Veena Madam, apologies. But Veda Vyasa cannot be wrong..He had mastered Ayurveda.. Sahasrara and mooladhara are connected through the shumna nadi that has a knot like a necklace..
ಎಷ್ಟು ಸುಂದರ ಶೈಲಿ ನೀವು ವಿವರಿಸುವ ಭಾಗವತದ ಕಥೆ. ಕೇಳಿದಷ್ಟು ಮತ್ತೆ ಮತ್ತೆ ಕೇಳಬೇಕೆನಿಸುವ ಕೂತಿದೆ ವೀಣಾ ಅವರಿಗೆ ನಿಮಗೆ ಎಷ್ಟು ಅಭಿನಂದಿಸಿದರೂ ಸಾಲದು.ಅನಂತಾನಂತ ವಂದನೆಗಳು. ಬನ್ನಂಜೆ ಯುವರ್ ಸಾಕಷ್ಟು ಪ್ರವಚನಗಳನ್ನು ಕೇಳಿ ಅವರ ಪ್ರವಚನಗಳನ್ನು ಹೃತ್ಪೂರ್ವಕವಾಗಿ ಮೆಚ್ಚಿಕೊಂಡರು. ನಿಮ್ಮಂತಹ ಉಪನ್ಯಾಸಕರ ಪ್ರವಚನ ಕೇಳುವ ಭಾಗ್ಯ ದೊರೆತ ನಾವು ನಿಜವಾಗಿಯೂ ಭಾಗ್ಯವಂತರು. ಮೇಧಾ ಕುಲಕರ್ಣಿ