ರಾಮ ಕೃಷ್ಣರ ಬಗ್ಗೆ ಹಗುರವಾಗಿ ಮಾತಾಡಬೇಡ ರಾಮ ಇದ್ದ ರಾಮ ಸತ್ತ ಕೃಷ್ಣ ಇದ್ದ ಕೃಷ್ಣ ಸತ್ತ,. ಏನಯ್ಯ ನಿನ್ನ ಮಾತಿನ ಅರ್ಥ, ನಿನ್ನ ಪ್ರಕಾರ ರಾಮ ಕೃಷ್ಣ ನಮ್ಮ ನಿನ್ನ ಹಾಗೆ ಸಾಮಾನ್ಯ ಮನುಷ್ಯರ? ಹಾಗಾದ್ರೆ ಕೃಷ್ಣನ ವಿರಾಟ ಸ್ವರೂಪ ನಿನ್ನಿಂದ ತೋರಿಸೋಕೆ ಆಗುತ್ತಾ? ಭಗದ್ಗೀತೆಯಲ್ಲಿ ಕೃಷ್ಣ ಏನಯ್ಯ ಹೇಳಿದ್ದಾನೆ ಆಕಾರ ಸ್ವರೂಪವು ನಾನೇ ನಿರಾಕಾರ ಸ್ವರೂಪವು ನಾನೇ, ನಾನೇ ಭಗವಂತ ಅಂತ ಸ್ಪಷ್ಟವಾಗಿ ಹೇಳಿದ್ದಾನೆ ಹಾಗಾದ್ರೆ ಭಗವದ್ಗೀತೆ ಸುಳ್ಳು ನೀನ್ ಹೇಳ್ತಿರೋದು ಸತ್ಯನ? ಬುರುಡೆ ಸ್ವಾಮಿ ಹೋಗಯ್ಯ
Gurugale Paramathmana bagge bahala chennagi mathanadidiri. 👏👏 Heege Devara jothe connect madikolluva bagge mathanaadi, ಹುಲುಮಾನವರ ಆತ್ಮದ ಜೊತೆ connect ಮಾಡಿಕೊಳ್ಳ ಬೇಡಿ, ನೀವು dyvathwa ದ ಎಡೆಗೆ ಸಾಗಬೇಕಲ್ವಾ?!! ಇಷ್ಟು ದಿನ ಸಮಾಜ ಸೇವೆ ಮಾಡಿದ್ದೂ ಸಾಕು, ಇನ್ನೇನಿದ್ದರೂ ದೇವರ ಬಗ್ಗೆ ಮಾತಾಡಿ, ಕೆಳಕ್ಕೆ ಸಂತೋಷ ಆಗುತ್ತಿದೆ. 🙏👌🤩
ದೇವರಿಗೆ ಹತ್ತು ಕೈಗಳಿಲ್ಲ ಅಂತ ನೀವ್ ಹೇಳ್ತಿದೀರಾ ದೇವ್ರು ಅಥರ ಇಲ್ಲ ಅಂದ್ರೆ ಮಹಾಭಾರತ ಮತ್ತು ಪುರಾಣಗಳಲ್ಲಿ ದೇವಿ ಸಹಸ್ರ ಕೈ ಉಳ್ಳವಳು ಅಂತ ಹೇಳಿದ್ದು ಅದೆಲ್ಲ ಸುಳ್ಳು ಅಂಗಾದ್ರೆ ದೇವರು ಮೂಲ ರೂಪಕ್ಕೆ ಆಕಾರವಿಲ್ಲ ಆದರೆ ಅವತಾರಗಳಿಗೆ ಆಕಾರಯಿದೆ ಅಂತ ಹೇಳಿ 😡