Awesome amma bagge nimge estu abhimaana and preethi gowrava estide akka.. Hatsoff.. Not only predictions but i saw love and affection towards mom home.. 🙏🙏
ಮೇಡಮ್ ತುಂಬಾ ಚೆನ್ನಾಗಿ ವಿಶಯಗಳನ್ನು ತಿಳಿಸಿ ಕೂಟ್ಟಿದಕ್ಕೆ ತುಂಬಾ ತುಂಬಾ ಧನ್ಯವಾದಗಳು ಆದರೆ ನಮ್ಮ ತಾಯಿಯ ಮನೆಯಲ್ಲಿಕೆಲವು ವಸ್ತುಗಳನ್ನು ಬೆಳೆಯುತ್ತಾರೆ ಆದ್ದರಿಂದ ನಾನು ತರುತ್ತಿದ್ದೆ ಇನ್ನುಮುಂದೆ ಕಡಿಮೆ ಮಾಡಿ ಕ್ಕೂಳ್ಳುತ್ತೇನೆ ವಿಶಯಗಳನ್ನು ತುಂಬಾ ಚೆನ್ನಾಗಿ ತಿಳಿಸಿದಕ್ಕೆ thank you so much madam
Same doubt, madve aadmele first time hudugi manege hodaga, madumaga athe Mane inda yavdadru ondu devara vigraha Pooja room inda thagondu baro sampradaya namaneli ide. Nam family li madve aagiro Ella jodigalu idanna follow maadthare. Eega aa vigraha return madbeka? Pls thilisi Veena Amma.
ಟೋಟಲ್ ಆಗಿ ಎಲ್ಲಾ ಸಾಮಗ್ರಿಗಳನ್ನು ಆಯಿತು. ಬಿಟ್ಟುಬಿಡಿ . ನಮ್ಮ ತವರು ಮನೆಯಲ್ಲಿ ಎಲ್ಲರೂ ಸುಖವಾಗಿ ಇರಲಿ. ಎಲ್ಲಾ ಹೆಣ್ಣುಮಕ್ಕಳು ತಮ್ಮ ಪತಿ ಮನೆಗೆ ಬರುವಾಗ ಇನ್ನು ಮುಂದೆ ನಮ್ಮ ತಂದೆ ತಾಯಿ ನಮ್ಮ ಅತ್ತೆ ಮಾವ. ಹಾಗೆ ಅತ್ತೆ ಮಾವಂದಿರು ಕೂಡ ನಮ್ಮ ಸೊಸೆ ನಮ್ಮ ಮನೆಯ ಮಗಳೆಂದು ಎನಿಸಿದರೆ . ನಮ್ಮ ಸಂಸಾರ ಆನಂದ ಸಾಗರ.
Madam , nam atte nam manelli ittu poje madutiddanha lakshmi photona , avara magalige monday evening avara mane thagond hogi kotru birthday gift anta ,adad mele nam maneli tumba money problem jasti agide , idakke enadru parihara edeya, pls heli
🙏🏻Veena avare, I’m new to your channel please let me know if we already brought some used God idols from Mom’s house can we give back to Mom or to shop and take new God idols please let me know. Thanks in advance.
ಕೆಲವೊಮ್ಮೆ neighbour or relatives ಅವರ ಮನೆಯಲ್ಲಿ ದೇವರ ಪೂಜೆಗೆ,, ನಮ್ಮ ಮನೆ ಪೂಜಾ ಸಾಮಗ್ರಿಗಳನ್ನು ಕೇಳಿ ತೆಗೆದು ಕೊಂಡು ಹೋಗುತ್ತಾರೆ...ವಾಪಸ್ ಕೊಡುತ್ತಾರೆ... ಕೊಡ ಬಹುದ ಹೇಗೆ?
Namaste madam.olle information kottudira.. Gandu makkalu illa andre hale kalada vastugalu andre manadasan or mantapa rose wood du ide...adanna togobekagide...avarige pooje madalu agtilla...yen madodu...plz tilisi.