Sir ನಾವು UPSC ಗೆ ತಯಾರಿ ಮಾಡ್ತಿದಿವಿ ಜೊತೆಗೆ ಮುಂಬರುವ PSI ಹೊಸ ನೇಮಕಾತಿಗಾಗಿ ಕಾಯುತ್ತಿದ್ದೇವೆ Integrated approach ಹೇಗಿರಬೇಕು strategy ಯಾವುದು ಸೂಕ್ತ Books ಬಗ್ಗೆ ಗೊಂದಲಗಳಿವೆ ದಯವಿಟ್ಟು ಈ ಕುರಿತು ಒಂದು ವಿಡಿಯೋ ಮಾಡಿ ತುಂಬಾ ಸ್ಪರ್ಧಾರ್ಥಿಗಳಿಗೆ ಉಪಯುಕ್ತವಾಗುವುದು...ಹೊಸ ವರ್ಷದ ಶುಭಾಶಯಗಳು ಸರ್ ಈ ವರ್ಷ ನಿಮ್ಮ ಎಲ್ಲಾ ಕನಸುಗಳು ಸಾಕಾರವಾಗಲಿ ನಿಮ್ಮ ಮಾರ್ಗದರ್ಶನದಲ್ಲಿ ಎಲ್ಲಾ ಸ್ಪರ್ಧಾರ್ಥಿಗಳು ತಮ್ಮ ಕನಸುಗಳನ್ನು ಸಾಕರಾಗೋಳಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ನಿಮ್ಮ ಎಲ್ಲ ನಿಸ್ವಾರ್ಥ ಸೇವೆಗಳಿಗೆ ನಾವು ಸದಾ ಋಣಿಯಾಗಿದ್ದೇವೆ ಧನ್ಯವಾದಗಳು ಸರ್ 🙏❤
Sir cti exam bagge enu mahiti illa 6th ge kannada exam ide anta helidru adre yavde reeti Li hall ticket and illa namge idra. Bagge dayavittu mahiti Kodi sir
Sir nanu 2015 enda computative line nalli eddeni ofter my MA course. Now also am waiting for job and its 8 to 9 years journey is not well and painful life😢😢. Now am mentally suffering every second. I dont have any backbone support but last chance to wait 402psi exam. Now my over tention convert to body pain and blood pressure and headaches 😢
Sir I am pursuing my degree final yr and i need to start my preparation towards state civil service sir so can u plz update us with upcoming examinations sir and If I get ur contact number it will be more helpful sir