Тёмный

ಅಷ್ಟೈಶ್ವರ್ಯ ಪ್ರಾಪ್ತಿಗಾಗಿ ಇಂದ್ರ ಮಾಡಿದ ಆಷಾಡಮಾಸದ ಸೋಮೇಶ್ವರ ವ್ರತ ಪುರಾಣೋಕ್ತ, ಶಾಸ್ತ್ರೋಕ್ತವಾಗಿ ಸಂಕಲ್ಪ ಪೂರ್ವಕ 

Veena Joshi
Подписаться 279 тыс.
Просмотров 52 тыс.
50% 1

#ಶಿವಅಷ್ಟೋತ್ತರ_ಶತ ನಾಮ
ಓಂ ಶಿವಾಯ ನಮಃ
ಓಂ ಮಹೇಶ್ವರಾಯ ನಮಃ
ಓಂ ಶಂಭವೇ ನಮಃ
ಓಂ ಪಿನಾಕಿನೇ ನಮಃ
ಓಂ ಶಶಿಶೇಖರಾಯ ನಮಃ
ಓಂ ವಾಮದೇವಾಯ ನಮಃ
ಓಂ ವಿರೂಪಾಕ್ಷಾಯ ನಮಃ
ಓಂ ಕಪರ್ದಿನೇ ನಮಃ
ಓಂ ನೀಲಲೋಹಿತಾಯ ನಮಃ
ಓಂ ಶಂಕರಾಯ ನಮಃ (10)
ಓಂ ಶೂಲಪಾಣಯೇ ನಮಃ
ಓಂ ಖಟ್ವಾಂಗಿನೇ ನಮಃ
ಓಂ ವಿಷ್ಣುವಲ್ಲಭಾಯ ನಮಃ
ಓಂ ಶಿಪಿವಿಷ್ಟಾಯ ನಮಃ
ಓಂ ಅಂಬಿಕಾನಾಥಾಯ ನಮಃ
ಓಂ ಶ್ರೀಕಂಠಾಯ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಭವಾಯ ನಮಃ
ಓಂ ಶರ್ವಾಯ ನಮಃ
ಓಂ ತ್ರಿಲೋಕೇಶಾಯ ನಮಃ (20)
ಓಂ ಶಿತಿಕಂಠಾಯ ನಮಃ
ಓಂ ಶಿವಾಪ್ರಿಯಾಯ ನಮಃ
ಓಂ ಉಗ್ರಾಯ ನಮಃ
ಓಂ ಕಪಾಲಿನೇ ನಮಃ
ಓಂ ಕೌಮಾರಯೇ ನಮಃ
ಓಂ ಅಂಧಕಾಸುರ ಸೂದನಾಯ ನಮಃ
ಓಂ ಗಂಗಾಧರಾಯ ನಮಃ
ಓಂ ಲಲಾಟಾಕ್ಷಾಯ ನಮಃ
ಓಂ ಕಾಲಕಾಲಾಯ ನಮಃ
ಓಂ ಕೃಪಾನಿಧಯೇ ನಮಃ (30)
ಓಂ ಭೀಮಾಯ ನಮಃ
ಓಂ ಪರಶುಹಸ್ತಾಯ ನಮಃ
ಓಂ ಮೃಗಪಾಣಯೇ ನಮಃ
ಓಂ ಜಟಾಧರಾಯ ನಮಃ
ಓಂ ಕ್ತೆಲಾಸವಾಸಿನೇ ನಮಃ
ಓಂ ಕವಚಿನೇ ನಮಃ
ಓಂ ಕಠೋರಾಯ ನಮಃ
ಓಂ ತ್ರಿಪುರಾಂತಕಾಯ ನಮಃ
ಓಂ ವೃಷಾಂಕಾಯ ನಮಃ
ಓಂ ವೃಷಭಾರೂಢಾಯ ನಮಃ (40)
ಓಂ ಭಸ್ಮೋದ್ಧೂಳಿತ ವಿಗ್ರಹಾಯ ನಮಃ
ಓಂ ಸಾಮಪ್ರಿಯಾಯ ನಮಃ
ಓಂ ಸ್ವರಮಯಾಯ ನಮಃ
ಓಂ ತ್ರಯೀಮೂರ್ತಯೇ ನಮಃ
ಓಂ ಅನೀಶ್ವರಾಯ ನಮಃ
ಓಂ ಸರ್ವಙ್ಞಾಯ ನಮಃ
ಓಂ ಪರಮಾತ್ಮನೇ ನಮಃ
ಓಂ ಸೋಮಸೂರ್ಯಾಗ್ನಿ ಲೋಚನಾಯ ನಮಃ
ಓಂ ಹವಿಷೇ ನಮಃ
ಓಂ ಯಙ್ಞಮಯಾಯ ನಮಃ (50)
ಓಂ ಸೋಮಾಯ ನಮಃ
ಓಂ ಪಂಚವಕ್ತ್ರಾಯ ನಮಃ
ಓಂ ಸದಾಶಿವಾಯ ನಮಃ
ಓಂ ವಿಶ್ವೇಶ್ವರಾಯ ನಮಃ
ಓಂ ವೀರಭದ್ರಾಯ ನಮಃ
ಓಂ ಗಣನಾಥಾಯ ನಮಃ
ಓಂ ಪ್ರಜಾಪತಯೇ ನಮಃ
ಓಂ ಹಿರಣ್ಯರೇತಸೇ ನಮಃ
ಓಂ ದುರ್ಧರ್ಷಾಯ ನಮಃ
ಓಂ ಗಿರೀಶಾಯ ನಮಃ (60)
ಓಂ ಗಿರಿಶಾಯ ನಮಃ
ಓಂ ಅನಘಾಯ ನಮಃ
ಓಂ ಭುಜಂಗ ಭೂಷಣಾಯ ನಮಃ
ಓಂ ಭರ್ಗಾಯ ನಮಃ
ಓಂ ಗಿರಿಧನ್ವನೇ ನಮಃ
ಓಂ ಗಿರಿಪ್ರಿಯಾಯ ನಮಃ
ಓಂ ಕೃತ್ತಿವಾಸಸೇ ನಮಃ
ಓಂ ಪುರಾರಾತಯೇ ನಮಃ
ಓಂ ಭಗವತೇ ನಮಃ
ಓಂ ಪ್ರಮಧಾಧಿಪಾಯ ನಮಃ (70)
ಓಂ ಮೃತ್ಯುಂಜಯಾಯ ನಮಃ
ಓಂ ಸೂಕ್ಷ್ಮತನವೇ ನಮಃ
ಓಂ ಜಗದ್ವ್ಯಾಪಿನೇ ನಮಃ
ಓಂ ಜಗದ್ಗುರವೇ ನಮಃ
ಓಂ ವ್ಯೋಮಕೇಶಾಯ ನಮಃ
ಓಂ ಮಹಾಸೇನ ಜನಕಾಯ ನಮಃ
ಓಂ ಚಾರುವಿಕ್ರಮಾಯ ನಮಃ
ಓಂ ರುದ್ರಾಯ ನಮಃ
ಓಂ ಭೂತಪತಯೇ ನಮಃ
ಓಂ ಸ್ಥಾಣವೇ ನಮಃ (80)
ಓಂ ಅಹಿರ್ಭುಥ್ನ್ಯಾಯ ನಮಃ
ಓಂ ದಿಗಂಬರಾಯ ನಮಃ
ಓಂ ಅಷ್ಟಮೂರ್ತಯೇ ನಮಃ
ಓಂ ಅನೇಕಾತ್ಮನೇ ನಮಃ
ಓಂ ಸ್ವಾತ್ತ್ವಿಕಾಯ ನಮಃ
ಓಂ ಶುದ್ಧವಿಗ್ರಹಾಯ ನಮಃ
ಓಂ ಶಾಶ್ವತಾಯ ನಮಃ
ಓಂ ಖಂಡಪರಶವೇ ನಮಃ
ಓಂ ಅಜಾಯ ನಮಃ
ಓಂ ಪಾಶವಿಮೋಚಕಾಯ ನಮಃ (90)
ಓಂ ಮೃಡಾಯ ನಮಃ
ಓಂ ಪಶುಪತಯೇ ನಮಃ
ಓಂ ದೇವಾಯ ನಮಃ
ಓಂ ಮಹಾದೇವಾಯ ನಮಃ
ಓಂ ಅವ್ಯಯಾಯ ನಮಃ
ಓಂ ಹರಯೇ ನಮಃ
ಓಂ ಪೂಷದಂತಭಿದೇ ನಮಃ
ಓಂ ಅವ್ಯಗ್ರಾಯ ನಮಃ
ಓಂ ದಕ್ಷಾಧ್ವರಹರಾಯ ನಮಃ
ಓಂ ಹರಾಯ ನಮಃ (100)
ಓಂ ಭಗನೇತ್ರಭಿದೇ ನಮಃ
ಓಂ ಅವ್ಯಕ್ತಾಯ ನಮಃ
ಓಂ ಸಹಸ್ರಾಕ್ಷಾಯ ನಮಃ
ಓಂ ಸಹಸ್ರಪಾದೇ ನಮಃ
ಓಂ ಅಪಪರ್ಗಪ್ರದಾಯ ನಮಃ
ಓಂ ಅನಂತಾಯ ನಮಃ
ಓಂ ತಾರಕಾಯ ನಮಃ
ಓಂ ಪರಮೇಶ್ವರಾಯ ನಮಃ
ಇತಿ ಶ್ರೀ ಶಿವ ಅಷ್ಟೋತ್ತರ ಶತನಾಮಾವಳಿ

Опубликовано:

 

16 июн 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 409   
@shilpar717
@shilpar717 Год назад
ಅಮ್ಮ ಮದ್ಯಾಹ್ನ ಹೊತ್ತು ಮಲಗಬಾರದ ಅಮ್ಮ ಧರಿದ್ರ ಅಂತ ಹೇಳ್ತಾರೆ ನಿಜ ನಾ ಅಮ್ಮ
@shanthak8593
@shanthak8593 Год назад
ಅಮ್ಮ ನಮಸ್ಕಾರ ನಾನು ಪದ್ಮಾವತಿ ಸೋತ್ರ ಈಗ 8ದಿಂದ ಶುರು ಮಾಡಿದೀನಿ ನನಗೆ ಶುಕ್ರವಾರ ಕೆಲಸ ಸಿಕ್ಕಿದೆ ಹಾಗೆ ಮಗನಿಗೆ ಆಗು ಮಗಳಿಗೂ ಸಿಗ್ಬೇಕು ನೀವು ಆಶೀರ್ವಾದ ಮಾಡಿ ಅಮ್ಮ ಮಗನಿಗೆ ಗೌರ್ಮೆಂಟ್ ಕೆಸಕ್ಕೆ ಆಫರ್ ಬಂದಿದೆ ನಾಳೆ ವಿಚಾರ ಮಾಡ್ಲಿಕ್ಕೆ ಹೋಗತಿದೇವಿ ಆಶೀರ್ವಾದ ಮಾಡಿ ಅಮ್ಮ ಥ್ಯಾಂಕ್ಸ್ ಅಮ್ಮ ❤️❤️❤️
@basavarajheggappanavar4734
@basavarajheggappanavar4734 Год назад
ಅಮ್ಮ ಸ್ತೋತ್ರ ಜಪ ಮಾಡಲು ಏನನ್ನು ಬಳಸಬೇಕು
@soubhagyatorvi9714
@soubhagyatorvi9714 Год назад
Thank you so much mami,, naa bhaal divsadind wait madlikatedde
@jahnavidhananjay9963
@jahnavidhananjay9963 Год назад
Thanku so much...nama mane devar ketaki sangmeshwar ...nanu madtini aaka ....next monday .....thanku so much so much akka
@umadeviravihal515
@umadeviravihal515 Год назад
Namaskar amma 🌹🌹🙏🙏 TQ soo much amma
@poornimarajashekar4168
@poornimarajashekar4168 Год назад
Amma thanks nammannella darmada hadili nadesuttiruva nimage koti 🙏🙏🙏🙏🙏
@rajeshwaramma1755
@rajeshwaramma1755 Год назад
Super Amma thank you Amma 🌷🙏🙏🙏🌷
@sumithrat212
@sumithrat212 Год назад
Namaste Amma 🙏😍❤️.... ❤❤❤❤❤❤❤
@sanjanaakki2504
@sanjanaakki2504 Год назад
Tumbu hrudayada dhanyavaadagalu amma nimage bahala use ful video 🙏🙏
@shashikalashashi6207
@shashikalashashi6207 Год назад
🙏ಅಮ್ಮ ತುಂಬಾ ಧನ್ಯವಾದಗಳು ಅಮ್ಮ 🙏🙏🙏🌹
@sudhak.v5568
@sudhak.v5568 Год назад
Thank you so much Amma 🙏🙏🙏❤️💞
@manjulamervade-mr8hr
@manjulamervade-mr8hr Год назад
Today I have completed this Puja I am feeling very happy thank you veena mam for this someshwar Puja
@varalaxmikulkarni7752
@varalaxmikulkarni7752 Год назад
Thanks Amma 🙏🙏
@SS-qk9np
@SS-qk9np Год назад
Thank u amma
@RoopaMk-ru7vh
@RoopaMk-ru7vh Год назад
ಧನ್ಯವಾದಗಳು ಅಮ್ಮ 💐💐
@gayatripotdar4294
@gayatripotdar4294 Год назад
Amma Thank You 🙏🙏
@hemanthbp9415
@hemanthbp9415 Год назад
Tq amma for this Pooja
@gayatrism6729
@gayatrism6729 Год назад
Kanditha madthinamma. Dhanyavadagalu amma🙏
@snehadixit3900
@snehadixit3900 Год назад
Thumba dhanyawad amma🙏🙏
@poojarangaswamy324
@poojarangaswamy324 Год назад
ಧನ್ಯವಾದಗಳು ಅಮ್ಮ😊
@premasrinivas6634
@premasrinivas6634 Год назад
🙏🙏🙏 Amma tq so much maa❤️🥰
@aratichoudhari5224
@aratichoudhari5224 Год назад
Thank you so much akka for your guidance akka 🙏
@nidhiaadhya8784
@nidhiaadhya8784 Год назад
Amma namaste....🙏🙏🙏🙏
@bhuvanads8809
@bhuvanads8809 Год назад
Thanku so much mam🙏🙏
@bharathijinde498
@bharathijinde498 Год назад
Thankyou. Madem
@akashg6643
@akashg6643 Год назад
Amma namsthe 🙏🏻 ❤❤❤
@supsharag7916
@supsharag7916 Год назад
Namasthe Amma...😊
@annappaeannappae8051
@annappaeannappae8051 Год назад
Thanks Amma ❤️
@mamatamallapur4410
@mamatamallapur4410 Год назад
Thank you so much mam
@bharatinagarali9234
@bharatinagarali9234 Год назад
Namaste amma 🙏
@raghunathg8340
@raghunathg8340 Год назад
Amma thank you
@arjunkulkarni2044
@arjunkulkarni2044 Год назад
Om Umamaheshwarabhyam Namaha 🙏🙏🙏.
@geethas1996
@geethas1996 Год назад
Thank you Amma
@bharatiangadi2369
@bharatiangadi2369 Год назад
Nivu heli kodo yella poojegalu nanage tumbane ista amma 🙏🙏🌹🌹amma baro shanivara hundi poojena madla amma..
@veerendraprasad27
@veerendraprasad27 Год назад
Amma Namaskaaragalu🙏🏻🙏🏻🙏🏻💐💐💐✨✨✨🚩🚩🚩...
@dvbhagya3642
@dvbhagya3642 Год назад
Thank you madam
@bharathijinde498
@bharathijinde498 Год назад
Thankyou. Madam
@rajeshwarikarajagi6145
@rajeshwarikarajagi6145 Год назад
Thank you amma🙏🙏
@bharathijinde498
@bharathijinde498 Год назад
Thankyou madem
@veenamaruthi902
@veenamaruthi902 Год назад
Namste amma
@chandrikashivanandar8611
@chandrikashivanandar8611 15 дней назад
Namaste Amma 🙏❤
@MangaladeviRBiradar
@MangaladeviRBiradar Год назад
ನಮಸ್ಕಾರ ಅಮ್ಮ, ಕಳೆದುಕೊಂಡ ಅಸ್ತಿತ್ವವನ್ನು ಮರಳಿ ಪಡೆಯಬಹುದಾದ ಈ ಶ್ರೇಷ್ಠವಾದ ವ್ರತವನ್ನು ತಪ್ಪದೆ ಆಚರಿಸುತ್ತೇನಮ್ಮ ನಿಮ್ಮ ಆಶೀರ್ವಾದ ಇರಲಿ 🙏🙏💐💐
@user-fc6wx3yz5w
@user-fc6wx3yz5w Год назад
Namaste Amma
@sathyavathik937
@sathyavathik937 Год назад
Pujya guru mathege namaskaragalu
@vanibparashuram9052
@vanibparashuram9052 Год назад
Thank you medam
@arpithashashi
@arpithashashi Год назад
ನಮಸ್ಕಾರ ಅಮ್ಮ 🙏
@gunavathipoojary5045
@gunavathipoojary5045 Год назад
Super thanks
@rajukamble11
@rajukamble11 Год назад
Amma namaste,🙏🙏🙏🙏🙏
@jyothikalyan7778
@jyothikalyan7778 Год назад
Thank u mam❤😊🎉
@divya252
@divya252 Год назад
Amma dayavittu ishtarta siddige maduva Hanuman chalisa patana maduva vrata bagge tilisi Kodi Amma🙏🙏
@chaithrachaithra3117
@chaithrachaithra3117 Год назад
ನಮಸ್ಕಾರಗಳು ಅಮ್ಮ🙏🙏🙏
@panduk.m7776
@panduk.m7776 Год назад
Thanku 🙏🙏🙏🙏🙏 ma 🙏🙏
@nirmalahb9971
@nirmalahb9971 Год назад
Veena ammanige namaskaragallu 🙏🙏🙏🙏
@VeenaJoshi
@VeenaJoshi Год назад
Thanks to all
@shailaangadi380
@shailaangadi380 Год назад
Tq amma
@user-wm6sh8it6g
@user-wm6sh8it6g Год назад
Namaste amma
@pavithraganga4773
@pavithraganga4773 Год назад
ತುಂಬಾ ತುಂಬಾ ಧನ್ಯವಾದಗಳು .ಅಮ್ಮಾ ನೀವು ಹೇಳಿದ ಎಲ್ಲಾ ಮಂತ್ರಗಳನ್ನ ಪಟಿಸಿದಿನಿ ನಮ್ಗೆ ತುಂಬಾ ಒಳ್ಳೆದಾಗಿದೆ ಅಮ್ಮಾ ಈ ಸೋತ್ರ ಹೇಳಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು. ಅಮ್ಮಾ ನಾನು ಮತ್ತೆ 11 ವಾರ ಪದ್ಮಾವತಿ ಪೂಜೆ ಈ ಆಷಾಢ ಮಾಸದಲ್ಲಿ ಮಾಡಬೇಕು ಅನ್ಕೊಂಡಿದಿನಿ ಮುಂದಿನ ಶುಕ್ರವಾರ ಒಳ್ಳೆದಿನ ಇದೇನಾ ಅಮ್ಮಾ plese ತಿಳಿಸಿಕೊಡಿ ಅಮ್ಮಾ ದಯಮಾಡಿ ತಿಳಿಸಿಕೊಡಿ ಅಮ್ಮಾ🙏🙏🙏🙏🙏🙏🙏 ದಯಮಾಡಿ ತಿಳಿಸಿಕೊಡಿ plese plese pless ಅಮ್ಮಾ
@kallaswaroop
@kallaswaroop Год назад
Tq Veena Madam
@sunitharamesh5403
@sunitharamesh5403 Год назад
ನಮಸ್ತೆ ಅಮ್ಮ 🙏🙏
@rajashreehirve3194
@rajashreehirve3194 Год назад
❤🙏🙏Job hoguvaru munjane beligge ne madidre nadeyutte tilisi. Namage👏👏🙏👌🌹🌹💗
@slrgiftingdelights-uniquer7709
Ma'am please explain about 7 Saturday venkateshwara swamy pooja on asada masa
@mbhandari4822
@mbhandari4822 Год назад
ಅಮ್ಮ ನಮನ🙏🙏🙏🙏🙏
@jayabhandari2429
@jayabhandari2429 Год назад
Yava palapekshi illade yellarigu. Olleyadagalantha jnana hanchuv nimgo nimma kutumbakku bagavanthae ayurarogyae karunisali 🙏
@Rashu2103
@Rashu2103 Год назад
5:46 sankalpa 6:30 dhyanam
@thejaswinihegade210
@thejaswinihegade210 Год назад
ಅಮ್ಮಾ ನಮಸ್ತೆ 🥰🥰🥰🙏
@vijayagirivijayagiri1749
@vijayagirivijayagiri1749 Год назад
🙏🙏🙏
@user-zl9dz3nu6z
@user-zl9dz3nu6z Год назад
Namaskara amma
@thejaswinihegade210
@thejaswinihegade210 Год назад
ಅಮ್ಮಾ ನಮಸ್ತೆ 🥰🥰😍
@manasaraju999
@manasaraju999 Год назад
Nine Friday evening new mangalya chin thankode akikodedine oliyadgale antha asiravda made nan kuntabki👨‍👩‍👦‍👦 akka
@preetagi1199
@preetagi1199 Год назад
ನಮಸ್ತೆ ಅಮ್ಮ 🙏🙏❤️🙏🙏 ‌ಅಮ್ಮ
@jayanthuddar8576
@jayanthuddar8576 Год назад
Amma neevu Heli kotta padmavati amman stotradind nanage job sikkide Amma .dhanyavadagalu Amma🙏🙏
@Swethaslife
@Swethaslife Год назад
Bare stotra indana athva pooje edidhidhra
@chanduravikumarn2232
@chanduravikumarn2232 Год назад
Namasthe amma
@Whatsmyname352
@Whatsmyname352 Год назад
Amma namage Namma sambandekarinda duddu barabeku namage kodtaella yava pooje madabeku tilsi
@savithas2922
@savithas2922 Год назад
Thank you amma I want to do 16 weeks Monday shiva pooja when I have to start please suggest me
@JayanthiGanesh-ku8jg
@JayanthiGanesh-ku8jg Год назад
Amma naga pooja rules heli please Maneli nonveg madthare
@savithasanthu9119
@savithasanthu9119 Год назад
ನಮಸ್ತೆ ಅಮ್ಮ
@pratyushr2111
@pratyushr2111 Год назад
Mam please tell about ashadha lakshmi pooje
@rajeshwarieswarappa1330
@rajeshwarieswarappa1330 Год назад
Har har Mahadev
@latavchoukimath8761
@latavchoukimath8761 Год назад
🙏🏻🙏🏻
@malatiankolekar3383
@malatiankolekar3383 Год назад
ಅಮ್ಮ ನಮಸ್ಕಾರ
@deepas3441
@deepas3441 Год назад
🙏🙏
@pratibhasonwalkar6953
@pratibhasonwalkar6953 Год назад
🙏 Amma.... Ekadashi dina Satyanarayana kathe pooje hege madbeku anta helikodi please
@santoshharijan9358
@santoshharijan9358 Год назад
Amma.sann.agokke.enu.madbeku.tumba.dappa.iddini.taleyalli.kudalu.belita.illa.endru.upayoga.heli.amma
@nakshtrashivarajnaik2224
@nakshtrashivarajnaik2224 Год назад
Gurupusya puje yavga axte hakodu amma tilisi
@ssj4822
@ssj4822 Год назад
Mam belegge pooje mad bahuda .office erutte adake.Hage adhik masa dalli Sola somvar vrat tilisi.4 somavar nadiyutta.
@user-lt2rs9qe2d
@user-lt2rs9qe2d Год назад
Amma eveing estu gante inda estu gante olgade pooje madabekkuu
@user-lt2rs9qe2d
@user-lt2rs9qe2d Год назад
Amma morning estu gante olgade pooje madbhadu
@shilparevannavar2445
@shilparevannavar2445 Год назад
Amma diyvitu tilakaste bage heli kodi
@savitriangadi5265
@savitriangadi5265 Год назад
Plz riply me amma nanna tumba dinada asse amma e pooje madbeku anta agtilla navi benglooralli edivi smashanadallo bilva patre mara ade matte nanu bere kade nodilla adake adanna tarabahuda amma plz heli ma
@lakshmiramanareddyreddy5927
Mam varhi navaratri pooje bagge helli please
@asinidivya509
@asinidivya509 Год назад
udyapane bagge thilisi pls
@geethamuniraj303
@geethamuniraj303 Год назад
🙏🙏🙏🙏🙏
@neelakanthdkalasa4048
@neelakanthdkalasa4048 Год назад
Amma shivparvati kutubm Ganesh and Parvati photo puje edbahuda amma
@SudharaniAwale-qj9sx
@SudharaniAwale-qj9sx Год назад
Amma maneyalli gulabi huvin gida hachh bahuda amma heli plz dayavittu heli amma plz.
@veenahadimani3387
@veenahadimani3387 Год назад
Amm pragnt eroru puje madboda edanna
@sudhamk4964
@sudhamk4964 Год назад
Amma next month alwa ama madodu e pooje. Adhik masdalli
@tiger54819
@tiger54819 Год назад
Pls, tell me can I use the metal lingam repeatedly all the four weeks
@ASHWINIASHU-gv3wb
@ASHWINIASHU-gv3wb Год назад
Amma spatika linga vannu Tuesday visarjane madabekka atva adunna tegdu matte Monday pooje ge use madbhada
@HarishHarish-gf1cy
@HarishHarish-gf1cy Год назад
Amma guruvara non-vege tinnuvaru ragavendraswamy maneli idabahuda please reply Amma
@user-lt2rs9qe2d
@user-lt2rs9qe2d Год назад
Amma spathika linga na nirnalli bidabekka atva hage itkobahda
@VinodVinod-il2op
@VinodVinod-il2op Год назад
🙏🙏🙏🙏
@naveenaratti3697
@naveenaratti3697 Год назад
Amma nale enda padamavathi puje suru madabhada amma heli please
Далее
This or That 🛍️
00:52
Просмотров 6 млн
ПОЮ НАРОДНЫЕ ПЕСНИ🪗
3:19:41
Просмотров 1,9 млн
Камень, ножницы, нейронка
00:33
Просмотров 64 тыс.