Тёмный

Vinod Raj Marriage Mystery Revealed | ವಿನೋದ್ ರಾಜ್ ಹೆಂಡ್ತಿ, ಮಗನ ಬಗ್ಗೆ ಮಾತಾಡಿದವರ ಚಳಿ ಬಿಡಿಸಿದ ಲೀಲಾವತಿ 

Cinewood
Подписаться 26 тыс.
Просмотров 396 тыс.
50% 1

ನಟ ವಿನೋದ್ ರಾಜ್ ಮದುವೆ ಬಗ್ಗೆ ಇತ್ತೀಚೆಗೆ ವೈರಲ್ ಆದ ಫೋಟೋ ಬಗ್ಗೆ ಸ್ವತಃ ಅವರ ತಾಯಿ ಲೀಲಾವತಿ ಅವರೇ ಮಾತನಾಡಿ, ಸ್ಪಷ್ಟನೆ ನೀಡಿದ್ರು.
#Cinewood #DrLeelavathi #VinodRaj
❤ Hai Friends Welcome To Cinewood RU-vid Channel❤
❤if You Like our Video Please Subscribe our RU-vid Channel Cinewood❤
===========================================================
ಜಾಹೀರಾತು ನೀಡಲು ಬಯಸಿದಲ್ಲಿ ಸಂಪರ್ಕಿಸಿ:
tulasikannada1@gmail.com
MO : 7349287121
===========================================================
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
===========================================================
cinewood,cinewood kannada youtube channel,cinewood,cinewood kannada youtube channel,leelavathi and vinod raj,sandalwood senior actress leelavathi,actor vinod raj,veteran actor leelavathi,leelavathi,vinod raj,nelamangala,veteran kannada actor dr m leelavathi,vinod raj lifestyle,son of leelavathi,vinod raj marriage,vinod raj wife,vinod rajkumar,vinod raj son,raj leela vinoda,vinod raj life story,leelavathi vinod raj,vinod raj family,vinod raj wife reveled,vinod raj family story,vinod raj complete details,leelavathi vinod,raj leela vinoda ravi belagere,vinod raj official,vinod rajkumar news,vinod raj news,vinod raj rajkumar son,vinod raj about rajkumar,raj leela vinoda book,#vinod raj marriage,vinod raj untold story

Опубликовано:

 

13 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,6 тыс.   
@raghu1131
@raghu1131 Год назад
Next ಮಹಾಲಿಂಗ ಭಾಗವತ್ ಬಗ್ಗೆ ಹೇಳು ಮಹಾ ತಾಯಿ
@sindhuindhu4971
@sindhuindhu4971 Год назад
🤣🤣
@chandrashekarrahul9473
@chandrashekarrahul9473 Год назад
ನಿಮ್ಮ ಕೌಟುಂಬಿಕ ಜೀವನ ಚೆನ್ನಾಗಿರಲಿ,but ಅದನ್ನು ಗುಟ್ಟಾಗಿ, ಮುಚ್ಚಿಟ್ಟಿದ್ದು ತಪ್ಪು ಎನ್ನುವುದಷ್ಟೇ ಎಲ್ಲರ ಅಭಿಪ್ರಾಯ
@humanityfirst3279
@humanityfirst3279 Год назад
Really after watching this the respect I had for DR.RAJKUMAR family grew 1000 times more... DR.RAJ sir is more precious than Kohinoor..
@sulochanakulkarni5412
@sulochanakulkarni5412 Год назад
ಹೌದು ಇದು ನಿಮ್ಮ ವೈಯಕ್ತಿಕ ಜೀವನ ಗೌರವಿಸುವ ಆದರೆ ಇನ್ನೊಬ್ಬರ ವೈಯಕ್ತಿಕ ಬದುಕಿನ ಜೊತೆ ಸುಳ್ಳು ಹೇಳುವಾಗ ನಿಮಗೆ ಏನು ಅನ್ನಿಸ್ಲಿಲ್ವಾ, ಗೌರವಾನ್ವಿತ ವ್ಯಕ್ತಿ ಇನ್ನೊಬ್ಬರನ್ನು ಗೌರವಿಸಬೇಕು ಅಲ್ವಾ.
@sunandab3381
@sunandab3381 Год назад
ವಿನೋದ್ ಕುಮಾರ್. ನೀವು. ಮದುವೆ. ಸುದ್ದಿ ತಿಳಿದು. ಸಂತೋಷ. ನಿಮ್ಮ. ಜೀವನ ಚೆನ್ನಾಗಿ ಬಲಿ💐💐🙏
@raghu1131
@raghu1131 Год назад
ಬಲಿ ನಾ ಸರಿಯಾಗಿ ಹೇಳಿದ್ದೀಯಾ 😄😄😄😄
@sarojasaroja7148
@sarojasaroja7148 Год назад
ಹೌದು, *ಅವರ ಜೀವನ ಚೆನ್ನಾಗಿರಲಿ* 👍 ನಿಮ್ಮ ಕಾಮೆಂಟ್ ನಲ್ಲಿ ಅಕ್ಷರದೋಷ ಸರಿ ಪಡಿಸಿ.
@NarayanGG-gh7cg
@NarayanGG-gh7cg Год назад
Yes
@vrajukollegal
@vrajukollegal Год назад
20 varsha admele wish mado haage aytalla..
@sarojasaroja7148
@sarojasaroja7148 Год назад
@@vrajukollegal ನೀವು ವಿಶ್ ಮಾಡಲಿಲ್ಲ ಅಂತ ಅವರೇನೂ ಬೇಜಾರು ಮಾಡಿಕೊಂಡಿಲ್ಲ ಬಿಡಿ.
@Krushi7590
@Krushi7590 Год назад
ನಮ್ಮಗೆ ನೀವು ಮದುವೆ ಅಗಿದ್ದರ ಬಗ್ಗೆ ಆಕ್ಷೇಪಣೆ ಇಲ್ಲ ಸರ್ ಮೆರುನಟರ ಬಗ್ಗೆ ಇಲ್ಲ ಸಲ್ಲದ ಆಪಾದನೆ ಸಹಿಸಲು ಅಸಾಧ್ಯ ಸರ್ ನಿಮ್ಮಗೂ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ
@k.manjunathak.manjuadivala4298
Super comment brother
@sarojasaroja7148
@sarojasaroja7148 Год назад
ಇಲ್ಲಸಲ್ಲದ ಆಪಾದನೆ ಯಾವುದು? ಅವರು ಇರುವ ಸತ್ಯವನ್ನು ತಾನೇ ಹೇಳಿರುವುದು?
@vijaynarayan2368
@vijaynarayan2368 Год назад
​@@sarojasaroja7148 ri avrige dr.raj ge samparka idhidhu nija but adhad mele bhaghwath avrna madhve agi avn athra maduskondu huttiro vinod sumne Raj bagge mathadidu thappaguthe Alva
@sarojasaroja7148
@sarojasaroja7148 Год назад
@@vijaynarayan2368 ಹಾಗಾದರೆ DNA ಟೆಸ್ಟ್ ಮಾಡಿಸಿ ತಮಗೂ ಈ *ವಿಷಯಕ್ಕೂ* ಯಾವುದೇ ಸಂಬಂಧ ಇಲ್ಲ ಅಂತ ಸಾಬೀತು ಮಾಡಬಹುದಿತ್ತು ತಾನೇ? ಏಕೆ ಹಾಗೆ ಮಾಡಲಿಲ್ಲ? ರಾಜ್ ಕುಮಾರ್ ಅವರಂತಹ ಮೇರು ನಟ ಈ ಆರೋಪ ಹೊತ್ತುಕೊಂಡು ಇರಬೇಕಾದ ಅಗತ್ಯ ಏನಿತ್ತು?!!
@hemahegde8904
@hemahegde8904 Год назад
​@@sarojasaroja7148ಗೊತ್ತೋಯ್ತಲ್ಲ ಯಾವುದು ಸತ್ಯ ಅಂತ ಇಷ್ಟು ದಿನ ಮದುವೆ ಆಗಿಲ್ಲ ಅಂತ ಸುಳ್ಳು ನಾಟಕ ...ರಾಜ್ಕುಮಾರ್ ಅವರ ಆಸ್ತಿ ಹೊಡಿಯೋಕೆ ..ಅವರ ಹೆಸರು ಹೇಳಿದ್ದು ಅಮ್ಮ ಮಗ
@sarojasaroja7148
@sarojasaroja7148 Год назад
ಅಮ್ಮ ನಿಮ್ಮ ಮಗ ಮದುವೆ ಆಗಿರುವುದು ನಮಗೆ ಬಹಳ ಸಂತೋಷ ತಂದಿದೆ 🤗👍
@NAANU007
@NAANU007 Год назад
Vinod ಒಬ್ಬ ಮೋಸಗಾರ. ಹೆಂಡ್ತಿ ಮತ್ತು ಮಗ ನನ್ನು ದೂರ ಇಟ್ಟಿಧನೆ.. ಲೀಲಾವತಿ ನ ನೋಡಿಕೊಳ್ಳೂ ಒಂದು nurse ನ keep ಥರ ಇಟ್ಟು ಕೊಂಡಿರಬೇಕು
@karnataka8518
@karnataka8518 Год назад
nim amma na hagadhre mahalinga bhagavathar??????????🤦‍♂️
@prasannakumar4281
@prasannakumar4281 Год назад
Oh hagadre neenu avne ne🤣🤣🤣
@karnataka8518
@karnataka8518 Год назад
@@prasannakumar4281 yarge helidh nenu?
@rajmanish6941
@rajmanish6941 Год назад
Nivu agbidi olle jodi 🤣🤣🤣🤣🤣
@earnmoney3667
@earnmoney3667 Год назад
ಒಳ್ಳೆ ಕಲಾವಿದೆ ನೀನು ರಾಜ್ಕೂಮಾರ್ ಅಂತ ಹೇಳೋಕು ಮನಸ್ಸಿಲ್ಲ ಮೋಹನ್ ಭಗವತರ್ ಅಂತ ಹೇಳೋಕು ಮನಸ್ಸಿಲ್ಲ ವಯಸ್ಸಾಯ್ತು ತಾಯಿ ಮಗನಿಗೆ ಬುದ್ದಿ ಬರಲಿಲ್ಲ ಈಗ ಸೊಸೆ ಮೊಮ್ಮಗ ಬಂದ್ಮೇಲೆ ಎನೀಗ ಮದುವೆ ಆಗಿದೆ ನಮ್ ಬಗ್ಗೆ ಟೀಕೆ ಮಾಡಿದರೆ ನರಕ ಅನುಭವ್ತೀರ ಅಂತ ಹೇಳಿದ್ದೀಯ ಲೀಲವತಿ ಅಮ್ಮ ಇಲ್ಲಿಯವರೆಗೂ ಗ್ವೊರವ ಇತ್ತು ಇನ್ಮೇಲೆ ಇಲ್ಲ ಬಿಡಿ ಜೈ ಡಾ.ರಾಜ್ ಕುಮಾರ್
@maheshs3197
@maheshs3197 Год назад
ಇಷ್ಟು ದಿನ ಒಬ್ಬ ಮೇರುನಟನ ತೋಜೋವದೆ ಮಾಡಿ ಅವಮಾನ ಮಾಡಿ ಆಡಿಕೊಂಡು ನಗುತ್ತಿದ್ದ ಜನ ಇಂದು ತಮ್ಮ ಗುಟ್ಟು ಹೊರಬಂದಾಗ ಅವರವರ ವೈಯಕ್ತಿಕ ವಿಚಾರ ನಮಗ್ಯಾಕೆ ಅಂತ ತ್ಯಾಪೆ ಹಾಕೊಂಡು ವಿನೋದ್ ಮಹಾಲಿಂಗ ಭಾಗವತರ್ ಅವರಿಗೆ ಮದುವೆಯ ಶುಭಾಶಯ ಕೋರುತ್ತಾರೆ ಅಂದರೆ ಇನ್ನೆಷ್ಟು ವಿಷ ತುಂಬಿಕೊಂಡಿರಬೇಕು ಮನಸ್ಸಿನಲ್ಲಿ
@SureshKumar-rs9yw
@SureshKumar-rs9yw Год назад
ಸತ್ಯವಾದ ಮಾತು ಹೇಳಿದ್ರಿ 👍👍👍👍
@ganiganeshgana-tx2cu
@ganiganeshgana-tx2cu Год назад
Satyavada maatu
@anandvenkatesh424
@anandvenkatesh424 Год назад
ರಾಜಕುಮಾರ್ ಹೆಸರು ಹೇಳಿಕೊಂಡು ಇಲ್ಲಿಯವರೆಗೂ ಚಲಾವಣೆಯಲ್ಲಿ ಇದ್ದಾರೆ ಇಲ್ಲದಿದ್ದರೆ ಅಣ್ಣಾವ್ರ ಜೊತೆ ನಟಿಸಿದ ಎಷ್ಟು ನಾಯಕಿಯರು ಕಾಣೆಯಾದ ಇವರು ಲೀಲಾವತಿ ಕೂಡ ಕಾಣೆಯಾಗುತ್ತಿದ್ದಾರೂ ಇವರ ಪ್ರಭಾವ ಉಳಿಸಿಕೊಳ್ಳಲು ರಾಜಕುಮಾರ್ ಅವರಿಗೆ ಮಸಿ ಬಳಿದರು. ಇಲ್ಲಿಗೆ ಲೀಲಾವತಿ ಮಹಾಲಿಂಗ ಭಾಗವತರು ವಿನೋದ್ ಮಹಾಲಿಂಗ ಭಾಗವತ ದಯವಿಟ್ಟು ನಿಮ್ಮ ನಾಟಕ ನಿಲ್ಲಿಸಿ
@ggddgg6822
@ggddgg6822 Год назад
ಉತ್ತತ್ತಿ ಬೀಜದ ವನ್ಸಿಜರು
@ggddgg6822
@ggddgg6822 Год назад
Mahesh ವಿಷದ ಅಂಶಜ ಎಂದರೆ ತಪ್ಪಿಲ್ಲ
@kiranjoy3655
@kiranjoy3655 Год назад
ವಿನೋದ್ ಅವ್ರು ಪುನರ್ಜನ್ಮ ಕಾರ್ಯಕ್ರಮ ದಲ್ಲಿ ಅದೇನೇನೋ ಕಥೆ ಹೇಳ್ತಿದ್ರು ಈಗ ಏನು ಆಯ್ತು ನಿಮ್ಮ ಜೋಡಿ ನಾ ನಾನೆ ಕಣ್ಣಾರೆ ನೋಡಿದೀನಿ ಎಂಡೋವರ್ ಕಾರ್ ಲಿ ಓಡಾಡ್ತೀದ್ರಿ ನಿಮ್ ಜೀವನ ನೆ ಇಷ್ಟೊಂದು ನಾಟಕ ಆಡ್ತೀರಾಇನ್ನೂ ಬೇರೆಯವರ ಜೀವನ ದಲ್ಲೂ ಆಡ್ತಿದೀರಾ ಯಾಕೆ ಈ ಬುದ್ಧಿ ನಿಮ್ಗೆ
@goodlife805
@goodlife805 Год назад
Nin jeevana perfect ideya
@goodlife805
@goodlife805 Год назад
Modlu nin jeevana hegide nodko
@kiranjoy3655
@kiranjoy3655 Год назад
ಆ ದೇವ್ರು ನಮ್ ಜೀವನ ನಾ ಚೆನ್ನಾಗಿ ಕೊಟ್ಟಿದಾನೆ ಯಾಕೆ ಅಂದ್ರೆ ನಾವು ಸುಳ್ಳು ಹೇಳಿಲ್ಲ ಹೇಳೋದು ಇಲ್ಲ ಒಳ್ಳೆ ಯವರ ಮೇಲೆ ಗೂಬೆ ಕೂರ್ಸಿ ಸುಳ್ಳಿನ ಮಾಲೆ ಎಣೆ ದಿದ್ದಾರೆ ಅದು ಈಗ ಒಂದೊಂದಾಗಿ ಕಳಚುತ್ತೆ ಮೋಸಗಾರರಿಗೆ ಸುಳ್ಳು ಪುರುಕರಿಗೆ ಹೊಟ್ಟೆ ಲಿ ಹೆಗ್ಗಣ ಬಿಟ್ಟ ಹಾಗೆ ಇರುತ್ತೆ ಸ್ವಾಮಿ
@user-oz7li8ch3g
@user-oz7li8ch3g Год назад
@ kiranjoy 👌👌👌👌👌👌😊
@NAANU007
@NAANU007 Год назад
​@@goodlife805 ನಿನ್ ತಿಕಾ ನೀನ್ ತೊಳ್ಕೊ.. ಮುಚ್ಕೊಂಡ್ side ಗೆ ಹೋಗು ಪೇಕರು
@dimplegowda3289
@dimplegowda3289 Год назад
ಮದುವೆಯಾಗಿರೋದು ನಮಗೆ ತುಂಬಾ ಸಂತೋಷವಾಗಿದೆ ಆ ದೇವರು ನಿಮ್ಮನ್ನು ಕಾಪಾಡಲಿ ♥️♥️💐💐🙏🙏
@ashokkumarm6310
@ashokkumarm6310 Год назад
ವಿನೋದ್ ರಾಜ್ ಸರ್ ನೀವು ಮದುವೆಯಾಗಿರೋದು ನಮಗೆ ತುಂಬಾ ಖುಷಿಯಾಗಿದೆ ಆದರೂನು ಮದುವೆ ಸಿಂಪಲ್ಲಾಗಿರಲಿ ಅಥವಾ ಅದ್ದೂರಿಯಾಗಿ ಇರಲಿ ಅದನ್ನ ಮುಚ್ಚಿಟ್ಟು ಜೀವನ ನಡೆಸುವ ಅವಶ್ಯಕತೆ ಏನಿತ್ತು.ಯಾಕೆ ಇಷ್ಟು ದಿನ ನನ್ನ ಅಮ್ಮನಿಗೊಸ್ಕರ ಮದುವೆ ಆಗಲ್ಲ ಅಂಥ ಜನರನ್ನ ನಂಬಿಸಿದಿರಿ ಇದರ ಅವಶ್ಯಕತೆ ಏನಿತ್ತು.ಅಮ್ಮನ ಬಗ್ಗೆ ನಮಗೆ ತುಂಬಾ ಗೌರವವಿದೆ.ನಿಮಗೆ ಒಳ್ಳೆಯದಾಗಲಿ.
@rajeeviraji1484
@rajeeviraji1484 Год назад
S
@shivugowda6394
@shivugowda6394 Год назад
Nimmavvun thulnaakeyya Sulemagane Avva, maga Haakkondiro Dr. Raj Photo Sariyaagi nodu, Left hand na, Mahalinga bhagavathar Vinod Kurskondiro Phona edit maadi Rajkumar Photo haaakiddare, Sariyaagi nodu Obba Appanige huttidre
@ಸೂರ್ಯ-ಶ8ಳ
@ಸೂರ್ಯ-ಶ8ಳ Год назад
ಮಗೂಗೆ ಏನಾದರು ಮಾಡ್ತಾರೆ ಅನ್ನೋ ಭಯ ಇರಬೇಕು ಆ ಹುಡುಗನ school certificate ಪತ್ತೆ ಹಚ್ಚಿದಾರೆ ಅಂದರೆ ಎಷ್ಟರ ಮಟ್ಟಿಗೆ ಇವರ ಬೆನ್ನ ಹಿಂದೆ ಬಿದ್ದಿದ್ದಾರೆ ನೋಡಿ
@peaceful154
@peaceful154 Год назад
@@ಸೂರ್ಯ-ಶ8ಳ sumne iranna saaku ist dina enu maadade iroru igen madtare? School certificate ivru patte hachchilla yaro avarige send madirodu.. n avara near iro janakke avara maduve agide annodu modale gottide😂😂
@rathnac8815
@rathnac8815 9 месяцев назад
Amma maganige yestu thondre kottidare yelrigu gothu avarnne sayisalu yestu bari prayathna madidare avaru olle Jeevan madilla prati dina prana ulskoloke yestu kasta pattidare aa devarige gothu innu wife maga edare antha gothadre avarigu thondre agtha ettu ansute adakke olle jagadalli safe agi ettidare ansute saaku istu dina novu kottiddu avara samsara channagirali bittubidi
@nishchithakr5198
@nishchithakr5198 Год назад
ಅಯ್ಯೋ ದೇವ್ರೆ ತುಂಬಾ ಧನ್ಯವಾದ ,ಒಬ್ಬರೇ ankodidde ದೇವ್ರೆ ಥಾಂಕ್ಸ್,
@geethas1057
@geethas1057 Год назад
ಮದುವೆ ಆಗಿದ್ರೆ ಒಳ್ಳೇದೆ sir, ಖುಷಿಯಾದ ವಿಚಾರನೆ... God bless u sir...
@swamyiswamyi-hm3fx
@swamyiswamyi-hm3fx Год назад
ಏನಿಲ್ಲ ಇಷ್ಟುದಿನ ಯಾಕೆ ಡ್ರಾಮಾ ಎಲ್ಲ ಮ್ಯಾಟರ್ ಮುಚ್ಚಿಟ್ಟು sympaty ಗಿಟ್ಟಿಸೋಕೆ ನಿಮ್ಮ ಘನತೆಗೆ ನಮ್ನ ಗೌರವ ಇದೆ ಅಭಿಮಾನ ಇದೆ.
@Hardhik_Rachi852
@Hardhik_Rachi852 Год назад
Avra life ge threat ittalva bro? Adke secret ittiddaare ansutte
@manjunathaks607
@manjunathaks607 Год назад
ನಿನ್ಗೆ ಕೇಳೋ ಹಕ್ಕು ಇರುವುದಿಲ್ಲ.. ತಿ ಮುಚ್ಕೊಂಡ್ ಇರೋದ್ ಕಲಿ.. Who are you, ಬ್ಲಡಿ ಫೂಲ್..
@swamyiswamyi-hm3fx
@swamyiswamyi-hm3fx Год назад
@@Hardhik_Rachi852 haa haa yes but threat yake bro
@rajmanish6941
@rajmanish6941 Год назад
@@Hardhik_Rachi852 edakku answer ediya nin atra🤣🤣🤣🤣yar atra duddu erotto avaranne appa anno sule makkalu nivellla🤣🤣🤣🤣
@vrajukollegal
@vrajukollegal Год назад
​@@Hardhik_Rachi852 madve aagide anta helidre threat hege, madve aagade ammana seve madkondu idini anta sympathy bere tagondru
@shridevimath1711
@shridevimath1711 Год назад
ಅಮ್ಮನ ಬಗ್ಗೆ idda ಗೌರವ ಮಣ್ಣಾಗಿ ಹೋಯಿತು...sullige ಸುಖ ವಿಲ್ಲ...
@vishwasappaji7064
@vishwasappaji7064 Год назад
Both are Good Actors
@leelabhaskar1939
@leelabhaskar1939 Год назад
ನಾಟಕ ಚನ್ನಾಗಿ ಮಾಡ್ತಾರೆ ಇಬ್ಬರೂ
@sarojasaroja7148
@sarojasaroja7148 Год назад
@@leelabhaskar1939 ರಾಜ್ ಕುಮಾರ್ ಸಹ ಚನ್ನಾಗಿ ನಾಟಕ ಮಾಡಿದ್ದರು. 👌👌👍
@rajeshceh
@rajeshceh Год назад
ಅಮ್ಮ ಮದುವೆ ಎಲ್ಲಿ ಆದರೇನು... ಮದುವೆ ಆದಮೇಲೆ ಅದನ್ನ ಬಹಿರಂಗ ಪಡಿಸಬೇಕು.... ಅದ್ಕಕೆ ಹೇಳೋದು ಸತ್ಯಮೇವ ಜಯತೇ
@shobhakateel7442
@shobhakateel7442 Год назад
Maduve na bahiranga yaake padisbeku adu avara avara ista
@rekhaswayampaka4151
@rekhaswayampaka4151 Год назад
​@@shobhakateel7442 ದೊಡ್ದ ಕಲಾವಿದರು ಅವ್ರು,ಅವರನ್ನ ಜನರು ನುಕರಣೆ ಮಾಡುವ ಜಾಗದಲ್ಲಿ ಇದ್ದರೆ.ತುಂಬಾ ಜವಾಬ್ಧಾರಿ ಇರತ್ತೆ ಅವರ ಮೇಲೆ. ಯಾಕೆ ಅವ್ರು ಮದುವೆ ಆಗಿಲ್ಲ ಅಂತ ಸುಳ್ಳು ಹೇಳಿದ್ದು ಅಂತ ಜನರ ಪ್ರಶ್ನೆ.
@yamunakgowda8655
@yamunakgowda8655 Год назад
ಮತ್ತೆ, ವಿನೋದ್ ಅವ್ರೆ,ಹೇಳಿದ್ರು, ಮಗನೆ, ನಾನು ಇಲ್ಲ ಅಂದ್ರೆ ಹೇಗಿರತೀಯಾ? ಅಂತ, ಅಮ್ಮ ಕೇಳಿದ್ರು, ನಾನು, ಒಬ್ಬೊಬ್ಬನೆ, ಮಾತಾಡ್ಕೊಂಡು ಇತಿ೯ನಿ ಅಂತ ಕಣ್ಣೀರಿಟ್ರಿ... ಹೆಂಡ್ತಿ, ಮಗನ ಜೊತೆ, ಆಗದ್ರೆ, ಮಾತಾಡಲ್ವಾ????
@kavyagangamma4290
@kavyagangamma4290 Год назад
Adu drama drama drama. Matter leak aaglillandre, madve aage illantha kone thaka ellaranna nambskinde sympathy gitskonde idbidthidru
@rajmanish6941
@rajmanish6941 Год назад
🤣🤣🤣🤣🤣🤣👌👌👌👌
@Preownedcarskundapura
@Preownedcarskundapura Год назад
Howdu kallru
@Preownedcarskundapura
@Preownedcarskundapura Год назад
​@@kavyagangamma4290yes dodd ಕಳ್ಲರು
@chandrikabv4610
@chandrikabv4610 Год назад
​@@kavyagangamma4290 Correct
@ShivaTheLord369
@ShivaTheLord369 Год назад
#ಚೆನ್ನೈ and #Bengaluru ನಲ್ಲಿ #ಕೋಟ್ಯಂತರ ರುಪಾಯಿ ಆಸ್ತಿ ಹೊಂದಿದ ಬಡವರು 😢😢😢
@sarojasaroja7148
@sarojasaroja7148 Год назад
ಅವರು ಕೋಟ್ಯಾoತರ ರೂಪಾಯಿ ಆಸ್ತಿ ಹೊಂದಿದ್ದರೆ ನಿಮಗೆ ಯಾಕ್ರೀ ಹೊಟ್ಟೆ ಉರಿ?!! ನೀವೇನು ಅವರಿಗೆ ದುಡಿದು ಕೊಟ್ಟಿರಾ?
@hemahegde8904
@hemahegde8904 Год назад
ಕರೆಕ್ಟು
@raghu1131
@raghu1131 Год назад
@@sarojasaroja7148 ಅಲ್ಲ ಮಿಂಡ್ರಿ ಗಳ ಹಾಗೆ ಯಾಕೆ ಆಡೋದು simpathy ಗೋಸ್ಕರ
@vijayadipathi4212
@vijayadipathi4212 Год назад
Kashta pattu sappadhisiddu yarnnu lootti madiddhalvalla😡
@mutturaj2983
@mutturaj2983 Год назад
@@vijayadipathi4212 sari sampadane madidamele badavaru hege agtare..
@sandeshagowda1855
@sandeshagowda1855 Год назад
Ravi belegere hathra book bareso avashyakathe enithhu? sathya idre direct aagi helabahudu
@mutturaj2983
@mutturaj2983 Год назад
Seriously.. entha manushya irbeku.. Rajkumar. Maadade iro tappanna tale mele haakkondu baduki.. hange hodralla.. Adu entha asadhya taalme aa manushyandu.. naavu helodalla satya yavattidru taanage aache barbeku anta kaayodu idyalla.. Adu aa mane janakke matra saadhya.
@Ramarao1991
@Ramarao1991 Год назад
Well said👏
@kmnayak1888
@kmnayak1888 Год назад
❤ exactly
@ಸೂರ್ಯ-ಶ8ಳ
@ಸೂರ್ಯ-ಶ8ಳ Год назад
ರಾಜ್ ಕುಮಾರ್ ಗೆ ಬಾಯಿ ಇರಲಿಲ್ವ ಇದೆಲ್ಲಾ ಸುಳ್ಳು ಅಂತ ಒಂದೇ ಮಾತು ಹೇಳಿದ್ದರೆ ಸಾಕಿತ್ತು ಅವರು ಅವರ ಕುಟುಂಬ ಇವತ್ತಿನವರೆಗೂ ಬಾಯಿ ಬಿಟ್ಟಿಲ್ಲ ಜನ ಅವರ ಸಂಭಂಧಗಳ ಬಗ್ಗೆ ನಾನಾ ರೀತಿಯಾಗಿ ಮಾತಾಡಿಕೊಂಡು ಜನರೇ ತೀರ್ಮಾನಕ್ಕೆ ಬರಲು ಇದೇನು national issue ಅಲ್ಲ election ನೂ ಅಲ್ಲ ಜನ ತೀರ್ಮಾನ ಮಾಡಲು ಅದು ಅವರ ವೈಯಕ್ತಿಕ ವಿಚಾರ ಆ ಎರಡು ಕುಟುಂಬಗಳಿಗೆ ಸೇರಿದ್ದು ಯಾರು ಅಪ್ಪನೋ ಯಾರು ಮಗನೋ ಅವರಿಗೆ ಗೊತ್ತು ಅವರ ಪಾಡಿಗೆ ಅವರನ್ನು ಬಿಡಿ
@mohankharvi9455
@mohankharvi9455 Год назад
Nanna prashne eshte. DNA test yake madisilla annodu. DNA madisidre evella gossip ge jagane bartane erlilla...
@karnataka8518
@karnataka8518 Год назад
@@mohankharvi9455 hogi 5000 kottu madsu DNA siguthae
@kittiappu4816
@kittiappu4816 Год назад
What a comidy. Kadu badavaru ante. ಸೊಸೆ ಬಂಗಲೆ ಯಲ್ಲಿ ಇದಾಳಂತೆ. 😂😂😂😂😂😂😂😂😂😂😂😂😂😂😂
@chandrikabv4610
@chandrikabv4610 Год назад
That shows how much truth they tell..!! 🙄🙄🙄
@chandrikabv4610
@chandrikabv4610 Год назад
😅😅😅
@monumonu2517
@monumonu2517 Год назад
😅😅😅😅😂😂😂😂
@prtenter10ment37
@prtenter10ment37 Год назад
Vinod raj ML Clarity kodi saku .... Adu bittu vayasagirorge hiriya kalavidarige nemdiyagi irodakke bidi anthelodu bittu clarity kodi saku matter close
@MrLeotex1
@MrLeotex1 Год назад
Annavara photo prathisala torsodhu sympathy gituskolodhu este agoythu. Mathethidhre nama ammanigoskara madhuve nu agilla antha doda tyagi thara matadodhu. Annavara ganathe ge dakhe tandhre antha yaru udhara agolla anubavisthare and anubavistha edhare. Ele gothagathe evaru estdina estu kathe katirbeku antha. Thanks to that person who brought truth outside.
@hemahegde8904
@hemahegde8904 Год назад
100%sari
@shivugowda6394
@shivugowda6394 Год назад
Avva, maga Haakkondiro Dr. Raj Photo Sariyaagi nodu, Left hand na, Mahalinga bhagavathar Vinod Kurskondiro Phona edit maadi Rajkumar Photo haaakiddare, Sariyaagi nodu
@MrLeotex1
@MrLeotex1 Год назад
@@shivugowda6394 nija . Good observation.
@anilkumar.vrbangalore7073
@anilkumar.vrbangalore7073 Год назад
Ur exactly right sir
@rajmanish6941
@rajmanish6941 Год назад
Evaga ondu chance kotre yash, darshan sudeep nan ganda antale evalu leelavati 🤣🤣e sule maga nam appa antane asthi paal keloke 🤣🤣🤣🤣🤣🤣🤣
@subhashilc5269
@subhashilc5269 Год назад
E age allu super acting madam 👌👌👌 One more thing is Rajkumar photo especially that muscles 😂😂 I never saw that type of muscles with Rajkumar 🙏🙏
@traveldiaries9813
@traveldiaries9813 Год назад
Nija bro well edited 😂
@krish_actions3669
@krish_actions3669 Год назад
ವಿನೋದ್ ಅಪ್ಪ ರಾಜಕುಮಾರ ಅದ್ಕೆ ಫೋಟೋ ಉಂಟು ಇನ್ನೂ.....ಅದನ್ನ ಬಾಯಿ ಬಿಟ್ಟು ಹೇಳಬೇಕಿಲ್ಲ..ರಾಜಕುಮಾರ್ ಎಷ್ಟು ಹೀರೋಯಿನ್ ಜೊತೆ ಅಫೇರ್ ಇಲ್ಲ ..ಭಾರತಿ ಜೊತೆ ಕೂಡ ಇತ್ತು
@mysoulworld8618
@mysoulworld8618 Год назад
Nij
@peaceful154
@peaceful154 Год назад
@@krish_actions3669 edited photo nettage nodi
@ananthbangera4027
@ananthbangera4027 Год назад
ನಮಗೆಲ್ಲ ಜನ್ಮ ಕೊಟ್ಟಿರೋದು ಕೂಡ ನಾವು ತಾಯಿ ಎಂದು ಪೂಜಿಸೋ ಒಂದು ಹೆಣ್ಣು..ಆಗಿನ ಕಾಲದಲ್ಲಿ ಹೆಣ್ಣುಅಷ್ಟು ಸುಲಭವಾಗಿ ಬಲೆಗೆ ಬೀಳುತ್ತಿರಲಿಲ್ಲ . ಲೀಲಾವತಿಯವರ ವಿಷಯದಲ್ಲಿ ಏನಾಗಿರಬಹುದು ನಿಮ್ಮ ಊಹೆಗೆ ಬಿಟ್ಟಿದ್ದು.
@ganeshraju4350
@ganeshraju4350 Год назад
What ever it is, if he is married we are the most happiest persons, generations should grow and succeed, all d best to vinod Raj sir.
@prem3992
@prem3992 Год назад
Childfree by choice is the best choice
@deepakarya4379
@deepakarya4379 Год назад
ಈ ಅಮ್ಮ,ಮಗನ ಬಗ್ಗೆ ಇದ್ದ ಗೌರವನೆ ಹೋಯ್ತು....ಹೌದು ನಾಟಕ ಕಂಪನಿ ಪ್ಯಾಮೀಲಿನೆ ಇವರದ್ದು.....??
@KaviyaKumari-qp7ub
@KaviyaKumari-qp7ub Год назад
Drama whole life
@RamKrishnaRK
@RamKrishnaRK Год назад
Alla, Rajkumar photo na edit maadsi hakidira... Swantha Magan madve, mommaga, family photo haakobdalwa... This is not right what you did...
@anilkumar.vrbangalore7073
@anilkumar.vrbangalore7073 Год назад
Super sir..
@aravindam248
@aravindam248 Год назад
Super agi helidri sir. Annavru du left & right hand nodi gottagate. Computer li edit madi mane tumba hakidare thu.
@nischithop248
@nischithop248 Год назад
Super sir. Olle prashne kelidira
@rajmanish6941
@rajmanish6941 Год назад
Devaru matadalla talme jasti alva bro adakke ade bandavala e sulemakkalige
@rahulhm1406
@rahulhm1406 Год назад
Clearly an Edited Photo That is....Now Understanding How People Always wanted to Land Rajkumar Family in Unwanted Controversies and defame them which they are Not even Part of, Even After So Much Unecessary Blames towards them They Never Ever Complained, Really DoddMane DoddManene Guru
@RnAlamelu
@RnAlamelu Год назад
Rajkumar avra photo nim hinde yak itkond interview madsidira yede mele haakond odadi , berella kalavidara bagge mathado vinod avru first muchitiro sathya da bagge maathadi
@chikkegowdagowda8968
@chikkegowdagowda8968 Год назад
ನಮ್ಮ ಬಾಸ್ ಮದುವೆ ಆಗಿರೋದು ತುಂಬಾ ಸಂತೋಷ
@sunithabelludi9904
@sunithabelludi9904 Год назад
ಮುಚ್ಚಿಟಿಡ್ ಯಾಕೆ ಮತ್ತು ಯಾಕೆ ಜೊತೆಯಲ್ಲಿ ಇಲ್ಲ
@rajeshrajesh1463
@rajeshrajesh1463 Год назад
ಯಾಕ್ ಸುಳ್ಳು ಹೇಳಿದ್ದು sulemaklu...
@pradeepa7853
@pradeepa7853 Год назад
P
@rupeshgull3929
@rupeshgull3929 Год назад
ಲೀಲಾವತಿ ಮದುವೆ ಆಗಿದಿಯಾ? ಅದೂ ಕೂಡ ಮುಚ್ಚಿಡುವುದು ಯಾಕೆ?
@ಸೂರ್ಯ-ಶ8ಳ
@ಸೂರ್ಯ-ಶ8ಳ Год назад
@@sunithabelludi9904 ರಾಜ್ ಕುಮಾರ್ ಚೇಲಾಗಳ ಭಯ
@happyperson7989
@happyperson7989 Год назад
Rajkumar Parvathamma manasana noisdre uddara agthara sirr
@naveenakumarageetha6339
@naveenakumarageetha6339 Год назад
Saayo hottallu evaraddu bari kate ne aytu baayi bitre bari kathe heltare
@karnataka8518
@karnataka8518 Год назад
@@naveenakumarageetha6339 🤣🤣🤣👍pakka
@rajmanish6941
@rajmanish6941 Год назад
Adakke e nayi balu sule makkaladdu🤣🤣🤣🤣
@peace-ok7qi
@peace-ok7qi Год назад
Leelavati madam, I want to ask that in the photo behind. Annavaru right side of the sleev of shirt is shorter than left side. Skin color of both hands doesn't matches. And there is much hairy in the left hand compared to right side. It's just completely clarifies that it is a edited photo. U need to clarify dis. Estu dina nivu annavarna unnecessary defame madidre anodu reveal aitu. Evattu satya horage bantu.
@peaceful154
@peaceful154 Год назад
Exactly
@ShivaTheLord369
@ShivaTheLord369 Год назад
It's edited 😏😏😏
@lalithav663
@lalithav663 Год назад
Super Guru super observation.. Truly
@ashokkumarm6310
@ashokkumarm6310 Год назад
ನಿಮ್ಮ clarification ಗೆ ದೊಡ್ಡ ನಮಸ್ಕಾರ. ನಿಮ್ಮ ಹಾಗೆ ನಾನೂ ಅಣ್ಣಾವ್ರ ದೊಡ್ಡ ಅಭಿಮಾನಿ.
@shivuputtur5366
@shivuputtur5366 Год назад
Yes true
@anandvenkatesh424
@anandvenkatesh424 Год назад
ಪಾಪ ಕೆಲವು ಬುದ್ಧಿವಂತ ಜನ 23 ವರ್ಷಗಳ ಹಿಂದೆ ನಡೆದಿರುವ ಮದುವೆಗೆ ಶುಭ ಹಾರೈಸುತ್ತಿದ್ದಾರೆ 😮😮😮😮
@kavithanarayan2247
@kavithanarayan2247 10 месяцев назад
🤣🤣🤣🤣🤣
@swaroopnayak4369
@swaroopnayak4369 Год назад
ನಿಮ್ಮ ಬದಕು ನಿಮ್ಮ ಜೀವನ, ಆದ್ರೆ ಅಣ್ಣಾವ್ರ ಹೆಸರು ಬಳಸಿಕೊಂಡು ಸುಳ್ಳು ಹೇಳುತ್ತಾ ಇರುವುದು ತುಂಬಾ ತಪ್ಪು
@vijaykumarhc8076
@vijaykumarhc8076 Год назад
Film li act ಮಾಡು ಅಂದ್ರೆ, ನಿಜ jeevanadalli act maadtare, 🎥🏆Oscar ಕೊಡ್ಬೇಕು
@rashmi60087
@rashmi60087 Год назад
ಮದುವೆಯಾಗಿದ್ದರೂ ಆಗಿಲ್ಲ ಅಂತ ಸುಳ್ಳು ಹೇಳಿದವರು..ಇನ್ನು ಏನೇನು ಸುಳ್ಳು ಹೇಳಿದ್ದೀರಿ..
@ShivaTheLord369
@ShivaTheLord369 Год назад
ಎಲ್ಲ ಸುಳ್ಳಲ್ಲೇ ಜೀವನ ಕಟ್ಕೋಂಡು ಸುಳ್ಳಲ್ಲೇ ಜೀವನ ನಡೆಸುತ್ತಿದ್ದಾರೆ 😏😏😏
@sujathanglokeshkr3831
@sujathanglokeshkr3831 Год назад
ಕಂಡಿತಾ ಎಎಲ್ಲಾ ಸುಳ್ಳೇ ನೋಡಿ edit ಮಾಡಿರೋ ಫೋಟೋ ಇಟ್ಟುಕೊಂಡಿದ್ದಾರೆ, ನಾನು ನಿಜವಾಗ್ಲೂ ಇವರು ತುಂಬಾ ಅಮಾಯಕರು ಅಂದುಕೊಂಡಿದ್ದೆ, ಮಗನೀಗೆ ಕದ್ದು ಮುಚ್ಚಿ ಮದ್ವೆ ಮಾಡೋ ಪರಿಸ್ಥಿತಿ ಅವ್ರೆ ತಂದುಕೊಂಡರುವುದೂ
@ceell8089
@ceell8089 Год назад
Bari sullu alodu
@santhoshm641
@santhoshm641 Год назад
ದೇವರು ಶಾಪ ಹಾಕಿದ್ದನಂತೆ ನಿಮ್ಮ ಕುಟುಂಬದ ಎಲ್ಲಾ ವಿಚಾರ ರಹಸ್ಯವಾಗಿರಲಿ ಎಂದು ಅದಕ್ಕೆ ಈ ಬೂಟಾಟಿಕೆಯ ಜೀವನ 😂😂😂
@puttamallegowdaputtamalleg2776
ಬರಿ ಮಾಡಭಾರದ್ದು ಮಾಡೊ ಜಾಯಮಾನ ಕುಟುಂಬಕ್ಕೆ
@snrn4084
@snrn4084 Год назад
Marrage agirodu khushine but adanna yake muchidabekagittu marrage agilla anta pade pade camera munde sullu helo necessity enittu?🙄😏
@MeenaMeena-nz6xt
@MeenaMeena-nz6xt Год назад
ಮದುವೆ ಆಗಿದ್ರೂ ಅಗಿಲ್ಲ ಅಂತ ಸುಳ್ಳಾಕೆ ಹೇಳಿದ್ರಿ? ತಪ್ಪಲ್ವಾ? ಒಟ್ಟಾಗಿ ಬದುಕಲಿ ಬಿಡಿ
@krishnakittu903
@krishnakittu903 Год назад
Ninge yak beku
@peaceful154
@peaceful154 Год назад
@@krishnakittu903 ning yak beku
@hemahegde8904
@hemahegde8904 Год назад
​@@krishnakittu903 yake beku andre ..sullu yake helbeku ..maduve agiddu vishaya muchittu ..iga raj. maga annodu. aste sullu
@savithrigopal8249
@savithrigopal8249 Год назад
Eemadymadavaru preshne madutiri reethi sari illa yarenu ivarnna noyislla ivare rajkumar maneyavarige noyisiddu janathege novu unto madiddaru ega satya achege bantu
@ಸೂರ್ಯ-ಶ8ಳ
@ಸೂರ್ಯ-ಶ8ಳ Год назад
@@hemahegde8904 ಅಮ್ಮತಾಯಿ ಅವರು ಯಾರ ಮಗ ಅಂತಾದರೂ ಹೇಳಿಕೊಂಡರೆ ನಿನಗೇನು ನಷ್ಟ ಹಾಗದ್ದ ಮೇಲೆ ರಾಜ್ ಕುಟುಂಬ ಎಲ್ಲೂ ಇದರ ಬಗ್ಗೆ ಒಂದು ಹೇಳಿಕೆ ಕೊಡಲಿಲ್ಲ ಇಲ್ಲ ಇವರ ಮೇಲೆ ಮಾನ ನಷ್ಟ ಕೇಸ್ ಹಾಕಬಹುದಿತ್ತಲ್ಲ ರಾಜ್ ಕುಟುಂಬವೇ ತಲೆ ಕೆಡಿಸಿಕೊಂಡಿಲ್ಲ ನಿವ್ಯಾಕೆ ತಲೆ ಕೆಡಿಸ್ಕೋತೀರಿ ಬಿಡಿ
@nagarajayelahanka2005
@nagarajayelahanka2005 Год назад
ಬಂಗಲೆ ಇದೆ, ಕೋಟ್ಯಾಂತರ ಬಾಳುವ ತೋಟಗಳು ಇದ್ದರೂ ಬಡವರೆ ಎನ್ನುವುದು ಇದುವರೆಗೆ ತಿಳಿದಿರಲಿಲ್ಲ.
@raghu1131
@raghu1131 Год назад
ಅದಕ್ಕಿಂತಲೂ highlight ತಿರುಪತಿ ದೇವರ ಸನ್ನಿದಾನದಲ್ಲಿ ಆದ ಮದುವೆ ನಾ palace ಅಲ್ಲಿ ಮಾಡಲಿಲ್ಲ ಅಂತ ಮುಚ್ಚಿಟ್ಟಿದ್ವಿ ಅಂತ ದೇವರಿಗೆ ಅವಮಾನ ಮಾಡ್ತಾರೆ. ಇನ್ನು ಏನೇನ್ ಸುಳ್ಳು ಜೀವನ ಇದೆಯೋ ದೇವರಿಗೆ ಗೊತ್ತು
@SureshKumar-rs9yw
@SureshKumar-rs9yw Год назад
😀😀😀😀😀😀😀😀😀
@ggddgg6822
@ggddgg6822 Год назад
Aake ಭಗವರನ್ನ adige ಕೆಲಸಕ್ಕೆ ಇಟ್ಟುಕೊಂಡಿದ್ದರು, ಈ ಬಗ್ಗೆ ಯಾರಿಗೂ ಗೊತ್ತಿಲ್ಲ. ಪಂಡರೀಬಾಯಿ ಅವರು ತಾಯಿ ಪಾತ್ರ ವಹಿಸುವ ಮೂಲಕ ಒಳ್ಳೆಯ ಹೆಸರು ಸಂಪಾದನೆ ಮಾಡಿ ಜೀವನದಲ್ಲಿ ಕೂಡಾ ಅವರ ಬಗ್ಗೆ ತಿಳಿದು ಹೆಮ್ಮೆ ಎನಿಸುತ್ತದೆ.ಅದೇ ರೀತಿ ಲೀಲಾವತಿ ತಾಯಿ ಪಾತ್ರ ವಹಿಸುವ ಮೂಲಕ ಒಳ್ಳೆಯ ಹೆಸರು ಸಂಪಾದನೆ ಮಾಡಿದ್ದರು,ಆದ್ರೆ ಅವರ ಬಗ್ಗೆ ಅಪಾರ ಗೌರವ ಅಭಿಮಾನ ಇತ್ತು ಆದರೆ ಈ ಒಂದು ವಿಷಯ ತಿಳಿದು ಆವರ್ ಬಗ್ಗೆ ಇದ್ದ ಗೌರವ ಅಭಿಮಾನ ಮರೆಯಾಯಿತು.
@sarojasaroja7148
@sarojasaroja7148 Год назад
ಅವರಿಗೆ ರಾಜ್ ಕುಟುಂಬ ಕೊಟ್ಟಿದ್ದೇನೂ ಅಲ್ಲವಲ್ಲ ಬಿಡಪ್ಪ. ಅವರು ಕಷ್ಟ ಪಟ್ಟು ಸಂಪಾದಿಸಿ ಆಸ್ತಿ ಮಾಡಿದರೆ ನಿಮಗೇಕೆ ಸಂಕಟ?
@vijayravi5101
@vijayravi5101 Год назад
Avru yenu nim asti kitkond hogi asti madkondilvalla avru kasta pattu sampadane madidare nimgu takath idre avrgintha hechagi sampadane madi yar beda andru adu bittu etara hotte uri patkolodu olledalla adu bere bisilu jasti ide hotte uri adre kasta agutte
@Meghana94
@Meghana94 Год назад
He is not vinodh rajkumar he is vinodh mahalinga bhagavathar🙏 ಲೀಲಮ್ಮ
@vrajukollegal
@vrajukollegal Год назад
What i have noticed that people who were calling him Vinod Rajkumar, now slowly started calling him only 'Vinod Raj' that's the power of truth..
@prem3992
@prem3992 Год назад
How do you know?? Anything could have happened. There is no rule that child has to be born only through husband
@arballife7654
@arballife7654 Год назад
Ninage gotha yara maga antha appa yaru annodu ammanige mathra gothu ok.....
@anilkashyap1584
@anilkashyap1584 Год назад
@@prem3992 You are deriving pleasure by spreading falsehood
@harinihari7741
@harinihari7741 Год назад
@@anilkashyap1584 yes kashyap, I noticed one more thing that these false replies are given by vinod b hagavathar only, he is having too many accounts, comments are same type same person is commenting everytime with duplicate names,
@rameshgawdagawda3389
@rameshgawdagawda3389 Год назад
ವಿನೋದ್ ಸರ್ ನೀವು ಯಾರ ಬಗ್ಗೆ ತಲೆ ಕೆಡಿಸ್ಕೊಬೇಡಿ, ನೀವು ಆರಾಮ ಇರಿ
@Nagaraj-lt4bo
@Nagaraj-lt4bo Год назад
ಬಡವರಿಗಾಗಿ HOSPITAL ಕಟ್ಟಿರೋ ಲೀಲಾವತಿ Madam & ವಿನೋದ್ ರಾಜ್ Sir.. Hatsoff nimage♥️.. ನಿಮ್ಮ ಬಗ್ಗೆ ಕೆಟ್ಟ ಮಾತುಗಳು ಹೇಳೋ CHEAP ಜನರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ 🙏🙏 Godbless You Madam🙏♥️
@ALLINONE-jw4uh
@ALLINONE-jw4uh Год назад
ರಾಜ್ ಅಂಥ ಅಕ್ಬೇಡ 😀, ಆಗದ್ರೆ ನಾಳೆ ಯಾರದರು ನಿಮ್ಮ ಅಪ್ಪನ ಹೆಸರು ಇಟ್ಕೊಂಡು ಬಂದು nanu ನಿಮ್ಮ ಅಪ್ಪನ ಎರಡನೇ ಹೆಂಡ್ತಿ ಮಗ ನಂಗೆ ಅಸ್ತಿಲಿ ಭಾಗ ಬೇಕು ಅಂದ್ರೆ ಎನ್ ಮಾಡ್ತಿಯಾ 🙄
@seenargowda9912
@seenargowda9912 Год назад
ಕೊರನೋ ಟೈಮಲ್ಲಿ ಪ್ರದಾನ ಮಂತ್ರಿ ಪಂಡಿಗೆ 17ಲಕ್ಷ ಕೊಟ್ಟಿದಾರೆ
@ALLINONE-jw4uh
@ALLINONE-jw4uh Год назад
@@seenargowda9912 ಅಪ್ಪು sir 50 ಲಕ್ಷ ಕೊಟ್ಟಿದಾರೆ 🤗
@seenargowda9912
@seenargowda9912 Год назад
@@ALLINONE-jw4uh ಹೌದು ನಿಜ ಇಲ್ಲ ಅಂದವರು ಯಾರು ಗುರು ಇನ್ನು ಸುಮಾರು ಜನ ಹೀರೋಗಳು ಕೊಟ್ಟಿದಾರೆ ಅವರುಗಳ ಹೆಸರು ಬೇಡ ಇಲ್ಲಿ ಲೀಲಾವತಿ ಅಮ್ಮ ವಿನೋದ್ ರಾಜ್ ಅವರ ಮ್ಯಾಟರು
@peaceful154
@peaceful154 Год назад
@@ALLINONE-jw4uh appu 55 lakhs
@someshwarbendigeri4197
@someshwarbendigeri4197 Год назад
ಇಷ್ಟು ದಿನಾ ಮದುವೆ ಬಗ್ಗೆ ಆದರ್ಶ ಹೇಳಿದ್ದು ಸಾಕು ಬಿಡಿ
@swaroopck5259
@swaroopck5259 Год назад
Moral of the story is - Until these long years few people simply blamed the Raj family. Now the truth has came out from Prakash with two points 1 is he is married which is true 2 is he is not son of Raj and that is also true. Without any proof why would Prakash tell simply
@ananthbangera4027
@ananthbangera4027 Год назад
ಮಗು ಹುಟ್ಟಿದ್ದು ಯಾರಿಗೆ ಅಂತ ಅಮ್ಮ ಮಾತ್ರ ಹೇಳ ಬಹುದು..ಡಿಎನ್ಎ ಟೆಸ್ಟ್ ಕೈ ಕೊಡಬಹುದು ಆದ್ರೆ ನಿಜ ಗೊತ್ತಿರೋದು ಅಮ್ಮನಿಗೆ ಮಾತ್ರ ..
@anandver5808
@anandver5808 Год назад
@@ananthbangera4027Amma here not telling truth so DNA test is best. DNA test is 100% even supreme court accepts it....your doubt on DNA test makes no sense.
@ananthbangera4027
@ananthbangera4027 Год назад
@@anandver5808ನೋಡಿ ಸರ್ ಯಾವುದೇ ರೀತಿಯ ರಿಪೋರ್ಟ್ಲಗಳನ್ಮು ಕೈಗೆ ಕಾಸಿಕ್ಕಿದರೆ ನಮಗೆ ಬೇಕಾದ ರೀತೆಯಲ್ಲಿ ತಯಾರಿಸಿ ಕೊಡುತ್ತಾರೆ..ಅಂತಹ ನಿದರ್ಶನಗಳೂ ಸಾವಿರಾರು ಇವೆ. ಆದರೆ ಮಗು ಯಾರಿಗೆ ಹುಟ್ಟಿದೆ ಎಂದು ನಿಖರವಾಗಗಿ ಅಮ್ಮನೇ ಹೇಳಬಲ್ಲಳು.
@shobhakateel7442
@shobhakateel7442 Год назад
Avara jeevanada kahi Sathya document alli sigalla sir.
@proudindian5174
@proudindian5174 Год назад
Prakash is doing all this fr publicity... Else he has nothing to do with otrs personal life.... Ppl trust lie faster than truth
@manasam3613
@manasam3613 Год назад
ಲೀಲಾವತಿ ಯಮ್ಮ. ಇಷ್ಟು ದಿನ ಡ್ರಾಮಾ ಮಾಡಿದ್ದರಲ್ಲಾ ಏಕೆ
@jagadishp4967
@jagadishp4967 Год назад
Hosa movie alli chance sikkilla adakke😅
@sarojasaroja7148
@sarojasaroja7148 Год назад
ರಾಜ್ ಕುಮಾರ್ *ಅಂಧಾಭಿಮಾನಿ ಗೂಂಡಾ* ಗಳು ಅವರಿಗೂ ಕಿರುಕುಳ, ಕಾಟ ಕೊಡುತ್ತಾರೆ ಎಂಬ ಭಯಕ್ಕೆ.
@lakshmishree4716
@lakshmishree4716 Год назад
ಅಮ್ಮ ನೊಂದುಕೊಳ್ಳಬೇಡಿ ವಿನೋದ್ ಸರ್ ಮದುವೆ ಆಗಿದ್ದರೆ ನಮಗೆ ಎಲ್ಲರಿಗೂ ಸಂತೋಷ ನೀವು ದುಃಖ ಪಡಬೇಡಿ
@karnataka8518
@karnataka8518 Год назад
🤣🤣🤣🤣🤣🤣🤣hogi avr sul ge bucket eddi
@abhishekskgowda3172
@abhishekskgowda3172 Год назад
@@karnataka8518 nin tayi pativrate na ha
@karnataka8518
@karnataka8518 Год назад
@@abhishekskgowda3172 PAKKA SEETHA MATHE NAM THAYI......NIM THAYI MELHE NINGE DOUBT EDHYA ???????????DNA TEST MADSKO JAANT.....BALL LOWDAKKE BALL.
@karnataka8518
@karnataka8518 Год назад
LEY JAANT GALA......NAN HELIDHU LEELA VINOD SUL HELIDHARE ANTHA........SUL NA SULE ANKONDRE NAN YEN MADLI GOOBBRA NAN MAKLA
@sarojasaroja7148
@sarojasaroja7148 Год назад
@@karnataka8518 ಸುಳ್ಳಿಗೆ ಬಕೆಟ್ ಹಿಡಿಯುತ್ತಿರುವವರು *ರಾಜ್ ಕುಮಾರ್ ಅಂಧಾಭಿಮಾನಿಗಳು*
@savithasamja
@savithasamja Год назад
ಅಮ್ಮ, ನಿಮ್ಮ ಮದುವೆ ಬಗ್ಗೆ ಗುಟ್ಟಾಗಿ ಇಟ್ಟಿದ್ದಿರಿ , ಹಾಗೇಯೇ ನಿಮ್ಮ ಮನಗ ಮದುವೆಯ ಬಗ್ಗೆ ಗುಟ್ಟಾಗಿ ಇಷ್ಟು ದಿನ ಇಟ್ಟಿದ್ದಿರಿ. ಈಗ ಅವರಿಗೆ ಮದುವೆಯಾಗಿರುವ ವಿಷಯ ಬೇರೆಯವರಿಂದ ತಿಳಿದ ಮೇಲೆ ಈಗ ಸತ್ಯ ಹೇಳುತ್ತಿದ್ದಿರಿ. ನಿಮ್ಮಗಳ ಮದುವೆಯ ಗುಟ್ಟು ಗುಟ್ಟಾಗಿ ಇಟ್ಟು ಕೂಳ್ಳುವುದು ನಿಮ್ಮ ವ್ಯಕ್ತಿತ್ವನಾ?.
@peaceful154
@peaceful154 Год назад
Amma tanna gandana bagge muchchitru n maga tanna hendati bagge
@harishr9310
@harishr9310 Год назад
ಅವರ ಕರ್ಮ ಅನ್ಸುತ್ತೆ
@Karnatakiboyz
@Karnatakiboyz Год назад
ಮೇಡಂ ನಮಗೆ ನಿಮ್ಮ ಬಗ್ಗೆ ಅಪಾರ ಗೌರವವಿದೆ ಆದರೆ ನೀವು ಸಮಸ್ಯೆ ಎಂದು ಘೋಷಿಸಿದ್ದೀರಿ ಆದರೆ ಇದು ನಿಮ್ಮ ವೈಯಕ್ತಿಕವಾಗಿದೆ ನಾವು ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತೇವೆ ಮತ್ತು ಡಾ ರಾಜಣ್ಣ
@rajeeviraji1484
@rajeeviraji1484 Год назад
S
@pshombalhombal
@pshombalhombal Год назад
Innumeleibbarnnuyatfr
@udayakaranth6381
@udayakaranth6381 Год назад
ಮತ್ತೆ ಇಷ್ಟ್ಟು ದಿವಸ ಮದುವೆ ಯಾಕೆ ಮುಚ್ಚಿ ಇಟ್ಟಿರೀ, ಅಭಿಮಾನಿ ಗಳೆಗೆ ನಿಮ್ಮ ಮೇಲೆ ಸಂಶಯ ಬರೋ ತರ ಮಾಡೀದ್ರೀ ಅಂತ ಅನ್ನಿಸಲ್ವೇ,, ಫೋಟೋ ವೈರಲ್ ಆದ ಮೇಲೆ ನಿಮಗೆ ಗಿಲ್ಟ್ ಅಗೀರ್ ಬೇಕು
@ALLINONE-jw4uh
@ALLINONE-jw4uh Год назад
ಸುಳ್ಳು ಹೇಳೋರ್ನ ಅಲ 🙄
@tsbgaming8133
@tsbgaming8133 Год назад
ಅದ್ಭುತ. ಅಭಿಪ್ರಾಯ
@Yenobekuninage
@Yenobekuninage Год назад
ಕಳ್ಳ ವಿನೋದ, ಕೊನೆಗೂ ಸಿಕ್ಕಾಯ್ತು 😂😁 ಈವಾಗ ಏನು ಹೇಳಿದ್ರು Paint ಹೊಡೆದಂತೆ 🤪
@AnandVV143
@AnandVV143 Год назад
Nimmappa mathhe ninu kallaru
@AnandVV143
@AnandVV143 Год назад
Bosudi magane
@sujathasuju9745
@sujathasuju9745 Год назад
😂👌s , because truth na hide mado necessary ella. Sikakonda male anu reason heludru waste.
@Renukarenu-iu5qq
@Renukarenu-iu5qq Год назад
Ofcourse 😂😅
@kishorekulkarni8258
@kishorekulkarni8258 Год назад
​@@sujathasuju9745 Yes maduve aagiddare aadre bereyavar haage kaddu basaru maadi magu maadilla 😂
@shani1955
@shani1955 Год назад
ವಿನೋದ್ ರಾಜ್ ಮದುವೆ ಆದದ್ದು ತುಂಬಾ ಸಂತೋಷ ,ಇಷ್ಟು ದಿವಸ ಮುಚ್ಚಿಡುವ ಕಾರಣವೇನು ಅವರ ಬಗ್ಗೆ ಯಿಂದ ಒಳ್ಳೆಯ ಭಾವನೆ ಹಾಳಾಯಿತು
@mayamanimaya7339
@mayamanimaya7339 Год назад
ವಿನೋದ್ ML
@sunithakotian4334
@sunithakotian4334 Год назад
Edaralli olleya bavane hoguvanthadhu yen aithu avarenu hudugi jothe bere deshakke odi hodhra 😠
@nayan5102
@nayan5102 Год назад
For the fear of the life of loved ones..may be
@arunr9526
@arunr9526 Год назад
Neevu Annavru hodhmele Raj Leela Vinodha antha book barsbodhu nim vishya yaaru yenu kelbaardhu alva ? 😂 Jai Prakash Raj Mehu Sir konegu nim indha sathya aache bathu 🔥
@ShivaTheLord369
@ShivaTheLord369 Год назад
ಜೈ #ವಿನೋದ್_ಮಹಾಲಿಂಗ_ಭಾಗವತ್ 🔥🔥🔥
@user-Imgoogle
@user-Imgoogle Год назад
#ವಿನೋದ್_ರಾಜಕುಮಾರ್ 😂😂😂
@manojkumar.b4759
@manojkumar.b4759 Год назад
😂
@peaceful154
@peaceful154 Год назад
@@user-Imgoogle Amma tanna gandana bagge muchchitru n maga tanna hendati bagge
@ಸೂರ್ಯ-ಶ8ಳ
@ಸೂರ್ಯ-ಶ8ಳ Год назад
ನಿಮ್ಮಂತವರಿಂದನೇ ಅವರಿಗೆ ಭಯ
@hemahegde8904
@hemahegde8904 Год назад
​@@user-Imgoogle ಈಗ ಗೊತ್ತಾಯ್ತಲ್ಲ ಮುಚ್ಚಿಟ್ಟಿದ್ದು ..ರಾಜ್ಕುಮಾರ್ ಹೆಸರು ಹಾಳ್ ಮಾಡಕ್ಕೆ ಪ್ರಯತ್ನ ಮಾಡಿದ್ದು ದೊಡ್ಡ ತಪ್ಪಲ್ವಾ..ಅವರ ಕಟ್ಟಾ ಅಭಿಮಾನಿಗಳಿಗೆ ಹೇಳ್ಬಹುದಿತ್ತು
@thammannagowda9539
@thammannagowda9539 Год назад
ಮದುವೆ ಬಗ್ಗೆ ಯಾಕೆ ಮುಚ್ಚಿಟ್ಟಿದ್ರಿ.!???
@goodlife805
@goodlife805 Год назад
Hey ninge thilkond enegbekide
@650twin7
@650twin7 Год назад
@@goodlife805adella ningyaako
@rajmanish6941
@rajmanish6941 Год назад
Ennodu maduve agoke bitre yash ne appa antane e sule maga🤣🤣🤣🤣
@rajmanish6941
@rajmanish6941 Год назад
@@goodlife805 nin yak bande sule magane ningyake beku adu
@scorpiojustice1368
@scorpiojustice1368 Год назад
ಒಳ್ಳೆಯದು.... ದೇವರು ನಿಮಗೆ ಆಶೀರ್ವಾದ ಮಾಡಲಿ🙏
@rangaswamy6158
@rangaswamy6158 Год назад
ಮೇಡಮರೆ ನಿಮ್ಮ ಬಗ್ಗೆ ನಮಗೆ ತುಂಬಾ ಅಭಿಮಾನವಿದೆ ವಿನೋದ್ ರಾಜ್ ಅವರ ಮದುವೆ ಮುಚ್ಚೆಲಿಕೆ ಏಕೆ ಪ್ರಯತ್ನಪಟ್ಟರೆ ಆಗಲಿ ಮುಂದೆ ನಿಮ್ಮ ವೈಯಕ್ತಿಕ ಬದುಕಿನ ಬಗ್ಗೆ ಸ್ವಲ್ಪ ನಿಮ್ಮ ಅಭಿಮಾನಿಗಳಿಗೆ ಸತ್ಯವನ್ನು ಹೇಳಿ ನೀವು ಬದುಕಿರುವಾಗ ಹೇಳದಿದ್ದರೆ ಅಸತ್ಯ ತಾನಾಗಿ ಮುಚ್ಚಿಹೋಗುತ್ತದೆ ಇದರಲ್ಲಿ ಎಷ್ಟು ಮಹನೀಯರ ಮರ್ಯಾದೆ ಅಡಗಿದೆ ಹೇಳಿ ಇಲ್ಲಾಂದ್ರೆ ನೀವು ನರಕಕ್ಕೆ ಹೋಗ್ತೀರಾ
@Sowraman
@Sowraman Год назад
Why Rajkumar sir left hand is so long in photo ? Is it genuine photo or altered ?
@NAANU007
@NAANU007 Год назад
Photoshopped..
@JagadishPatel-fp6xp
@JagadishPatel-fp6xp Год назад
Totally altered
@arunvlogs2409
@arunvlogs2409 Год назад
Because it is edited, right hand is white and left hand is black
@dakshiyinim2629
@dakshiyinim2629 Год назад
ಇಷ್ಟು ದೊಡ್ಡ ಪ್ರಮಾಣದಲ್ಲಿ ಸುಳ್ಳು ಹೇಳಬಾರದು ಲೀಲಾವತಿ ಅಮ್ಮನವರೇ.
@nagarajayelahanka2005
@nagarajayelahanka2005 Год назад
ಅಂತರಂಗದ ವಿಷಯಗಳ ಬಗ್ಗೆ Selective ಬಹಿರಂಗ ಏಕೆ? ಕೆಲವು ಮುಚ್ಚಿಟ್ಟು, ಕೆಲವು ಬಿಚ್ಚಿಟ್ಟು, ಈಗ ಇಲ್ಲದವರ ಬಗ್ಗೆ ಕೆಟ್ಟದಾಗಿ ಮಾತನಾಡಲು ಬಿಟ್ಟಿದ್ದು ಸರಿಯೇ.
@sureshsuri-kg4cd
@sureshsuri-kg4cd Год назад
Photo dalli raj kumar right hand left hand diparent aagide morphing madidange ide.
@lmnrao
@lmnrao Год назад
Aaga ... Maga madvene aagilla.. taayiya seveli jeevana savestidaane.. Naavu kadu badavaru.. Eega.. Magana madve aagide.. mommoga.. sose bangleli idaare.. eniga.. Bere ella vishya bitbidi.. avra attitude change aagirodu nodi.. Great artists... 🙏🙏🙏🙏
@karnataka8518
@karnataka8518 Год назад
Nam boss yavathu KANNADA KANTIRAVA Dr//Rajkumar annavr.......ANNAVR MELHE SUL SUDDHI NA HABBSBEDI....
@user.srqtls
@user.srqtls Год назад
ನಿಮ್ಮ ಮಗ ಮದುವೆ ಆಗಿಲ್ಲ ಆಗಿಲ್ಲ ಅಂತ ಯಾಕೆ ಯಾರಿಗೆ ಹೇಳ್ತಾ ಬಂದ್ರಿ...
@Rani_Gowdathi
@Rani_Gowdathi Год назад
Avudu ಮುಚ್ಚಿಟ್ಟು ಅವಶ್ಯಕತೆ ಏನಿತ್ತು... ನಾವು Dr Rajkumar avara bagge edodndu ವಿಚಾರದಲ್ಲಿ ತಪ್ಪು thilkondiddvi ಈವರು ಮದ್ವೆ ವಿಚಾರ ಮುಚ್ಚಿತ್ತಿದೀ ತಪ್ಪು ವಿನೋದ್ ಅವ್ರು ತಾಯೆಗೋಸ್ಕರ ಮದ್ವೇನೆ ಆಗ್ದೆ ಆಗೆ ಇದಾರೆ ಅಂತ ತುಂಬಾ ಕರುಣೆ ಇತ್ತು evga evara ಸುಳ್ಳಿಗೆ ನಂಗೆ evra ಮೇಲೆ ತುಂಬಾ ಬೇಜಾರಿದೆ .. Raajkumar sir bagge Edda thappu ಕಲ್ಪನೆ ನಂಗೆ ದೂರವಾಯಿತು 🙏
@saritha5814
@saritha5814 Год назад
I am really happy to hear that vinod sir married🎉
@ShivaPrasad-yj1dz
@ShivaPrasad-yj1dz Год назад
ಆದಷ್ಟು ಬೇಗ ರಾಹುಲ್ ಗಾಂಧಿಯ ಮದುವೆ ವಿಷಯ ಹೊರ ಜಗತ್ತು ನೋಡುವ ಹಾಗೆ ಆಗಲಿ ದೇವರೇ 😂
@smkivines517
@smkivines517 Год назад
Modi madve vishya ache bandittu 🤣🤣
@dinnusopadar9556
@dinnusopadar9556 Год назад
ಮೋದಿ ಹೆಂಡ್ತಿ ಗಂಡ ಇದ್ರು ಸನ್ಯಾಸಿಯಾಗಿದ್ದಾಳೆ ಅವರಿಬ್ಬರ ಬೇಗ ಕೂಡ್ಲಿ 😂😂
@user-Imgoogle
@user-Imgoogle Год назад
@@smkivines517 ರಾಹುಲ್ ಗೆ ರಮ್ಯ ತರಹದವರೆ ಗತಿ...ಆಗಲೇ ೬೦ ಆಗ್ತಾ ಬಂತು
@krishnakittu903
@krishnakittu903 Год назад
Ninge bere kelsa ella
@aaliyabhanu7957
@aaliyabhanu7957 Год назад
​@@smkivines517 ಹೌದು ಮೊದ್ಲು ಮೋದಿ ಮದುವೆ ಆಗಿದ್ದು reveal ಆಯ್ತು....😂
@shivakumars5257
@shivakumars5257 Год назад
Why kept secret....wt is wrong in marriage...both r real acotrs in real life
@raviklokappagowda3369
@raviklokappagowda3369 Год назад
These mother and son doing too much DRAMA By Spoiling legend Dr Raj Name sharami nahi 😐
@poornimavenkatesh1426
@poornimavenkatesh1426 Год назад
Correct
@ananthbangera4027
@ananthbangera4027 Год назад
ಬಹುಶಃ ನಿನ್ನ ಜನ್ನದಲ್ಲಿ ಇಂತಹ ಸನ್ನಿವೇಶ ಬಂದಿದ್ರೆ ನಿನಗೆ ಅರ್ಥ ಆಗ್ತಿತ್ತು..ಚೆನ್ನಾಗಿ ಕಾಣೋರನ್ನು ಅಪ್ಪ ಆನ್ನೋ ಕ್ರಿಮಿಗಳು ಈಗಲೂ ನಮ್ಮಲ್ಲಿವೆ
@rajmanish6941
@rajmanish6941 Год назад
Wow well said 👌👌👌👌👌
@chandrikabv4610
@chandrikabv4610 Год назад
Exactly..!!
@sarojasaroja7148
@sarojasaroja7148 Год назад
ಆರೋಪ ಹೊತ್ತುಕೊಂಡು ಇರಬೇಕಾದ ಅಗತ್ಯ ಏನಿತ್ತು? DNA ಟೆಸ್ಟ್ ಮಾಡಿಸಿ ಸತ್ಯ ಏನು ಎಂಬುದನ್ನು ನಿರೂಪಿಸಬೇಕಿತ್ತು. ತೆಪ್ಪಗೆ ಇದ್ದದ್ದು ಏಕೆ?!!
@vinuthan984
@vinuthan984 Месяц назад
ಕೊನೆಗಾಲದಲ್ಲಿಯಾದ್ರೂ ಸತ್ಯವಾಗಿ ಬದುಕಬಹುದಾಗಿತ್ತು😢
@rashmi60087
@rashmi60087 Год назад
edited photo ಯಾಕೆ ಹಾಕಿದ್ದೀರಿ ..
@peaceful154
@peaceful154 Год назад
Sumne tamaashege
@tsbgaming8133
@tsbgaming8133 Год назад
ನೋಡಿದರೆ ಪಕ್ಕ. Edited ಫೋಟೋ.
@jagadishp4967
@jagadishp4967 Год назад
Bere Avra gandananna nan ganda anta sorisbekalla adakke
@phanumantapujarihanumanta1718
ಒಂದೆ ಒಂದು ಪೋಟೊ ಮತ್ತು ಒಂದು ಅಂಕ ಪಟ್ಟಿ ಇವೆರಡನ್ನ ನೋಡಿ ನನ್ನ ಮಗನ ಮದುವೆ ಯಾಗಿದೆ ಏನೀಗ ಅಂತಿರ ಈ ತರ ಹತ್ತಕ್ಕಿಂತ ಹೆಚ್ಚುಸಾಕ್ಷಿ ಇದೆ ವಿನೋದ್ ಮಹಾಲಿಂಗ ಭಾಗವತ್ ರವರ ಮಗ ಎ೦ದು ಏಕೆ ಒಪ್ಪಿಕೊಳ್ಳೊತ್ತಿಲ್ಲ ಈ ತರ ಸುಳ್ಳಿನಿಂದ ನೀವು ನರಕಕ್ಕೆ ಹೋಗ್ತೀರ ಅದರ ಬದಲು ಸತ್ಯ ಒಪ್ಪಿಕೊಂಡು ಸ್ಪರ್ಗಕ್ಕೆ ಹೋಗಿ ಎನ್ನುವುದು ನನ್ನ ಸಲಹೆ .
@mallikarjunk6991
@mallikarjunk6991 Год назад
ತುಂಬಾ ಖುಷಿ ಆಯಿತು ಅಮ್ಮ ಅಣ್ಣನ ಮದುವೆ ವಿಷಯ ಕೇಳಿ ನೀವು ಇನ್ನೂ ೧೦೦ ವರ್ಷ ಮೇಲೆ ಬದುಕಬೇಕು ಅಮ್ಮ ನಿಮ್ಮ ಆಕ್ಟಿಂಗ್ ನಮ್ಮ ಕಣ್ಣ ಮುಂದೆ ಇನ್ನೂ ಹಾಗೇ ಇದೆ ಒಳ್ಳೇದು ಆಗಲಿ ಅಮ್ಮ
@karnataka8518
@karnataka8518 Год назад
🤣🤣🤣🤣🤣🤣🙏🙏🙏🙏🙏
@karnataka8518
@karnataka8518 Год назад
nim amma na hagadhre mahalinga bhagavathar??????????🤦‍♂️
@raghu1131
@raghu1131 Год назад
Real life acting ಸೂಪರ್ 😄😄😄😄
@rajmanish6941
@rajmanish6941 Год назад
Battege chapli sutti hodeda hage aytu🤣🤣🤣🤣
@prashanthyeprash9838
@prashanthyeprash9838 Год назад
Cunning lady don't you feel you tried to damage Rajkumar image
@kumarswamy8813
@kumarswamy8813 Год назад
Ammooo yala acting....?nimma mele Edda Preethi kammi aithu
@brijeshpatil3973
@brijeshpatil3973 Год назад
Best Oskar winning performance.
@sribalajivenkatachala1159
@sribalajivenkatachala1159 Год назад
VERY SWEET NEWS GOOD NEWS FROM LEELAVATHI FAMILY, GOD BLESS YOU.
@basavarajpmraj6707
@basavarajpmraj6707 Год назад
Simpathy galisoke avru yen film nali act madtilla & politics nali ila avru yello idu life lead madtidare papa avru bagge ee age nali issue madtirodu bejar agute
@pavis-sm6jl
@pavis-sm6jl Год назад
ಒಳ್ಳೆಯದಾಗಲಿ ವಿನೋದ್ ರಾಜ್ ಸರ್ 👍🏻
@bobe5701
@bobe5701 Год назад
ಎಲ್ಲಾ ಒಳೆದು first ನಾವು ಕಡು ಬಡವರು ಅನ್ನೋದು ಬರೀ ಓಳು ಮಾತಾಡೋದು ಬಿಡಿ
@umashankarp1835
@umashankarp1835 Год назад
ನಿಮ್ಮ ಮಗ ಮದುವೆಯಾಗಿರುವುದು ಸಂತೋಷದ ವಿಷಯ. ಆದರೆ ಅದನ್ನು ರಹಸ್ಯವಾಗಿಡುವ ಅಗತ್ಯ ಇರಲಿಲ್ಲ....ಇನ್ನೂ ಯಾವ ಯಾವ ವಿಷಯವನ್ನು ರಹಸ್ಯವಾಗಿ ಇಟ್ಟಿದ್ದೀರೋ ಅನ್ನೋ ಅನುಮಾನ ಬಲವಾಗಿದೆ, ಅದನ್ನೂ ತಿಳಿಸಿದರೆ ಕರ್ನಾಟಕದ ಜನತೆಯಲ್ಲಿ ಇರುವ ಗೊಂದಲ ಬಗೆಹರಿಯುತ್ತದೆ. ಅನವಶ್ಯಕವಾಗಿ ಒಬ್ಬ ವ್ಯಕ್ತಿತ್ವಯ ಮೇಲೆ ಇರುವ ಆಪಾದನೆಗೆ ಮುಕ್ತಿ ಸಿಗುತ್ತದೆ. ನಿಮ್ಮ ಗೌರವಕ್ಕೂ ದಕ್ಕೆ ಇರುವುದಿಲ್ಲ.
@shivaraja4826
@shivaraja4826 Год назад
Vinod Raj madveyagirodu thumba kushi all the best SAR, 👍
@kalasangam2619
@kalasangam2619 Год назад
ಮದುವೆ ಅವರ ವಯಕ್ತಿಕ ವಿಚಾರ ಅದನ್ನ ಯಾಕೆ ಇಷ್ಟು ವೈರಲ್ ಮಾಡೋದು ನನಗೆ ಅರ್ಥ ಆಗಲಿಲ್ಲ,
@peaceful154
@peaceful154 Год назад
Avaru istu dina maduve agilla anta sullu helta idru adke
@ಸೂರ್ಯ-ಶ8ಳ
@ಸೂರ್ಯ-ಶ8ಳ Год назад
@@peaceful154 ನಿಮ್ಮಂತವರ ಕಾಟಕ್ಕೆ ಇರಬೇಕು
@650twin7
@650twin7 Год назад
Alla pa math yaak personal irodna BOOK barsiddu?
@peaceful154
@peaceful154 Год назад
@@ಸೂರ್ಯ-ಶ8ಳ avare book nalli heliro prakara 1963 nalli pregnant adru hagadre 1967 nalli vinod heg huttok sadhya? Ok fine vinod raj avara magane anta oppikondru kooda.. 1963 nalli leelavati hotteli magu ittu adu ellide? Adannu hide maadidra hagadre?
@peaceful154
@peaceful154 Год назад
@@ಸೂರ್ಯ-ಶ8ಳ nammantavru vinod n leelavatiyavranna sumne bittidivi andmele avara sose n mommaguna en madok sadhya? Avara soseya anna ips ante ivrige police help sigod kastana?
@manasamanu5411
@manasamanu5411 Год назад
ನಮಸ್ತೇ ಲೀಲಾವತಿ ಅಮ್ಮಾಜೀ👏👏..ನಮಸ್ತೇ ವಿನೋದ್ ರಾಜ ಸರ್ 👏👏💐💐..
@naveennaveenb6627
@naveennaveenb6627 Год назад
Congratulations for your marriage 🎉, god bless you sir
@Bluedevil6452
@Bluedevil6452 Год назад
Maam eegladhru rajkumar sir bagge nija heli... istu dina idanna muchitri. Dayavittu rajkumar sir bagge iro kalankana tholiri pls... DNA test madisi madam.idhrinda rajkumar sir bagge ondhu abhipraya baruthe pls.
@sujathasuju9745
@sujathasuju9745 Год назад
S , it's my opinion also.because 1 n only legend actor is dr. Raj .
@goodlife805
@goodlife805 Год назад
Doctor Raj Kumar.. vinor Raj father
@rajmanish6941
@rajmanish6941 Год назад
@@goodlife805 hooo dagar good life shata bad life🤣🤣🤣🤣
@karnataka8518
@karnataka8518 Год назад
VINOD RAJ NIV YAKE KOPA MADKOLTIDHIRA......KOPA HOLEDHALA SWAMY......EST DINA NICE HAGI EDHRI......EVATH NIM MADHUVE VICHARA BANDHRE KOPA MADKOLTIDHIRA.......NIV YEN HELDHRU ,SUL HELIDHRU OOPKOLBEKA.......YAKE KANNADIGARNA YEN ANNKONDIDHIRA......20 VARSHA AITHU NIMDHU MARRIED HAGI.......YAK SUL HELTIDHE BROTHER...........ANNAVR MELHE THAPP NA NIM AMMA ANDRE LEELAVATHI MADTIDHARE........HAGADHRE MAHALINGA BHAGAVATHAR ANDRE YARU......NIM AMMAN APPA NA........NIM MELHE NAMGE KARUNE EDHE.....BUT EE THARA YALA BEDA.......SULE MAGA DWARKISH DHEVR TIKKA HODITODHARE.........MATHE MATHE NIM AMMAN MATH KELKOND THAP MADBEDA............JAI KANNADA KANTIRAVA DR//RAJKUMAR ANNAVRU GE💛❤
@shinyqn7177
@shinyqn7177 Год назад
Both are good actors in real life too.dont forget that one family is suffering alot bc of your lies and ur fake photo
@peaceful154
@peaceful154 Год назад
Aa photo edited tara ide
@susheelam9967
@susheelam9967 Год назад
Super
@rajmanish6941
@rajmanish6941 Год назад
@@peaceful154 edited 100 % bro
@jagadishhbjagadish6869
@jagadishhbjagadish6869 Год назад
Well said 🙏
@Ranjitha254
@Ranjitha254 Год назад
I don't know about his birth and never commented on that. But if you have revealed about his marriage also, people might have wished and blessed him. That's it. No one is perfect and nothing is perfect in this world. I just wish you the best now.
@rupeshgull3929
@rupeshgull3929 Год назад
ಭಾಗವತರ್ ಮತ್ತು ರಾಜ್ ಕುಮಾರ್ ಸಂಬಂಧದ ಬಗ್ಗೆ ಗೊಂದಲ ಹೇಳಿಕೆ ಕೊಡದಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ.
@kumargurucs8064
@kumargurucs8064 Год назад
ವಿನೋದ ಮಹಾಲಿಂಗ ಬಾಗವತ್! Please talk about your real father
@ranganaths7812
@ranganaths7812 Год назад
ಅವನಲ್ಲ ಅವರಮ್ಮ ಹೇಳಬೇಕು. ಹೇಳಾಕಿಲ್ಲ ಅಂದರೆ ಹೇಳಾಕಿಲ್ಲ 😀🤣🤣🤣
@raviklokappagowda3369
@raviklokappagowda3369 10 месяцев назад
❤great mother and son pakka Drama Artist 🎨 kiladigalu😊
@chandrashekharlutimath8295
@chandrashekharlutimath8295 Год назад
ಆದರೂ ಮದುವೆ ವಿಷಯ ಯಾಕೆ ಮುಚ್ಚಿ ಕೊಟ್ಟಿದ್ದೀರಿ ಜನರ ಅನುಕಂಪಪಡೆಯೋಕ
@prtenter10ment37
@prtenter10ment37 Год назад
Vinod raj sir nim mathu sari anuslilla vayasaythu bitbidi anthiralla. Nivu madthirodu thappu
@anilkumar.vrbangalore7073
@anilkumar.vrbangalore7073 Год назад
Ur right
@chandrusimha6922
@chandrusimha6922 Год назад
ನಿಮ್ಮ ಜೀವನ ನಿಮ್ಮದು ಬೇರೆಯವರ ಬಗ್ಗೆ ಯಾಕೆ ತಲೆ ಕೆಡುಸ್ಕೊತಿರ
@siddarajusk8914
@siddarajusk8914 Год назад
ಜೀವನದಲ್ಲಿ ನೊಂದಿದ್ದೀರಿ.ಇನ್ನಾದರೂ ಸುಖವಾಗಿ.ಬಾಳಿ
@suprithkp1178
@suprithkp1178 Год назад
ಅಣ್ಣಾವ್ರ ಮೇಲೆ ಸುಳ್ಳು ಆರೋಪ ಮಾಡಿದ್ದು ಎಸ್ಟು ಸರಿ?
@malleshappacivil6663
@malleshappacivil6663 Год назад
Thu nimna janmakistu
@raghu1131
@raghu1131 Год назад
ಶ್ ಹೇಳುವದಕ್ಕೂ ಕೇಳುವುದಕ್ಕೂ ಸಮಯವಲ್ಲ. 😄😄😄😄
@MonishaThakur-gz6xc
@MonishaThakur-gz6xc Год назад
The interviewer Is not asking valid questions....its already preplanned...and we all request Prakash raj Mehu to interview so that everyone get to know the truth about vinod raj's wife and son.that are they leading happy life?..what is the reason and why did they hide and kept them away all these years...
@manvanth2973
@manvanth2973 Год назад
ಸೊಸೆ ಮೊಮ್ಮಗನಿಗೆ ಒಳ್ಳೆಯ ಬಂಗಲೆ ಸಕಲ ಸೌಲಭ್ಯ ಇದ್ದ ಮೇಲೆ ಕಡುಬಡತನ ಎಲ್ಲಿಂದ ಬಂತು?
@prasadvikram4034
@prasadvikram4034 Год назад
ಅಧಿಕೃತ ಮದುವೆ ಒಂದು ಇರುವುದು ಸಹಜವೇ ತಾನೆ
@raghu1131
@raghu1131 Год назад
ಆದ್ರೆ ಅದನ್ನ ಮುಚ್ಚಿಟ್ಟಿದ್ದು ಯಾಕೆ. ಅಮ್ಮ ಗಂಡನ್ನ ಬಚ್ಚಿಟ್ಟಳು. ಮಗ ಹೆಂಡತಿ ಮಗನ್ನ. ಒಳ್ಳೇ ಸೈಕೋ ಫ್ಯಾಮಿಲಿ
@shreevallis2970
@shreevallis2970 Год назад
Well said amma
@anandver5808
@anandver5808 Год назад
I'm amused by the cleverness of Madam Leelavathi and Mr.Vinod. So far I was wondered by the cleverness of Drone Prathap, that he is only guy who could fool the entire Karnataka as a great Innovator in Drone technology, without even giving demo of one Drone launch :-) I thought he was No 1 clever person but now Leelavathi Madam and Vinod Sir took over this. Both mom and son are fooling Kannadigas from the past 30 years and Kannadigas were fooled for so many years. Really both mom and son are the greatest of great clever people that they could fool the entire state for 30 long years :-) One should appreciate their real talent for sure :-)
@lakshmishree4716
@lakshmishree4716 Год назад
ಖಂಡಿತವಾಗಿಯೂ ನರಕಕ್ಕೆ ಹೋಗೇ ಹೋಗ್ತಾರೆ ಬಿಡಿ ಸರ್
@ravindranathrabindranath1181
Super amma, super brother 💐👌👍
@nagarathnanayak9988
@nagarathnanayak9988 Год назад
ನಿಮ್ಮಿಬ್ಬರ ಮೇಲಿದ್ದ ಗೌರವ ಕಡಿಮೆಯಾಗ್ತಿದೆ
@sunilprabhu8261
@sunilprabhu8261 Год назад
Exactly...
@sreedharv5719
@sreedharv5719 Год назад
Sathya
@Renukarenu-iu5qq
@Renukarenu-iu5qq Год назад
S
@kishorekulkarni8258
@kishorekulkarni8258 Год назад
Nagarathna nayak Aaythu bidi nimagondu special award kodsona aytha
@peaceful154
@peaceful154 Год назад
@@kishorekulkarni8258 hu hange neevond tagond bidi award
Далее
А я с первого раза прошла (2024)
01:00
САМАЯ ТУПАЯ СМЕРТЬ / ЧЕРНЕЦ
1:04:43
А я с первого раза прошла (2024)
01:00