Тёмный

Unlimited Meals At Bharjari Oota|ಬೆಂಗಳೂರಿನಲ್ಲಿ ಭರ್ಜರಿ ಊಟ|Banana Leaf Meal|Uttara Karnataka Recipe 

Uttarakarnataka Recipes
Подписаться 812 тыс.
Просмотров 401 тыс.
50% 1

ತುಂಬಾ ದಿನ ಆಯಿತು ಬಾಳೆ ಎಲೆ ಊಟ ಮಾಡೋಣ ಅಂತ ಅನಿಸಿತು. ಎಲ್ಲಿ ಹೋಗೋಣ ಅಂತ ಯೋಚನೆ ಮಾಡುವಾಗ ಮೊನ್ನೆ ನಾನು ಲಿಮಿಟೆಡ್ ಊಟದ ವಿಡಿಯೋ ಮಾಡಿ ತೋರಿಸಿದ್ದೆ. ಯಾಕೆ ಇವತ್ತು ಅನ್ಲಿಮಿಟೆಡ್ ಊಟ ಮಾಡಬಾರದು ಅಂತ ಹುಡುಕಲು ಆರಂಭಿಸಿದಾಗ ಸಿಕ್ಕಿದ್ದೇ ಭರ್ಜರಿ ಊಟ ಹೋಟೆಲ್. ಹಾಗಿದ್ದರೆ ತಡ ಯಾಕೆ ಬನ್ನಿ ಭರ್ಜರಿ ಊಟ ಹೇಗಿದೆ ಅಂತ ನೋಡೋಣ
Unlimited Meals At Bharjari Oota|ಬೆಂಗಳೂರಿನಲ್ಲಿ ಭರ್ಜರಿ ಊಟ|Banana Leaf Meal|Uttara Karnataka Recipe
To Subscribe our Channel Please click here....
www.youtube.co....
Instagram -
/ uttarakarna. .
Facebook -
www.facebook.c....
Please Subscribe My Daughter Channel
My Daughter Channel Link
www.youtube.co....
Please share,like,comment and subscribe.
Thanks for watching..
#UttaraKarnatakaRecipe, #BharjariOota, #BengaluruSpecialBananaLeafMeal, #VegetarianBananaLeafMeal, #UnlimitedMealsAtBharjariOota,
#UnlimitedBarjariOotaAt190, #RotiGharBasavanagudi, #Unlimitedlunchfor190atRotighar, #UnlimitedVegetarianMeals, #TastingBananaLeafMealsAtBharjariOota, #UnlimitedFoodInBengaluru, #UnlimitedFoodServedOnBananaLeaf, #PureVegBananaLeafMeals, #UnlimitedBananaLeafMealsInGandhiBazar, #UpaharaDarshini, #UnlimitedFoodOnBananaLeaf, #UnlimitedThali,

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 400   
@cvnagabhushan4000
@cvnagabhushan4000 3 месяца назад
ವಿಡಿಯೋ ತುಂಬಾ ಚೆನ್ನಾಗಿದೆ👌
@UttarakarnatakaRecipes
@UttarakarnatakaRecipes 3 месяца назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@pmenakamma2847
@pmenakamma2847 2 дня назад
Triveeniyavare.neevu..thumba..channagi..adige..madiuvudannu..hotellnalli..thorisi..oota Maduvudannu.thorisiddera Thumba...dhanyavadagalu
@pmenakamma2847
@pmenakamma2847 2 дня назад
Bharjari..oota.madodu.nodi.nammabayalli..neerruvudu..super
@seanbellfort2298
@seanbellfort2298 2 года назад
Brilliant video. Thanks akka. ☝️🇮🇳☝️🕉️☝️ Jai Karnataka. Thank you.
@UttarakarnatakaRecipes
@UttarakarnatakaRecipes 2 года назад
Thank you for your support 🙏🙏🙏
@sanathkumar9883
@sanathkumar9883 2 года назад
ನಿಮ್ಮ ನಿರೂಪಣೆ ಕೇಳೋದಿಕ್ಕೆ ತುಂಬಾ ಚೆನ್ನಾಗಿರುತ್ತೆ ತ್ರಿವೇಣಿ ಪಲ್ಲವಿಯವರೇ
@girigirigowda8599
@girigirigowda8599 2 года назад
ಇಡೀ ನಿಮ್ಮ ವಿಡಿಯೋಗಳಲ್ಲಿ ನೀವು ಇಂತಹ‌ ಸದಾ ಬಿಜಿ ಇರುವ ಇಂತಹ ಹೋಟೆಲ್ಲ ನಲ್ಲೂ‌ಅಡುಗೆ ತೋರ್ಸಿರೋದೇ ಗ್ರೇಟ್...,👌
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಸರ್ ಕೇವಲ ತಿನ್ನೋದು ಮಾತ್ರ ತೋರಿಸುವ ಬದಲು ಹೋಟೆಲ್ ಗೆ ಹೋಗಿ ತಿನ್ನೋ ಅಡುಗೆ ಹೇಗೆ ತಯಾರಾಗುತ್ತೆ ಅಂತ ವೀಕ್ಷಕರಿಗೆ ತಿಳಿಸುವ ಉದ್ದೇಶ ಸರ್ ಅಷ್ಟೇ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏
@umadevisastry2434
@umadevisastry2434 2 месяца назад
​@@UttarakarnatakaRecipesqqqq1q1¹¹¹qrrtr3qq4qqq33q44443q32¹¹1¹¹¹¹¹
@diwakardesai5706
@diwakardesai5706 2 года назад
ನಿಮ್ಮ ವಿವರಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@mkl4770
@mkl4770 2 года назад
Naanu nam family members hogi ಊಟ ಮಾಡ್ತೀವಿ ಮೇಡಂ tq ನೀವು video ಮಾಡಿ ತೋರ್ಸಿದ್ದಕ್ಕೆ
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು. ಹೋಗಿ ಬಂದ ನಂತರ ನಿಮ್ಮ ಅನಿಸಿಕೆ ತಿಳಿಸಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@purandaraprabhu1476
@purandaraprabhu1476 2 года назад
ವಿವರಣೆ ಚೆನ್ನಾಗಿ ಮಾಡಿರುತ್ತಿರಿಿ. ಗಾಂಧಿ ಬಜಾರ ನಲ್ಲಿ ಜನರ ರುಚಿ ತಿಳಿದು ವಿವಿಧ ಖಾದ್ಯ ಮಾಡಿದ ಹೋಟೇಲ್.. ಮೊದಲು ವಿದ್ಯಾರ್ಥಿ ಭವನ್ ದೊಡ್ಡ ಹೆಸರು ಇತ್ತು.ಇಂದಿಗೂ ನಾಷ್ಠಾ ಗೆ ಉತ್ತಮ.ಹೋಟೇಲ್.
@rahamathma2388
@rahamathma2388 11 месяцев назад
Here i head food with my husband it's very tasty
@UttarakarnatakaRecipes
@UttarakarnatakaRecipes 11 месяцев назад
Thank you for your feedback 🙏🙏🙏
@SakshiPatil-03
@SakshiPatil-03 4 месяца назад
5kg rice ga 1kg oil? 1litre alla?
@lightingswatch1154
@lightingswatch1154 Месяц назад
Madam, nim video super, I'm Subscriber with u r channel, Ede hotel du ennondu Tomato Rice bath torsi,,,pls...
@UttarakarnatakaRecipes
@UttarakarnatakaRecipes Месяц назад
ಮುಂದಿನ ಬಾರಿ ಹೋದಾಗ ಟ್ರೈ ಮಾಡುತ್ತೇನೆ 🙏🏻🙏🏻🙏🏻
@gayithrikmgayithrikmr6672
@gayithrikmgayithrikmr6672 Год назад
Hi madam I'm Gayithri Davangere nimma videos tumbane ista
@UttarakarnatakaRecipes
@UttarakarnatakaRecipes Год назад
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@shwetakulkarni4867
@shwetakulkarni4867 2 года назад
Nim video mastagideri 🥰 mastagi tindu.. mastagi helidri❤️
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@sudhan371
@sudhan371 2 года назад
ಹೋಟೆಲ್ ಬಗ್ಗೆ ತಿಳಿಸಿದಿರಿ, ನಾನು ಒಮ್ಮೆ ಭೇಟಿ ಮಾಡ್ತೀನಿ ಧನ್ಯವಾದಗಳು ತ್ರಿವೇಣಿ ಸೂಪರ್ ಊಟ👍👍👍👍👍👍
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ನೀವು ಒಮ್ಮೆ ಭೇಟಿ ಕೊಟ್ಟು ಊಟ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🙏🙏
@vijayalakshmisk6843
@vijayalakshmisk6843 2 года назад
Super ri yalru bari thinodhe video madthre NIV thumba great thankyou
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ಮನೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಅಡುಗೆ ಮಾಡುತ್ತಾರೆ ಹೋಟೆಲ್ ನಲ್ಲಿ ಯಾವ ರೀತಿ ಅಡುಗೆ ತಯಾರಾಗುತ್ತೆ ಅನ್ನೋದು ವೀಕ್ಷಕರಿಗೆ ತೋರಿಸುವ ಪ್ರಯತ್ನ ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ
@anantapadmanabhabhat7120
@anantapadmanabhabhat7120 6 месяцев назад
God bles my sistar
@UttarakarnatakaRecipes
@UttarakarnatakaRecipes 6 месяцев назад
🙏🏻🙏🏻🙏🏻🙏🏻🙏🏻🙏🏻🙏🏻
@tubeinfoful
@tubeinfoful Год назад
Very good ideals of performance thanks for your support
@prithvipatil5888
@prithvipatil5888 2 года назад
Unlimited food information good 👍 aduge madodu super agide hotel torisikotiddake thank you mam
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@gurulingappahogtapur6185
@gurulingappahogtapur6185 2 года назад
ನಮಗೆ ಈ ಹೋಟೆಲಿನಲ್ಲಿ ಊಟ ಮಾಡಿದಷ್ಟೇ ಅನುಭವ ಮತ್ತು ಸಂತೋಷ್ ಆಗಿದೆ. ವಂದನೆಗಳು
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@AnandareddyReddy-pd9bo
@AnandareddyReddy-pd9bo 2 месяца назад
Nivu.rasam.andiri.adu.thilisaru.anabeku.medam
@arvraj2736
@arvraj2736 Месяц назад
10 years enda lunch or dinner ge ogo hotel Andre ede …..taste 👌
@UttarakarnatakaRecipes
@UttarakarnatakaRecipes Месяц назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@raoravip
@raoravip Год назад
North indian ಊಟ same ರೇಟ್?
@srinathacs
@srinathacs 2 года назад
ನಮಸ್ಕಾರ. ನಿಮ್ಮ ಹೋಟೆಲ್ ಪರಿಚಯದ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಅದರಲ್ಲೂ ಒಂದೊಂದು ಹೋಟೆಲ್ ನ ವಿವಿಧ ರಿಸಿಪಿ ಪಾಕವಿಧಾನ ತುಂಬಾ ಮನ ಮುಟ್ಟು ವಂತೆ ಶುದ್ಧ ಕನ್ನಡದಲ್ಲಿ ವಿವರಿಸುತ್ತೀರಿ.ಇದನ್ನೇ ಮುಂದುವರೆಸಿಕೊಂಡು ಹೋಗಿ.ಹೋಟೆಲ್ ಸಾಂಬಾರ್ ರಿಸಿಪಿ ಕವರ್ ಮಾಡಿ. ಧನ್ಯವಾದಗಳು.
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಸರ್ ನಿಮ್ಮ ವಿವರವಾದ ಸಂದೇಶ ನೋಡಿ ತುಂಬಾ ಖುಷಿ ಆಯ್ತು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏
@pramilas8780
@pramilas8780 2 года назад
Vangibathhh Shivajinagar hotel subbaiii famous
@UttarakarnatakaRecipes
@UttarakarnatakaRecipes 2 года назад
🙏🙏🙏🙏🙏
@shanthiganesh5374
@shanthiganesh5374 2 года назад
Gas off madi dum Kathiravan or gas off madi madi Dora heli sister
@pushpahugar4263
@pushpahugar4263 2 года назад
ತುಂಬಾ ಚೆನ್ನಾಗಿದೆ ಮತ್ತು ಶುಚಿಯಾಗಿದೆ
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@Anandkumar-pv5xn
@Anandkumar-pv5xn Год назад
Super unlimited Food sister Thank you Forever
@UttarakarnatakaRecipes
@UttarakarnatakaRecipes Год назад
Thank you sirji for your support 🙏🙏🙏🙏
@niveditagopalkrishna7167
@niveditagopalkrishna7167 2 года назад
Namma family ya favourite place ❤️ Oota super ageratte
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@thejeshpe3424
@thejeshpe3424 2 года назад
Super show well explained nice to see and will taste as early as possible 👏
@UttarakarnatakaRecipes
@UttarakarnatakaRecipes 2 года назад
Thank you sir for your support. Share your comment after visit 🙏🙏🙏
@geethapatil2724
@geethapatil2724 2 года назад
ಊಟ supperrrrrr 👌👌
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@shashidevagamatta6196
@shashidevagamatta6196 2 года назад
Hi work from home opportunity ede only for ladies ru interested???
@poornimamgowda3551
@poornimamgowda3551 2 года назад
Nimge badisidavare namgu badsiddu thumba humble vyakti nam manenalli amma hege keli keli badisutaro Ade reeti badisidru
@UttarakarnatakaRecipes
@UttarakarnatakaRecipes 2 года назад
ಹೌದು ಅಕ್ಕಾ ನಾವು ಮನೆಯಲ್ಲಿ ಎಲ್ಲರೂ ಸೇರಿ ಈ ಭಾನುವಾರ ಮತ್ತೆ ಹೋಗುತ್ತಿದ್ದೇವೆ ಅಕ್ಕಾ ನಿಮ್ಮ ಈ ಅಭಿಪ್ರಾಯವನ್ನು ನಾನು ಅವರಿಗೆ ತಿಳಿಸುತ್ತೇನೆ ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@prashantadake4009
@prashantadake4009 2 года назад
ನಮಸ್ಕಾರ 🌺
@UttarakarnatakaRecipes
@UttarakarnatakaRecipes 2 года назад
ನಮಸ್ಕಾರ ಸರ್ 🙏🙏🙏
@dayanandandani74
@dayanandandani74 3 месяца назад
Super hotel ,,,
@pitepoiujll
@pitepoiujll 2 года назад
U did nice phulka
@UttarakarnatakaRecipes
@UttarakarnatakaRecipes 2 года назад
Thank you for your support 🙏🙏🙏
@vasjshs723
@vasjshs723 2 года назад
ನಿಮ್ ಭಾಷೆ ತುಂಬಾ ಚೆನಾಗಿದೆ ಮೇಡಂ 🙏🏻🙏🏻
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@sudarshanbabu434
@sudarshanbabu434 2 года назад
Good hotel, Here I had food with my brother,good memory,it's very tasty 👌👌👍
@UttarakarnatakaRecipes
@UttarakarnatakaRecipes 2 года назад
Thank you sir for your support and feedback 🙏🙏🙏🙏
@bhavaniashwath5116
@bhavaniashwath5116 Год назад
​@@UttarakarnatakaRecipesàqqqa¹⁵my,c pp
@nrpp813
@nrpp813 2 года назад
ತುಂಬಾ ಚಲೋ ಹೈತೆ👍👍
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@hajaratkkhajasabkbategere1746
@hajaratkkhajasabkbategere1746 3 месяца назад
I like tha hotal
@UttarakarnatakaRecipes
@UttarakarnatakaRecipes 3 месяца назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@raghureddy118
@raghureddy118 2 года назад
Super barjari ootA video medam
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏
@pramilas8780
@pramilas8780 2 года назад
Madam nevuuuu different super hegaiiiii hotel. Adugaiii torisiiii
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@shardaamin9509
@shardaamin9509 Год назад
Superagede sister god bless you
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@ashokashok4034
@ashokashok4034 2 года назад
ಸೂಪರ್.
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು 🙏🙏🙏
@kiranrox7747
@kiranrox7747 2 года назад
Montly 2 times hogthini channagidhe
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಸರ್ ನಾಳೆ ಮತ್ತೆ ನಾವು ಹೋಗುತ್ತಿದ್ದೇವೆ 🙏🙏🙏
@sudhank8111
@sudhank8111 2 года назад
Weekly once sunday navu illige hogade eralla. ನಮ್ ಅಡ್ಡ ಭರ್ಜರಿ ಊಟ 👌
@UttarakarnatakaRecipes
@UttarakarnatakaRecipes 2 года назад
ಬನ್ನಿ ಅಕ್ಕಾ ಈ ಭಾನುವಾರ ನಾವು ಮತ್ತೆ ಭೇಟಿ ಕೊಡೋಣ ಅನ್ಕೊಂಡಿದ್ದೇವೆ ಅಲ್ಲೇ ಸಿಗೋಣ 🙏🙏🙏🙏
@lathakaranth5365
@lathakaranth5365 2 года назад
👌👌
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@kavyanayana498
@kavyanayana498 Год назад
E Hotel Elli barutte Benglore alli sister
@UttarakarnatakaRecipes
@UttarakarnatakaRecipes Год назад
ಅಕ್ಕಾ ಗಾಂಧಿ ಬಜಾರ್ ಮೇನ್ ರೋಡ್ ನಲ್ಲಿದೆ. ವಿಳಾಸ ವಿಡಿಯೋ ಮೊದಲಿಗೆ ಹಾಗೂ ಕೊನೆಯಲ್ಲಿ ಕೊಟ್ಟಿದ್ದೇನೆ ಅಕ್ಕಾ 🙏🙏🙏
@RameshBabu-xq4wn
@RameshBabu-xq4wn 2 года назад
Super oota Hubba Re madam👌 👍😊
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@rangaswamytrangaswamy3790
@rangaswamytrangaswamy3790 2 года назад
ತುಂಬಾ ಬಿಜಿಯಾಗಿರುವ ಗಾಂಧಿಬಜಾರ್ ನಲ್ಲಿ ಇಂತಹ ಒಂದು ಹೋಟೆಲ್ ತೋರಿಸಿ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು 🙏
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಸರ್ ಒಮ್ಮೆ ಭೇಟಿ ಕೊಟ್ಟು ನಿಮ್ಮ ಅಭಿಪ್ರಾಯ ತಿಳಿಸಿ ಸರ್ 🙏🙏🙏
@sreedharamurthy4425
@sreedharamurthy4425 3 месяца назад
Paisa saha unlimited haage irutte Best Andre Ragi ball and onion gojju
@UttarakarnatakaRecipes
@UttarakarnatakaRecipes 3 месяца назад
🙏🏻🙏🏻🙏🏻🙏🏻🙏🏻🙏🏻🙏🏻
@vidyaharish9590
@vidyaharish9590 2 года назад
Palav recipe 😋 spr tq madam
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@kvc1351
@kvc1351 2 года назад
Yammi food ❤👌
@UttarakarnatakaRecipes
@UttarakarnatakaRecipes 2 года назад
Thank you for your support 🙏🙏🙏
@anuragmath5659
@anuragmath5659 2 года назад
palav super
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@nirmalanidonisandarshputta8301
@nirmalanidonisandarshputta8301 2 года назад
Akka nimage sallary bartaidena
@UttarakarnatakaRecipes
@UttarakarnatakaRecipes 2 года назад
ಯಾರ ಕಡೆಯಿಂದ ಅಕ್ಕಾ????
@mangolassi7892
@mangolassi7892 2 года назад
Madam 5kg masala maneli madaka agalla biryani ge .. nevu try madi one kg rice ge yestu alate agatte anth..
@UttarakarnatakaRecipes
@UttarakarnatakaRecipes 2 года назад
ಸರಿ ಸರ್ /ಮೇಡಂ ಮುಂದಿನ ದಿನದಲ್ಲಿ ನಾನು ಟ್ರೈ ಮಾಡಿ ನೋಡುವ ಪ್ರಯತ್ನ ಮಾಡುತ್ತೇನೆ 🙏🙏
@SoujanyaSoujanya-iv6pn
@SoujanyaSoujanya-iv6pn 6 месяцев назад
👌vlog sister
@UttarakarnatakaRecipes
@UttarakarnatakaRecipes 6 месяцев назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@raghuaishwaryaaishu5721
@raghuaishwaryaaishu5721 2 года назад
Fantastic 😍 vlog ❤️
@UttarakarnatakaRecipes
@UttarakarnatakaRecipes 2 года назад
Thank you for your support 🙏🙏🙏
@asmitajakkal458
@asmitajakkal458 Год назад
😌
@UttarakarnatakaRecipes
@UttarakarnatakaRecipes Год назад
🙏🙏🙏🙏🙏
@dharshand9159
@dharshand9159 2 года назад
Akka masala dosa est bekaadru kodtaara limited ha helri
@UttarakarnatakaRecipes
@UttarakarnatakaRecipes 2 года назад
ಊಟದಲ್ಲಿ ಎಷ್ಟು ಬೇಕು ಅಷ್ಟು ಕೊಡುತ್ತಾರೆ ಸರ್ 🙏🙏🙏
@abhishaikhsahaa3048
@abhishaikhsahaa3048 Год назад
Where is this restaurant in Bangalore? All the food menu totally Sattvic (No Onion No Garlic) ? Please confirm, because I am from Temple.
@UttarakarnatakaRecipes
@UttarakarnatakaRecipes Год назад
Sir this hotel is located in Gandhi Bazar Bangalore. I think they use onion and garlic 🙏🙏🙏
@abhishaikhsahaa3048
@abhishaikhsahaa3048 Год назад
@@UttarakarnatakaRecipes Thank You very much Gratitude
@nayananayanabs9424
@nayananayanabs9424 2 года назад
Super mam nanige nimma e tara videos tumba ista❤
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಅಕ್ಕಾ ರೆಗ್ಯುಲರ್ ಆಗಿ ವಿಡಿಯೋ ಮಾಡೋದು ಕಷ್ಟ ಅಲ್ವಾ ಅಕ್ಕಾ 🙏🙏🙏🙏
@nayananayanabs9424
@nayananayanabs9424 2 года назад
Hu mam
@shruthivenktesh2010
@shruthivenktesh2010 2 года назад
Nice channel please continue in the same way
@UttarakarnatakaRecipes
@UttarakarnatakaRecipes 2 года назад
Thank you mam for your support and guidance mam. 🙏🙏🙏🙏
@MVGUPTAVLOGS
@MVGUPTAVLOGS 2 года назад
Very nice information mam. I like your simple costumes mam
@UttarakarnatakaRecipes
@UttarakarnatakaRecipes 2 года назад
Thank you mam for your support 🙏🙏🙏🙏
@rekhaanteshwar8225
@rekhaanteshwar8225 2 года назад
So nice akka
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@radhasr2562
@radhasr2562 2 года назад
Superb hotel
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@bhageerathis2861
@bhageerathis2861 2 года назад
Super akka
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@iyengarskitchen3808
@iyengarskitchen3808 2 года назад
Wonderful.for that rate it is worth 😊😊😊😊
@UttarakarnatakaRecipes
@UttarakarnatakaRecipes 2 года назад
Thank you for your support 🙏🙏🙏
@RajammaRajamma-xf6fl
@RajammaRajamma-xf6fl Год назад
@@UttarakarnatakaRecipes k
@venkatrakshith
@venkatrakshith 2 года назад
Really shocked to see them adding maida for Pulka.
@UttarakarnatakaRecipes
@UttarakarnatakaRecipes 2 года назад
Thank you for your feedback 🙏🙏🙏
@Mks12375
@Mks12375 2 года назад
It was nice hotte tumbi hogutte 🙂
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@Middleclassfamilylifestyle9
@Middleclassfamilylifestyle9 2 года назад
Looking super
@UttarakarnatakaRecipes
@UttarakarnatakaRecipes 2 года назад
Thank you for your support 🙏🙏🙏
@mammaandbachhakitchen7681
@mammaandbachhakitchen7681 Год назад
Where do you stay?
@UttarakarnatakaRecipes
@UttarakarnatakaRecipes Год назад
In Bangalore 🙏🙏🙏
@roopachandrashekar4760
@roopachandrashekar4760 2 года назад
How much is the price for one person
@UttarakarnatakaRecipes
@UttarakarnatakaRecipes 2 года назад
Mam 190 per person 🙏🙏🙏🙏
@maheshwarilingaraj8207
@maheshwarilingaraj8207 2 года назад
Chik makkalu ashtu tinnolla adakke nam jote tinnisbahuda
@UttarakarnatakaRecipes
@UttarakarnatakaRecipes 2 года назад
ತುಂಬಾ ಚಿಕ್ಕ ಮಕ್ಕಳು ಇದ್ದರೆ ತಿನ್ನಿಸಬಹುದು ಅಕ್ಕಾ ನಾನು ಹೋದಾಗ ಕೂಡ ಮಕ್ಕಳಿಗೆ ತಿನ್ನಿಸ್ತಾ ಇದ್ದರು 🙏🙏🙏
@sudhan371
@sudhan371 2 года назад
Soooper Thriveni 👍👍👍 ತ್ರಿವೇಣಿ ನನಗೆ ತುಂಬಾ ಇಷ್ಟವಾದ ತಿಂಡಿ ಪುಲಾವ್. ಈ ಪಲ್ಯ ಮಂಗಳೂರು ಕಡೆದು, ನಾನು ಮಾಡ್ತಾ ಇರ್ತೀನಿ
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@shashidevagamatta6196
@shashidevagamatta6196 2 года назад
Hi work from home opportunity ede only for ladies nimge interest edeys???
@ismartarpitha7161
@ismartarpitha7161 2 года назад
@@shashidevagamatta6196 namge ede en madbeku heli
@ishwarappasangannavar3934
@ishwarappasangannavar3934 2 года назад
@@shashidevagamatta6196 ede en madabeku heli
@shashidevagamatta6196
@shashidevagamatta6196 2 года назад
@@ishwarappasangannavar3934 only for ladies
@SwethaSwetha-zf1mq
@SwethaSwetha-zf1mq 2 года назад
Super mam
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@manjulasomaningnaikar1456
@manjulasomaningnaikar1456 2 года назад
Super sister unlimited food.good information👍
@UttarakarnatakaRecipes
@UttarakarnatakaRecipes 2 года назад
Thank you mam for your support 🙏🙏🙏
@shalinirajesh691
@shalinirajesh691 2 года назад
Illi naavu thumba chennagi irutte illi holige 1bottle water 1ice cream bittu ella unlimited thumba chennagirutte👌👍
@shalinirajesh691
@shalinirajesh691 2 года назад
Illi birthday small function madbahudu thumba chennagirutte
@UttarakarnatakaRecipes
@UttarakarnatakaRecipes 2 года назад
ಹೌದು ನೀವು ಹೇಳಿದ್ದು ನಿಜ 🙏🙏🙏ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@UttarakarnatakaRecipes
@UttarakarnatakaRecipes 2 года назад
ಹೌದು ಅಕ್ಕಾ 🙏🙏🙏
@meresaibaba2981
@meresaibaba2981 2 года назад
I wish same hotel should be in our district Bidar 🙏🙏🙏🙏😍😍😍😍😍
@UttarakarnatakaRecipes
@UttarakarnatakaRecipes 2 года назад
Thank you for your support. I will inform your request to hotel management 🙏🙏🙏
@shravanss7813
@shravanss7813 2 года назад
Thank you akka 👍😋
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@tech-mindz7855
@tech-mindz7855 2 года назад
Madam utta madoke munche namasakar madadrala tumbha ista ayithu
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@roopaj9863
@roopaj9863 2 года назад
Super 👌 hotel vlog 🙏💐 white pulav maddu thorisi triveni mdm
@vijayapai1277
@vijayapai1277 2 года назад
👍👍
@UttarakarnatakaRecipes
@UttarakarnatakaRecipes 2 года назад
Thank you mam for your support 🙏🙏🙏
@ashamanju3635
@ashamanju3635 2 года назад
yummy food ❤❤🙏🙏
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@budanpanshop9138
@budanpanshop9138 2 года назад
👌♥️😃😀😄
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@trivenis6043
@trivenis6043 2 года назад
wow mam super mouth watering items
@UttarakarnatakaRecipes
@UttarakarnatakaRecipes 2 года назад
Thank you mam for your support 🙏🙏🙏
@trivenis6043
@trivenis6043 2 года назад
@@UttarakarnatakaRecipes.its OK mam
@ashams3508
@ashams3508 2 года назад
This vlog is very good 👍
@UttarakarnatakaRecipes
@UttarakarnatakaRecipes 2 года назад
Thank you mam for your support 🙏🙏🙏
@sureshn7899
@sureshn7899 2 года назад
Super
@UttarakarnatakaRecipes
@UttarakarnatakaRecipes 2 года назад
ಧನ್ಯವಾದಗಳು ಸರ್ 🙏🙏🙏
@shruthiprasadshruthi7925
@shruthiprasadshruthi7925 2 года назад
Hi akka iam new subscriber from mysore
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಅಕ್ಕಾ ಉತ್ತರ ಕರ್ನಾಟಕ ರೆಸಿಪಿ ಚಾನೆಲ್ subscribe ಮಾಡಿಕೊಂಡಿದ್ದಕ್ಕೆ. ಉತ್ತರ ಕರ್ನಾಟಕ ರೆಸಿಪಿ ಕುಟುಂಬಕ್ಕೆ ನಿಮಗೆ ಸ್ವಾಗತ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@ramanjineyac.nramanjineyac3364
@ramanjineyac.nramanjineyac3364 2 года назад
Very nice akka reat
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಸರ್ 🙏🙏🙏
@shettyuday1482
@shettyuday1482 2 года назад
Neevu saha masth idhdheera😄😁
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏
@lathachandrashekar7415
@lathachandrashekar7415 2 года назад
ತುಂಬ ದಿನದಿಂದ ನಿಮ್ಮನ್ನು ನೋಡಲಿಲ್ಲ...ಹೇಗಿದೀರ Triveni. ಅಡಿಗೆ ಮನೆ ತೋರಿಸಿದ್ದು ಸಂತೋಷ ವಾಯಿತು..ಇಲ್ಲಿನ ಊಟ ಚೆನ್ನಾಗಿದೆ ನಾವು ಬಹಳ ಸಲ ಹೋಗಿದ್ದೆವು
@UttarakarnatakaRecipes
@UttarakarnatakaRecipes 2 года назад
ತುಂಬಾ ಖುಷಿ ಆಯ್ತು ಅಕ್ಕಾ ನೀವು ತುಂಬಾ ದಿನದ ಮೇಲೆ ನನ್ನ ವಿಡಿಯೋ ನೋಡಿದ ಹಾಗೆ ಕಾಣುತ್ತೆ ಅಕ್ಕಾ. ಹೌದು ಅಕ್ಕಾ ನೀವು ಹೇಳಿದ್ದು ನಿಜ ಊಟ ಮಸ್ತ ಆಗಿರುತ್ತೆ 🙏🙏🙏
@girijapattanshetti8623
@girijapattanshetti8623 2 года назад
👍👍👌👌
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@user-ps9im5vz1d
@user-ps9im5vz1d 2 года назад
Super vlog sister food antu sakkatagide😋😋
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ನೀವು ಒಮ್ಮೆ ಭೇಟಿ ಕೊಡಿ 🙏🙏🙏
@lalitasanjeeva4561
@lalitasanjeeva4561 2 года назад
Spr akka....❤️❤️
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@asifhorapeti6769
@asifhorapeti6769 2 года назад
ಈ ಹೊಟೆಲಿನಲ್ಲಿ ಮನೆಗೆ ಬಂದ ಅತಿಥಿಗಳಿಗೆ ಹೇಗೆ ಸತ್ಕಾರ ಮಾಡುತ್ತಾರೆಯೊ ಅದೇ ಅನುಭವ ಆಗುತ್ತೆ.... ಊಟ ತುಂಬಾ ಚೆನ್ನಾಗಿರುತ್ತೆ
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@anushap4214
@anushap4214 2 года назад
ಸೂಪರ್ ಅಕ್ಕ
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@rajarajeshwari1943
@rajarajeshwari1943 2 года назад
Super reee
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಸರ್ 🙏🙏🙏
@shwetanaik1991
@shwetanaik1991 2 года назад
nice video 👌 nim video tumba chenagirte thank you mam. #shwetanaik
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@gayathrichadaga4568
@gayathrichadaga4568 2 года назад
Namma adda kooda..... Innodu branch kooda ide.....
@UttarakarnatakaRecipes
@UttarakarnatakaRecipes 2 года назад
ಹೌದು ಅಕ್ಕಾ ನಿನ್ನೆ ಸೌತ್ ಎಂಡ್ ಸರ್ಕಲ್ ಬ್ರಾಂಚ್ ಗೆ ಹೋಗಿದ್ದೆ ಅಕ್ಕಾ 🙏🙏🙏
@kalavlogsinkannada6983
@kalavlogsinkannada6983 2 года назад
Super sis
@UttarakarnatakaRecipes
@UttarakarnatakaRecipes 2 года назад
ಧನ್ಯವಾದಗಳು ಅಕ್ಕಾ 🙏🙏🙏
Далее
这位大哥以后恐怕都不敢再插队了吧…
00:16
Песня РАСПУТИН на русском!🔥
00:56