Тёмный

ಗೆಳತಿ ಗುಡ್ಡ ನಾಗಮಂಗಲ.... 

Mysoorina kathegalu
Подписаться 166 тыс.
Просмотров 16 тыс.
50% 1

#ThimmannaDandanayaka, who ruled #nagamangala in the #14th_century (1446 to 1465 AD), apparently had an affair with a courtesan who lived on a hill a short distance from the town. A large lake was built in her name and named #'Sulekere'. The public lake is still quenching the thirst of water. Sulemantapa is also near this lake. Now it is a nature reserve. It is also a meeting place of poets and writers. Girlfriend Gudda Hale is very famous in the Mysore area as there is no disturbance to the solitude of the young lovers.
14 ನೇ ಶತಮಾನದಲ್ಲಿ (ಕ್ರಿ.ಶ.1446 ರಿಂದ 1465) #ನಾಗಮಂಗಲವನ್ನು ಆಳುತ್ತಿದ್ದ @ತಿಮ್ಮಣ್ಣ_ದಂಡನಾಯಕ, ಪಟ್ಟಣದಿಂದ ಕೊಂಚ ದೂರದಲ್ಲಿರುವ ಬೆಟ್ಟದ ಮೇಲೆ ವಾಸ ಮಾಡುತ್ತಿದ್ದ #ವೇಶ್ಯೆಯೊಂದಿಗೆ ಸಂಬಂಧ ಇರಿಸಿಕೊಂಡಿದ್ದನಂತೆ. ಆಕೆಯ ಹೆಸರಿನಲ್ಲಿ ದೊಡ್ಡದಾದ #ಕೆರೆ ಕಟ್ಟಿಸಿ #'ಸೂಳೆಕೆರೆ' ಎಂದು ನಾಮಕರಣ ಮಾಡಿದ. ಜನೋಪಯೋಗಿ ಕೆರೆ ಇಂದಿಗೂ ನೀರ ತೀರಿಸುತ್ತಿದೆ. ಈ ಕೆರೆಯ ಸಮೀಪದಲ್ಲೇ ಸೂಳೆಮಂಟಪವೂ ಇದೆ. ಈಗ ಅದು ಪ್ರಕೃತಿ ತಾಣ. ಅಲ್ಲದೇ ಕವಿ, ಸಾಹಿತಿಗಳ ಸಂಗಮ ಸ್ಥಳವಾಗಿದೆ. ಯುವ ಪ್ರೇಮಿಗಳ ಏಕಾಂತತೆಗೂ ಯಾವುದೇ ಭಂಗ ಬಾರದೇ ಇರುವುದರಿಂದ ಗೆಳತಿ ಗುಡ್ಡ ಹಳೇ ಮೈಸೂರು ಭಾಗದಲ್ಲೇ ತುಂಬಾ ಫೇಮಸ್.
#Dharmendrakumar #mysoorinakathegalu #history #karnataka_history #mysore #karnatakatouristplaces #karnatakatourism #travel #kannada #kannadiga
‪@natikolliaddaNAGAMANGALA‬ ‪@dharmendrakumarvlogs9492‬ ‪@MysoreStudio‬ ‪@TheTigerofMysore‬ ‪@MysoreMango‬

Опубликовано:

 

20 апр 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 59   
@sukhadhareshop
@sukhadhareshop 3 месяца назад
ಸಾವಿರಾರು ಬಾರಿ ಆ ಕೆರೆಯ ಸುತ್ತಮುತ್ತ ಓಡಾಟ ಮಾಡಿದ್ದೀವಿ ಆದರೆ ಆ ಕೆರೆ ಇತಿಹಾಸ ನನಗೆ ತಿಳಿದಿರಲಿಲ್ಲ ನಾಗಮಂಗಲದ ಇತಿಹಾಸವನ್ನು ಸವಿಸ್ತಾರವಾಗಿ ತಿಳಿಸಿರುವ ನಿಮಗೆ ನಮ್ಮ ಅನಂತ ಅನಂತ ಧನ್ಯವಾದಗಳು ಮತ್ತೊಂದು ಮಾತು ನಾವು ನಮ್ಮ ಇತಿಹಾಸವನ್ನು ತಿಳಿಯದೆ ಯಾವುದೋ ದೇಶದ ರಾಜ್ಯದ ರಾಜರುಗಳ ಇತಿಹಾಸವನ್ನು ತಿಳಿದು ಪರೀಕ್ಷೆಯಲ್ಲಿ ಪಾಸಾಗಿದ್ದೇನೆ ಎಂದು ನನಗೆ ನಾಚಿಕೆ ಆಗುತ್ತದೆ ಒನ್ಸ್ ಅಗೈನ್ ಧನ್ಯವಾದಗಳು ಸರ್
@parimalam.n1522
@parimalam.n1522 3 месяца назад
ನಮ್ಮಕರ್ನಟಕದ ಕಥೆಗಳನು ಕೇಳುತ ಕೇಳುತ ಮೈಯೆಲ್ಲ ಝುಂ ಅನಿಸುತ್ತೆ ‌. Dhnyavagalu sir
@guruprasadm4010
@guruprasadm4010 Месяц назад
ನಾಗಮಂಗಲ ಹಾಗೂ ಕರ್ನಾಟಕದ ವಿವಿಧ ಇತಿಹಾಸಗಳನ್ನು ತಿಳಿಸಿ ಕೊಡುತ್ತಿರುವ ನಿಮ್ಮಿಬ್ಬರಿಗೂ ಅನಂತ ಅನಂತ ಧನ್ಯವಾದಗಳು
@lakshmibharadwaj5259
@lakshmibharadwaj5259 3 месяца назад
ನಮ್ಮ ಕರೀಮುಲ್ಲಾ uncle ಜೊತೆ... ತುಂಬಾ ಖುಷಿಯಾಯಿತು. ನೀವು ನಮ್ಮ ಊರಿನ ಇತಿಹಾಸದ ಬಗ್ಗೆ ತಿಳಿಸುತ್ತಿದ್ದೀರಿ. ನನ್ನ ಮನೆಯವರು ಗಣೇಶ್ ಭಾರದ್ವಾಜ್ (ಪೆನ್ನಾರ್ )ಅವರು ಸಹ ಬಹಳ ಖುಷಿಪಟ್ಟರು 🙏🏻 ತುಂಬಾ thanks for this video 😊
@shobhadevi5997
@shobhadevi5997 3 месяца назад
ಕರೀಮುಲ್ಲಾ ಸರ್ ಇತಿಹಾಸದ ವಿವರಣೆ ಚೆನ್ನಾಗಿ ಮಾಡುತ್ತಿದ್ದೀರಾ, ಮುಂದುವರೆಸಿ ಸರ್.ಧನ್ಯವಾದಗಳ
@venkateshamurthy2441
@venkateshamurthy2441 3 месяца назад
ನಿಮ್ಮ ಉತ್ಸಾಹ ಯುವಕರನ್ನು ನಾಚಿಸುವಂತಿದೆ ಸರ್
@veenavidyanand4852
@veenavidyanand4852 3 месяца назад
ಜೋಡೆತ್ತು ಕರ್ನಾಟಕದ ಇತಿಹಾಸ ಇನ್ನಷ್ಟು ತಿಳ್ಕೊ ಬಹುದು ಇಬ್ಬರಿಗೂ ಧನ್ಯವಾದಗಳು
@riyaanddwithisamazingworld4291
@riyaanddwithisamazingworld4291 Месяц назад
Thumbaa chennagi vivarisiddira Dharmendara sir tq so much sir 🙏 Jai shri Ram
@geethaan8992
@geethaan8992 2 месяца назад
ಇಬ್ಬರೂ ಸರ್ ಗಳಿಗೂ 🙏🏼🙏🏼🙏🏼🌹🌹🌹🙏🏼🙏🏼🙏🏼
@umeshc4152
@umeshc4152 3 месяца назад
Karimulla sir ,,nimma e kannada bhashe estu cheenna ,,thanks sir...super sir nivu..
@riyaanddwithisamazingworld4291
@riyaanddwithisamazingworld4291 Месяц назад
And Karimullasar ravaru thumbaa chennagi Explain maadidhire tq so much sir wonderful
@veenashekhar1382
@veenashekhar1382 3 месяца назад
🙏ನಮ್ಮೂರಿನ ಬಗ್ಗೆ ವಿಸ್ತಾರವಾದ ವಿಷಯ ತಿಳಿಸಿದ ತಮಗೆ ಧನ್ಯವಾದಗಳು ಸರ್
@nirupadhins393
@nirupadhins393 3 месяца назад
ದರ್ಮೆಂದ್ರ ಕುಮಾರ ಸರ್ ನಿಮ್ಮ ಉತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು 🙏🙏
@rajgopalm14
@rajgopalm14 3 месяца назад
ನಿಮ್ಮ ಪಾಂಡಿತ್ಯ ತುಂಬಾ ಇಷ್ಟವಾಯಿತು ಧನ್ಯವಾದಗಳು ನಮಸ್ಕಾರ
@dr.siddarajunilasoge4626
@dr.siddarajunilasoge4626 3 месяца назад
ಈ ಇಳಿವಯಸ್ಸಿನಲ್ಲೂ ನಿಮ್ಮ ಸಂಶೋಧನೆ ಮೆಚ್ಚುವಂತದ್ದು ಸರ್ ಹಾಗೆಯೇ ಯುವ ಸಂಶೋಧಕರನ್ನು ನಾಚಿಸುವಂತೆ ಸರ್ 💐💐💐💐💐💐
@dcmhsotaeh
@dcmhsotaeh 3 месяца назад
Every town every village should have a main board near bus stand or other prominent place where the history of that place is depicted clearly
@ramachandrapai4654
@ramachandrapai4654 3 месяца назад
Great scholar. Superb narration. Kareemullah sir.
@manjunathaks607
@manjunathaks607 3 месяца назад
ಇಂಥಾ ಜಾಗದಲ್ಲಿ ಮೋಜು ಮಸ್ತಿ ಮಾಡೋ ಹಲ್ಕಟ್ ಬೆವರ್ಸಿಗಳ ಬಗ್ಗೆ ಮೊಹಮ್ಮದ್ ಕರೀಮ್ ಉಲ್ಲ ಸಾರ್ ಹೇಳೋದು ನೂರಕ್ಕೆ ನೂರರಷ್ಟು ಸತ್ಯ.. ಐತಿಹಾಸಿಕ ಕೋಟೆ ಕಟ್ಟಡ ನಾಶ ಮಾಡುವ ಮುನ್ನ ಈ ಬಗ್ಗೆ ಮಂಡ್ಯ ಜಿಲ್ಲಾ ಆಡಳಿತ ಸಂರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು..
@polaniraghuram5105
@polaniraghuram5105 2 месяца назад
Excellent facts explored. Salutes to them both. Super.
@aswathnarayana8945
@aswathnarayana8945 3 месяца назад
SIR SUPER WORKS BY BOTH BEING A MUSLIM KALIMULLA IS EXTRA GREAT FOR GIVING ALL DETAILS
@anandamurthyt9145
@anandamurthyt9145 2 месяца назад
ಕರೀಮುಲ್ಲ ಸಾರ್ ತಮ್ಮ ಈ ಇಳಿ ವಯಸ್ಸಿನಲ್ಲಿ ನಮಗೆ ಅದ್ಭುತ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಸಾರ್❤❤❤❤❤
@narasimharc9857
@narasimharc9857 2 месяца назад
Im aso nagamagala nange gothila sir
@ECENithyarajGP
@ECENithyarajGP 3 месяца назад
ನಾಗಮಂಗಲದಿಂದ ಸ್ವಲ್ಪ ದೂರದಲ್ಲಿರುವ ಆಲತಿ ಬೆಟ್ಟಕ್ಕೆ ಭೇಟಿ ನೀಡಿ ಧರ್ಮಿ ಸರ್
@ganeshb1982
@ganeshb1982 3 месяца назад
ಧನ್ಯವಾದಗಳು ಸರ್ 🙏🏻
@ajita9030
@ajita9030 3 месяца назад
Thanks for the content. Request a video on LINGARAJAPURAM history please
@RRR1311.
@RRR1311. 3 месяца назад
Namste Dharmi Sir🙏🙏🙏..matte Somavara Bantu matte namma nimma beti 😊😊😊...
@subramanyarao1973
@subramanyarao1973 3 месяца назад
ತುಂಬಾ ದಿನ ಆಗಿತ್ತು ನಮ್ಮ ಗುರುಗಳು ಬರಲೇ ಇಲ್ಲ ಗುರುಗಳೆಲ್ಲೋಗಿದ್ದೀರಾ
@srinivasareddy8685
@srinivasareddy8685 3 месяца назад
Good work
@travelindiawithkiran7754
@travelindiawithkiran7754 3 месяца назад
CHITRADURGA ಕೋಟೆ ಬಗ್ಗೆ complete video ಮಾಡಿ sir
@jayadevrajkumar1140
@jayadevrajkumar1140 3 месяца назад
Sir Bindhiganavile bagge heli
@girishk7003
@girishk7003 3 месяца назад
Shubhodaya gurugale
@krisharao7163
@krisharao7163 3 месяца назад
Nice Dermi namaste good information thank you sir namaste 🙏 👍
@bilvarajchandrashekar1974
@bilvarajchandrashekar1974 3 месяца назад
ಕರೀಮಲ್ಲ ಖಾನ್ ನೋಡಿ ತುಂಬಾ ದನ್ಯನಾದೆ
@jyothibm68
@jyothibm68 3 месяца назад
Sir markondanahalli dam,chikkanna swamy,hebbur kamakshi,
@vaibhavgodse434
@vaibhavgodse434 3 месяца назад
ಸುಂದರ ಸೋಮವಾರದ ಶುಭೋದಯ ❤
@lakshmanbhaskar4061
@lakshmanbhaskar4061 3 месяца назад
Subodhaya Sir Namaskara Dhanyavadagalu 🤝🤝💐💐
@Abbas_abbu
@Abbas_abbu 3 месяца назад
ಪುರಾತನ ಸ್ಥಳಗಳಿಗೆ ಪುನರುಜ್ಜೀವನ ನೀಡಬೇಕು 🙏
@murthyr.nmurthy2708
@murthyr.nmurthy2708 2 месяца назад
❤❤❤❤❤
@balakrishnam8689
@balakrishnam8689 3 месяца назад
🙏🙏🙏
@sirajpasha793
@sirajpasha793 3 месяца назад
Namaste sir Save this historical monuments for future generation but now govt did not taken any precaution to save this historical monuments of nagamangala My town my history save this monuments long time🎉🎉❤❤
@yogeshsy7382
@yogeshsy7382 3 месяца назад
Sir, I want to send pictures of stone inscription in a temple complex of yalagunda village, hassan subdistrict in Hassan district. How can reach you by email?
@user-fj5hv9lj5o
@user-fj5hv9lj5o 3 месяца назад
👏👏🙏🙏
@siddhukp9115
@siddhukp9115 3 месяца назад
❤❤❤
@Navya-iu3mn
@Navya-iu3mn 3 месяца назад
ನಮಸ್ಕಾರ ಗುರುಗಳೆ
@jyothidn7896
@jyothidn7896 3 месяца назад
🙏
@nandunandini3386
@nandunandini3386 3 месяца назад
First view
@GowriShankar-ej9gn
@GowriShankar-ej9gn 3 месяца назад
😊
@padmagovindaswamy9058
@padmagovindaswamy9058 3 месяца назад
1446 to 1495 aprox dares.Thimmanna danda Nayaka 1837.efforts to revert jurisdiction to Mysuru kingdom Kaleemulla Sir. Amazing.
@NaveenKumar-vc3mc
@NaveenKumar-vc3mc 3 месяца назад
Namma ura Halli kallina shashna ide…beereshpura hiobli ide pls visit madi
@bhuvaneswarid8297
@bhuvaneswarid8297 3 месяца назад
Cast your vote for yaduveer.support him for development of mysore
@shivakumarkumar3657
@shivakumarkumar3657 3 месяца назад
Good morning sir
@ECENithyarajGP
@ECENithyarajGP 3 месяца назад
101ನೇ ವೀಕ್ಷಣೆ
@PkavyaPkavya
@PkavyaPkavya 3 месяца назад
Suboday sir
@ramakrishnaramakrishna8679
@ramakrishnaramakrishna8679 3 месяца назад
Kelegere hitihasa heli sir
@curiouslife2359
@curiouslife2359 3 месяца назад
Aalati is of spiritual significance. Do some useful videos. There are some very useful information around this city then these women discriminations
@gopalraom7758
@gopalraom7758 3 месяца назад
ಇತಿಹಾಸಿಕ ಸ್ಮಾರಕಗಳ ಬಗ್ಗೆ ಯಾವವೊಂದು ಸರ್ಕಾರಕ್ಕೂ ಕಾಳಜಿ ಇಲ್ಲದೇಇರುವುದು ಕನ್ನಡಿಗರ ದುರ್ದೈವ.
@mohamedkaleemulla6797
@mohamedkaleemulla6797 2 месяца назад
ಮೊದಲು ನಮಗೆ ಅಭಿಮಾನ ಇರಬೇಕು
@Pyaaz_Kaat_Ke
@Pyaaz_Kaat_Ke 3 месяца назад
Yivaru Kaleeullah yaaru??? Nimdukke maalumm kya bi??? Malumma nahin toh Chuppa khhado ji . Avaru Hazrat Ali hai ni uska beta. Hazrat Ali kauna??? Arre Akbaruddin ka beta. Akbaruddin kaun??? Kaleel Pasha ka beta. Kaleel Pasha Kuan??? Muzammil ka beta. Muzammil kaun??? Safruddin ka beta. Safruddin kaun??? Momenulla ka beta. Momenulla kaun??? 😡😡😡 . Arri iskeeee .......unhon bole to ...Hyder Ali ke mantri Gulaab Chand ke sandhan ke jeejaji hai neee, uski saans ki nanand ke Ghar jamaai Fayaaz hai nee uske biwi ke behnoi ke daadha Mukhthiyaar ke bhain ke Ghar ke paas waale Gally mein rahe so potta, woh inhieetch. . Malumma padha kya. Firse nakko poocho. Manje bohut kaamaan hai bi.👍👍👍
Далее
I Built a EXTREME School Bus!
21:37
Просмотров 4,2 млн
СЛУЧАЙ В ЧЕРНОБЫЛЕ😰#shorts
00:19
Просмотров 342 тыс.
History of Hanuman and Agastya rishi...
27:15
Просмотров 64 тыс.
Sleeping Volcano in our very own Bangalore University
42:01
Tumkur's Secret Arm Factory Fort
22:35
Просмотров 73 тыс.
I Built a EXTREME School Bus!
21:37
Просмотров 4,2 млн