ವಿನಯ್ ಗುರೂಜಿ ಅವರಿಗೆ ಹೃದಯಪೂರ್ವಕ ವಂದನೆಗಳು ನಿಮ್ಮ ಮಾತಿನಲ್ಲಿ ಸಂಪೂರ್ಣವಾದ ವಿವರವಿದೆ . ನಮ್ಮ ದೇಶದ ಮೇಲೆ ನಿಮಗೆ ತುಂಬಾ ಕಾಳಜಿ ಇದೆ. ಗೋಹತ್ಯೆ ನಿಷೇಧ ಇದರ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಥ್ಯಾಂಕ್ಯೂ ಗುರುಗಳೇ. 🙏🙏🙏🙏🙏🙏
🙏🙏🙏 ನಿಮ್ಮ ಭಾವನೆ, ಚಿಂತನೆ, ದೂರ ದೃಷ್ಟಿ...ನಿಜವಾಗಿ ವಿಶೇಷ 🙏 ಪ್ರಯತ್ನಕೆ ಫಲ ಇದ್ದೆ ಇದೆ. ಎಂದೊ ಈ ಭೂಮಿಯಿಂದ ಮರೆಯಾದ ಮಹಾನ್ ಗುರುವಿನ ಆತ್ಮ, ಇಂದು ಮರು ಜೀವವಾಗಿ ಹುಟ್ಟಿ, ನಮ್ಮ ಮುಂದೆ ಕಾಣಿಸಿ ಕೊಳು಼ತಿದೆ ಅನ್ನುತೆ ಇದು ನನ್ನ ಭಾವನೆ🙏🙏🙏
Gurujiyavarige sirasastanga namaskaragalu. "Datthathreya Om Namaha Shivaya Shree Sadanandaya Namaha". Dattha Guru Shree Shree Shree Sadananda Baba Maharaj Ji Ki jai. Gurujiyavara Asheervada nammellara mele sadaa eralendu prarthane.
avru society yestu olle kelsa madta edaare anta gotidru obratra ond rupai eskololo ond fruits kuda eskolola nanu kanninda nodirodna helta edine doubt edre onde ondsala visit kodi gotagute enta reformer manusya nanu node ela adru negative comments helterala hagadre nivu society hen madidera heli 1st common people 1 st time odru kuda nam close frnds relations ge gotildid visyana heltaare en gotagute avrige adu avrige ero devine power aduna munde etkondu dudhu madta elvala namuna nodi heli ha thapuna tido prayatna madta edaare edu tumba janake agero help 1 rupai nu karchu agdale
ಅಯ್ಯೋ ಮೇಡಂ ಏನ್ ಪ್ರಶ್ನೆ ಕೇಳ್ತೀರಾ ಏನ್ ಸಾಧನೆ ಮಾಡ್ಬೇಕು? ಅಂತೀರಲ್ಲ ಅವರ ಸಾಧಕರಾಗಿರುವುದಕ್ಕೆ ನೀವೂ ಅವರನ್ನು interview ಮಾಡ್ತಿರೋದು.he is technically educated and diverted towards spirituality,there was strong reason behind it.
sir do you give an opportunity to for me feel about you,when you are in education life you may be teasing from your friends as like "ಹೆಣ್ಗ"(ಹೆಂಗಸು) so you affetcted from it and took as challenge and today you became ಅವಧೂತ ವಿನಯ್ ಗುರೂಜಿ.if it so i am glad about my feel otherwise forgive me please.
Guruji ಅವರೆ, ನೀವು ಏನನ್ನ ಪಡಕೊಳ್ಳಬೇಕು, ಅದು ಯಾರಲ್ಲಿ ಇದೆ, ಅದನ್ನು ಪಡೆಯಲು ಯಾವ ದಾರಿಯಲ್ಲಿ ಹೋದರೆ ಅದು ಸಿಗಬಲ್ಲುದು, ಇವೆಲ್ಲಾ ನಿಮ್ಮ ಈ ಮಾತಿನಿಂದ ಗೊತ್ತಾಗುತ್ತಾ ಇಲ್ಲ. ನಿಮಗೆ ಆ ಭಗವಂತ ಒಳ್ಳೆಯದು ಮಾಡಲಿ ಏಂದು ಮಾತ್ರ ನಾನು ಕೇಳಿಕೊಳ್ಳಬಲ್ಲೆ.
Yelru Guruji ivaga. Avadhootru yaru eethara prachara padyoke ishta iralla. They will be immersed into god consciousness and very far away from materialistic pursuits/world.