ಪೂಜ್ಯ ಸ್ವಾಮೀಜಿಯವರ ಅಹಂಕಾರದ ಆಟದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಾ ಅಹಂಕಾರದಿಂದ ಶಾಂತಿ ನೆಮ್ಮದಿ ಜೀವನದಲ್ಲಿ ಆನಂದವನ್ನೇ ಹೇಗೆ ಕಳೆದುಕೊಳ್ಳುತ್ತೇವೆ ಎಂಬುದನ್ನು ಸ್ಪಷ್ಟವಾಗಿ ಚಿತ್ರಣ ನೀಡಿದ್ದೀರಿ ನಿಮಗೆ ಹೃದಯಪೂರ್ವಕ ಧನ್ಯವಾದಗಳು
ತುಂಬಾ ಧನ್ಯವಾದಗಳು ಸ್ವಾಮೀಜಿ. ಮೇಲಿಂದ ಮೇಲೆ ಇಂಥ ಸತ್ಸಂಗ ವನ್ನು ದಯಪಾಲಿಸುತ್ತೀದ್ದೀರಿ ತುಂಬಾ ಧನ್ಯವಾದಗಳು. ಈ ವ್ಯಸನಮಯ ಸಂಸಾರದೋಳು ತಮ್ಮ ಸತ್ಸಂಗ ಮರುಭೂಮಿ ಯಲ್ಲಿ ನೀರು ಸಿಕ್ಕ ಹಾಗೇ. 🙏🙏🙏🙏
Pujya Guruji… it’s Gods blessings that we are at your lotus feet feeding the nectar in the form of your Amrutha Vani…. Every word purifies us drenching us in positivity and pushing us always a step ahead spiritually…. The coolness we experience in your shelter indeed can never be without Lords blessings…. Blessed we are… Jai Gurudeva 🙏🙏🙏
Guruvarya morning nanu ನಾನು ಒಬ್ಲು ಅಹಂಕಾರಿ ನ ಅಂತ ಪ್ರಶ್ನೆ ಮಾಡ್ಕೊತಿದೆ a ಸಮಯಕ್ಕೆ RU-vid li ನಿಮ್ ವೀಡಿಯೋ ಬಂತು ನಂಗೆ ಅರ್ಥ ಮಾಡಿಸಿದಿರಿ ಅಹಂಕಾರ ದ ಬಗ್ಗೆ ಧನ್ಯೋಸ್ಮಿ 🙏🙏🙏😭