Тёмный

Video 41-Back pain -Disc problem Solution | ಡಿಸ್ಕ್ ಸಮಸ್ಯೆಗೆ ಪರಿಹಾರ - 1 ವಿಶ್ರಾಂತಿಯ ಭಂಗಿ & 1 ವ್ಯಾಯಾಮ 

Dr Kishan Bhagwat
Подписаться 172 тыс.
Просмотров 631 тыс.
50% 1

#backpain #backpaintreatment #back #backpainrelief #backpainsolutions #orthopedicsurgeon #healthtips #McKenzieTechnique #yoga #wellness #kannadahealthtips2023 #drkishanbhagwat #bhagwathospitalsagar #homeremedies #vitamins #lifestyledisease
🔗 Related Videos:
Link to Video 9 - ಬೆನ್ನು/ಸೊಂಟ ನೋವಿಗೆ ಮನೆಮದ್ದು - Home remedies for Back pain - • Video 9 - ಬೆನ್ನು/ಸೊಂಟ ...
Link to Video 16 - ಬೆನ್ನು/ಸೊಂಟ ನೋವು -ಯಾವಾಗ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು? Red/Yellow flags for low back pain - • Video 16 - ಬೆನ್ನು/ಸೊಂಟ...
Link to Video 11 - ದೇಹದ ನೋವು ಸರಿಪಡಿಸುವಾಗ ಮನಸ್ಸಿನ ನೋವು ಅಡ್ಡಬರದಿರಲಿ - Recover faster by being mentally strong - • Video 11 - ದೇಹದ ನೋವು ಸ...
🌟 In this informative video, Orthopedic Surgeon Dr. Kishan Bhagwat explains the common disc problem causing back pain and radiating pain to the legs. Learn about the spine's structure and how imbalance in muscles can lead to compression on nerves. Discover effective resting positions for instant relief and a key exercise - the McKenzie technique (Bhujangaasana in Yoga) - to address disc problems.
💆‍♂️ Instant Relief Resting Position:
Learn a simple and effective resting position to alleviate back pain due to disc issues. Dr. Kishan Bhagwat recommends lying down supine with legs elevated on a pillow, allowing muscles to relax and reducing pressure on nerves.
🧘‍♂️ Effective Exercise - McKenzie Technique (Bhujangaasana):
Explore the McKenzie technique, akin to Bhujangaasana in Yoga, to completely cure disc problems in their initial stages. Dr. Bhagwat guides you through the exercise, emphasizing its impact on reducing back pain and radiating pain in the legs.
🏋️‍♂️ Additional Exercises for Disc Health:
Discover supplementary exercises including Cat-Camel Stretch, Child Pose (Baalasana), Plank Exercise, and Knee Chest Position (Pavanamukthasana) to strengthen core muscles and prevent the recurrence of disc problems.
🍏 Holistic Approach:
Dr. Kishan Bhagwat highlights the importance of a holistic approach, incorporating proper diet rich in antioxidants, staying hydrated, and managing mental stress. Learn how these factors contribute to disc health.
🩹 Preventing Progression and Surgical Intervention:
Understand when to seek medical attention and the importance of early intervention. Dr. Bhagwat explains that in the majority of cases, proper care, exercises, and a healthy lifestyle can prevent the progression of disc problems to a severe stage requiring surgery.
🌐 Connect with Dr. Kishan Bhagwat:
Follow Dr. Kishan Bhagwat for more insightful health tips and expert advice. Subscribe, like, and share this video to help others facing back pain.
🙏 Our health is in our hands. Let's take proactive steps towards a pain-free life. Namaskara!
1 ವಿಶ್ರಾಂತಿಯ ಭಂಗಿ & 1 ವ್ಯಾಯಾಮದಿಂದ ಡಿಸ್ಕ್ ಸಮಸ್ಯೆಗೆ ಪರಿಹಾರ
ಡಿಸ್ಕ್ ಸಮಸ್ಯೆ ಎಂದರೇನು? ನಮ್ಮ ಬೆನ್ನಿನ ರಚನೆಯಲ್ಲಿ ಡಿಸ್ಕ್-ನ ಪಾತ್ರವೇನು? ಏಕೆ ಈ ತೊಂದರೆ ಎಲ್ಲರಲ್ಲೂ ಹೆಚ್ಚುತ್ತಿದೆ?
ಒಂದೇ ವಿಶ್ರಾಂತಿಯ ಭಂಗಿಯನ್ನು ನಾವು ತಿಳಿದುಕೊಂಡರೆ ತಕ್ಷಣ ನೋವು ಕಡಿಮೆಯಾಗುವ ಹಾಗೆ ಮಾಡಬಹುದು? ಒಂದೇ ವ್ಯಾಯಾಮದಿಂದ ಪ್ರಾರಂಭದ ಹಂತದ ಡಿಸ್ಕ್ ಸಮಸ್ಯೆಯನ್ನು ಸಂಪೂರ್ಣ ಗುಣಪಡಿಸಲು ಹೇಗೆ ಸಾಧ್ಯ?
ಈ ವಿಷಯವನ್ನು ತಿಳಿಯಲು ವಿಡಿಯೋ ನೋಡಿ
For more details:
Bhagwat Hospital
Court Road, Sagar - 577401
Contact - 8762288163
Web: www.bhagwathospital.com
Facebook: / bhagwathospitalsagar
Instagram: / bhagwathospital
Linkedin: / drkishanbhagwat

Опубликовано:

 

8 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 906   
@kishanbhagwat4400
@kishanbhagwat4400 5 месяцев назад
Join our Health Tips WhatsApp group WhatsApp Health Tips Group Link :- chat.whatsapp.com/HenHkZjo0Wr84drHEd66bS Bhagwat Hospital Sagara For any queries please contact : 08183-226257, 8762288163, Location : maps.app.goo.gl/FfbPuefCeVDQTKnP9
@RaghavaPoojari-rs6lf
@RaghavaPoojari-rs6lf 5 месяцев назад
ಸರ್ ನಮಸ್ತೆ ನನಗೆ 3 ಇಯರ್ಸ್ ಯಿಂದ hip ನಲ್ಲಿ pain ಇದೆ... ವಾಲಿಬಾಲ್ ಆಡುವಾಗ ಆದ pain ಇದು... ಎಲ್ಲಾ ರೀತಿಯ ಮೆಡಿಸಿನ್ ಮಾಡಿದೆ ಯಾವುದೇ ರೀತಿ ಪ್ರಯೋಜನ ಆಗಿಲ್ಲ
@banand7912
@banand7912 4 месяца назад
​@@RaghavaPoojari-rs6lf❤❤❤❤❤❤❤❤❤l
@SudeepRhosamaniSudeepRhosamani
@SudeepRhosamaniSudeepRhosamani 3 месяца назад
ಸರ್ ನಂಗೆ ವೇಟ್ ಯತ್ತಿ ಡಿಸ್ಕ್ ಬಲ್ಜ್ ಆಗಿದೆ ಸರ್.ಮೂವ್ ಮೆಂಟ್ ಮಾಡಿದ್ರೆ ಕರೆಂಟ್ ಶಾಕ್ ಹೊಡದವರ್ ತರ ಆಗುತ್ತೆ ಸರ್. ಹೇಳೋಕ್ ಆಗದೆ ಇರೋವಷ್ಟು pain ಸರ್ ಸರ್ ನೀವ್ ಹೇಳಿದ್ ಭುಜಂಗಾಸನ ಮಾಡಿ ನೋಡಿದೆ, ಶಾಕ್ ಹೊಡದವರ್ ತರ pain ಜಾಸ್ತಿ ಆಯ್ತು 😓
@RavikumarRavikumar-oc4ld
@RavikumarRavikumar-oc4ld 2 месяца назад
Hi sir please your contact number
@rathnarajeshyes7010
@rathnarajeshyes7010 Месяц назад
Age medicin...
@kotesh533
@kotesh533 10 месяцев назад
ಕನ್ನಡದಲ್ಲಿ ತುಂಬಾ ಸ್ಪಷ್ಟವಾಗಿ ತಿಳಿಸಿಕೊಟ್ಟಿದ್ದೀರಿ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು
@Arunkumar.Ankalagi
@Arunkumar.Ankalagi 3 месяца назад
ಸರ್ ನಿಮಗೆ ಅನಂತ ಧನ್ಯವಾದಗಳು ನಾನು ಬೆನ್ನು ನೋವಿನಿಂದ ಬಹಳ ಭಯ ಬೀತನಾಗಿದ್ದೆ ನಿಮ್ಮ ವ್ಯಾಯಾಮ ನೋವಿನಿಂದ ಹೊರಬರಲು ಸಹಾಯ ಮಾಡಿತು..
@preethapai2140
@preethapai2140 11 месяцев назад
ನನಗೂ ಈ ತೊಂದರೆ ಇರುವುದರಿಂ ದ ತುಂಬಾ ಸಹಾಯಕಾರಿ ಆಗಿದೆ.ತುಂಬ ಧನ್ಯವಾದಗಳು ಡಾ ಕಿಶನ್ ಭಾಗವತ್ 🎉
@chandrashekaracchandrashek647
@chandrashekaracchandrashek647 10 месяцев назад
ನೀವು ಬೆನ್ನು ನೋವಿನ ಬಗ್ಗೆ ಮತ್ತು ಕಾಲು ಸೇಳತಾ ಬಗ್ಗೆ ತುಂಬಾ ತುಂಬಾ ಚನ್ನಾಗಿ ವಿವರಣೆ ಕೊಟ್ಟಿದ್ದೀರಾ ನಿಮಗೆ ನಮ್ಮೆಲರ ಪರವಾಗಿ ನಿಮಗೆ ಧನ್ಯವಾದಗಳು ಸರ್
@kishanbhagwat4400
@kishanbhagwat4400 10 месяцев назад
ಧನ್ಯವಾದ
@malluchagichagi6237
@malluchagichagi6237 9 месяцев назад
ತುಂಬಾ ಚೆನ್ನಾಗಿದೆ ವಿಶ್ಲೇಷಣೆ ಮಾಡಿ ಇರುವದಕ್ಕೆ ತುಂಬಾ ಧನ್ಯವಾದಗಳು ಸರ್
@IrshadIrsha-fr2ws
@IrshadIrsha-fr2ws 7 месяцев назад
Thank you doctor super i will do it
@KRISHNA-hg4wt
@KRISHNA-hg4wt 7 месяцев назад
😊
@ShivusPatil-dy7sf
@ShivusPatil-dy7sf 6 месяцев назад
​ ❤❤
@jkcybersoraba6934
@jkcybersoraba6934 3 месяца назад
ನಾನು ಸಹ ಸುಮಾರು ಮೂರು ವರ್ಷಗಳಿಂದ ಸೊಂಟ ನೋವಿನಿಂದ ಬಳಲುತ್ತಿದ್ದೇನೆ. ನನ್ನ ಸ್ನೇಹಿತ ಪ್ರವೀಣ್‌ ಸಲಹೆಯೊಂದಿಗೆ, ಈ ದಿನ ಸಾರಗದ ಭಾಗವತ್ ಆಸ್ಪತ್ರಗೆ ಹೊಗಿದ್ದೆ. ಸರ್‌ ಅವರು ನನ್ನನ್ನು ತುಂಬಾ ಆತ್ನೀಯತೆಯಿಂಧ ಮಾತನಾಡಿಸಿ, ಬೆನ್ನು ನೋವಿಗೆ ಸೂಕ್ತ ಸಲಹೆ ನೀಡಿ, ನನ್ನೋಳಗಿನ ಆತಂಕವನ್ನ ಹೋಗಲಾಡಿಸಿ, ದೈರ್ಯ ತುಂಬಿದರು. ಬೆನ್ನು ನೋವಿಗೆ ಇರುವ ತಪ್ಪು ಕಲ್ಪನೆಗಳ ಬಗ್ಗೆ ಸೂಕ್ತ ಸಲಹೆ ನೀಡಿದರು. ತುಂಬಾ ಸರಳ ವ್ಯಕ್ತಿತ್ವದ ಡಾಕ್ಟರ್‌ ರವರು. ಧನ್ಯವಾದಗಳು ಸರ್
@prathimaprathima5213
@prathimaprathima5213 Месяц назад
Address heli
@shivakumargowdashivakumark27
@shivakumargowdashivakumark27 Месяц назад
Sir hospital yelli erodu swalpa helii
@arunp9399
@arunp9399 9 месяцев назад
ನಿಮ್ಮ ಈ ರೀತಿಯ ಆಡು ಮಾತಿನ ವಿವರಣೆ ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗಲು ಸಾಧ್ಯವಾಗುತ್ತದೆ ಸರ್.. ನಿಮಗೆ ಧನ್ಯವಾದಗಳು ಬೆನ್ನು ನೋವಿಗೆ ಸುಲಭವಾದ ಮಾರ್ಗದಲ್ಲಿ ಪರಿಹಾರ ನೀಡಿದೀರಾ.. ಈ ದಿನದಲ್ಲಿ ನಮ್ಮ ಕ್ಲಿನಿಕ್ಗೆ ಬರ್ರಲಿ ಹೇಳ್ತೀವಿ ಅನ್ನೋ ವೈದ್ಯರಿರುವಾಗ ನಿಮ್ಮ ಈ ನಡೆ ತುಂಬಾ ಜನರಿಗೆ ಸಹಾಯವಾಗಿದೆ. ಮತೊಮ್ಮೆ ನಿಮಗೆ ಧನ್ಯವಾದಗಳು ಸರ್.
@loveforbookbiology7409
@loveforbookbiology7409 6 месяцев назад
ಮೊದಲನೆಯದಾಗಿ ನಿಮ್ ಕನ್ನಡ ಅದ್ಭುತವಾಗಿದೆ.... ಧನ್ಯವಾದಗಳು 😊
@subhashr.p7643
@subhashr.p7643 2 месяца назад
ಬರೀ ಕೇಳಿನೆ ಬೆನ್ನು ನೋವು ಕಮ್ಮಿ ಆಯ್ತು.. Thank you sir 🙏🏻🙏🏻
@gmchavan4141
@gmchavan4141 13 дней назад
ಬೆನ್ನು ನೋವು ಹಾಗೂ ಸೊಂಟ ನೋವಿಗೆ ವ್ಯಯಾಮ ಮುಖಾಂತರ ಗುಣಮುಖ ಆಗಬಹುದು ಅಂದು ಹೇಳೆದಕ್ಕೆ ತುಂಬಾ ಧನ್ಯವಾದಗಳು 🙏
@satish2661
@satish2661 11 месяцев назад
ನನಗು ಇದೇತೊಂದರೆ ಇತ್ತು ಇದರಬಗ್ಗೆ ತಿಳ್ಸಿದಾಕೆ ಧನ್ಯವಾದಗಳು
@Sowmyamgowda-h3n
@Sowmyamgowda-h3n 8 дней назад
ನಂಗೆ 5 ವರ್ಷದಿಂದ ಬೆನ್ನು ಮತ್ತೆ ಸೊಂಟ ನೋವಿನ ಸಮಸ್ಯೆ ಇದೆ ಸರ್ ನಂಗೆ ಈ ವಿಡಿಯೋ ತುಂಬಾ ಹೆಲ್ಪ್ ಆಗಿದೆ ಸರ್ ನನ್ನ ಕಡೆಯಿಂದ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಡಾ,ಕಿಶನ್ ಭಾಗವತ್ ಸರ್ 🙏🙏🙏🙏🙏
@shantachallal8746
@shantachallal8746 11 месяцев назад
Tumbane chennagi tilisikotri.thanks a lot.. doctor.
@kusumarudresh8304
@kusumarudresh8304 9 месяцев назад
ಬೆನ್ನುನೋವು ಕಾಲು ಸೆಳೆತ ಬಗ್ಗೆ ಚೆನ್ನಾಗಿ ಹೇಳಿದಿರಿ ಮತ್ತು ತೋರಿಸಿಕೊಟ್ಟಿದ್ದೀರಿ ನಿಮಗೆ ತುಂಬಾ ತುಂಬಾ ಧನ್ಯವಾದಗಳು
@devikabrravikumar9684
@devikabrravikumar9684 10 месяцев назад
ವಿವರಣೆ ಬಹಳ ಚೆನ್ನಾಗಿದೆ ಸರ್..... ನಾನು ಬಹಳ ವರ್ಷದಿಂದ ಈ ನೋವಿನಿಂದ ಬಳಲುತ್ತಿದ್ದೇನೆ. ಹಾಗೂ exercise ಮಾಡಿಯೇ ನೋವು ಪರಿಹಾರ ಮಾಡಿಕೊಳ್ಳುತ್ತಿದ್ದೇನೆ. ಆದರೆ ಈಗ ನೋವು ಜಾಸ್ತಿ ಆಗಿದೆ.
@kishanbhagwat4400
@kishanbhagwat4400 10 месяцев назад
ದಯವಿಟ್ಟು ಹತ್ತಿರದ doctor ಬಳಿ ಹೋಗಿ
@savitaduggiduggi7200
@savitaduggiduggi7200 4 месяца назад
ಸರ್ ಬೆನ್ನು ನೋವಿಗೆ ವ್ಯಾಯಾಮ ಹೇಳಿಕೊಟ್ಟಿದ್ದ ತುಂಬಾ ಧನ್ಯವಾದಗಳು ಸರ್
@vishalshetti2290
@vishalshetti2290 4 месяца назад
ನನಗು ಈ ತೊಂದರೆ ಇದೆ ನೀವು ತುಂಬಾ ಸುಂದರವಾಗಿ ಕನ್ನಡದಲ್ಲಿ ವಿವರಿಸಿದ್ದಿರಿ ನಿಮಗೆ ತುಂಬು ಹೃದಯದ ಧನ್ಯವಾದಗಳು ನಾನು ವ್ಯಾಯಾಮ ಮಾಡಲು ಪ್ರಾರಂಭಿಸುತ್ತೆನೆ ಧನ್ಯವಾದಗಳು ಸರ್🙏
@jagadeesh.ajagadeesh.a6822
@jagadeesh.ajagadeesh.a6822 6 месяцев назад
Nanu 4 dina da hinde test hodaga disk problem ide andru.. Kaalu eradu novu bartide.. Nanu exercise madta iddene.. Tumba novadru exercise bidtilla.. Nimma mahiti nange tumba upayukta vaagi badukalli bharavase bandide.. Thank u very much doctor 🙏🙏🙏
@sumanthabhi7786
@sumanthabhi7786 3 месяца назад
Sir enen samasse ide nimge kaalinalli
@priyankamuddebihal4210
@priyankamuddebihal4210 14 дней назад
Nanagu disk problem agede sir exercise dindA kadime aguttari
@manjulavijay9634
@manjulavijay9634 10 месяцев назад
ನೀವು ಇಷ್ಟು ದಿನ ಎಲ್ಲಿದ್ರಿ ಸರ್ ಇಷ್ಟು ಚೆನ್ನಾಗಿ explanation ಕೊಟ್ಟಿದ್ದೀರಿ. ನಾನು ನೂರು ವಿಡಿಯೋ ನೋಡಿದೀನಿ ಆದರೆ nimma tara ಹೇಳಿದ್ದುನೀವೇ ಮೊದಲು ಸರ್ heartly Thank u sir
@arunkumarkm2297
@arunkumarkm2297 10 месяцев назад
ಶುಭಾಶಯಗಳು, ಕನ್ನಡದಲ್ಲಿ ಅದ್ಭುತ ವಾಗಿ ವಿಷಯ ತಿಳಿಸಿದ್ದೀರ, ಧನ್ಯವಾದಗಳು ಡಾಕ್ಟರೆ,
@KrishnaMurthy-ul8ww
@KrishnaMurthy-ul8ww 3 месяца назад
ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿ ನಿರೂಪಿಸಿದ್ದೀರಿ. ಧನ್ಯವಾದಗಳು.
@baluwagamore3167
@baluwagamore3167 4 месяца назад
ಧನ್ಯವಾದಗಳು ಡಾಕ್ಟರ್
@sp9472
@sp9472 3 месяца назад
ತುಂಬಾ ಧನ್ಯವಾದಗಳು ಸರ್ ದೇವರು ಒಳ್ಳೆದುಮಾಡ್ಲಿ ನಿಮ್ಮನ್ನು🙏🙏🙏
@h.ghaloli3742
@h.ghaloli3742 9 месяцев назад
Very nice and informative suggestions
@vanamala4751
@vanamala4751 6 месяцев назад
ವಿವರಣೆ,ಉದಾಹರಣೆ ಮತ್ತು ನಿರೂಪಣೆ ಎಲ್ಲವೂ ಸಮರ್ಪಕವಾಗಿ ನಮಗೆ ಅರ್ಥವಾಗಿದೆ ಡಾಕ್ಟರೆ.ಧನ್ಯವಾದಗಳು. 🎉
@gayathrikl1297
@gayathrikl1297 11 месяцев назад
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯ ವಾದಗಳು ಡಾಕ್ಟರ್
@nagaraj2057
@nagaraj2057 2 месяца назад
ತುಂಬಾ ಚೆನ್ನಾಗಿ ವಿವರಣೆ ನೀಡುತ್ತಿರಾ👌👌
@mnkammarkammar6174
@mnkammarkammar6174 7 месяцев назад
ಸರ್ ನನಗೆ ಬೆನ್ನು ನೋವು ಕುತ್ತಿಗೆ ನೋವು ಹಾಗೂ ಎಲ್ ಫೋರ್ ಎಲ್ ಫೈವ್ ಡಿಸ್ಕ್ ಬಲ್ಸ್ ಆಗಿದೆ ಹೇಗೆ ಟ್ರೀಟ್ಮೆಂಟ್ ಮಾಡಿಕೊಳ್ಳಬೇಕು. ದಯಮಾಡಿ ತಿಳಿಸಿರಿ ತಮಗೆ ಧನ್ಯವಾದಗಳು ಸರ್
@abhilashac3574
@abhilashac3574 9 месяцев назад
Never seen such a smiling face and a humble doctor like you sir.. Seriously you deserve to be praised. Thank you so much for your valuable information, it means a lot to us..
@prameelap1144
@prameelap1144 10 месяцев назад
ತುಂಬಾ ಚೆನ್ನಾಗಿ ವಿವರಣೆನಿಡಿದಿರಿ ಸರ್ ನನಗೆ ಸರ್ಚ್ ರಿ ಹಾಗಿದೆ ಏಳು ವರ್ಷ ಹಾಗಿದೆ ನಾನು ಈ ವ್ಯಾಯಾಮ ಮಾಡಬಹುದ ತಿಳಿಸಿ ಸರ್
@azarmusa
@azarmusa 10 месяцев назад
Parmila 1144 awara hage nango seam problem ede salotion hele sai
@narasimhamurthy3025
@narasimhamurthy3025 Месяц назад
Nice
@madhuravi2594
@madhuravi2594 7 месяцев назад
Thank you so much Doctor. ನೀನು spinal cord ರಚನೆಯ ಜೊತೆ disc bulge ಹಾಗೂ ಅದರ ಪರಿಣಾಮಗಳ ಬಗ್ಗೆ ಬಹಳ ಚೆನ್ನಾಗಿ ತಿಳಿಸಿದ್ದೀರಿ. Analogy ಜೊತೆ students ಗೆ ಹಾಗೂ ಮಕ್ಕಳಿಗೆ ಹೇಳೋ ರೀತಿ ತಿಳಿಸಿದ್ದೀರಿ. Illustrations and graphics are excellent and easy to understand. ಈ video ನೋಡಿದ ಮೇಲೆ ತುಂಬಾ ಧೈರ್ಯ ಬಂತು, ಡಾಕ್ಟರ್. ಧನ್ಯವಾದಗಳು 🙏🏻 and Good wishes💐
@hemalathakv4223
@hemalathakv4223 10 месяцев назад
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದಿರಿ ಸರ್ ಥಾಂಕ್ಸ್ ಸರ್
@arunashitikond4744
@arunashitikond4744 6 месяцев назад
May I get your phone number? Please
@rukminimk3046
@rukminimk3046 11 месяцев назад
ನಿಮ್ಮ ಮಾತೇ ಅರ್ಧ ಉಪಶಮನವಾದಂತಾಯಿತು. ಧನ್ಯವಾದಗಳು.ನಿಮ್ಮನ್ನು ಭೇಟಿಯಾಗಲು ಸಾಧ್ಯವೇ...ತಿಳಿಸಿ.
@zitalobo9802
@zitalobo9802 11 месяцев назад
Very very useful Doctor. So clearly explained. Thank you so much Sir.
@sandhyadesai8880
@sandhyadesai8880 9 месяцев назад
ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ ಧನ್ಯವಾದಗಳು ಡಾಕ್ಟ್ರೆ
@ananthamurthygma8179
@ananthamurthygma8179 11 месяцев назад
Thank you Dr Kishan Bhagawath
@kishanbhagwat4400
@kishanbhagwat4400 11 месяцев назад
Thank you sir 🙏🏻
@ananthaveera1
@ananthaveera1 10 месяцев назад
ನಮಸ್ತೇ ಸರ್ ತುಂಬಾ ಸ್ಪಷ್ಟವಾಗಿ ಹೇಳಿದ್ದಿರಿ ಧನ್ಯವಾದ.
@rajendraks9874
@rajendraks9874 11 месяцев назад
ಅತ್ಯುತ್ತಮ ಮಾಹಿತಿಗಳು ಸರ್. ತಮಗೆ ಅನಂತ ನಮನಗಳು 🙏
@nagamanihm8764
@nagamanihm8764 3 месяца назад
ನನಗೂ ಈ ತೊಂದರೆ ಇದೆ ನೀವು ತುಂಬಾ ಚೆನ್ನಾಗಿ ವ್ಯಾಯಾಮದ ಬಗ್ಗೆ ತಿಳಿಸಿದಿರಿ ತುಂಬಾ ಧನ್ಯವಾದಗಳು
@user-qh8uo6zg5t
@user-qh8uo6zg5t 6 месяцев назад
ಸಾರ್ ತಾವು ಕನ್ನಡದಲ್ಲಿಯೇ ವಿವರಿಸಿರುವ ಮೂಲಕ ಕೆಲ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಕೊಟ್ಟಿದೀರಾ ನಮ್ಮ ಕಡೆಯಿಂದ ಹೃದಯ ಪೂರ್ವಕವಾಗಿ ಅಭಿನಂದನೆಗಳು 🎉
@ManjuviratManjuvirat
@ManjuviratManjuvirat 4 месяца назад
ಕನ್ನಡಡಲ್ಲಿ ತುಂಬಾ ಚೆನ್ನಾಗಿ ವಿವರಿಸಿದಿರಿ...... 💐
@raghuram.nraghu8549
@raghuram.nraghu8549 11 месяцев назад
Good information and advise Sir❤. Thank you so much. Expecting more n more videos🎉
@VaralakshmiSuresha
@VaralakshmiSuresha 17 дней назад
ನನಗೂ ಸ್ಪೈನಲ್ ಕಾರ್ಡ್ ಪ್ರಾಬ್ಲಮ್ ಸಾರ್ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು
@sreekantappa2676
@sreekantappa2676 11 месяцев назад
ನಿಜವಾಗಿಯೂ ತುಂಬಾ ಉಪಯುಕ್ತ👌
@sandeepgskannadiga
@sandeepgskannadiga 3 месяца назад
ತುಂಬು ಹೃದಯದ ಧನ್ಯವಾದಗಳು ಸರ್.. ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದಿರಾ.... ಧನ್ಯವಾದಗಳು
@mohanhj3388
@mohanhj3388 11 месяцев назад
Such a fantastic advice sir, wish to see more 🎉. You are doing a wonderful social service❤🙏❤️.
@kishanbhagwat4400
@kishanbhagwat4400 11 месяцев назад
Thanks a ton
@nayanagowda1455
@nayanagowda1455 10 месяцев назад
​@@kishanbhagwat4400 c section agide 7 month aytu nanu madboda . Nange disc bulge agittu 2022 Jan li but ega prolong sitting standing kasta agtide leg pain feet pain ede Nanu madboda
@nayanagowda1455
@nayanagowda1455 10 месяцев назад
​@@kishanbhagwat4400feeding madtidini treatment togoboda ?
@Manugowdaking
@Manugowdaking 5 месяцев назад
Thank you sir good information nanage tumba useful aagide nimma tipps
@lakshmiramesh9512
@lakshmiramesh9512 11 месяцев назад
Super sir
@rajeshwaripv7879
@rajeshwaripv7879 3 месяца назад
ಬಹಳ ಉಪಕಾರ ಆಯಿತು. ವಿಡಿಯೋ ತುಂಬಾ ಚೆನ್ನಾಗಿದೆ.
@mythilyvasudevan8729
@mythilyvasudevan8729 11 месяцев назад
Super video , thank you very much for sharing ,also the information about back pain, causes and remedies and your step by step introductions are appreciated, hats off to you, keep posting such videos,once again thank you Doctor 🙏🙏.
@kishanbhagwat4400
@kishanbhagwat4400 11 месяцев назад
Thanks and welcome
@ushaka7133
@ushaka7133 11 месяцев назад
ತುಂಬಾ ಚೆನ್ನಾಗಿ ವಿವರಿಸಿದ್ದೀರಿ.
@harshith.c1egba243
@harshith.c1egba243 Месяц назад
ಸರ್ ಎಷ್ಟು ದಿನದವರೆಗೆ ಭುಜಂಗಾಸನ, execises ಅಭ್ಯಾಸ ಮಾಡಬೇಕು. ದಯವಿಟ್ಟು ಹೇಳಿ ಸರ್🙏🏻
@pavanmokashi2036
@pavanmokashi2036 7 дней назад
ದಿನಾಲೂ ಮಾಡಿ ಯಾವುದೇ ತೊಂದ್ರೆ ಇಲ್ಲ
@user-kt4vm8ro8j
@user-kt4vm8ro8j 10 месяцев назад
ತುಂಬಾ ಉಪಯುಕ್ತ ಮಾಹಿತಿ ನೀಡುತಿದ್ದಿರಿ ತಂದೆಯಂತೆ ಸಾಫ್ಟ್ ವಾಯಿಸ್ ನಿಮ್ಮ ಮಾತೇ ಅರ್ದ ಗುಣವಾಗುತ್ತದೆ sir ❤❤❤❤
@raghualike7962
@raghualike7962 11 месяцев назад
ಎಂಥವರಿಗೂ ಅರ್ಥ ವಾಗುವಂತೆ ಮಾಹಿತಿಯನ್ನುನೀಡಿದ್ದೀರಿ
@kishanbhagwat4400
@kishanbhagwat4400 11 месяцев назад
Thank you 🙏🏻
@shambhuvighnesh4990
@shambhuvighnesh4990 5 месяцев назад
Very Good Explanation, Information.Thank you very much sir.🙏
@prakashhd2009
@prakashhd2009 9 месяцев назад
ಸರ್ ತುಂಬಾ ಧ್ಯವಾದಗಳು ಸರ್ ಬಹಳ ಅರ್ಥಪೂರ್ಣವಾಗಿ ಅರ್ಥೈಸಿದ್ದಿರಿ ಸರ್
@pushpahdpushpahd1374
@pushpahdpushpahd1374 9 месяцев назад
ತುಂಬಾ ಧನ್ಯವಾದಗಳು ಸರ್ ಸ್ಪಷ್ಟವಾಗಿ ಮಾಹಿತಿ ನೀಡಿದ್ದೀರಿ 🙏🏻
@anasuyat9533
@anasuyat9533 5 месяцев назад
I had this pain since many months but with this exercise i got a great relief. Thank you dr
@deekshithah2738
@deekshithah2738 6 месяцев назад
ನಮಗಂತೂ ಬೆನ್ನು ನೋವು ಜಾಸ್ತಿ ಈ ತರಹದ ಯೋಗವನ್ನು ಹೇಳಿಕೊಟ್ಟಿದ್ದ ನಿಮಗೆ ಧನ್ಯವಾದಗಳು
@santhoshks2112
@santhoshks2112 9 месяцев назад
ಸರ್ ನಿಮ್ಮ ಮಾಹಿತಿ ನಮ್ಮಗೆ ತುಂಬಾ ಉಪಯೋಗವಾಗಿದೆ.ಕನ್ನಡ ದಲ್ಲಿ ಮಾಹಿತಿ ನೀಡಿದ್ದಕ್ಕೆ ತಮ್ಮಗೆ ಆನಂತ ವಂದನೆಗಳು 👍👌
@ponnappak.s.4620
@ponnappak.s.4620 3 месяца назад
Thank you Dr. Well explain ed
@SrinivasC-db7oi
@SrinivasC-db7oi 3 месяца назад
ತುಂಬಾ ಧ್ಯವಾದಗಳು ಸರ್.. ನನಗೆ ಒಂದು ವರ್ಷ ಇಂದ e ಸಮಸ್ಯೆ ಇದ್ದು.. ಈಗ L5 S1 ಅಂತ MRI ಇಂದ ತಿಳಿದು ಬಂದಿದೆ..ನಿಮ್ಮ ಈ ವಿಡಿಯೋ ನನಗೆ ಸಹಾಯ ಆಗಬಹುದು.. ಇದನ್ನು ನಾನು ಪಾಲಿಸುವೆ ಆನಂತರ ತಿಳಿಸುವೆ ಇದು ಹೇಗೆ ಸಹಕಾರಿ ಆಗಿದೆ ಎಂದು
@Shahazadi-qv5cj
@Shahazadi-qv5cj 5 месяцев назад
ತುಂಬಾ ಧನ್ಯವಾದಗಳು ಸರ್ ತುಂಬಾ ಧನ್ಯವಾದಗಳು ತುಂಬಾ ನರಳುತ್ತಿರುವೆ ಸ್ವಲ್ಪ ಸಮಾಧಾನ ಆಯಿತು ಆಸಕ್ತಿ ಕಳೆದು ಇನ್ನು ಮುಂದೆ ನಾನು ಸ್ವಾಭಾವಿಕ ಬದುಕು ಬದುಕುವ ಆಸೆಯನ್ನೇ ಬಿಟ್ಟಿದ್ದೆ ವ್ಯಾಯಾಮ ಮಾಡಿ ಚನಾಗಾಗುವೆ ಧನ್ಯವಾದಗಳು
@supritahalesh9495
@supritahalesh9495 7 месяцев назад
Nimma bhasha gnyana tumba olledagide sir nimma e video inda tumba janake help agide .sir c section ಆದವರಿಗೆ ಡಿಸ್ಕ್ ಪ್ರಾಬ್ಲೆಮ್ ಕಂಡಿತಾ ಬರುತ್ತೆ ಅಂತಾರೆ ನಿಜ ನ
@poojashree2875
@poojashree2875 5 месяцев назад
ತುಂಬಾ ತುಂಬಾ ಚೆನ್ನಾಗಿ ಹೇಳಿದ್ದೀರಿ ಸಾರ್ ಹೀಗೆ ಬೇರೆ ಬೇರೆ ರೀತಿಯಲ್ಲಿ ಹೇಳಿದಿರಿ ನಿಮಗೆ ಅಭಿನಂದನೆಗಳು
@ManjuviratManjuvirat
@ManjuviratManjuvirat 4 месяца назад
Thank u sir.... ನನ್ ತಾಯಿ ಗೆ ಈ ತರದ್ದೇ ಪ್ರಾಬ್ಲಮ್ ಆಗಿರೋದು.,. Thanks for ur suggeston..... 🙏
@rajeshkunduru-md4vq
@rajeshkunduru-md4vq 3 месяца назад
ತುಂಬಾ ಚನ್ನಾಗಿ ಅರ್ಥ ಆಗೋ ತರ ಮಾತಾಡಿದ್ದೀರಿ ಸರ್ ದನ್ಯವಾದಗಳು
@dhanammaboragi1829
@dhanammaboragi1829 Месяц назад
ತಿಳಿಯುವ ಹಾಗೆ ಚೆನ್ನಾಗಿ ಹೇಳಿದ್ಥಿರಿ ತುಂಬಾ ಧನ್ಯವಾದಗಳು
@prakashsiddeshwar4935
@prakashsiddeshwar4935 3 месяца назад
Thank you Dr. Kishan for giving valuable information.
@kishorKumar-ek7ud
@kishorKumar-ek7ud 4 месяца назад
ತುಂಬಾ ತುಂಬಾ ಧನ್ಯವಾದಗಳು ಸರ್
@geethajt3148
@geethajt3148 7 месяцев назад
ತುಂಬಾ ಚೆನ್ನಾಗಿ ಅರ್ಥ ಮಾಡ್ಸ್ತಿರ ಸರ್ ನಿಮ್ಮ ಕನ್ನಡ,ನೀವು ಹೇಳುವ ರೀತಿ ಎಲ್ಲವೂ ಸೂಪರ್ thank you so much sir 🙏.
@user-ey8ke7us9y
@user-ey8ke7us9y 6 месяцев назад
ತುಂಬಾ ಧನ್ಯವಾದಗಳು ಸರ್ ನಿಮ್ಮ ಮಾಹಿತಿ ಅತ್ತ್ಯುತ್ತಮವಾಗಿದೆ ಸರಳವಾಗಿ ಮಾಹಿತಿ ನೀಡಿದ್ದೀರಾ
@sampathkumars1225
@sampathkumars1225 10 месяцев назад
ತುಂಬಾ ಚೆನ್ನಾಗಿ ಮೂಡಿಬಂದಿದೆ
@manumannone
@manumannone 6 месяцев назад
🙏🙏🙏🙏🙏 ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಿ ಧನ್ಯವಾದಗಳು 🙏🎉
@user-bx7hi9qk5n
@user-bx7hi9qk5n 11 месяцев назад
ಒಳ್ಳೆ ಮಾಹಿತಿ ಗುರುಗಳೇ 🙏🏼
@sumithracganesha2517
@sumithracganesha2517 26 дней назад
My Favorite doctor kishan sir ..super sir
@dechammams3314
@dechammams3314 3 месяца назад
ತುಂಬಾ ಚೆನ್ನಾಗಿ ಮಾರ್ಗ ದರ್ಶನ ನೀಡಿರುವಿರಿ ಧನ್ಯವಾದ ಗಳು ಸರ್
@pradeepas9084
@pradeepas9084 7 месяцев назад
Tumbane. Channagi. Explan. Maadtira. Kushi. Aythu. Sir🙏🙏🙏🙏🙏🙏
@venkatarajasharma985
@venkatarajasharma985 11 месяцев назад
Good information sir 👍 Sairam 🙏
@rameshpanchanga8447
@rameshpanchanga8447 23 дня назад
Great Family Doctor In sagar🙏🏻
@govindanaikk6266
@govindanaikk6266 Месяц назад
ಧನ್ಯವಾದಗಳು ಸರ್ ನಿಮ್ಮ ಸುಂದರವಾದ ಈ ಮಾಹಿತಿಗೆ
@mahabaleshpoojary3583
@mahabaleshpoojary3583 10 месяцев назад
ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್ 🙏🙏🙏🙏
@NagrajuKr
@NagrajuKr 3 месяца назад
Thanku so much sir ..thumba meaningful agi mhiti kottiddira
@murugeshjohn95
@murugeshjohn95 9 месяцев назад
ನಮಸ್ತೆ ಸರ್ 🙏🏻 ಹಿಪ್ಪೇನ್ hip ಜಾಯಿಂಟ್‌ ಗಳಲ್ಲಿ ಉರಿ ನೋವು ಇವುಗಳ ಕುರಿತಾಗಿ ಒಂದು ವಿಡಿಯೋ ಮಾಡಿ ಸರ್ ಬಹಳ ಪ್ರಯೋಜನ ಆಗುತ್ತದೆ ನಾನು ಬಹಳ hip ಜಾಯಿಂಟ್ ಪೆನ್ನಿಂದ ಬಳಲುತ್ತಿದ್ದೇನೆ. ವಂದನೆಗಳು🙏🏻
@kishanbhagwat4400
@kishanbhagwat4400 9 месяцев назад
Noted..
@krishnappal8713
@krishnappal8713 9 месяцев назад
Bahala chennagi vivarisiddeera .Nimagu Nanna DHANYAVADAHAGALU.
@vinaykrviny3232
@vinaykrviny3232 6 месяцев назад
Thumba channagi back pain exercise bagge yelkottidera thank u sir
@sushmaraviraj9338
@sushmaraviraj9338 3 месяца назад
ತುಂಬಾ ಸರಳವಾಗಿ ತಿಳಿಯೋ ರೀತಿ ಹೇಳಿದ್ರಿ ನಂಗೇ ಇದರಿಂದ ತುಂಬಾ ಸಫರ್ ಆಗಿದಿನಿ sir ಈಗಲೂ ಅಗ್ತಿದಿನಿ
@AnnapurnaHittalamani
@AnnapurnaHittalamani 4 месяца назад
Thank u sir Ega saddya nanu e problem ninda nouu na anubhasitidini Doctor operation andidare nimma salahe tumba channagide sir tqs 🙏 ❤
@natarajnataraj1004
@natarajnataraj1004 10 месяцев назад
ಅಚ್ಚ ಕನ್ನಡದ ಲ್ಲಿ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ನಿಮಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು ಹಾಗೂ ಕೋಟಿ ಕೋಟಿ ವಂದನೆಗಳು ಸಾರ್ 🙏🏿🙏🏿👍🏾
@lakshmanlucky4276
@lakshmanlucky4276 9 месяцев назад
Thank you so much for the in detailed updates and solutions ❤
@rukminit5896
@rukminit5896 Месяц назад
Well explained sir good information i watch all your videos very useful thank you so much sir🙏🙏 You are the best doctor n inspirational 🙏🙏❤️
@user-wl6te1yu4n
@user-wl6te1yu4n 6 месяцев назад
ಬೆನ್ನು ನೋವಿನ ಬಗ್ಗೆ ತುಂಬಾ ಚನ್ನಾಗಿ ತಿಳಿಸಿದ್ದೀರಾ ತುಂಬಾ ಧನ್ಯವಾದಗಳು ಸರ್ 🙏🙏
@anjaliveereshwellnesacoach8830
@anjaliveereshwellnesacoach8830 10 месяцев назад
ನಿಜವಾಗಿಯೂ ತುಂಬಾ ಅಂದ್ರೆ ತುಂಬಾನೆ ಧನ್ಯವಾದಗಳು ಸರ್ ಎಷ್ಟು thanks helidru‌‌ kadime sir
@mdali283
@mdali283 2 месяца назад
TQ so much Sir... nice Information 🎉 nangu Tumba pain ede ...Nan kuda Try madtini sir Clear agi information ede
@vanjakshid8554
@vanjakshid8554 10 месяцев назад
ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು❤
@basavarajs1959
@basavarajs1959 4 дня назад
Good good sir well sussest
@anupamamallya4774
@anupamamallya4774 11 месяцев назад
Beautifully explained... thank you doctor
@nayanahegde8056
@nayanahegde8056 3 месяца назад
Excellent information. 🙏🙏
@user-zl7ev6xn2u
@user-zl7ev6xn2u 11 месяцев назад
ದನ್ಯವಾದಗಳು ಸರ್
@Manju-ec4uc
@Manju-ec4uc 11 месяцев назад
Good work god bless ou ವೈದ್ಯೋ ನಾರಾಯಣ ಹರಿ
@kishanbhagwat4400
@kishanbhagwat4400 11 месяцев назад
🙏🏻
Далее
How to Fix “Low Back” Pain (INSTANTLY!)
9:23
Просмотров 42 млн