Follow me on Instagram - / suraj._.dramaju. . I hope you enjoyed this video hit likes. And do subscribe to my channel Thank you so much for watching god bless you all. lots of love For Collaboration - surajachari47@gmail.com
Welcome to udupi. ಎಷ್ಟೋ ಜನ ಪ್ರವಾಸಿಗಳು ಮಣಿಪಾಲದಲ್ಲಿರುವ ಈ ಸ್ಥಳವನ್ನು ನೋಡಲು ಹೋಗುವುದೇ ಇಲ್ಲ. ಇದೊಂದು ಅದ್ಭುತ ಪರಿಕಲ್ಪನೆ. ಕರ್ನಾಟಕದ ಎಷ್ಟೋ ಭಾಗದ, ಹಿಂದಿನ ಕಾಲದ ಮನೆಗಳನ್ನು ಇಲ್ಲಿ ಯಥಾವತ್ ಮೂಡಿಸಿರುವುದು ಅನನ್ಯ.
☺️ 🙏 ನಮಸ್ಕಾರ ಅಣ್ಣ .... ಉಡುಪಿ ನಮ್ಮೋರು ತುಂಬಾನೇ ಸುಂದರವಾಗಿದೆ ನನಗೆ ನಿಮ್ಮ ಬ್ಲಾಗ್ ವಿಡಿಯೋ ತುಂಬಾ ಇಷ್ಟ ಆಯಿತು. ಮತ್ತೆ ಉತರ ಕನ್ನಡದ ಹಾಡು ಭಾಷೆ ತುಂಬಾ ಚಂದ. ಕೇಳೋಕೆ ಚೆನ್ನಾಗಿರುತ್ತೆ. ಮತ್ತೆ ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ತುಂಬಾ ಅದ್ಭುತವಾಗಿದೆ. ನಿಮ್ಮ ಪಯಣ ಹೀಗೆಯೇ ಮುಂದೆ ಮುಂದೆ ಸಾಗಲಿ ಮತ್ತು ನೀವು ಹೋಗುವ ದಾರಿ ಸುಗಮವಾಗಲಿ ಎಂದು ದೇವರಲ್ಲಿ ಬೇಡುತ್ತೇನೆ. ನಿಮಗೂ ನಿಮ್ಮ ತಂಡದವರಿಗೂ ದೇವರು ಒಳೆದು ಮಾಡ್ಲಿ 🙏 🙂🙂🙂🙂🙂🙂🙂🙂🙂 🙏🙏🙏🙏🙏🙏🙏🙏🙏 ❤ ಜೈ ತುಳುನಾಡು ❤ ***************
Bro e video super bro but navunodidivvi navu adannu live Andre Alli hogi nodidivvi navu ondu vlog try madtha iddivi navu swalpa dina bittu madtha iddivi but navu vlog madalla ondu short video madtha insta kke upload madtheve nimma support irli bro 🥰❤
ನೀವು ತೋರಿಸೋ ಸ್ಥಳ ಚೆನ್ನಾಗಿತ್ತು ಎತ್ತಿನ ಬಂಡಿ ನೋಡೋಕೆ ಚೆನ್ನಾಗಿತ್ತು ಆದ್ರೆ ಸರಿಯಾಗಿ ತೋರಿಸದೇ ಇಷ್ಟು ವೇಗವಾಗಿ ವಿವರಿಸುತ್ತ ಹೋದರೆ ಏನು ತಿಳಿಯಲಿಲ್ಲ ಸೂರಜ್ ಸ್ವಲ್ಪ ಸಾವಧಾನವಿರಲಿ 👍