKKANTESANCHARA Год назад
Thank you 🙏🏻
@vijaytarge5152
@vijaytarge5152 Год назад
Very nice
@SIKKANTESANCHARA
@SIKKANTESANCHARA Год назад
Thank you ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@arjunshivarjun7442
@arjunshivarjun7442 Год назад
🙏🙏🙏🙏🙏
@SIKKANTESANCHARA
@SIKKANTESANCHARA Год назад
🙏🙏🙏 ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@nanjundab6617
@nanjundab6617 Год назад
Native ❤️
@SIKKANTESANCHARA
@SIKKANTESANCHARA Год назад
Thank you
@abhishekabhishek2978
@abhishekabhishek2978 Год назад
Nice video sir
@SIKKANTESANCHARA
@SIKKANTESANCHARA Год назад
Thank you
@hadiveppamanjuvk892
@hadiveppamanjuvk892 Год назад
Om sykthi
@SIKKANTESANCHARA
@SIKKANTESANCHARA Год назад
Thank you ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@naveenmunaveenmu3315
@naveenmunaveenmu3315 Год назад
🙏🌺🙏
@SIKKANTESANCHARA
@SIKKANTESANCHARA Год назад
🙏🙏🙏
@jayashankara9542
@jayashankara9542 Год назад
Brother like to
@SIKKANTESANCHARA
@SIKKANTESANCHARA Год назад
Thank you brother..
@veerendrakumarshivakumarab7857
Super sir...good information
@SIKKANTESANCHARA
@SIKKANTESANCHARA Год назад
Thank you
@shankaraiahkk1721
@shankaraiahkk1721 Год назад
Nice place I visited 2006 🙏🙏🙏
@SIKKANTESANCHARA
@SIKKANTESANCHARA Год назад
Even very peacefull also
@manuk862
@manuk862 Год назад
Nammurige well come sir and nam kade prasiddi ondhiruva place na karnataka janathege thorisiddakke danyavadhagalu
@SIKKANTESANCHARA
@SIKKANTESANCHARA Год назад
ನಿಮ್ಮೂರಿನ ಬಗ್ಗೆ ಇನ್ನಷ್ಟು ಮಾಹಿತಿ ಹೇಳುವುದಿದೆ, ಅದನ್ನು ಇನ್ನೊಮ್ಮೆ ಹೇಳುತ್ತೇನೆ.
@roopanaik1832
@roopanaik1832 Год назад
Nice place sir I visited 20 years back.
@SIKKANTESANCHARA
@SIKKANTESANCHARA Год назад
Even a peaceful place also..
@ashunaik663
@ashunaik663 Год назад
nam mane devru 🙏
@SIKKANTESANCHARA
@SIKKANTESANCHARA Год назад
ಎಲ್ಲರಿಗೂ ಒಳ್ಳೆಯದಾಗಲಿ..
@darshanpujar6901
@darshanpujar6901 Год назад
🙏🙏
@SIKKANTESANCHARA
@SIKKANTESANCHARA Год назад
🙏🙏🙏 ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@basavarajm1487
@basavarajm1487 Год назад
🌹🌹🙏🏻🙏🏻🙏🏻🌹🌹
@SIKKANTESANCHARA
@SIKKANTESANCHARA Год назад
🙏🙏 ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@AnitaAnita-bz6ym
@AnitaAnita-bz6ym Год назад
🙏🌺🌸
@SIKKANTESANCHARA
@SIKKANTESANCHARA Год назад
🙏🙏🙏
@manjunathar5579
@manjunathar5579 11 месяцев назад
❤ thanks brother
@SIKKANTESANCHARA
@SIKKANTESANCHARA 11 месяцев назад
ಧನ್ಯವಾದಗಳು, ನನಗೆ ಅವಕಾಶ ಮತ್ತು ಸಾಧ್ಯವಾದಾಗ ಇಂಥ ಕೆಲಸಗಳನ್ನು ಮಾಡುತ್ತೇನೆ. ನೋಡುತ್ತೀರಿ, ಸಾಧ್ಯವಾಸದಷ್ಟು ಕೆಲಸ ಮಾಡುತ್ತೇನೆ. ಯಾರಾದರೂ ಪ್ರಾಯೋಜಕತ್ವ ಸಿಕ್ಕರೆ ಇನ್ನೂ ಹೆಚ್ಚಿನ ಸ್ಥಳಗಳನ್ನು ಪರಿಷಯಿಸಲು ಸಾಧ್ಯವಾಗುತ್ತದೆ.
@praveenpv3506
@praveenpv3506 Год назад
Thank you so much boss
@SIKKANTESANCHARA
@SIKKANTESANCHARA Год назад
Thank you brother.. ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@kallappakundgol69
@kallappakundgol69 Год назад
🙏🙏🤗
@SIKKANTESANCHARA
@SIKKANTESANCHARA Год назад
🙏🙏🙏🙏 ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@rameshangryboy1943
@rameshangryboy1943 Год назад
🙏🙏🙏💐
@SIKKANTESANCHARA
@SIKKANTESANCHARA Год назад
Thank you
@prashanthraneyar
@prashanthraneyar Год назад
Nma Mane devaru🙏🙏🙏
@SIKKANTESANCHARA
@SIKKANTESANCHARA Год назад
ಸರ್ವರಿಗೂ ಶುಭಮಸ್ತು.. ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@krishnapatil5087
@krishnapatil5087 Год назад
🙏🙏🙏
@SIKKANTESANCHARA
@SIKKANTESANCHARA Год назад
🙏🙏🙏🙏 ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@vinayakav3384
@vinayakav3384 Месяц назад
Namma Mane devaruu
@SIKKANTESANCHARA
@SIKKANTESANCHARA Месяц назад
ಧನ್ಯವಾದಗಳು, ವಿಡಿಯೋ ಇಷ್ಟವಾಗಿದ್ದರೇ ಬೇರೆಯವರಿಗೂ ಶೇರ್‌ಮಾಡಿ. ಪ್ರೋತ್ಸಾಹಿಸಿ
@monikaas4844
@monikaas4844 Год назад
ಹೈ ನಮ್ಮ ಮನೆ ದೇವರು
@SIKKANTESANCHARA
@SIKKANTESANCHARA Год назад
ಸರ್ವರಿಗೂ ಸನ್ಮಂಗಳವಾಗಲಿ ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@mareshtmc1248
@mareshtmc1248 8 месяцев назад
I'm
@SIKKANTESANCHARA
@SIKKANTESANCHARA 7 месяцев назад
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ
@geethagururajmadival7566
@geethagururajmadival7566 Год назад
Nmma amma na manedevaru i mis u nimage nannakdeida💗😊🤗🌹🤝🤝
@geethagururajmadival7566
@geethagururajmadival7566 Год назад
Vandane
@SIKKANTESANCHARA
@SIKKANTESANCHARA Год назад
ಧನ್ಯವಾದಗಳು ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@amarns3645
@amarns3645 Год назад
Ravi sir, you have got excellent description capabilities. Explored very nicely.
@SIKKANTESANCHARA
@SIKKANTESANCHARA Год назад
Thank you bro ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@SIKKANTESANCHARA
@SIKKANTESANCHARA 6 месяцев назад
Bro How you know my name
@rameshv773
@rameshv773 Год назад
Udho udho
@SIKKANTESANCHARA
@SIKKANTESANCHARA Год назад
ಸರ್ವರಿಗೂ ಸನ್ಮಂಗಳವಾಗಲಿ.. ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@koushikmadival4059
@koushikmadival4059 Год назад
🙏mane devruu🙏
@SIKKANTESANCHARA
@SIKKANTESANCHARA Год назад
ಒಳ್ಳೆಯದಾಗಲಿ. ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@chintuempire1012
@chintuempire1012 Год назад
Sir Nim videos super agi Eve like barli bidli niv continue maadi sir all the best for your future 😊 sir
@SIKKANTESANCHARA
@SIKKANTESANCHARA Год назад
ಆಗಲಿ brother..👍 ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@panchipavan8265
@panchipavan8265 Год назад
🙏🏻
@SIKKANTESANCHARA
@SIKKANTESANCHARA Год назад
🙏🙏🙏 ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@kallappanbagali7982
@kallappanbagali7982 Год назад
Bagalige betti Kodi sir.... harapanahali (taluk) nalle barutte....... super place ...
@SIKKANTESANCHARA
@SIKKANTESANCHARA Год назад
ಆ ಊರಿನ ಬಗ್ಗೆ ಕೇಳಿದ್ದೇನೆ. ಕಂಡಿತ ಬರುತ್ತೇನೆ
@shivudirector
@shivudirector Год назад
I don't know how many times I visited 😍
@SIKKANTESANCHARA
@SIKKANTESANCHARA Год назад
Yes sir, beuty full and peaceful place
@shivudirector
@shivudirector Год назад
ನಮ್ಮ ಸಂತೇಬೆನ್ನೂರು ಪುಷ್ಕರಣಿಗೆ ಬೇಟಿಕೊಡಿ🤗
@SIKKANTESANCHARA
@SIKKANTESANCHARA Год назад
@@shivudirector ಆಗಲಿ ಸರ್‌ ಬರುತ್ತೇ‌ನೆ.
@srikanthningappa9593
@srikanthningappa9593 Год назад
ನಿಮ್ಮ ನಿರೂಪಣೆ ಇನ್ನೂ ಉತ್ತಮವಾಗಬೇಕು. ಕತೆ ಹೇಳಿ ಆದರೆ ಓದಬೇಡಿ. ಗೈಡ್ ಗಳ ಹತ್ತಿರ ನಿರೂಪಣೆ ಮಾಡಿಸಿ.
@SIKKANTESANCHARA
@SIKKANTESANCHARA Год назад
ನಿರೂಪಣೆ ಬಗ್ಗೆ ನಿಮ್ಕ ಸಲಹೆ ಸ್ವೀಕಾರ್ಹ, ನಿಮಗೆ ಇನ್ನೂ ಮಾಹಿತಿ ಗೊತ್ತಿದ್ದರೆ ಹೇಳಿ, ಇನ್ನೊಮ್ಮೆ ಇಲ್ಲಿಗೆ ಬಂದಾಗ ಹೇಳತ್ತೇನೆ. ನಾನು ಮಾಡಿದ ಹಳೇಬೀಡಿನ ವೀಡಿಯೋ ನೋಡಿ. ಗೈಡ್ ಗಳನ್ನು ನಾನು ಬಳಸಿಕೊಳ್ಳಬೇಕೋ ಬೇಡವೋ ಎಂಬುದು ಸಲಹೆ ನೀಡಿ. ಧನ್ಯವಾದಗಳು..
@yallappareddy3320
@yallappareddy3320 Год назад
ನಾನು ಹೋಗಿದ್ದೆ ಇಲ್ಲಿ ಬೆಸ್ಟ್
@SIKKANTESANCHARA
@SIKKANTESANCHARA Год назад
ಹೌದು. ಪ್ರಶಾಂತವಾಗಿದೆ, ಆದರೆ ಜನರು ಗಲೀಜು ಮಾಡುತ್ತಿದ್ದಾರೆ ಅದೇ ಬೇಜಾರು
@rajns2004
@rajns2004 Год назад
Sir video edit hange madthera? Hange voice kodthera?
@SIKKANTESANCHARA
@SIKKANTESANCHARA Год назад
Computerನಲ್ಲಿ ಎಡಿಟ್ ಮಾಡುತ್ತೇನೆ. ವಾಯಿಸ್ ನ್ನು ಮೊಬೈಲ್ ನಲ್ಲೆ ಮಾಡುತ್ತೇನೆ.
@vasanthd7517
@vasanthd7517 Год назад
Nammani devaru hochangimma
@SIKKANTESANCHARA
@SIKKANTESANCHARA Год назад
ಒಳ್ಳೆಯದಾಗಲಿ
@kumarvyasau1534
@kumarvyasau1534 Год назад
Thank you sir you are going good job, please make noise cancellation
@SIKKANTESANCHARA
@SIKKANTESANCHARA Год назад
ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ noice control ಮಾಡೋಕೆ ಆಗೋದೆ ಇಲ್ಲ. ಆದರೂ ಪ್ರಯತ್ನ ಮಾಡಿದ್ದೇನೆ‌‌.. Thank you
@allraondingvideos1675
@allraondingvideos1675 Год назад
ಸ್ವಲ್ಪ ಕ್ಯಾಮೆರಾ ವರ್ಕ್ ಸರಿಯಾಗಿ ಮಾಡಿ ಎಲ್ ತೋರಿಸಿ ಏನ್ ಹೇಳುತ್ತಿದ್ದೀರಾ ಗೊತ್ತಾಗ್ತಾಯಿಲ್ಲ
@SIKKANTESANCHARA
@SIKKANTESANCHARA Год назад
ಆಗಲಿ, ಮುಂದಿನ ವೀಡಿಯೋಗಳಲ್ಲಿ ಇದರ ಬಗ್ಗೆ ಕ್ರಮ ವಹಿಸುತ್ತೇನೆ.
@techinworld2322
@techinworld2322 Год назад
Ucchangidurga purana tilasi kodi sir
@SIKKANTESANCHARA
@SIKKANTESANCHARA Год назад
ಆಗಲಿ, ಕಂಡಿತ ಹೋಗಿ ಬರುತ್ತೇನೆ
@shekharshekhar2352
@shekharshekhar2352 Год назад
ನಾನು ಒಂದು ಸರಿ ಹೋಗಬೇಕು ಸಾರ್ 🙏🙏🙏
@SIKKANTESANCHARA
@SIKKANTESANCHARA Год назад
ಹೋಗಿ ಬನ್ನಿ..ತುಂಬಾ ಚೆನ್ನಾಗಿದೆ ಈ ಸ್ಥಳ.. ಹರಪನಹಳ್ಳಿ ಮತ್ತು ದಾವಣಗೆರೆ ಮಧ್ಯದಲ್ಲಿ‌ ಈ ಸ್ಥಳವಿದೆ ಬೇಕಾದಷ್ಟು ಬಸ್ ಗಳು ಓಡಾಡ್ತವೆ. ರಸ್ತೆಯೂ ಚೆನ್ನಾಗಿದೆ.
@KLRaju-xc7gv
@KLRaju-xc7gv Год назад
Show inscriptions of this fort sir
@SIKKANTESANCHARA
@SIKKANTESANCHARA Год назад
ಈ ಕೋಟೆಯಲ್ಲಿ ಯಾವುದೇ ಶಿಲಾಶಾನಗಳು ನನಗೆ ಕಾಣಿಸಲಿಲ್ಲ ಅಥವಾ ನಾನು ಹುಡುಕುವ ಪ್ರಯತ್ನ ಮಾಡಿಲ್ಲ. ಆದರೆ, ಈ ಕೋಟೆಗೆ ಸಂಬಂಧಿಸಿದ ಶಿಲಾಶಾಸನಗಳು ಬೇರೆ ಬೇರೆ ಸ್ಥಳದಲ್ಲಿ ಇವೆ. ಅಲ್ಲಿಗೆ ನಾನು ಹೋದರೆ ಕಂಡಿತ ಅವುಗಳನ್ನು ತೋರಿಸುತ್ತೇನೆ ಮಾನ್ಯರೆ. ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@KLRaju-xc7gv
@KLRaju-xc7gv Год назад
Please for history u must give inscriptions from gazzzeter or stone inscription any how ur video good.!?
@SIKKANTESANCHARA
@SIKKANTESANCHARA Год назад
thank brother
@sowmyav.6079
@sowmyav.6079 Год назад
Thank you sir. ... Nam native place .... Uppu suridiro temple name kote ellama and reason yavude skin allergies edru alli uppu hakidre vasi agute anno nambike
@SIKKANTESANCHARA
@SIKKANTESANCHARA Год назад
ಕೋಟೆ ಯಲ್ಲಮ್ಮ ದೇವಸ್ಥಾನ ಗೊತ್ತಿರಲಿಲ್ಲ. ತಿಳಿಸಿದ್ದಕ್ಕೆ ಧನ್ಯವಾದಗಳು. ಉಪ್ಪು ಹಾಕುವುದರ ಬಗ್ಗೆ ನನಗೆ ಸ್ಥಳೀಯರು ಹೇಳಿದ್ದು ಜಾಯಿಂಟ್ ಪೇನ್ ವಾಸಿ ಆಗುತ್ತದೆ ಅಂಥ. ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@sowmyav.6079
@sowmyav.6079 Год назад
@@SIKKANTESANCHARA kote ellama attira gakodu skin problem ge... Uchangiellama padagala attira hakodu joint pain problem ge.... Asthe alla it just 1 to 2 km alli mathondu devi temple ede thopina allama anta .... Alli every year jatre nadeyuthe tayige kori kodtare alli ... Uchangi ellama na hesaralli.... So ... Technically these 3 gods r more famus ... Apart from that nam oralli ottu 101 temples and devarugalu ede
@sowmyav.6079
@sowmyav.6079 Год назад
@@SIKKANTESANCHARA thank you so much sir nima anveshanege ennu echu jana tilkobeku matte government should make well and consider historical place as well as devotional place .... I was very sad nam uruna yaru torstila ala anta but nimge lots of thanks
@SIKKANTESANCHARA
@SIKKANTESANCHARA Год назад
@@sowmyav.6079 ಈಗ ನಿಮ್ಮೂರನ್ನು ನೀವು ಎಷ್ಟು ಜನಕ್ಕೆ ಬೇಕಾದರೂ ತೋರಿಸಿ. ಇನ್ನೊಮ್ಮೆ‌ ಬಂದರೆ ನೀವು ಹೇಳಿರುವ ಅಂಶಗಳನ್ನು ಹೇಳುತ್ತೇನೆ
@mpnayak2127
@mpnayak2127 Год назад
Karnataka government care tagobeku inta historical places na pls 🙏 ellaru ide tara comment maadi historycal toriso anta ella video ge govt protect madbeku
@SIKKANTESANCHARA
@SIKKANTESANCHARA Год назад
ಸರಿಯಾಗಿ ಹೇಳಿದಿರಿ. ಐತಿಹಾಸಿಕ ಸ್ಮಾರಕಗಳು‌ ಉಳಿಯಬೇಕು..
@RarelyPictures
@RarelyPictures Год назад
Uchhnagidurgada bagge innodu vidoe ru-vid.com/video/%D0%B2%D0%B8%D0%B4%D0%B5%D0%BE-b-iVlm5ruos.html
@SIKKANTESANCHARA
@SIKKANTESANCHARA Год назад
This video is not related to uchchangidurga. You are trying to pramot you're video here
@drcreation2513
@drcreation2513 Год назад
cheply tagde hogi swami
@SIKKANTESANCHARA
@SIKKANTESANCHARA Год назад
ಇನ್ನೊಮ್ಮೆ ಹೋದಾಗ ಹಾಗೆ ಮಾಡುತ್ತೇನೆ ಸ್ವಾಮಿ..thank you
@kondibamisal373
@kondibamisal373 Год назад
Sir nanu Alli service madi bandiddene 1985 to 1993 channagi ide prati ugadige karte agutte namaskara
@SIKKANTESANCHARA
@SIKKANTESANCHARA Год назад
ನಿಮಗೂ ನಮಸ್ಕಾರಗಳು..! ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@user-dd1eq9pp3h
@user-dd1eq9pp3h Год назад
ನಮ್ ಮನೆ ದೇವ್ರು
@SIKKANTESANCHARA
@SIKKANTESANCHARA Год назад
ಎಲ್ಲ ರಿಗೂ ಒಳ್ಳೆಯದಾಗಲಿ
@kushal1510
@kushal1510 Год назад
I suggest you take a guide next time 👍
@SIKKANTESANCHARA
@SIKKANTESANCHARA Год назад
You pls watch before video and after videos of ucchangidurga videos. Because, may be your suggestions get changes.. Thank you
@musicmedia2
@musicmedia2 Год назад
Bro uru ucchangidurga da pakka Halli bro
@SIKKANTESANCHARA
@SIKKANTESANCHARA Год назад
ಹೌದಾ ಬ್ರದರ್ nice ನಿಮಗೆ ವೀಡಿಯೋ ಇಷ್ಟವಾಗಿದ್ದರೆ ಕನಿಷ್ಟ ಒಂದು ಲಕ್ಷ ಜನರಿಗೆ ತಲುಪಿಸಲು ನನಗೆ ಸಹಾಯ ಮಾಡಿ. ಧನ್ಯವಾದಗಳು ಶುಭದಿನ.
@ashwinir8210
@ashwinir8210 Год назад
Nanige estavada please
@nimmappahh
@nimmappahh Год назад
Yav uru nimdu namdu davanagere
@SIKKANTESANCHARA
@SIKKANTESANCHARA Год назад
ನನಗೂ ತುಂಬಾ ಇಷ್ಟವಾಯಿತು..ತುಂಬಾನೇ ಅದ್ಭುತವಾಗಿದೆ ಉಚ್ಚಂಗಿ ದುರ್ಗ.
@bharatics2660
@bharatics2660 Год назад
ಅಲ್ಲ ಸರ್, ತಂದೆಯ ಕೋಟೆ ಭಾಗಿಲು ಹಾಕಿದ ಸದ್ದು ಕೇಳಿ, ಮಗಳು ತಮ್ಮ ಕೋಟೆಯ ಭಾಗಿಲು ಹಾಕಿ ಊಟಾ ಮಾಡಿ ಮಲಾಗುತಿದ್ದಳು, ಅಂತಾ ಅದನ್ನ ಪೂರಾ ತಿಳಿಸಲಿಲ್ಲ & ಇತಿಹಾಸ tili
@bharatics2660
@bharatics2660 Год назад
ಇತಿಹಾಸ ತಿಳಿಸುತ್ತಾ ತೋರಿಸಿದರೆ ಇನ್ನು ನೋಡೋಕೆ ಖುಷಿ ಅನಿಸುತ್ತೆ
@SIKKANTESANCHARA
@SIKKANTESANCHARA Год назад
ನನಗೆ ಗೊತ್ತಿರುವಷ್ಟು ಹೇಳಿದ್ದೇನೆ.. ಇನ್ನೂ‌ ಏನಾದರೂ ನಿಮಗೆ ಗೊತ್ತಿದ್ದರೆ ಹೇಳಿ ಇನ್ನೊಮ್ಮೆ ಹೋದಾಗ ಕವರ್ ಮಾಡುತ್ತೇನೆ..
@ramamurthy7704
@ramamurthy7704 Год назад
Still you have to collect reliable source, collected information is incomplete. Consult knowledgeable person, share in detail, useful guide to visitors, more over not covered Halammana Topu, Arashinahond, simply called sarovara, parasuramana place, why Donkeys are used, to carry household needs, coconut, useful to merchants. You simply rounded the fort, not disclosed Godessess why she stayed top of the hill. Collect pakka information and release videos.
@SIKKANTESANCHARA
@SIKKANTESANCHARA Год назад
What information I explained in this video, its from an authentic government source. What you are suggesting, will try it on the next visit. Thank you.. If you like this video pls share with other's Thank you Have a nice day
@amarns3645
@amarns3645 Год назад
To carry luggage from downtown to kote, donkeys are used
@SIKKANTESANCHARA
@SIKKANTESANCHARA Год назад
Yes, bro On the top hill I saw it and told it in the video also..
@SIKKANTESANCHARA
@SIKKANTESANCHARA Год назад
If you like this video Pls share it with others Thank you have a nice day..
@gkd5421
@gkd5421 Год назад
Donkey used for transport....
@SIKKANTESANCHARA
@SIKKANTESANCHARA Год назад
I knew it on top of the hill, some banana seller using that donkes
@shidduputtu660
@shidduputtu660 Год назад
Mayura Sharma alla adu Mayura Verma.....ega yella history yanna bharamanikarana madata eddare . . Bhausha nivu Bhramanikarana da history odirabeku
@SIKKANTESANCHARA
@SIKKANTESANCHARA Год назад
ಬ್ರಾಹ್ಮಣೀಕರಣದ ಇತಿಹಾಸದ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ನಾನು ಓದಿದ್ದು ಮಾತ್ರ ಯಾರೋ ಒಬ್ಬರು ಬರೆದ ಪುಸ್ತಕವಲ್ಲ, ಸರ್ಕಾರವೇ ಬರೆದ ಪುಸ್ತಕ‌ ಅದರಲ್ಲಿ "ವರ್ಮಾ" ಅಲ್ಲ "ಶರ್ಮಾ" ಅಂಥಾನೇ ಇದೆ.
@shidduputtu660
@shidduputtu660 Год назад
@@SIKKANTESANCHARAMay be because Purana vanne tiddidavarige History tiddodu doddalla bidi yeste agali avarannu navu Manasika Bhayothpadaka ru anta ne kariyodu
@SIKKANTESANCHARA
@SIKKANTESANCHARA Год назад
@@shidduputtu660 ನಾನು ನಿಮ್ಮ ಅಭಿಪ್ರಾಯವನ್ನು ಧಿಕ್ಕರಿಸುವ ಅಥವಾ ತಿರಸ್ಕರಿವ ಪ್ರಯತ್ನಕ್ಕೆ ಹೋಗುವುದಿಲ್ಲ. ಎಷ್ಟೋ ಪ್ರಕರಣಗಳಲ್ಲಿ ನಿಮ್ಮ ಮಾತು ಸತ್ಯವು ಹೌದು..
@hanumanthanayaka3296
@hanumanthanayaka3296 Год назад
ನಮ್ಮ ಮನೆ ದೇವರು
@SIKKANTESANCHARA
@SIKKANTESANCHARA Год назад
ಸರ್ವರಿಗೂ ಶುಭವಾಗಲಿ.. ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@suryarx500
@suryarx500 Год назад
🙏🙏🙏
@SIKKANTESANCHARA
@SIKKANTESANCHARA Год назад
Thank you
@chandrashekhardchandru7986
@chandrashekhardchandru7986 Год назад
🙏🙏🙏
@SIKKANTESANCHARA
@SIKKANTESANCHARA Год назад
🙏🙏🙏 ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
Далее
Uchangidurga
23:56
Просмотров 78 тыс.
Самое Романтичное Видео ❤️
00:16
KABBALU  ಕಬ್ಬಾಳು
14:22
Просмотров 182 тыс.