Тёмный

ಮುದಗಲ್ಲಿನ ಕೋಟೆಯ ಮೇಲೊಂದು ಬೃಹತ್ ಫಿರಂಗಿ... 

Mysoorina kathegalu
Подписаться 166 тыс.
Просмотров 20 тыс.
50% 1

Опубликовано:

 

6 июл 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 94   
@kiranee014
@kiranee014 22 дня назад
ಸರ್ವಂ ಜಾಲಿ ಮಯಂ....ಇದೆ ಕೋಟೆ ಬೇರೆ ದೇಶಗಳಲ್ಲಿ ಇದ್ದರೆ ಅವರ ವೈಭವನ್ನು ನೋಡಬೇಕು...ನಮ್ಮ ಸರಕಾರಕ್ಕೆ ಏನಾಗಿದೆ???
@Suryateja990
@Suryateja990 22 дня назад
ಇದೊಂದೇ ಕೋಟೆ ಅಲ್ಲಾ ಕರ್ನಾಟಕದಲ್ಲಿ 280ಕೋಟೆಗಳ ಪರಿಸ್ಥಿತಿ ತುಂಬಾನೇ ಕೆಟ್ಟದಾಗಿದೇ....
@modalumanavanagu5768
@modalumanavanagu5768 22 дня назад
ದಯವಿಟ್ಟು ನೀವಾದರೂ ನಿಮ್ಮ ಆಸ್ತಿ ಪಾಸ್ತಿ ಯನ್ನ ಮಾರಿ ಈ ಕೋಟೆಯನ್ನ ಉಳಿಸಿಕೊಡಿ.
@PrasannaKumar-jl3vd
@PrasannaKumar-jl3vd 22 дня назад
ದೊಡ್ಡ ರೋಗ ಬಂದಿದೆ
@nagashankarashankara8402
@nagashankarashankara8402 22 дня назад
Bitti kododu bittu, evnna uluskobeku
@seshaachar9060
@seshaachar9060 22 дня назад
ಹಿಂದುಗಳನ್ನು ಸರ್ವನಾಶ ಮಾಡಿದವರ ಬಗ್ಗೆ ಕೇಳಿದರೆ ತುಂಬಾ ಬೇಜಾರ್ ಆಗುತ್ತೆ
@BSNIRUPADI
@BSNIRUPADI 12 дней назад
ನಮ್ಮೂರ ಪಕ್ಕದಲ್ಲಿ ಇರೋದು ಮುದಗಲ್ (ಮಟ್ಟೂರು) ❤❤
@basavarajtk6970
@basavarajtk6970 22 дня назад
ಒಂದೊಳ್ಳೆಯ ಕೋಟೆಯ ಇತಿಹಾಸ ಗೊತ್ತಿತ್ತು, ಆದರೆ ನೋಡುವ ಭಾಗ್ಯ ಸಿಕ್ಕಿರಲಿಲ್ಲ, ನಿಮ್ಮ ದೊಡ್ಡ ಪ್ರಯತ್ನದ ಅದು ಸಾಧ್ಯವಾಯಿತು,. ನಿಮಗೂ & ನಿಮ್ಮ ತಂದಕ್ಕೂ ಅನಂತಾನಂತ ಧನ್ಯವಾದಗಳು 🙏🙏🙏
@veenavidyanand4852
@veenavidyanand4852 22 дня назад
ಕನ್ನಡ ವ್ಯಾಕರಣ ಕಲಿಯಬೇಕು
@basavarajtk6970
@basavarajtk6970 21 день назад
@@veenavidyanand4852, arjentnalli thappagide madam
@punter1866
@punter1866 21 день назад
ಕರೆಕ್ಟ್ ಕಣೋ ಬಸವ
@sathyaprasad.a.7462
@sathyaprasad.a.7462 12 дней назад
Mr. Dharmendra Kumar, u r doing a wonderful job being a free Lancer. God bless you and your family.
@ayyappahanamappa5619
@ayyappahanamappa5619 22 дня назад
ನಮ್ಮೂರಿಂದ 15 ಕಿಲೋ ಮೀಟರ್ ದೂರದ ಮುದ್ಗಲ್ ಕೋಟೆ ಇತಿಹಾಸ ತಿಳಿಸಿದ್ದಕ್ಕೆ ಧನ್ಯವಾದಗಳು sir . ನಮ್ ಮುದ್ಗಲ್ ಇತಿಹಾಸ ಹೇಳಿದ್ರೆ ಇನ್ನೂ ತುಂಬಾ ಇದೆ sir
@user-bp1yx5cq7m
@user-bp1yx5cq7m 22 дня назад
4:44 ಪುರಸಭೆ ಯವರು ಹಣದಾಸೆಗೆ (ಮೋಹರಂ )ಸಲುವಾಗಿ ಎರಡು ಬುರ್ಜು ಕೇಡವಿದ್ದಾರೆ
@user-xn1nf2ue7o
@user-xn1nf2ue7o 22 дня назад
ಬಹಳ ಅದ್ಭುತವಾದ ಕೋಟೆ ಬಹಳ ಸಂತೋಷವಾಯಿತು ಧನ್ಯವಾದಗಳು ಸರ್
@veenavidyanand4852
@veenavidyanand4852 22 дня назад
ಪುರಾತ್ತತ್ವ ಇಲಾಖೆ ಬೇಜವಾಬ್ದಾರಿ ಎದ್ದು ಕಾಣುತ್ತೆ
@parthasarathy459
@parthasarathy459 22 дня назад
ನೋಡುವ ಭಾಗ್ಯ ಸಿಕ್ಕಿರಲಿಲ್ಲ, ನಿಮ್ಮ ದೊಡ್ಡ ಪ್ರಯತ್ನದ ಅದು ಸಾಧ್ಯವಾಯಿತು 🙏🙏
@user-dm6ne8ek8w
@user-dm6ne8ek8w 22 дня назад
ನಮ್ಮ ಸರಕಾರ ಎಲ್ಲಿ ಇದೆ.. ಮುಖ್ಯ ಮಂತ್ರಿಗಳೇ ಎಲ್ಲಿ ಪ್ರವಾಸ ಇಲಾಖೆ ಮಂತ್ರಿಗಳು
@nagannaveeranapura2712
@nagannaveeranapura2712 21 день назад
ಇಂತಹ ಅದ್ಭುತ ಕೆಲಸ ಮಾಡುತ್ತಿರುವ ನಿಮ್ಮನ್ನು ಹೇಗೆ ಹೊಗಳಿದರೂ ಸಾಲದು
@lingaraju2116
@lingaraju2116 22 дня назад
ನಮ್ಮ ಹೆಮ್ಮೆಯ ಧರ್ಮಣ್ಣ ಬಂದರು ❤ ನಮ್ಮ ರಾಜ್ಯ ಸರ್ಕಾರ ಕೊಲೆಗಾರರಿಗೆ ಹಾಗೂ ಲೂಟಿಕೋರರಿಗೆ brand ambassador ಮಾಡುತ್ತಾರೆ ಅದರ ಬದಲು ಇಂತಹ ವ್ಯಕ್ತಿಗಳಿಗೆ ಐತಿಹಾಸಿಕ ಹಾಗೂ ಪ್ರವಾಸಿ ಸ್ಥಳಗಳ ರೂವಾರಿಯನ್ನು ವಹಿಸಬೇಕು
@jagadeeshabk3698
@jagadeeshabk3698 22 дня назад
ಸೋಮವಾರ ಮುಂಜಾನೆಯ ಶುಭೋದಯಗಳು ಗುರುಗಳೇ 😊
@saigroupssaigroups-bp6cj
@saigroupssaigroups-bp6cj 17 дней назад
TUMBA OLLEYA SANDESHA KOTTIDDIRA DHANYAVADAGALU SIR ,NAMMA ITIHASADA BAGGE ELLARIGU GOTTAGUVA HAHE HELTIRA, NAMMURINA ITIHASADA BAGGE TILIDU KOLLA BEKU ,NIMMANNU SAMPARKISUVUDU HEGE TILISI
@anandakumar6910
@anandakumar6910 21 день назад
ನಿಮ್ಮ ಶ್ರಮಕ್ಕೆ ಧನ್ಯವಾದ ಸರ್❤
@chandrashekarswamy1474
@chandrashekarswamy1474 21 день назад
ಇದು ನಮ್ಮ ದುರ್ಭಾಗ್ಯ
@dhanudr.vishnuabimani1072
@dhanudr.vishnuabimani1072 22 дня назад
❤❤❤❤❤ಶುಭೋದಯ.. ಧರ್ಮಣ್ಣ ..ಒಳ್ಳೆದಾಗಲಿ...
@vishwanath4J
@vishwanath4J 20 дней назад
Sir ee kote ge ond nyaya odagisi, olle pravasi tana madabeku
@trendset9603
@trendset9603 22 дня назад
ಪುರಾತತ್ವ ಇಲಾಖೆಯ ಸಾಧನೆ......❗❗❗❗❗❗
@dbadvani994
@dbadvani994 22 дня назад
Shameful of mudgal municipal
@dhanudr.vishnuabimani1072
@dhanudr.vishnuabimani1072 22 дня назад
ಸುಂದರವಾದ ದೃಶಗಳೂ....🎉🎉🎉🎉
@swethaswaroop660
@swethaswaroop660 22 дня назад
ASI office lo work madovaru High salary tagondu manege hogtidare aste..any historical place save madtila.. government also not take good action
@rajesh13401
@rajesh13401 14 дней назад
Love you Sir 🙏
@R_guoda_amg
@R_guoda_amg 22 дня назад
ಸರ್ ನಮ್ಮ ದೇವದುರ್ಗ ದರ್ಬಾರ್ ಇತಿಹಾಸ ನೋಡಿ 🙏🙏🙏
@ManjuAllolli-kt1bw
@ManjuAllolli-kt1bw 22 дня назад
Big thank s sir e video madidika 🎉namma huru
@veenavidyanand4852
@veenavidyanand4852 22 дня назад
ನಮಸ್ಕಾರ ನಮಗೆ ಇತಿಹಾಸ ತಿಳಿಸಲು ಎಷ್ಟು ಕಷ್ಟ ಸಹಿಸೋಕೆ ಸಾದ್ಧ್ಯ ತುಂಬಾ ಧನ್ಯವಾದಗಳು
@anandast5074
@anandast5074 16 дней назад
ನಮ್ಮ ಪಿರಿಯಾಪಟ್ಟಣದ ಇತಿಹಾಸದ ಬಗೆ ಮಾಹಿತಿ ಇದ್ದರೆ ತಿಳಿಸಿ ಗುರುಗಳೆ
@nagappapotul9988
@nagappapotul9988 14 дней назад
Dharmendra sir, in Urdu taaj means crown in kannada "kireeta"
@prabhubaradevanalprabhubar1395
@prabhubaradevanalprabhubar1395 10 дней назад
ಸರ್ ಯಾದಗಿರಿ ಕೋಟೆ ಬಗ್ಗೆ ನು ಒಂದು ವಿಡಿಯೋ ಮಾಡಿ
@krisharao7163
@krisharao7163 22 дня назад
Nice Dermi namaste good information thank you sir namaste 🙏 👍
@aswathnarayana8945
@aswathnarayana8945 22 дня назад
SIR A GREAT SERVICE TO HISTORY
@mutturaj9516
@mutturaj9516 22 дня назад
Shubha munjaneya shubhashayagalu gurugalige😊
@RaviKumar-fu1gp
@RaviKumar-fu1gp 21 день назад
ಸರ್ ಸ್ವಲ್ಪ ಸುರಪುರ ಇತಿಹಾಸ ಬಗ್ಗೆ ವಿಡಿಯೋ ಮಾಡಿ
@rangaswamytrangaswamy3790
@rangaswamytrangaswamy3790 18 дней назад
ಮಾಡಿದ್ದಾರೆ ಹುಡುಕಿ ನೋಡಿ
@RaviKumar-fu1gp
@RaviKumar-fu1gp 18 дней назад
ಇವರು ಮಾಡಿಲ್ಲ ಬೇರೆಯವರು ಮಾಡಿದ್ದಾರೆ
@chandubidarakundi28
@chandubidarakundi28 21 день назад
ಸುರಪುರದ ಕೋಟೆ ಮತ್ತು ಅರಮನೆ ಮುಂತಾದವು ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿ ಸರ್ ❤
@rangaswamytrangaswamy3790
@rangaswamytrangaswamy3790 18 дней назад
SEE KALAMADHYAMA
@RaghunathDixit-py3hy
@RaghunathDixit-py3hy 22 дня назад
Gm Gurugalie
@PramodsinghBapparagi-ne7lu
@PramodsinghBapparagi-ne7lu 20 дней назад
🙏🙏🙏🙏🙏🙏🙏🙏🙏
@mudgalnagaraj1788
@mudgalnagaraj1788 10 дней назад
Sir, Can You Please do a Video on **Adoni**, which was prominent town historically during the rule of VijayaNagara Empire and also Bahamanis, Nizams, British etc...Sir.please do a series on ***Adoni***
@bilvatej.rbillu4110
@bilvatej.rbillu4110 22 дня назад
First like❤
@maheshbm8426
@maheshbm8426 22 дня назад
Gurugale 🫰
@nidonisplnews
@nidonisplnews 22 дня назад
❤❤❤ ನಮಸ್ಕಾರಗಳು ಸರ್ ❤❤
@harishmysore6666
@harishmysore6666 21 день назад
Hari Om.
@shaikkhajapasha-ii9mz
@shaikkhajapasha-ii9mz 17 дней назад
Gagan Mahal ala ado masjid sir
@avrainalion8709
@avrainalion8709 22 дня назад
Good morning sir ji
@sirajpasha793
@sirajpasha793 22 дня назад
Nice sir
@nagappapotul9988
@nagappapotul9988 14 дней назад
Dharmendra sir, it would be better if you change your title as karnataka kathegalu instead of Mysore kathegalu.
@Navya-iu3mn
@Navya-iu3mn 22 дня назад
ನಮಸ್ಕಾರ ಗುರುಗಳೆ
@armyshantha9733
@armyshantha9733 22 дня назад
GM Sir 💐💐💐
@ArunKumarAE
@ArunKumarAE 22 дня назад
ನಮಸ್ತೆ ಸರ್...
@user-el7qm7pb3h
@user-el7qm7pb3h 22 дня назад
👌👍
@gaddeeppap8026
@gaddeeppap8026 22 дня назад
Good news sir
@gaddeeppap8026
@gaddeeppap8026 22 дня назад
🙏
@swethaswaroop660
@swethaswaroop660 22 дня назад
U do good great work sor.but what is our government going.. ASI development madi historycal places
@manjunath9878
@manjunath9878 22 дня назад
@Daily_Modernize
@Daily_Modernize 22 дня назад
❤😊
@Renukabanagihal
@Renukabanagihal 10 дней назад
❤❤❤❤❤😅😅😊
@shivakumarkumar3657
@shivakumarkumar3657 22 дня назад
Good morning sir
@jagadishhiremath1448
@jagadishhiremath1448 22 дня назад
Sir niv bandu namma shurapura Kate helri
@yuvacomedyvideofactory
@yuvacomedyvideofactory 19 дней назад
ಇವಾಗ ಮೈನಿಗ್ ಮಾಡ್ತದರೆ
@vinayakn7455
@vinayakn7455 22 дня назад
Alli Manegalu henge bandvu ?? Permission yaru kotru
@kirans1715
@kirans1715 22 дня назад
First to watch & like
@swethaswaroop660
@swethaswaroop660 22 дня назад
Edela save madi nam government hen use heli..milk petrol gruhalakshmi.free bus ede saku....ASI going working not good
@bhuvaneshkadaraiah3293
@bhuvaneshkadaraiah3293 22 дня назад
ಸರ್ ಕಲ್ಯಾಣಿ ಚಾಲುಕ್ಯ ಅಂತ ಬಳಸಬೇಡಿ ಕಲ್ಯಾಣ ದ ಚಾಲುಕ್ಯ ಅಂತ ಬಳಸಿ
@vijayanagarahuduga7127
@vijayanagarahuduga7127 22 дня назад
ಎಲ್ಲಿ ಓದಿದೀಯ ನೀನು
@gurukumar143
@gurukumar143 21 день назад
Swami hogi nim muddin CMge heli……. Uluskoli anta……..
@praveenpatil695
@praveenpatil695 20 дней назад
ಸರ್ ನಿಮ್ ವಿಡಿಯೋಗಳು ಎಲ್ಲಾ ಫೇಮಸ್ ಆಗಿದ್ದೆ ಕಂಟೆಂಟ್ ಇಂದ ಬಿಜಿಎಂ ಕಡಿಮೆ ಮಾಡಿ ಕಂಟೆಂಟ್ ಜಾಸ್ತಿ ಮಾಡಿ ಸರ್ ಡೋಂಟ್ ಮೈಂಡ್ ಪ್ಲೀಸ್
@kirans1715
@kirans1715 22 дня назад
Good morning sir
Далее
кукинг с Даниилом 🥸
01:00
Просмотров 156 тыс.
Наше обычное утро 💕
00:42
Просмотров 1,7 млн
Как вам наш дуэт?❤️
00:37
Просмотров 1,3 млн
The unseen mystery of Chitradurga
18:47
Просмотров 79 тыс.
кукинг с Даниилом 🥸
01:00
Просмотров 156 тыс.