This video is all about Vimshothari dasha calculation which is very important to understand the flow of dasha, stay tuned for prediction video in part 2 Thank you for watching
ವಂದನೆಗಳು ಗುರುಗಳೆ.ಪುಟ್ಟಸ್ವಾಮಿ ದೇಶಹಳ್ಳಿ ಮದ್ದೂರು ಮಂಡ್ಯ.ದಶ_ಅಂತರ ದಶದ ಲೆಕ್ಕಾಚಾರದ ಬಗ್ಗೆ ಮಾಹಿತಿ ನೀಡಿದ್ದೀರಿ ತುಂಬಾ ಸಂತೋಷ ಧನ್ಯವಾದ.ತಾವು ದಶಾ ಕಾಲದ ಫಲ ಜ್ಯೋತಿಷ್ಯದ ಬಗ್ಗೆ ತಿಳಿಸುವುದಾಗಿ ಹೇಳಿದಿರಿ.ಆದಷ್ಟು ಬೇಗ ಬರಲಿ ಎಂದು ಕಾಯುತಿದ್ದೇನೆ.ನನ್ನ ಕೆಲ ಸಂಶಯಗಳಿವೆ ಕೇಳುತ್ತೇನೆ.ಉತ್ತರ ಕೇಳಲು ಬಯಸುತ್ತೇನೆ.ಧನ್ಯ ವಾದಗಳು.