Тёмный

Yaaru Thiliyaru Ninna Song With Full Dialogue - Babruvahana - Dr Rajkumar - PB Srinivas 

Sandalwood Songs
Подписаться 4,4 млн
Просмотров 7 млн
50% 1

Babruvahana Kannada Movie Song: Yaaru Thiliyaru Ninna Bhujabalada - HD Video
Actor: Dr Rajkumar (Dual Role), B Sarojadevi, Kanchana
Music: T G Lingappa
Singer: P B Srinivas, Dr Rajkumar
Lyrics: Hunsur Krishnamurthy
Director & Dialogue: Hunsur Krishnamurthy
Year :1977
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Babruvahana - ಬಬ್ರುವಾಹನ1977*SGV
Dialogue and Song Lyrics In Kannada:
ಬಬ್ರುವಾಹನ: ಏನು ಪಾರ್ಥಾ, ಕೆಂಗಣ್ಣಿನಿಂದ ನೋಡಿ ನನ್ನನ್ನು ಗೆಲ್ಲಲಾರೆ. ಈಗ ಆ ಶಕ್ತಿ ನಿನ್ನಲ್ಲಿಲ್ಲ. ಪರಮ ಪತಿವ್ರತೆಯನ್ನು ನಿಂಧಿಸಿದ ಮರುಕ್ಷಣವೆ, ನಿನ್ನ ಪುಣ್ಯವೆಲ್ಲಾ ಹುರಿದುಹೋಗಿ, ಪಾಪದ ಮೂಟೆ ಹೆಗಲು ಹತ್ತಿದೆ. ಮ್! ಎತ್ತು ನಿನ್ನ ಗಾಂಢೀವ, ಹೂಡು ಪರಮೇಶ್ವರನು ಕೊಟ್ಟ ಆ ಪಾಶುಪತಾಸ್ತ್ರ. ಶಿವನನ್ನು ಗೆದ್ದ ಶೌರ್ಯ ನನಗೂ ಸ್ವಲ್ಪ ತಿಳಿಯಲಿ. ಅಥವ ಶಿವನನ್ನು ಗೆದ್ದೇ ಎಂಬ ನಿನ್ನ ಅಹಂಕಾರವ ನನ್ನಿಂದಲೇ ಮಣ್ಣಾಗಲಿ.
ಅರ್ಜುನ: ಮದಾಂಧ! ಅವರಿವರನ್ನು ಕೊಂದೆ ಎಂಬ ಅಹಂಕಾರದಿಂದ ಕೊಬ್ಬಿರುವ ಮೂರ್ಖ. ಸುರಲೋಕಕ್ಕೆ ಸೋಪಾನ ಕಟ್ಟಿ, ಮತ್ಸ್ಯ ಯಂತ್ರವನ್ನು ಭೇಧಿಸಿ, ರಣರಂಗದಲ್ಲಿ ವೀರವಿಹಾರ ಮಾಡಿದ ಅರ್ಜುನನ ಭುಜಬಲದ ಪರಾಕ್ರಮ ನಿನಗೇನು ತಿಳಿದಿದೆಯೊ.
ಹಾಡು:
ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ
ಸಮರದೊಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮಾ
ಎಲ್ಲದಕು ಕಾರಣನು ಶ್ರೀ ಕೃಷ್ಣ ಪರಮಾತ್ಮಾ
ಹಗಲಿರುಳು ನೆರಳಂತೆ ತಲೆಕಾಯಿದು ಕಾಪಾಡಿ
ಜಯವ ತಂದಿಟ್ಟ ಆ ಯದುನಂದನಾ
ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನಾ
ಅರ್ಜುನ:
ಅಸಹಾಯ ಶೂರ ನಾ ಅಕ್ಷೀಣ ಬಲನೊ
ಹರನೊಡನೆ ಹೋರಾಡಿ ಪಶುಪತವಂ ಪಡೆದವನೋ
ಅಗ್ರಹ್ಯಾದೊಳಗುರಂಗೊ ಅರಿಗರಂ ವಿಗ್ರಹಿಸೊ ವ್ಯಾಘ್ರನೀವನೊ, ಉಗ್ರಪ್ರತಾಪೀ
ಬಬ್ರುವಾಹನ:
ಓ ಹೊ ಹೊ ಹೋ ಉಗ್ರಪ್ರತಾಪಿ ಹಾಂ!
ಸಭೆಯೊಳಗೆ ದ್ರೌಪದಿಯ ಸೀರೆಯನು ಸೆಳೆವಾಗ
ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯಾ
ನೂಪುರಂಗಳ ಕಟ್ಟಿ ನಟಿಸಿ ತಕಥೈ ಎಂದು ನಾಟ್ಯ ಕಳಿಸಿದ ನಪುಂಸಕ ನೀನು
ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇಡಿಸದೆ ಮಗನನ್ನು ಬಲಿಕೊಟ್ಟ ಭ್ರಷ್ಟಾ ನೀನು
ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೊ
ಖಂಡಿಸದೆ ಉಳಿಸುವೆ ಹೋಗೋ ಹೊಗೆಲೊ ಶಿಖಂಡೀ
ಅರ್ಜುನ:
ಫಡಫಡಾ ಶಿಖಂಡಿ ಎಂದಡಿಗಡಿಗೆ ನುಡಿಯ ಬೇಡೋ ಮೂಢ
ಭಂಡರದೆ ಗುಂಡಿಗೆಯ ಖಂಡಿಸುತ ರಣಚಂಡಿಗೌತಣವೀವ ಈ ಗಾಂಢೀವಿ
ಗಂಡುಗಲಿಗಳ ಗಂಡ ಉದ್ದಂಡ ಭೂಮಂಡಲದೊಳ ಖಂಡ ಕೀರ್ತಿ ಪ್ರಚಂಡ
ಬಬ್ರುವಾಹನ:
ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗಾ
ಹೂಡು ಬಾಣಗಳ ಮಾಡುವೆ ಮಾನಭಂಗಾ
ಅರ್ಜುನ:
ಕದನದೊಳ್ ಕಲಿ ಪಾರ್ಥನಂ ಕೆಣಕಿ ಉಳಿದವರಿಲ್ಲ
ಬಬ್ರುವಾಹನ:
ಅಬ್ಬರಿಸಿ ಬೊಬ್ಬಿರಿದಿರಿಲ್ಲಾರಿಗೂ ಭಯವಿಲ್ಲಾ
ಅರ್ಜುನ:
ಆರ್ಭಟಿಸಿ ಬರುತಿದೆ ನೋಡು ಅಂತಕನಾಹ್ವಾನ

Видеоклипы

Опубликовано:

 

10 апр 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 950   
@chandanshetty9251
@chandanshetty9251 Месяц назад
2024 ಇದನ್ನು ವೀಕ್ಷಿಸುತ್ತಿರುವರು like Maadi 🔥🔥🔥
@PratapsingPratapsingtl
@PratapsingPratapsingtl 2 месяца назад
ಅಣ್ಣಾವ್ರು ಕಲೆಯ ಸಾಮ್ರಾಟರು ಇಂತ ಒಬ್ಬರು ಕಲಾವಿದರು ನಮ್ಮ ಹೆಮ್ಮೆಯ ಕನ್ನಡಿಗರು ಎಂದು ನಿಜಕ್ಕೂ ಹೆಮ್ಮೆ ಎನಿಸುತ್ತದೆ 🙏❤️🙏
@satwikentertainer3869
@satwikentertainer3869 Год назад
ಹುಣಸೂರು ಕೃಷ್ಣ ಮೂರ್ತಿ ಅವರ ಸಾಹಿತ್ಯ ಮತ್ತು ಅಣ್ಣಾವ್ರು ಹಾಡುವ ಮತ್ತು ನಟಿಸುವ ಶೈಲಿ ಈ ಬಬ್ರುವಾಹನ ಚಿತ್ರಕ್ಕೆ ಮರೆಯಲು ಆಗದ ಮೆರಗು ಕೊಟ್ಟಿದೆ.ಈ ಚಿತ್ರ ಕನ್ನಡ ಚಿತ್ರ ರಂಗದ ಒಂದು ಅಡ್ಗುತವಾದ ಮೈಲುಗಲ್ಲಾಗಿದೆ
@TasmiRamesh
@TasmiRamesh Месяц назад
🙏🙏💌🙌
@ssghanekar8670
@ssghanekar8670 28 дней назад
Downloads
@user-ow8hs5bt8k
@user-ow8hs5bt8k 8 месяцев назад
ಈ ಕನ್ನಡ ಮಣ್ಣಲಿ ಇಂತ ಒಬ್ಬ ಮಹಾನ್ ಕಲಾವಿದ ಹುಟ್ಟಿದ್ದೇ ಕನ್ನಡಿಗರ ಪುಣ್ಯ 🙏🙏🙏🙏... ಕನ್ನಡಕ್ಕೆ ಒಬ್ಬರೇ ರಾಜಕುಮಾರ
@rajannadn5731
@rajannadn5731 Месяц назад
ರಾಜಕುಮಾರ್ ಕನ್ನಡ ಸಿನಿಮಾ ಅಂದ್ರೆ ಮೊದಲ ಹೆಸರು ನಿಮ್ದೇ 🙏🙏🙏
@raghukn2882
@raghukn2882 10 месяцев назад
ಅಬ್ಬಾ... ಅಣ್ಣಾವ್ರ ಅಭಿನಯ ಕಂಡು ಕೆಲಸಮಯ ಮೌನವಾಗೇ ಬಿಟ್ಟೆ 🙏🏻 ಇವರ ನಟನೆ ಬಗ್ಗೆ ಮಾತಾಡೋಕೆ ಮಾತಾಡುವಷ್ಟು ಯೋಗ್ಯತೆ ಇಲ್ಲ ನಂಗೆ.
@chandrucchandruc3198
@chandrucchandruc3198 Год назад
ಜೈ ಡಾ ರಾಜ್ ಕುಮಾರ್ ನಮ್ಮ ಕನ್ನಡ ನಾಡಿನ ಹೆಮ್ಮೆ💛❤️
@Raghu18SR
@Raghu18SR Год назад
ಸೂರ್ಯನಿಗೆ ಸೂರ್ಯನೇ ಸಾಟಿ 🙏 ಈ ರಾಜಕುಮಾರನಿಗೆ ರಾಜಕುಮಾರ ಸಾಟಿ🙏🙏
@delta478
@delta478 Год назад
ru-vid.com/video/%D0%B2%D0%B8%D0%B4%D0%B5%D0%BE-qceG-FhF09k.html
@adarshnayak758
@adarshnayak758 Год назад
Supper daylag
@adarshnayak758
@adarshnayak758 Год назад
Hi
@adarshnayak758
@adarshnayak758 Год назад
Nambar please
@user-nz8mc9vq1w
@user-nz8mc9vq1w Месяц назад
My favorit hero ❤😊Annavru
@gopalakrishnas7807
@gopalakrishnas7807 Год назад
ಅಣ್ಣಾವ್ರ ಬಬ್ರುವಾಹನ ಚಿತ್ರವನ್ನು ಕನಿಷ್ಠ 100ಬಾರಿ ನೋಡಿರಬಹುದು.... ಬಿಡುಗಡೆಯಾದ ಮೊದಲ ದಿನ ಬೆಳಗಿನ ಆಟದಿಂದ ಇದುವರೆಗೆ ಎಷ್ಟು ಬಾರಿ ನೋಡಿರುವೇನೋ.... ಮತ್ತೆ ಮತ್ತೆ ನೋಡಿದ್ರೂ ಏನೋ ಅಪರಿಮಿತ ಸಂತೋಷ... ಅಣ್ಣಾವ್ರಿಗೆ ಸರಿಸಾಟಿ ಯಾರು ಇಲ್ಲ... ಮುಂದೆಯೂ ಇರೋಲ್ಲ... ನಾಡಿನ ಭಾಗ್ಯ ಮತ್ತು ಕನ್ನಡಿಗರ ತಪಸ್ಸು ನಮ್ಮ ಡಾ.ರಾಜಕುಮಾರ್...
@purushothamacc5177
@purushothamacc5177 Год назад
ಬಬ್ರುವಾಹನ ಸಿನಿಮಾದಲ್ಲಿ ಅಣ್ಣಾವ್ರ ದ್ವಿಪಾತ್ರದ ಅಭಿನಯ ಅಮೋಘ
@basavarajkurumanal928
@basavarajkurumanal928 Год назад
ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ನಮ್ಮ ಅಣ್ಣಾವ್ರುದು ಮತ್ತು ಮಧುರವಾದ ಧ್ವನಿ ನಮ್ಮ ಅಣ್ಣಾವ್ರುದು ಮತ್ತು ಡಾಕ್ಟರ ಪಿ ಬಿ ಶ್ರೀನಿವಾಸ ಸರದು ಮತ್ತು ಮಧುರವಾದ ಸಾಹಿತ್ಯ ಹುಣಸೂರು ಕೃಷ್ಣಮೂರ್ತಿ ಅವರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ
@lakshminarayanan3412
@lakshminarayanan3412 5 месяцев назад
ನಾನು ಡಾ ರಾಜಕುಮಾರ್ ದೊಡ್ಡ ಫ್ಯಾನ್ ಅವರ ಎಲ್ಲಾ ಚಿತ್ರಗಳನ್ನು ನೋಡಿದ್ದೇನೆ. ಎಲ್ಲಾ ಅದ್ಬುತ ನಟನೆ ಭಾರತ ಚಿತ್ರ ರಂಗದಲ್ಲೇ ಅದ್ಭುತ ನಟ ಅಂದ್ರೆ ಅದು ನಮ್ಮ ರಾಜಣ್ಣ.ರಾಜಣ್ಣ ಗೆ ಜೈ.
@vinayvinayss862
@vinayvinayss862 2 года назад
ಕರುನಾಡ ದೇವರು ನಮ್ಮ ರಾಜಣ್ಣ 😍ನಟಸಾರ್ವಭೌಮ ಅಣ್ಣಾವ್ರು 🔥🔥🔥 love you ❤️😍❤️B-o-s-s 😍❤️
@delta478
@delta478 Год назад
ru-vid.com/video/%D0%B2%D0%B8%D0%B4%D0%B5%D0%BE-qceG-FhF09k.html
@shwethakaveri1382
@shwethakaveri1382 2 года назад
ಪಿ ಬಿ ಶ್ರೀನಿವಾಸ್ and ಡಾಕ್ಟರ್ ರಾಜಕುಮಾರ್ on in one frame 🥰💙
@delta478
@delta478 Год назад
ru-vid.com/video/%D0%B2%D0%B8%D0%B4%D0%B5%D0%BE-qceG-FhF09k.html
@narasimhamurthyh5961
@narasimhamurthyh5961 2 месяца назад
ಈ ಪ್ರಪಂಚದಲ್ಲಿ ಮಾನವ ಪ್ರೇಮವನ್ನು ಪ್ರೇಕ್ಷಕರ ಲ್ಲಿ ಬಿತ್ತಿ ಬೆಳೆದ ದೇವತಾಪುರಷ ಮಾತ್ಯಾರನ್ನೂ ನಾನ ಇದುವರೆಗೂ ಕಾಣಲಿಲ್ಲ
@Ayaz-bk2tc
@Ayaz-bk2tc Месяц назад
😊😊😊😊
@srinivasr5063
@srinivasr5063 9 дней назад
❤❤❤❤
@narendranagaraju2018
@narendranagaraju2018 Год назад
from Bedara kannappa to Jamesbond. Bangarda Manushya to Dhari Thappida Maga. Different types of roles and his golden voice, really his film journey amazing. Jai Kannadambe.
@siddaramaiahb2832
@siddaramaiahb2832 Год назад
ಭಾರತೀಯ ಚಿತ್ರ ರಂಗದಲ್ಲೇ ಅದ್ಬುತ ನಟ ಇರಬಹುದು ನಮ್ಮ ರಾಜಣ್ಣ ಅನಿಸುತಿದೆ 🙏🙏🙏
@veereshbagalkoti1122
@veereshbagalkoti1122 Год назад
ಇರಬಹುದು ಅಲ್ಲಾ ಇದೆ ವಾಸ್ತವ.
@kumarshiva5093
@kumarshiva5093 10 месяцев назад
7ykw😮show k6 11:47
@Mallappapatil-cb4bq
@Mallappapatil-cb4bq 5 месяцев назад
@user-ql4jk8wb9d
@user-ql4jk8wb9d 4 месяца назад
Yu7uiuujkikiukkuikukuui8iiyukuiiuukuijuuiiuuukkiukkiuukuui8kuikiuuukykiikiuuuikikuuikuuikki8ikiuju8k7 uiiuiuukukuiuiuiiuuikuuuoiu7ikiuuuiuouukiouujuukuu8ukuiiiiuuikukiu8koikk8kuukukk uu8kiik6uiukiiiuukiuuiu888uuuu77uy7ik9uii8uiikyoiiii and his u8k7u8k7y8ikuikui8ukiiuiiu8yook8kuu6uyuu88uuik7kii8ukiukiiu8kikiuiuk8iuuu7kiki is the Uui8uuu7yuuuuu8ouiuiikiuu UK coachiIuiuuiiiiiuuiikuuiiuikkiii lawsuit 😮uuuuuuuu😅 lawsuituiki Uiiuiiki7iukiu8kyi Uiiuiiki7iukiu8kyi and for to 8her Uiikuuiuiiiuùiuuiu6u 77u77ui77uyu8iuu87uiuuii8ui77u77uiu77u77ui77u77uiuu77u77ui77u77uiu77u77ui77u77uiuuu77u77ui77u77uiu77u77ui77u77uiuu77u77ui77u77uiu77u77ui77u77uiuuuiiyuuii is a very of u6uyuu88uuik7kii8ukiukiiu8kiki and a very good to the side and Iuiiuui7u iu6ii8iuuuuuu8uuuiuuiky7uiuiuiiukuuuuuiuiuiiiiuiuuiiuuuuuuu uiikiukiiyuuuuuuiuuiiukuuu8u8kuiiuuuuiiui Uiuuu7uiiuiiu8uuiuuiuiiuuuuuik Uiiuiiki7iukiu8kyi Uiiuiiki7iukiu8kyi uiki yuki uuuui8 Luis who or of mertesacker or even Uui8uuu7yuuuuu8ouiuiikiuu and who is hohoùhohoù8hohoùhohoù8ihohoùhohoù8hohoùhohoù8iohohoùhohoù8hohoùhohoù8ihohoùhohoù8hohoùhohoù8iok and the otot666iuuiiikuuuuuuuuiuiuiuuuu7uyiu8uiuuikuuuuuu8kuuuuiii67u were Uuuiuiuuui U6uu8iui and iuiuuii is is uuiiu who in in a Uuui8ùu Uuui8ùu miAùuuiuyi9uuu7nd apartment building on and and a small U8k6yiu8ukii tUiuyi9uuu7nd in south Carolina is the largest city of u6uyuu88uuik7kii8ukiukiiu8kiki on earth in a world of tuu6uyuu88uuik7koùiuuuoùiuuuuuiuuiuuuuuuiui9uuuuu7uiuu8iuii8uuuu8u8u8uuiuuuiuiuuuuiujuuiuuutuu6uyuu88uuiùuuuiujiuuuijuuiuuuuujuiuikuyuu88uuik7koùiuuuoùiuuuuuiuuiuuuuuuiui9uuuuu7ujiuuuijuuiuuuuujuiuiuuikik7koùiuuuoùiuiuiiuuiuuuuiuuiuuuuuuiui9uuuuu7uiuu8iuii8uuuu8u8u8uuiuuuiuiuuuuiujuuiuuuuiuuiuuuui9u8int is the ùùùuuiuuuiuuuuiuuuiuuiuuiyuuuiujiuiiiuyi9u7iiikuyuouiyuijuiyimost iuuuijuuiuuuuujuiu8ukiu8iuiuuiuuuiuiiuuuuuuujui8kuiiiiuuuuiii7kou8ukiu8iuiuuiuuuiuiiuuuuuuujui8kuuuuuu6iiiiuiuiuiuiiuuii8kiuuuiiùiikuiuuiujuikuii was Tunisia Yu8yju6uy6uuuuuiuu6uyu7uiuy in Uiyiuuyuyuuuuuiu8iu in U66iiuuyiuuiuuiu8uu68u8iuiu uuiuyiii7u6iuuu6iiuuiuuuiu7iuuuuuuuu6u7uui8uu7uyu8uu7uyu6uu6uirgeuuuuiyukuyy7u6uu6uuuuuuiuuu6uy7ke uu8uuiuuiuyu6uiuuuu6uyuyu67kuiiu6uyuu8yiii8uuuuuuuuuuue and ucituuuu6iyiuuuuiiuuu7u6uyu7ui8ku7uu8uuuuuuuuu6uuuyu6yiuuuiyyu6uiuuuiuuuuyiuuu66uiu77uyiuuuuyuu buy Uuiiuuuuu Uuiiuuuuu uuuui8 uuuiuiuuui uuiiu Ryu 66yyyyu6ananuuuuy6yyyyu6ananuuyuyuiyiuuy86yuuuyuuiiiuiikuyiuuuui7uuuuuuuuujiuuuuuuuik Uui8uuu7yuuuuu8ouiuiikiuu to uyuyuyyyyyui8iuu8kuiyyuiuuu8uui6uiu7iy6yy6y7u Luigi6uyyik6i7u uuiuuiiiuuuikuuuuu6uuuiuuiiiuuuikuuu8u uuiuiu6iuuy87uiiuuiuuiiiuuuikuuu8u Uui8uuu7yuuuuu8ouiuiikiuu 8k8k8kuki7ui6ui6uuuuuuu Uuiu6uuuu6uu6 yuki Silva iucluculucl8uui6uiucluculuclucu7lucluculuclucu7ulucluculuclucu7lucluculuclucu7uylucluculuclucu7lucluculuclucu7ulucluculuclucu7lucluculucluuiuuuu8uuu8u8iuui8u6uyuuyu6ui8iuiuuiuuiui8y6y?c76cu7lucuculuclucu7uylucluculuclucu7lucluculuclucu7ulucluculuclucu7lucluculucluuiuuuu8uuu8u8iuui8u6uyuuyu6ui8iuiuuiuuiui8y66yu7i8ii8y66 has uiki has Uruguay 😮guy u8uu8uu8uu8u6uyuiyuy7uy6uyy6uclucu7uyiicluculuclucu7lucluculuclucu7ulucluculuclucu7lucluculuclucu7uylucluculuclucu7lucluculuclucu7uluc I havuyuuuuuui77uyu67y7uyuuyiuiuyuuuuuuii8uuyuuuuuui8u😅 is used in the for U6ui8uuyiiu7uiuuuy Uiuiui68u yay uni 😅😮buy out u😅😅😮😮uuu8yuuu and YYuu6u7uiisyou88u88u8u8u6uy7yuuuuuyyyyukiuuuuuu6uu6yuu7yiiuu7iuuuu7Yyu8uu6uyuiu7uiiku y?uyy7yy7uyyy7yy7uyy7yy7uyiuyy7yy7yyuy88uyy7yy7uyyy7yy7uyy7yy7uyiyy7yy7uyy7yy7uyyy7yy7uyy7yy7uyiu7y7yy7uyy7yy7uyyy7yy7uyy7yy7uyiy was yy7uyy7yy7uyyy7yy7uyy7yy7uyiuyy7yy7uyy7yy7uyyy7yy7uyy7yy7uyiyy7yy7uyy7yy7uyyy7yy7uyy7yy7uyiu7y7yy7uyy7yy7uyyy7yy7uyy7yy7uyiyy7y has gguuiki8uuu6ui6yiyy8ikkyu6uIy6yyu7i6yyu7u8k7u8k7y8ik but it is yyyyuyuuyyuuyuuyuuyuuyyuuyuu6y?😮y and 8y68y6u8y68y6uy8y68y6u8y68y6uy6?😅y yy7yy7uyy7yy7uyyy7yy7uyy7yy7uyiuyy7yy7uyy7yy7uyyy7yy7uyy7yy7uyiyy7yy7uyy7yy7uyyy7yy7uyy7yy7uyiu7y7yy7uyy7yy7uyyy7yy7uyy7yy7uyiyy7yy7uyy7yy7uyyy7yy7uyy7yy7uyiuyy7yy7uyy7yy7uyyy7yy7uyy7yy7uyiyy7yy7uyy7yy7uyyy7yy7uyy7yy7uyiu7y?😅😮😅uuyyyyukiuu😮yu8u8u6uy7yu😮8?😅😮😅6uyu7iyoyyoyuy😅?😅😅?😮😅😅😅😮clucu7lucluculuclucu7uyiikluculuclucu7lucluculuclucu7ulucluculuclucu7lucluculuclucu7uylucluculuclucu7lucluculuclucu7ulucluculuclucu7lucluculuclucu7uyiiky8😅?😮😮?u😅klarge t citoùiuuuuuiuues for ll of area with thuiuyuuiiu8ew that ùyi9uuu7😅ikhoùhohoù8hohoùhohoù8ihohoùhohoù8hohoùhohoù8iohohoùhohoù8hohoùhohoù8ihohoùhohoù8hohoùhohoù8iokiuuu77u77ui77u77uiu77u77ui77u77uiuu77u77ui77u77uiu77u77ui77u77uiuuui7u77ui77u77uiu77u77ui77u77uiuu77u77ui77u77uiu77u77ui77u77uiuuu77u77ui77u77uiu77u77ui77u77uiuu77u77ui77u77uiu77u77ui77u77uiuuuiiu77ui77u77uiu77u77ui77u77uiuu77u77ui77u77uiu77u77ui77u77uiuuu77u77ui77u77uiu77u77ui77u77uiuu77u77ui77u77uiu77u77ui77u77uiuuuiiy77ui77u77uiu77u77ui77u77uiuu77u77ui77u77uiu77u77ui77u77uiuuu77u77ui77u77uiu77u77ui77u77uiuu77u77ui77u77uiu77u77ui77u77uiuuuiiyu7ui77u77uiu77u77ui77u77uiuu77u77ui77u77uiu77u77ui77u77uiuuu77u77ui77u77uiu77u77ui77u77uiuu77u77ui77u77uiu77u77ui77u77uiuuuiiyuuui77u77uiu77u77ui77u77uiuu77u77ui77u77uiu77u77ui77u77uiuuu77u77ui77u77uiu77u77ui77u77uiuu77u77ui77u77uiu77u77ui77u77uiuuuiiyuui😅iu😮😅😅i😅😮😅iiuii😅kiii😮😅kiki😅😅😅8😅?k​@@Mallappapatil-cb4bq
@aravindyadav144
@aravindyadav144 Месяц назад
illa Telugu ntr iddare
@keshprasUT
@keshprasUT Год назад
Onde vyaktiyalli aa ondu handsome looks, personality, singing, acting, simplicity, bhaasha Gnana, bhaasaha abhimana...abbbabbaa...entha bhagavantana anugraha & aashirvada... e yugadalli obbane rajanna..nam annavru
@arunr9526
@arunr9526 2 года назад
Yen Performance Yen variation guru benki Performance 🔥🔥🔥 Greatest of All Time 🔥 Dr.Rajkumar 🔥
@Raj_BRD
@Raj_BRD Год назад
ಬಭ್ರುವಾಹನ : ಏನು ಪಾರ್ಥ.?!? ಅಹ್.. ಹಹಃ … ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನನ್ನು ಗೆಲ್ಲಲಾರೆ. .. ಈಗ ಆ ಶಕ್ತಿ ನಿನ್ನಲ್ಲಿಲ್ಲ…. ಪರಮ ಪತಿವ್ರತೆಯನ್ನು ನಿಂದಿಸಿದ ಮರು ಕ್ಷಣವೇ ನಿನ್ನ ಪುಣ್ಯವೆಲ್ಲಾ ಉರಿದು ಹೋಗಿ, ಪಾಪದ ಮೂಟೆ ನಿನ್ನ ಹೆಗಲ ಹತ್ತಿದೆ. ಹ್ಞೂ ,ಎತ್ತು ನಿನ್ನ ಗಾಂಢೀವ… ಹೂಡು ಪರಮೇಶ್ವರನು ಕೊಟ್ಟ…ಆ…… ನಿನ್ನ ಪಾಶುಪತಾಸ್ತ್ರ…. ಶಿವನನ್ನು ಗೆದ್ದ ನಿನ್ನ ಶೌರ್ಯ ನನಗೂ ಸ್ವಲ್ಪ ತಿಳಿಯಲಿ…. ಅಥವಾ, ಶಿವನನ್ನು ಗೆದ್ದೇ… ಎಂಬ ನಿನ್ನ ಅಹಂಕಾರ ನನ್ನಿಂದಲೇ ಮಣ್ಣಾಗಲಿ. ಅರ್ಜುನ : ಮದಾಂಧ!! ಅವರಿವರನ್ನು ಗೆದ್ದೇ ಎಂಬ ಅಹಂಕಾರದಿಂದ ಕೊಬ್ಬಿದ ಮೂರ್ಖ!! ಸುರಲೋಕಕ್ಕೆ ಸೋಪಾನ ಕಟ್ಟಿ, ಮತ್ಸ್ಯ ಯಂತ್ರವನು ಭೇದಿಸಿ, ರಣಾಂಗಣದಲ್ಲಿ….. ವೀರವಿಹಾರ ಮಾಡಿದ ಅರ್ಜುನನ ಭುಜಬಲದ ಪರಾಕ್ರಮ ನಿನಗೇನು ತಿಳಿದಿದೆಯೋ… ಬಭ್ರುವಾಹನ : ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ ಸಮರದೋಳ್ ಆಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ ಜಯವ ತಂದಿತ್ತ ಆ ಯದುನಂದನ ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನ ಅರ್ಜುನ : ಅಸಾಹಾಯ ಶೂರ ನಾ ಅಕ್ಷೀಣ ಬಲನೋ ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೋ ವ್ಯಾಘ್ರನಿವನೋ ಉಗ್ರಪ್ರತಾಪೀ….. ಬಭ್ರುವಾಹನ : ಓಹೊಹೊಹೊ ಉಗ್ರಪ್ರತಾಪಿ ಆ! ಹಃ ಹಃ ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ ನೂಪುರಂಗಳ ಕಟ್ಟಿ ನಟಿಸಿ ತಕಥೈಯಂದು ನಾಟ್ಯ ಕಲಿಸಿದ ನಪುಂಸಕ ನೀನು ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿ ಕೊಟ್ಟ ಭ್ರಷ್ಟಾ ನೀನು ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೋ ಖಂಡಿಸಿದೇ ಉಳಿಸುವೆ ಹೋಗೊ ಹೋಗೆಲೋ ಶಿಖಂಡಿ… ಅರ್ಜುನ : ಫಡ ಫಡ ಶಿಖಂಡಿಯಂದಡಿಗಡಿಗೆ ನುಡಿಯ ಬೇಡೆಲೋ ಮೂಢ ಭಂಡರೆದೆ ಗುಂಡಿಗೆಯ ಖಂಡಿಸುತಾ ರಣಚಂಡಿಗೌತಣವೀವ ಈ ಗಾಂಢೀವಿ ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ ಬಭ್ರುವಾಹನ : ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ ಹೂಡು ಬಾಣಗಳ ಮಾಡುವೆ ಮಾನಭಂಗ ಅರ್ಜುನ : ಕದನದೋಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ ಬಭ್ರುವಾಹನ : ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಭಯವಿಲ್ಲ ಅರ್ಜುನ : ಆರ್ಭಟಿಸಿ ಬರುತಿದೆ ನೋಡು ಹಂತಕನಾಹ್ವಾನ ಬಭ್ರುವಾಹನ : ಹಂತಕನಿಗೆ ಹಂತಕನು ಈ ಬಭ್ರುವಾಹನ
@channamallikarjunswamy4198
@channamallikarjunswamy4198 Год назад
Anna ondu saha mistake maadilla You are also great God bless you my dear friend And kannada Bhakta
@kadapphujaratti
@kadapphujaratti Год назад
Kadappa
@maruthimaruthi8402
@maruthimaruthi8402 Год назад
ಅಭಿನಂದನೆಗಳು ಅಣ್ಣಯ್ಯ
@vinodkumarkb.official
@vinodkumarkb.official Год назад
ಅಭಿನಂದನೆಗಳು
@channamallikarjunswamy4198
@channamallikarjunswamy4198 Год назад
Once again good luck and god bless you and your family
@mahadevmadevam7842
@mahadevmadevam7842 2 года назад
ಸೂಪರ್ ಮೂವೀ ಮತ್ತೆ ಯಾರು ರಾಜಣ್ಣ ತರಹ ಮಾಡುವುದಕ್ಕೆ ಈ ಜನ್ಮದಲ್ಲಿ ಸಾಧ್ಯವಿಲ್ಲ
@subhashgopal2786
@subhashgopal2786 Год назад
ಎಂತಹ ಅಧ್ಬುತ ನಟನೆ ಎಂತಹ ಸುಂದರವಾದ ಸಂಭಾಷಣೆ ರಾಜಣ್ಣ ನವರ ನಟನೆ ಇನ್ನೂ ಅಧ್ಬುತ ....ಪೌರಾಣಿಕ ನಾಟಕರಂಗದಲ್ಲಿ ಎಂತಹ ನಟನೆಗೂ ಸೈಯೆನಿಸಿಕೊಂಡ ಮಹಾನ್ ನಟ ನಮ್ಮ ಅಣ್ಣಾವ್ರು....
@siddubugasal4963
@siddubugasal4963 11 месяцев назад
Aaroa
@siddubugasal4963
@siddubugasal4963 11 месяцев назад
Aaraa
@manjunathrajurs525
@manjunathrajurs525 10 месяцев назад
ನಟನೆಯಲ್ಲಿ.. ಅದರಲ್ಲೂ ಪೌರಾಣಿಕ ಪಾತ್ರಗಳನ್ನು ಅವರಂತೆ ಜೀವಿಸಲು ಯಾರಿಗೆ ಸಾಧ್ಯ ಈ ಜಗದೊಳಗೆ,,, ಅವರಿಗೆ ಅವರೇ ಸಾಟಿ ♥️🙏
@ChandruGulapur
@ChandruGulapur 2 года назад
ದೈವವನ್ನು ಮರೆತವನಿಗೆ ಮೃತ್ಯುವೇ ಸಾರಥಿ .. best dialogue ...
@rajeshkuppasta7092
@rajeshkuppasta7092 2 года назад
ಕನ್ನಡ ಸಿನೆಮಾ ಪ್ರಪಂಚಕ್ಕೆ ಒಬ್ಬರೇ ಅಣ್ಣಾವ್ರು 🙏 ಅವರ ನಟನೆ ಮುಂದೆ ಎಲ್ಲರೂ ತೃಣಕ್ಕೆ ಸಮಾನ.. ಹಾಗೆ PBS sir Unique voice👌
@SudarshanKannadiga
@SudarshanKannadiga 2 года назад
Correct
@pallavimahesh7089
@pallavimahesh7089 2 года назад
👌👌👌👌👌👌👌👌😍😍😍😍😍
@prathap8614
@prathap8614 2 года назад
ನಾನು ಒಬ್ಬ ಡಾ ರಾಜಕುಮಾರ್ ರವರ ದೊಡ್ಡ ಅಭಿಮಾನಿ ಅವರು ಕನ್ನಡ ಚಿತ್ರರಂಗದ ದೊಡ್ಡ ಲೆಜೆಂಡ್ ಕಲಾವಿದ. ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರು ಮಾಡದೆ ಇರುವ ಪಾತ್ರ ಗಳಿಲ್ಲ. ಸಾದು ಇಂದ ಇಡಿದು ಕಳ್ಳನ ವರೆಗೂ ಎಲ್ಲಾ ಪಾತ್ರ ಗಳನ್ನೂ ಮಾಡಿ ಕನ್ನಡಿಗರ ಮನಗೆದ್ದಿದ್ದಾರೆ. ಆದರೆ ಅವರ ಮುಂದೆ ಎಲ್ಲರೂ ತೃಣಕ್ಕೆ ಸಮಾನ ಎಂದದ್ದು ಸರಿ ಇಲ್ಲ,ವಿಷ್ಣು ವರ್ಧನ್ , ಶಂಕರನಾಗ್, ಅನಂತನಾಗ್,ಅಂಬರೀಷ್,ರಮೇಶ್,ಇತ್ತೀಚಿನ ದರ್ಶನ್, ಸುದೀಪ್,ಯಶ್, ಅಷ್ಟೇ ಯಾಕೆ ಅಣ್ಣಾವ್ರ ಮಕ್ಕಳು ಅಪ್ಪು❤️,ಶಿವಣ್ಣ ಎಲ್ಲರೂ ಅದ್ಭುತ ಕಲಾವಿದರು ಕನ್ನಡ ಚಿತ್ರ ರಂಗಕ್ಕೆ ಕೊಡುಗೆ ನೀಡಿದ್ದಾರೆ ತೃಣ ಎಂಬ ಶಬ್ಧ ಸರಿಯಲ್ಲ
@Mahantesh_M_2002
@Mahantesh_M_2002 2 года назад
Give respect to all ಕನ್ನಡ actors my favourite Vishnu dada
@SudarshanKannadiga
@SudarshanKannadiga 2 года назад
@@Mahantesh_M_2002 even my favorite actor is Dr. Vishnuvarduan but what he told is correct. No one can perform like Dr. Rajkumar. Dr. Rajkumar is one and only legend.
@RIP_Hareesh
@RIP_Hareesh 2 года назад
ನಾನು ಈ ಚಿತ್ರವನ್ನು 50 ಬಾರಿ ನೋಡಿದ್ದೇನೆ..ಆಹಾ!! ಅರ್ಜುನ ಹಾಗೂ ಬಭ್ರುವಾಹನ ಪಾತ್ರಗಳ ಧ್ವನಿಯಲ್ಲಿ ಇರುವ ಮಾರ್ಪಾಡು ಏರಿಳಿತ ಕೇಳಲು ಎರಡು ಕರ್ಣಗಳೂ ಸಾಲದು🙏🙏🙏🙏💕❤️ ಆ ಮೇಕಪ್ ನಲ್ಲಿ ಅರ್ಜುನ ಹಾಗೂ ಬಭ್ರುವಾಹನ ವ್ಯತ್ಯಾಸ ಎಷ್ಟು ಸೊಗಸಾಗಿ ಕಾಣುತ್ತೆ👌👌👌❤️🙏🙏
@jaiprakash.g.j_mysuru5691
@jaiprakash.g.j_mysuru5691 2 года назад
50 Baari Maadidene alla kanna maga, adhu "Nodidhene" Antha
@RIP_Hareesh
@RIP_Hareesh 2 года назад
@@jaiprakash.g.j_mysuru5691 THANKS SIR🙏🙏ಎಡಿಟ್ ಮಾಡಿದೆ👍
@delta478
@delta478 Год назад
ru-vid.com/video/%D0%B2%D0%B8%D0%B4%D0%B5%D0%BE-qceG-FhF09k.html
@basavaraj401
@basavaraj401 5 месяцев назад
ಅದ್ಭುತ ನಟನೆ ಡಾಕ್ಟರ್ ರಾಜಕುಮಾರ್ ಮತ್ತು ಫಿಲಂ ಇಂಡಸ್ಟ್ರೀಸ್
@kranthikumarMB
@kranthikumarMB 10 месяцев назад
Yenu guru ivvaru 😢😢😢 Aa voice and aa modulation 😲 Never before ever after ❤ One and only kannada ratna DR Rajkumar 🙏
@vijayhireholi6753
@vijayhireholi6753 Год назад
ನೂರು ಜನ NTR MGR ಸೇರಿದರೆ ಒಬ್ಬ ರಾಜಕುಮಾರ್ ಗೆ ಸಮ 🙏🏻🙏🏻🙏🏻
@ANDAPPA.R
@ANDAPPA.R 7 месяцев назад
ಸಮ ಇಲ್ಲ ಬಿಡು ಅಣ್ಣ
@Teamof1G
@Teamof1G 7 месяцев назад
ಬಣ್ಣಿಸಲಸಾಧ್ಯವಾದ ವ್ಯಕ್ತಿತ್ವ, ವಿನಯ, ನಟನೆ, ಗಾಯನ, ರೂಪ, ಭಾಷೆ .. ಓಹ್ ಎಷ್ಟು ಹೇಳಿದರೂ ಸಾಲದು. ನಮ್ಮ ತಾತನವರ ಕಾಲದಲ್ಲಿ, ತಂದೆಯವರ ಕಾಲದಲ್ಲಿ, ನನ್ನ ಕಾಲದಲ್ಲಿ, ಹಾಗೆಯೇ ನನ್ನ ಹನ್ನೊಂದು ವರ್ಷದ ಮಗನೂ ಇಷ್ಟಪಡುವ ಏಕೈಕ ನಟ ಅಥವಾ ಹೆಸರಿಗೆ ತಕ್ಕಂತೆ ಬಂಗಾರದ ಮನುಷ್ಯನೆಂದರೆ one and only ಡಾ. ರಾಜ್ . ❤❤
@Teamof1G
@Teamof1G 7 месяцев назад
ಎಂತಹ ಪಾತ್ರಕ್ಕೂ ಸೈ. ಬಂಗಾರದ ಪಂಜರದ ಹಳ್ಳಿ ಯುವಕ, ಜೇಮ್ಸ್ ಬಾಂಡ್ ಶೈಲಿಯ ಸ್ಟೈಲಿಶ್ ಹೀರೊ, ಕವಿರತ್ನ ಕಾಳಿದಾಸ ರೀತಿಯ ಮುಗ್ಧ ಹಳ್ಳಿ ಪಾತ್ರ, ಗಂಭೀರ ಪಂಡಿತನ ಪಾತ್ರ, ಮಯೂರ - ಶ್ರೀ ಕೃಷ್ಣದೇವರಾಯ ಚಿತ್ರಗಳ ರಾಜಕುಮಾರ /ರಾಜನ ಪಾತ್ರ, ಬಂಗಾರದ ಮನುಷ್ಯ ರೀತಿಯ ಮನೆಯ ಹಿರಿಯಣ್ಣನ ಪಾತ್ರ.. etc etc etc. ಯಾರಿಗೆ ಸಾಧ್ಯ ಈ ರೀತಿಯ ಹತ್ತು ಹಲವು ಪಾತ್ರಗಳಲ್ಲಿ ಜೀವತುಂಬಿ ನಟಿಸಿ ಸೈ ಎನ್ನಿಸಿಕೊಳ್ಳುವ ನೈಪುಣ್ಯತೆ ಈ ವಿಶ್ವದಲ್ಲಿ !!!!???
@rajegowdaasrajegowda9489
@rajegowdaasrajegowda9489 6 месяцев назад
@@ANDAPPA.R q1qqq
@Maalingaraypoojaari
@Maalingaraypoojaari 6 месяцев назад
Ntr mgr ನನ್ನ ಶಾಟಾ ಅವ್ರೆಲ್ಲ
@somanathkedar1132
@somanathkedar1132 Год назад
ರಾಜಕುಮಾರ್ ಅವರ ಅದ್ಭುತ ಡಬಲ್ ಆಕ್ಟಿಂಗ್ ಯಾರಿಂದಲೂ ಸಾಧ್ಯವಿಲ್ಲ
@differentloki4096
@differentloki4096 Год назад
ನಮ್ಮ ಕರುನಾಡ ಆರಾಧ್ಯ ದೈವ ಡಾ ರಾಜಕುಮಾರ್ 💛❤️
@venkysagar627
@venkysagar627 3 месяца назад
ಏನ್ ಮೇಕಿಂಗ್, ಡೈಲಾಗ್ಸ್, , ನನ್ನದೊಂದು ಶಿರ ಸಾಷ್ಟಾಂಗ ನಮಸ್ಕಾರ,❤❤
@chaluvarajgowda369
@chaluvarajgowda369 2 года назад
ವರನಟ 🙏
@sheshadrimr1108
@sheshadrimr1108 2 года назад
ರಾಜ್ ಕುಮಾರ್ ಶಾಶ್ವತವಾಗಿ ನಮ್ಮ ಹೃದಯದಲ್ಲಿ ಇದ್ದಾರೆ
@veenabai7766
@veenabai7766 2 года назад
To v the
@nageshwarrao4639
@nageshwarrao4639 2 года назад
Ever green filim, ever green actor... ee reethiya cinem madlikke yaarindanu saadyne illa, mathobba Rajkumar balikke saadyane illa Rajkumar ge rajkumar ne saati...
@harikrishnaappu9814
@harikrishnaappu9814 4 месяца назад
ಅಪ್ಪಾಜಿ ಲವ್ ನಾನು ಏನು ಹೇಳಲಾರೆ ನಿಮ್ಮ ಎಲ್ಲ ದೇವರುಗಳು ನನ್ನ ಮಾತುಗಳನ್ನು ಹೇಳಿದ್ದಾರೆ,,, ಅದನ್ನು ಓದುವುದು ಒಂದೇ ಕೆಲಸ ❤❤❤
@Sheshagangaadhar
@Sheshagangaadhar 9 месяцев назад
ಕರ್ನಾಟಕ ರತ್ನ ಡಾಕ್ಟರ್ ರಾಜ್ ಕುಮಾರ್ ಅವರ ನಟನೆಗೆ ಸರಿಸಮನಾದ ಮತ್ತೊಬ್ಬ ನಟ ಹುಟ್ಟಲೇ ಇಲ್ಲ ಅನ್ನುವುದು ಆಶ್ಚರ್ಯ.
@Ranjith-pr8ls
@Ranjith-pr8ls 7 дней назад
ಇದೆ ಮಲಯಾಳಂ actor premnazir, ಸತ್ಯನ್ 😍ಇನ್ನು ಹಲವು..... 😍
@spbkapoor6685
@spbkapoor6685 Год назад
సూపర్ సూపర్ సూపర్ 💥💥💥💥💥💥
@rams9409
@rams9409 Год назад
ಅಣ್ಣಾ ನಿಮ್ಮ ಆಕ್ಟಿಂಗ್ ಮುಂದೆ ಯಾರು ಇಲ್ಲ 🙏🙏🙏🙏🙏🙏🙏🙏🙏🙏
@varunvachaspathyam
@varunvachaspathyam 2 года назад
2nd comment. Jai Rajkumar
@RamaRama-tj8tn
@RamaRama-tj8tn 2 года назад
ಅಣ್ಣಾವ್ರು ಎಲ್ಲಾ ಪಾತ್ರಗಳು ಸೂಪರ್ ಮತ್ತು ಅವರು ಆಡಿರುವ ಎಲ್ಲಾ ಹಾಡುಗಳು ಸೂಪರ್
@kasturigadade7916
@kasturigadade7916 2 года назад
Mukaug bvhk
@rushyendras9156
@rushyendras9156 2 года назад
Haadu, aadu alla
@devakipattar9068
@devakipattar9068 2 года назад
ಕಲೆ ಸಾಹಿತ್ಯ ಸಂಗೀತದ ಸಾಗರ ನಮ್ಮ ಅಣ್ಣ ರಾಜಕುಮಾರ
@BaluKannadiga21
@BaluKannadiga21 Год назад
Best Indian Actor No one can match him ANNAVRU
@muthuraju1592
@muthuraju1592 2 года назад
ಅಣ್ಣ ಅಂದ್ರೆ ಅಣ್ಣ ನಮ್ಮ ರಾಜಣ್ಣ ❤🙏🙏 ಕಲಾ ರತ್ನ 🙏🙏🙏👌
@dakashayinin4494
@dakashayinin4494 2 года назад
Sizarkannadamove
@delta478
@delta478 Год назад
ru-vid.com/video/%D0%B2%D0%B8%D0%B4%D0%B5%D0%BE-qceG-FhF09k.html
@srinivasaks2628
@srinivasaks2628 Год назад
ವಜ್ರಕ್ಕೆ ಮತ್ತೊಂದು ಹೆಸರೇ ರಾಜಕುಮಾರ
@boyagirish5656
@boyagirish5656 Год назад
తెలుగు సినిమా NTR కన్న కన్నడ రాజ్ కుమార్ 🙏గారి నటన అద్భుతం 🙏
@isrolympiad459
@isrolympiad459 Год назад
Siggunda ....vallali okkadu kuda ila anadu .....okka scene bagunna annitiki ala anakudadu
@chikkusjourney8266
@chikkusjourney8266 Год назад
​@@isrolympiad459 lowde mi NTR ee oppukunnadu Rajkumar mahan natadu Ani...mi ego oppikodu gaani ade fact...
@cutiepiela6843
@cutiepiela6843 7 месяцев назад
​@@isrolympiad459 NTR suits only for Rama Krishna role, but Acting wise Dr. Rajkumar is best.
@karibasappam4871
@karibasappam4871 4 месяца назад
ಅಣ್ಣಾವ್ರ ಶ್ರೀಕೃಷ್ಣ ಪಾತ್ರ ಶ್ರೀನಿವಾಸ ಪಾತ್ರ ನೋಡಿ ಒಮ್ಮೆ... ದೇವರು ಹೀಗೆಯೇ ಇದ್ದಿರಬಹುದು ಅನಿಸುತ್ತೆ.... ಕನ್ನಡಕ್ಕೆ ಒಬ್ಬರೇ ನಟಸಾರ್ವಭೌಮ
@hv818
@hv818 Год назад
ಹೌದು ನಾನು ಈ ಚಿತ್ರವನ್ನು ಅನೇಕ ಸಲ ನೋಡಿದರು ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತದೆ ಈ ಚಿತ್ರ ಇದರ ಸಂಭಾಷಣೆ ಹಾಡುಗಳು ಎಲ್ಲವು ಬಹಳ ಚನ್ನಾಗಿದೆ ಅದರಲ್ಲೂ ರಾಜ್ ಅವರ ತಂದೆ ಮಗನ ಮಾತುಗಳು ಕೇಳಲು ಚಂದ ಸೂಪರ್ ಚಿತ್ರವಿದು
@basavarajtidi1571
@basavarajtidi1571 5 месяцев назад
No doubt he is the captain of indian cinema
@dananjayr8754
@dananjayr8754 Месяц назад
ಅಣ್ಣಾವ್ರಿಗೆ ‌ ಅಣ್ಣಾವರೆ ‌‌ ಸಾಟಿ
@Lachamanna.1975
@Lachamanna.1975 Год назад
ಜೈ ಹುಣಸೂರು ಕೃಷ್ಣಮೂರ್ತಿ 🙏🙏🙏
@Buddhapriyaistamaarga1994
@Buddhapriyaistamaarga1994 Год назад
ಅದ್ಬುತ ಅತ್ಯದ್ಭುತ.. 🤣ಅರ್ಜುನನಿಗಿಂತ ಬಬ್ರುವಾಹನನೇ ಶ್ರೇಷ್ಠ ✍️
@world3725
@world3725 2 года назад
ಸೂರ್ಯನ ಕಾಂತಿಗೆ ಸೂರ್ಯನ ಸಾಟಿ ರಾಜಕುಮಾರನ ಅಭಿನಯಕ್ಕೆ ರಾಜಕುಮಾರನೇ ಸಾಟಿ ❤❤❤🔥🔥🔥
@annapoornaannapoorna2335
@annapoornaannapoorna2335 2 года назад
J palemar ji i lo
@anisha1028
@anisha1028 Год назад
Nin Thikadalli Baroduke Sama. 😂😡.🐖. 🐘🐆🐘👸
@siddalingappalinga9216
@siddalingappalinga9216 Год назад
ಎಸ್, ಲಿಂಗಪ್ಪ
@siddalingappalinga9216
@siddalingappalinga9216 Год назад
ಎಸ್, ಲಿಂಗಪ್ಪ
@siddalingappalinga9216
@siddalingappalinga9216 Год назад
ಎಸ್, ಲಿಂಗಪ್ಪ
@santoshkumar-rz4rn
@santoshkumar-rz4rn 2 года назад
ಇವರಿಬ್ಬರು ಒಬ್ಬರೇ ಅಲ್ಲ.. ಬೇರೆ ಬೇರೆ ವ್ಯಕ್ತಿಗಳು ಅನ್ನುವಷ್ಟರ ಮಟ್ಟಿಗೆ ಅಭಿನಯಿಸಿದ್ದಾರೆ ಅಣ್ಣಾವ್ರು
@tvishwanath5944
@tvishwanath5944 Год назад
. ,
@punithgowda9059
@punithgowda9059 Год назад
ಡಿಜಿಟಲ್ ಖ
@padmanabimuralidhar571
@padmanabimuralidhar571 Год назад
ಇಂಥ ಸಿನೆಮಾ ಮತ್ತೆ ಬರಲ್ಲ.. dr.ರಾಜ್ ತರ ನಟರು ಮತ್ತೆ ಸಿಗಲ್ಲ...
@cshekarhk
@cshekarhk Год назад
God gifted Dr. Rajanna... no one can beat him...either in Past or in Future...We missed him so early.
@barthiyashu4679
@barthiyashu4679 8 месяцев назад
M....
@khadijamukhtar8621
@khadijamukhtar8621 5 месяцев назад
Muktar Ahamad Udpi Br Mavara Ho Na I a❤❤❤😂😂😂😂😂😂😂❤
@Dilipkuluva
@Dilipkuluva 2 года назад
Evergreen film
@dadapeermanjarla573
@dadapeermanjarla573 2 года назад
ನಮ್ಮ ಅಪ್ಪ ಅಮ್ಮ ಇಷ್ಟವಾದ ಈ ಸಿನಿಮಾ ಈ ಡೈಲಾಗ್ ನಮ್ಮ ಅಪ್ಪಗೆ ತುಂಬಾ ಇಷ್ಟ
@sheelapsheela-hp7gf
@sheelapsheela-hp7gf 2 года назад
llllllllllllllllllll
@sheelapsheela-hp7gf
@sheelapsheela-hp7gf 2 года назад
llllllllllllllllllll
@sheelapsheela-hp7gf
@sheelapsheela-hp7gf 2 года назад
llllllllllllllllllll
@sheelapsheela-hp7gf
@sheelapsheela-hp7gf 2 года назад
llllllllllllllllllllllll
@thippeshaum9336
@thippeshaum9336 2 года назад
@@sheelapsheela-hp7gf ⅞
@munirajuramaiah454
@munirajuramaiah454 5 месяцев назад
ಕರುನಾಡ ಕಂದ ❤❤ ನಮ್ ರಾಜಣ್ಣ
@nageshnagesh4693
@nageshnagesh4693 2 года назад
ಇಷ್ಟು ವರ್ಷಗಳಾದರೂ. ಯರಿಗೂ ತಿಳಿಯಲು ಇಲ್ಲಾಬಿಡಿರಾಜಣ಼
@satwikbhat-md5su
@satwikbhat-md5su 7 месяцев назад
Ohh P b Shrinivaas and Dr. Raj ... What a combination..
@bhuvaneshwarin7937
@bhuvaneshwarin7937 2 года назад
Wonderful acting for Douai role of Dr.Rajkumar Sir
@delta478
@delta478 Год назад
ru-vid.com/video/%D0%B2%D0%B8%D0%B4%D0%B5%D0%BE-qceG-FhF09k.html
@BaluKannadiga21
@BaluKannadiga21 Год назад
ಅಣ್ಣಾವ್ರು 😍🙏
@nageshraoja7445
@nageshraoja7445 2 года назад
Hats off to Sri Hunasur Krishnamurthy for his exellant direction, dialogues, lyrics. Amazing
@hemavathihema7467
@hemavathihema7467 Год назад
No words.... ಅಮೋಘ.... ಅದ್ಭುತ... ಅಮರ
@mahendramahisonu9409
@mahendramahisonu9409 Год назад
Annavre ಮತ್ತೆ ಈ ಭೂಮಿಗೆ ಯಾವಾಗ ಬರ್ತೀರಾ....❤
@rangegowda756
@rangegowda756 Год назад
ಅಪ್ಪಾಜಿಯ ಅಭಿನಯ ನನ್ನ ಜೀವನಕ್ಕೆ ಸ್ಫೂರ್ತಿ
@sarpabhushan7298
@sarpabhushan7298 Год назад
ಕನ್ನಡ ಕಂಠೀರವಕಂಠೀರವನಿಗೆ ಜಯವಾಗಲಿ
@yashwantyash5261
@yashwantyash5261 3 месяца назад
🥰 Love you DR Rajkumar sir😇
@sohailbagwan4537
@sohailbagwan4537 Год назад
ರಾಜ್ಎಂದರೆ ಕನ್ನಡ . ಕನ್ನಡ ಎಂದರೆ ರಾಜ್ ಕನ್ನಡಿಗರ ಕಣ್ಮಣಿ
@praveenab8675
@praveenab8675 2 года назад
Dr Rajkumar true legend 👑✨😍🙏
@thanujabangera6477
@thanujabangera6477 2 года назад
ರಾಜಣ್ಣ ಕನ್ನಡದ ರಾಜ..
@dcvastuanalysis2452
@dcvastuanalysis2452 Год назад
ಅಣ್ಣಾವ್ರು ಭಾರತ ರತ್ನ
@PREMSINGH-hc8by
@PREMSINGH-hc8by 2 года назад
ನಾನು ಶಾಲೆಯಲ್ಲಿ ಏಕ ಪತ್ರ ಅಭಿನಯ ಮಾಡಿದ ಹಾಡು
@delta478
@delta478 Год назад
ru-vid.com/video/%D0%B2%D0%B8%D0%B4%D0%B5%D0%BE-qceG-FhF09k.html
@ChandruGulapur
@ChandruGulapur 2 года назад
Nobody can beat Dr. Rajkumar... He is the Raja of all *woods.
@SudarshanKannadiga
@SudarshanKannadiga 2 года назад
Correct
@parameswaraparama3018
@parameswaraparama3018 2 года назад
@@SudarshanKannadiga ill and o
@202dsrinivastk4
@202dsrinivastk4 2 года назад
combinacombinatpionaltpional
@tejuteju5001
@tejuteju5001 Год назад
@@SudarshanKannadiga Of of
@shashankshashu6936
@shashankshashu6936 Год назад
no
@user-lc1ko6dn8n
@user-lc1ko6dn8n 2 года назад
ಜೈ ಡಾ.ರಾಜ್ ಕುಮಾರ್❤️❤️❤️❤️❤️❤️🙏🙏
@girishkulkarni9906
@girishkulkarni9906 Год назад
Magalu janaki all episodes please play.
@delta478
@delta478 Год назад
ru-vid.com/video/%D0%B2%D0%B8%D0%B4%D0%B5%D0%BE-qceG-FhF09k.html
@arunr9526
@arunr9526 2 года назад
Natasarvabhouma Dr.Rajkumar 🔥
@thindriver3307
@thindriver3307 2 года назад
This and Bhakta Prahlada legendary performance of mythology Dr. Rajkumar
@Yashvant5569
@Yashvant5569 2 года назад
Mythology means myth, that is something dint happen. So dont call this movie as Myth. For us these are not myth, but real story
@mukeshgowda9339
@mukeshgowda9339 2 года назад
It's not mythology
@tntextreme1965
@tntextreme1965 Год назад
Lofer ! It's real . Go tell Jesus and prophet Muhammad as mythology
@tntextreme1965
@tntextreme1965 Год назад
@@Yashvant5569 not only for us . For everyone it's real only Muslims , Christians and half boiled Hindus don't accept this. Can the question Islam's false god allah. Who is just a myth
@rocknur
@rocknur Год назад
It's our history
@Successor_of_Sanatana
@Successor_of_Sanatana 10 месяцев назад
Raj sir can do in same age all this following acting in span of 10-15 years alone. And remember this are all, All time hits: Operation diamond rocket Babruvahana Bangarada Panjara Kasturi Nivasa Bhakta Prahalada, Bagarada Manusya Gandadagudi Kaviratna Kalidasa Shakshathkara etc. Can you look at all these role how versatile and remember he has done all this still no one can think how good he was in this movies. Won National awards for the movies. Can sing song like Naadamaya and won National Award for singing also, The list can go on like this all day. Just see how Raj sir was respectful for the People, Media, Film Industry, Directors and Producers in real life. Raj sir was doing things like Yoga and it it was his natural habit not for any movie promotions. And never ever did or promoted Drinking and Smoking in his entire 200+ movies. No one in India can match even 10 % of this. Raj sir is not Human, Actor neither a Icon for us. He’s our God.!! ☝️Remember for you’re life.
@rashideepa2979
@rashideepa2979 5 месяцев назад
Super... 😊
@sharathsingam9995
@sharathsingam9995 Год назад
Dr.Rajkumar is the God of Acting 🙏....no actor can come close to this legend in Indian Cinema 🔥
@apparaodevindra4997
@apparaodevindra4997 Год назад
Fr
@bgshivakumar-km5fh
@bgshivakumar-km5fh 10 месяцев назад
Very great actor
@revannasiddaiah
@revannasiddaiah 10 месяцев назад
​@@apparaodevindra4997😊😊😊😊😊😊😊😊
@jaganathapa3156
@jaganathapa3156 8 месяцев назад
​l
@srinivasblrshastri7563
@srinivasblrshastri7563 2 года назад
None cant act like Dr Rajkumar hatsup
@ravikumarrr190
@ravikumarrr190 2 года назад
A Clear content only cach the mind and sole grate Rajanna
@vinayakmg6051
@vinayakmg6051 2 года назад
Wonderful & Fantastic Actor of all time in Indian Cinema. No Actor can match Dr. Raj Kumar's talent.
@gopalbmbm3885
@gopalbmbm3885 9 месяцев назад
Superscene
@satishsujatha8096
@satishsujatha8096 Год назад
❤️❤️❤️ಪ್ರತಿ ಡೈಲಾಗ್ ಬೋಸ್ ಬೊಮ್ಸ್ ಜೈ ಅಣ್ಣಾವ್ರು❤️❤️❤️
@delta478
@delta478 Год назад
ru-vid.com/video/%D0%B2%D0%B8%D0%B4%D0%B5%D0%BE-qceG-FhF09k.html
@lakshmiramachandra2985
@lakshmiramachandra2985 2 года назад
Entha dialogue,idannu yarindaloo sadhyavilla e thara act madalu ,the one and only Dr king Rajkumar!
@ChandruGulapur
@ChandruGulapur 2 года назад
There is one and only one Dr.Raj
@aijietahavnna2870
@aijietahavnna2870 2 года назад
@@ChandruGulapur ಸಿಸಿಸಿಸಿಸಿಸಿಸಿಸಿಸಿಸಿಸಿಸಿಸಿಸಿಸಿಸಿ ಸಿಸಿ. ವ್
@gunaguna204
@gunaguna204 2 года назад
Yes sir 100/
@SudarshanKannadiga
@SudarshanKannadiga 2 года назад
One and only true legend of Indian cinema... Dr. Rajkumar 🔥😎🙏
@purushottam6460
@purushottam6460 2 года назад
🙏
@SudarshanKannadiga
@SudarshanKannadiga 2 года назад
@@purushottam6460 😊🙏
@purushottam6460
@purushottam6460 2 года назад
@@SudarshanKannadiga anna nale KGF 2 🔥
@SudarshanKannadiga
@SudarshanKannadiga 2 года назад
@@purushottam6460 howdu 🔥🔥
@channamallikarjunswamy4198
@channamallikarjunswamy4198 2 года назад
@@purushottam6460 anna KGF 234567 yavdannu tarabedappa
@AnsarAnsar-on3kk
@AnsarAnsar-on3kk 2 года назад
World best dailag and acting I likes me
@arunkumaryk7056
@arunkumaryk7056 Год назад
Kannada ke obbare dr.rajkumar never come others .centurain actor with out Raj Kumar kannada cinema world cannot image
@nageshnagesh4693
@nageshnagesh4693 2 года назад
ಇಡೀ ಜಗತ್ತಿನ ಚಿತ್ರರಂಗವೇ. ರಾಜ್ ಕುಮಾರ್ ಈ ಚಿತ್ರದ. ಅಭಿನಯ ಮಾಡಲು. ಸಾಧ್ಯವಿಲ್ಲ
@rameshanchi4685
@rameshanchi4685 2 года назад
Prathiyobhar jeevanadalli entha gatane nadeyuthe edu sathavadaddu adare swarup matra bere bere eruthade edaralliy mualyayuthavad vakyavannu namma jeevanadalli alavadisi kondagale jeevan swartak vaguvudu super massage all man....
@palanisamy2740
@palanisamy2740 Год назад
நடிப்பின் இனிமை👍 ನಟನೆಯಲ್ಲಿ ಸಾಧಿಸಲಾಗದ ಶಿಖರ 💪😊
@banadigan7511
@banadigan7511 2 года назад
Great direction and dialogues by Hunsur Krishnamurthy. One and only Dr. Rajkumar's acting , singing and dialogue delivery. Babruvahana (1977) must see Kannada film.
@venkateshagowda7211
@venkateshagowda7211 11 месяцев назад
9o 9o
@venkateshagowda7211
@venkateshagowda7211 11 месяцев назад
9oo9 on o pm o
@arunr9526
@arunr9526 8 месяцев назад
The Real Boss 🔥 Dr.Rajkumar
@muralidharasoraba1821
@muralidharasoraba1821 2 года назад
ನಮ್ಮ ರಾಜಣ್ಣ ಅವರ ಚಿತ್ರ ಅಂದರೆ ಅವರಿಲ್ಲದ ಸಿನಿಮಾ ನನಗೆ ತುಂಬಾ ಬೇಸರ ಡಾಕ್ಟರ್ ರಾಜ್ ಅವರು ಸಿನೆಮಾದಲ್ಲಿ ಇದ್ದರೆ ಮಾತ್ರ ನಾನು ಸಿನಿಮಾ ನೋಡುವುದು ಹಾಗಂತ ನಮ್ಮ ಕನ್ನಡ ಕಲಾವಿದರ ಸಿನಿಮಾ ಯಶ್ ದರ್ಶನ್ ಎಲ್ಲಾ ಕನ್ನಡದ ಕಲಾವಿದರು ತುಂಬಾ ಉತ್ತಮ ಸಿನಿಮಾ ಮಾಡಲಿ ಖಂಡಿತ ಕನ್ನಡ ಸಿನಿಮಾ ಬೆಂಬಲಿಸುವುದು ನನ್ನ ಕನ್ನಡ ಕಲಾವಿದರ ಅಭಿಮಾನ
@mattamprakashswamy8917
@mattamprakashswamy8917 Год назад
N. H4. ⏮️⛔♿🚭🚫📔🏮
@Abhishek-qy8ft
@Abhishek-qy8ft Год назад
Un of
@Abhishek-qy8ft
@Abhishek-qy8ft Год назад
Uu
@Abhishek-qy8ft
@Abhishek-qy8ft Год назад
Uu
@subhasumadi5894
@subhasumadi5894 Год назад
To save kannada Legend like Rajkumar is more than enough.let him take rebirth often.we just live to enjoy his dialogue delivery that no one can compete.
@sebastianeo3843
@sebastianeo3843 10 месяцев назад
K tv b ra UT
@lakshmideviadithds4906
@lakshmideviadithds4906 2 года назад
Annavru❤🙏
@Attackerr
@Attackerr Год назад
One of the most iconic scenes in Cinematic history. Period I was almost in tears the moment huluchi roars "Kumaara" when I watched it for the first time in my childhood...
@shivanandkamble4086
@shivanandkamble4086 Год назад
Legends are Legends... Jai Karnataka Mate 🙏👍👌🌹❤️
@m.bbharath3643
@m.bbharath3643 2 года назад
Dr.raajkumar 🔥🔥🔥😎
@delta478
@delta478 Год назад
ru-vid.com/video/%D0%B2%D0%B8%D0%B4%D0%B5%D0%BE-qceG-FhF09k.html
@srinivasn5480
@srinivasn5480 2 года назад
Unforgettable Marvelous Wonderful Dual Role Acting in Indian cinema industry, What an Actor, What a Great Scene by Director, fantastic camera work, Hats off.
@Thelastmanstanding-el9sm
@Thelastmanstanding-el9sm 5 месяцев назад
Dr Raj is god gift to Karnataka
@malatheshmanthu7631
@malatheshmanthu7631 5 месяцев назад
Dr Rajkumar 🛐
@anandvenkatesh424
@anandvenkatesh424 Год назад
World number 1 superstar Dr Rajkumar
Далее
Mahabharata_S1_E132_EPISODE_Reference_only.mp4
20:39
Просмотров 1,7 млн
Bhadavara Bandhu-nin kangallu
3:58
Просмотров 14 млн
AD AKA DILOVAR - MILANA  ( 2024 )
3:19
Просмотров 1,3 млн
Red Velvet 레드벨벳 'Cosmic' MV
3:50
Просмотров 7 млн