Akka ಓದುವಾಗ Consistency ಹೇಗೆ maintain ಮಾಡೋದು... ಒಂದಿನ ಚೆನ್ನಾಗಿ ಓದುದ್ರೆ ಮತ್ತೆ ಎರಡು ದಿನ ಸರಿಯಾಗಿ ಓದೋಕೆ ಆಗಲ್ಲ.. ಯಾಕೆ ಅಕ್ಕ ಹಾಗೆ ಆಗುತ್ತೆ. ಅದಕ್ಕೆ ಸಲಹೆ ನೀಡಿ ಅಕ್ಕ. Plzzzz...
Madam ನಂದು teacher job ಸಿಕ್ಕಿತ್ತು.... ಆದರೆ ಸರಕಾರ hk&non hk ಸಂಬಂಧ ಒಂದು ಸಾರ್ಕುಲರ್ ಪಾಸ್ ಮಾಡಿ ನನ್ job ಇಂದ ರಿಜೆಕ್ಟ್ ಮಾಡಿದರೆ 😢😢😢😢 ಫುಲ್ ಬೇಜಾರ್ ಅಗೆದೆ ಏನು madbeku
Madam seriously nanu mentally disturbed agbittedini madam hegandre ..... ಒಂದ್ ಸಲ ಯಾರಾದ್ರೂ government job togondre ಬಿಡಪ್ಪ ಚೆನ್ನಾಗಿ ಓದೋಣ ನಾವು job togolana ಅನ್ಸುತ್ತೆ .......ಇನ್ನೂ ಓದೋಕೆ ಕೂತಾಗ ಈಮೆಂಟಲ್ ಅಬಿಲಿಟಿ ಬಿದಿಸ್ತ kutaga ಅನ್ಸುತ್ತೆ ...ಅಪ್ಪೋ ಎಲ್ಲ ಬಿಟ್ಟು ಹಿಗ್ ಬಿಡೋಣ ಅನ್ಸುತ್ತೆ .......ರೀ.......ಮತ್ತೆ ಇನ್ನೂ ಒಂದು ಅಕ್ಕ (ಯಾರಿಗೆ ಎನ್ ಅನ್ಸುತ್ತೋ ಗೊತ್ತಿಲ್ಲ ನಾನ್ ಮಾತ್ರ ಫ್ಯೂಚರ್ ಬಗ್ಗೆ ಯೋಚ್ನೆ ಮಾಡಿ ತೆಂಕ್ಷನ್ ಬಳ ತೋಗ್ ಬಿತ್ತಿದಿನಿ )