ಮುತ್ತಿರುವದಿಂದು ಭೂಮಿಯನ್ನೊಂದು ದುರ್ದೈವ,ಮೃತ್ಯು ಕುಣಿಯುತಿಹನು ಕೇಕೆ ಹಾಕುತಲಿ,.................................,ಎತ್ತಲಿದಕ್ಕೆಲ್ಲ ಕಡೆ ಮಂಕುತಿಮ್ಮ|| How true Sir. this appears to be very appropriate to the present situation the world is facing
ನಮ್ಮನ್ನ ನಾವು ಹೇಗೆ ಅರ್ಥ ಮಾಡಿಕೊಂಡು ಬದುಕ ಬೇಕು ಎನ್ನುವ ಬಗ್ಗೆ ತುಂಬಾ ಚೆನ್ನಾಗಿ ಕಗ್ಗದಲ್ಲಿ ಡಿ ವಿ ಜಿ ವಿವರಿಸಿದ್ದಾರೆ ನೀವು ಅದನ್ನು ತುಂಬಾ ಅರ್ಥಗರ್ಭಿತ ವಾಗಿ ತಿಳಿಸಿದ್ದೀರಿ ಸರ್ ಧನ್ಯವಾದಗಳು
Worth knowledge. Thank you sir. Today and we are in Bharath Curfew on account of Corona Virus. I am so happy it is worth time spending. Let Lord Krishna removes all ignorance and bring Light to this Entire Globe. Let Love Peace all around.
Excellent rendering! I regret that I wasted my time without listening to you sir.Atleast,now I am following and am very happy.GOD has given direction now.I am so happy and touched by your explanation.
ನಾನು ಇಷ್ಟ ದಿನ ಅನಕೊತಾ ಇದ್ದೆ, ಗುರುರಾಜ ಕರ್ಜಗಿರವರು ಬರಿ ಮಾತಾಡತಾರೆ ಅಂತಾ ಅಂದಕೊಂಡಿದ್ದೆ, ಅವರ ಮಾತುಗಳು ನಮ್ಮಜೀವನಕ್ಕೆ ಮಾರ್ಗ ಆಗತಾವೆ ಅಂತಾ ಗೊತ್ತಿರಲಿಲ್ಲ, ನಮ್ಮ ತಂದೆಯವರಿಂದ ಸ್ಪೂರ್ತಿ ಯಾಗಿ ಕೇಳಲು ಪ್ರಾರಂಬಿಸಿದೆ, ದಿನಕ್ಕೆ ೫-೬ ಗಂಟೆಗಳ ಕಾಲ ಕೇಳತಾ ಇದಿನಿ. ದಿನಕ್ಕೆ ಅದ ಎಷ್ಟು ಗಂಟೆಗಳ ಕಾಲ ಮಾತಡತಾರೋ ಪಾಪ!!! ಅವರು ಗಂಟಲು ಏನಾಗಬೇಡಾ ಅಂತಾ ಚಿಂತೆ ನಂಗೆ ,..... ಕೊಂರೆಂಟೆನ ಸಮಯದಲ್ಲಿ ಒಳ್ಳೆಯ ಅವಕಾಶ ಸಾದ್ಯವಾದಷ್ಟು ಕೇಳಿ ಜೀವನಕ್ಕೆ ಒಂದ ಸ್ಪೂರ್ತಿ ......ಧನ್ಯವಾದಗಳು💐💐💐💐👏👏👏👏