Тёмный
Shyamala Vlogs
Shyamala Vlogs
Shyamala Vlogs
Подписаться
ಎಲ್ಲಾ ನನ್ನ ಬಳಗಕ್ಕೆ ನಮಸ್ಕಾರಗಳು.....ಬಹಳ ವರ್ಷಗಳಿಂದ ಚಾನಲ್ ಮಾಡುವ ಆಸೆ ಇತ್ತು....ಅಂತೂ ಈಗ ಆ ಆಸೆ ಈಡೇರಿತು....ನನ್ನ ಚಾನಲ್ ನಲ್ಲಿ ನಾನು ದಿನದ ಕೆಲಸಗಳು, ಅಡುಗೆ, ಸಂಗೀತ, ಡ್ರಾಯಿಂಗ್, ಪೇಂಟಿಂಗ್, ಸ್ಕೆಚ್ ಗಳು, ಡ್ರೆಸ್ಸಿಂಗ್ ಬಗ್ಗೆ, ಆರೋಗ್ಯದ ಬಗ್ಗೆ , ಹೆಚ್ಚಾಗಿ travelling ಮಾಡ್ತಾ ನಾವು ವಿಸಿಟ್ ಮಾಡಿರುವ ದೇಶ, ವಿದೇಶದ ಸ್ಥಳ ಗಳ ಬಗ್ಗೆ ತಿಳಿಸಿ ಕೊಡುವ ಪ್ರಯತ್ನ ಮಾಡ್ತೇನೆ....ಖಂಡಿತ ನನ್ನನ್ನ ಪ್ರೋತ್ಸಾಹಿಸಿ ಅಂತ ನಿಮ್ಮನ್ನ ಕೇಳುವೆ...ಎಲ್ಲಾ ವಿಡಿಯೋಗಳನ್ನು ಲೈಕ್, ಶೇರ್, ಸಬ್ಸ್ಕ್ರೈಬ್ ಮಾಡಿಕೊಳ್ಳಿ ಎಲ್ಲರೂ....ಏನಾದರೂ ತಪ್ಪುಗಳಾಗಿದ್ರೂ ಖಂಡಿತ ಹೇಳಿ...ತಿದ್ದಿಕೊಳ್ತೇನೆ....ಪ್ರೋತ್ಸಾಹಿಸ್ತೀರಿ ಅಂತ ಭಾವಿಸಿ ಎಲ್ಲರಿಗೂ ನಮಸ್ಕಾರಗಳು...🙏

Hello friends....In my channel I will show daily routine works, cooking, music, drawing, painting, sketches, dressing, health tips, travelling etc., and also I will tell about the places we visited in India & abroad...So please you all subscribe my channel, give likes, share to your friends & relatives. Share your feedbacks..🙏

For any sponsorship contact..
******************"**********
shyamalamonu89@gmail.com
Комментарии
@leelavenkatesh8129
@leelavenkatesh8129 День назад
Chennagide Chennagide Haadu thumba
@gayathrikaranam6384
@gayathrikaranam6384 День назад
ಹಾಡುಗಳು ತುಂಬಾ ಚೆನ್ನಾಗಿದೆ ಗಾಯನ ಮಾಡಲು ಸುಲಭವಾಗಿದೆ ಹಾಡು ಹೇಳುವರೀತಿ ಚೆನ್ನಾಗಿ ಇದೆ ಧನ್ಯವಾದಗಳು ಅಕ್ಕ
@radhabachenahalli9821
@radhabachenahalli9821 День назад
Happy Krishna Janmashtami
@ShyamalaVlogs-jd21m
@ShyamalaVlogs-jd21m День назад
@@radhabachenahalli9821 ನಿಮಗೂ ಜನ್ಮಾಷ್ಟಮಿಯ ಶುಭಾಶಯಗಳು ರಾಧ...
@sampreethitv2004
@sampreethitv2004 День назад
Super mam👍🏻💐
@kartikbagali4772
@kartikbagali4772 День назад
Hi amma good evening niv madiddu recipe super ❤❤
@user-vg2nu9cd4h
@user-vg2nu9cd4h День назад
Happy Krishna Janmashtami amma
@Sulochan-yk4if
@Sulochan-yk4if День назад
Naavu maaduva chakarige belene illa madam,namma hana aasthige,avara salaryge ashte bele,ellara maneyalliddadde idu
@geethagopitalks
@geethagopitalks День назад
ಇದು manjulayadalam channel ಅವರ recipe
@ShyamalaVlogs-jd21m
@ShyamalaVlogs-jd21m День назад
@@geethagopitalks ನಮ್ಮ ಮನೆಯಲ್ಲಿ ಸಣ್ಣ ಇರುವಾಗಿಂದ ಮಾಡುವ ಅಡುಗೆ ಅರ್ಜೆಂಟ್ ಗೆ ಇದು ಹಾಗೂ ಹಪ್ಪಳದ ಗೊಜ್ಜು...ನಾನು ಬೇರೆಲ್ಲೂ ನೋಡ್ಲಿಲ್ಲ
@ShyamalaVlogs-jd21m
@ShyamalaVlogs-jd21m День назад
@@geethagopitalks ಚಕ್ಕುಲಿ ಸಾವಿರ ಚಾನಲ್ ನಲ್ಲಿ ಮಾಡ್ತಾರೆ...ಅವರದ್ದು ಅಂತ ಹೇಳಕ್ಕೆ ಆಗುತ್ತಾ...ಹಾಗೆ ಅಡುಗೆಗಳು ಕೂಡ ಎಲ್ಲರೂ ಅವರವರ ಸ್ಟೈಲ್ ನಲ್ಲಿ ಮಾಡ್ತಾರೆ...
@geethagopitalks
@geethagopitalks День назад
ತಪ್ಪು ತಿಳಿಬೇಡಿ... ನಾನು first time ಅವರ channel ಅಲ್ಲಿ ನೋಡಿ try ಮಾಡಿದ್ದೆ... ತುಂಬಾ ಇಷ್ಟ ಆಯಿತು... ನಾನ್ ಬೇರೆ ಎಲ್ಲೂ ನೋಡಿರಲಿಲ್ಲ... Something uniq ಅನಿಸ್ತು... ಅದಕ್ಕೆ ಕೇಳಿದೆ ಅಷ್ಟೇ... ಬೇಜಾರಾಗಿದ್ರೆ ಕ್ಷಮಿಸಿ 🙏
@ShyamalaVlogs-jd21m
@ShyamalaVlogs-jd21m День назад
@@geethagopitalks ಬೇಜಾರೇನಿಲ್ಲಪ್ಪ....ನನ್ನ 55 ವರ್ಷದ experience ಅಲ್ಲಿ ನನ್ನ ರಿಲೇಟಿವ್ಸ್ ಎಲ್ಲರೂ ನನ್ನ ಕೈರುಚಿಯ ಫ್ಯಾನ್ಸ್...ಅಷ್ಟೊಂದು varieties ನಾನ್ ಮಾಡ್ತೇನೆ....ಹಾಡು ಕೂಡ ಒಬ್ಬರು ಹಾಡಿದ್ದು ಇನ್ನೊಬ್ಬರು ಹಾಡ್ತಾರೆ ಅಲ್ವಾ....ಅವರವರ ರಾಗ ...ಹಾಗೇನೇ ಅಡಿಗೆ ಕೂಡ....ಎಲ್ಲವೂ ಯೂಟ್ಯೂಬ್ ನಲ್ಲಿ ಮಾಡಿರ್ತಾರೆ...ಅವರವರ ಕೈಗುಣ ಹಾಗೇನೇ.....
@geethagopitalks
@geethagopitalks 23 часа назад
🙏
@sridevibhat8340
@sridevibhat8340 День назад
Your information is very nice
@ShyamalaVlogs-jd21m
@ShyamalaVlogs-jd21m День назад
@@sridevibhat8340 thank you...ಎಲ್ಲರೂ ಯೋಚಿಸಬೇಕು ಅಂತ ಮಾಡಿದ್ದು ನಾನು
@shruthihosalli2989
@shruthihosalli2989 День назад
ತುಂಬಾ ತುಂಬಾ ಸುಂದರವಾಗಿವೆ ಮೇಡಂ ಹಾಡುಗಳು ತುಂಬಾ ಧನ್ಯವಾದಗಳು ಮೇಡಂ 🙏🙏❤️
@christinedsouza2458
@christinedsouza2458 День назад
ಒಂದು ದಿನ ಅವರಿಗೂ ಬರುತೆ ಅಂಥ ಯೋಚಿಸಿ ಬೇಕು
@ShyamalaVlogs-jd21m
@ShyamalaVlogs-jd21m День назад
@@christinedsouza2458 ನಿಜ
@anithaavadhani4150
@anithaavadhani4150 День назад
This is a unique and easy recipie 👌. I will definately try it Shymala
@vaidehiramanath
@vaidehiramanath День назад
Nammalli yenu ella koduvudakke. Probleme ella.
@ShyamalaVlogs-jd21m
@ShyamalaVlogs-jd21m День назад
@@vaidehiramanath ಏನಿದೆ ಅಂತಲ್ಲ....ಇದ್ದ ಸ್ವಲ್ಪ ವನ್ನೂ ನಮ್ಮ ಮುಂದಿನ ಜೀವನಕ್ಕೆ ಇಟ್ಟುಕೊಳ್ಳಬೇಕು...ಅಲ್ವಾ..
@Sulochan-yk4if
@Sulochan-yk4if День назад
Neevu Ashrama nadesthiddira madam​@@ShyamalaVlogs-jd21m
@ShyamalaVlogs-jd21m
@ShyamalaVlogs-jd21m День назад
@@Sulochan-yk4if ನಂಗೆ ನನ್ನ ಸಂಸಾರ ಇದೆಯಪ್ಪ....ಆಶ್ರಮ ನಡೆಸಲು...ಏನೆಲ್ಲಾ ಬರುತ್ತೆ ತಲೆಗೆ ಅಂತ...
@venkataramanapandith3320
@venkataramanapandith3320 День назад
Unless you are financially strong ,nobody will respect you.🎉
@ShyamalaVlogs-jd21m
@ShyamalaVlogs-jd21m День назад
@@venkataramanapandith3320 yes ಪಂಡಿತ್...ಎಲ್ಲರೂ ಇದರ ಬಗ್ಗೆ ಯೋಚಿಸಲಿ ಅಂತಾನೇ ನಾನು ವಿಡಿಯೋ ಮಾಡಿದ್ದು...
@pushpalakshminarayana6793
@pushpalakshminarayana6793 День назад
ಸೂಪರ್ ಅತ್ತಿಗೆ
@ushashastri5462
@ushashastri5462 День назад
ಮುಂದಿನ ದಿನಗಳು ಹೇಗಿರುತ್ತವೆ ಎಂದು ಯಾರಿಗೂ ಗೊತ್ತಿರಲ್ಲ ಅಲ್ವಾ.....ಅವರವರ ಮುಂಜಾಗ್ರತೆ ವಹಿಸುವುದು ಅಗತ್ಯ. ಗೊಜ್ಜು ರುಚಿಯಾಗಿರುತ್ತೆ ಅನ್ಸತ್ತೆ ಮಾಡಿ ನೋಡ್ತೀನಿ 👍😊
@ShyamalaVlogs-jd21m
@ShyamalaVlogs-jd21m День назад
ಬಾಯಿಗೆ ಭಾರಿ ರುಚಿ ಆಗುತ್ತೆ ಉಷಕ್ಕ....ಹಾಗೆ ದಿಢೀರ್ ಆಗುತ್ತೆ...
@veenakumar1641
@veenakumar1641 День назад
Howdakka sariyagi helideera, toombha tempting gojju akka try madteeni thank u
@kartikbagali4772
@kartikbagali4772 День назад
Hi amma good morning
@ShyamalaVlogs-jd21m
@ShyamalaVlogs-jd21m День назад
@@kartikbagali4772 Hi.. ಮಗನೇ...very good morning
@anandkannadavlogs
@anandkannadavlogs День назад
ಸೂಪರ್ ಅಮ್ಮಾ
@annapoornas9063
@annapoornas9063 День назад
Very unique dish. I will try it definitely Amma.
@user-vw9vi3qd5o
@user-vw9vi3qd5o День назад
Ok ok
@user-vw9vi3qd5o
@user-vw9vi3qd5o День назад
😭😭
@user-vw9vi3qd5o
@user-vw9vi3qd5o День назад
👌👌👌👌👌
@user-vw9vi3qd5o
@user-vw9vi3qd5o День назад
Hi ❤❤❤❤❤
@gayathrij367
@gayathrij367 День назад
ಒಳ್ಳೆಯ ವಿಷಯ ಶ್ಯಾಮಲ 👍👏🙏
@GodavariGaonkar
@GodavariGaonkar День назад
ಶುಭೋದಯ, ಅತ್ತಿಗೆ, ತುಂಬಾ, ಚೆನ್ನಾಗಿ,ಹೆಳಿದ್ದಿರಿ❤❤
@geetamallya7268
@geetamallya7268 День назад
ಕರೆಕ್ಟ್ ಹೇಳಿದ್ರಿ ಶ್ಯಾಮಲ.. Very good awareness programma. Tumba janara ksnnu teresidri. ❤❤❤❤❤
@sunandasuresh8474
@sunandasuresh8474 День назад
👌👌
@radhabachenahalli9821
@radhabachenahalli9821 День назад
Good information
@lavanyadinesh2837
@lavanyadinesh2837 День назад
ಮೇಡಂ ತುಂಬಾ ಚೆನ್ನಾಗಿ ಹಾಡಿದ್ದೀರ. ಲಿರಿಕ್ಸ್ ಕೊಟ್ಟಿರುವುದರಿಂದ ನಮಗೆ ಕಲಿಯಲಿಕ್ಕೆ ಸುಲಭವಾಗಿ ಆಯ್ತು. ಮೇಡಂ ನೀವು ಯಾಕೆ ಆನ್ಲೈನ್ ದೇವರ ನಾಮ ಕಲಿಸುವ ಕ್ಲಾಸಸ್ ಮಾಡಬಾರದು. ಧನ್ಯವಾದಗಳು.
@ShyamalaVlogs-jd21m
@ShyamalaVlogs-jd21m День назад
@@lavanyadinesh2837 ಟೈಮ್ ಇಲ್ಲ ಡಿಯರ್....ಫುಲ್ week offline classes ಮಾಡ್ತೇನೆ ನಾನು ಅದ್ಕೆ ಕಷ್ಟ ಮಾಡೋದು...
@geethalakshmi9564
@geethalakshmi9564 День назад
👌👌👌
@shanthashantha1633
@shanthashantha1633 День назад
Very good sahithya meaningful super👍 singing🎤 God bless you🙏❤
@pushpalakshminarayana6793
@pushpalakshminarayana6793 2 дня назад
ತುಂಬಾ ಚೆನ್ನಾಗಿತ್ತು ಹಾಡು
@rekhamurthy1873
@rekhamurthy1873 2 дня назад
👌👏👏👏
@user-vg2nu9cd4h
@user-vg2nu9cd4h 2 дня назад
ಅಮ್ಮ ತುಂಬಾ ತುಂಬಾ ಚೆನ್ನಾಗಿದೆ ನಿಮ್ಮ ಹಾಡುಗಳು ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏
@ShyamalaVlogs-jd21m
@ShyamalaVlogs-jd21m 2 дня назад
@@user-vg2nu9cd4h ಹೀಗೆ ಸಪೋರ್ಟ್ ಮಾಡ್ತಾ ಇರಿ...🙏
@shreyasworld1007
@shreyasworld1007 2 дня назад
Very nice songs medam
@venkataramanapandith3320
@venkataramanapandith3320 2 дня назад
Super 🎉
@damodaranaik8752
@damodaranaik8752 2 дня назад
Nice
@seetharam.k9462
@seetharam.k9462 2 дня назад
Super sister
@savithrimopadi1979
@savithrimopadi1979 2 дня назад
🙏🙏👏👏👍
@lawanyamc1921
@lawanyamc1921 2 дня назад
Thank you ma'am For giving such a devotional songs Happy krishna Janmashtami🙏i
@ShyamalaVlogs-jd21m
@ShyamalaVlogs-jd21m 2 дня назад
@@lawanyamc1921 thank you and same to you dear....
@user-ok1si3dw6r
@user-ok1si3dw6r 2 дня назад
Simple exercise and very well explained and we can do it.Thanks for sharing.
@user-ok1si3dw6r
@user-ok1si3dw6r 2 дня назад
Simple exercise and very well explained and we can do it.Thanks for sharing.
@sharadagr7987
@sharadagr7987 2 дня назад
ಶ್ರೀಮತಿ ಶ್ಯಾಮಲಾರವರಿಗೆ ಸೂಕ್ತ ಸಮಯದಲ್ಲಿ ಒಳ್ಳೆಯ ಚೆನ್ನಾದ ಹಾಡುಗಳನ್ನು ಪರಿಚಯಿಸಿರುವುದಕ್ಕೆ ಹೃತ್ಪೂರ್ವಕ ಅಭಿನಂದನೆಗಳು , ನಿಮ್ಮ ಪ್ರಸ್ತುತಿಯೂ ಬಹಳ ಚೆನ್ನಾಗಿದೆ , ಭಾವ ಪರವಶತೆಯಲ್ಲಿ ತಪ್ಪು ಸಾಹಿತ್ಯವಾಗಿರುವ ಸಾಧ್ಯತೆಯಿರಬಹುದೆಂದು ಭಾವಿಸಿ ಸೂಚಿಸಿದ್ದೇನೆ , ಖಂಡಿತಾ ತಪ್ಪಾಗಿ ಭಾವಿಸಬೇಡಿ
@sharadagr7987
@sharadagr7987 2 дня назад
ಮೊದಲ ಹಾಡಿನಲ್ಲಿ:- ತೊರವೆಯಾ - ತೊರೆವೆಯಾ ಅಲ್ಲ ; ಹರವಿ ಹಾಲನ್ನೆಲ್ಲಾ ಕುಡಿದ
@ShyamalaVlogs-jd21m
@ShyamalaVlogs-jd21m 2 дня назад
@@sharadagr7987 ok..thank you...
@ShyamalaVlogs-jd21m
@ShyamalaVlogs-jd21m 2 дня назад
ನಾನು 40 ವರ್ಷದ ಹಿಂದೆ ಕಲಿಯುವಾಗ ಹಾಗೆ ಹೇಳಿ ಕೊಟ್ಟಿದ್ರು...
@sharadagr7987
@sharadagr7987 2 дня назад
ಸಣ್ಣದೊಂದು ಸಲಹೆ , ತಪ್ಪು ಭಾವಿಸಬೇಡಿ :- ಎರಡನೇ ಹಾಡಿನಲ್ಲಿ ಸ್ವಲ್ಪ ಬದಲಾವಣೆಯಾಗಿದೆ -- ಮುಂದೆ ಗೋವುಗಳು , ಹಿಂದೆ ಗೋಪಾಲರು -- ಇದು ಸರಿಯಾದ ಭಾವ , sequence
@ShyamalaVlogs-jd21m
@ShyamalaVlogs-jd21m 2 дня назад
@@sharadagr7987 ಅದೂ ಮುಂದೆ, ಹಿಂದೆ ಆಗಿದೆ ಅಲ್ವಾ...ಅರ್ಥ ಬದಲಾವಣೆ ಇಲ್ಲ....ಅಲ್ವಾ....ಹೇಳಿದ್ದಕ್ಕೆ ಧನ್ಯವಾದಗಳು....ನಾನು 40 ವರ್ಷದ ಹಿಂದೆ ಕಲಿತ ಹಾಡುಗಳು ಇವು...
@sharadagr7987
@sharadagr7987 2 дня назад
ತುಂಬಾನೇ ಚೆನ್ನಾದ ಹಾಡುಗಳನ್ನು ಎಲ್ಲರ ಮನೆಯ ಕೃಷ್ಣನಿಗಾಗಿ ಹಾಡಿ ಉಪಕಾರ ಮಾಡಿದ್ದೀರಿ , ಶ್ರೀ ಕೃಷ್ಣ ನು ನಿಮಗೆ ಸದಾ ಮಂಗಳವನ್ನುಂಟುಮಾಡಲಿ
@tharanaik7503
@tharanaik7503 2 дня назад
Nema mathu kelodu thumba kushi. Nema makkalu thorisi please.
@ShyamalaVlogs-jd21m
@ShyamalaVlogs-jd21m 2 дня назад
@@tharanaik7503 ಮುಂದೆ ತೋರಿಸ್ತೀನಿ....ಅಕ್ಟೋಬರ್ ನಲ್ಲಿ ದೊಡ್ಡ ಮಗಳ ಫ್ಯಾಮಿಲಿ ಫಾರಿನ್ ನಿಂದಾ ಬರ್ತಾರೆ ರಜಕ್ಕೆ...ಆಗ.ತೋರಿಸ್ತೀನಿ...ಚಿಕ್ಕ ಮಗಳ ಫ್ಯಾಮಿಲಿ ನೂ ಮುಂದೆ ತೋರಿಸ್ತೀನಿ
@chandrikapatil9243
@chandrikapatil9243 2 дня назад
ತುಂಬಾ ಚೆನ್ನಾಗಿದೆ ಮೇಡಂ.ಎಲ್ಲರೂ ಸರಳವಾಗಿ ಹಾಡಬಹುದು.
@ShyamalaVlogs-jd21m
@ShyamalaVlogs-jd21m 2 дня назад
@@chandrikapatil9243 ಅದಕ್ಕೆ ಸುಲಭದ ಹಾಡೇ ಹಾಕಿದ್ದು...ಎಲ್ಲರೂ ಕಲಿತು ಹಾಡಿದರೆ ಅದೇ ನಂಗೆ ಸಂತೋಷ...
@charithabheemaiah6676
@charithabheemaiah6676 2 дня назад
Beautiful, mesmerizing ❤
@gayathrivishnu8956
@gayathrivishnu8956 2 дня назад
🙏🏻🙏🏻🙏🏻👌🏻👍🏻
@Vijayalaxmi-iq9gz
@Vijayalaxmi-iq9gz 3 дня назад
Sooper