Тёмный

Unlimited veg meals 50rupees in Bangalore 

Talks with u (ಟಾಕ್ಸ್ ವಿತ್ ಯು)
Просмотров 79 тыс.
50% 1

ಬೆಂಗಳೂರಿನ ಹೊಸಕೆರೆಹಳ್ಳಿ ಕ್ರಾಸ್ ನಲ್ಲಿ ಇರುವ ನಮ್ಮೂರ ಊಟ ಹೋಟೆಲ್ನಲ್ಲಿ ಕೇವಲ 50 ರೂಪಾಯಿಗೆ ಅಣ್ಣ ಚಪಾತಿ ಎರಡು ರೀತಿ ಪಲ್ಯ ರಸಂ ಮಜ್ಜಿಗೆ ಹಪ್ಪಳ ಉಪ್ಪಿನಕಾಯಿ ಸಂಡಿಗೆ ಕುಡಿಯುವ ನೀರು ಈ ಎಲ್ಲವನ್ನು ಅನ್ಲಿಮಿಟೆಡ್ ಆಗಿ ಎಷ್ಟಾದರೂ ಕೊಡುತ್ತಾರೆ ಈ ಹೋಟೆಲ್ ಕಳೆದ ಐದು ವರ್ಷಗಳಿಂದ ಕೇವಲ ರೂ.50 ಗೆ ಹೊಟ್ಟೆ ತುಂಬಾ ತಿನ್ನುವಷ್ಟು ಉಣ್ಣುವಷ್ಟು ಊಟವನ್ನು ಕೊಡುವುದರಲ್ಲಿ ಪ್ರಸಿದ್ಧ ನೆ ಪಡೆದಿದೆ ಇಲ್ಲಿ ಊಟವನ್ನು ಮಾಡುವುದಕ್ಕೆ ಪ್ರತಿದಿನ ಜನ ಕ್ಯೂನಲ್ಲಿ ಕಾದು ನಿಲ್ಲುತ್ತಾರೆ ಪ್ರತಿದಿನ ಇಲ್ಲಿ ಮಧ್ಯಾಹ್ನ 12:30 ರಿಂದ ಸಂಜೆ 3:30ರ ವರೆಗೆ ಈ ಹೋಟೆಲ್ ತೆರೆದಿರುತ್ತದೆ ಇಲ್ಲಿಗೆ ಎಲ್ಲಾ ತರದ ಜನರು ಬಂದು ಊಟಕ್ಕಾಗಿ ಕಾದು ನಿಲ್ಲುತ್ತಾರೆ ಅಷ್ಟೊಂದು ಪ್ರತಿದಿನ ಜನ ತುಂಬಿ ತುಳುಕುತ್ತಾರೆ ಇಲ್ಲಿ ಊಟಕ್ಕೆ ಜನ ಒಂದು ಗಂಟೆ ಅರ್ಧ ಗಂಟೆ ಟ್ಯೂನಿಂಗ್ ಊಟ ಮಾಡಿ ಹೋಗುತ್ತಾರೆ ಅಷ್ಟು ಕೊಡುವಂತ ಊಟ ಕ್ವಾಲಿಟಿ ಕ್ವಾಂಟಿಟಿ ಸ್ವಚ್ಛತೆ ರುಚಿಯಲ್ಲಿ ಹೆಸರು ಮಾಡಿದೆ ಪ್ರತಿ ಭಾನುವಾರ ಈ ಹೋಟೆಲ್ ರಜಾ ಇರುತ್ತದೆ ಮಿಕ್ಕೆಲ್ಲಾ ದಿನಗಳು ಇಲ್ಲಿ ಮದುವೆ ಮನೆಯ ಊಟದಂತೆ ಬಾಳೆ ಎಲೆ ಊಟವನ್ನ ಕೊಡುತ್ತಿದ್ದಾರೆ

Опубликовано:

 

11 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 57   
@amarendrag1178
@amarendrag1178 Месяц назад
ಅನ್ನದಾತೋ ಸುಖೀಭವ. ದೇವರು ಅವರಿಗೆ ಧೀರ್ಘಾಯುಷು ಕೊಡಲಿ.
@user-sj2mm8pp5i
@user-sj2mm8pp5i Месяц назад
ಅನ್ನ ದಾನ ಪ್ರಭುಗಳಿಗೆ ಸಾಷ್ಟಾಂಗ ನಮಸ್ಕಾರಗಳು.
@ashokashok1472
@ashokashok1472 Месяц назад
ಅನ್ನದಾತ ಮಹಾ ಪ್ರಭುಗಳು 👍🙏👌💐💐💐
@salonibharath949
@salonibharath949 Месяц назад
Ee hotel maalika nijavglu boomi mele iro devru❤❤❤
@shankardada5857
@shankardada5857 Месяц назад
ಈ ಪ್ರೀತಿ ಯಾಕೆ ಭೂಮಿ ಮೇಲೆ ಓಹೋಹೋಹೋ🫂👏🙏💓🙏🙏🙏🫂💓💙♥️💗🩵💖🍎❤️🫶🤲🫀🫁💪🧠👄
@manjunathta370
@manjunathta370 Месяц назад
Good service
@user-su4bc6ws9e
@user-su4bc6ws9e Месяц назад
HARA HARA MAHADEV.. OM NAMA SHIVAYA
@raghukulkarni8718
@raghukulkarni8718 Месяц назад
ಪುಣ್ಯದ ಕೆಲಸ
@user-us1tz5fl4x
@user-us1tz5fl4x Месяц назад
Good job 👌
@ranganathdrangu4681
@ranganathdrangu4681 Месяц назад
But yaaru moosa madbedi amount kottu hogi ( but yaaru hage madalla )
@gopikalal4173
@gopikalal4173 Месяц назад
ದೇವರು ಅವರನ್ನು ಆಶೀರ್ವದಿಸಲಿ 👍👌
@vasudevamurthyms1930
@vasudevamurthyms1930 Месяц назад
correct ವಿಳಾಸ ಕೊಡಿ &ಮೊಬೈಲ್
@Talkswithu
@Talkswithu Месяц назад
ಮೊಬೈಲ್ ನಂಬರ್ ಕೊಟ್ಟಿಲ್ಲ ಅವ್ರು ಕಾರಣ ಡೈಲಿ ತುಂಬ ಜನ ಬರುತ್ತಾರೆ ಅದಕ್ಕೇ ಆವೃತ್ರ ನಿಭಾಯಿಸೋಕೆ ಆಗ್ತಿಲ್ಲ, ಅಡ್ರೆಸ್ ಹೊಸಕೆರೆ ಹಳ್ಳಿ ಕ್ರಾಸ್
@SunilShetty-i8t
@SunilShetty-i8t Месяц назад
ಹೊಸ್ಕೆರಹಳ್ಳಿ ಬಸ್ ಸ್ಟಾಪ್ ಹಿಂದುಗಡೆ 1st flore
@SathishSathi-j2f
@SathishSathi-j2f 13 дней назад
Bagavanta a malikarige yela baghyagalanu kodali
@ganeshkumarpc2470
@ganeshkumarpc2470 Месяц назад
God bless u & all🙏🙏🙏
@rohinik19
@rohinik19 9 дней назад
5th september 2024 is open means I'll visit
@rekharekha9604
@rekharekha9604 Месяц назад
asidavarige anna akidavarige nanna namaskara
@shree1787
@shree1787 Месяц назад
Mangalore ade Ootakke 100 Rupai 🤣😁🤣
@cpvaradarajan5191
@cpvaradarajan5191 Месяц назад
Annadana prabhu
@srinivasmurthy1004
@srinivasmurthy1004 Месяц назад
Hosakerehalli cross BSK 3rd stage
@gmjayakrishna7788
@gmjayakrishna7788 Месяц назад
God bless you 🙏
@Dayanand-d9l
@Dayanand-d9l Месяц назад
Super guru
@shakunthalamallikarjunappa7682
@shakunthalamallikarjunappa7682 Месяц назад
Super sir
@venkataramu6892
@venkataramu6892 Месяц назад
ಮೈಸೂರ್ ಮಹದೇವ್ sir "ಶ್ರೀ ವೆಂಕಟೇಶ್ವರ ಮೆಸ್" ಅನ್ಲಿಮಿಟೆಡ್ ಊಟ area Srinagar banglore 560050 landmark Apex bank bus stop review maddi.
@Talkswithu
@Talkswithu Месяц назад
Ok sir
@Talkswithu
@Talkswithu Месяц назад
ನಿಮ್ಮ ನಂಬರ್ ಹಾಕಿ
@ramprasadmsramprasadms1868
@ramprasadmsramprasadms1868 Месяц назад
Namuura oota hosakere Halli cross
@Savitha-mb7tg
@Savitha-mb7tg Месяц назад
❤❤
@user-ld6dy6jl4q
@user-ld6dy6jl4q Месяц назад
ವಿಳಾಸವೇ ಕೊಡದೇ ಸುಮ್ಮನೆ ಏಕೆ ಹೀಗೆ ಪ್ರಚಾರಕೊಡುತ್ತೀರಿ ? ಈ ವಿಷಯ ಯೂಟ್ಯೂಬ್ ಕೊಟ್ಟು ನಮ್ಮ ಸಮಯ ಹಾಳುಮಾಡುತ್ತದೆ. ಈ ಸ್ಥಳದ ವಿಳಾಸ ಸಿಕ್ಕರೇ ನಾನೂ ಒಮ್ಮೆ ಭೇಟಿ ನೀಡಬಹುದು ಅಲ್ಲವೇ ???
@manjunathk.h.6841
@manjunathk.h.6841 Месяц назад
Look at the description box .. You will get... sir
@ramprasadmsramprasadms1868
@ramprasadmsramprasadms1868 Месяц назад
Nammura oota hosakere Halli cross
@shirumanerajesh4916
@shirumanerajesh4916 Месяц назад
Address ide sariyaagi nodi
@raghuramreddy2604
@raghuramreddy2604 Месяц назад
ನಿಯರ್ ಹೊಸಕೆರೆಹಳ್ಳಿ
@Talkswithu
@Talkswithu Месяц назад
Thanks sir 🙏
@JayaRaj-me3hc
@JayaRaj-me3hc Месяц назад
👌👍🙏🙏🙏🙏🙏🙏
@konanur.gurumurthyvijayaku8045
@konanur.gurumurthyvijayaku8045 Месяц назад
Yenu details sariyagi kodade yenu u tube madthirappa
@Talkswithu
@Talkswithu Месяц назад
Description ನೋಡಿ sir ಹಾಕಿದೀವಿ Full ನೋಡಿ ಅಲ್ಲೇ ಅಡ್ರೆಸ್ ಇದೆ
@jagadishjaga6845
@jagadishjaga6845 Месяц назад
Place is hosakere Halli cross
@sheelakadambi4794
@sheelakadambi4794 29 дней назад
ಜಾಗದ ವಿಳಾಸ?
@Talkswithu
@Talkswithu 28 дней назад
ಹೊಸಕೆರೆ ಹಳ್ಳಿ ಕ್ರಾಸ್ ಬೆಂಗಳೂರ್
@ranganaths7812
@ranganaths7812 Месяц назад
ಅಪ್ಪಳ 😮? ಯಾವುದು ಅದು? ಹಪ್ಪಳ ನಾ?😅
@sunilckumar1142
@sunilckumar1142 Месяц назад
In that 50 rs ..that hotel owner wil add all unhygienic ingredients, veggies, and soda and eaen 50 percent margin in that 50 rs... Dont promote unhygienic
@sunilckumar1142
@sunilckumar1142 Месяц назад
Only 50 rs... Hey go get that 50rs food for least 5 persons a day... What sort of Anchor useless
@user-eu9st2rs6z
@user-eu9st2rs6z Месяц назад
DURAASE ILLADA ANNADAATHA 🤔🧜‍♀️🧜‍♀️🧜‍♀️🧜‍♀️🧜‍♀️🧜‍♂️🧜‍♂️🧜‍♂️🧜‍♂️ KADIME BELEGE HOTTE TUMBA BHOJANA NEEDUVA DAATHA 🤔🧜‍♂️🧜‍♀️ NIMMAGE AA 🤔🧜‍♀️🧜‍♂️ BHAGVANTHA NISWARTHAVAADA AISHWARYA 🤔🧜‍♀️ AROGYA 🤔🧜‍♀️ AYASU NEEDALI.🤔🧜‍♀️🧜‍♂️💓🇮🇳🙏.
@Dayanand-d9l
@Dayanand-d9l Месяц назад
YeleGuruAdrasse
@Talkswithu
@Talkswithu Месяц назад
ಹೊಸಕೆರೆ ಹಳ್ಳಿ
@Ramchandra-mn2sg
@Ramchandra-mn2sg 20 дней назад
ಅಡ್ರೆಸ್ ಹೇಳಿಲ್ಲ ವಿಳಾಸ ಹೇಳಲೇ ಇಲ್ಲ
@Talkswithu
@Talkswithu 19 дней назад
ಹೊಸಕೆರೆ ಹಳ್ಳಿ ಕ್ರಾಸ್
@onkaracharsc9917
@onkaracharsc9917 Месяц назад
Pl address.
@Saaliyan
@Saaliyan Месяц назад
Hosakerehalli cross
@Talkswithu
@Talkswithu Месяц назад
Description ನೋಡಿ sir ಹಾಕಿದೀವಿ Full ನೋಡಿ ಅಲ್ಲೇ ಅಡ್ರೆಸ್ ಇದೆ
Далее
Cute
00:16
Просмотров 3,7 млн
Cute
00:16
Просмотров 3,7 млн