ಗುರುಗಳೇ ಗೌತಮರು ಹೇಳಿದ ಮಾತು ಪ್ರಶ್ನೆ ಮಾಡದೆ ಏನನ್ನು ಒಪ್ಪಿಕೊಳ್ಳ ಬೇಡ ನೀವು ಸುಮ್ಮನೆ ಆಲಿಸುವುದು ಬಿಟ್ಟು ಪ್ರಶ್ನೆ ಮಾಡಿದ್ದಾರೆ ಇನ್ನೂ ಹೆಚ್ಚಿನ ಸಾಧನೆ ಮಾಡುತ್ತಿದ್ದೀರಿ. ಪಾರಮಾರ್ಥಿಕ ಪದವನ್ನು ಮಾತನಾಡಿದಿರಿ ತನ್ನ ಕೀರ್ತಿ ಯಶಸ್ಸು ಜನಪ್ರಿಯತೆಗೆ ಬೇರೆಯವರನ್ನು ನಂಬಿಸಿ ಮೋಸ ಮಾಡದೇ, ಕಿತ್ತುಕೊಳ್ಳದೇ, ನೋವನ್ನು ನೀಡದೆ , ಬದುಕುವ ವ್ಯಕ್ತಿ ನೀನು ಎಂದು ನಮ್ಮ ಮನಸ್ಸು ನಮಗೆ ಹೇಳಿದರೆ ಆಗ ನಾವು ಪಾರಮಾರ್ಥಿಕ ದಾರಿಯಲ್ಲಿ ಸಾಗಿದ್ದೇವೆ ಎಂದು ಅರ್ಥ.
@@madhusudana3827... ಈ ಮನುಷ್ಯ ಆತನ ದಾರಿ ಸರಿ ಅಂಥ ಹೇಳ್ತಿರಾ ದಣೀ...? ಮನುಷ್ಯ ಅಪರೂಪದಲಿ ಆಪರೂಪವಾಗಿ ಹುಟ್ಟಿದಾನೆ ಅದಷ್ಟೆ ನಿಜ ಸಾವು ಕಟ್ಪಿಟ್ಟ ಬುತ್ತಿ ಉಸಿರು ನಿಲ್ಲುತ್ತೆ ಸಾಯುತ್ತಾನೆ ಸತ್ತ ನಂತರ ಶರೀರ ಕೊಳೆತು ಹೊಗುತ್ತೆ ... ಇಷ್ಟು ಪ್ರೊಸೆಸ್ ಗೆ ಯಾಕೆ ಈ ಪರಿ ಬಣ್ಣ ಬಣ್ಣದ ಕಥೆ ಕಟ್ಟಿ ಸಮಾಜವನ್ನ ಹಾಳುಮಾಡಲು ಹೊರಟಿದ್ದಾನೆ ಈ ದೂರ್ತ...? ಯಾವ ಉದ್ದಾರದ ಕೆಲಸ ನಡಿತಿದೆ ಇವನಿಂದ ಅಂಥ ಇಂಥವನ ಭಜನೆಗೆ ನಿಂತಿದೀರಿ ಓಸಿ ಬಿಡಿಸಿ ಹೇಳಿ ನಾವೂ ಭಜನೆ ಮಾಡೊಣ