Тёмный

Shirdi Nasik Aurangabad Full Tour Plan In Kannada | ಶಿರಡಿ ನಾಸಿಕ ಔರಂಗಾಬಾದ್‌ ಯಾತ್ರೆಯ ಸಂಪೂರ್ಣಮಾಹಿತಿ |🙏 

Arjun563
Подписаться 11 тыс.
Просмотров 86 тыс.
50% 1

❤ please Do Subscribe Aʀᴊᴜɴ563
Support needed‼️
♡ ㅤ ❍ㅤ ⎙ㅤ ⌲
ˡᶦᵏᵉ ᶜᵒᵐᵐᵉⁿᵗ ˢᵃᵛᵉ ˢʰᵃʳᵉ
. . . . . . . . Tʜᴀɴᴋ ʏᴏᴜ. . . . . . .
Sᴏᴍᴇ ᴏғ ᴛʜᴇ ᴠɪᴅᴇᴏs ᴀɴᴅ ɪᴍᴀɢᴇs ᴜsᴇᴅ ɪɴ ᴛʜᴇ ʙᴇʟᴏɴɢ ᴛᴏ ᴛʜᴇɪʀ ʀᴇsᴘᴇᴄᴛɪᴠᴇ ᴏᴡɴᴇʀs
Tʜᴇ ᴄᴏᴘʏʀɪɢʜᴛ ᴄʀᴇᴅɪᴛ ɢᴏᴇs ᴛᴏ ʀᴇsᴘᴇᴄᴛɪᴠᴇ ᴏᴡɴᴇʀs
Iғ ᴀɴʏ ᴘʀᴏʙʟᴇᴍ ᴍᴇssᴀɢᴇ ᴜs ᴏɴ 📩 acchuarjun563@gmail.com ᴀɴᴅ ᴛʜᴇ ᴠɪᴅᴇᴏ ᴡɪʟʟ ʙᴇ ʀᴇᴍᴏᴠᴇᴅ..
Nᴏ ɴᴇᴇᴅ ᴛᴏ ʀᴇᴘᴏʀᴛ ᴏʀ sᴇɴᴅ sᴛʀɪᴋᴇ...
Our Hastags:
Shirdi Nasik Aurangabad Full Tour Plan In Kannada | ಶಿರಡಿ ನಾಸಿಕ ಔರಂಗಾಬಾದ್‌ ಯಾತ್ರೆಯ ಸಂಪೂರ್ಣಮಾಹಿತಿ |🙏
#Shirdi #Saibaba #ಶಿರಡಿ #ಸಾಯಿಬಾಬಾ #Arjun563
#kannada #kannadavlogs #Ellora #Grishneshwara #trayambkeshwar #BimaShankar #Dwaravathi #Saibababhaktanivasa #Shanisingapu #SaibabaKannada #Nasik #Aurangabad
Shirdi Full Tour Plan In Kannada
Nasik Full Tour Plan In Kannada
Aurangabad Full Tour Plan In Kannada

Опубликовано:

 

18 апр 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 128   
@GeethaGeetha-tv7ti
@GeethaGeetha-tv7ti Месяц назад
Tanks bro
@_Arjun563
@_Arjun563 29 дней назад
ಧನ್ಯವಾದಗಳು 🙏🙏
@kavyashree3841
@kavyashree3841 Месяц назад
Very informative video. Thank you Brother.
@_Arjun563
@_Arjun563 Месяц назад
ಧನ್ಯವಾದಗಳು 🙏🙏
@seemaannappa7911
@seemaannappa7911 9 месяцев назад
Tq. Sur shirdi nodidaste kushi aytu🙏👍
@_Arjun563
@_Arjun563 9 месяцев назад
ಧನ್ಯವಾದಗಳು 🙏🙏🙏
@shivaleelapatil6015
@shivaleelapatil6015 5 месяцев назад
Super thank you 🙏
@_Arjun563
@_Arjun563 5 месяцев назад
🙏🙏
@chetand1834
@chetand1834 Год назад
Good information
@_Arjun563
@_Arjun563 Год назад
Thank you 🙏🙏
@ManjunathBPujar-fr8zw
@ManjunathBPujar-fr8zw 21 день назад
Dharwad to shirdi thilsi🙏
@_Arjun563
@_Arjun563 17 дней назад
ಧಾರವಾಡ ಇಂದ ಶಿರಡಿ ಗೆ ಡೈರೆಕ್ಟ್ ರೈಲು ಇಲ್ಲ.. ಆದರೆ ಧಾರವಾಡ ಇಂದ Kopargaon ಗೆ ಪ್ರತಿ ಶನಿವಾರ ಬೆಳಗಿನ ಜಾವ 04:33 AM ಗೆ ರೈಲು ಇದೆ. ಕೋಪರಗಾಂವ್ ಇಂದ ಶಿರಡಿ 13 km ದೂರದಲ್ಲಿ ಇದೆ.. ಇಲ್ಲಿಂದ ಆಟೋ ಟ್ಯಾಕ್ಸಿ ಸಿಗುತ್ತೆ...
@ManjunathBPujar-fr8zw
@ManjunathBPujar-fr8zw 17 дней назад
@@_Arjun563 thank s 🙏
@radhadeepu8311
@radhadeepu8311 Год назад
Super 💕💕
@_Arjun563
@_Arjun563 Год назад
ಧನ್ಯವಾದಗಳು 🙏🙏
@user-nl1fw9tk7y
@user-nl1fw9tk7y 3 месяца назад
👍👌🙏
@_Arjun563
@_Arjun563 3 месяца назад
🙏🙏
@abraj960
@abraj960 Год назад
🤗🤗🤗🤗👍👍👍
@_Arjun563
@_Arjun563 Год назад
🙏❤️
@lokeshc9228
@lokeshc9228 2 месяца назад
Thank you so much ❤
@_Arjun563
@_Arjun563 Месяц назад
ಧನ್ಯವಾದಗಳು 🙏🙏
@tejasvisn5695
@tejasvisn5695 11 месяцев назад
❤️❤️
@_Arjun563
@_Arjun563 11 месяцев назад
🙏🙏🙏
@ganagamman2021
@ganagamman2021 Месяц назад
Super
@_Arjun563
@_Arjun563 Месяц назад
ಧನ್ಯವಾದಗಳು 🙏🙏
@radhadeepu8311
@radhadeepu8311 Год назад
🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
@_Arjun563
@_Arjun563 Год назад
ಧನ್ಯವಾದಗಳು 🙏🙏
@veenabj338
@veenabj338 6 месяцев назад
Om Sai Ram Om Sai
@_Arjun563
@_Arjun563 6 месяцев назад
🙏🙏🙏
@ShobhaS-td6th
@ShobhaS-td6th 2 месяца назад
Tulajapur to shiradi ge here barabeku heli 4:59
@_Arjun563
@_Arjun563 Месяц назад
ತುಲಾಜಪೂರ್ ಇಂದ ಶಿರಡಿ ಗೆ ಡೈರೆಕ್ಟ್ ರೈಲು ಇಲ್ಲ ತುಲಾಜಪೂರ್ ಇಂದ manmad jn ಮತ್ತು Kopargaon ಗೆ ಸಾಕಷ್ಟು ರೈಲು ಗಳು ಇವೆ ನೋಡಿಕೊಂಡ ಬುಕ್ ಮಾಡಿಕೊಳ್ಳಿ ಮನ್ಮಾಡ್ ಇಂದ ಶಿರಡಿಗೆ 57 km ದೂರದಲ್ಲಿ ಇದೆ ಕೋಪರಗಾಂವ್ ಇಂದ ಶಿರಡಿ 13 km ದೂರದಲ್ಲಿ ಇದೆ.. ಇಲ್ಲಿಂದ ಆಟೋ ಟ್ಯಾಕ್ಸಿ ಸಿಗುತ್ತೆ...
@shemo7777
@shemo7777 20 дней назад
𝐨
@_Arjun563
@_Arjun563 17 дней назад
🙏
@ShobhaS-td6th
@ShobhaS-td6th 2 месяца назад
Tulajapur to shiradi ge here barabeku heli
@_Arjun563
@_Arjun563 Месяц назад
ತುಲಾಜಪೂರ್ ಇಂದ ಶಿರಡಿ ಗೆ ಡೈರೆಕ್ಟ್ ರೈಲು ಇಲ್ಲ ತುಲಾಜಪೂರ್ ಇಂದ manmad jn ಮತ್ತು Kopargaon ಗೆ ಸಾಕಷ್ಟು ರೈಲು ಗಳು ಇವೆ ನೋಡಿಕೊಂಡ ಬುಕ್ ಮಾಡಿಕೊಳ್ಳಿ ಮನ್ಮಾಡ್ ಇಂದ ಶಿರಡಿಗೆ 57 km ದೂರದಲ್ಲಿ ಇದೆ ಕೋಪರಗಾಂವ್ ಇಂದ ಶಿರಡಿ 13 km ದೂರದಲ್ಲಿ ಇದೆ.. ಇಲ್ಲಿಂದ ಆಟೋ ಟ್ಯಾಕ್ಸಿ ಸಿಗುತ್ತೆ...
@kaleshbnk3643
@kaleshbnk3643 7 месяцев назад
❤❤❤ u sir ನಾವು ಶಿಕಾರಿಪುರ ದಿಂದ ಸ್ವಲ್ಪ ತಿಳಿಸಿ
@_Arjun563
@_Arjun563 7 месяцев назад
ಶಿಕಾರಪುರದಿಂದ ರೈಲು ಇಲ್ಲ ಆದರೆ ರಾಣಿಬೆನ್ನೂರು ಇಂದ ಪ್ರತಿ ಶನಿವಾರ ಅರ್ಧ ರಾತ್ರಿ 01:10AM ಗೆ Manmad Jn ಗೆ ರೈಲು ಇದೆ.. Manmad Jn ಇಂದ ಶಿರಡಿ ಗೆ 57km ದೂರ ಇದೆ..
@sidusidu7664
@sidusidu7664 3 месяца назад
Mysore enda astu haguthe sir
@_Arjun563
@_Arjun563 3 месяца назад
ಪ್ರತಿ ಸೋಮವಾರ ಬೆಳಗ್ಗೆ 05:20 AM ಗೆ ಮೈಸೂರು ಇಂದ ಶಿರಡಿ ಗೆ ರೈಲು ಇದೆ MYS SNSI EXP (16217) SL ₹635, 3A ₹1,665, 1A ₹4,045, 2A ₹2,385,
@ShivuShivu-mg9rn
@ShivuShivu-mg9rn 6 месяцев назад
Sir nav Tumkur enda trin ditels beku
@_Arjun563
@_Arjun563 6 месяцев назад
ತುಮಕೂರು ಇಂದ ಡೈರೆಕ್ಟ್ ಶಿರಡಿ ಗೆ ಪ್ರತಿ ಸೋಮವಾರ ಬೆಳಗ್ಗೆ 09:07AM ಗೆ ರೈಲು ಇದೆ.. MYS SNSI EXP (16217) ಮತ್ತು ತುಮಕೂರು ಇಂದ Manmad Jn ಗೆ ಪ್ರತಿ ಬುಧವಾರ ಮತ್ತು ಶನಿವಾರ ಮದ್ಯಾಹ್ನ 03:25 PM ಗೆ ರೈಲು ಇದೆ CDG SKRANTI EXP (22685) ಮತ್ತು ತುಮಕೂರು ಇಂದ Manmad Jn ಗೆ ಪ್ರತಿ ಮಂಗಳವಾರ ಮತ್ತು ಗುರುವಾರ ಬೆಳಗ್ಗೆ 11:20 AM MYS BSB EXP (22687) ಮತ್ತು ಮದ್ಯಾಹ್ನ 03:25 PM ಗೆ SAMPARK KRANTI (12629) ರೈಲು ಇದೆ Manmad Jn ಇಂದ ಶಿರಡಿ ಗೆ 57km ದೂರ ಇದೆ.. ಇಲ್ಲಿಂದ ಆಟೋ ಅಥವಾ ಟ್ಯಾಕ್ಸಿ ಅಲ್ಲಿ ಶಿರಡಿ ಗೆ ಹೋಗಬಹುದು...
@sanjotarhalijole5503
@sanjotarhalijole5503 Месяц назад
Belagavi to shirdi train edya sir
@_Arjun563
@_Arjun563 29 дней назад
ಬೆಳಗಾವಿ ಇಂದ ಡೈರೆಕ್ಟ ಶಿರಡಿ ಗೆ ರೈಲು ಇಲ್ಲ ಬೆಳಗಾವಿ ಇಂದ manmad jn ಗೆ ಪ್ರತಿ ದಿನ ರಾತ್ರಿ 07:40 PM ಗೆ 12779 ರೈಲು ಇದೆ ಮತ್ತು Kopargaon ಗೆ ಪ್ರತಿ ಶನಿವಾರ ರಾತ್ರಿ 07:05PM ಗೆ 12781 ರೈಲು ಇದೆ. ನೋಡಿಕೊಂಡ ಬುಕ್ ಮಾಡಿಕೊಳ್ಳಿ ಮನ್ಮಾಡ್ ಇಂದ ಶಿರಡಿಗೆ 57 km ದೂರದಲ್ಲಿ ಇದೆ ಕೋಪರಗಾಂವ್ ಇಂದ ಶಿರಡಿ 13 km ದೂರದಲ್ಲಿ ಇದೆ.. ಇಲ್ಲಿಂದ ಆಟೋ ಟ್ಯಾಕ್ಸಿ ಸಿಗುತ್ತೆ...
@preetheshpoojary6446
@preetheshpoojary6446 Год назад
From Mangalore
@_Arjun563
@_Arjun563 11 месяцев назад
ಪ್ರತಿ ದಿನ ಸಾಯಂಕಾಲ 07:00 PM ಗೆ ಮಂಗಳೂರು ಇಂದ ಮನ್ಮಾಡ್ (Manmad Jn) ಗೆ ರೈಲು ಇದೆ.. ಮನ್ಮಾಡ್ ಇಂದ ಶಿರಡಿಗೆ 57 km ದೂರದಲ್ಲಿ ಇದೆ ಇಲ್ಲಿಂದ ಆಟೋ ಟ್ಯಾಕ್ಸಿ ಸಿಗುತ್ತೆ... MANGLADWEEP EXPRESS (12617)
@gopalakrishnarmkrishnsrm3918
@gopalakrishnarmkrishnsrm3918 8 месяцев назад
Pl tell any package tour from. Pune to trimbakeshwar aurangabad gopal
@_Arjun563
@_Arjun563 8 месяцев назад
ಟ್ರಾವೆಲ್ ಏಜೆನ್ಸಿ ಅವರು ಗೊತ್ತಿಲ್ಲ ಸರ್ ಅಲ್ಲೇ ಹೋಗಿ ಕೆಳಬೇಕು..
@PriyaPriya-oo1sk
@PriyaPriya-oo1sk 5 месяцев назад
Please give full details from Bangalore to Sai Baba Mandir
@_Arjun563
@_Arjun563 5 месяцев назад
MAS SNSI SF EXP ( 22601 ) ಪ್ರತಿ ಬುಧವಾರ ಮಧ್ಯಾಹ್ನ 03:35 PM ಕ್ಕೆ ಕೆಆರ್ ಪುರಂ ಬೆಂಗಳೂರು ಇಂದ ಸಾಯಿನಗರ ಶಿರಡಿ ರೈಲು ಇದೆ.. MYS SNSI ಎಕ್ಸ್‌ಪಿ ( 16217 ) ಪ್ರತಿ ಸೋಮವಾರ ಬೆಳಗ್ಗೆ 08:05 AM ಕ್ಕೆ ಕೆಎಸ್ಆರ್ ಬೆಂಗಳೂರು ಇಂದ ಸಾಯಿನಗರ ಶಿರಡಿ ರೈಲು ಇದೆ..
@SangameshAveri
@SangameshAveri 4 месяца назад
Vijayapur
@_Arjun563
@_Arjun563 3 месяца назад
ಬಿಜಾಪುರದಿಂದ ಸಾಯಿನಗರ ಶಿರಡಿ ರೈಲು ಪ್ರಯಾಣದ ಅವಧಿ 10 ಗಂಟೆ 55 ನಿಮಿಷಗಳು. ಮೈಸೂರು ಸಾಯಿನಗರ ಶಿರಡಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ಮಂಗಳವಾರ ಬಿಜಾಪುರದಿಂದ 00:15 ಕ್ಕೆ ಹೊರಟು ಸಾಯಿನಗರ ಶಿರಡಿಗೆ ಮಂಗಳವಾರ 11:10 ಕ್ಕೆ ಆಗಮಿಸುತ್ತದೆ
@nageshshetty658
@nageshshetty658 6 месяцев назад
ಹೊನ್ನಾವರ (uk)
@_Arjun563
@_Arjun563 6 месяцев назад
ಹೊನ್ನಾವರ ಇಂದ ಶಿರಡಿ ಗೆ ರೈಲು ಇಲ್ಲ.. ಆದರೆ ಭಟ್ಕಳ್ ಇಂದ Manmad Jn ಪ್ರತಿ ದಿನ ಅರ್ಧ ರಾತ್ರಿ 12:14AM MANGLADWEEP EXPRESS (12617) Manmad Jn ಗೆ ರೈಲು ಇದೆ.. Manmad Jn ಇಂದ ಶಿರಡಿ ಗೆ 57km ದೂರ ಇದೆ..
@user-lo2dy3lk9x
@user-lo2dy3lk9x Год назад
Manthrlaya
@_Arjun563
@_Arjun563 Год назад
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಂತ್ರಾಲಯ ಟ್ರಿಪ್ ಪ್ಲಾನ್ ವೀಡಿಯೊ ಇದೆ ನೋಡಿ 👇 ru-vid.com/video/%D0%B2%D0%B8%D0%B4%D0%B5%D0%BE-qZARHhDcAWI.html
@chitraa5763
@chitraa5763 Год назад
2:23
@_Arjun563
@_Arjun563 Год назад
🙏
@mayaalamani5391
@mayaalamani5391 5 месяцев назад
Hubli inda anna hege hugudu mat train night time yastotige ide anna ?
@_Arjun563
@_Arjun563 5 месяцев назад
ಹುಬ್ಬಳ್ಳಿ ಇಂದ ಇಲ್ಲ ಸರ್ ಆದರೆ ಪ್ರತಿ ಸೋಮವಾರ ಗದಗ ಇಂದ ಸಾಯಂಕಾಲ 07:40 PM ಶಿರಡಿಗೆ ರೈಲು ಇದೆ ಇದು 15h 45 ನಿಮಿಷಗಳ ನಂತರ ಬೆಳಗ್ಗೆ 11:25 AM ಶಿರಡಿ ತಲುಪುತ್ತದೆ.. MYS SNSI EXP (16217)
@mahabalabeejadi4669
@mahabalabeejadi4669 11 месяцев назад
ನಾಶಿಕ್ ನಲ್ಲಿ ನೋಡಬಹುದಾದ ಪ್ರೇಕ್ಷಣೀಯ ಸ್ಥಳಗಳು ಯಾವುವು
@_Arjun563
@_Arjun563 11 месяцев назад
ವಿಡಿಯೋ ದಲ್ಲಿ ಇದೆ ನೋಡಿ.
@ChandrashekharyyaHiremat-rh7kk
C.r.hiremath.at.savadi.tal.ron.tal.ron.dist.gadag.o.m.shirdi.sai.baba.prashann
@Uknownguy__230
@Uknownguy__230 11 месяцев назад
Nasik and Aurangabad ge travels package estu charge madthare
@_Arjun563
@_Arjun563 11 месяцев назад
ಶೇರ್ ಟ್ಯಾಕ್ಸಿನಲ್ಲಿ ಔರಂಗಾಬಾದ್ ಗೆ ಒಬ್ಬರಿಗೆ 300 ಇಂದ 350, ಮತ್ತು ನಾಶಿಕ್ ಗೆ 300 ಇಂದ 350 ಚಾರ್ಜ್ ಮಾಡುತ್ತಾರೆ..
@ghostrider-sr9pe
@ghostrider-sr9pe 4 месяца назад
Sir I want to book tickets for 18 members. But I am not able to book as the limit is only for 9 members. Sir please reply how to book bulk tickets
@_Arjun563
@_Arjun563 4 месяца назад
ರೈಲ್ವೇ ಸ್ಟೇಷನ್ ನಲ್ಲಿ ಬುಕ್ ಮಾಡಿಕೊಳ್ಳಿ..
@ghostrider-sr9pe
@ghostrider-sr9pe 4 месяца назад
@@_Arjun563 sir shirdi room booking I am asking for. I have already booked train tickets. I want for bulk room booking.
@_Arjun563
@_Arjun563 4 месяца назад
ಬೇರೆ ಬೇರೆ ಮೊಬೈಲ್ ನಂಬರ್ ನಲ್ಲಿ ಬುಕ್ ಮಾಡಿಕೊಳ್ಳಿ..
@user-lw1vs7kf7h
@user-lw1vs7kf7h 7 месяцев назад
SURYA
@_Arjun563
@_Arjun563 6 месяцев назад
🙏🙏
@divineangelstarotreadingka3596
Bro chitrdurga district heli train bus
@_Arjun563
@_Arjun563 Год назад
MYS SNSI EXP (16217) ಪ್ರತಿ ಸೋಮವರ ಮಧ್ಯಾನ 01:00 PM ಚಿತ್ರದುರ್ಗ ಇಂದ ಶಿರಡಿ ಗೆ ರೈಲು ಇದೆ.
@divineangelstarotreadingka3596
@@_Arjun563 tq so much bro
@AjayAjay-kt1bq
@AjayAjay-kt1bq 3 месяца назад
Hubli
@_Arjun563
@_Arjun563 3 месяца назад
ಹುಬ್ಬಳ್ಳಿ ಇಂದ ಇಲ್ಲ ಸರ್ ಆದರೆ ಪ್ರತಿ ಸೋಮವಾರ ಗದಗ ಇಂದ ಸಾಯಂಕಾಲ 07:40 PM ಶಿರಡಿಗೆ ರೈಲು ಇದೆ ಇದು 15h 45 ನಿಮಿಷಗಳ ನಂತರ ಬೆಳಗ್ಗೆ 11:25 AM ಶಿರಡಿ ತಲುಪುತ್ತದೆ.. MYS SNSI EXP (16217)
@SangappaKolar
@SangappaKolar Месяц назад
Bagalkote to shirdi
@_Arjun563
@_Arjun563 29 дней назад
ಪ್ರತಿ ಸೋಮವಾರ ರಾತ್ರಿ 09:35 PM ಗೆ ಬಾಗಲಕೋಟೆ ಇಂದ ಶಿರಡಿಗೆ ರೈಲು ಇದೆ ರೈಲು ನಂಬರ್ 16217.
@pawanbhardwajnp4475
@pawanbhardwajnp4475 4 месяца назад
Kadure to shiradi train
@_Arjun563
@_Arjun563 4 месяца назад
ಕಡೂರು ಇಂದ ಕೋಪರಗಾಂವ್ ಗೆ ಪ್ರತಿ ಮಂಗಳವಾರ ಮತ್ತು ಗುರುವಾರ ಮಧ್ಯಾಹ್ನ 01:17PM ಗೆ ರೈಲು ಇದೆ.. ಮತ್ತು ಬೀರೂರು ಇಂದ ಕೋಪರಗಾಂವ್ ಗೆ ಶುಕ್ರವಾರ ರಾತ್ರಿ 11:45PM ಗೆ ಮತ್ತು ಸೋಮವಾರ ಬೆಳಗ್ಗೆ 11:27 AM ರೈಲು ಇದೆ.. ಕೋಪರಗಾಂವ್ ಇಂದ ಶಿರಡಿ 13 km ದೂರದಲ್ಲಿ ಇದೆ..
@chandrahasareddy2868
@chandrahasareddy2868 Год назад
ఓం సాయిరామ్
@_Arjun563
@_Arjun563 Год назад
🙏🕉️
@kalakeshkmb1137
@kalakeshkmb1137 Год назад
Hubballi to shiradi plss trian haki
@_Arjun563
@_Arjun563 Год назад
ಹುಬ್ಬಳ್ಳಿ ಇಂದ ಇಲ್ಲ ಸರ್ ಆದರೆ ಪ್ರತಿ ಸೋಮವಾರ ಗದಗ ಇಂದ ಸಾಯಂಕಾಲ 07:40 PM ಶಿರಡಿಗೆ ರೈಲು ಇದೆ ಇದು 15h 45 ನಿಮಿಷಗಳ ನಂತರ ಬೆಳಗ್ಗೆ 11:25 AM ಶಿರಡಿ ತಲುಪುತ್ತದೆ.. MYS SNSI EXP (16217)
@kalakeshkmb1137
@kalakeshkmb1137 Год назад
@@_Arjun563 tumna danyavadagalu sir❣️
@prathapkn8170
@prathapkn8170 10 месяцев назад
Nasik and Arangabad ge Hogbeku andre yalli and yarannu Cantact madbeku
@_Arjun563
@_Arjun563 10 месяцев назад
ಶಿರಡಿ ಬಸ್ ನಿಲ್ದಾಣದಿಂದ ಔರಂಗಾಬಾದ್‌ಗೆ ಸರ್ಕಾರಿ ಬಸ್‌ಗಳಿವೆ ಮತ್ತು ನಾಸಿಕ್‌ಗೆ ಬಸ್‌ಗಳಿವೆ ಆದರೆ ನೀವು ಬಸ್‌ನಲ್ಲಿ ಹೋದರೆ, ಎಲ್ಲಾ ಸ್ಥಳಗಳನ್ನು ನೋಡಲು ನೀವು ಅಲ್ಲಿಂದ ಇನ್ನೊಂದು ವಾಹನವನ್ನು ತೆಗೆದುಕೊಳ್ಳಬೇಕು. ಆದ್ದರಿಂದ ಶಿರಡಿಯಿಂದ ಶೇರ್ ಟ್ಯಾಕ್ಸಿ ಮೂಲಕ ಔರಂಗಾಬಾದ್ ಮತ್ತು ನಾಸಿಕ್ ಗೆ ಭೇಟಿ ನೀಡಿ... ಶಿರಡಿಯಲ್ಲಿ ಅನೇಕ ಟ್ರಾವೆಲ್ ಕಂಪನಿಗಳಿವೆ, ಅಲ್ಲಿಗೆ ಹೋಗಿ ಕೇಳಿ. ಅವರು ಒಂದು ದಿನದಲ್ಲಿ ಔರಂಗಾಬಾದ್ ಮತ್ತು ಒಂದು ದಿನದಲ್ಲಿ ನಾಸಿಕ್ ಅನ್ನು ತೋರಿಸಿಕೊಂಡು ಬರುತ್ತಾರೆ..
@prathapkn8170
@prathapkn8170 10 месяцев назад
Traveler du ph number edia bro
@arunaru7640
@arunaru7640 5 месяцев назад
ಮಂಗಳೂರು ಇಂದ ಟ್ರೈನ್ ಉಂಟ sir
@_Arjun563
@_Arjun563 5 месяцев назад
ಪ್ರತಿ ದಿನ ಸಾಯಂಕಾಲ 07:00 PM ಗೆ ಮಂಗಳೂರು ಇಂದ ಮನ್ಮಾಡ್ (Manmad Jn) ಗೆ ರೈಲು ಇದೆ.. ಮನ್ಮಾಡ್ ಇಂದ ಶಿರಡಿಗೆ 57 km ದೂರದಲ್ಲಿ ಇದೆ ಇಲ್ಲಿಂದ ಆಟೋ ಟ್ಯಾಕ್ಸಿ ಸಿಗುತ್ತೆ... MANGLADWEEP EXPRESS (12617)
@nagarajmalannavar9907
@nagarajmalannavar9907 3 месяца назад
Belagave enda bro
@_Arjun563
@_Arjun563 Месяц назад
ಬೆಳಗಾವಿ ಇಂದ ಡೈರೆಕ್ಟ ಶಿರಡಿ ಗೆ ರೈಲು ಇಲ್ಲ ಬೆಳಗಾವಿ ಇಂದ manmad jn ಗೆ ಪ್ರತಿ ದಿನ ರಾತ್ರಿ 07:40 PM ಗೆ 12779 ರೈಲು ಇದೆ ಮತ್ತು Kopargaon ಗೆ ಪ್ರತಿ ಶನಿವಾರ ರಾತ್ರಿ 07:05PM ಗೆ 12781 ರೈಲು ಇದೆ. ನೋಡಿಕೊಂಡ ಬುಕ್ ಮಾಡಿಕೊಳ್ಳಿ ಮನ್ಮಾಡ್ ಇಂದ ಶಿರಡಿಗೆ 57 km ದೂರದಲ್ಲಿ ಇದೆ ಕೋಪರಗಾಂವ್ ಇಂದ ಶಿರಡಿ 13 km ದೂರದಲ್ಲಿ ಇದೆ.. ಇಲ್ಲಿಂದ ಆಟೋ ಟ್ಯಾಕ್ಸಿ ಸಿಗುತ್ತೆ...
@Kaverika53814
@Kaverika53814 Год назад
Anna namdu malur
@_Arjun563
@_Arjun563 Год назад
🙏🙏 ಮಾಲೂರು ಮಹಮಾತೆ ಶ್ರೀ ಮಾರಿಕಾಂಭಾ ತಾಯಿ ನಮಃ 🙏🙏
@Why_Universe
@Why_Universe 4 месяца назад
Free Darshana Tickets is not showing
@_Arjun563
@_Arjun563 4 месяца назад
ಡೈರೆಕ್ಟ್ ಆಗಿ ಹೋಗಿ ಟಿಕೇಟ್ ಇಲ್ಲದೆ ಬಿಡುತ್ತಾರೆ..
@saishivakannadatv776
@saishivakannadatv776 Год назад
Old shiradi to shiradi yest km agutte
@_Arjun563
@_Arjun563 Год назад
ಓಲ್ಡ್ ಶಿರಡಿ ( ಹೆರಿಟೇಜ್ ವಿಲೇಜ್) ಇಂದ ಶಿರಡಿ 2.4km ದೂರದಲ್ಲಿ ಇದೆ..
@saishivakannadatv776
@saishivakannadatv776 Год назад
@@_Arjun563 tqu brother
@Pradeepkumar-tb1cp
@Pradeepkumar-tb1cp Год назад
Udupi yinda
@_Arjun563
@_Arjun563 Год назад
ಉಡುಪಿ ಇಂದ ಶಿರಡಿ ಗೆ ರೈಲು ಇಲ್ಲ ಆದರೆ ERS PUNE EXP (22149) ಪ್ರತಿ ಮಂಗಳವಾರ ಮತ್ತು ಶುಕ್ರವಾರ ಬೆಳಗ್ಗೆ 11:10 AM ಉಡುಪಿ ಇಂದ ಪುಣೆಗೆ ರೈಲು ಇದೆ ಇದು 18h 40 ನಿಮಿಷಗಳ ನಂತರ 05:50 AM ಪುಣೆಗೆ ತಲುಪುತ್ತದೆ.. ಪುಣೆ ಇಂದ ಶಿರಡಿಗೆ ರೈಲು,ಬಸ್ಸುಗಳಲ್ಲಿ ಹೋಗಬಹುದು.. ಪುಣೆ ಇಂದ ಶಿರಡಿಗೆ ರೈಲು ಡೀಟೈಲ್ಸ್ DR SNSI EXP (11041) ಬುಧವಾರ, ಗುರುವಾರ, ಶುಕ್ರವಾರ, ಭಾನುವಾರ ಬೆಳಗ್ಗೆ 03:35 AM,ಗೆ ಪುಣೆ ಇಂದ ಶಿರಡಿಗೆ ರೈಲು ಇದೆ 06 ಘಂಟೆಗಳ ನಂತರ ಬೆಳಗ್ಗೆ 09:35 AM ಶಿರಡಿ ತಲುಪುತ್ತದೆ..
@_Arjun563
@_Arjun563 11 месяцев назад
ಪ್ರತಿ ದಿನ ರಾತ್ರಿ 08:32 PM ಕ್ಕೆ ಉಡುಪಿ ಇಂದ ಮನ್ಮಾಡ್ (Manmad Jn) ಗೆ ರೈಲು ಇದೆ.. ಮನ್ಮಾಡ್ ಇಂದ ಶಿರಡಿಗೆ 57 km ದೂರದಲ್ಲಿ ಇದೆ ಇಲ್ಲಿಂದ ಆಟೋ ಟ್ಯಾಕ್ಸಿ ಸಿಗುತ್ತೆ... MANGLADWEEP EXPRESS (12617)
@mahanteshchannappagol162
@mahanteshchannappagol162 11 месяцев назад
Hassan inda barodu navu elli illi beku
@_Arjun563
@_Arjun563 11 месяцев назад
ಹಾಸನ ಇಂದ ರೈಲು ಇಲ್ಲ ಆದರೆ ಪ್ರತಿ ಸೋಮವಾರ ಬೆಳಗ್ಗೆ 05:30AM ಕ್ಕೆ ಮೈಸೂರು ಇಂದ ಶಿರಡಿ ಗೆ ರೈಲು ಇದೆ MYS SNSI EXP (16217)
@vijaybadiger786
@vijaybadiger786 4 месяца назад
Wonderful bro ❤
@_Arjun563
@_Arjun563 4 месяца назад
ಧನ್ಯವಾದಗಳು 🙏🙏
@NatarajBNatu
@NatarajBNatu Год назад
Shirdi train ticket amount
@_Arjun563
@_Arjun563 Год назад
ಎಲ್ಲಿಂದ ?
@gurucs9056
@gurucs9056 8 месяцев назад
ᴅᴀᴠᴀɴɢᴇʀᴇ ᴛʀᴀɪɴ
@_Arjun563
@_Arjun563 8 месяцев назад
ಪ್ರತಿ ಮಂಗಳೂರು,ಬುಧವಾರ, ಗುರುವಾರ,ಮತ್ತು ಶನಿವಾರ ಸಾಯಂಕಾಲ 06:40 PM ಗೆ ದಾವಣಗೆರೆ ಇಂದ ಮನ್ಮಾಡ್ (Manmad Jn) ಗೆ ರೈಲು ಇದೆ.. ಪ್ರತಿ ಶನಿವಾರ ಅರ್ಧ ರಾತ್ರಿ 12:30AM ಗೆ ದಾವಣಗೆರೆ ಇಂದ ಮನ್ಮಾಡ್ (Manmad Jn) ಗೆ ರೈಲು ಇದೆ.. ಮನ್ಮಾಡ್ ಇಂದ ಶಿರಡಿಗೆ 57 km ದೂರದಲ್ಲಿ ಇದೆ ಇಲ್ಲಿಂದ ಆಟೋ ಟ್ಯಾಕ್ಸಿ ಸಿಗುತ್ತೆ...
@user-es9eb6kq9k
@user-es9eb6kq9k Год назад
Nange. Nima. Phone. Nabar. Beku. Kaluesi
@_Arjun563
@_Arjun563 Год назад
acchuarjun563@gmail.com
@prathapkn8170
@prathapkn8170 Год назад
Room Rent yastu Sir
@_Arjun563
@_Arjun563 Год назад
ದೇವಸ್ಥಾನ ರೂಮ್ 200 ರಿಂದ ಸಿಗುತ್ತೆ .. ಮತ್ತು ಪ್ರೈವೇಟ್ ರೂಮ್ 500 ,1500 ವರೆಗೂ ಇರುತ್ತೆ ವಿಡಿಯೋದಲ್ಲಿ ಇದೆ ಪೂರ್ತಿ ನೋಡಿ ಸರ್
@prathapkn8170
@prathapkn8170 Год назад
Shiradi enda Bere places ge karkondu Hogoke yal sigutte sir bus
@_Arjun563
@_Arjun563 Год назад
Buss vyvaste kammi share taxi ali hogabeku video modalinda purti nodi Ella details video dali ide...
@mysaiappa
@mysaiappa Год назад
Please translate in english... How to visit nashik and aurangabad from shridi by private cabs or government bus?
@_Arjun563
@_Arjun563 Год назад
There are government buses from Shirdi bus station to Aurangabad and there are buses to Nashik but if you go by bus, you have to take another vehicle from there to see all the places. So visit to Aurangabad and Nashik via share taxi from Shirdi... There are many travel companies in Shirdi, go there and ask. They will show Aurangabad in one day and Nashik in one day. They will charge 300 rupees for Aurangabad and 300 rupees for Nashik. If you need a private taxi, they will charge approximately 2500 in Aurangabad and 2000 in Nashik.
@mysaiappa
@mysaiappa Год назад
@@_Arjun563 thank you so much sir...
@kantharaju8752
@kantharaju8752 8 месяцев назад
​।18i
@sumithrammasuma227
@sumithrammasuma227 7 месяцев назад
ಓಂ ಜೈ ಸಾಯಿ ರಾಮ್ ತುಮಕೂರಿನಿಂದ ಟ್ರೈ ನೂ ಇದ್ಯಾ ಸರ್ ಮಹೀತಿ ಕೋಡಿ ಸರ್ ನಂಗಂತೂ ಶಿರಡಿ ಸಾಯಿಬಾಬಾ ನೀವು ಹೇಳಿದ್ದು ನೋಡುತ್ತಿದ್ದೇನೆ ಎಂಬ ಕನಸ್ಸು ಕಂಡೆ ಓಂ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಸದ್ಗುರು ಸಾಯಿ ನಮೋ ನಮಃ ❤❤❤❤❤❤❤😂😂😂😂
@_Arjun563
@_Arjun563 7 месяцев назад
ತುಮಕೂರು ಇಂದ ಡೈರೆಕ್ಟ್ ಶಿರಡಿ ಗೆ ಪ್ರತಿ ಸೋಮವಾರ ಬೆಳಗ್ಗೆ 09:07AM ಗೆ ರೈಲು ಇದೆ.. MYS SNSI EXP (16217) ಮತ್ತು ತುಮಕೂರು ಇಂದ Manmad Jn ಗೆ ಪ್ರತಿ ಬುಧವಾರ ಮತ್ತು ಶನಿವಾರ ಮದ್ಯಾಹ್ನ 03:25 PM ಗೆ ರೈಲು ಇದೆ CDG SKRANTI EXP (22685) ಮತ್ತು ತುಮಕೂರು ಇಂದ Manmad Jn ಗೆ ಪ್ರತಿ ಮಂಗಳವಾರ ಮತ್ತು ಗುರುವಾರ ಬೆಳಗ್ಗೆ 11:20 AM MYS BSB EXP (22687) ಮತ್ತು ಮದ್ಯಾಹ್ನ 03:25 PM ಗೆ SAMPARK KRANTI (12629) ರೈಲು ಇದೆ Manmad Jn ಇಂದ ಶಿರಡಿ ಗೆ 57km ದೂರ ಇದೆ.. ಇಲ್ಲಿಂದ ಆಟೋ ಅಥವಾ ಟ್ಯಾಕ್ಸಿ ಅಲ್ಲಿ ಶಿರಡಿ ಗೆ ಹೋಗಬಹುದು...
@sumithrammasuma227
@sumithrammasuma227 7 месяцев назад
@@_Arjun563 ಧನ್ಯವಾದಗಳು ಸರ್ ಪರಮ ಪೂಜ್ಯರು ನನ್ನ ಮನೆಯವರಿಗೆ ಮನಸ್ಸು ಬರಲಿ ನನ್ನನ್ನು ಕರೆದುಕೊಂಡು ಹೋಗಿ ಬರುವಂತೆ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಜೈ ಸದ್ಗುರು ಸಾಯಿ ನಮೋ ನಮಃ ಸದ್ಗುರು ಸಾಯಿ ನಮೋ ನಮಃ
@mytrendtumkur
@mytrendtumkur 2 месяца назад
Ede
@sumithrammasuma227
@sumithrammasuma227 2 месяца назад
Tq sir ಆ ಭಾಗ್ಯ ಸಿಗಲಿ ಜೈ ಸಾಯಿ ರಾಮ್
@subbutravelbudget3060
@subbutravelbudget3060 Год назад
ˢⁱʳ ᵘʲʲᵃⁱⁿ ᵗᵒᵘʳ ᵖˡᵃⁿ
@_Arjun563
@_Arjun563 Год назад
Ok sir i will do ujjaini and omkareshwar video already i have visited ujjaini and omkareshwar
Далее
마시멜로우로 체감되는 요즘 물가
00:20
Просмотров 21 млн